ಕುಂಭಮೇಳದ ಬಗ್ಗೆ ಅಪಹಾಸ್ಯ | ಖರ್ಗೆಗೆ ನಾಗರಿಕರಿಂದ ತರಾಟೆ

  Рет қаралды 311,575

Samvada ಸಂವಾದ

Samvada ಸಂವಾದ

Күн бұрын

ಕುಂಭಮೇಳದ ಬಗ್ಗೆ ಅಪಹಾಸ್ಯ | ಖರ್ಗೆಗೆ ನಾಗರಿಕರಿಂದ ತರಾಟೆ
#samvada #kannada #karnataka #kumbhmela #kumbhmela2025 #kumbhmela2025prayagraj #MallikarjunKharge #KumbhMelaPrayagraj #kumbh #kharge
Visit us at
►KZbin: / samvadk
►INSTAGRAM : / samvada_
►TWITTER : / samvadatweets
►FACEBOOK : / samvada
►WEBSITE : samvada.org/
#samvada

Пікірлер: 2 300
@sarojabv2339
@sarojabv2339 9 күн бұрын
ಇದೇ ಜ್ಞಾನ ಎಲ್ಲರಲ್ಲೂ ಇದ್ರೆ ನಮ್ಮ ದೇಶ ಶ್ರೇಷ್ಠ ಭಾರತ ಆಗುತ್ತದೆ.
@NarendraDK-rh3gk
@NarendraDK-rh3gk 9 күн бұрын
ಸತ್ಯವಾದ ಮಾತು ಈಗ ಜ್ಞಾನ ತುಂಬೂ ಕೆಲಸ ಮೊದಿ ಇಂದ ನೆಡಿತಾ ಇದೆ
@vijayalakshmivijaya7883
@vijayalakshmivijaya7883 3 күн бұрын
ಕುರ್ಚಿ ದುಡ್ಡು ಇವೆರಡು ಬಿಟ್ಟು ಅವರಿಗೆ ಬೇರೆ ಯಾವುದೂ ಬೇಡ
@gopal.n633
@gopal.n633 9 күн бұрын
ನಿಜವಾದ ಹಿಂದೂ ಅಂದರೆ ನೀನು ಅಣ್ಣ ನಿಮ್ಮ ಮಾತು ಎಲ್ರೂ ಕೇಳಬೇಕು ನಿಮಗೆ ಒಳ್ಳೆಯದಾಗಲಿ
@ParvathiV-i2g
@ParvathiV-i2g 9 күн бұрын
ಅಣ್ಣಾ ತುಂಬಾ ಚೆನ್ನಾಗಿ ಮಾತಾಡಿದ್ದೀರಾ ಅರ್ಥಗರ್ಭಿತ ಮಾತುಗಳು
@RenukaGV-lr1bz
@RenukaGV-lr1bz 9 күн бұрын
ಹೌದು
@sreenivasgujjal8512
@sreenivasgujjal8512 9 күн бұрын
Hat's off to you sir
@spiritualyogiyogi6137
@spiritualyogiyogi6137 8 күн бұрын
Exactly 💯 percent correct
@sureshs1719
@sureshs1719 8 күн бұрын
Going Mecca. Congress wl get vote.
@mcoolnature6516
@mcoolnature6516 7 күн бұрын
ಈ ಸುಳೆಮಕ್ಕಳಿಗೆ ದೆವಾಸ್ತನ ದುಡ್ಡು ಭೇಕು ಆಚರಣೆ ಬೆಡ
@p.s.gopalakrishna3678
@p.s.gopalakrishna3678 8 күн бұрын
ಈ ಸಹೋದರನಿಗೆ ನನ್ನ ಹೃದಯಪೂರ್ವಕ ವಂದನೆಗಳು. ಇಷ್ಟು ನೇರವಾಗಿ ಅರ್ಥಪೂರ್ಣವಾಗಿ ಮಾತನಾಡಿದ ಇವರಿಗೆ ವಂದಿಸುತ್ತೇನೆ.
@lingayyahosamani3996
@lingayyahosamani3996 8 күн бұрын
ಧನ್ಯವಾದಗಳು ಸಹೋದರ ತುಂಬಾ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಚನ್ನಾಗಿ ಉಗಿದ್ದಿದಿರಿ ಇನ್ನು ಉಗಿರಿ ಧನ್ಯವಾದಗಳು ಸಹೋದರ 👍🏻👍🏻🙏🏻🙏🏻
@DhareppaHaranalDhareppa
@DhareppaHaranalDhareppa 9 күн бұрын
ಒಳ್ಳೆ ಚೆನ್ನಾಗಿ ಮಾತನಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ . ಜೈ ಹಿಂದುಸ್ಥಾನ ಜೈ ಮೋದಿಜಿ ಜೈ ಬಿಜೆಪಿ.
@RakeshKumar-os2eq
@RakeshKumar-os2eq 9 күн бұрын
ಈ ಸಹೋದರನಿಗೆ ಒಂದು ನಮನ 🙏🙏 ಪ್ರತಿಯೊಬ್ಬ ಹಿಂದೂವೂ ಈ ಪ್ರಬುದ್ಧತೆ ಮತ್ತು ತಿಳುವಳಿಕೆ ಕಂಡುಕೊಳ್ಳಬೇಕು 🕉🕉🚩🚩🔥🔥
@sannachikkaiah5256
@sannachikkaiah5256 9 күн бұрын
ನಿಜವಾದ ಹಿಂದೂ ನೀನೆ ಸರಿಯಾಗಿ ಮಾತಾಡಿದೀಯ ಬ್ರಧರ್, ಜೈ ಹಿಂದ್.
@spiritualyogiyogi6137
@spiritualyogiyogi6137 8 күн бұрын
Sanskrit language has around 2.4 billions of words. English language has around 4. lakhs of words and many words which are borrowed words from Latin, Greek, Arabic , Sanskrit n Spanish and many other languages .
@spiritualyogiyogi6137
@spiritualyogiyogi6137 8 күн бұрын
Moguls: Even today, they defend and support Moguls. They keep their names and their identities as a great legendary leaders. Their names everywhere and every book praise these were great leaders n leadership. .
@spiritualyogiyogi6137
@spiritualyogiyogi6137 8 күн бұрын
" Reservation of First Family of a Party for TOP POSITIONS " are as follows: For Eg. Kongress n Allies are: like DMK , SP, RJD, NC , NCP, etc. NOTE : DEMOCRACY means None of the Party should have the concept of "RESERVATION of First Family of Party" or "Dynasty First Policy". Now, This Dynasty First n relatives are most arrogant and most irresponsibly n most Drama oriented ideas n Drama oriented ideologies. They do Hegemony n Dictatorship Governance. They do all kinds of unethical and Illegal Activities n all kinds of Criminal activities secretly in the governance model 😳. It's highly evident and visible since 100+ years in CONGRESS party. Congress Historical Steps : 1. Inception or Origin and the founder is by an Britisher or Britain fellow. 2. First few decades, Slowly started Loving Nation + DEMOCRACY + Freedom because of genuine members who joined Congress 3. Few decades later, they started loving Family First + Nation - DEMOCRACY 4. After 1947, they Loved a. Dynasty First - Nation. b. Dynasty First - DEMOCRACY 5. Recently Dynasty converted to Only DYNASTY EMPIRE First + FEUDALISM - Nation - DEMOCRACY. meaning " Only DYNASTY EMPIRE FIRST and Nation Last without DEMOCRACY " ----------------- SUMMARY: With the history of steps followed since birth of Congress In Future, Congress trends show the Thumb rule and RESERVATION of First Family. " One and the Only DYNASTY-EMPIRE + NEPOTISM + FEUDALISM + Dictatorship with NATION LAST policy and DEMOCRACY LAST policy. "
@spiritualyogiyogi6137
@spiritualyogiyogi6137 8 күн бұрын
FACTS : 1. We follow n respect everything n every concepts in the universe 🌎, 2. We read all and every kinds of book in the world 🌎. 3. We never reject any concepts, even English medicine n English Healthcare, n other medical systems, and use any kind of etc and also use Ayurveda n Yoga. 4. We are open n respect for all languages. We are open to all kinds of English, Urdu, Tamil , Sanskrit, and any other languages and it's civilization. 5. We follow all kinds of Educational System like English Educational System n Sanskrit educational any other educational system but we never ever never say to follow only our own educational system We follow all categories of educational system. We never say follow only English Educational System , We never say follow only Tamil Educational system , We never say follow only Urdu educational system, etc. 6.We never ever restrict any languages or any civilization as you do. 7. We follow Ancient n modern science both and never reject any kinds of scientific Outlook or outcomes Some kind of people will do think and do fixed rigid mindsets as follows: 1. Some restrict all other languages except Tamil n English n Urdu. Some are dead against Sanskrit , Hindi, kannada, Marati, Marwadi, Bengali , Odia, Punjabi, Assamese, Konami, Tulu, Manipuri, Nepali, Sindhu, Dogri, Bhojpuri, Mathilli, Santali, Kashmiri, Gurjarati, and other Indian languages etc. Why 😩 2. Some read only your favorite books and reject all other books. Why 😩 3. Some follow your own civilization and reject all other civilization. Why 😩 4. Some follow your medicine n medical treatment but some reject or crush Ayurveda n Yoga practices. 6. Some kind of people says We follow and respect only our categories of educational system Some kind of people says follow only English Educational System , Some kind of people says follow only Tamil Educational system , Some kind of people says follow only Urdu educational system, 7. Some kind of people rejects all other kinds of concepts n Spiritual values n Spiritual significance n National values n other Ancient cultures 8. some kind of people does not respect Ancient n traditional science and disrespect or reject old science. Why 😩 9. Overall some love your good languages n educational values n your medical system and ALSO reject all other categories of contents n concepts n knowledge n wisdom n Gyan and other people viewpoints. Some people not just reject, they are dead against other people everything. Few people wanted to crush n demolish other people concepts. Other persons should not be respected at any cost . Nothing respecting or nothing accepting other person values. You do blame people and get votes from people. Who is Dravida. ? When TN is full of Tamil people, Who is PLAYING GAMES in the name of Dravidas ??
@aruntamse8796
@aruntamse8796 8 күн бұрын
Koti koti koti koti koti koti koti koti koti koti koti koti koti koti koti koti koti koti koti koti koti koti koti koti koti Dhanyavaad Brother Jai Shree Ram
@srinivaskumarack1382
@srinivaskumarack1382 8 күн бұрын
ಅಧ್ಬುತ ವಾಸ್ತಾವಾಂಶದ ಮಾತುಗಳು...
@suresha.rsureshwaterproofi4308
@suresha.rsureshwaterproofi4308 9 күн бұрын
ಎಲ್ಲಿದ್ದೆ ಗುರುವೇ ಇಷ್ಟು ದಿನ, ಸೂಪರ್ ಆಗಿ ಮಾತಾಡ್ತೀರಾ, ಮಾತಲ್ಲೇ ಮೆಟ್ಟು ತಗೊಂಡ್ ಹೊಡೆದಿದ್ದೀರಾ 😂😂😂😂
@krishnakitty8206
@krishnakitty8206 9 күн бұрын
ತುಂಬಾ ಅದ್ಭುತವಾದ ವಿಚಾರಗಳನ್ನು ಹೇಳಿದ್ದೀರಿ ನಿಮ್ಮಂಥವರಿಂದ ಹಿಂದುಗಳು ಎಚ್ಚೆತ್ತುಕೊಳ್ಳಬೇಕಾಗಿದೆ ನಿಮಗೆ ಧನ್ಯವಾದಗಳು
@venkateshmurthys9759
@venkateshmurthys9759 9 күн бұрын
👌👌ಅಣ್ಣಾ, ಸಕ್ಕತ್ ಗೆ ಮೆಟ್ಟು ತೊಗೊಂಡು ಹೊಡೆದ ಹಾಗೆ ಹೇಳಿದ್ದಿ ಧನ್ಯವಾದಗಳು 🇮🇳🇮🇳
@amyogaamyoga6067
@amyogaamyoga6067 8 күн бұрын
ಹೊಸದಲ್ಲ ಹಳೆ ಮೇಟ್ ನಲ್ಲಿ ಹೊಡಿಬೇಕು
@CBkeshavaCBkeshava
@CBkeshavaCBkeshava 8 күн бұрын
Superb, sir.
@preethi7411
@preethi7411 8 күн бұрын
💯💯💯💯🎉🎉
@roopiniusha109
@roopiniusha109 8 күн бұрын
ತುಂಬಾ ಚೆನ್ನಾಗಿ ಮಾತಾಡಿದ್ದಿರಿ
@panditrathod2697
@panditrathod2697 7 күн бұрын
ಅದ್ಭುತ ಮಾತು ಅಣ್ಣ... ಎಲ್ಲಾರು ಅರ್ಥ ಮಾಡ್ಕೋಬೇಕು...
@harinathaharinatha7631
@harinathaharinatha7631 9 күн бұрын
ಎಲ್ಲ ಹಿಂದೂಗಳ ಮಾತು ಹೇಳಿದ್ದೀರಿ,ಬೆರ್ಕೆ ಹಿಂದೂಗಳು ಜಾಸ್ತಿ ಇದಾರೆ ನಮ್ಮಲ್ಲಿ.
@Akkalapparn-j7l
@Akkalapparn-j7l 9 күн бұрын
👌👌👌
@anandv7595
@anandv7595 9 күн бұрын
ಒಬ್ಬ ಸಾಮಾನ್ಯ ಮನುಷ್ಯ ಈ ರೀತಿ ಹೇಳಿಕೆ , ಸೂಪರ್ ಸ್ಟಾರ್. ರಾಜಕಾರಣಿ ಗಳಿಗೆ ಉಗೀರಿ. ಇವರು ತಿಳಿಸಿದಂತೆ ಹಿಂದೂ ಧರ್ಮದಲ್ಲಿ ಒಗ್ಗಟ್ಟು ಇಲ್ಲ. ಎಲ್ಲಾ ಹಿಂದೂ ಗಳು ಒಂದಾಗಿ. ವಂದನೆಗಳು 🙏
@bhaskarguddadmane9751
@bhaskarguddadmane9751 9 күн бұрын
Pk
@ChandruShekhar-i8i
@ChandruShekhar-i8i 9 күн бұрын
Dana teno solamagana malikaguna karge nenu gaga tunga ,kavare nana ocha sana madesedru papa hogala hindu bydara nina galmaka benke haka nina nir vamsha aguta bosede nana magana nenaga kusta roga bandu sayu teya nina amun tulu nakaya nenu nina amanega hotela sulaga hotedavanu 6:16 hindu ondu samanale kodalu kelaka agala hindhu galega bydara nina vanshaj nasha agodu garante.
@sravi4895
@sravi4895 9 күн бұрын
ಹಿಂದೂ ಮಲಗಿದ್ದಾನೆ. ಮುತ್ಯಾ ಎದ್ದು ಏನೇನೋ ಬಡಬಡಿಸುತ್ತಿರುವ ವಿಷಯ ತಮಾಷೆ ತಮಾಷೆ. ಚೆನ್ನಾಗಿ ನಿವಾಳಿಸಿ ಚೆನ್ನಾಗಿ ಚೆಚ್ಚಿದ್ದೀರಾ ಸ್ವಾಮಿ..... ವಂದನೆಗಳು....
@bbhiremath9463
@bbhiremath9463 9 күн бұрын
ಅಣ್ಣಾ ಸರಿಯಾಗಿ ಉಗಳಿದ್ದಿಯಾ ಇನ್ನಷ್ಟು ಚೆನ್ನಾಗಿ ಉಗುಳಿ
@rajeshwarid.guttal2086
@rajeshwarid.guttal2086 8 күн бұрын
Yes
@parthasarathir2990
@parthasarathir2990 8 күн бұрын
Very nice person Don't vote congress Kharege useless fellow
@chaitrac9074
@chaitrac9074 8 күн бұрын
ನಾವೇರಲ್ಲೂ ಒಂದಾಗಲೇ ಬೇಕು ಹಿಂದೂಗಳೇ 🙏🏻🙏🏻🙏🏻ದಯವಿಟ್ಟು ಒಂದಾಗಿ 🙏🏻🙏🏻🙏🏻
@DevarajGowda-s4z
@DevarajGowda-s4z 7 күн бұрын
ಜೈ ಸನಾತನ ಧರ್ಮ ❤
@GURURAJA-m8d
@GURURAJA-m8d 8 күн бұрын
ಪರಮ ಸತ್ಯವಾದ ವಿಚಾರಗಳು ಸರ್, ಅನಂತ ಧನ್ಯವಾದಗಳು ನಿಮಗೆ 🙏.
@SathishThelkar
@SathishThelkar 8 күн бұрын
ಭಾರತೀಯರು, ಹಿಂದೂಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಆಚರಣೆಗೆ tarabekuಹಾಗೆ ನಿಮ್ಮ ಅಭಿಪ್ರಾಯ ನಿರ್ಭಿತವಾಗಿದೆ.
@gautamsameer8057
@gautamsameer8057 9 күн бұрын
ಅಬ್ಬಬ್ಬಾ, ಏನ್ ಸಖತ್ ಮಾತುಗಳು ಇವರದ್ದು. ಸಭಾಷ್, ಜೈ ಹಿಂದ್
@raghavendragm4161
@raghavendragm4161 7 күн бұрын
ಶಭಾಷ್
@damuangel1890
@damuangel1890 9 күн бұрын
ಒಳ್ಳೇ ಪ್ರಬುದ್ಧ ಮಾತುಗಳು ಹ್ಯಾಟ್ಸ್ ಆಫ್
@mallikarjunpattanshetti5636
@mallikarjunpattanshetti5636 9 күн бұрын
ಅಣ್ಣಾ ನಿನ್ನ ಮಾತು ಬೆಂಕಿ ಇದ್ದಾಗ ನಮ್ಮ ಹಿಂದೂ ಜನಗಳಿಗೆ ತಿಳಿಬೇಕು ನಿನ್ನಗ ಮಾತು ನಾ ಡವರು ಬಹಳ ಕಮ್ಮಿ ಇದ್ದಾರೆ ನಮ್ಮ ಹಿಂದೂ ಜನ ನಿನ್ನ ಮಾತು ಕೇಳಿ ಸಂತೋಷ ವಾಗಿದೆ ಜೈ ಭಾರತ ಮಾತೇ 🌹🌹👍👍
@shivabasuchoudhari7576
@shivabasuchoudhari7576 8 күн бұрын
🙏🕉🙏ಹರ್ ಹರ್ ಮಹಾದೇವ ತುಂಬಾ ಧನ್ಯವಾದ ಅಣ್ಣಯ್ಯ ನಮಸ್ಕಾರ 🙏
@jagadishbjagadishb2599
@jagadishbjagadishb2599 8 күн бұрын
ಧನ್ಯವಾದಗಳು ಅಣ್ಣ ನಿಮ್ಮ ಧೈರ್ಯ ಕೆ. ಜೈಹಿಂದ್ ಜೈಶ್ರೀರಾಮ್
@gopalkatti1711
@gopalkatti1711 8 күн бұрын
ಸೂಪರ್ ಅಣ್ಣಾ ಚೆನ್ನಾಗಿ ಹೇಳಿದ್ದೀರಿ ನಿಮಗೆ ಧನ್ಯವಾದಗಳು
@lathasudheeksha
@lathasudheeksha 9 күн бұрын
ನೀವೇ ನಿಜವಾದ ಧೈರ್ಯವಂತ ಗಂಡಸು ಶಹಬ್ಬಾಸ್ 👏👏👏👏👏👏👏👏👏👏👏👏👏👏👏🚩🚩🚩🚩🚩🚩🙏🙏🙏🙏
@kchannaksiddalinga7005
@kchannaksiddalinga7005 9 күн бұрын
ಅಣ್ಣ ಮಾತು ಅದ್ಬುತಗಳು
@sanathkumar9883
@sanathkumar9883 8 күн бұрын
ನೀವು ಎಷ್ಟೇ ಹೇಳಿದರೂ ಹಿಂದೂ ಗಳು ಬುದ್ಧಿ ಕಲಿಯಲ್ಲ
@mohankumara2341
@mohankumara2341 7 күн бұрын
ವಾವ್ ಸೂಪರ್ ಸರ್,, ಈ ನಿಮ್ ಫಿಚ್ಚು,, ಜೈ ಹಿಂದು ಜೈ ಭಾರತ ಮಾತೆ 🙏🙏🙏👌👌👌👍👍👍👍
@santhoshkg2047
@santhoshkg2047 8 күн бұрын
Super guru, Valid points
@padmavathij4534
@padmavathij4534 8 күн бұрын
ಸತ್ಯವಾದ ಮಾತು ನಿಮ್ಮ ಹಾಗೆ ಎಲ್ಲರೂ ಒಂದಾಗಿ ಧೈರ್ಯದಿಂದ ಮಾತನಾಡುವುದು ನಮಗೆ ನಮ್ಮ ಮುಂದಿನ ಪೀಳಿಗೆಗೆ ಒಳಿತು
@devendrappad2840
@devendrappad2840 9 күн бұрын
ತುಂಬಾ ಚೆನ್ನಾಗಿ ಹೇಳಿದೆ ಅಣ್ಣ. ತುಂಬಾ ಅರ್ಥ ಗಂಭೀರ ವಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲ ಬೆಕು. 👍👍
@ashokbabu2804
@ashokbabu2804 9 күн бұрын
ಸಖತ್ತಾಗಿ ಮಾತಾಡಿದೀಯ ಗುರು🙏
@sangeetacbettadur2177
@sangeetacbettadur2177 7 күн бұрын
ಅರ್ಥಪೂರ್ಣ ಮಾತುಗಳು... 🎉
@YoganandaBMYogananda-qm5sx
@YoganandaBMYogananda-qm5sx 8 күн бұрын
super bro, correct agi helidiya...
@kamalaravi680
@kamalaravi680 9 күн бұрын
ನಿಮ್ಮ ತಿಳುವಳಿಕೆ ಜ್ಞಾನದ ಬಗ್ಗೆ ತುಂಬಾ ಹೆಮ್ಮೆ ಆಯ್ತು ಎಲ್ಲಾ ಹಿಂದೂಗಳೂ ಇಷ್ಟು ಜ್ಞಾನವಂತರಾದ್ರೆ ಹಿಂದೂದೇಶ ಅಜರಾಮರ ಆಗಿರುತ್ತೆ🙏🙏👌👌👍👍💪👏👏❤️💯💯💯
@SindhuSindhu-h2v
@SindhuSindhu-h2v 9 күн бұрын
ತುಂಬಾ ಅರ್ಥಗರ್ಭಿತವಾಗಿ ಮಾತಾಡಿದೆ ಅಣ್ಣ ಶ್ ನಮ್ಮ ಕಲಬೆರಕೆ ಹಿಂದುಗಳು ಇನ್ನು ಜಾತಿ ಪಕ್ಷ ಅನ್ನೋದ್ರಲ್ಲಿ ಮುಳುಗಿದ್ದಾರೆ. ಯಾವಾಗ ನನ್ನ ಭಾಷೆ ನನ್ನ ಧರ್ಮ ನನ್ನ ದೇಶ ಅಂತ ಎದ್ದು ಬರ್ತಾರೋ ಅವತ್ತೇ ಹಿಂದೂ ರಾಷ್ಟ್ರ ಪಕ್ಕ. ಕಾಂಗ್ರೆಸ್ ನಿರ್ನಾಮ ಗ್ಯಾರಂಟಿ.
@Susheela-r4k
@Susheela-r4k 9 күн бұрын
ತುಂಬಾ ಚೆನ್ನಾಗಿ ಮಾತಾಡಿದ್ದೀರಾ 👍
@stashasn8894
@stashasn8894 8 күн бұрын
ಶಹಬ್ಬಾಸ್ ಅಣ್ಣ🎉🎉
@chandrashekarappa8697
@chandrashekarappa8697 7 күн бұрын
ಸೂಪರ್ ಅಣ್ಣ ತುಂಬಾ ಚೆನ್ನಾಗಿ ಮಾತಾಡಿದ್ದೀರಿ ಈ ಪ್ರಜ್ಞೆ ಎಲ್ಲರಲ್ಲಿದ್ದರೆ ದೇಶ ಉದ್ದಾರವಾದೀತು ಜೈ ಭಾರತಮಾತೆ
@vishwanathmjayshriram5083
@vishwanathmjayshriram5083 9 күн бұрын
ಅಣ್ಣ ನೀವು ತುಂಬಾ ಅದ್ಭುತವಾಗಿದೆ ಮಾತನಾಡಿದ್ದೀರಾ ನಿಮಗೆ ಧನ್ಯವಾದಗಳು ಆದರೆ ನಮ್ಮ ಸ್ವಲ್ಪ ಜನ ಕಲಬೆರಕೆ ಹಿಂದುಗಳು ಅವರ ಬೂಟು ನೆಟ್ಟು ಇದ್ದಾರೆ
@malleshappagonigowdara1897
@malleshappagonigowdara1897 8 күн бұрын
ಆ ಕಲಬೆರಕೆ ಹಿಂದೂಗಳು ಸ್ವಾರ್ಥಿಗಳು ಯಾರಿಗೆ ಏನಾದ್ರು ಏನು ನಾನು, ನನ್ನ ಕುಟುಂಬ ಚೆನ್ನಾಗಿರಬೇಕು ಇಂಥ ಮನಸ್ಥಿತಿ ಇರುವವರು ಇರುವುವರೆಗೆ ಇದೇಸ್ಥಿತಿ.
@Mahadevaswamy-d5h
@Mahadevaswamy-d5h 8 күн бұрын
ತುಂಬಾ ಚೆನ್ನಾಗಿ ಮಾತನ್ನಡಿದ್ರಿ ಅಣ್ಣ ನಿಮಗೆ ತುಂಬು ಹೃದಯದ ಧನ್ಯವಾದಗಳು. ಜೈ ಶ್ರೀ ರಾಮ, ಜೈ ಸನಾತನ, ಜೈ ಮೋದೀಜಿ.
@SiddannaTilagul
@SiddannaTilagul 9 күн бұрын
ಚಿನ್ನದಂತ ಮಾ ತನಾಡಿದ್ರಿ sir
@natarajabn6550
@natarajabn6550 7 күн бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉
@devendramenasinakai782
@devendramenasinakai782 7 күн бұрын
Great anna nimm speech.❤
@SurendraReddyKoppad-pc7qw
@SurendraReddyKoppad-pc7qw 8 күн бұрын
ಅಣ್ಣ ತುಂಬಾ ಚೆನ್ನಾಗಿ ಹೇಳಿದರೆ ನಿಮಗೆ ನನ್ನ ವಂದನೆಗಳು ಜೈ ಶ್ರೀ ರಾಮ್
@ManjappaP-h8i
@ManjappaP-h8i 8 күн бұрын
ಅಣ್ಣ ನಿಮ್ಮಂತ ಹಿಂದೂ ಬಾಂಧವರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿಜಿ ಜೈ ಯೋಗಿ ಆದಿತ್ಯನಾಥ್ ಜೈ ಅಮಿತ್ ಷಾ ಜಿ ಹಿಂದುಸ್ತಾನ್ ಜಿಂದಾಬಾದ್ ❤❤❤❤❤
@GaneshGanesh-uo8sb
@GaneshGanesh-uo8sb 8 күн бұрын
ನಮಸ್ಕಾರ ಗುರುಗಳೆ ನಿಮಗೆ ಎಂತಹ ಮಾತುಗಳು ಸ್ವಾಮಿ ನಿಮ್ಮದು ನಿಮ್ಮ ತರಹ ಪ್ರತಿಯೊಬ್ಬ ಹಿಂದುಗಳು ಒಂದಾದರೆ ನಮ್ಮ ಸನಾತನ ಧರ್ಮ ಎಲ್ಲಿಯು ಹೋಗಲ್ಲ ಬಂಧುಗಳೆ ದಯವಿಟ್ಟು ಜಾತಿ ಜಾತಿ ಅಂತ ಕಿತ್ತಾಡದೆ ಹಿಂದುಗಳೆಲ್ಲ ಒಂದಾಗಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ದಯವಿಟ್ಟು ಹಿಂದುಗಳೆ ಒಂದಾಗಿ ಒಂದಾಗಿ ಒಂದಾಗಿ ಜೈ ಭಾರತಾಂಬೆ ಜೈ ಕರ್ನಾಟಕ
@parameshwarappacs3737
@parameshwarappacs3737 8 күн бұрын
👌👍🤝 ಒಳ್ಳೇ ಮಾತು ಚೆನ್ನಾಗಿ ಮತಾಡಿದ್ದೀರಾ ಅಣ್ಣಾ ನೀವು ಹೇಳತಿರೋದು ಸರಿ
@harishkunder6272
@harishkunder6272 6 күн бұрын
Really wonderful information, great experience,🙏🙏🙏🙏🙏🙏🙏🙏🙏🙏🙏🙏
@MohankVBM
@MohankVBM 9 күн бұрын
ಖರ್ಗೆ ಬಾಯಿಮುಚ್,
@jaihindurashtra5441
@jaihindurashtra5441 9 күн бұрын
ಹಿಂದೂ ಗಳೆ ದಯವಿಟ್ಟಿ ನಿಮ್ಮ ಮನೆಯವರನ್ನ ತಿದ್ದಿ ಪಾಠ ಹೇಳಿ ಎಂದೀಗೂ ಕಾಂಗ್ರೆಸ್ ಪಕ್ಷಕ್ಕೇ ಓಟು ಹಾಕದಂತೆ ಜೋತೆಗೆ ಮುಸ್ಲಿಮರ ಸ್ನೇಹ ಸಂಗ ಮಾಡದಂತೆ ವಿನಂತಿ ಮಾಡಿ ಅದೇ ಸನಾತನ ಧರ್ಮಕ್ಕೆ ಮಾಡುವ ಉಪಕಾರ ಜೈ ಹಿಂದ್ ಜೈ ಹಿಂದೂರಾಷ್ಟ್ರಕ್ಕಾಗಿ ದ್ವನಿ ಏತ್ತಿ ಸಾಕು 🚩🙏🚩
@lathasudheeksha
@lathasudheeksha 9 күн бұрын
❤❤❤❤😊😊😊
@manjunathahhmm9327
@manjunathahhmm9327 8 күн бұрын
❤️👍👌
@rutvikmahesh5042
@rutvikmahesh5042 5 күн бұрын
Great guru.. Ninu👍
@jaihindurashtra5441
@jaihindurashtra5441 4 күн бұрын
@@rutvikmahesh5042 ಹಿಂದೂಗಳು ಸನಾತನ ಧರ್ಮದ ಒಂದು ಕೊಂಡಿಗಳಿದ್ದಾಗೆ ನಾವೇಲ್ಲರೂ great ಆದರೆ ಒಂದೇ ವಿನಂತಿ ಹಿಂದೂರಾಷ್ಟ್ರ ಘೊಷಣೆ ಆಗುತ್ತೆ ಅಂದೇ ದೇಶದ ಕಾನೂನಿನಲ್ಲೂ ತಿದ್ದ ಪಡಿ ಆಗುತ್ತೆ ಮುಸ್ಲಿಮರೆಲ್ಲ ದೇಶ ಬಿಟ್ಟು ತೊಲಗೋ ಕಾಲವೂ ಬರುತ್ತೆ 🚩🚩
@kedhar4854
@kedhar4854 9 күн бұрын
ನಿಮ್ಮ ಜ್ಞಾನ ಪ್ರತಿ ಹಿಂದೂವಿನಲ್ಲೂ ಇರಬೇಕು
@jrmandre
@jrmandre 8 күн бұрын
Very good view, thanks
@Bhimaraya-gc4bc
@Bhimaraya-gc4bc 8 күн бұрын
ಸೂಪರ್ ಅಣ್ಣ ನಿನ್ನಂತ ಹಿಂದುಗಳು ಇನ್ನು ಈ ದೇಶದಲ್ಲಿ ಬೆಳೆಯಬೇಕು
@shivayogigeeranavar9217
@shivayogigeeranavar9217 9 күн бұрын
ಸೂಪರ್ ನಾಲೆಜ್ ಅಣ್ಣಾ 👌👍👏🙏
@tractorbro1
@tractorbro1 9 күн бұрын
ಜೈ ಶ್ರೀ ರಾಮ್ 🔥🚩
@shivashivalingaiah9256
@shivashivalingaiah9256 9 күн бұрын
🌹🙏🏽ಜೈ ಶ್ರೀ ರಾಮ್ 🙏🏽🌹ಜೈ ಸನಾತನ ಧರ್ಮ 🙏🏽🌹ಚೆನ್ನಾಗಿ ಮಾತನಾಡಿದ್ದೀರಿ ನಿಮಗೆ ನಮ್ಮ ಸನಾತನ ಧರ್ಮದ ಜನಗಳ ಪರವಾಗಿ ಧನ್ಯವಾದಗಳು🙏🏽🌹🌺🙏🏽🌺
@abhishekvabhishekv-it3do
@abhishekvabhishekv-it3do 6 күн бұрын
ಅದ್ಭುತವಾದ ಮಾತಾಡಿದ್ರೆ ಅಣ್ಣ ಧನ್ಯವಾದಗಳು
@sandeepmv9027
@sandeepmv9027 7 күн бұрын
Good told sir
@AppuAppu-zv6cy
@AppuAppu-zv6cy 9 күн бұрын
ಸೂಪರ್ ಅಣ್ಣ🚩🚩🚩💯💯💯
@RenukaGV-lr1bz
@RenukaGV-lr1bz 9 күн бұрын
ವಾವ್ ತುಂಬಾ ಅರ್ಥ ಪೂರ್ಣವಾದ ಮಾತು
@MaheshKumar-xn8sx
@MaheshKumar-xn8sx 9 күн бұрын
ಜೈ ಶ್ರೀ ರಾಮ್ 🙏🏻🙏🏻
@happysanthu2063
@happysanthu2063 6 күн бұрын
ನಿಮ್ಮ ಹಣೇಲಿ ಇರೋ ಆ ತಿಲಕ ಹೇಳತ್ತೇ ನಿಮಗೆ ಹಿಂದೂ ಧರ್ಮ ಹೇಳ್ಕೊಟ್ಟಿದ್ದೆ ನೀವು ನಿಜವಾದ ಸನಾತನಿ ಅಂತ 🙏.. ನಿಮ್ಮ ಅದ್ಭುತ ಕಿವಿ ಮಾತುಗಳಿಗೆ ಮನ ತುಂಬಿ ಧನ್ಯವಾದಗಳು 👌..
@magadiseetharam1909
@magadiseetharam1909 8 күн бұрын
ಅತ್ಯಂತ ಸಹಜವಾಗಿ ಮಾತನಾಡಿ ಕಾಂಗ್ರೆಸ್ಸಿಗೆ ಮತ ಹಾಕಿದವರನ್ನು ಸಹ ತೆಗಳಿದ್ದಿರಿ ನಿಮ್ಮ ಮಾತಿಗೆ ನನ್ನ salaam
@Nageshprasad-lq8dn
@Nageshprasad-lq8dn 9 күн бұрын
ಪ್ರೀತಿಯ ಅಣ್ಣಾ.. ಸಹೋದರ.. ಚೆನ್ನಾಗಿ ಹೇಳಿದ್ರಿ.. ಹಿಂದೂ ಅಂದರೆ ನಿಮ್ಮ ಥರಾ ಇರಬೇಕು...👍👍❤️❤️ ನಮ್ಮೆಲ್ಲರ ಮನಸಿನ ಮಾತನ್ನೇ ನೀವು ಹೇಳಿದ್ದೀರಿ ಅಣ್ಣಾ....🙏🙏🙏🙏🙏🔱🔱🚩🚩👍👍
@girigiri6101
@girigiri6101 9 күн бұрын
ಧನ್ಯವಾದಗಳು ಅಣ್ಣ ಸತ್ಯ ನಮ್ಮ ಹಿಂದೂಗಳು ತಿಳ್ಕೊಂಡು ಇನ್ನಾದರೂ ಎಚೆಟ್ಟುಕೊಳ್ಳಬೇಕು 🙏🙏🙏🙏🙏🙏🙏
@JaishanthNaik
@JaishanthNaik 9 күн бұрын
ಅಣ್ಣ ಅದ್ಬುತವಾಗಿ ಮಾತನಾಡಿಧೀರ ಆದರೆ ನಮ್ಮ ಹಿಂದೂಗಳು ಬುದ್ಧಿ ಕಲಿಯುವುದು ಕಷ್ಟ
@Rajeshwari-d5k
@Rajeshwari-d5k 6 күн бұрын
ಎಷ್ಟು ಅದ್ಭುತವಾಗಿ ಮಾತನಾಡಿದ್ದಿರಿ ಅಣ್ಣ, ಕೇಳಿ ಕಲಬೆರಕೆ ಹಿಂದೂಗಳೇ
@kumarks1385
@kumarks1385 6 күн бұрын
ತುಂಬಾ ಅನುಭವದ ಮಾತು.
@seetars2905
@seetars2905 9 күн бұрын
Congress ಪಕ್ಷ - ರೌಡಿ ಪಕ್ಷ.
@nitindange7569
@nitindange7569 9 күн бұрын
Congress yavattu Bharat virodhi, Hindu virodhi 😡
@rajendramalya2138
@rajendramalya2138 9 күн бұрын
ಇಟಾಲಿಯನ್ ಬಾರ್ 💃💃💃💃💃ಡ್ಯಾನ್ಸರ್ ಬೂಟು 🥾🥾🥾🥾👢👢👢👢🥾🥾🥾🥾ನೆಕ್ಕೋ ಮಲ್ಲಿಕಾರ್ಜುನ್ ಖರ್ಗೆಗೆ ☑️☑️💯💯😀😃🤣😄😜🤪😝😅😂ಎನು ಗೊತ್ತು ಮಹಾ ಕುಂಭಮೇಳ ತೀರ್ಥಸ್ನಾನ ಹಿಂದು ಧರ್ಮದ ಕುರಿತು ☑️☑️💯💯👍👍👍👍
@shree1787
@shree1787 8 күн бұрын
Jati Buddi bidolla avnu 😂🤣😃😅😀😆
@seenappaklm1510
@seenappaklm1510 8 күн бұрын
Wow super anna​@@shree1787
@HarishKumar-dy7et
@HarishKumar-dy7et 8 күн бұрын
ಬೂಟಲ್ಲ ಅವ್ನ್ ನೆಕ್ಕೋದು ಅವ್ಳ ಮುಕಳಿನ 🤣😂😂
@vishaluvishalu7456
@vishaluvishalu7456 7 күн бұрын
🤣🤣🤣​@@HarishKumar-dy7et
@p.ashwathnarayana9521
@p.ashwathnarayana9521 9 күн бұрын
ಸೂಪರ್ ಆಗಿ ಹೇಳಿದಿರಿ ಸಾರ್...
@VeeranaGowdaBKMVeeranaGowdaV
@VeeranaGowdaBKMVeeranaGowdaV 7 күн бұрын
, ಸಾರ್ ತುಂಬಾ ಒಳ್ಳೆ ವಿಷಯ ಹೇಳಿದ್ದೀರಿ ನೀವು ಇಂತ ವಿಡಿಯೋಗಳು ಬಹಳಷ್ಟು ಮಾಡಬೇಕು ನಿಮ್ಮ ಮಾತಿನಲ್ಲಿ ನೂರಕ್ಕೂ ನೂರು ಸತ್ಯವಿದೆ ಈ ವಿಡಿಯೋ ಪ್ರತಿಯೊಬ್ಬರಿಗೂ ಕಳಿಸಬೇಕು
@sudarshansulake8613
@sudarshansulake8613 4 күн бұрын
ಬಹಳ ಸ್ಪಷ್ಟವಾಗಿ ಮಾತಾಡಿದ್ದೀರಿ ಬ್ರದರ್.
@pratapnaik1294
@pratapnaik1294 9 күн бұрын
ಚೆನ್ನಾಗಿ ಹೇಳಿದ್ರಿ 👍👌❤
@rpanand6838
@rpanand6838 9 күн бұрын
200% Corect sir
@BhimarayaB-jx3ib
@BhimarayaB-jx3ib 8 күн бұрын
ಬಹಳ ತುಂಬಾ ಚೆನ್ನಾಗಿ ಹಿಂದು ಧರ್ಮದ ಬಗ್ಗೆ ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು🌷🙏🌹
@harishsalian6259
@harishsalian6259 6 күн бұрын
Estu olle matadiddare evaru,tumba ollyea abhipraya kottaru,nanna thumba dhanyavad evrige🙏🕉️
@samarthc-ww4xe
@samarthc-ww4xe 6 күн бұрын
🙏🏻ನಿಮ್ ಮಾತು 💯ಸತ್ಯವಾದ ಮಾತು 👌🏻👌🏻. ಜೈ ಶ್ರೀರಾಮ್.. ಜೈ ಆಂಜನೇಯ 💐🙏🏻
@Johnnie999
@Johnnie999 9 күн бұрын
ಜೈ ಶ್ರೀ ರಾಮ್......
@RDBrahmakumar
@RDBrahmakumar 9 күн бұрын
ಸೂಪರ್ ಅಣ್ಣ ಜೈ ಶ್ರೀ ರಾಮ್
@manjunathakv5480
@manjunathakv5480 8 күн бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದಿರಿ 😊👌🙏
@nagarajshet1451
@nagarajshet1451 3 күн бұрын
ಚೆನ್ನಾಗಿ ಹೇಳಿದ್ರಿ, ಜೈ ಹಿಂದ್
@k.mallikarjunbayer2755
@k.mallikarjunbayer2755 6 күн бұрын
ತೂಕದ ಮಾತು ಸರ್ ಜೈ ಶ್ರೀ ರಾಮ್ 🙏🙏🙏🙏🚩🚩🚩🚩🚩🙏🙏🙏🙏
@AbhinavaHiremath-jy5wl
@AbhinavaHiremath-jy5wl 8 күн бұрын
ಅದ್ಭುತ ಹಿಂದೂ ಹುಲಿಯ
@basavaraddirchavaraddi1230
@basavaraddirchavaraddi1230 9 күн бұрын
ಶಹಭಾಷ್ ರಿ ಶ್ರೀ ಅಣ್ಣಾವ್ರೆ
@shashidharmurthy7442
@shashidharmurthy7442 8 күн бұрын
ಎಲ್ಲರಿಗೂ ತುಂಬಾ ಸರಳವಾಗಿ ಅದ್ಭುತವಾಗಿ ಮಾತನಾಡಿದ್ದೀರಿ ರಾಜಕಾರಣಿಗಳಿಗೆ ಓಟು ಅಧಿಕಾರ ಬೇಕು ಅವರು ಇದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ನಿಮ್ಮ ಹಿಂದೂ ಸಮಾಜದ ಬಗ್ಗೆ ಇರುವ ಕಾಳಜಿಗೆ ಅಭಿನಂದನೆಗಳು ❤❤❤
@naveenurs5282
@naveenurs5282 3 күн бұрын
ಒಳ್ಳೆ ಮಾತು 👍
@umeshsolabannavar9702
@umeshsolabannavar9702 8 күн бұрын
ತುಂಬಾ ಚೆನ್ನಾಗಿ ಮಾತಾಡಿದ್ದೀರಿ 🎉
@sitaramahegde1384
@sitaramahegde1384 9 күн бұрын
ಗಂಗಾ ಸ್ನಾನ ಮಾಡೋದ್ರಿಂದ ಬಡತನ ನೀಗುತ್ತೋ ಇಲ್ವೋ ಗೊತ್ತಿಲ್ಲ. ಸ್ವಾತಂತ್ರ್ಯ ಬಂದು ೬೦ ವರ್ಷ ಕಳೆದರೂ ಬಡತನ ಹೋಗಿಲ್ಲ. ರಾಜಕಾರಣಕ್ಕೆ ಇಳಿದವರ ಬಡತನ ಮಾತ್ರ ತೊಲಗಿ ಕೋಟ್ಯಾಧೀ ರಾಗಿದ್ದಾರೆ. ಗಂಗಾ ಸ್ನಾನಕ್ಕೂ ಬಡತನಕ್ಕೂ ಏನು ಸಂಬಂಧ ಸ್ವಾಮಿ.
@malleshappagonigowdara1897
@malleshappagonigowdara1897 8 күн бұрын
ಎಲ್ಲರು ಅರ್ಥ ಮಾಡ್ಕೋ ಮಾತು
@shree1787
@shree1787 8 күн бұрын
Kharge gulamana Badatana sampoorna nirmoolane agide 🤣😬😂😅😃
@RudreshSRudreshs-gd5hd
@RudreshSRudreshs-gd5hd 8 күн бұрын
super
@anuradhak5580
@anuradhak5580 9 күн бұрын
Superb 👌👌👌👌👌👌👌👌👌👌👌👌👌
@B.SukanyareddySukanya
@B.SukanyareddySukanya 6 күн бұрын
Super super Anna Jai shree Krishna Jai shree Ram Jai shree Ram 🙏🙏🙏🙏🙏
@chethanbsbanavara5300
@chethanbsbanavara5300 8 күн бұрын
ಸೂಪರ್ ಅಣ್ಣ ಚೆನ್ನಾಗಿ ಹೇಳುತ್ತೀರಾ ಜೈ ಹಿಂದ್
@sundrammahm9186
@sundrammahm9186 9 күн бұрын
ಸೂಪರ್ ಸಾರ್ 👍🙏🙏🙏
@NingappaRavji
@NingappaRavji 9 күн бұрын
ಸೂಪರ್ ಬ್ರದರ್ 👍
@prabhakarkulkarni7577
@prabhakarkulkarni7577 9 күн бұрын
Tumba chennagi heliddri
@shridharaholla8648
@shridharaholla8648 7 күн бұрын
ನಿಜ ಇದಪ್ಪಾ ಸ್ಟೇಟ್ಮೆಂಟ್....ಜೈ ಹಿಂದ್
@HusanappaVatakar
@HusanappaVatakar 3 күн бұрын
ಜೈ ಹಿಂದೂ ರಾಷ್ಟ್ರ
@mahadeva528
@mahadeva528 9 күн бұрын
ನಮ್ಮ ದೇಶದಲ್ಲಿ ಹಿಂದೂ ಜನಜಾಗೃತಿ ಆಂದೋಲನದ ಸಮಾವೇಶ ನಡೆಯಬೇಕು....
The evil clown plays a prank on the angel
00:39
超人夫妇
Рет қаралды 53 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
So Cute 🥰 who is better?
00:15
dednahype
Рет қаралды 19 МЛН
The evil clown plays a prank on the angel
00:39
超人夫妇
Рет қаралды 53 МЛН