Рет қаралды 47,409
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZbin ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ
ಶ್ರೀ ಕ್ಷೇತ್ರ ನೀಲಾವರ ಮೇಳ
ಪ್ರಸಂಗ : ಮಾರುತಿ ಪ್ರತಾಪ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ (ಅತಿಥಿ)
ಮದ್ದಳೆ : ಶ್ರೀ ಕೆ.ಜೆ ಸುಧೀಂದ್ರ
ಚಂಡೆ : ಕಾಮೆಂಟ್ ಮಾಡಿ
ಮುಮ್ಮೇಳದ ಕಲಾವಿದರು :
ಹನುಮಂತ : ಸರ್ವಶ್ರೀ ಕುಮಟಾ ಗಣಪತಿ ನಾಯ್ಕ್
ನಾರದ : ಶ್ರೀ ಆನಂದ ದೇವಾಡಿಗ ಕಮಲಶಿಲೆ
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
Yaksha TV Kannada