Рет қаралды 120,672
#kantaramovie #kantara #rishabshetty @HombaleFilms
ಕುಂದಾಪುರಲ್ಲಿ ಕಾಂತಾರ ಸಕ್ಸಸ್ ಜರ್ನಿ - ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡ ನಟ ರಿಷಬ್ ಶೆಟ್ಟಿ
@RishabShettyFilms
________________________
ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
ಫೇಸ್ಬುಕ್ - / kundapradotcom
ಟ್ವಿಟರ್ - / kundapradotcom
ಇಸ್ಟಾಗ್ರಾಂ - / kundapradotcom
ಕುಂದಾಪ್ರ ಡಾಟ್ ಕಾಂ Mobile App - play.google.co... .
_______________________
ನಿಮ್ಮ ಸಹಕಾರವಿರಲಿ
Join this channel to get access to perks:
/ @kundapradotcom .
_______________
#Kundapura #Kundara #Kundapraa #kundapradotcom #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #KundapraKannadaComedy #KundapuraTalents #kantaramoviereview #kantarabidas #rishabshettyfilms #hombalefilms