ಗುರುಗಳೇ ಭಾರಿ ಅದ್ಭುತ ಪ್ರವಚನ ನಿಮ್ಮಗೆ ಕೋಟಿ ಕೋಟಿ ಧನ್ಯವಾದಗಳು. ಪರಮಪೂಜಾ ಶ್ರೀ ಶ್ರೀ ಉಪ್ಪಿ ಬೆಟ್ಟಿಗೇರಿ ಗುರುಗಳೇ. ನೀವು ಹೇಳಿದ್ದು ಮಾತುಗಳು ಹೃದಯಕೆ ಮುಟ್ಟುದೆ ಹೇಳಿದಕ್ಕೆ ಧನ್ಯವಾದಗಳು 💐🙏🏼🙏🏼
@manjunathkotabagi15374 ай бұрын
ಗುರುವೇ ನಿಮಗೆ ದಂಡ್ವತ ಪ್ರಣಾಮಗಳು
@DevendraChalawadi-b7z9 ай бұрын
ಒಳ್ಳೆಯ ಸಂದೇಶ ಗುರು ಗಳೆ, ನಮಸ್ಕಾರ ಗಳು ದೇವೇಂದ್ರಪ್ಪ ರಾ ಚಲವಾದಿ ಮಂಗೇನಕೋಪ್ಪ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕ ಧನ್ಯವಾದಗಳು ಓಂ ನಮಃ ಶಿವಾಯ
ಪೂಜ್ಯರು ಹೇಳಿದ ಎಂಟು ಗೆಳೆಯರು ಜೀವನದಲ್ಲಿ ಬರುವರು ಎಂದು, ನಿಮ್ಮಿಂದ ಬಹಳ ಉತ್ತಮ ವಿಚಾರಗಳು ತಿಳಿದುಕೊಂಡೆವು ನಿಮಗೆ ಎಲ್ಲಾ ಭಕ್ತರ ಪರವಾಗಿ ವಂದನೆಗಳು....
@mallikarjunmallikarjun88124 жыл бұрын
🙏om namaha shivaya 🙏
@Manjunath_Malipatil4 жыл бұрын
ವಾವ್ ಅದ್ಭುತವಾದ ಮಾತು ಸತ್ಯವಾದ ಮಾತು ಲಕ್ಷ್ಮಿ ಬಗ್ಗೆ ಎಂತಹ ಉದಾಹರಣೆ ಸ್ವಾಮೀಜಿ ನೀವು ಹೇಳಿದ್ದು ಮಾತು ಸತ್ಯ ಸ್ವಾಮೀಜಿ ಪ್ರತಿಯೊಂದು ನೀವು ಹೇಳು ನುಡಿಗಳು ಅದ್ಭುತ ಜೀವನಕ್ಕೆ ತೃಪ್ತಿ ಯನ್ನು ನೀಡುತ್ತಾವೆ.....
Satyavad Chintana. Very true ,as also needed in these days of rising life style living.... it may change to understand life living day to day.good preaching.life is difficult question paper.many of us copy the answers from others,, & we fail in living life. Plz bestow thus learning more. Pranams. TQ.