ಕುತೂಹಲ ಸೃಷ್ಟಿಸಿದೆ ಗುರುಪುರದಲ್ಲಿ ಪತ್ತೆಯಾದ ದೈವ ವಿಗ್ರಹ.! ಉತ್ಖನನ ಹಿಂದೆ 300 ವರ್ಷ ಹಳೆಯ ದೈವದ ರೋಚಕ ಕಥೆ |daiva

  Рет қаралды 15,178

Namma Kudla News 24x7

Namma Kudla News 24x7

Күн бұрын

ತುಳುನಾಡು ದೈವದೇವರುಗಳ ನೆಲೆವೀಡು, ಮಣ್ಣಿನ ಕಣಕಣವೂ ದೈವಾಂಶ ಸಂಭೂತ
ಕುತೂಹಲ ಸೃಷ್ಟಿಸಿದೆ ಗುರುಪುರದಲ್ಲಿ ಪತ್ತೆಯಾದ ದೈವ ವಿಗ್ರಹ..!
ಉತ್ಖನನ ಸಂದರ್ಭ 300 ವರ್ಷ ಹಳೆಯದಾದ ದೈವದ ಪರಿಕರಗಳು ಪತ್ತೆ
ಕೋರ್ದಬ್ಬು, ಪಂಜುರ್ಲಿದೈವದ ಮೂರ್ತಿ, ಕಂಚಿನ ಮೊಲ, ಖಡ್ಸಲೆ, ಗೋಣ,
ದೈವದ ಕಲ್ಲು, ಘಂಟೆಮಣಿ, ಸುತ್ತಿಗೆ, ತಂದೇಲ್, ದೀಪ ಮತ್ತೀತರ ಸೊತ್ತುಗಳು ಪತ್ತೆ
ದೋಷ ನಿವಾರಣೆಗಾಗಿ ತಾಂಬೂಲ ಪ್ರಶ್ನೆ ವೇಳೆ ಗೋಚರವಾಯಿತು ದೈವದ ಇರುವಿಕೆ
ಮುಂಡಾಲ ವರ್ಗದವರು ಆರಾಧಿಸಿಕೊಂಡು ಬಂದಿದ್ದ ದೈವದ ಮೂರ್ತಿಗಳು
ದೈವಗಳ ಯಜಮಾನತ್ವ ಕಾರಮೊಗೇರು ಗುತ್ತು, ಮಾಣಿಬೆಟ್ಟು ಗುತ್ತು, ಬರ್ಕೆ
ಗುರುಪುರದ ಸರ್ವಪ್ರಜಾ ಜನರಿಗೆ ಬಂದ ಕಷ್ಟ ಪರಿಹರಿಸಿದ ಖ್ಯಾತಿ ಈ ದೈವಕ್ಕಿದೆ
#Nammakudlanews #daivaradane #bhhotakola
► Download NammaKudlanews 24x7 AndroidApp
:play.google.co...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma

Пікірлер: 7
@abhish155
@abhish155 3 жыл бұрын
Swami Daivaraja karigandhada adipathi Koteda Babbu Swami 🙏🏻🙏🏻🙏🏻
@surendrakarkala6532
@surendrakarkala6532 3 жыл бұрын
Nitin bro nimma nirupanege nive saati 🙏🙏🙏💞💞
@nithinb525
@nithinb525 3 жыл бұрын
Thank you brother🙏
@ajay_pn
@ajay_pn 3 жыл бұрын
Great program 🙏👍👌😊
@santhoshkumari644
@santhoshkumari644 3 жыл бұрын
🙏 🙏
@cookingideas2735
@cookingideas2735 3 жыл бұрын
🙏🙏🙏
@annunithin92
@annunithin92 3 жыл бұрын
Daivaraja Kordabbu
Running With Bigger And Bigger Lunchlys
00:18
MrBeast
Рет қаралды 116 МЛН
ОТОМСТИЛ МАМЕ ЗА ЧИПСЫ🤯#shorts
00:44
INNA SERG
Рет қаралды 4,7 МЛН
Help Me Celebrate! 😍🙏
00:35
Alan Chikin Chow
Рет қаралды 49 МЛН
إخفاء الطعام سرًا تحت الطاولة للتناول لاحقًا 😏🍽️
00:28
حرف إبداعية للمنزل في 5 دقائق
Рет қаралды 24 МЛН
Running With Bigger And Bigger Lunchlys
00:18
MrBeast
Рет қаралды 116 МЛН