ಸರ್ ನನ್ನ ವಯಸ್ಸು 33 ನನಗೆ ಬೆನ್ನು ನೋವು ಬಹಳ ಇದೆಸರ್ ನನ್ನ ವಯಸ್ಸು 33 ನನಗೆ ಬೆನ್ನು ನೋವು ಬಹಳ ಇದೆ ನಾನು ಡ್ರೈವಿಂಗ್ ಕೆಲಸ ಮಾಡುತ್ತೇನೆ ಸರಿ ಇದಕ್ಕೆ ಪರಿಹಾರ ಚಿಕಿತ್ಸೆ
@allofyoukannada3 жыл бұрын
ಸರ್ ನನ್ನ ವಯಸ್ಸು 22 ನಾನು CIRVICAL SPONDYLOSIS DISEASE ನಿಂದ ಬಳಲುತ್ತಿದ್ದೇನೆ. ನನ್ನಂತಹ ಮತ್ತು ನನಗಿಂತ ಕಡಿಮೆ ವಯಸ್ಸಿನ ಜನರು ಇದಕ್ಕೆ ತುತ್ತಾಗುತ್ತದ್ದಾರೆ ಸರ್ ಇದಕ್ಕೆ ಏನಾದರು ಪರಿಣಾಮಕಾರಿ ಚಿಕಿತ್ಸೆ ಕಂಡುಹಿಡಿಯಬೇಕು.