Join our Health Tips WhatsApp group WhatsApp Health Tips Group Link :- chat.whatsapp.com/HenHkZjo0Wr84drHEd66bS Bhagwat Hospital Sagara For any queries please contact : 08183-226257, 8762288163, Location : maps.app.goo.gl/FfbPuefCeVDQTKnP9
@RaghavaPoojari-rs6lf7 ай бұрын
ಸರ್ ನಮಸ್ತೆ ನನಗೆ 3 ಇಯರ್ಸ್ ಯಿಂದ hip ನಲ್ಲಿ pain ಇದೆ... ವಾಲಿಬಾಲ್ ಆಡುವಾಗ ಆದ pain ಇದು... ಎಲ್ಲಾ ರೀತಿಯ ಮೆಡಿಸಿನ್ ಮಾಡಿದೆ ಯಾವುದೇ ರೀತಿ ಪ್ರಯೋಜನ ಆಗಿಲ್ಲ
@banand79127 ай бұрын
@@RaghavaPoojari-rs6lf❤❤❤❤❤❤❤❤❤l
@SudeepRhosamaniSudeepRhosamani6 ай бұрын
ಸರ್ ನಂಗೆ ವೇಟ್ ಯತ್ತಿ ಡಿಸ್ಕ್ ಬಲ್ಜ್ ಆಗಿದೆ ಸರ್.ಮೂವ್ ಮೆಂಟ್ ಮಾಡಿದ್ರೆ ಕರೆಂಟ್ ಶಾಕ್ ಹೊಡದವರ್ ತರ ಆಗುತ್ತೆ ಸರ್. ಹೇಳೋಕ್ ಆಗದೆ ಇರೋವಷ್ಟು pain ಸರ್ ಸರ್ ನೀವ್ ಹೇಳಿದ್ ಭುಜಂಗಾಸನ ಮಾಡಿ ನೋಡಿದೆ, ಶಾಕ್ ಹೊಡದವರ್ ತರ pain ಜಾಸ್ತಿ ಆಯ್ತು 😓
@RavikumarRavikumar-oc4ld5 ай бұрын
Hi sir please your contact number
@rathnarajeshyes70104 ай бұрын
Age medicin...
@kotesh533 Жыл бұрын
ಕನ್ನಡದಲ್ಲಿ ತುಂಬಾ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
@preethapai2140 Жыл бұрын
ನನಗೂ ಈ ತೊಂದರೆ ಇರುವುದರಿಂ ದ ತುಂಬಾ ಸಹಾಯಕಾರಿ ಆಗಿದೆ.ತುಂಬ ಧನ್ಯವಾದಗಳು ಡಾ ಕಿಶನ್ ಭಾಗವತ್ 🎉
@Arunkumar.Ankalagi6 ай бұрын
ಸರ್ ನಿಮಗೆ ಅನಂತ ಧನ್ಯವಾದಗಳು ನಾನು ಬೆನ್ನು ನೋವಿನಿಂದ ಬಹಳ ಭಯ ಬೀತನಾಗಿದ್ದೆ ನಿಮ್ಮ ವ್ಯಾಯಾಮ ನೋವಿನಿಂದ ಹೊರಬರಲು ಸಹಾಯ ಮಾಡಿತು..
@arunp9399 Жыл бұрын
ನಿಮ್ಮ ಈ ರೀತಿಯ ಆಡು ಮಾತಿನ ವಿವರಣೆ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗಲು ಸಾಧ್ಯವಾಗುತ್ತದೆ ಸರ್.. ನಿಮಗೆ ಧನ್ಯವಾದಗಳು ಬೆನ್ನು ನೋವಿಗೆ ಸುಲಭವಾದ ಮಾರ್ಗದಲ್ಲಿ ಪರಿಹಾರ ನೀಡಿದೀರಾ.. ಈ ದಿನದಲ್ಲಿ ನಮ್ಮ ಕ್ಲಿನಿಕ್ಗೆ ಬರ್ರಲಿ ಹೇಳ್ತೀವಿ ಅನ್ನೋ ವೈದ್ಯರಿರುವಾಗ ನಿಮ್ಮ ಈ ನಡೆ ತುಂಬಾ ಜನರಿಗೆ ಸಹಾಯವಾಗಿದೆ. ಮತೊಮ್ಮೆ ನಿಮಗೆ ಧನ್ಯವಾದಗಳು ಸರ್.
@loveforbookbiology74099 ай бұрын
ಮೊದಲನೆಯದಾಗಿ ನಿಮ್ ಕನ್ನಡ ಅದ್ಭುತವಾಗಿದೆ.... ಧನ್ಯವಾದಗಳು 😊
@leelajv578Ай бұрын
ಇಷ್ಟು ಚೆನ್ನಾಗಿ ನಮಗೆ ಕನ್ನಡ ದಲ್ಲಿ ತಿಳಿಸಿಕೊಟಿದ್ದಕ್ಕೆ ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ದಿಕ್ಕೇ ಧನವಾದಗಳು
@devikabrravikumar9684 Жыл бұрын
ವಿವರಣೆ ಬಹಳ ಚೆನ್ನಾಗಿದೆ ಸರ್..... ನಾನು ಬಹಳ ವರ್ಷದಿಂದ ಈ ನೋವಿನಿಂದ ಬಳಲುತ್ತಿದ್ದೇನೆ. ಹಾಗೂ exercise ಮಾಡಿಯೇ ನೋವು ಪರಿಹಾರ ಮಾಡಿಕೊಳ್ಳುತ್ತಿದ್ದೇನೆ. ಆದರೆ ಈಗ ನೋವು ಜಾಸ್ತಿ ಆಗಿದೆ.
@kishanbhagwat4400 Жыл бұрын
ದಯವಿಟ್ಟು ಹತ್ತಿರದ doctor ಬಳಿ ಹೋಗಿ
@kusumarudresh8304 Жыл бұрын
ಬೆನ್ನುನೋವು ಕಾಲು ಸೆಳೆತ ಬಗ್ಗೆ ಚೆನ್ನಾಗಿ ಹೇಳಿದಿರಿ ಮತ್ತು ತೋರಿಸಿಕೊಟ್ಟಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು
@jkcybersoraba69346 ай бұрын
ನಾನು ಸಹ ಸುಮಾರು ಮೂರು ವರ್ಷಗಳಿಂದ ಸೊಂಟ ನೋವಿನಿಂದ ಬಳಲುತ್ತಿದ್ದೇನೆ. ನನ್ನ ಸ್ನೇಹಿತ ಪ್ರವೀಣ್ ಸಲಹೆಯೊಂದಿಗೆ, ಈ ದಿನ ಸಾರಗದ ಭಾಗವತ್ ಆಸ್ಪತ್ರಗೆ ಹೊಗಿದ್ದೆ. ಸರ್ ಅವರು ನನ್ನನ್ನು ತುಂಬಾ ಆತ್ನೀಯತೆಯಿಂಧ ಮಾತನಾಡಿಸಿ, ಬೆನ್ನು ನೋವಿಗೆ ಸೂಕ್ತ ಸಲಹೆ ನೀಡಿ, ನನ್ನೋಳಗಿನ ಆತಂಕವನ್ನ ಹೋಗಲಾಡಿಸಿ, ದೈರ್ಯ ತುಂಬಿದರು. ಬೆನ್ನು ನೋವಿಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಸೂಕ್ತ ಸಲಹೆ ನೀಡಿದರು. ತುಂಬಾ ಸರಳ ವ್ಯಕ್ತಿತ್ವದ ಡಾಕ್ಟರ್ ರವರು. ಧನ್ಯವಾದಗಳು ಸರ್
@prathimaprathima52134 ай бұрын
Address heli
@shivakumargowdashivakumark274 ай бұрын
Sir hospital yelli erodu swalpa helii
@arunaaruna92042 ай бұрын
Ega nimige nowu kammi aytha
@ManojManu-uj4oh2 ай бұрын
Number or location edde nodi@@prathimaprathima5213
@rajeevac696128 күн бұрын
Court road Sagara town shivamogga district@@prathimaprathima5213
@shantachallal8746 Жыл бұрын
Tumbane chennagi tilisikotri.thanks a lot.. doctor.
@subhashr.p76434 ай бұрын
ಬರೀ ಕೇಳಿನೆ ಬೆನ್ನು ನೋವು ಕಮ್ಮಿ ಆಯ್ತು.. Thank you sir 🙏🏻🙏🏻
@Suresh-c2h5z8 күн бұрын
ತುಂಬಾ ತುಂಬಾ ಧನ್ಯವಾದಗಳು ಡಾಕ್ಟ್ರೇ ನಿಮ್ಮ ಈ ವಿಡಿಯೋದಿಂದ ನಮ್ಮ ತುಂಬಾ ದಿನದ ಸಮಸ್ಯೆ ಒಂದು ಪರಿಹಾರ ಇದೆ ಅನ್ಕೊಂಡಿದ್ದೀನಿ ತುಂಬಾ ತುಂಬಾ ಥ್ಯಾಂಕ್ಸ್ 🙏
@jagadeesh.ajagadeesh.a68229 ай бұрын
Nanu 4 dina da hinde test hodaga disk problem ide andru.. Kaalu eradu novu bartide.. Nanu exercise madta iddene.. Tumba novadru exercise bidtilla.. Nimma mahiti nange tumba upayukta vaagi badukalli bharavase bandide.. Thank u very much doctor 🙏🙏🙏
@sumanthabhi77866 ай бұрын
Sir enen samasse ide nimge kaalinalli
@priyankamuddebihal42103 ай бұрын
Nanagu disk problem agede sir exercise dindA kadime aguttari
@skrupscworld1.0Ай бұрын
Ondsala mri scaning madsi sir enadru problem idare gottagutte
@sagarfarmingchanel6196 Жыл бұрын
ಬೆನ್ನು ನೊವಿಗೆ ಪರಿಹಾರ ಹಾಗೂ ವ್ಯಾಯಾಮ ತಿಳಿಸಿ ಕೊಟ್ಟಿದಕ್ಕೆ ನಿಮಗೆ ಧನ್ಯವಾದಗಳು ಸರ್....👏
@arunkumarkm2297 Жыл бұрын
ಶುಭಾಶಯಗಳು, ಕನ್ನಡದಲ್ಲಿ ಅದ್ಭುತ ವಾಗಿ ವಿಷಯ ತಿಳಿಸಿದ್ದೀರ, ಧನ್ಯವಾದಗಳು ಡಾಕ್ಟರೆ,
@manjulavijay9634 Жыл бұрын
ನೀವು ಇಷ್ಟು ದಿನ ಎಲ್ಲಿದ್ರಿ ಸರ್ ಇಷ್ಟು ಚೆನ್ನಾಗಿ explanation ಕೊಟ್ಟಿದ್ದೀರಿ. ನಾನು ನೂರು ವಿಡಿಯೋ ನೋಡಿದೀನಿ ಆದರೆ nimma tara ಹೇಳಿದ್ದುನೀವೇ ಮೊದಲು ಸರ್ heartly Thank u sir
@h.ghaloli3742 Жыл бұрын
Very nice and informative suggestions
@VaralakshmiSuresha3 ай бұрын
ನನಗೂ ಸ್ಪೈನಲ್ ಕಾರ್ಡ್ ಪ್ರಾಬ್ಲಮ್ ಸಾರ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
@savitaduggiduggi72007 ай бұрын
ಸರ್ ಬೆನ್ನು ನೋವಿಗೆ ವ್ಯಾಯಾಮ ಹೇಳಿಕೊಟ್ಟಿದ್ದ ತುಂಬಾ ಧನ್ಯವಾದಗಳು ಸರ್
@gayathrikl1297 Жыл бұрын
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯ ವಾದಗಳು ಡಾಕ್ಟರ್
@vanamala47519 ай бұрын
ವಿವರಣೆ,ಉದಾಹರಣೆ ಮತ್ತು ನಿರೂಪಣೆ ಎಲ್ಲವೂ ಸಮರ್ಪಕವಾಗಿ ನಮಗೆ ಅರ್ಥವಾಗಿದೆ ಡಾಕ್ಟರೆ.ಧನ್ಯವಾದಗಳು. 🎉
@zitalobo9802 Жыл бұрын
Very very useful Doctor. So clearly explained. Thank you so much Sir.
@Manugowdaking8 ай бұрын
Thank you sir good information nanage tumba useful aagide nimma tipps
@satish2661 Жыл бұрын
ನನಗು ಇದೇತೊಂದರೆ ಇತ್ತು ಇದರಬಗ್ಗೆ ತಿಳ್ಸಿದಾಕೆ ಧನ್ಯವಾದಗಳು
@vishalshetti22907 ай бұрын
ನನಗು ಈ ತೊಂದರೆ ಇದೆ ನೀವು ತುಂಬಾ ಸುಂದರವಾಗಿ ಕನ್ನಡದಲ್ಲಿ ವಿವರಿಸಿದ್ದಿರಿ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನು ವ್ಯಾಯಾಮ ಮಾಡಲು ಪ್ರಾರಂಭಿಸುತ್ತೆನೆ ಧನ್ಯವಾದಗಳು ಸರ್🙏
@prameelap1144 Жыл бұрын
ತುಂಬಾ ಚೆನ್ನಾಗಿ ವಿವರಣೆನಿಡಿದಿರಿ ಸರ್ ನನಗೆ ಸರ್ಚ್ ರಿ ಹಾಗಿದೆ ಏಳು ವರ್ಷ ಹಾಗಿದೆ ನಾನು ಈ ವ್ಯಾಯಾಮ ಮಾಡಬಹುದ ತಿಳಿಸಿ ಸರ್
@azarmusa Жыл бұрын
Parmila 1144 awara hage nango seam problem ede salotion hele sai
@ಭಾರತೀಯ-ಚ7ಶ4 ай бұрын
Nice
@nalinagowda98689 күн бұрын
ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಸರ್ ಬೆನ್ನು ಸೊಂಟ ಮತ್ತು ಕಾಲು ಸೆಳೆತ ಇರುವ ನನಗೆ ತುಂಬಾ ಉಪಯೋಗವಾಗುತ್ತದೆ ನಿಮಗೆ ತುಂಬಾ ದನ್ಯವಾದಗಳು ಸರ್
@ananthamurthygma8179 Жыл бұрын
Thank you Dr Kishan Bhagawath
@kishanbhagwat4400 Жыл бұрын
Thank you sir 🙏🏻
@sp94726 ай бұрын
ತುಂಬಾ ಧನ್ಯವಾದಗಳು ಸರ್ ದೇವರು ಒಳ್ಳೆದುಮಾಡ್ಲಿ ನಿಮ್ಮನ್ನು🙏🙏🙏
@hemalathakv4223 Жыл бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಿರಿ ಸರ್ ಥಾಂಕ್ಸ್ ಸರ್
@arunashitikond47449 ай бұрын
May I get your phone number? Please
@abhilashac3574 Жыл бұрын
Never seen such a smiling face and a humble doctor like you sir.. Seriously you deserve to be praised. Thank you so much for your valuable information, it means a lot to us..
@rajendraks9874 Жыл бұрын
ಅತ್ಯುತ್ತಮ ಮಾಹಿತಿಗಳು ಸರ್. ತಮಗೆ ಅನಂತ ನಮನಗಳು 🙏
@KrishnaMurthy-ul8ww6 ай бұрын
ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿ ನಿರೂಪಿಸಿದ್ದೀರಿ. ಧನ್ಯವಾದಗಳು.
@mnkammarkammar617410 ай бұрын
ಸರ್ ನನಗೆ ಬೆನ್ನು ನೋವು ಕುತ್ತಿಗೆ ನೋವು ಹಾಗೂ ಎಲ್ ಫೋರ್ ಎಲ್ ಫೈವ್ ಡಿಸ್ಕ್ ಬಲ್ಸ್ ಆಗಿದೆ ಹೇಗೆ ಟ್ರೀಟ್ಮೆಂಟ್ ಮಾಡಿಕೊಳ್ಳಬೇಕು. ದಯಮಾಡಿ ತಿಳಿಸಿರಿ ತಮಗೆ ಧನ್ಯವಾದಗಳು ಸರ್
@madhuravi259410 ай бұрын
Thank you so much Doctor. ನೀನು spinal cord ರಚನೆಯ ಜೊತೆ disc bulge ಹಾಗೂ ಅದರ ಪರಿಣಾಮಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ. Analogy ಜೊತೆ students ಗೆ ಹಾಗೂ ಮಕ್ಕಳಿಗೆ ಹೇಳೋ ರೀತಿ ತಿಳಿಸಿದ್ದೀರಿ. Illustrations and graphics are excellent and easy to understand. ಈ video ನೋಡಿದ ಮೇಲೆ ತುಂಬಾ ಧೈರ್ಯ ಬಂತು, ಡಾಕ್ಟರ್. ಧನ್ಯವಾದಗಳು 🙏🏻 and Good wishes💐
@baluwagamore31677 ай бұрын
ಧನ್ಯವಾದಗಳು ಡಾಕ್ಟರ್
@ramesharamesh415717 күн бұрын
ತುಂಬು ಹೃದಯದ ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ
@sreekantappa2676 Жыл бұрын
ನಿಜವಾಗಿಯೂ ತುಂಬಾ ಉಪಯುಕ್ತ👌
@sandhyadesai8880 Жыл бұрын
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು ಡಾಕ್ಟ್ರೆ
@raghuram.nraghu8549 Жыл бұрын
Good information and advise Sir❤. Thank you so much. Expecting more n more videos🎉
@shambhuvighnesh49908 ай бұрын
Very Good Explanation, Information.Thank you very much sir.🙏
@lakshmiramesh9512 Жыл бұрын
Super sir
@athulsemitha835226 күн бұрын
ತುಂಬಾ ಧನ್ಯವಾದಗಳು.. ನಿಮ್ಮಂತ ವೈದ್ಯರು ಅಪರೂಪ ಸರ್.. ಸಮಾಜಕ್ಕೆ ನಿಮ್ಮಂತ ವೈದ್ಯರ ಅವಶ್ಯಕತೆ ಇದೆ..
@ಪೊಂಪನಗೌಡಕೆ9 ай бұрын
ಸಾರ್ ತಾವು ಕನ್ನಡದಲ್ಲಿಯೇ ವಿವರಿಸಿರುವ ಮೂಲಕ ಕೆಲ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೊಟ್ಟಿದೀರಾ ನಮ್ಮ ಕಡೆಯಿಂದ ಹೃದಯ ಪೂರ್ವಕವಾಗಿ ಅಭಿನಂದನೆಗಳು 🎉
@shubhapradakr15614 күн бұрын
Tnq so much Dr I recently developed back pain in my lower back I will start doing d excise suggested by u Dr tnq so much 🎉
@mohanhj3388 Жыл бұрын
Such a fantastic advice sir, wish to see more 🎉. You are doing a wonderful social service❤🙏❤️.
@kishanbhagwat4400 Жыл бұрын
Thanks a ton
@nayanagowda1455 Жыл бұрын
@@kishanbhagwat4400 c section agide 7 month aytu nanu madboda . Nange disc bulge agittu 2022 Jan li but ega prolong sitting standing kasta agtide leg pain feet pain ede Nanu madboda
I had this pain since many months but with this exercise i got a great relief. Thank you dr
@mythilyvasudevan8729 Жыл бұрын
Super video , thank you very much for sharing ,also the information about back pain, causes and remedies and your step by step introductions are appreciated, hats off to you, keep posting such videos,once again thank you Doctor 🙏🙏.
@kishanbhagwat4400 Жыл бұрын
Thanks and welcome
@harshith.c1egba2434 ай бұрын
ಸರ್ ಎಷ್ಟು ದಿನದವರೆಗೆ ಭುಜಂಗಾಸನ, execises ಅಭ್ಯಾಸ ಮಾಡಬೇಕು. ದಯವಿಟ್ಟು ಹೇಳಿ ಸರ್🙏🏻
@pavanmokashi20363 ай бұрын
ದಿನಾಲೂ ಮಾಡಿ ಯಾವುದೇ ತೊಂದ್ರೆ ಇಲ್ಲ
@premaprakash4571 Жыл бұрын
ಧನ್ಯವಾದಗಳು ಸರ್, ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದಿರಾ 🙏🙏
@raghualike7962 Жыл бұрын
ಎಂಥವರಿಗೂ ಅರ್ಥ ವಾಗುವಂತೆ ಮಾಹಿತಿಯನ್ನುನೀಡಿದ್ದೀರಿ
@kishanbhagwat4400 Жыл бұрын
Thank you 🙏🏻
@ananthaveera1 Жыл бұрын
ನಮಸ್ತೇ ಸರ್ ತುಂಬಾ ಸ್ಪಷ್ಟವಾಗಿ ಹೇಳಿದ್ದಿರಿ ಧನ್ಯವಾದ.
@rukminimk3046 Жыл бұрын
ನಿಮ್ಮ ಮಾತೇ ಅರ್ಧ ಉಪಶಮನವಾದಂತಾಯಿತು. ಧನ್ಯವಾದಗಳು.ನಿಮ್ಮನ್ನು ಭೇಟಿಯಾಗಲು ಸಾಧ್ಯವೇ...ತಿಳಿಸಿ.
@nagaraj20575 ай бұрын
ತುಂಬಾ ಚೆನ್ನಾಗಿ ವಿವರಣೆ ನೀಡುತ್ತಿರಾ👌👌
@SrinivasC-db7oi6 ай бұрын
ತುಂಬಾ ಧ್ಯವಾದಗಳು ಸರ್.. ನನಗೆ ಒಂದು ವರ್ಷ ಇಂದ e ಸಮಸ್ಯೆ ಇದ್ದು.. ಈಗ L5 S1 ಅಂತ MRI ಇಂದ ತಿಳಿದು ಬಂದಿದೆ..ನಿಮ್ಮ ಈ ವಿಡಿಯೋ ನನಗೆ ಸಹಾಯ ಆಗಬಹುದು.. ಇದನ್ನು ನಾನು ಪಾಲಿಸುವೆ ಆನಂತರ ತಿಳಿಸುವೆ ಇದು ಹೇಗೆ ಸಹಕಾರಿ ಆಗಿದೆ ಎಂದು
@rajeshwaripv78796 ай бұрын
ಬಹಳ ಉಪಕಾರ ಆಯಿತು. ವಿಡಿಯೋ ತುಂಬಾ ಚೆನ್ನಾಗಿದೆ.
@sandeepgskannadiga5 ай бұрын
ತುಂಬು ಹೃದಯದ ಧನ್ಯವಾದಗಳು ಸರ್.. ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದಿರಾ.... ಧನ್ಯವಾದಗಳು
@nagamanihm87645 ай бұрын
ನನಗೂ ಈ ತೊಂದರೆ ಇದೆ ನೀವು ತುಂಬಾ ಚೆನ್ನಾಗಿ ವ್ಯಾಯಾಮದ ಬಗ್ಗೆ ತಿಳಿಸಿದಿರಿ ತುಂಬಾ ಧನ್ಯವಾದಗಳು
@geethasalian9089Ай бұрын
Tq doctor olle stips koteder yaru yadaruva ಹಾಗೆ ಹೇಳಿಲ tq so much
@ManjuviratManjuvirat7 ай бұрын
Thank u sir.... ನನ್ ತಾಯಿ ಗೆ ಈ ತರದ್ದೇ ಪ್ರಾಬ್ಲಮ್ ಆಗಿರೋದು.,. Thanks for ur suggeston..... 🙏
Tumbaaa tumbaa thanks doctor devaru nimmanna channagittirali
@ramannaramanna3613 Жыл бұрын
TQ very much Dr nimma vivarane tumba useful from bhagyaramanna
@kishorKumar-ek7ud7 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್
@mdali2835 ай бұрын
TQ so much Sir... nice Information 🎉 nangu Tumba pain ede ...Nan kuda Try madtini sir Clear agi information ede
@anupamamallya4774 Жыл бұрын
Beautifully explained... thank you doctor
@poojashree28758 ай бұрын
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಹೇಳಿದಿರಿ ನಿಮಗೆ ಅಭಿನಂದನೆಗಳು
@manumannone9 ай бұрын
🙏🙏🙏🙏🙏 ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏🎉
@mamathaharish74844 ай бұрын
ತುಂಬಾ ಧನ್ಯವಾದಗಳು ಡಾಕ್ಟರ್.🙏🙏
@Shahazadi-qv5cj8 ай бұрын
ತುಂಬಾ ಧನ್ಯವಾದಗಳು ಸರ್ ತುಂಬಾ ಧನ್ಯವಾದಗಳು ತುಂಬಾ ನರಳುತ್ತಿರುವೆ ಸ್ವಲ್ಪ ಸಮಾಧಾನ ಆಯಿತು ಆಸಕ್ತಿ ಕಳೆದು ಇನ್ನು ಮುಂದೆ ನಾನು ಸ್ವಾಭಾವಿಕ ಬದುಕು ಬದುಕುವ ಆಸೆಯನ್ನೇ ಬಿಟ್ಟಿದ್ದೆ ವ್ಯಾಯಾಮ ಮಾಡಿ ಚನಾಗಾಗುವೆ ಧನ್ಯವಾದಗಳು
@GopiGopalakrishna-g6i2 ай бұрын
ಧನ್ಯವಾದ ಸರ್ ನಿವು ಹೇಳಿದಾಹಾಗೆ ಯೋಗಾ ಮಾಡ್ತಿದೀನಿ ಸ್ವಲ್ಪ ಪರವಾಗಿಲ್ಲ. ತುಂಬಾ ಸ್ಪಷ್ಟ ಕನ್ನಡದಲ್ಲಿ ಮಾತಾಡಿ ತಿಳಿಸಿ ಕೊಡ್ತೀರಾ ನಿಮಗೊಂದು 🙏
@vanjakshid8554 Жыл бұрын
ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤
@rajubangaru198710 ай бұрын
Thumba channagi vivarane kottidira. Sir...❤,,🙏🙏🙏
@lakshmanlucky4276 Жыл бұрын
Thank you so much for the in detailed updates and solutions ❤
@monica0427-g3o9 ай бұрын
ನಮಗಂತೂ ಬೆನ್ನು ನೋವು ಜಾಸ್ತಿ ಈ ತರಹದ ಯೋಗವನ್ನು ಹೇಳಿಕೊಟ್ಟಿದ್ದ ನಿಮಗೆ ಧನ್ಯವಾದಗಳು
@basavaraj.ngurakkanavar2098 Жыл бұрын
ಒಳ್ಳೆಯ ಉಪದೇಶ ಸರ್ ಧನ್ಯವಾದಗಳು ಸರ್
@rathandtrathan28362 ай бұрын
Sai ram, Kishan sir. Your way explanation is very good it's easy to understand thanks for your video.
@hknaik-hy1vp Жыл бұрын
ಸುಸ್ಪಷ್ಟವಾಗಿ ಹೇಳಿದ್ದೀರಿ, ಧನ್ಯವಾದಗಳು 😊🙏
@AnnapurnaHittalamani6 ай бұрын
Thank u sir Ega saddya nanu e problem ninda nouu na anubhasitidini Doctor operation andidare nimma salahe tumba channagide sir tqs 🙏 ❤
@ramachandrabhat839223 күн бұрын
Sir thumba informative.
@anjaliveereshwellnesacoach8830 Жыл бұрын
ನಿಜವಾಗಿಯೂ ತುಂಬಾ ಅಂದ್ರೆ ತುಂಬಾನೆ ಧನ್ಯವಾದಗಳು ಸರ್ ಎಷ್ಟು thanks helidru kadime sir
@kusumavenkatesh2012Ай бұрын
ಡಾಕ್ಟರ್ ಕಿಶನ್ ಅವರ ವೀಡಿಯೋ ನೋಡುತ್ತಿದ್ದರೇನೆ ಅರ್ಧ ಸಮಾಧಾನ ಆಗುತ್ತೆ……ಅಷ್ಟು ಚೆನ್ನಾಗಿ ವಿವರಿಸುತ್ತೀರ. ಧನ್ಯವಾದಗಳು ಡಾಕ್ಟರ್. 🙏🙏💐🌸🌼🌷