Рет қаралды 135,302
Listen " KUVARI JAWARI "👇🏻
Spotify: open.spotify.c...
Gaana: gaana.com/song...
Follow #NimmaRC
Instagram: www.instagram....
Facebook: www.facebook.c...
ತಂದೆ ತಾಯಿ ಹಾಗೂ ಗುರು ಹಿರಿಯರ ಆಶೀರ್ವಾದದೊಂದಿಗೆ
AMBEGAALU CINE STUDIO presents
" KUVARI JAWARI "
in Association with
KAANISTUDIO
After a huge success of Reggae Jawari (Nanna Gelathi Nanna Gelathi ) which has more than 17M+ views, same team is back with #KuvariJawari.
This North Karnataka style folk song music video features vibrant music accompanied by lively dance performances, showcasing the rich cultural heritage of the region. The video captures the essence of North Karnataka's slang, with colorful costumes and energetic choreography, creating a captivating visual and auditory experience for viewers.
Special Thanks
Rohit Kumar Padmanabha
Vaibhavi Hulyala
Social Media Pages
Friends & Family
Female Lead : Arathi Padubidri
Produced by : Suhas Arasikere, Chiranjeevi Gowdru, Amogh Gowda, Rakesh Chatra
Costumes : Raj
Lyrics : Pradyumna Narahalli
Music : Ultra Beats
Recording, Mixing & Mastering : Aniket Mohanty (Audiokraft Studio)
Choreography : Yathiraj Serene
Assistant Choreography : Sujay Shetty
Dancers : Praveen Prabhu, Raju
Makeup & Hairstylist : Prema Manjunath
Cinematography & Editing : Rajesh Kawade
DI : Prahalad ( Studio 32 )
VFX - Maruthi ( MythFX studios )
Composed Performed & Singing :
Rakesh Chatra (NimmaRC )
Publicity : Kaani Studio
Production Managers : Niranjan Bopanna, Rajesh Acharya
Location Courtesy : Tiny Township Shivamogga
Digital Distribution and Marketing Partner : Kaani Studio
Our Previous EP’s
Reggae Jawari - • Nanna Gelathi Nanna Ge...
Kunthu Ninthu Mathanaadona - • Cheluvayya Cheluvo (Ka...
#NimmaRC #KuvariJawari #Kannadapop
#Rottibenni #kundapeda
#UttharaKarnataka #JawariSong #AmbegaaluCineStudio #kaanistudio #Ultrabeats
#kannada #kannadafolksong #rap #kannadarap #reggaejawari #dancehall
#dancehallmusic #dancehalltypebeat #dancehallriddim
Lyrics
ಯಾರು ಮಾಡ್ಯಾರೋ ಈ
ರೊಟ್ಟಿ ಬೆಣ್ಣಿ ಜೋಡಿನಾ
ಅವರೇ ಹೇಳ್ಯಾರ್ ನನಗ
ನೀನೇ ನನ್ನ ಆಕಿನ
ಯಾರು ತುಂಬ್ಯಾರೋ ಈ
ಕುಂದಾ ಪೇಡಾಲ್ ಸಿಹಿಯನ್ನ
ಅವರೇ ಹೇಳ್ಯಾರಿಂತಾ
ಚೆಲುವೆ ನಿಂಗಾ ಸರಿ ಇನ್ನ
ಯಾರು ಇಟ್ಯಾರೋ ಈ
ಕಪ್ಪು ಮಣ್ಣಲ್ ಹತ್ತಿನಾ
ಅವರೇ ಹೇಳ್ಯಾರಿನ್ನು
ನೀನೇ ನನ್ನ ಆಕಿನ
ನೀನು ಕುವಾರಿ,
ನಾನು ಜವಾರಿ,
ಹೋದರ ಸವಾರಿ,
ನಮ್ಮದ ಹವಾರ್ರೀ
ನೀನು ಕುವಾರಿ,
ನಾನು ಜವಾರಿ,
ಹೋದರ ಸವಾರಿ,
ನಮ್ಮದ ಹವಾರ್ರೀ
ಬಿಂದಿಗಿಯ ಹೊತ್ತು ಬರುತಾ ಹಂಗ ಬಳುಕಬ್ಯಾಡ
ನಾನು ನಿನ್ನ ಗಂಟು ಬಿದ್ದರ ದೂರಲೇಬ್ಯಾಡ
ಹಾಲುಗೆನ್ನಿ ಗಿಳ್ಳಿ ಕೊಂಚ ಕೆಂಪು ಮಾಡಲಿ
ಮೆಲ್ಲ ಒಮ್ಮಿ ಸವರಿ ಕೋಪ ತಂಪು ಮಾಡಲಿ
ಹಾಲುಗೆನ್ನಿ ಗಿಳ್ಳಿ ಕೊಂಚ ಕೆಂಪು ಮಾಡಲಿ
ಮೆಲ್ಲ ಒಮ್ಮಿ ಸವರಿ ಕೋಪ ತಂಪು ಮಾಡಲಿ
ನೀನು ಕುವಾರಿ,
ನಾನು ಜವಾರಿ,
ಆದರ ಜೋಡಿರೀ,
ಗಮ್ಮತ್ ಆಕತ್ ರೀ
ನೀನು ಕುವಾರಿ,
ನಾನು ಜವಾರಿ,
ಆದರ ಜೋಡಿರಿ,
ಗಮ್ಮತ್ ಆಕತ್ ರೀ
ಪೋಲಿ ಅಂದ್ರ ಪೋಲಿ
ತಾಳಿ ಅಂದ್ರ ತಾಳಿ
ಹೆಂಗ ಬೇಕೋ ಹಂಗ ಆಯ್ಕೆ ನಿನ್ನ ಕೈಲಿ
ಪೋಲಿ ಅಂದ್ರ ಪೋಲಿ
ತಾಳಿ ಅಂದ್ರ ತಾಳಿ
ಹೆಂಗ ಬೇಕೋ ಹಂಗ ಆಯ್ಕೆ ನಿನ್ನ ಕೈಲಿ
ಹೂಂ ಅಂದು ನೋಡು ನೀ ಈ ಚೆಲುವನ್ನ
ತೋರಿಸ್ತೀನಿ ನಿಂಗ ಎಷ್ಟು ಚೆಂದ ಯವ್ವನ
ಹೂಂ ಅಂದು ನೋಡು ನೀ ಚೆಲುವನ್ನ
ತೋರಿಸ್ತೀನಿ ನಿಂಗ ಎಷ್ಟು ಚೆಂದ ಜೀವನ
ನೀನು ಕುವಾರಿ,
ನಾನು ಜವಾರಿ,
ಹೋದರ ಸವಾರಿ,
ನಮ್ಮದ ಹವಾರ್ರೀ
ನೀನು ಕುವಾರಿ,
ನಾನು ಜವಾರಿ,
ಆದರ ಜೋಡಿರಿ,
ಗಮ್ಮತ್ ಆಕತ್ ರೀ
ಯಾರು ಮಾಡ್ಯಾರೋ ಈ
ರೊಟ್ಟಿ ಬೆಣ್ಣಿ ಜೋಡಿನಾ
ಅವರೇ ಹೇಳ್ಯಾರ್ ನನಗ
ನೀನೇ ನನ್ನ ಆಕಿನ
ಯಾರು ಇಟ್ಯಾರೋ ಈ
ಕಪ್ಪು ಮಣ್ಣಲ್ ಹತ್ತಿನಾ
ಅವರೇ ಹೇಳ್ಯಾರಿನ್ನು
ನೀನೇ ನನ್ನ ಆಕಿನ