ಲಾಸ್ಟ್ ಬಾಲ್| Lastball|Shortfilm

  Рет қаралды 251,770

Karibasava Tadakal

Karibasava Tadakal

Күн бұрын

Пікірлер: 783
@KaribasavaTadakal
@KaribasavaTadakal Жыл бұрын
ನಿಮ್ಮೆಲ್ಲರ ಸಹಕಾರ,ಪ್ರೋತ್ಸಾಹವೇ ನಮಗೆ ಶ್ರೀರಕ್ಷೆ.ನೋಡಿ ಶೇರ್ ಮಾಡಿ, ಇನ್ನು ಹೆಚ್ಚೆಚ್ಚು ಕೆಲಸ ಮಾಡಲು ಬಲ ಕೊಡ್ರಿ♥️🙏
@akpt9459
@akpt9459 Жыл бұрын
Super brother
@jeevan_prakash_1430
@jeevan_prakash_1430 Жыл бұрын
ಬಾಳ್ ಚಲುವ ಮಾಡಿರಿ ಅಣ್ಣಾ ನೌನ್ ಅವ್ವ ನ ನೆನಪ ತಗೆದು ಕಣ್ಣಾಗ ನೀರು ತರಿಸಿದಿ ಪಾ ದೋಸ್ತ
@shridharachari8307
@shridharachari8307 Жыл бұрын
Super acting 🫂 ❤🎉
@Veeresh_patil509
@Veeresh_patil509 Жыл бұрын
Nice script and wonderful direction All the very best
@AmrAmr-zf9qz
@AmrAmr-zf9qz Жыл бұрын
Next part--2 maadi
@shanmukhahugar8153
@shanmukhahugar8153 Жыл бұрын
ಯಾವ ಸಿನೆಮಾಕ್ಕೂ ಕಡಿಮೆಯಿಲ್ಲದ 'ಲಾಸ್ಟ್ ಬಾಲ್' ಪ್ರತಿಯೊಬ್ಬರ ಅಭಿನಯವೂ ಅಮೋಘ....hatsoff ur team
@muttuhooli8358
@muttuhooli8358 Жыл бұрын
Anna heart ge touch ago avvan sentiment kananna ..❤
@Nagitapawar
@Nagitapawar Жыл бұрын
ತಾನು ಬೆಳೆಯುವುದರೊಂದಿಗೆ ತನ್ನವರನ್ನು ಬೆಳೆಸುವ ಗುಣ ನಮ್ ಪ್ರಕಾಶ್ ದೋಸ್ತ್ ಗೆ ಜೈ ❤❤.. ಜೈ RCB
@UKLocalMedia.
@UKLocalMedia. Жыл бұрын
Junior Ninasam Sathish 💐💐 ❤Karibasava❤
@KaribasavaTadakal
@KaribasavaTadakal Жыл бұрын
Anna😅♥️
@mudukappabuddekalpothnal
@mudukappabuddekalpothnal Жыл бұрын
🤝🤝🥰🥰
@123sm
@123sm Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ತಾಯಿಯ ವಿಚಾರ ಬಂದಾಗ ಮನಸ್ಸಿಗೆ ಆ ಸನ್ನಿವೇಶ ತಾಕಿತು ಸೂಪರ್ 👌🏾 ತಂಡಕ್ಕೆ ಮತ್ತೊಮ್ಮೆ ಶುಭವಾಗಲಿ 🎈
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@subhasgani5930
@subhasgani5930 Жыл бұрын
ಕಣ್ಣಾಗ ನೀರ ಬರಸಿದ್ರಲ್ಲೋ ಮಾರಾಯ 😢😢❤❤wt a short movie 🙌🙌🙌🙌💥
@ಪ್ರಜ್ವಲ್.ಆರ್
@ಪ್ರಜ್ವಲ್.ಆರ್ 6 ай бұрын
ಯಾರ್ ಯಾರ್ ಇನ್ಸ್ಟ ಗ್ರಾಮ ನಿಂದ ರೀಲ್ಸ್ ನೋಡ್ಕೊಂಡ್ ಬಂದ್ರಿ
@y.b.7812
@y.b.7812 Жыл бұрын
ಒಳ್ಳೆಯ ಸಂದೇಶ ಇರುವ ಕಿರು ಚಿತ್ರ ... ಹೀಗೆ ಇನ್ನೂ ಹೆಚ್ಚು ಹೆಚ್ಚು ಕಿರು ಚಿತ್ರ ಮಾಡಿ ... ನಿಮ್ಮ ಮುಂದಿನ ಜೀವನ ಚನ್ನಾಗಿ ಇರಲಿ... ಮುಂದೆ ನಿಮಗೆ ಸಿನಿಮಾ ಅವಕಾಶ ಗಳು ಹುಡುಕಿಕೊಂಡು ಬರಲಿ
@nijaaggi8841
@nijaaggi8841 Жыл бұрын
ಕನ್ನಡಿಗರ ಮನಸು ಗೆದ್ದ ಶಾರ್ಟ್ ಮೂವಿ ಸೂಪರ್ ಕರಿ ಬಸವಣ್ಣ 👌👌👌👌
@nagaraj_anwari
@nagaraj_anwari Жыл бұрын
ನಮ್ಮ ರಾಯಚೂರಿನ ಪ್ರತಿಭೆಗಳು ❤️
@Mr.Kannadiga.Youtube.Channel
@Mr.Kannadiga.Youtube.Channel Жыл бұрын
Pakka Raichur side language 🔥 🔥
@mahalingamahi629
@mahalingamahi629 Жыл бұрын
ಮೊದಲ ಪ್ರಯತ್ನದಲ್ಲೇ ಎಲ್ಲರ ಮನಸ್ಸು ಗೆದ್ದು ಬಿಟ್ರಿ ಅಣ್ಣಾರ ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ ಇದೆ ರೀತಿ ಇನ್ನೂ ನಮ್ಮ ಭಾಗದ ಹಲವಾರು ರೀತಿಯ ಎಲ್ಲ ಚಿತ್ರಣಗಳನ್ನು ತೋರಿಸಿ ಎಂದು ಹಾರೈಸುತ್ತೇವೆ. ಶುಭವಾಗಲಿ ನಿಮಗೆ 💛 ಬಿಸಿಲು ನಾಡಿನ ಹುಡುಗರು³⁶ ♥️
@santoshsantu5688
@santoshsantu5688 Жыл бұрын
ನಮ್ಮ ಉತ್ತರ ಕರ್ನಾಟಕ ಪ್ರತಿಬೇಗಳು ❤🥳🔥
@RockingNC8055
@RockingNC8055 Жыл бұрын
ಒಳ್ಳೆದಾಗಲಿ ಬಸು ಬ್ರದರ್ & ಕಲ್ಮೇಶ್ ಡಾರ್ಲಿಂಗ್ & ಲಾಸ್ಟ್ ಬಾಲ್ ಟೀಮ್ ಲ್ಲಿ ಕೆಲಸ ಮಾಡಿರೋ ಕಲಾವಿದರಿಗೂ ❤
@balunayak3314
@balunayak3314 Жыл бұрын
ಅದ್ಬುತವಾಗಿ ಕಿರುಚಿತ್ರ ಮಾಡಿದ ಬಿಸಿಲ ನಾಡಿನ ಪ್ರತಿಭೆಗಳಿಗೆ ಒಳ್ಳೇದಾಗ್ಲಿ 💐
@sagarkaman3857
@sagarkaman3857 Жыл бұрын
ನಾನೊಬ್ಬ ಕ್ರಿಕೆಟ್ ಪ್ರೇಮಿಯಾಗಿ ಹೇಳತಿನಿ❤ ಕೊನೆಯ 10 ನಿಮಿಷ ನನ್ನ ಮೈ ಜುಮ್ ಅಂದಿತು 😍🏏❤️🔥
@appu_adda
@appu_adda Жыл бұрын
ಬಡವರ ಮಕ್ಳು ಬೆಳೀಬೇಕು ಗುರು all the best bro🔥🔥
@mouneshm9367
@mouneshm9367 Жыл бұрын
ಎಂಥಹ ಅದ್ಭುತವಾದ ಸಂದೇಶ ಅಣ್ಣ ಅದ್ಭುತ ತಾಯಿಗಿಂತ ಯಾವುದು ದೊಡ್ಡದಲ್ಲ 🥰🥰❤❤💐💐
@RaichurDuniyahulidramavolgs
@RaichurDuniyahulidramavolgs Жыл бұрын
ಚೆನ್ನಾಗಿದೆ ಬ್ರದರ್ ರಿಯಾಲಿಟಿ ಇದೆ ಸಂದೇಶ ಅರ್ಥಪೂರ್ಣ ವಾಗಿದೆ ಒಳ್ಳೆದಾಗಲಿ ಇಡೀ ತಂಡಕ್ಕೆ ❤️💐💐
@raghavendraraghu6028
@raghavendraraghu6028 Жыл бұрын
ಎಂತಾ ಅದ್ಬುತ ವಾದ ಕೀರು ಚಿತ್ರ ಮಾಡಿದ್ದೀರಿ ಕರಿ ಬಸವಣ್ಣ ಕ್ಲೈಮ್ಯಾಕ್ಸ್ ಸನ್ನಿವೇಶ ಅಂತೂ ತುಂಬಾ ಚನ್ನಾಗಿ ಮೂಡಿಬಂದಿದೆ ಇನ್ನೂ ನೀವು ಇದೆ ತರ ಕಿರು ಚಿತ್ರ ಗಳು ಮುಂದುವರಿಸಿ ಇದು ನಮ್ಮ ಊರು ನಮ್ಮ ಜಿಲ್ಲೆಯ ಹೆಮ್ಮೆ .
@SomeshGollar-il1pi
@SomeshGollar-il1pi Жыл бұрын
ಇತ್ತೀಚಿನ ದಿನಗಳಲ್ಲಿ ಟಾಕೀಸ್ ಅಲ್ಲಿ ಕೂಡ ಇಂತ ಅದ್ಭುತವಾದ ಚಿತ್ರ ಕಂಡಿರಲಿಲ್ಲ. ನೋಡುಗರ ಮನ ಗೆಲ್ಲುವಂತೆ ನಟಿಸಿರುವ ಚಿತ್ರ ತಂಡದ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು. 💯
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@mudukappabuddekalpothnal
@mudukappabuddekalpothnal Жыл бұрын
Tqs bro
@devindranayaka
@devindranayaka Жыл бұрын
❤ heart touching movie 😍 love you all. ನಾನೇ ಒಂದು ಕ್ಷಣ ಭಾವಕನದೆ ಅದಕ್ಕೆ ಕಾರಣ ಅಮ್ಮ😢
@shashidharALWAYSperfect
@shashidharALWAYSperfect Жыл бұрын
ಭಾಳ ಭಾರಿ ಅಗೆತ್ರಿ ,,🤩 ಕಡಿಮಿ ಟೈಮ್ ದಾಗ್ ಭಾಳ ಚುಲೋ ಸಂದೇಶ ಕೊಟ್ಟಿರಿ..🙌 ಒಳ್ಳೆದಾಗಲಿ ನಿಮ್ ಟೀಮ್ ಗೆ..💐
@maskiboys7612
@maskiboys7612 Жыл бұрын
ಕ್ರೀಡೆಯ ಬಗ್ಗೆ ಉತ್ಸಾಹ ತುಂಬಾ ಕಿರುಚಿತ್ರವಾಗಿದೆ.... ಅದ್ಭುತವಾದ. ಎಲ್ಲರ ಅಭಿನಯ.. ಅರ್ಥಪೂರ್ಣವಾದ ಕಥೆ ತುಂಬಾ ಚೆನ್ನಾಗಿದೆ... ಕ್ರಿಕೆಟ್ ಬಗ್ಗೆ ಅದ್ಭುತವಾದ ಚಿತ್ರ ಬರಲಿ... ಬೇರೆ ಚಿತ್ರಗಳು ಮುಂದುವರಿಯಲಿ... ಅಣ್ಣ ಎಲ್ಲಾ ತಂಡಕ್ಕೆ. BU🙏👌🏼👍👍🤩📽️📽️📽️🤗🤗
@SANDEEPREDDY-hh7fl
@SANDEEPREDDY-hh7fl Жыл бұрын
🔥 ಮೂವೀ ಮುದುಕಪ್ಪ brother sacrifice ಅಂತೂ ಅಧ್ಬುತ.....❤️👌
@kannadamotivationspeech7439
@kannadamotivationspeech7439 Жыл бұрын
Super movie prakash Rk Full Benki
@mimicrymallubagur
@mimicrymallubagur Жыл бұрын
ಅದ್ಬುತವಾಗಿ ಮೂಡಿಬಂದಿದೆ ಜವಾರಿ ಭಾಷೆಯಲ್ಲಿ..ಕಿರುಚಿತ್ರ
@sudhakarraddy1211
@sudhakarraddy1211 Жыл бұрын
ಪ್ರತಿಯೊಬ್ಬರ ನಟನೆ ಅದ್ಭುತವಾಗಿದೆ, ನಮ್ಮ ಸ್ಥಳೀಯ ಕಲಾವಿದರ ಬೆಳವಣಿಗೆಗೆ ಉತ್ತಮ ಅಡಿಪಾಯ, ಎಲ್ಲರಿಗೂ ಒಳ್ಳೆಯದಾಗಲಿ. Good luck to you all.
@kumarhkumarbe7616
@kumarhkumarbe7616 Жыл бұрын
Supar ಜ್ಯೆ RCB.
@mallanagoudbiradar8077
@mallanagoudbiradar8077 Жыл бұрын
😔👌ತುಂಬಾ ಚೆನ್ನಾಗಿದೆ..... ಪ್ರಕಾಶನ ಕಾಮಿಡಿ 😂 ಸೂಪರ್
@SomekingTrollSomekingTroll
@SomekingTrollSomekingTroll Жыл бұрын
ತುಂಬಾ ಚನ್ನಾಗಿ ಇದೇ ಮೂವಿ ಕಣ್ಣ ಅಲ್ಲಿ ನೀರು ಬರುತ್ತೆ 😢 ಅಮ್ಮ ❤ ಹೃದಯ ಮುಟ್ಟೋ ಮೂವಿ ❤️ಇದು 🙏🙏😢
@gkrathod1995
@gkrathod1995 Жыл бұрын
ತುಂಬಾ ಅದ್ಭುತ... ಯಾವದಕ್ಕೂ ಕಮ್ಮಿ ಇಲ್ಲ ಬಿಡಿ ನಿಮ್ ಟೀಮ್... ಕೇವಲ ಸೌತ ನವರು ಅಷ್ಟೇ ಶಾರ್ಟ್ ಮೂವಿಗೆ ಲಾಯಕ್ ಅನ್ಕೊಂಡಿವರಿಗೆ... ಅದು pothnal raichur ನವರು ಈ ಪಾಟಿ movie ಮಾಡtaarandre ಸೂಪೇರ್ರ್ರ್ರ್... Good movie... ಅಭಿನಂದನೆಗಳು ಟೀಂಗೆ
@karunaduno1
@karunaduno1 Жыл бұрын
ಅವ್ವನ ಪ್ರೀತಿಯ ಬೆಲೆ,,,, ಗೆಳೆಯನು ಹಾಗೂ ಶತ್ರುವು ಕೂಡ ತಾಯಿಗೆ ತಲೆಬಾಗಿರುವ ಚಿತ್ರಣ ಅದ್ಭುತವಾಗಿ ಮೂಡಿ ಬಂದಿದೆ❤
@siddarthsiddu230
@siddarthsiddu230 Жыл бұрын
Super bro ಮನರಂಜನೆ ಜೊತೆಗೆ ಮನದ ಭಾವನೆಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಿ..... ನಿಜವಾಗ್ಲೂ ಚನ್ನಾಗಿ ಮೂಡಿಬಂದಿದೆ ಶುಭವಾಗಲಿ ನಿಮ್ಮ ತಂಡಕ್ಕೆ🎉🎉🎉🎉❤❤❤
@adanagoudamalipatil9663
@adanagoudamalipatil9663 Жыл бұрын
ನಮ್ಮ ಪೋತ್ನಳ ಪ್ರತಿಬೆಗಳೆಗೆ ಜಯವಾಗಲಿ ಸುಂದರವಾಗಿ ಮೂಡಿ ಬಂದಿದೆ ಫಿಲ್ಮ್
@gmchannabasava2422
@gmchannabasava2422 Жыл бұрын
ಒಳ್ಳೆ ಸಂದೇಶ ಬ್ರದರ್ ಸೂಪರ್,ಎಲ್ಲಾ ಸ್ಥಳೀಯ ಕಲಾವಿದರ ನಟೆನೆಗೆ ಜನ ಮೆಚ್ಚುಗೆ..... 🔥🔥👍⭐🔥🔥🔥
@torch_bearer9958
@torch_bearer9958 Жыл бұрын
ಮಸ್ತ ಮಾಡಿರಿ 😍😍💥 Camara work psych💥
@LikhitshettyANNAhemantsheety
@LikhitshettyANNAhemantsheety Жыл бұрын
ತುಂಬಾ ಅದ್ಭುತವಾಗಿ ಮೂಡಿಬಂದಿದೆ. Basu Añna❤️❤️ Devraj aññà🤩🤩 ಪ್ರಕಾಶ್ ಅಣ್ಣ 🔥🔥 🥺🥺
@adayyaadayya6730
@adayyaadayya6730 Жыл бұрын
ನಾವು ಮಾಡುವ ಯಾವುದೇ ಕೆಲಸದಲ್ಲಿ ಉತ್ತಮ, ಒಳ್ಳೆಯ, ಉದ್ದೇಶ ಇದ್ದರೆ ಅದಕ್ಕೆ ಎಷ್ಟೇ ತೊಂದರೆ ಬಂದರೂ ಅದನ್ನು ಮೆಟ್ಟಿ ನಿಲ್ಲಲು ಶಕ್ತಿ, ಸಾಮರ್ಥ್ಯ ಸಿಗುವುದು ಸ್ನೇಹಿತರಿಂದ ಮಾತ್ರ ಸಾಧ್ಯ, ಅಂತಹ ಶಕ್ತಿ ಸಾಮರ್ಥ್ಯ ಕೆಲವೊಮ್ಮೆ ನಮ್ಮ ವೈರಿಗಳಲ್ಲಿಯೂ ಸಹ ಉಟ್ಟುತದೆ ಎನುವುದಕ್ಕೆ ಈ ಕಿರು ಚಿತ್ರ ಸಾಕ್ಷಿ. ಉತ್ತಮವಾದ ಸಂದೇಶ brothers❤
@anilanil-ji8xn
@anilanil-ji8xn 8 ай бұрын
ಯಾವನ್ಲ ಅವ್ನು ಕತೆ ಬರ್ದಿರೋನು ಅವ್ನಿಗೆ ಹೇಳ್ಬಿಡು ಸಿಕ್ಕಿದ್ರೆ ಒಂದು ಗತಿ ಮಾಡ್ತೀನಿ ಅಂತ ಇಡೀ ದಿನ ಕಣ್ಣೀರು ಒರೆಸೋಕೆ ಯಾರೋ ಬರ್ತಾರೆ ತುಂಬಾ ಅದ್ಭುತವಾದ ಕಥೆ ಮನಸ್ಸು ಮುಟ್ಟುವ ಕಥೆ ಎಲ್ರು ಚೆನ್ನಾಗಿರಿ god bless u
@shreekantjannadagi8339
@shreekantjannadagi8339 Жыл бұрын
ಅಣ್ಣ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ ❤ ದೇವರು ನಿಮಗೆ ಇನ್ನೂ ಹೆಚ್ಚು ಮನ ಮುಟ್ಟುವ ಹಾಗೆ ಕಿರುಚಿತ್ರ ಮಾಡಲು ಆಶೀರ್ವಾದ ಮಾಡಲಿ ❤🙏
@Unique_kannadiga274
@Unique_kannadiga274 Жыл бұрын
ತುಂಬ ಚೆನ್ನಾಗಿದೆ, ಎಲ್ರೂರು ಆಕ್ಟಿಂಗ್ ಸೂಪರ್, ನಮ್ಮ ರಾಯಚೂರಿನ ಅದ್ಭುತ ಪ್ರತಿಭೆ ನೀವು❤🎉
@prabhupower9425
@prabhupower9425 Жыл бұрын
Heart touching story.... ಮನ ತುಂಬಿ ಬಂತು..... ಭಾವುಕನಾದೆ.... ಫ್ರೆಂಡ್ಶಿಪ್ ಎಮೋಷನ್ಸ್... ಅದ್ಭುತ.... ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಹಾಗೂ ಅಭಿನಂದನೆಗಳು 🎉ಒಳ್ಳೆಯದಾಗಲಿ ❤❤
@doddabasavamg7758
@doddabasavamg7758 Жыл бұрын
Bro en scene💥 guru monne final match estondu twist erlilla. with emotional damage 💔 Amma🙏 super movie 🥰
@Gangadarhiremath
@Gangadarhiremath Жыл бұрын
Full benki brothers 😘🔥🔥
@uk_____comedy007
@uk_____comedy007 Жыл бұрын
ವಿಡಿಯೋ ಚೆನ್ನಾಗಿ ಇತ್ತು ಅಣ್ಣ ಆ ತಾಯಿ ಸೆಂಟಿಮೆಂಟ್ ಹಾಗೂ ನಮ್ಮ ಪ್ರಕಾಶ್ ಅಣ್ಣನ ಕಾಮೆಂಟರಿ ಕೂಡ ಚೆನ್ನಾಗಿ ಇತ್ತು ಅಣ್ಣ ಏನಾದ್ರೂ ತಪ್ಪಾಗಿದ್ರೆ ಕ್ಷಮೆ ಇರಲಿ ಅಣ್ಣ
@manjunathdurgad5840
@manjunathdurgad5840 Жыл бұрын
ಸೂಪರ್ ಬ್ರದರ್ ತುಂಬಾ ಒಳ್ಳೆಯ ಸಂದೇಶ ತಾಯಿಯ ಸೆಂಟಿಮೆಂಟ್ 💪😍ಶುಭವಗಲಿ ತಂಡಕ್ಕೆ
@SandeepJanagoud
@SandeepJanagoud Жыл бұрын
Super Match bro and Super movie bro 🔥🔥🔥🔥🔥
@_x_candy_x_06
@_x_candy_x_06 Жыл бұрын
Instagram to here 😁✨🙏
@vijaykumargee4896
@vijaykumargee4896 Жыл бұрын
ಅತೀ ಅದ್ಭುತ ಆ ದೇವರು ನಿಮ್ಮನ್ನು ಇನ್ನು ಬೆಳವಂತೆ ಮಾಡಲಿ...
@vivikshbmchannel9614
@vivikshbmchannel9614 Жыл бұрын
ನೋಡುತ್ತಿರುವೆ ಜಗ್ಗು ಒಳ್ಳೆಯ ಅಭಿನಯ ಚನ್ನಾಗಿದೆ.. ಮುತ್ತು ಬಳ್ಳಾ ಶಿಕ್ಷಕರು
@vaishalivaishali7192
@vaishalivaishali7192 Жыл бұрын
Super super bro jai rcb jai prakash rk
@naseemabegum5586
@naseemabegum5586 Жыл бұрын
Mother's love can't be full filled any one antha adu nija ne nodi wonderful heart touching all the best for all 💐
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@DivyaAlurOfficial
@DivyaAlurOfficial Жыл бұрын
ಉತ್ತರ ಕರ್ನಾಟಕ ಭಾಷೆ ಸೊಗಡು ಬಲು ಚಂದ,,,,ತುಂಬಾ ಒಳ್ಳೆ ಪ್ರಯತ್ನ,,,, basu and team all the best ಮತ್ತಷ್ಟು ಒಳ್ಳೆ ಪ್ರಯತ್ನ ನಿಮ್ಮ ತಂಡದಿಂದಾಗಲಿ,,
@sangameshvalikar6224
@sangameshvalikar6224 Жыл бұрын
ಕಣ್ಣಾಗ ಒಂದು ಕಣ್ಣಿರ ಹನಿ ಬಂದಾವು ... ಬಹಳ ಅದ್ಭುತ ಪ್ರದರ್ಶನ
@ranguukmusic2019
@ranguukmusic2019 Жыл бұрын
ಅಣ್ಣಾ ಶಾರ್ಟ್ ಫಿಲ್ಮ್ ಆದ್ರೂ 🔥🔥ಐತಿ..... ಲಾಸ್ಟ ಸೀನ್ ಅಂತು👌👌👌👌❤
@anilkumarbmanilkumarbm9219
@anilkumarbmanilkumarbm9219 Жыл бұрын
Super ಬ್ರೂ 😘😘😘
@ajaynayak7186
@ajaynayak7186 Жыл бұрын
ಈ ಕಿರುಚಿತ್ರ ಉತ್ತಮ ಸಂದೇಶ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದೆ ಎಲ್ರೂನೂ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ ಅದರಲ್ಲೂ ಮುದುಕಪ್ಪ ಅವರ ಆಕ್ಟಿಂಗ್ expression ಅಂತೂ ನ್ಯಾಚುರಲ್ ಅಣ್ಣ ಸೂಪರ್💐💐💐🙏
@yashbyra1836
@yashbyra1836 Жыл бұрын
Super super super❤❤❤❤
@shrikanthkumbar3476
@shrikanthkumbar3476 Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ.....ಇನ್ low budget he had added all the elements...
@nagangoudapatil7246
@nagangoudapatil7246 Жыл бұрын
Beki anna ❤ ❤
@basavarajmelgademani5076
@basavarajmelgademani5076 Жыл бұрын
ಅದ್ಭುತವಾದ ಕಿರುಚಿತ್ರ ಎಲ್ಲರಿಗೂ ಒಳ್ಳೆಯದಾಗಲಿ
@shivukumbar3842
@shivukumbar3842 Жыл бұрын
Supar bro🙏🙏
@HanamantappaBB
@HanamantappaBB Жыл бұрын
Wow....!!
@Mutturaj556
@Mutturaj556 Жыл бұрын
Im wetting part 2 sir bega barli 👌👌👌👌👌👌👌👌👌👌👌👌😎😎😍😍⚡️💐💐💐💐💐💐
@pavangoudabpavangoudab1395
@pavangoudabpavangoudab1395 Жыл бұрын
ಯುವಕರಿಗೊಂದು ಒಳ್ಳೆ ಸಂದೇಶ ಕೊಡುವಂತಹ ವಿಡಿಯೋ. ಅದ್ಭುತ ಅತ್ಯದ್ಭುತವಾಗಿ ಮೂಡಿ ಬಂದಿದೆ. ನಮ್ ಪ್ರಕಾಶ R K ಗಿಚ್ಚಿ ಗಿಲಿ ಗಿಲಿ ಕಾಮೆಂಟೇಟರ್
@praveenmv1056
@praveenmv1056 Жыл бұрын
❤️❤️❤️❤️AWSOME, NAM KADR AVRU SHORT FILMS MADODRALLI KAMMI ILLA 🥳🥳🥳❤️❤️
@shrinivaskumbar125
@shrinivaskumbar125 Жыл бұрын
ಮೈ ನಡಗಿ ಬಿಡತ್ತು ಸೂಪರ್ ಅಣ್ಣಾ 🎉🎉🎉❤
@theertheshtheerthe1240
@theertheshtheerthe1240 Жыл бұрын
ತಾಯಿ ಸಂಟೆಮೆಂಟ್ ಸೂಪರ್ ಬ್ರೋ ಇದೆ ತರ ಇನ್ನು ಮೂವಿ ಮಾಡಿ
@rrpchannel4623
@rrpchannel4623 Жыл бұрын
ಸೇಮ್ ಒಂದು ಕನ್ನಡ ಮೂವಿ ನೋಡ್ದನ್ಗೆ ಆಯ್ತು ಸೂಪರ್ ಶುಭವಾಗಲಿ ❤❤
@VDfilmmakers
@VDfilmmakers Жыл бұрын
One of the best short movies in kannada.. team work is great, camera - editing - DI - music everything is soo good. Prakash anna, devu anna, basanna & ella actors acting superb.. story nu heart touching agittu.. tumba olleya prayatna.. heege nimma kadeyinda innu olle olle prayatnagalu barta irli.. all the best to the whole team
@krishnaabd2210
@krishnaabd2210 Жыл бұрын
Anna super ❤❤❤❤❤❤
@adduri93
@adduri93 Жыл бұрын
Emotional touche and cricket love Last seen wow wow unexpected ❤🌹
@KaribasavaTadakal
@KaribasavaTadakal Жыл бұрын
ಧನ್ಯವಾದಗಳು❤
@__official7163
@__official7163 Жыл бұрын
ಥ್ಯಾಂಕ್ಸ್ ಇನೊಂದು ಸರಿ ನೋಡ್ಬೇಕು ಅನ್ಸುತ್ತೆ ಸೂಪರ್... ತಾಯಿ ಫೀಲಿಂಗ್...😢❤❤
@SILENT____KILLER-p7e
@SILENT____KILLER-p7e Жыл бұрын
Super hit short film 😘 ✨ filling short film 😌
@vivekabadiger1334
@vivekabadiger1334 Жыл бұрын
Super❤❤movi❤❤
@lingupatil2300
@lingupatil2300 Жыл бұрын
ತುಂಬಾ ಚೆನ್ನಾಗಿದೆ ಅಣ್ಣ ನಮ್ಮೂರಿನ ಸುತ್ತಮುತ್ತಲಿನ ಪ್ರತಿಭೆಗಳೆಲ್ಲ ಭಾಗವಹಿಸಿವೆ ನಮ್ಮ ಪ್ರಕಾಶ ಅಣ್ಣಂದು commentry ಗಿಚ್ಚ್ ನಿಮ್ಮ ಮುಂದಿನ ಯೋಜನೆಗಳಿಗೆಲ್ಲ ಶುಭವಾಗಲಿ💐🙏
@balappavyapari1976
@balappavyapari1976 Жыл бұрын
Super Prakash Rk Anna Tayiye Devaru ❤❤❤❤❤
@Aatreya_Records
@Aatreya_Records Жыл бұрын
All the best Basava. Lovely work team ❤️
@KaribasavaTadakal
@KaribasavaTadakal Жыл бұрын
Tqs geleya♥️
@maheshadduri4496
@maheshadduri4496 Жыл бұрын
ಅಣ್ಣ ಸಿನಿಮಾ ಕ ಕಮೆಂಟ್ ಹಾಕುದ ದೊಡ್ಡದಲ್ಲ ಈ ಸೂಪರ್ ಗಿಚ್ಚ ಆಳು ಮೂಳು ಕಾಳು ಅನ್ನೋದು ಕಮೆಂಟ್ ಅಷ್ಟ ಆದರ ಮನಸ್ಸಿಗೆ ಮುಟ್ಟ ದುಃಖ ಆತು ಅದು ಬಾಳ ದೊಡ್ಡದು 🙏🥺
@Munna_dboss_
@Munna_dboss_ Жыл бұрын
Guru en thrilling match guru Amman 😭 seen mathra benki guru Ange Nam rk prakshanna nivu super Anna 🎉🎉🔥 super. onthara IND vs Pak match nodadang aytu benki 🔥
@gururajvishwakarma69
@gururajvishwakarma69 Жыл бұрын
ಒಳ್ಳೆ ಕಥೆ, ನಟನೆ ಹಾಗೂ ನಿರ್ದೇಶನ ತಂಡಕೆ ಒಳ್ಳೆಯದಾಗಲಿ😊😊😊
@Reala256
@Reala256 Жыл бұрын
Bro nanu kuda script barithini adre idu nange ista aythu nija heluthini short film jasthi nodilla adre idu heart ge touch aguvanth short movie .. great actingt all of nanninda duddu bittu bere yenadru help Keli maduve yeallru seri next level ge thgondu hogana 🙏💐
@v_tales
@v_tales Жыл бұрын
23.02 goosebumps ಅವ್ವನ ಗೋಸ್ಕರ ಆಡಲ್ವಾ 😍😍😍😍😍❤❤❤❤
@sharanayadav7586
@sharanayadav7586 Жыл бұрын
ಒಂದು ಒಳ್ಳೆ ಸಂದೇಶ ಇದೆ ಬ್ರೋ ಸೂಪರ್ ಬ್ಯಾಟಿಂಗ್ 🏏
@karunadasidda2651
@karunadasidda2651 Жыл бұрын
ಮೊದಲ ಪ್ರಯತ್ನದಲ್ಲಿ ನೋಡುಗರ ಮನಸ್ಸು ಗೆದ್ದಿದ್ದೀರಿ ಒಳ್ಳೆದಾಗ್ಲಿ ಬಸಣ್ಣ , ನಾನು ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದಿನಿ ಅನ್ನೋ ಖುಷಿ ಯಾವತ್ತೂ ಇರುತ್ತೆ . ಒಳ್ಳೆದಾಗ್ಲಿ ಬಸಣ್ಣ &ಟೀಮ್* ❤❤
@KaribasavaTadakal
@KaribasavaTadakal Жыл бұрын
ಧನ್ಯವಾದಗಳು♥️
@mr.monster3.o
@mr.monster3.o Жыл бұрын
All the best from APPU BOSS fans ❤❤
@manumanoj4617
@manumanoj4617 Жыл бұрын
Mother sentiment is beautiful... E teem ge all the best...💖💖
@mallur4039
@mallur4039 Жыл бұрын
Full heart' touching 😢 video Annayya 🎉🎉
@bhadrasppothnal8175
@bhadrasppothnal8175 Жыл бұрын
Tumba chennagide i love amma all boys ge thank you superhit movie kottidake🎉❤
@mahalingamahi629
@mahalingamahi629 Жыл бұрын
All'The Best of All Team'👍👍🔜❣️
@shivarayagoudbiradar8233
@shivarayagoudbiradar8233 Жыл бұрын
ನಾನು ಎಷ್ಟೊಂದು ಶಾರ್ಟ್ ಮೂವೀಸ್ ನೋಡಿದ್ದಿನಿ ಆದರೆ ಮೂವೀ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಇಷ್ಟ ಆಯ್ತು ನನಗೆ ನಿಮ್ಮ ತಂಡಕ್ಕೆ ಇನ್ನೂ ಹೆಚ್ಚಿನ ಯಶಸ್ಸು ಹಾಗೂ ಬೆಂಬಲ ಸಿಗಲಿ ದೇವರಾಜ್ ಯಾಳಿ ಅವರ ವಿಡಿಯೋಸ್ ನಾನು ನೋಡಿದ್ದಿನಿ 🎉 Thank you so much ಇಂತಹ ಒಂದು ಒಳ್ಳೆಯ ಅದ್ಬುತ ಮೂವೀ ಮಾಡಿದ ನಿಮ್ಮ ತಂಡಕ್ಕೆ ಜಯವಾಗಲಿ ದೇವ್ರು ಒಳ್ಳೆದು ಮಾಡೇ ಮಾಡ್ತಾನೆ 🙏 ನಾನು ಒಬ್ಬ ಕ್ರಿಕೆಟರ್, ಇಷ್ಟ ಆಯ್ತು
@vinayakumarvinayakumar4833
@vinayakumarvinayakumar4833 Жыл бұрын
ನಮ್ಮ ಜಿಲ್ಲೆಯ ಹೆಮ್ಮೆಯ ಪ್ರತಿಭೆಗಳು ನಿಮಿ೯ಸಿರುವ 'ಲಾಸ್ಟ್ ಬಾಲ್' ಕಿರುಚಿತ್ರ ಅದ್ಭುತವಾಗಿ ಮೂಡಿ ಬಂದಿದೆ.....ತಾವೇಲ್ಲರೂ ನೋಡಿ ಪ್ರೋತ್ಸಹಿಸಿ....
@dhanuyadahalli
@dhanuyadahalli Жыл бұрын
Yav district
@vinodr1204
@vinodr1204 Жыл бұрын
❤❤❤❤❤❤ 30 minutes climax tarane ede super super
@viratkohli.-.18
@viratkohli.-.18 Жыл бұрын
ಬೆಂಕಿ ಬಂದತಿ ಅಣ್ಣ ❤️ ಗಿಚ್ಚಿ 💥✌️
@vinodatotada3620
@vinodatotada3620 Жыл бұрын
Supar Bro 🔥🔥🔥👏👏👏🙏🙏🙏🙏
@basvahunasagi-zx1lo
@basvahunasagi-zx1lo Жыл бұрын
ಬೆಂಕಿ ಅಣ್ಣೋರ🔥🎬
@kariyappapatna4145
@kariyappapatna4145 Жыл бұрын
ಸೂಪರ್ 🌹
@RCB123.
@RCB123. Жыл бұрын
Super bro ❤
@lingayyasaidapur82
@lingayyasaidapur82 Жыл бұрын
ಅದ್ಭುತವಾದಂತಹ ಚಿತ್ರ ಮುಂದಿನ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿಎಂಬುದು ಆಸೆ ಅಭಿನಂದನೆ ಬ್ರದರ್
@vireshpattar018
@vireshpattar018 Жыл бұрын
Commentary 🔥, ಪ್ರಕಾಶ ಅಣ್ಣಾ ಸೂಪರ್ ♥️
Toxic Wife Official Full Video |Suprith Kaati|Shree Bhavya|Raghava Mahendar PNG|
18:34
진짜✅ 아님 가짜❌???
0:21
승비니 Seungbini
Рет қаралды 10 МЛН
Хаги Ваги говорит разными голосами
0:22
Фани Хани
Рет қаралды 2,2 МЛН
Andro, ELMAN, TONI, MONA - Зари (Official Audio)
2:53
RAAVA MUSIC
Рет қаралды 8 МЛН