ಲಂಕಿಣಿಯೊಂದಿಗೆ ಕದನ..! ಹನುಮನಿಗೆ ಸಿದ್ಧಿಸಿದ್ದ ಅಷ್ಟಸಿದ್ಧಿಗಳ್ಯಾವು ಗೊತ್ತಾ..? Ramayana part 84

  Рет қаралды 222,773

Media Masters

Media Masters

Күн бұрын

Пікірлер: 313
@kiranveerabhadra4500
@kiranveerabhadra4500 3 жыл бұрын
ಗುರುಗಳೇ.... ದಯವಿಟ್ಟು ಒಂದು ಸಮಯವನ್ನು ನಿಗದಿ ಮಾಡಿ .... ವೀಡಿಯೊ ಬಿಡಿ ...🙏🙏🙏🙏🙏😊
@ಕಾದಂಬರಿಧಾರಾವಾಹಿಅಂಕಣ
@ಕಾದಂಬರಿಧಾರಾವಾಹಿಅಂಕಣ 3 жыл бұрын
ಸೂಪರ್ ಸಾರ್ ,ಹಿಂದಿನ ಜನ್ಮದಲ್ಲಿ ನೀವೇನಾ ವಾಲ್ಮೀಕಿಯಾಗಿ ಹುಟ್ಟಿದ್ದು
@shankargishankarg9190
@shankargishankarg9190 3 жыл бұрын
ನಿಮ್ಮ ಸ್ಪೂರ್ತಿಯುತ ಮಾತುಗಳಲ್ಲಿ ರಾಮಾಯಣ ಮಹಾಭಾರತ ಕಥಾಮೃತ ವನ್ನು ಕೇಳುವುದೇ ಮನದ ಕಣ್ತೆರೆಸಿದಂತೆ
@abduldhalayat1771
@abduldhalayat1771 3 жыл бұрын
ಗುರುಗಳೇ ದಯವಿಟ್ಟು ತಪ್ಪಾಗಿ ತಿಳಿದುಕೊಳ್ಳಬೇಡಿ ವಿಡಿಯೋವನ್ನು ಆದಷ್ಟು ಬೇಗ ಅಪ್ ಲೋಡ್ ಮಾಡಿ ತುಂಬಾ ಕಾಯ್ತಾ ಇದ್ದೆ ಇದರ ಗುರುಗಳೆ
@ManjunathaManju-yw5pb
@ManjunathaManju-yw5pb 3 жыл бұрын
💐💐💐💐💐💐💐💐🙏🏻🙏🏻🙏🏻🙏🏻💐💐💐💐💐💐💐💐💐🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐🙏🏻🙏🏻🙏🏻🙏🏻🙏🏻💐 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻
@babunbabun4702
@babunbabun4702 3 жыл бұрын
ಸಾರ್ ತುಂಬಾ ಲೇಟಾಗ್ತಿದೆ ಸರ್ ಇನ್ನುಮೇಲೆ ಸ್ವಲ್ಪ ಬೇಗ ಬೇಗ ಅಪ್ಲೋಡ್ಮಾಡಿ ಸರ್ ನಿಮ್ಮ ಈ ವಿಡಿಯೋಕೋಸ್ಕರ ತುಂಬಾ ಹೊತ್ತಿನಿಂದ ಕಾಯುತಿದ್ದೇನೆ
@kumarp3117
@kumarp3117 3 жыл бұрын
Jai Ram.shri.Rama.🌷🌹🌻🍁🌺🌸🌼
@Chandru00787
@Chandru00787 3 жыл бұрын
I love media masters
@shivarajmbendigeri9176
@shivarajmbendigeri9176 3 жыл бұрын
ಧನ್ಯವಾದಗಳು ಸರ್ ನಾನು ಈ ಕತೆಯನ್ನು ಕೇಳಲು ಕಾಯುತ್ತಾ ಇದ್ದೆ ಹಾಗೆ ನಾನೇ ಮೊದಲ commenter
@jyothisundar8067
@jyothisundar8067 3 жыл бұрын
ಗುರು ಗಳೇ ಧನ್ಯವಾದಗಳು ನಿಮ್ಮ ಅಧ್ಬುತವಾದ ಜ್ಞಾನ ನೀವು ವಿವರಿಸುವ ರೀತಿ ರಾಮಾಯಣ ಕಣ್ಣಿನಲ್ಲಿ ಕಂಡಷ್ಟು ಸಂತೋಷವಾಯಿತು
@Gchethana
@Gchethana 2 ай бұрын
ಜೈ ಶ್ರೀರಾಮ್ ಜೈ ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಜೈ ಹನುಮಾನ್
@tv1maga
@tv1maga 3 жыл бұрын
Jai sri ram ತುಂಬಾ ಲೆಟ್ ಅಯ್ತು
@abduldhalayat1771
@abduldhalayat1771 3 жыл бұрын
ಈ ನಿಮ್ಮ ವಿಡಿಯೋ ಹಾಗೂ ನಿಮ್ಮ ಧ್ವನಿ ಹಾಗೂ ನನಗಿರುವ ಕೆಲವು ಆಸಕ್ತಿಗಳು ಇವೆ
@sidduuppar147
@sidduuppar147 3 жыл бұрын
ಸರ್ ಮಧ್ಯಾಹ್ನದಿಂದ ಕಾಯಿತ್ತಾಯಿದ್ದ ಸರ್ ಧನ್ಯೋಸ್ಮಿ ಗುರೂಜಿ 🙏🙏 ಜೈ ಭಗೀರಥ ಮಹರ್ಷಿ.🙏🙏
@boodeppapoojari6686
@boodeppapoojari6686 3 жыл бұрын
ಗುರುವೇ ಊಟದ ಆಮೃತಾದ ರುಚಿಯನ್ನು ನಮ್ಮ ನಾಲಗೆ ಬಯಸೋದಿಲ್ಲ ಬದಲಾಗಿ ನಮ್ಮ ಮನಸ್ಸು ಶ್ರೀರಾಮ ಕಥಾಮೃತವನ್ನು ಬಯಸುತ್ತದೆ
@gadigeppamatagoli5693
@gadigeppamatagoli5693 3 жыл бұрын
ಜೈ ರಾಮಾಂಜನೇಯ. ಸೀತಾರಾಮ್ ತುಂಬಾ ತಡವಾಗಿದೆ ಸರ್
@mvs149
@mvs149 3 жыл бұрын
ಜೈ ಶ್ರೀ ರಾಮ 🙏🏼ಕಾಯತಿದ್ವಿ ಗುರುಗಳೇ ಶ್ರೀ ರಾಮ ಕಥಾಮೃತಕ್ಕೆ 🙏🏼ಧನ್ಯವಾದಗಳು
@nagarajm6649
@nagarajm6649 3 жыл бұрын
🙏ಜೈ ಶ್ರೀ ರಾಮ🙏 ಜೈ ಶ್ರೀ ಹನುಮಾನ್🙏
@sameeryuvabrigade2209
@sameeryuvabrigade2209 3 жыл бұрын
ಗುರುಗಳೆ ಯಾಕೆ ಇವತ್ತು ಇಷ್ಟೊಂದು ತಡವಾಗಿ ಬೆಳೆಗ್ಗೆಯಿಂದ ಬಕಪಕ್ಷಿ ತರಾ ಕಾಯ್ತಾ ಇದ್ದೆ ಮೊದಲ ವೀಕ್ಷಣೆ ಮೊದಲ ಕಮೆಂಟ
@nagappaetigatti984
@nagappaetigatti984 3 жыл бұрын
ಅದ್ಭುತವಾದ ಕಥಾ ವರ್ಣನೆ 👌🏼
@yerriswamyk2990
@yerriswamyk2990 3 жыл бұрын
JAI ಶ್ರೀ ರಾಮ ಕೃಷ್ಣ ಹರೇ ಹರೇ 🙏🏻🙏🏻🙏🏻🙏🏻🙏🏻🙏🏻
@muniyappaskhalli1440
@muniyappaskhalli1440 3 жыл бұрын
ಜೈ ಹನುಮಾನ್ ಜೈ ಶ್ರೀ ರಾಮ ಸೇನೆ
@ananthasharma3851
@ananthasharma3851 3 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏 🙏 ಧನ್ಯವಾದ ಸರ್ 🙏
@SavikshanaR
@SavikshanaR 3 жыл бұрын
ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ ಜೈಹನುಮ 🙏🏻🙏🏻🙏🏻🙏🏻💐💐💐💐💐
@prakashs9645
@prakashs9645 3 жыл бұрын
ಗುರುಗಳೇ ದಯವಿಟ್ಟು ರಾಮಾಯಣ ಬೆಳಿಗ್ಗೆ 10ರಿಂದ 11 ಗಂಟೆ ಒಳಗಡೆ ಪ್ರಸಾರ ಮಾಡಿ ಬೇರೆ ಕಾರ್ಯಕ್ರಮಗಳನ್ನು ಆನಂತರ ಮಾಡಿ ಇದು ನನ್ನ ಮನಸ್ಸಿನ ಅನಿಸಿಕೆ ಏಕೆಂದರೆ ದಿನೇ ದಿನೇ ನೀವು ತುಂಬಾ ಲೇಟಾಗಿ ಪ್ರಸಾರ ಮಾಡುತ್ತಿದ್ದೀರಿ ಬೆಳಿಗ್ಗೆ ಹೋಗುವ ಸಮಯದಲ್ಲಿ ರಾಮಾಯಣ ಕೇಳಿಕೊಂಡು ಹೋಗುವುದು ಒಂದು ಸುಂದರ ಅತಿ ಸುಂದರ
@ganeshahlhindlemaneganesha2783
@ganeshahlhindlemaneganesha2783 3 жыл бұрын
🌹//ಓಂ//ಶ್ರೀ ಮನ್ನಾ ನಾರಾಯಣ ನಮಃ 🌹 🌺💐ಜೈ ಹಿಂದ್ 🌺💐🌷ಜೈ ಶ್ರೀ ರಾಮ 🌻🌷
@manjunathkshatriya1425
@manjunathkshatriya1425 3 жыл бұрын
Jai Shri ram 🙏🕉️🕉️🙏🚩🚩🚩🚩 Jai Hanuman Jai Bajrangbali 🙏🚩🚩🚩🚩🚩🚩
@chinthan_4
@chinthan_4 3 жыл бұрын
🕉️ಅದ್ಭುತವಾಗಿದೆ ಶ್ರೀ ರಾಮ ಕಥಾಮೃತ . ಜೈ ಹಿಂದ್🇮🇳* ಜೈ ಕರ್ನಾಟಕ💛❤️* ಜೈ ಶ್ರೀ ರಾಮ🚩🙏
@mallappamorageri5040
@mallappamorageri5040 3 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
@mukund2340
@mukund2340 3 жыл бұрын
ತುಂಬಾ ಸಮಯದಿಂದ ಕಾಯತಾ ಇದ್ದೆ ಸರ್....... ಜೈ ಶ್ರೀರಾಮ
@cbirws9428
@cbirws9428 3 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@doddaiahn6834
@doddaiahn6834 3 жыл бұрын
ಈ ದಿನಾ ರಾಮಾಯಣ ಬರಲ್ಲ ಅಂತಿದ್ದೆ ಸರ್ 💐👌
@rudrappat1308
@rudrappat1308 3 жыл бұрын
ಗುರುಗಳೇ ಸ್ವಲ್ಪ ಎಪಿಸೋಡ್ ಬೇಗ ಕಳಿಸಿ ಗುರುಗಳೇ ಯಾಕಂದ್ರೆ ಯಾವಾಗ ನಿಮ್ಮ ವಾಯ್ಸಲ್ಲಿ ಈ ಕತೆಯನ್ನ ಕೇಳ್ತಿನೋ ಅನ್ನಿಸ್ತಿದೆ ಜೈ ಶ್ರೀ ರಾಮ್ ಜೈ ಅನುಮ 🙏🙏🙏🌿🥀🌹
@RangaGowda-ci2pt
@RangaGowda-ci2pt 3 жыл бұрын
ಧನ್ಯವಾದಗಳು ಗುರುಗಳೇ
@vijaykumar-xd3yh
@vijaykumar-xd3yh 3 жыл бұрын
Asta siddi gala bagge olle information kottu sir. Thank you.
@subramanyamptmanipt5336
@subramanyamptmanipt5336 3 жыл бұрын
Sir nimma voiceslli.ramayana keltidre thumbha santhosha agutte sir
@raghujohn7845
@raghujohn7845 3 жыл бұрын
ಧನ್ಯೋಸ್ಮಿ ಗುರುಗಳೇ ಜೈ ಹಿಂದ್ ಜೈ ಶ್ರೀರಾಮ್ ಜೈ ಭಜರಂಗಿ
@ashokaswamy9630
@ashokaswamy9630 3 жыл бұрын
ಜೈ ಶ್ರೀ ರಾಮ್ ಜೈ ಆಂಜನೇಯ 🥰🥰🙏💐💐💐
@ravisurya7933
@ravisurya7933 3 жыл бұрын
ತುಂಬಾ ತಡವಾಯಿತು ಗುರುಗಳೇ ಯಾಕೆ? ದಯವಿಟ್ಟು ಬೇಗನೇ ಪ್ರಸ್ತುತ ಪಡಿಸಿ ಎಂದು ವಿನಂತಿ ಕ್ಷಮಿಸಿ ಗುರುಗಳೇ ಜೈ ಶ್ರೀರಾಮ ಜೈ ಮಾರುತಿ 🙏🙏🙏🙏🙏
@padmarekha9925
@padmarekha9925 3 жыл бұрын
ಧನ್ಯವಾದಗಳು ಸರ್ ಜೈ ಶ್ರೀ ರಾಮ್, ಜೈ ಶ್ರೀ ಆಂಜನೇಯ
@sadashivdodamani8220
@sadashivdodamani8220 3 жыл бұрын
ವಿಶ್ವಕರ್ಮರ ಬಗ್ಗೆ ಒಂದು ದೃಶ್ಯ ಮಾಡಿ sir ದಯವಿಟ್ಟು 🙏🙏
@naveennaveen3702
@naveennaveen3702 3 жыл бұрын
ಜೈ, ಶ್ರೀ‌ರಾ‌‌ಮ‌‌‌, ಜೈ ಆಂಜೇನೆಯ, ಜೈ ಹಿಂದ್
@mohankalki
@mohankalki 3 жыл бұрын
🌷🙏🚩ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ🚩🙏🙏🌷
@nandeeshachar6378
@nandeeshachar6378 3 жыл бұрын
ಜೈ ಶ್ರೀ ರಾಮ್ 🙏🏻 ಜೈ ಶ್ರೀ ವಜ್ರಕಾಯ 🙏🏻
@dineshgowdamp8524
@dineshgowdamp8524 3 жыл бұрын
Jai Sri Rama, Jai Sitha Rama Lakshmana, Jai Bajarangi.
@praveenkumar-tu2dm
@praveenkumar-tu2dm 3 жыл бұрын
ದಯವಿಟ್ಟು ತುಂಬಾ ಕಾಯಿಸ ಬೇಡಿ ಗುರುಗಳೇ🙏🙏🙏🙏🙏🙏
@beereshbhbeeresh120
@beereshbhbeeresh120 3 жыл бұрын
ಜೈ ಶ್ರೀ ರಾಮ್
@hindu263
@hindu263 3 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಜೈ ಭಜರಂಗಿ
@arjunprabugol
@arjunprabugol 3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@ganagappambi7443
@ganagappambi7443 3 жыл бұрын
🚩ಜೈ ಶ್ರೀ ರಾಮ್ 🔥ಜೈ ಬಬಲಾದಿ🚩
@pallavipallavi2539
@pallavipallavi2539 3 жыл бұрын
Jai Shree Ram 🚩🕉️⚛️🌼 Jai Hanuman 🚩🕉️⚛️🌼
@rajeshkharvi6765
@rajeshkharvi6765 3 жыл бұрын
ಜೈ ಶ್ರೀ ರಾಮ್ 🙏🌊⛵️🚩ಜೈ ಮಾರುತಿ 🚩🚩
@nagumadar5859
@nagumadar5859 3 жыл бұрын
ತುಂಬಾ ಸಮಯದಿಂದ ಕಾಯುತಿದ್ದೆ 🙏🙏🙏
@kanthakumar3388
@kanthakumar3388 3 жыл бұрын
🌹ಜಾನಕೀ ರಾಮ 🙏
@danareddidanuchinnu1003
@danareddidanuchinnu1003 3 жыл бұрын
First comment
@timmaraju.ntimmaraju.n3808
@timmaraju.ntimmaraju.n3808 3 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್
@lokeshr5396
@lokeshr5396 3 жыл бұрын
ಗುರುಗಳೇ ಶ್ರೀರಾಮಕಥಾಮೃತಕ್ಕೆ ಸ್ವಾಗತ ಸುಸ್ವಾಗತ.... ಗುರುಗಳೇ ದಯಮಾಡಿ ಒಂದು ಸಮಯವನ್ನು ನಿಗದಿ ಮಾಡಿ ವಿಡಿಯೋ ಅಪ್ಲೋಡ್ ಮಾಡಿ, ಹಾಗೆಯೇ 30 ನಿಮಿಷದವರೆಗೂ ವಿಡಿಯೋ ಮಾಡಿ ಗುರುಗಳೇ ದಯವಿಟ್ಟು .....🙏🙏
@asokansridhar355
@asokansridhar355 3 жыл бұрын
Super , super Holi book ramayana very well explained sir . God bless you . Keep going .
@arjunprince9446
@arjunprince9446 3 жыл бұрын
ಜೈ ಶ್ರೀ ರಾಮ🙏 ಜೈ ಶ್ರೀ ಆಂಜನೇಯ
@prabhu_shetty6896
@prabhu_shetty6896 3 жыл бұрын
First like,view and comment. Jai sree Ram
@yogishyogi6178
@yogishyogi6178 3 жыл бұрын
ಗರುಡ ಪುರಾಣ ಬಗ್ಗೆ ತಿಳಿಸಿಕೊಡಿ. ದಯವಿಟ್ಟು ಸರ್. ಜೈ ಶ್ರೀರಾಮ ಜೈ ಜಾನಕಿ ತಾಯಿ ಜೈ ಹನುಮಂತ ಜೈ ಜಾಂಬುವಂತ 🙏🙏🙏
@shivumokashi1761
@shivumokashi1761 3 жыл бұрын
🙏🙏ನಮಸ್ತೆ ಗುರುಗಳೆ
@maharahul2142
@maharahul2142 3 жыл бұрын
Hi sir media master namaste sir
@pavankulkarni7980
@pavankulkarni7980 3 жыл бұрын
Jai SitaRam 🙏🙏 Jai Hanuman🙏🙏
@sreddy8141
@sreddy8141 3 жыл бұрын
Jai Seetarama 🙏Jai Bhajarangabali 🙏
@surekakshetty563
@surekakshetty563 3 жыл бұрын
Superrrrrr
@ArjunKumarAcharya
@ArjunKumarAcharya 3 жыл бұрын
ಜಯ ಶ್ರೀ ರಾಮ... ಜೈ ಆಂಜನೇಯ
@mnaveenmnaveen266
@mnaveenmnaveen266 3 жыл бұрын
Jai Shri Ram Sita Mata🙏🙏🙏🙏🙏🙏🙏🙏🙏🙏🙏🙏🙏🙏🙏🌄🌄🌙🌙🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹❤️❤️💓💓💖💖💞💞🌙🌙🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹🌹
@nanaiahnani6871
@nanaiahnani6871 3 жыл бұрын
Jie shri Ram🙏
@SHORTSCREENMOVIE
@SHORTSCREENMOVIE 3 жыл бұрын
ತಡವಾಗಿಯಾದರೂ ಪರವಾಗಿಲ್ಲ ಎಲ್ಲಾ ಮಾಹಿತಿಗಳನ್ನು ಕೋಡಿ .....🙏🙏🙏🙏
@krishnanaik8995
@krishnanaik8995 3 жыл бұрын
🙏Jai Shree Ram🙏 🙏Jai Hanuman🙏
@omprakashomi6795
@omprakashomi6795 3 жыл бұрын
1st view Jai hanuman jai sri ram
@buddhivishwanath9941
@buddhivishwanath9941 3 жыл бұрын
ಜೈ ಶ್ರೀ ರಾಮ... 🙏
@anilasundi8330
@anilasundi8330 3 жыл бұрын
ಜೈ ಶ್ರೀ ರಾಮ್ ಜೈ ಆಂಜನೇಯ
@kirankumargopi1200
@kirankumargopi1200 3 жыл бұрын
ಜೈ ಶ್ರೀ ರಾಮ .
@cbirws9428
@cbirws9428 3 жыл бұрын
🚩ಜೈ 🙏ಭಜರಂಗಿ 🚩
@manjunaths4059
@manjunaths4059 3 жыл бұрын
ಜೈ ಹನುಮಾನ್
@ErannaEra-vz9qi
@ErannaEra-vz9qi 3 жыл бұрын
ದನ್ಯವಾದಗಳು..ಸಾರ್...
@user-venkatesha
@user-venkatesha 3 жыл бұрын
ಜೈ ಶ್ರೀ ರಾಮ್ 🚩🙏
@manjumetri5345
@manjumetri5345 3 жыл бұрын
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
@yuvarajaraja2832
@yuvarajaraja2832 3 жыл бұрын
ಜೈಶ್ರೀರಾಮ್ ಶ್ರೀರಾಮ್ 🙏🙏🙏🙏🌹🌹🌹
@jayanandpoojari2607
@jayanandpoojari2607 3 жыл бұрын
Jai shree Ram, Nice
@abasavaraj7320
@abasavaraj7320 3 жыл бұрын
🚩🚩🚩ಜೈ ಶ್ರೀ ರಾಮ್ 🚩🚩🚩
@praveengscp4155
@praveengscp4155 3 жыл бұрын
🙏🚩ಜೈ ಶ್ರೀ ರಾಮ🚩ಜೈ ಆಂಜನೇಯ🚩🙏
@nagarajnag3579
@nagarajnag3579 3 жыл бұрын
ಜೈ ಶ್ರಿರಾಮ
@comedyofficialuk5178
@comedyofficialuk5178 3 жыл бұрын
ಜೈ ಜೈ ಆಂಜೆನೇಯ
@fakirappabelavanaki1872
@fakirappabelavanaki1872 3 жыл бұрын
ಜೈ ಭಜರಂಗಿ💪💪
@rajeshg9981
@rajeshg9981 3 жыл бұрын
ಜೈ ಶ್ರೀರಾಮ್ 🌹🌸🌷🌺🙏🙏🙏
@rakeshmoger235
@rakeshmoger235 3 жыл бұрын
Jai Shri Ram.........
@devaramanirevaneppa6251
@devaramanirevaneppa6251 3 жыл бұрын
Jai Sri Ram Jai Jai Ram 🙏🙏🙏
@bindur5192
@bindur5192 3 жыл бұрын
Jai Sri ram 🙏🙏🙏🙏🙏
@charanarajtalawar
@charanarajtalawar 3 жыл бұрын
2nd time 1st view and 1st like...
@sureshpnhally1040
@sureshpnhally1040 3 жыл бұрын
ಜೈ ಶ್ರೀರಾಮ್ 🚩
@shrinivass763
@shrinivass763 3 жыл бұрын
Jai.Shtee.Rama.jai.jai.jai.
@karthiklingacr7889
@karthiklingacr7889 3 жыл бұрын
Om Namahshivaya 🙏🏻💐
@lakshminagarajnagaraja7538
@lakshminagarajnagaraja7538 3 жыл бұрын
ಶ್ರೀರಾಮ ಜಯರಾಮ ಜಯಜಯರಾಮ
@manjujourneyvlogs7858
@manjujourneyvlogs7858 3 жыл бұрын
First view First comment 😍 sir pls ond timing fix maadi because Wait maadoke aagalla ashtu curious aagirutthe every videos 💐🤗devru aayassu aarogya kott kapadali
@stealdshow
@stealdshow 3 жыл бұрын
Jai Hind Jai Karnataka Jai Sri Rama Jai Vayu Puttra 🙏
@anandmadiwal7286
@anandmadiwal7286 3 жыл бұрын
First nane 🥰😍
@yogishpoojary4945
@yogishpoojary4945 3 жыл бұрын
🙏 ಜೈ ಶ್ರೀ ರಾಮ 🙏🙏
Арыстанның айқасы, Тәуіржанның шайқасы!
25:51
QosLike / ҚосЛайк / Косылайық
Рет қаралды 700 М.
Beat Ronaldo, Win $1,000,000
22:45
MrBeast
Рет қаралды 158 МЛН
The evil clown plays a prank on the angel
00:39
超人夫妇
Рет қаралды 53 МЛН
Öteki Gündem - Ölümden sonra neler yaşanıyor? / 6 Mart 2015
3:43:14
Öteki Gündem
Рет қаралды 1,9 МЛН
سورة البقرة كاملة رقية للبيت, علاج للسحر - القارئ علاء عقل Sourate Al-Baqara
3:52:00
القران الكريم مباشر Holy Quran live
Рет қаралды 1,4 МЛН
سورة البقرة كاملة رقية للبيت, علاج للسحر - القارئ علاء عقل Sourate Al-Baqara
3:52:00
القران الكريم مباشر Holy Quran live
Рет қаралды 1,2 МЛН