#ಲಡ್ಡುಮುತ್ಯಾ

  Рет қаралды 402,788

ALL INFO KANNADA

ALL INFO KANNADA

Күн бұрын

ಮಂದ ಬುದ್ದಿಯ ಬಾಲಕ ಭಗವಂತನಾದ ಕಥೆ ...
please watch fully and share your friends
thank you
Prashant Potadar 7353058274

Пікірлер: 243
@channakeshavabk5957
@channakeshavabk5957 7 ай бұрын
ಅವಧೂತ ಲಡ್ಡು ಮುತ್ಯಾರ ಮಹಿಮಾಮೃತ ಚರಿತ್ರೆ ಕೇಳಿ ತುಂಬಾ ಪ್ರಭಾವಿತನಾದೆ.ಧನ್ಯೋಸ್ಮಿ.. ಗುರು ಚರಿತ್ರೆಯನ್ನು ಸೊಗಸಾಗಿ ಸಾದರಪಡಿಸಿದ ನಿಮಗೆ ಕೋಟಿ ಕೋಟಿ ನಮಸ್ಕಾರಗಳು..
@allinfokannada-psp
@allinfokannada-psp 7 ай бұрын
🙏🙏🙏
@siddarajbogar9240
@siddarajbogar9240 2 жыл бұрын
ನಾವು ಬಾಲ್ಯದಲ್ಲಿ ಅಂದರೆ 1982 ರಿಂದ 1989ರ ವರೆಗೆ ಗುಳೇದಗುಡ್ಡ ದಲ್ಲಿ ನಮ್ ಮನೆ ಮುಂದೆ ಮಾರ್ಕೆಟ್ನಲ್ಲಿ ಹೋಗುವುದನ್ನು ಸ್ವತಃ ದರ್ಶನ ಪಡೆದ ಭಾಗ್ಯ ನಮ್ಮದಾಗಿದೆ. ಅವರು ಮುಗಲ್ನೆಗೆ , ಮಾತು ಕಡಿಮೆ,ಅರ್ದ ತಿನ್ನುತ್ತಿದ್ದರು ,ಅರ್ದ ಬಿಡುತ್ತಿದ್ದರು ,ಜೈ ಲಡ್ಡು ಮುತ್ಯ🙏🙏🙏🙏
@mbgoudar5708
@mbgoudar5708 Жыл бұрын
I am M B Goudar, studied in Bagalkot Basaveshwar science College during 1976-1981 from PUC to B Sc. I have taken the darshan of the Great Saint several times. We are really blessed by the great saint. Now I have been retired from L I C of India and settled at Dharwad. 🌹💐🙏🙏🙏🙏🌷🌺.
@somu.tv.2382
@somu.tv.2382 Жыл бұрын
Nammadu guledagudda ri
@user-iy1qn4xu6i
@user-iy1qn4xu6i 7 ай бұрын
Laddu mutyan pawadagalu. Anant laddu mutyag deergadand namaskaragali
@myflowersplants1351
@myflowersplants1351 5 ай бұрын
🙏
@shankarbhajantri2473
@shankarbhajantri2473 Жыл бұрын
ನಾನು ಕಂಡ ನಿಜವಾದ ದೇವರು ಅವರು ನನಗೆ ನಮ್ಮ ಮನೆಯ ಜನರಿಗೆ ಅನುಭವ ಆಗಿದೆ ಅವರು ಈಗಲೂ ಸದಾ ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ 🙏🙏🙏 thank ಗುರುಗಳೇ ಮಾಹಿತಿ ನೀಡಿದ್ದಕ್ಕೆ
@LaxmanLaxman-gl7gv
@LaxmanLaxman-gl7gv 7 ай бұрын
😂,,, ,
@sureshkoti3136
@sureshkoti3136 2 жыл бұрын
ಈ ಲಡ್ಡು ಮುತ್ಯಾರ ಪವಾಡ ಪುರುಷರ ಕಥೆಯನ್ನು ಹೇಳಿದ ಗುರುಗಳಿಗೆ ತುಂಬಾ ಧನ್ಯವಾದಗಳು
@luckyayush421
@luckyayush421 2 жыл бұрын
ಭೂಮಿಗೆ ಇಳಿದು ಬಂದ ಭಗವಂತ ಲಡ್ಡು ಮುತ್ಯ 🙏🙏🙏🙏🙏
@kannadadamanemagalukitchen3888
@kannadadamanemagalukitchen3888 2 жыл бұрын
ಹೌದು ರೀ ನೀವು ಲಡ್ಡು ಮುತ್ಯಾನ ಕಥೆ ತುಂಬಾ ಚನ್ನಾಗಿ ಹೇಳಿದಿರಿ ನಮ್ಮ ತಾಯಿ ನಮಗೆ ಲಡ್ಡು ಮುತ್ಯಾನ ಕಥೆ ಹೇಳುತ್ತಿದ್ದರು ಓಂ ಲಡ್ಡು ಮುತ್ಯಾಯ ನಮಹ🙏🏻🙏🏻🙏🏻🙏🏻
@jyotijugali1211
@jyotijugali1211 9 ай бұрын
ನೀವು ಹೇಳುವ ಎಲ್ಲ ವಿಷಯಗಳು ಸತ್ಯ. ನಾವು ಸಹ ಕಣ್ಣಾರೆ ನೋಡಿದೇವೆ
@umapathigouda6094
@umapathigouda6094 Жыл бұрын
ಲಡ್ಡು ಮುತ್ಯಾ ಅವರ ಪವಾಡಗಳು ಅದ್ಬುತಅವರಿಗೆ ದೀರ್ಘ ದಂಡ ನಮಸ್ಕಾರಗಳು
@MalluAlmel-sg8rv
@MalluAlmel-sg8rv 4 ай бұрын
ಲಡ್ಡು ಮುತ್ಯಾರ ದರ್ಶನ ನಾವು ಪಡೆದಿದ್ದೇವೆ ನಮ್ಮೂರು ಆಲಮೇಲದ ನಾಸಿಯವರ ಮನೆತನದ ಮದುವೆ ಒಂದು ಮುಚ್ಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇದ್ದಿತ್ತು ಆ ಮದುವೆಗೆ ನಾವೆಲ್ಲರೂ ಹೋಗಿದ್ದೆವು ಅಲ್ಲಿಂದ ನಾವು ಬಾಗಲಕೋಟೆಗೆ ಗೆಳೆಯರ ಜೊತೆ ಹೋಗಿದ್ದೆ ಗೆಳೆಯರ ಜೊತೆಯಲ್ಲಿ ಬಾಗಲಕೋಟೆಯ ಬಜಾರದಲ್ಲಿ ತಿರುಗುತ್ತಿರುವಾಗ ಲಡ್ಡು ಮುತ್ಯಾವರು ಒಂದು ಕಿರಾಣಿ ಅಂಗಡಿಯಲ್ಲಿ ಕುಳಿತಿದ್ದರು ಅವರ ದರ್ಶನ ಪಡೆದು ಅಲ್ಲೇ ಬಾಜು ಇದ್ದ ದ್ರಾಕ್ಷಿ ಹಣ್ಣು ಲಡ್ಡು ಮುತ್ಯವರಿಗೆ ಕೊಟ್ಟಾಗ ಅವರು ಒಂದು ನಾ 37:42 ಲ್ಕು ತಿಂದು ಉಳಿದದ್ದು ನಮಗೆ ಕೊಟ್ಟಿದ್ದರು ಆ ಮಹಾತ್ಮನ ದರ್ಶನ ಪಡೆದ ನಾವೇ ಪುಣ್ಯವಂತರು ಅವರ ಆಶೀರ್ವಾದದಿಂದ ನಾವು ಚೆನ್ನಾಗಿದ್ದೇವೆ ಜೈ ಲಡ್ಡು ಮುತ್ಯ 🙏
@rajeevankale4093
@rajeevankale4093 2 жыл бұрын
ನಾನು ಸುಮಾರು ಮುವತೈದು ವರ್ಷಗಳ ಹಿಂದೆ ಬಾಗಲಕೋಟೆಯಲ್ಲಿ ಇದ್ದಾಗ "ಲಡ್ಡು ಮುತ್ಯಾ" ಇವರನ್ನು ನೋಡಿದ್ದೇನೆ. ಅವರ ಕಾಲಿಗೂ ಸಹ ಬಿದ್ದು ನಮಸ್ಕಾರ ಮಾಡಿರಬಹುದು.ಆದರೆ ಸರಿಯಾಗಿ ನೆನಪಾಗುತ್ತಿಲ್ಲ. ಅವರು ಯಾವುದೇ ಅಂಗಡಿಗಳಿಗೆ ಹೋಗಲಿ ಅಲ್ಲಿ ಏನೇ ಮಾಡಲಿ ಅಂಗಡಿಯವರು ಏನೂ ಅನ್ನುತ್ತಿರಲಿಲ್ಲ. ಅವರ ಪವಾಡಗಳ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ. ಈ ವಿಡಿಯೋದಿಂದ ಅವರ ಸಂಪೂರ್ಣ ಮಾಹಿತಿ ದೊರೆತಂತಾಯಿತು. ಅವರ ದರ್ಶನ ಸಿಕ್ಕಿದ್ದು ನನ್ನ ಅದೃಷ್ಟ ಎನ್ನಬಹುದು. ಅವರ ಕಥೆಯಾಧಾರಿತ ಒಂದು ಚಲನ ಚಿತ್ರ ಸಹ "ಲಡ್ಡು ಮುತ್ಯಾ" ಎಂಬ ಹೆಸರಿನಲ್ಲಿ ನಿರ್ಮಾಣವಾಗಿದೆ.ಅವರು ತಲೆಗೊಂದು ಬಟ್ಟೆಯ ಸುರುಳಿ ಸುತ್ತಿದ ರುಮಾಲು ಹಾಗು ಸೊಂಟಕ್ಕೆ ಗೋಣಿ ಚೀಲದ ತಟ್ಟನ್ನು ಸುತ್ತಿಕೊಂಡು ಓಡಾಡುತ್ತಿದ್ದರು. ವಿವರವಾದ ಮಾಹಿತಿಯನ್ನು ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.
@allinfokannada-psp
@allinfokannada-psp 2 жыл бұрын
ಧನ್ಯವಾದಗಳು ,,,,,ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ...,🙏🙏🙏
@arvindmulgund8441
@arvindmulgund8441 2 жыл бұрын
ನಿಜವಾಗಲೂ ಲಡ್ಡು ಮುತ್ಯ ಕಲಿಯುಗದ ದೇವರು
@mahadevappabelagali5087
@mahadevappabelagali5087 9 ай бұрын
ಲಡ್ಡು ಮುತ್ಯಾ ಮಾತು ಬಹಳ ಸತ್ಯ ಈಗೂ ನಡಿ ದೀದು
@kashinathb6568
@kashinathb6568 2 жыл бұрын
ಓಂ ಲಡ್ಡು ಮುತ್ಯಾಯ ನಮಃ ಓಂ ನಮಃ ಶಿವಾಯ ನಮಃ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@spiritualityknowledgeX11
@spiritualityknowledgeX11 12 күн бұрын
ಓಂ ನಮ: ಶಿವಾಯ
@Yallappa-ob5we
@Yallappa-ob5we 7 ай бұрын
ಲಡ್ಡು ಮುತ್ಯಾರರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಹೇಳಿರುವಂತಹ ಅನಂತಾನಂತ ನಮಸ್ಕಾರಗಳು.....
@malapatil7147
@malapatil7147 6 ай бұрын
really he is a God for me and to my friends
@ashwathg.t.7335
@ashwathg.t.7335 9 ай бұрын
Om Sri Laddu Muthya Swamy Namaha 🙏🙏🙏🙏🙏
@balirambiradar7302
@balirambiradar7302 8 ай бұрын
ಲಡ್ಡು ಮುತ್ಯಾಬಗ್ಗೆ ಪರಿಚಯ ನೀಡಿದ ನಿಮಗೆ ಧನ್ಯವಾದಗಳು 🙏🙏
@shivappaspatil2118
@shivappaspatil2118 Жыл бұрын
Landu Muttyanige koti koti vandanegalu 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🤲🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩
@muneshmath8138
@muneshmath8138 2 жыл бұрын
ಒಳ್ಳೆಯ ಸಾಹಿತ್ಯ ಧನ್ಯವಾದಗಳು
@siddramappavenkatapur859
@siddramappavenkatapur859 2 жыл бұрын
OM. NAMO SHIVAY, JAI LADDU MUTYA. 👏🙏👏🙏👏🙏👏🙏👏🙏👏🙏👏🙏
@shivappaspatil2118
@shivappaspatil2118 2 жыл бұрын
ಜೈ ಲಡ್ಡು ಮುತ್ಯಾ 🙏🙏🙏🙏🙏
@yogithakulkarni6462
@yogithakulkarni6462 2 жыл бұрын
99 l0uliiiilpio lllll
@shankarbadagi3014
@shankarbadagi3014 2 жыл бұрын
ಜೈ
@shankarbadagi3014
@shankarbadagi3014 2 жыл бұрын
ಜೈ.ಲಡ್ಢೂ.ಮುತ್ತಾ
@manjunathkoti1546
@manjunathkoti1546 7 ай бұрын
ಜೈ ಶ್ರೀ ಲಡ್ಡು ಮುತ್ತ್ಯಾ ಅಜ್ಜನವರಿಗೆ ಜೈ
@prabhupatil701
@prabhupatil701 8 ай бұрын
Om namah laddu mutthaya....
@arunkoti8655
@arunkoti8655 2 жыл бұрын
I had a great desire to See Laddu Muthya since 90's. I had been to Bagalkoti to see him. He had a great stature like Sri Siddarood Swamiji. His hands reach below his knees. He was service minded. By that time, he was removing the dust beside the gutter. I was standing at a distance to have his darshan. He had a great capacity to disappear from one place to another. After some years later, I had a darshan of his idol at Gaddankeri. Anyway, he seems to be a LEELA MURTHY of the top order.
@shashikumarshashi2004
@shashikumarshashi2004 2 жыл бұрын
ಹಾಲುಮತ ಸಂಸ್ಕೃತಿ ಎಲ್ಲ ಸಮಾಜದ ಬುನಾದಿ ಈ ಹಾಲುಮತ ಸಮಾಜ
@shanmukhaiahbm1343
@shanmukhaiahbm1343 9 ай бұрын
Nanu bahala divsadinda laddu mutyana Bagge tili beku anta yochistidde evattu nimminda odagitu dhanyavadagalu
@nagarajnaik2071
@nagarajnaik2071 2 жыл бұрын
ಈ ನಿಮ್ಮ ಸೇವೆಗೆ ಕೋಟಿ ಕೋಟಿ ಧನ್ಯವಾದಗಳು 🙏🏿🙏🏿
@user-on3rb1vz6c
@user-on3rb1vz6c 8 ай бұрын
Om namo shivay 🙏🙏
@kallappakohalli6140
@kallappakohalli6140 2 жыл бұрын
Om namah shivaya shivaya🙏🙏🙏🙏🙏
@rameshvenkatapur4398
@rameshvenkatapur4398 Жыл бұрын
Om shre sdagurve nama jai lddu mutya
@kalavathikala3780
@kalavathikala3780 Жыл бұрын
RKg Tom OOh
@malapatil7147
@malapatil7147 6 ай бұрын
he touched my head
@guruvaddale7583
@guruvaddale7583 2 жыл бұрын
OM NAMO LADDU MUTTYA 🙏🙏🙏🙏🙏
@user-fh4uz7wj8n
@user-fh4uz7wj8n 8 ай бұрын
Jai laddu mutty🙏🙏🙏🙏🙏
@venkateshkulkarni944
@venkateshkulkarni944 2 жыл бұрын
I am 68 years old now, My father was in Govt.Sevice and was discharging his duties at Haveli Farm around 8 km away from Bagalkot town. My father was serving in Gram Sevak Training Center ( G T T C ). I Was around 12 years old and Student of Sakkri high school and might be I was in 6 th or 7th std. I am very very lucky to have ' Darshan ' of the above saint almost every day. I had literally seen him eating soil from the root of a tree. This we had seen on our return from 'Tulasigeri ( We had gone to Triggeri Hanumappaa's darushan on Bycycle. It was time of around 6 pm or little bit more. Heavy wind blowing,saint had no dress except LLDDA on waist and head . During that time itself he was popular as Deva Manava. Good information in the above video and thanks. Namo Namaha
@allinfokannada-psp
@allinfokannada-psp 2 жыл бұрын
you are great sir....to saw the great man of god.....thank you sir wathing my video ......om namha shivaya
@basawarajmadikeshwar5498
@basawarajmadikeshwar5498 Жыл бұрын
I m unlucky. I did not get opportunity to Dharshan Laddumuthya. I pray Laddumuthyar smarane.in my heart. Thanks a lot for sharing devine ok information to us.
@mahadevim.s4924
@mahadevim.s4924 10 ай бұрын
ನಾನೂ ಸಹ ಅಜ್ಜನ ಆಶೀರ್ವಾದ ಪಡೆದಿದ್ದು ನನ್ನ ಪುಣ್ಯ 🙏🙏🙏🙏🙏🙏
@dayanandanaik8324
@dayanandanaik8324 Жыл бұрын
🙏Jai GURU laddumuttya namo namo..
@devindrappadevindra9655
@devindrappadevindra9655 9 ай бұрын
Laddu muthyorige nanna shirasastanga namaskaragalu🙏🙏🙏🙏🙏
@johnedensor187
@johnedensor187 Жыл бұрын
Om Namah Shivaya !
@rachegowda6610
@rachegowda6610 2 жыл бұрын
ನಾನು ಟಿಕ್ ಟಾಕ್ ವೀಡಿಯೊ ನಲ್ಲಿ ಒಬ್ಬ ಮೃಗ್ದ ಸ್ವಭಾವದ ಹುಡುಗ ನನ್ನು ಲಡ್ಡು ಮುತ್ತ್ಯ ಅಂತಿದ್ದರು ನಿಮ್ಮ ಮಾಹಿತಿ ಯಿಂದ ಪೂಜ್ಯರ ಬಗ್ಗೆ ತಿಳಿತು ಧನ್ಯವಾದಗಳು ಶ್ರೀ ಗುರು ಭೋ ನಮಃ
@basuskonnurwriter7956
@basuskonnurwriter7956 Жыл бұрын
Namo Namo LADDUMUTTYA
@vijaydivatagi5799
@vijaydivatagi5799 5 ай бұрын
ಕಲಿಯುಗದ ಪುರುಷರು ಇವರು🙏
@bhimaraya405
@bhimaraya405 2 жыл бұрын
Very much blessed I think by listening about great saint Laddu mutya, thank you
@jagannathrudragoudar6784
@jagannathrudragoudar6784 2 жыл бұрын
I had heard his name and his blessings but lcould not take darushan asi had bbeen far but in my heart he is alive ever
@msdoddmanidoddmani920
@msdoddmanidoddmani920 9 ай бұрын
Om 🙏🙏🙏🙏🙏🙏🙏🙏🙏🙏🙏
@shivappaspatil2118
@shivappaspatil2118 Жыл бұрын
JAI LANDDU MUTTYA 🙏🙏🙏🙏🙏🙏🙏🙏🚩🚩🚩🚩🚩🚩🚩🚩🤲🤲🤲🤲🤲🤲🤲
@muneshmath8138
@muneshmath8138 2 жыл бұрын
ಜಾತಿಗೆ ಸೀಮಿತ ಗೊಳಿಸಬೇಡಿ
@binduraokulkarni4640
@binduraokulkarni4640 2 жыл бұрын
My father's name is Ramarao kulkarni from village Bewoor who was a primary school teacher and ardent believer of pavada of laddzmutya.One day in the year 1981 myself and my father had go for bangalore to attend counselling for engineering seats.We reached bagalkot by 1pm in nagaravan to sit there and eat food and then leave for bangslore by 4.30pm bus.While we were about start eating food which we had brought from my village home of Bewoor.Suddenly i saw my father standing with folded hands infront of one almost naked appeared indifferently looking person.That person took all of that food offered by my father and threw towards some people thère around..My father picked up the rotti peaces and gave me some and he too ate little.In amazments i asked my father what the matter like.After listening from my father about the divinity and godliness of this person by name Laddumutya.My father said my son god(bhagwan) luddumutya blessed us and u will get engineering seat and u will never suffer from food(anna).That happened to be true like Pawada for me.I got an engineering seat.Became engineer,became military(diffence) officer by joining indian air force and because of this millitary service i got our lost agricultural land back ,Now presently I am a Professor in govt engineering college further on obtaining degree in law running a law firm to serve the society. I am firm that its utter grace of bhagwan laddumuttya upon me through my teacher father. I abide in poòjya ladumuttya and offer my infinite obisances( Pranams) on the holy feet of this Bhagwan mutya also pranams to all devotees of muttya Prof kulkarni ExIAF from government engineering college.
@allinfokannada-psp
@allinfokannada-psp 2 жыл бұрын
Thank you sir🙏🙏🙏🙏
@binduraokulkarni4640
@binduraokulkarni4640 2 жыл бұрын
​@@allinfokannada-psp
@user-rl6nd3nz2g
@user-rl6nd3nz2g 7 ай бұрын
Jai kurubara laddo muthya gurugalige jaivagali....... ❤❤❤❤❤❤❤❤❤❤
@shivukumbar143sb
@shivukumbar143sb 7 ай бұрын
Elladaru olaga jati tagondi barri
@Rameshsabakale
@Rameshsabakale Жыл бұрын
ಓಂ ಶ್ರೀ ಗುರು ಲಡ್ಡು ಮುತ್ಯಾ ನಮಃ
@swatibilagi7157
@swatibilagi7157 8 ай бұрын
Jai laddu mutya
@basuskonnurwriter795
@basuskonnurwriter795 9 ай бұрын
Jay Laddumutya
@mayappashivalli3576
@mayappashivalli3576 9 ай бұрын
Om namah shivay
@bsbadamibadami7736
@bsbadamibadami7736 8 ай бұрын
All your comments are true,I have seen him during school days,nice,thank you
@gangadharshegunasi9743
@gangadharshegunasi9743 2 жыл бұрын
Jai Laddu mutya🙏💗🌹🌺💐🌼
@jayashreebadiger1032
@jayashreebadiger1032 8 ай бұрын
Ajja namma manege banddiddaru
@basawarajmadikeshwar5498
@basawarajmadikeshwar5498 Жыл бұрын
Devine man. Pure hearted person. 🙏🙏
@chandrashekarhodlur3960
@chandrashekarhodlur3960 8 ай бұрын
I have also got darshan of Sri Laddu Muthya in Guledgudd where he keep coming to grocery shops and eating some items and shop owners feel blessed!
@user-yd8fd6ms4h
@user-yd8fd6ms4h Ай бұрын
I had live experience.
@RajammaRamegowda-st6mu
@RajammaRamegowda-st6mu 9 ай бұрын
Jai laddu mutya❤❤❤❤❤❤❤❤
@ramangoudakori2926
@ramangoudakori2926 2 жыл бұрын
Jai laddu Murray 🙏🙏🙏🙏🙏
@shekharappashivasimpi971
@shekharappashivasimpi971 Жыл бұрын
ಶಿವ ಪ್ರೇರಣೆ.
@arunkoti8655
@arunkoti8655 2 жыл бұрын
Jai Sri Laddu Muthya.
@shivappahallur3471
@shivappahallur3471 7 ай бұрын
🙏
@user-sv7be2mj8g
@user-sv7be2mj8g 5 ай бұрын
👍
@mallumetimallumeti1747
@mallumetimallumeti1747 2 жыл бұрын
ಜೈ ಲಡ್ಡು ಮುತ್ಯಾ 🙏🏿🙏🏿🙏🏿🙏🏿🙏🏿
@muttutogari2780
@muttutogari2780 2 жыл бұрын
Nanna aradya daiva Sri bagalakote laddumutya mahiti tilisiddake nimage danyavadagalu sir
@sunitapmalagi9478
@sunitapmalagi9478 2 жыл бұрын
ಧನ್ಯವಾದ
@ganeshsullad4090
@ganeshsullad4090 8 ай бұрын
🌻🌻🌺🌺💐💐🌹🌹🙏🙏JAIE GURUDEV🙏🙏🌹🌹💐💐🌺🌺🌻🌻
@RA-xk9mo
@RA-xk9mo 9 ай бұрын
🙏 LADDU MUTYA vivarvagi nivu heliddu tumba dhannyavad🙏. Nammadu hungund hattir uru 2023
@mallappasiddappa9246
@mallappasiddappa9246 2 жыл бұрын
*""ಜಗತ್ತಿಗೆ ಮಹಾನ್ ಸಂತರು,ಶರಣರು,ಸಿದ್ದಿ ಪುರುಷರು ತ್ರಿಕಾಲಜ್ಞಾನಿಗಳನ್ನು ನೀಡಿದ ಹಾಲುಮತದ ಕುರುಬರ ಕುಲಕ್ಕೆ ಧನ್ಯೋಷ್ಮಿಗಳು,"""
@chitralekhachitrlekha1487
@chitralekhachitrlekha1487 2 жыл бұрын
Shri
@basuangadi5598
@basuangadi5598 2 жыл бұрын
The Y
@puttaswamygowda784
@puttaswamygowda784 Жыл бұрын
@@chitralekhachitrlekha1487 1
@anusuyabai5519
@anusuyabai5519 Жыл бұрын
@@basuangadi5598 ppp
@anusuyabai5519
@anusuyabai5519 Жыл бұрын
Llll
@mallikarjunayyasgurustalam3171
@mallikarjunayyasgurustalam3171 7 ай бұрын
ನಾನು ಬಾಗಲಕೋಟಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಲಡ್ಡು ಮುತ್ಯಾನ ದರ್ಶನ ಭಾಗ್ಯ ನನ್ನದಾಗಿದೆ ☘️☘️🌹🌹🙏
@Karnataka_boy_lj
@Karnataka_boy_lj 7 ай бұрын
ಓಂ ನಮಃ ಶಿವಾಯ
@manjunathkoti1546
@manjunathkoti1546 7 ай бұрын
ಓಂ ಶ್ರೀ ಗುರುಬಸವ ನಮೋ ನಮಃ ❤
@hanamantappakadiwal2637
@hanamantappakadiwal2637 2 жыл бұрын
🙏🙏🙏JAI LADDU MUTYA 🙏🙏🙏
@user-kn2bl4ne2f
@user-kn2bl4ne2f 9 ай бұрын
🙏🙏
@kchikkanna2038
@kchikkanna2038 2 жыл бұрын
Jai halumatha. Shivana ashirvada iruva kulave kurubakula kaanrappa
@soubhagyamahan2297
@soubhagyamahan2297 Жыл бұрын
ನಾವು ಬಾಗಲಕೋಟೆ ಅವ್ರು. ನಮ್ಮ ಮನೇಲಿ ಲಡ್ಡು ಮುತ್ತ್ಯಾ ಅವ್ರ ಫೋಟೋ ಇದೆ.... ನಮ್ಮ ತಂದೆ ಅವರು ಅವ್ರ ಭಕ್ತರು. ಓಂ ನಮಃ ಶಿವಾಯ ಓಂ ನಮಃ ಶಿವಾಯ 🙏🙏🙏🙏🙏🙏🙏🙏🙏🙏🌼💮🌻🌺🙏🙏🙏🙏
@jyotijugali1211
@jyotijugali1211 9 ай бұрын
I m from Bgk
@jyotijugali1211
@jyotijugali1211 9 ай бұрын
I m soo blessed bcoz I saw laddu muttya God
@kusumabk1032
@kusumabk1032 7 ай бұрын
​@@jyotijugali1211😅😊
@kusumabk1032
@kusumabk1032 7 ай бұрын
​@@jyotijugali1211😅😅
@shantappabiradar6424
@shantappabiradar6424 2 жыл бұрын
🙏🙏 pranamagalu appaji 🙏🙏
@user-jf9lr8uv4i
@user-jf9lr8uv4i 8 ай бұрын
,sar nau basvan bhagewadi davru laddu mutya ajjar mahiti kottidkke dahnya vadgalu,,,,🙏🙏
@SumithraDuragad
@SumithraDuragad 7 ай бұрын
Jai laddu mutthya
@shekharappashivasimpi971
@shekharappashivasimpi971 Жыл бұрын
ಶಿವಾಯನಮ
@RayagadaKanal-qf5vo
@RayagadaKanal-qf5vo 9 ай бұрын
🌹👏👌🙏💐
@srikrishnabansi1457
@srikrishnabansi1457 2 жыл бұрын
ನಾನು ಕೂಡಾ ನೋಡಿದ್ದೇನೆ ಬಾಗಲಕೋಟೆ ಯಲ್ಲಿ
@ktbhandary6657
@ktbhandary6657 7 ай бұрын
Avra darshana baagyavannu padedavre danyaru🙏🙏🙏🙏🙏
@kushabagalkoti9691
@kushabagalkoti9691 7 ай бұрын
🙏🙏🙏🙏🙏
@rameshvenkatapur4398
@rameshvenkatapur4398 Жыл бұрын
On nama shivya
@manasaravi6562
@manasaravi6562 2 жыл бұрын
Nadedhaduv devru shri laddu muthya kaiyallin rotti tandu thinisidharu namma thande namm muthya bagge ashtu helidru kadimene jai shri laddu muthya
@jainarayan8123
@jainarayan8123 2 жыл бұрын
Super
@suvarnasteggi6554
@suvarnasteggi6554 2 жыл бұрын
ಶರಣು ಶರಣು
@shivasharanappagotur6319
@shivasharanappagotur6319 8 ай бұрын
🕉🌹🕉 om nama shivaya
@sathishjh5675
@sathishjh5675 Жыл бұрын
Laddu muttyaa namaha
@rachayyas3529
@rachayyas3529 2 жыл бұрын
OM NAMASHIVAYA.
@chandrashekharmuranal1101
@chandrashekharmuranal1101 2 жыл бұрын
🙏🙏🙏🙏🙏🌹🌹🌹🌹🌹
@chandru7737
@chandru7737 Жыл бұрын
Liyke. Liyke. Liyke
@somanathkamatagi3321
@somanathkamatagi3321 2 жыл бұрын
jai Basavanna And laddu mutya
@shankarbhajantri2473
@shankarbhajantri2473 Жыл бұрын
🙏🙏🙏🙏🙏🙏
@swatibilagi7157
@swatibilagi7157 8 ай бұрын
Jai laddumutya
@krishnananda9466
@krishnananda9466 8 ай бұрын
OM NAMAHSHIVAYA 🙏
@shankarshetty4820
@shankarshetty4820 8 ай бұрын
Jai Gurudevo bava
@sangaram80
@sangaram80 9 ай бұрын
Om laddumutyanamaha
@vsamskruthi4826
@vsamskruthi4826 5 ай бұрын
ಅಂತರಾಳದಿಂದ ಧನ್ಯವಾದಗಳು
@babyhegadihal4388
@babyhegadihal4388 2 жыл бұрын
🙏🏻🙏🏻
Touching Act of Kindness Brings Hope to the Homeless #shorts
00:18
Fabiosa Best Lifehacks
Рет қаралды 18 МЛН
The FASTEST way to PASS SNACKS! #shorts #mingweirocks
00:36
mingweirocks
Рет қаралды 14 МЛН
when you have plan B 😂
00:11
Andrey Grechka
Рет қаралды 51 МЛН
The real story of Dog||motivation story in kannada||@MotivationKannada-5m
24:16
Touching Act of Kindness Brings Hope to the Homeless #shorts
00:18
Fabiosa Best Lifehacks
Рет қаралды 18 МЛН