ದೇವರೇ ಪ್ರೀತಿ ಮತ್ತು ಪ್ರಕೃತಿಗೆ ನೀ ಸಾಟಿ ಅಲ್ಲ ಅನ್ಸುತ್ತೆ.. ನಿನು ಈ ಕಣ್ಣಿಗೆ ಕಾಣಲ್ಲ... ಅದರೆ ಈ ಸಾಹಿತ್ಯ ನಿನ್ನನ್ನು ಮರೆಸುತ್ತೆ..
@shivkumarb8824 Жыл бұрын
ಹಂಸಲೇಖ ಸರ್ ಸಂಗೀತ ಸಾಹಿತ್ಯ ಅದ್ಭುತವಾದ ಮನಸ್ಸಿಗೆ ಖುಷಿ ಎಲ್ಲರಿಗೂ ನೀಡುತ್ತದೆ ಓಲ್ಡ್ ನೆನಪು ಇನ್ನೂ ಜೀವಂತ ವಾಗಿ ಇರುತ್ತದೆ❤❤❤
@vijayakumar.sir.nayaknayak71494 жыл бұрын
ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಚಲನಚಿತ್ರ ಇದು ಈ ಚಿತ್ರದಲ್ಲಿ ನಟ ನಟಿ ಇಬ್ಬರು ನಟನೆ ಮಾಡಿ ತಮ್ಮ ನಿಜ ಜೀವನದಲ್ಲೂ ಪ್ರಿತ್ಸಿ ಮದುವೆ ಮಾಡಿಕೊಂಡವರು ಆದರೆ ದುರ್ದೈವ ಇಬ್ಬರು ಕಾಣದ ಲೋಕದ ಪಯಣ ಮಾಡಿದ್ದು ಕನ್ನಡಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು .ಮತ್ತೊಮ್ಮೆ ಹುಟ್ಟಿ ಬನ್ನಿ ರಘು ಸರ್
@chandrakantgogav79064 жыл бұрын
Chandrakant.googv.super.song
@Praveenpraveen-tu5wb4 жыл бұрын
ಇಬ್ಬರು ಇಲ್ವ
@naveenbillalli80174 жыл бұрын
ಇವರಲ್ಲ ಮದುವೆ ಆಗಿದ್ದು ಸರ್
@manjuhs59794 жыл бұрын
Evralla real life paired agidu sir shrungarakavya film alli madircaro real paire
@marsimarsi95284 жыл бұрын
E heroin badhukidhale sathidhu shrungara Kavya herion sindhu
@ErappaHarijan-zf1pe6 ай бұрын
ಹಳೆ ಪ್ರೀತಿಯ ಸಿಹಿಯಾದ ನೆನಪುಗಳನ್ನ ಎದ್ದೇಬ್ಬಿಸುವ ಹಾಡಿನ ಸಾಲುಗಳು .. 🥰
@BhagyBhagy-en2zi6 ай бұрын
😊
@BhagyBhagy-en2zi6 ай бұрын
❤😅
@jagannathamr243711 ай бұрын
ಈ ಹಾಡನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತೆ ಸುಂದರ ಸಾಹಿತ್ಯ ಸುಂದರ ಸಂಗೀತ ಸುಮಧುರವಾದ ಹಾಡು
@PrasannaMurthy-nq3wh Жыл бұрын
ಅದ್ಬುತಗಳಲ್ಲಿ ಅದ್ಭುತ ಇತರ ಹಾಡುಗಳು
@worldwidewebkannada47153 жыл бұрын
ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಹಾಡು 2021,ಯಾರು ನೋಡ್ತಾ ಇದ್ರೆ ಲೈಕ್ ಮಾಡಿ ಲವ್ ಯೂ ಸಾಂಗ್
@kicchasudeep2446Ай бұрын
ಚನ್ನಗಿ ಇದ್ದಿಯ ಮಚ್ಚ ❤
@SavithaprakashSavithaprakash3 ай бұрын
❤❤❤ ಈ ತರ ಸಾಂಗ್ ಮತ್ತೆ ಬರಲ್ಲ ಬಿಡಿ
@subramanya3087 Жыл бұрын
ರಘುವೀರ್ ಮತ್ತೆ ಈ ಕನ್ನಡ ನೆಲದಲ್ಲಿ ಹುಟ್ಟಲಿ ❤️ಸಾರ್
@lvsflowers18433 жыл бұрын
ಹಂಸಲೇಖರವರ ಸಾಹಿತ್ಯ ಮತ್ತು ಸಂಗೀತ ಅದ್ಬುತ 😍
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@epsl42211 ай бұрын
Hamsaleka's miracle.. SPB & chitra's magic❤❤❤
@sricentersri67704 жыл бұрын
ಹಂಸಲೇಖಾ ಇಸ್ God gift
@kantharajuv49825 жыл бұрын
ಸೂಪರ್ ಸಾಂಗ್ ಕೇಳುತ್ತಿದ್ದರೆ ಮೈ ರೋಮಾಂಚನ.
@mallappahapadapad37294 жыл бұрын
Mallu.h
@Rohith48110 ай бұрын
ಬಾಲ್ಯದ ದಿನಗಳನ್ನು ನೆನಪಿಸುತ್ತದೆ.
@AppuAppu-h5mАй бұрын
😂t😢😮a @@mallappahapadapad3729
@manjunathagmanjunathag68372 жыл бұрын
ಈ ಹಾಡನ್ನು ಕೇಳ್ತಾ ಇದ್ರೆ ನಮ್ ಜೀವನದ ಕಥೆಗಳು ನೆನಪಾಗುತ್ತವೆ ಅಲ್ವಾ ಸ್ನೇಹಿತರೆ
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@ಗುರುರಾಜ್ಡಿ.ಆರ್ಗೌಡ Жыл бұрын
Nemadu same story na
@kumarsamrudh8429 Жыл бұрын
100% sathya sir
@madhuk73233 жыл бұрын
ನನ್ನ ನೆಚ್ಚಿನ ಹಾಡು ..
@India7833 Жыл бұрын
Love from महाराष्ट्र् ❤❤
@basubasavanna9632 Жыл бұрын
❤
@siddappalokapur59353 жыл бұрын
ಎಂಥಾ ಧುರಂತ ನಾಯಕ,ನಾಯಕ ನಟಿ ಓ... ಧೇವರೇ....
@chandraiahnarasimhaiah77315 жыл бұрын
ಇವಾಗ ಎಷ್ಟೇ ಸಿನಿಮಾ ಬಂದ್ರು ಇಂಥ ಒಂದು ನವಿರಾದ ಪ್ರೇಮ ಕಥೆ ಕಟ್ಟಿಕೊಡೋಕೆ ಸಾಧ್ಯನೇ ಇಲ್ಲಾ ಹ್ಯಾಟ್ಸ್ ಆಫ್ ಟು ಎಸ್ ನಾರಾಯಣ್.....
@nishankunder71685 жыл бұрын
nishu
@mallappaj74535 жыл бұрын
Chandraiah NarasiNarasimhaiahmhaiah
@praveenkumarbadiger27765 жыл бұрын
Anand
@RenukaRenuka-n4p Жыл бұрын
ಈ ಸಾಂಗ್ ನಮ್ಮೂರಲ್ಲಿ ರಘುವೀರ್ ಸರ್ ನಮ್ಮೂರಲ್ಲಿ ಈ ಹಾಡು ಹಾಡಿದರು
@kiranbabanagar Жыл бұрын
ಈ ಹಾಡು ಕೇಳ್ತಿದ್ರೆ ಹಳೆ ನೆನಪುಗಳೆಲ್ಲ ಕಣ್ಣೀರಾಗುತ್ತೆ.... ಅಲ್ವಾ ? ಗೆಳೆಯರೆ
@madhumadhu67019 ай бұрын
ನಿಜ್ವಾಗ್ಲೂ ಮತ್ತೆ ಇಂತ ಹಾಡು ಗಳು ಬರೋದಿಲ್ಲ
@manojr36898 ай бұрын
......... (F) ಓ ಓ ಓ ಓ ಓ.. ಓ ಓ ಓ.. (M) ಓ ಓ ಓ ಓ ಓ.. ಓ ಓ ಓ.. ❤ ❤ Music ❤ ❤ (M) ಓ ಮಲೆನಾಡಿನ ಮೈ ಸಿರಿಯೇ.. ಆ ರವಿ ಜಾರಿಸು ಹೂ ಗರಿಯೇ.. ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ.. ನೀಡುವೇ ನನ್ನೆನಾ.. ಮೆಚ್ಚಿದ ಚೆಲುವೆಗೇ.. (F) ಓ ಮಲೆನಾಡಿನ ಮೈ ಸಿರಿಯೇ.. ಆ ರವಿ ಜಾರಿಸು ಹೂ ಗರಿಯೇ.. ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ.. ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ.. (M) ಓ ಮಲೆನಾಡಿನ ಮೈ ಸಿರಿಯೇ.. (F) ಆ ರವಿ ಜಾರಿಸು ಹೂ ಗರಿಯೇ.. ❤ ❤ Music ❤ ❤ (M) ಈ ಗಂಗೆಯಾ ಆಣೆಗೆ ಕೈಕೊಡು.. ಪನ್ನೀರಿನ ಮನಸಲೀ ಬರೆದಿಡು.. ಅಂತರ ಗಂಗೆ ನೀನು ನನ್ನ ಪ್ರೇಮಕ್ಕೆ.. ಮಂತ್ರದ ಹೂವು ನಾನು ನಿನ್ನ ಸ್ನೇಹಕೇ.. ಮರೆಯಬೇಡವೆ.. (F) ಓ ಮಲೆನಾಡಿನ ಮೈ ಸಿರಿಯೇ.. ಆ ರವಿ ಜಾರಿಸು ಹೂ ಗರಿಯೇ.. (F) ದೇವರ ಗುಡಿಯಂತೆ ವೇದದ ನುಡಿಯಂತೆ ನಾದದ ಅಲೆಯಂತೆ ಪ್ರೇಮವೂ.. (M) ಮೇಘದ ಧನಿಯಂತೆ ವರ್ಷದ ಶರದಂತೆ ಧರಣಿಯಾ ಹಸಿರಂತೆ ಪ್ರೇಮವೂ.. ❤ ❤ Music ❤ ❤ (F) ಈ ದೇವರ ಆಣೆಗೆ ಕೈಕೊಡು ಈ ಜ್ಯೋತಿಯಾ ಕಣ್ಣಲಿ ನೆನಪಿಡು.. ಆತ್ಮಕೆ ಸಾವು ಇಲ್ಲ ಎಂದು ತೋರಿಸು.. ಪ್ರೇಮಕೆ ಸಾವು ಇಲ್ಲ ಎಂದು ಪ್ರೀತಿಸೂ.. ಮರೆಯ ಬೇಡವೋ.. (M) ಓ ಮಲೆನಾಡಿನ ಮೈ ಸಿರಿಯೇ.. ಆ ರವಿ ಜಾರಿಸು ಹೂ ಗರಿಯೇ.. ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ.. ನೀಡುವೇ ನನ್ನೆನಾ ಮೆಚ್ಚಿದ ಚೆಲುವೆಗೇ.. (F) ಓ ಮಲೆನಾಡಿನ ಮೈ ಸಿರಿಯೇ.. ಆ ರವಿ ಜಾರಿಸು ಹೂ ಗರಿಯೇ.. ನನ್ನಯಾ ಆಣೆಗೆ.. ನೀನಿರೆ ಸಾಕ್ಷಿಗೆ.. ನೀಡುವೇ ನನ್ನೆನಾ ಮೆಚ್ಚಿದ ಚೆಲುವಗೇ.. (M) ಓ ಮಲೆನಾಡಿನ ಮೈ ಸಿರಿಯೇ.. (F) ಆ ರವಿ ಜಾರಿಸು ಹೂ ಗರಿಯೇ..
@ChanduChandu-no5bb6 ай бұрын
Hi
@aslampasha71614 жыл бұрын
ever green in all time kannada industry
@dyamannagowdas3674 жыл бұрын
9fm zurich1370 boo ai yashraj
@kasturikumbar24003 жыл бұрын
👌👌💓💓💐💐🙏🥰🥰🥰🥰 miss you ragu sar😭😭
@ShashikalaNarayanjeyar-ex7id Жыл бұрын
ಅತ್ಯದ್ಭುತ ವಾದ ಸಾಹಿತ್ಯ.ತುಂಬಾ ಚೆನ್ನಾಗಿದೆ.
@rajur53943 жыл бұрын
💕💕💕💕💕💚💚💚💟💟💟🌹🌹🌹🌹🌹🌹🌹🌹🌹🌹👫👫👫👫👫👌👌👌ಇದು ನನ್ನ ಒಳ್ಳೆ ಹಾಡು
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@RamuRrv Жыл бұрын
Wow what a lovely melody songs i remember my old love story but I'm one side love adaralli ero kickke bere
@sunilkumarkh.uddamallara8 ай бұрын
Simple hero and attract hero That is Raghuveer Boss❤❤
@riyazainriya7871 Жыл бұрын
Schoolnalli cpmpitation nalli nan eshtu bari ee hadannu hadiruveno lekkavilla. Love you Raghuveer, Shwetha
@kumar271311 ай бұрын
Anybody 2024??
@knr83962 жыл бұрын
Your song is killing me because it is rich in meaning, images, comparison, simplicity, lucid language and melody is poured into it. It is immortal. Dear Raghuveer sir you should have still lived for more years. Particularly to read this comment. But still you are there amidst all of us through this song.
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@marump76553 жыл бұрын
ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಚಾಪು ಮೂಡಿಸಿದ ಚಿತ್ರ. ಯಾವಾಗ ನೋಡಿದರೂ ಬೇಜಾರು ಬರುವುದಿಲ್ಲ.
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@padmakr60562 жыл бұрын
ಈ. ದೇವರ ಹಣೆಗೆ. ಕೈ. ಕೂಡೂ ಈ. ಜೋತಿ. ಕಣ್ಣಲಿ. ನೆನಾಪಿಡು
@GirishaHM Жыл бұрын
1offfff Best.. Movie the best wishes to The Great Kannada ಕನ್ನಡ.... ಡೈrektರೆರ್... .. S.Naarayan.. sirrr❤❤❤❤❤❤❤❤
@RenukaRenuka-n4p Жыл бұрын
ಈ ಸಾಂಗ್ ತುಂಬಾ ಚೆನ್ನಾಗಿದೆ ಸಾರ್
@lavacharam13462 жыл бұрын
What a beautiful music composition and old memories! Feel so glad!
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@kirankumarganjigatti24034 ай бұрын
E hero nodedre kannli neeru barutte best actor
@manjunathat.s.3026 Жыл бұрын
SPB WOW WHAT A VOICE. GOD OF MUSIC
@Babu-jr9pr3 ай бұрын
My favrat ero vishnu sar ❤ I love 💕 you soo much ❤
@ಗುರುರಾಜ್ಡಿ.ಆರ್ಗೌಡ Жыл бұрын
Sp balasubramanyam and chithra singe voice super
@krishnakrish60632 жыл бұрын
beautiful song never forget next generation to come
@naguc3554 жыл бұрын
Very nice. Old is gold
@ಅರುಣ್ಪೂಜೆರಿ Жыл бұрын
My favorite song❤❤
@Gopi-c3l Жыл бұрын
Evergreen old is gold 🥇
@lakshmikanthan35012 жыл бұрын
Always these kinds of songs proving ,old is always gold
@officialsandeepds2 жыл бұрын
kzbin.info/www/bejne/l6GVc4GNgbN8jM0 ..
@kumarthumbasoge99814 жыл бұрын
ಇವರ ಪ್ರೇಮಕಥೆಗೆ ಸರಿ ಸಾಟಿನೆ ಇಲ್ಲ ಸೂಪರ್ ಸಾಂಗ್
@nageshhh65469 ай бұрын
ಮರೆಯಲಾಗದ ಕನ್ನಡ ಹಾಡು ❤❤❤❤ಲೆಜೆಂಡ್ರಿ ಸಾಂಗ್ಸ್
@sudhakarameghavath54154 жыл бұрын
Evergreen Song in Kannada industry
@muktharubarify1 Жыл бұрын
Raghuveer's famous songs are all related to Malenadu
@lavanyas75434 жыл бұрын
Old is gold especially dress sense of old heroines so beautiful and
@ravindraravi5683 ай бұрын
Beautiful lyrics sir.
@jogipraveen6445 Жыл бұрын
❤️💛🔥 old is gold
@user-Shivu125 жыл бұрын
ಎವರ್ಗ್ರೀನ್ ಮೂವೀಸ್ ಇನ್ ಕನ್ನಡ ಇಂಡಸ್ಟ್ಟಿ
@chandrashekarharikantra87454 жыл бұрын
ಮತ್ತೆ ಹುಟ್ಟಿ ಬನ್ನಿ ರಘವೀರ್ ಸರ್
@bhimashankarmalsa4988 Жыл бұрын
One of riches porson in kannada industry but vidi berene ide
@rameshramuramu2652 ай бұрын
ಮಿಸ್ you ಶ್ವೇತಾ 😥😥😥😠❤😂😂😂😂😂 ಭಾವಪೂರ್ಣ ಶ್ರದ್ಧಾಂಜಲಿ
@rajeshwarikc3044 жыл бұрын
Super all song I chaithrada premanjali thumbane ista
@arya18505 жыл бұрын
Such a beautiful song🎉♥️♥️♥️♥️♥️♥️
@mohammadrafiqmd75245 жыл бұрын
Hi
@Peaceful_Soul.....3 жыл бұрын
devara gudiyante vedada nudiyante my bro made it his ringtone 🔥
@s.s.hhiremath561910 күн бұрын
❤ FANTASTIC SONG 👌
@niranjanamurtybl8627 Жыл бұрын
Ee hadina yarardru id,daraa evaaga helri...I want to meet him
@tirumalayadav48154 жыл бұрын
ಹೆಂಥ ಅದ್ಭುತ ಸಾಹಿತ್ಯ ಹಂಸಲೇಕ sir
@RamaKrishna-xg3ek5 жыл бұрын
SPB Sir, You are God🙏, We feel like being in heaven while listening ur voice...
@ameermanur96235 жыл бұрын
My fevret song
@manjunathbgemanjunathbg37835 жыл бұрын
Super
@Storiesofjyo3 жыл бұрын
Who all are listening it in 2021 😍❤
@sagarbm1453 жыл бұрын
✌🏻
@harijanagadilinga55213 жыл бұрын
@@sagarbm145 iiiio
@harijanagadilinga55213 жыл бұрын
Iii
@sachingoudarsachin49043 жыл бұрын
Evara jivana nodidare 😭barutte super Jodi
@vinodgudasi93753 жыл бұрын
👍
@mcheremat15385 жыл бұрын
miss you raghuveer sir 😧😑
@kempannakushikavya91565 жыл бұрын
Best octer misssssssssing
@shivuraj1125 Жыл бұрын
ಮಿಸ್ ಯು ರಘು ಸರ್ 🙏😭
@dharanidhaya945 Жыл бұрын
Oh my god I love it ❤❤❤❤❤ I I love this song 💐💐💐💐
@dasawanthballurkar5964Ай бұрын
I like raghuvir sir ani one sang 🌹❤❤❤
@jagadishnanjappa799510 ай бұрын
We miss you sir
@dhagemanohar69995 ай бұрын
Vishnu Sir is very big hrudavntha in Kannada industry all time in my heart DADA🌹👍👈
@manjunathps31735 жыл бұрын
I miss you raghuveer sir
@siddlinghalavar53455 жыл бұрын
So nice
@mareshakodal92334 жыл бұрын
Wonderful song ennu munde entha song aradu daut
@chaitrakushi99084 жыл бұрын
Nija sir
@balajibalaji575914 күн бұрын
Any body 2024
@ganeshh94564 жыл бұрын
My all time favourite song....never replaced by Raghu veer sir....miss you..sir...rip
@husnak7013 Жыл бұрын
listening in 2023♥️
@basangoudapolicepatil97445 жыл бұрын
I love Kannada, jai karnataka
@ArunSlv-bd4td9 ай бұрын
Nice ❤
@Palaiah.7 ай бұрын
😊😊❤❤super
@gadigeyyaph91614 жыл бұрын
ದುರಂತ ನಾಯಕ ನಮ್ಮ ರಘು ಸರ್
@manju.m.cmanjuchanggappa7284 жыл бұрын
My lovely songs,miss you raguveer sir
@elumalaik93102 жыл бұрын
Aim Tamil Nadu 35 yaar staying super hit sang hamsalaka
@anjalikrishna91035 жыл бұрын
Super song this is my favorite song
@bhaskarprasanna26 Жыл бұрын
Dress code is very simple 👍
@dhanushd35311 ай бұрын
Any people attended 2024
@muralikrishnanbm761210 ай бұрын
I murali Bengaluru
@ningappaningappa72535 ай бұрын
🎉🎉@@muralikrishnanbm7612😂😂
@rekhaabraham87344 ай бұрын
Yes2024 August
@KumarK-e9r4 күн бұрын
🙏👍🙏💐🎉
@KumarK-e9r4 күн бұрын
👍👌🙏🐔💐
@gopaldiddhi58424 ай бұрын
I❤ sang
@manjunathcd41934 жыл бұрын
ಸೂಪರ್ ಸಾಂಗ್ ಸರ್
@mdevaraj88548 ай бұрын
Yes in 3024 also
@nandakumar_22074 жыл бұрын
2020 ನಲ್ಲಿ ಯಾರ್ ಯಾರು ಕೇಳ್ತಿದ್ದೀರ😍
@ashokpoojary51964 жыл бұрын
Yes nanu
@drjayannapmpdrjayannapmp15114 жыл бұрын
Nange e song Andre jeeva Nan deth agavarugu keltheeni I like it song
@manjuladoddamani24794 жыл бұрын
🙋♀️
@rajagopalgopal6164 жыл бұрын
Wonderful songs 💞
@niramalapatell70294 жыл бұрын
2020+2020 ++++±+++++++++++++++2020 evergreen songs of sandal
@gajendranaik98805 жыл бұрын
Real love, real writer, real actors best literature work and best film.