ಇತರ ಸಾಂಗ್ ಮತ್ತೆ ಬರಲು ಸಾಧ್ಯವೇ ಇಲ್ಲ,, ಸಿಂಗರ್, ಡೈರೆಕ್ಟರ್, ಆಕ್ಟರ್ಸ್, ಸಾಹಿತ್ಯ,, ಎಲ್ಲವೂ ಅಚ್ಚುಕಟ್ಟಾಗಿ ತುಂಬಿದೆ,, ಈ ಸಾಂಗ್ ನನ್ನ ಜೀವನದ ಅತ್ಯಮೂಲ್ಯ ವಾದ ಸಾಂಗ್
@itsdraco55604 жыл бұрын
Old
@durgadasshettigar97254 жыл бұрын
Super
@erappaerappa64782 жыл бұрын
@@itsdraco5560 èè
@phalakshasl3085 Жыл бұрын
Suuuuuuper
@nagarathna3040 Жыл бұрын
E×=àe
@vasantraj5701 Жыл бұрын
ಅದೆಷ್ಟು ಬಾರಿ ಕೇಳಿದರೂ ಮನಸು ತೃಪ್ತಿಯಾಗಲಾರದು.. ಕನ್ನಡ ಭಾಷೆಯಲ್ಲಿ ಬಂದಂತಹ ಹಾಡುಗಳಲ್ಲಿ ಒನ್ ಆಫ್ ದ ಬೆಸ್ಟ್...ಎಂದು ಹೇಳಬಹುದಾದ ಹಾಡು...
@boozer190 Жыл бұрын
Sathyavaglu
@prajwalnaik3797 Жыл бұрын
Yess the best of the best
@reginau24292 жыл бұрын
ಓಹೋಹೋ ಹೋಹೋ ಓಹೋಹೋ ಹೋಹೋ ಅಹಹ ಹಹ ಅಹಹ ಹಹ ಓಹೋಹೋ ಹೋಹೋ ಓಹೋಹೋ ಹೋಹೋ ಅಹಹ ಹಹ ಅಹಹ ಹಹ ಓ ಮೇಘವೇ ಮೇಘವೇ ಹೋಗಿಬಾ ಈ ಓಲೆಯ ಅವಳಿಗೆ ನೀಡಿಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ ಓ ಮೇಘವೇ ಮೇಘವೇ ಹೋಗಿಬಾ ಈ ಓಲೆಯ ಅವನಿಗೆ ನೀಡಿಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ ಓ ಮೇಘವೇ ಮೇಘವೇ ಹೋಗಿಬಾ ಈ ಓಲೆಯ ಅವಳಿಗೆ ನೀಡಿಬಾ ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ? ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ? ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ? ಇದು ಓದೋ ಓಲೆಯಲ್ಲ ಬರೆದುಕೋ ನನ್ನ ಜೀವ ನಿನಗೆ ಎಂದುಕೋ… ನಿನ್ನ ಮನದ ಮನೆಗೆ ತಂದುಕೋ ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೊ ಓ ಮೇಘವೇ ಮೇಘವೇ ವಂದನೆ ಸಂಧಾನದ ಪಾತ್ರಕೆ ವಂದನೆ ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೆ ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ ವನವೆ ಕಾನನವೆ ಹೂ ಬನವೆ ಹಸಿರೇ ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ ಈ ಕಂಗಳ ಮುಂಬಾಗಿಲ ನಾ ತೆರೆಯುವೆ ಬಂದು ನೀ ಸೇರಿಕೊ ಓ ಮೇಘವೇ ಮೇಘವೇ ವಂದನೆ ಸಂಧಾನದ ಪಾತ್ರಕೆ ವಂದನೆ ಈ ಕಂಗಳ ಮುಂಬಾಗಿಲ ನಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೇ ವಂದನೆ ಸಂಧಾನದ ಪತ್ರಕೆ ವಂದನೆ
@hanumantharaju6306 Жыл бұрын
Super
@PraveenRebel52 Жыл бұрын
Good song
@harshaa19892 ай бұрын
Good song❤❤❤❤❤
@kicchasudeep24463 жыл бұрын
ಇತಿಹಾಸ ಗುರು ಈ MOVIE ಇದ್ದರಲಿ ಇರೋ ಸಾಂಗ್.... ನಮ್ ಅಂತ ಯುವಕರು ಮುಂದೆ ಇತರ MOVIE ಬರಬೇಕು ಹಬ್ಬ ಮಾಡುತ್ತಿವಿ ❤🎉
@rachanakootelu3281 Жыл бұрын
👌👌
@dhirendrakumar6192 Жыл бұрын
100% ಸೂಪರ್ ಫಿಲಂ, 100% ಸೂಪರ್ ಸಾಂಗ್ಸ್ 100% ಸೂಪರ್ ನಟನೆ, 100% ಸೂಪರ್ ಕಥೆ, 100% ಸೂಪರ್ ನ್ಯಾಚುರಲ್ ಸೀನರಿ, ಇಂತಹ ಫಿಲಂ & ಸಾಂಗ್ಸ್ ಬರಲು ಸಾಧ್ಯವೇ?!? ರಘುವೀರ್ & ಟೀಮ್ 🙏🏻🙏🏻🌹🌹🌹🌹
@bundibasava34967 ай бұрын
😊
@ShruthirsRsАй бұрын
😊😊p
@prakashramgowda2476 Жыл бұрын
ಅದ್ಬುತ ಈ ಚಿತ್ರ ಒಂದು ಅದ್ಭುತ... ಇದರ ಹಾಡುಗಳು ಒಂದು ಅದ್ಬುತ.... S ಮಹೇಂದರ್, ಅವರ ನಿರ್ದೇಶನ ಅದ್ಭುತ ಹಂಸಲೇಖ ರವರ ಸಾಹಿತ್ಯ, ಸಂಗೀತ ಅದ್ಭುತ... ರಘುವೀರ್ ರವರಿಗೆ ಅಮೋಘ ನಟನೆ ಒಂದು ಸಲಾಂ.....❤❤
@puneethbpuneethb97342 жыл бұрын
ಕನ್ನಡ ಚಿತ್ರರಂಗ ಹಂಸಲೇಖ ರಂತಹ ಸಂಗೀತಗಾರರನ್ನು ಸೃಷ್ಟಿಸುವುದು ಎಂದಿಗೂ ಅದು ಕನಸು ನನ್ನ ದೇವರು ಹಂಸಲೇಖ
@preetijoshi5796 Жыл бұрын
ಪ್ರತೀ ಬಾರಿ ಈ ಹಾಡು ಕೇಳಿದಾಗ ನಂಗೆ ಮತ್ತೆ ಮತ್ತೆ ಬಾರಿ ಬಾರಿ ಕೇಳಬೇಕು ಅನಿಸುತ್ತದೆ, ಯಾರಿಗೆ ಈ ಅನುಭವ 😊
@AbdulAzeez-p5k10 ай бұрын
💯❤
@MahadevMahadev-ly5nr4 ай бұрын
💯
@shivakumarkumar38722 ай бұрын
1 puc ಲ್ಲಿ ನಾನು dvg li film nodiddu
@hinduswastika9754Ай бұрын
Agree with u, nowadays actors are shameless
@pintuharavath72827 күн бұрын
@@preetijoshi5796ನನಗೂ ಅನ್ಸುತ್ತೆ ನನ್ನ ಪೆವರಿಟ ಹಾಡು
@RaviKumar-lx5xs Жыл бұрын
🙏🙏🙏🙏🙏ಹಂಸಲೇಖ sir ನಮ್ಮಂಥ ಸಂಗೀತ ಪ್ರೇಮಿಗಳಿಗೆ ನಿಜವಾದ ದೇವರು 🙏🙏🙏🙏🙏❤️❤️❤️❤️❤️❤️❤️❤️ly👌👌👌👌👌👌👌👌👌👌👌👌👌
@shileshacharya210 Жыл бұрын
ಹಂಸಲೇಖ ಸಾಹಿತ್ಯಕ್ಕೆ ಜೀವ ತುಂಬಿ ಹಾಡಿದ spb ಚಿತ್ರ ಅವರಿಗೆ ಅಭಿನಂದನೆಗಳು 🙏
@rachanakootelu3281 Жыл бұрын
ಸೂಪರ್
@kavanadk5999 Жыл бұрын
ssssssssss❤
@sampreethvlog23454 жыл бұрын
ಹಂಸಲೇಖ ರವರು ಕನ್ನಡಾಂಬೆಗೆ ಹೂವಿನ ಹಾರ.ಪ್ರೀತಿ ಭಾವನೆಯೇ ಈ ಹಾಡಿನ ಪೂರ್ಣ ಸಾರ.
@pradeepg53334 жыл бұрын
Evergreen song..SPB & chaitra mam sung in single take said by Hamsalekha sir superb... Thanks to Hamsalekha ji..!
@EMOTIONAL_PRINCE_143 Жыл бұрын
@@navinshivbeer808 I, iwiiivw🍒🍒🍒🐯🐭🐭🐭🐯🐭🐭🐭🐯🙈🐯🐨
@EMOTIONAL_PRINCE_143 Жыл бұрын
Rd
@harshaa19892 ай бұрын
Thanks to Hamsalekha sir👌👌🌹🌹💞💞
@niranjanav12326 күн бұрын
@@navinshivbeer808 Kalege bhasheya hangeke sir Spb & chaitra sung well na? Idarallenu sullilla allave?
@puneethbpuneethb97342 жыл бұрын
ಸಂಗೀತದ ಕ್ರಾಂತಿಕಾರಿ ನಮ್ಮ ಹಂಸಲೇಖ ನಮ್ಮ ಹೆಮ್ಮೆ
@basavarajmarewad3872 Жыл бұрын
ಹಂಸಲೇಖ sir ಸಂಗೀತಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು ಇನ್ನೂ ನೂರು ವರ್ಷ ಕಳೆದರೂ ಅವರ ಸಂಗೀತ ಎವರ್ಗ್ರೀನ್ hats off sir 🙏
@devupattarpattar62432 күн бұрын
ಮೈ ಫೇವರೆಟ್ ಸಾಂಗ್ ಲವ್ ಯು ❤❤❤❤👌
@advravikumarsoluru Жыл бұрын
ಜಗತ್ತು ಇರೊ ವರೆಗೂ ಇದು ಸಾರ್ವಕಾಲಿಕ ಹಸಿರಾದ ಸಾಂಗ್❤
@yashasconsultant229614 күн бұрын
Illi baanu bhoomigilla anthara Naanu ninu illi nammali Onde jeeva jodi odalali ,, E kangala mubagila naa thereyuve bandu nee seriko ❤❤❤ What a lyrics ,,, Each every lines superb wonderful beautiful,,,song,,,
@tumkurthindi715522 күн бұрын
ನಮ್ಮ ಕನ್ನಡದ ಹಾಡು...❤💛 ನಮ್ಮ ಕರುನಾಡು...❤💛 ನಮ್ಮ ಹೆಮ್ಮೆ ❤💛 We 90s kids know the value of this song❤
@HarishKumar-hx5dp Жыл бұрын
ನನ್ನ ಮೊಬೈಲ್ ರಿಂಗ್ ಟೋನ್ ಇದೆ ಹಾಡು. ಜೈ ಹಂಸಲೇಖ
@phalakshasl3085 Жыл бұрын
Keep it up
@youquiz49472 жыл бұрын
ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಸುಂದರ ಗೀತೆ.
@narayanrajnarayanraj-jc7ck Жыл бұрын
ಹಂಸಲೇಖ ಸರ್ ಮತ್ತು ಚಿತ್ರ ಮೇಡಮ್ ಇಬ್ಬರಿಗು ಧನ್ಯವಾದಗಳು ಈ ಹಾಡು ಇನ್ನು ನೂರು ವರ್ಷ್ಗಳು ಕಳೆದರು ಹೆವೇರಿಗ್ರೀನ್ ಸೂಪರ್
@World_of_memes_111 ай бұрын
Anyone in 2024❤
@Hariskharvi-2277 Жыл бұрын
ಚಿತ್ರ : ಶೃಂಗಾರ ಕಾವ್ಯ (1993) ಸಾಹಿತ್ಯ : : ಹಂಸಲೇಖ ಗಾಯಕರು : ಎಸ್.ಪಿ.ಬಿ ಮತ್ತು ಕೆ.ಎಸ್.ಚಿತ್ರಾ. ಓಹೋ ಹೋ ಹೋ… ಓಹೋ ಹೋ ಹೋ… ಆಹಾ ಹಾ ಹಾ ಆಹಾಹಾಹಾ.….. ಹೋ ಹೋ.. ಓಹೋ ಹೋ ಹೋ… ಆಹಾ ಹಾ ಹಾ ಆಹಾಹಾಹಾ….. ಓ ಮೇಘವೇ ಮೇಘವೆ ಹೋಗಿ ಬಾ.... ಈ ಓಲೆಯಾ ಅವಳಿಗೆ ನೀಡಿ ಬಾ.... ನಾ ಹೋಗಲೂ ಮಾತಾಡಲೂ, ಈ ನಾಚಿಕೆ ಅಂಜಿಕೆ ಮುಂದಿದೇ… ಓ ಮೇಘವೇ ಮೇಘವೆ ಹೋಗಿ ಬಾ.. ಈ ಓಲೆಯ ಅವನಿಗೆ ನೀಡಿ ಬಾ... ಹೋಗಲೂ ಮಾತಾಡಲೂ, ಈ ನಾಚಿಕೆ ಅಂಜಿಕೆ ಮುಂದಿದೇ… ಓ ಮೇಘವೇ ಮೇಘವೆ ಹೋಗಿ ಬಾ.... ಈ ಓಲೆಯಾ ಅವಳಿಗೆ ನೀಡಿ ಬಾ... ಮುಗಿಲಾ, ಬಾನಗಲಾ ಓಲೆಯಲಿ ಹೃದಯಾ.. ಇಡುವೆ, ನೀಡಿರುವೇ ಓ ಗೆಳತಿ, ಓ ಹೃದಯ…… ಮುಗಿಲಾ, ಬಾನಗಲಾ ಓಲೆಯಲಿ ಹೃದಯಾ... ಇಡುವೆ, ನೀಡಿರುವೇ ಓ ಗೆಳಯ, ಓ ಹೃದಯ ಈ ಬೆಳ್ಳನೇ, ಓಲೆಯಾ ಹೇಗೆ ನಾ ಓದಲಿ...? ಇದು ಓದೋ ಓಲೆಯಲ್ಲಾ ಬರೆದುಕೋ... ನನ್ನಾ ಜೀವ ನಿನದೇ ಎಂದುಕೋ, ನಿನ್ನಾ ಮನದ ಮನೆಗೆ ತಂದುಕೋ... ಈ ಕಂಗಳಾ, ಮುಂಬಾಗಿಲಾ, ನಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೆ ವಂದನೆ... ಸಂಧಾನದಾ ಪಾತ್ರಕೆ ವಂದನೆ... ಮುಗಿಲೇ ಬೆಳ್ಮುಗಿಲೇ ತಂಬೆಲರೇ ತಳಿರೇ... ಹಗಲೆ ಹಗಲಿರುಳೇ ನಿನ್ನೆದುರು ನಾವ ಒಬ್ಬರೇ. ವನವೇ ಕಾನನವೇ ಹೂಬನವೆ ಹಸಿರೇ... ಸಿರಿಯೇ ನೀರ್‌ಝರಿಯೇ ನಮ್ಮೊಳಗೆ ನಿನ್ನುಸಿರೇ. ಈ ಒಲವಿನ ಕಣ್ಣಲಿ ಸರ್ವವು ಸುಂದರ... ಇಲ್ಲಿ ಭಾನು ಭೂಮುಗಿಲ್ಲಾ ಅಂತರ... ನಾನು ನೀನು ಇಲ್ಲಾ ನಮ್ಮಲೀ, ಒಂದೇ ಜೀವ ಜೋಡಿ ಒಡಲಲಿ... ಈ ಕಂಗಳಾ, ಮುಂಬಾಗಿಲಾ, ನಾ ತೆರೆಯುವೆ ಬಂದು ನೀ ಸೇರಿಕೋ.. ಓ ಮೇಘವೇ ಮೇಘವೆ ವಂದನೆ... ಸಂಧಾನದಾ ಪಾತ್ರಕೆ ವಂದನೆ... ಈ ಕಂಗಳಾ, ಮುಂಬಾಗಿಲಾ, ನಾ ತೆರೆಯುವೆ ಬಂದು ನೀ ಸೇರಿಕೋ... ನಾ ಓಹೋ
@Shivakumar-oo7ds3 ай бұрын
❤❤
@gangadarpatil82292 ай бұрын
😮❤❤❤❤❤👌💞💞💞💞
@Bml59A10 ай бұрын
What a song by Late. SPB & K S Chitra, Matched Equally by performance of Ms.Sindhu & Mr.Raghuveer.
@manjunathm30948 ай бұрын
90's kids gottu e song na gamattu
@anoopa977710 ай бұрын
2024 hit button❤👇
@devupattarpattar62432 күн бұрын
ವಾವ್ ಮನಸ್ಸಿಗೆ ಇಸ್ಟ್ ಆಯಿತು ತುಂಬಾ ಸಲ ಕೇಳಿದ್ದೇನೆ 💛💛💛💛❤
@AnkitSharma-ez9js11 ай бұрын
This has become my fav kannada song. Let me know similar gems like this. Adding the lyrics for all the non kannada speaking people like me : oh meghave, meghave hogi baa ee oleya avalige needi baa naa hogaluu... maathaadaluu. ee naachikee, anjikee mundhidhe. ohh meghave, meghave hogi baa ee oleya avanige needi baa naa hogaluu... maathaadaluu. ee naachikee, anjikee mundhidhe. oh meghave, meghave hogi baa ee oleya avalige needi baa mugila baanagala oleyali hrudhayaa iduve neediruve oh gelathi odhuveyaa mugila baanagala oleyali hrudhayaa iduve neediruve oh geleya odhuveyaa ee bellane, oleyaa, hege na odhalii. idhu odho oleyalla baredhukoo nanna jeeva ninnadhe yendhukoo... oo ninna manadha manege thandhukoo. ee kangalaa..., mumbaagilaa... baa thereyuve, bandhu nee serikoo... ohh meghave, meghave vandhanee. sandhaanadha paathrakee vandhanee. mugile, bell mugile thapilare thaliree. hagale, hagalirulee nim yedhuru naav obbare. vanave, khaananave huu banave hasiree. ghiriye, neer jhariye nammolage nim usiree. ee olavina, kannali, sarvavu sundharaa... illi bhaanu, bhoomigilla antharaa. naanu, neenu illa nammalii. ondhe jeeva jodi odalali... e kangalaa, mumbaagilaa, naa thereyuve bandhu nee serikoo. oh meghave, meghave vandhanee... sandhaanadha, paathrakee vandhanee. ee kangalaa, mumbaagilaa, naa thereyuve bandhu nee serikoo. ohh meghave, meghave vandhane. sandhaanadhaa, pathrakke vandhanee
@sachinmandirkar8053 Жыл бұрын
ಹಂಸಲೇಖ sir ಸಂಗೀತಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು ಹಂಸಲೇಖ ಸಾಹಿತ್ಯಕ್ಕೆ ಜೀವ ತುಂಬಿ ಹಾಡಿದ spb ಚಿತ್ರ ಅವರಿಗೆ ಅಭಿನಂದನೆಗಳು 🙏 ಇನ್ನೂ ನೂರು ವರ್ಷ ಕಳೆದರೂ ಅವರ ಸಂಗೀತ ಎವರ್ಗ್ರೀನ್ hats off sir 🙏ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಸುಂದರ ಗೀತೆ.
@sunilrk25354 жыл бұрын
😍😍ಆಲ್ ಟೈಮ್ ಸೂಪರ್ ಸಾಂಗ್
@chandruchandruskp22739 ай бұрын
Super.song.chandu.laxmi
@prakashnayak132610 ай бұрын
Abba ommele nanna sundaravada baalyavella marukalisibidtu. Hatsoff Hamsalekha Sir for giving memories for life. Feeling nostalgic ❤
@starkarnataka48136 күн бұрын
Any one in 2025 ❤
@prabhakarmp6494 ай бұрын
ಜೈ.. ಉಪೇಂದ್ರ ❤❤ಸಾರ್..ಈ.. ನಿಮ್ಮ.. ಸಿನಿಮಾ.. ಬಂದಾಗ..ಮೊದಲ..ಬಾರಿ.. ಬೆಂಗಳೂರು ನಗರ ದ..ಶಿದ್ದಲಿಂಗೆಶ್ವರ..ಟೇಟ್ರಲ್ಲಿ..ಒಂದೆ..ದಿನ.. ನಾಲ್ಕು..ಬಾರಿ..ನೋಡಿದೆ.. ಇವಾಗ.. ಕನಸು.. ಅನ್ಸುತ್ತೆ.. ಅದ್ಬುತ.ಡೈರೆಕ್ಟರ್.ನಮ್ಮ..ಉಪ್ಪಿ❤❤❤
@prabhakarmp6494 ай бұрын
ಸ್ವಾರಿ..ಉಪ್ಪಿ ಹಾಡನ್ನು..ಕೇಳುತ್ತಿದ್ದೆ
@manjunathb22413 жыл бұрын
I ❤ You Song..... ನನ್ನ ಅಚ್ಚು ಮೆಚ್ಚಿನ ಜೀವದ ಸಾಂಗ್..... ❤❤❤❤❤
@mdsudarshan3983 Жыл бұрын
Anyone listening to this masterpiece in 2023❤
@Cr78278 Жыл бұрын
Yes❤
@mamathashri2782 Жыл бұрын
👍🏻
@SharanaGowda-zk1bw Жыл бұрын
Yes♥️
@rohannoronha893211 ай бұрын
Yes❤❤❤❤❤
@ImpanaSoppadla11 ай бұрын
2024❤
@stylishpower51059 күн бұрын
Any one 2025❤❤
@Santhu-rc4vu17 күн бұрын
ಆಹಾ.. ಕಾಮೆಂಟ್ಸ್.. ಓದುವುದೆ.. ಒಂದು ಅದ್ಭುತ.. 🥰❤️❤️❤️❤️.. 🥰
@subramani.n8511 ай бұрын
ಎಸ್ ಪಿ ಬಿ ಚಿತ್ರ ಅವರ ಗಾಯನ ಅದ್ಬುತ ರಘುವೀರ್ ಸಿಂಧೂ ನಟನೆ ಅಮೋಘ ಹಂಸಲೇಖ ಅವರ ಸಾಹಿತ್ಯ ಸಂಗೀತ ಹಿಟ್
@npkrishnamurthy28334 жыл бұрын
Magic of hamsaleka
@LokeshLokesh-yh9nd2 жыл бұрын
Nice once my favourite song o meghave miss you raghuver sir and sindu
@veereshhugar249011 ай бұрын
ಆಗಿನ ದೂರದರ್ಶನದಲ್ಲಿ ಈ ಹಾಡನ್ನು ಕೇಳ್ತಾ ಇದ್ದೆ ಆ ಕಾಲದ ಖುಷಿ ನೆ ಬೇರೆ....
@harishhar77812 жыл бұрын
Edu song hamsalekha sir music and lyrics spb chithra combination super , evathina song bore daddu madikeyolage nona hodange aguthe
@ShridharNp-z4m3 ай бұрын
ಚಿತ್ರಮ್ಮಗೆ ಅವರೇ ಸಾಟಿ ಬೇರೆ ಯಾರು ಸಾಧ್ಯವಿಲ್ಲ 🎉🎉🎉🎉❤❤
@UmaK-u7u4 ай бұрын
ಈ, ಹಾಡು ನಾ, ನನ್ನ ಗೂ,, ತುಂಬಾ ಇಷ್ಟ 👌👍
@SaruAmar-x9n6 ай бұрын
ಇಂತ ಸಾಂಗ್ಸ್ ಬರೋದು ಕನ್ನಡದ್ಲ್ಲಿ ಮಾತ್ರ್ ❤❤❤❤❤❤❤❤ ಜೈ ಕರ್ನಾಟಕ
@sharanthane7913 Жыл бұрын
ಈ ಬೆಳ್ಳನೇ ಒಲೆಯಾ ಹೇಗೆ ನಾ ಒದಲಿ....🎉line😊
@sreenivasagh1685 Жыл бұрын
Super Hamsalekha Sir 👌👍
@vinutak2017 ай бұрын
Anyone in 2024??
@DeepJyotiCreation7 ай бұрын
✋
@shashidharmandre52666 ай бұрын
Every day and year until my last breath
@shivbirajdar23995 ай бұрын
Yes
@armangaming64595 ай бұрын
S
@tkamalakshiАй бұрын
Yes
@abhat3057 ай бұрын
Who All listening to this Melody in 2024🥰💘❣
@anusha7790 Жыл бұрын
As a Tamil girl I fall in love with this song... kannada language always something unique
@bhavyapradeep9952 Жыл бұрын
E hadu kannalli neeru baristthe..kushino nenapo gotthilla...but since first till now same feel...
@SubramaniSubbu3975 ай бұрын
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸುಮದುರ ಕಂಠದಲ್ಲಿ ಬಂದ ಸೊಗಸಾದ ಹಾಡು ಮಿಸ್ಸ್ ಯು ಎಸ್ ಬಿ ಸಾರ್
@ganapatibhat14213 ай бұрын
❤❤❤
@veereshkuri37373 ай бұрын
ಒಮ್ಮೆ ಕೇಳಿದರೆ ಮತ್ತೆ ಕೇಳಬೇಕು ಅಂತ ಅನಿಸುತ್ತದೆ.
@phalakshasl3085 Жыл бұрын
ಪ್ರೇಮಿಗಳನ್ನು ಜೀವನ ಪರ್ಯಂತ ಕಾಡುವಂತಹ ಗೀತೆ
@Mahesh-i2l7k Жыл бұрын
❤
@Acchu_133 ай бұрын
ಯಾರಾದ್ರೂ 2024 ರಲ್ಲಿ ಕೇಳ್ತಿದಿರ 😁🫶
@ajithsingh452111 ай бұрын
What a song! Lyrics amazing. Mind blowing ❤
@BasavarajHavaldar-h8h Жыл бұрын
ಎವರ್ಗ್ರೀನ್ ಸಾಂಗ್ 👍👌🙏🏾🙏🏾
@RamyaK-tc4ut Жыл бұрын
What a great lyrics and nobody can replace SPB sir
ತಮಿಳು ಚಿತ್ರರಂಗದಲ್ಲಿ ಇದ್ದಿದ್ದರೆ ರಘುವೀರ್ ಸರ್ ಸೂಪರ್ ಸ್ಟಾರ್ ಆಗಿರುತ್ತಿದ್ದರು ನಮ್ಮಲ್ಲಿ ಕಲೆಗೆ ಬೆಲೆ ಇಲ್ಲ. 😢😢
@BhargavaReddy-o2z9 ай бұрын
Anyone listening to this masterpiece in 2024
@VijaykumarNR-mn2wk7 күн бұрын
ಹಂಸಲೇಖ ಗುರುಗಳು 🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@devdev643Ай бұрын
ಮತ್ತೆ ಮತ್ತೆ ಕೇಳಬೇಕೇನಿಸುವ ಹಾಡು ❤️
@SavithaprakashSavithaprakashАй бұрын
ಈ ಕಾಲದಲ್ಲಿ ಇಂತ ಸಾಂಗ್ ಬರೋದೇ ಇಲ್ಲ ಬಿಡಿ
@sidduwarad8972 Жыл бұрын
My all time hit songs❤❤
@puneethkeerthan45037 ай бұрын
ಹಳೆ ಕಾಲದ ಬಂಗಾರ ಬೆಳ್ಳಿತರ.ಈಹಾಡುಗಳು
@shankargouda20963 жыл бұрын
S. P. B. And. Raghuveeru sir miss you
@Goa2519 Жыл бұрын
Evergreen as Sayadri hills, no one can compete, today's songs kala chahma, no messages or meanings in it.
@punipuni3742 Жыл бұрын
Namma Kannada Namma Hemme..
@thirumaleshd96952 жыл бұрын
One of the finest song in kannada cinemas
@chaitanyaalagure67704 ай бұрын
What a simplicity in old movies
@prabhakarnarayanareddy9592 Жыл бұрын
Genius Hamsalekha
@RajKumar-yv9ip Жыл бұрын
Chitramma is like a Sri sir sharada Saraswati Devi 😭😭😭😭🙏🙏🙏🙏
@manyashreek.shetty378710 ай бұрын
Anyone in 2024? ❤
@pavithras3153 жыл бұрын
My favorite song forever..
@LokeshLokesh-yh9nd3 жыл бұрын
Nice ..
@gurugolasangi3539 Жыл бұрын
@@LokeshLokesh-yh9nd❤❤❤❤❤❤❤❤❤
@ShrikantPatil-h1g10 ай бұрын
What is Rong with Raghuveer sir Good to see than any other big stars
@raghavendrat84603 жыл бұрын
Both me and my wife loved 11 years after that we are married with the inspiration this song...love you both Hamsalekha sir spb ji and raghuveerji
@SHAMBUOMKARIКүн бұрын
4:24 𝐀𝐧𝐲𝐨𝐧𝐞 𝐢𝐧... 💗💗💗
@yallappasannakkennavar72732 жыл бұрын
Mandalda song💞💞💞💞💞💞💯
@ranjithaanju19164 ай бұрын
ಮುಗಿಲ ಬಾನಗಲ ಓಲೆಯಲಿ ಈ ಇಡುವೆ ಹೃದಯ ನೀಡಿರುವೆ ಓ ಗೆಳೆಯ ಓ ಹೃದಯ 💌💌💌
@harshamp82793 жыл бұрын
Only 90kids,love-this song pure love,story move
@hacker0341 Жыл бұрын
2005 kids
@NirmalKumarGoundar9 ай бұрын
2024 ❤🎉
@UmavathiKootel-mm2no Жыл бұрын
❤️❤️ನೈಸ್ ವಾಯ್ಸ್ 💞💞
@BRaju-ox5lf2 жыл бұрын
Always love this song❤️
@Pakkireshbellary Жыл бұрын
ಕನ್ನಡ ಸಾಹಿತ್ಯ ಅತ್ಯದ್ಭುತ
@sureshsindra10435 ай бұрын
Kannada languages super songs Kannada romantic
@kalammuthyagraj5791 Жыл бұрын
Daily one time adru e song keltini fav song ❤❤
@dollayadollaya72103 ай бұрын
❤❤❤❤❤❤❤❤❤
@pratapa5473 Жыл бұрын
Whatever, English or Hindi this is actually a song for Kannadigas.
@appubhajantri3337 Жыл бұрын
One of my best and awesome song❤️
@AdarshaAmmenadka4 жыл бұрын
The epitome of Hamsa career. Songs in this movie is at different level altogether. Those lyrics how it perfectly blend with tune. Its like jenu tuppa. Savidashtu ruchi. Hamsa calibre is literally never recieved due respect. We should celebrate a phenomena called Hamsa. He is living legend
@saysjogDXB Жыл бұрын
Heart touching tune .. I just love it
@rajeevmesta8075 Жыл бұрын
Ee kangala mumbagila na tereyiyuwe bandu nin seriyo... Line❤️
@mr_bhagesh_21 күн бұрын
ANYONE IN 2025❤❤❤
@suman2423 ай бұрын
3:50
@VijayNaik2025 Жыл бұрын
This movie spoil hero entire life?one of the best movie and one of the Best songs ❤
@SenthilSenthil-t2yАй бұрын
❤ I love this song ❤ lovely butifull ❤😍🕺💃🌟🌟🌟😍😍😍😍😍😍🌙🌙🌙❤️💕💞💙🆗💖💯🤙👆🤘😻❤️❤️❤️❤️❤️❤️❤️❤️❤️❤️❤️❤️❤️