🙏🏼😌 ಮೇಡಂ, ವಿಡಿಯೋ ತುಂಬಾ ಚನ್ನಾಗಿದೆ ದೇವಸ್ಥಾನವೂ ಚನ್ನಾಗಿದೆ, ಅರ್ಧ ಬೇಲೂರು ಇಲ್ಲಿದೆ ಅಂತಾ ಅನ್ನಿಸ್ತಾಯಿದೆ, ಐಹೋಳೆ ಪಟ್ಟದಕಲ್ಲು ಬಾದಾಮಿ ಆಮೇಲೆ ಭಾದ್ರಾವತಿ ಇ ದೇವಾಲಯ, ಆಮೇಲೆ ಹಳೇಬೀಡು ಕೊನೆಯಲ್ಲಿ ಬೇಲೂರು ಗುಡಿ ಕಟ್ಟಿದ್ದರು ಅಂತಾರೆ. ಯಾಕಂದ್ರೆ ಶಿಲ್ಪಗಳ ಕೆತ್ತನೆ ಕ್ರಮೇಣ ಸುಧಾರಣೆ ಮತ್ತು ಕಲಾವಂತಿಗೆ ಹಂತ ಇವು ಸೂಚಿಸುತ್ತವೆ. ಪ್ರಸ್ತುತಿ ಚನ್ನಾಗಿದೆ. ಮುಂದು ವರಿಸಿ. ಮತ್ತಷ್ಟು ದೇವಸ್ಥಾನ ಕ್ಷೆತ್ರ ಪರಿಚಯ ನಿಮ್ಮಿಂದ ಆಗಲಿ. ಧನ್ಯವಾದಗಳು. 🙏🏼😌🚩🙋🏼♂️
@ThriveniVlogs2 күн бұрын
Thank you
@sreenath.ssreenath4109Күн бұрын
Hi ,mam today I seen u r chanel.. very class clippings ..the way of u r naration is good god bless u ma
@ArAkashraj-k5gКүн бұрын
Banni elaru innu thumba ide sir❤
@prasannakumarr9609Сағат бұрын
ಮೇಡಂ ನಾನು ಅಲ್ಲಿಯೇ ಹುಟ್ಟಿ ಬೇಳ ದಿದ್ದರು ನಾನು ಇಷ್ಟು ಚೆನ್ನಾಗಿ ಯಾವತ್ತೂ ನೋಡಿರಲಿಲ್ಲ. ನಿಮಗೆ ಧನ್ಯವಾದಗಳು
@praveenhc5353 сағат бұрын
Superb vlog.. With good ಸ್ಮೈಲ್.❤
@nagalakshmibk311041 минут бұрын
ನಾನು ನೋಡ್ದಿದ್ದೆ ತುಂಬಾ ಚೆನ್ನಾಗಿ ಇದೆ. ಒಳೆಗೆ ಹೋದ್ರೆ ತಣ್ಣಗಿನ ವಾತಾವರಣ. ಫುಲ್ ಕಲ್ಲಿನ ದೇವಸ್ಥಾನ ಆಗಿರುವುದರಿಂದ. ತುಂಬಾ ಚೆನ್ನಾಗಿ ಇದೆ
@pratibhavikram1746 сағат бұрын
Superrrrrrrrr 👍👌👌🙏🙏
@nagarajababu9504Күн бұрын
ಸುಂದರವಾದ ಸುಂದರಿ ಜೊತೆ ಕಲ್ಪನೆಗೆ ಸಿಲುಕದ ಸುಂದರವಾದ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಭದ್ರಾವತಿ ದರ್ಶನ ಜೀವನ ಪಾವನ !!!
@mbchandchandrashekarappa488620 сағат бұрын
Very useful information.Thank you
@saimanohar7022 күн бұрын
Om Sri lakshmi Narashimaswamy namaha kapadu swamy ❤❤❤❤❤🙏🙏🙏🙏🙏🙏🙏🙏🙏🙏🙏🙏🙏
@Sriramappa-ip6biКүн бұрын
Jai Lakshmi Narasimha Swamy namaha 🙏🙏🙏🌹🌹🌹
@BharathVasistau-ve6yi4 күн бұрын
ಹೊಯ್ಸಳ ಕಾಲದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಭದ್ರಾವತಿ ೧೩ನೇ ಶತಮಾನದ ದೇವಾಲ ನಿಮ್ಮಗೆ ಅರೋಗ್ಯ ಇನ್ನೂ ಹೆಚ್ಚಿನ ಪ್ರವಾಸ ಮತ್ತು ಪ್ರಾಚೀನ ಕಾಲದ ದೇವಾಲ ಮತ್ತು ಇತಿಹಾಸ ನಡೆಸಿ ಕೊಡಿ ದೇವರ ಅರ್ಶಿದ ಸದಾ ಕಾಲ ನೀಡಲಿ 🎉🎉🎉🎉 21:48 🎉🎉🎉🎉 thriveni sister
@ThriveniVlogs4 күн бұрын
Thank you
@ThimmaiahK-g1e23 сағат бұрын
ಭದ್ರಾವತಿಯ ಮಧ್ಯಭಾಗದಲ್ಲಿರುವ ೮ ದಶಕಗಳ ಹಿಂದಿನ ಐತಿಹಾಸಿಕ ಪ್ರಸಿದ್ಧ *ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ* ದೇವಸ್ಥಾನ ದ ವಿಡಿಯೋ ವನ್ನು ಉತ್ತಮ ವಿವರಣೆಯೊಂದಿಗೆ ತ್ರಿವೇಣಿ ಮೇಡಂ ಎಂದಿನಂತೆ ತುಂಬಾ ಸರಳವಾದ& ಚೊಕ್ಕಟ ವಿಶ್ಲೇಷಣೆಯೊಂದಿಗೆ ವಿಡಿಯೋ ಕವರೇಜ್ ಮಾಡಿಸುವುಧರೊಂದಿಗೆ ನಮಗೆಲ್ಲಾ ತೋರಿಸಿದ್ದಾರೆ. ವಿಡಿಯೋ ಕವರೇಜ್ ಸಹ Very good..ಇದನ್ನು ನೋಡಿ ಸಂತೋಷ, ಖುಷಿಯಾಯಿತು. ಪ್ರಾಚ್ಯವಸ್ತು/ಸರ್ಕಾರದ ಇಲಾಖೆಯವರು ಇಂತ ಸುಂದರ,ದಿವ್ಯ,ಭವ್ಯ ದೇವಸ್ಥಾನವನ್ನು ಪುನರುಜ್ಜೀವನ/ನವೀಕರಣ ಗೊಳಿಸಿ ಮುಂದಿನ ಜನಾಂಗಕ್ಕೆ/ತಲೆಮಾರಿಗೆ ಕಾಪಿಡುವುದು ತುರ್ತು ಇದೆ.... *ನಿಮ್ಮ ಈ ಕಾರ್ಯಕ್ಕೆ ಧನ್ಯವಾದಗಳು,ಮೇಡಂ*🎉💐🌹🌼🤝
@tvkkumar7629Күн бұрын
Very nice video madamji nice nerration from your sweet voice
@ThriveniVlogsКүн бұрын
Thank you
@eswarreddy1234 күн бұрын
Thanks for showing historical temples in your area.Keep it up.God bless you
@ThriveniVlogs2 күн бұрын
Thank you
@b.raghuramshettyraghu48362 сағат бұрын
OM,Shree Shakthi 🙏.
@narasimhamurthysheshadriiy1922Күн бұрын
ಮೇಡಂ ನೀವು ಶ್ರೀ ಯೋಗಾನರಸಿಂಹ ಸ್ವಾಮಿ ರವರ ದರ್ಶನವನ್ನು ಏಕೆ ಮಾಡಿಸಲು ಮರೆತು ಹೋಯಿತು ದಯವಿಟ್ಟು ನಮಗೆ ದೇವರನ್ನು ತೋರಿಸಿದ ಮೇಡಂ, ಹಾಗೆಯೇ ತುಮಕೂರಿಗೆ ಹದಿನೆಂಟು ಕಿಲೋಮೀಟರ್ ದೂರದಲ್ಲಿರುವ ಶ್ರೀ ಲಕ್ಷ್ಮೀ ಜನಾರ್ಧನ ಸ್ವಾಮಿ ಸುಂದರವಾದ ದೇವಸ್ಥಾನಕ್ಕೆ ಭೇಟಿ ನೀಡಿರಿ ಮತ್ತು ಆದೇವಸ್ಥಾನದ ವಿಡಿಯೋವನ್ನು ಭಕ್ತರಿಗೆ ತೋರಿಸಿ ಮೇಡಂ ನಿಮ್ಮ ಮೊಬೈಲ್ ಕ್ಯಾಮರಾ ತುಂಬಾ ಚೆನ್ನಾಗಿದೆ, ಧನ್ಯವಾದಗಳು.
@RajagopalVenkatappaКүн бұрын
Thank you for your nice video🙏
@ThriveniVlogsКүн бұрын
😊
@rakeshbabu0074 күн бұрын
Very good information madam. I have shared this on Facebook and WhatsApp groups
@ThriveniVlogs4 күн бұрын
Thank you 🙏
@user-gh1dv6zh2p3 сағат бұрын
Mam nimge 4 days 25k views bandide nim chanel ge Hegide namma Bhadravathi 🚩🚩 POWER
@user-gh1dv6zh2p3 сағат бұрын
Thank you madam namma ura bagge video madidakke Ur more beautifull than ur video I love u♥♥♥
@NIMMAVIJAYOTSAV4 күн бұрын
ಮೇಡಂ, ನೀವು ವಿಡಿಯೋ ಮಾಡೋ ಮೊಬೈಲ್ ಯಾವುದು
@chanbasappa5474Күн бұрын
Very very good video and effort . very few stone carved temple on the planet can rival this temple even in this state.
@gangarajaraja7934Күн бұрын
Good information, thanks
@MohanKumar-kd5jxКүн бұрын
Madam tumba chennagide
@ThriveniVlogs10 сағат бұрын
Thank you
@sreedharatumkurlaxminaraya44302 күн бұрын
🙏🌼🌸 ಚೆನ್ನಾಗಿದೆ
@ThriveniVlogs2 күн бұрын
Thank you
@hemavathin12267 сағат бұрын
🙏🙏💐🌹❤️
@NAGARAJAY-z2f2 күн бұрын
It's best architecture very important Hindu temple medam iam from 40yers together traveling but I don't no this temple thanks full u medam yes I will visit to temple 🙏🌷🌺🌟🕉️⚛️☸️
Hellow Madam Congregation 👍💐 Your's Photo Graffiti For U Madam 👩 & Advanced Happy New Year - 2025 th Year & God Bless 🕉️ For U & Your's Failmy 💞 Madam 👩👍🤳 From Me Sandhya ✍️
@ms9ms362Күн бұрын
ಪುರೋಹಿತರು ಕನ್ನಡದಲ್ಲಿ ವಿವರಣೆ ಮಾಡಿದ್ದಾರೆ. ತುಂಬ ಸಂತೋಷ.
@vijubarkur90442 күн бұрын
Beautiful temples of our karnataka r not included in KSTDC.thereby loosing income. Thanks mdamme for showing such temple
@ThriveniVlogs2 күн бұрын
Thank you
@mahamahimashivashimpi5087Күн бұрын
1:10 i. Love. My. Bhadravti
@reddyreddy62962 күн бұрын
Nice
@ThriveniVlogs2 күн бұрын
Thank you
@NayanBoss-j2m4 күн бұрын
Lakshmi narasimhaswamy
@balachandarbalu31262 күн бұрын
ಬಾಲ್ಯದ ನೆನಪುಗಳನ್ನು ನೆನಪಿಸಿದ ನಿಮಗೆ ವಂದನೆಗಳು... ಅರ್ಚಕರ ಕೊನೆಯ ತಮ್ಮ ಮತ್ತು ನಾನು ಒಟ್ಟಿಗೆ ಆಡಿ ಬೆಳೆದವರು...🙏
@ThriveniVlogs2 күн бұрын
Nice, Thanks
@balachandarbalu3126Күн бұрын
Ranga, Narayana, Nachchi Alias Narashima and Seena alias Shrinivas. They are 4 brothers. I've spent all my childhood there. After seeing your video... I've become completely nostalgic 😔
@aakankshjt60092 күн бұрын
Hulikatte Narasimha swamy temple visit madi ❤
@ThriveniVlogs2 күн бұрын
👍
@jyothibm682 күн бұрын
This temples was taken in gandarva giri vishnuvardhan ,aarthi,somyajalu as main priest movie
SUPER SUPER SUPER SUPER SUPER TEMPLE MADAM SUPER SUPER PLACE MADAM SUPER SUPER POOJA MADAM HAPPY NEW YEAR 2O25 MADAM PLEASE TELME CONTACT MOBILE NOMBER KODI MADAM 💢💢💢👍👍👍❤❤❤🎉🎉🎉.