Hare Krishna 🙏🙏🙇🔱 pranamagalu gurugale dhanyavadagalu 🙇🙇🙇🙏🙏🙏
@vijayaachar8547Ай бұрын
Tumba olleya mahiti
@shreedharrshreedhar6045Ай бұрын
ಧನ್ಯವಾದಗಳು ನಾನು ನಿಮಗೆ ಚಿರ ಋ ಣಿ , ಸರ್ .
@malathim9894Ай бұрын
ಆದರೇ ಭಕ್ತಿ ಎನ್ನುವುದು ಅವರವರ ಭಾಗಕ್ಕೆ ಅವರವರ ಭಕ್ತಿಗೆ ಎಂದು ಹೇಳಿರುವುದು ಅಥವಾ
@MallikarjunGhatradyalАй бұрын
ಒಳ್ಳೆಯ ಮಾಹಿತಿ ನೀಡಿದ್ದೀರಿ ನಮಸ್ಕಾರ
@veenachandrakanth1261Ай бұрын
🙏 dhanyavadgalu make such videos more ,sort will help us to know our rituals
@manjulasrinivasmanjulasrin9552Ай бұрын
Dhanyavadagalu gurugale 🙏Olli vichara tilisideeri
@prabhakaraa.n786Ай бұрын
Very good input!! Thanks Sir!!
@nalinahsnalinahs8419Ай бұрын
ರಾಯರ ಮಠಕ್ಕೆ ಹೋದರೆ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋದರೆ ಹೆಂಗಸರು ಅಥವಾ ಗಂಡಸರು ಎಷ್ಟು ನಮಸ್ಕಾರ ಪ್ರದಕ್ಷಿಣೆ ನಮಸ್ಕಾರವನ್ನು ಹಾಕಬೇಕು ನಾನು ಅಷ್ಟ ದಿಕ್ಕುಗಳಿಗೆ ಸೇರಿ ಅಷ್ಟ ನಮಸ್ಕಾರವನ್ನು ಹಾಕುತ್ತಿದ್ದೆ ಆದರೆ ಅದು ತಪ್ಪಾಗಿದೆಯೇ ವಿಸ್ತರಿಸಿ 🙏🙏🙏🙏🙏🙏
@shreenivasaaggitthaya1236Ай бұрын
ನೀವು ಗೊಂದಲ ಮಾಡಿಕೊಂಡಿದ್ದೀರಿ. ರಾಯರಿಗೆ ಅಷ್ಟ ದಿಕ್ಕು ನಮಸ್ಕಾರವೇ ಉತ್ತಮ. ಆದರೆ ಇತರೆ ದೇವತೆ, ದೇವರ ದೇವಸ್ಥಾನದಲ್ಲಿ ಆಯಾಯ ದೇವತೆ ದೇವರುಗಳಿಗೆ ಹೇಳಿರುವಷ್ಟು ಪ್ರದಕ್ಷಿಣೆ ನಮಸ್ಕಾರ ಮಾಡಿದರೆ ಉತ್ತಮ. ಮುಖ್ಯವಾಗಿ ಗರ್ಭಗುಡಿಯ ಯಾವುದೇ ಭಾಗವನ್ನು ಮುಟ್ಟುವುದು ಪ್ರಶಸ್ತವಲ್ಲ, ಅದು ಕೇವಲ ಅರ್ಚಕರಿಗೆ ಸೀಮಿತವಾದದ್ದು.
@lokeshnaik997820 күн бұрын
ಸಾಮಾನ್ಯ ಜನ ಮಾಡುವ ನಮಸ್ಕಾರ, ಪೂಜೆ, ವ್ರತ, ಎಲ್ಲವೂ ತಪ್ಪೇ .
@sudhapoojari7327Ай бұрын
Dhanyawada guruji
@naveenkumarrevan5256Ай бұрын
🙏🙏🙏🙏🙏🙏🙏🙏🙏 Gurugale nimage
@vinayak586Ай бұрын
ಬಹುಶಃ... ಇಷ್ಟೊಂದು ರೀತಿಯಲ್ಲಿ ಒಂದೊಂದು ದೇವರಿಗೆ ಒಂದೊಂದು ಥರ ನಮಸ್ಕಾರ... ಅದರ ವೈಜ್ಞಾನಿಕ ಕಾರಣಗಳನ್ನು ಸರಿಯಾಗಿ ತಿಳಿಸದೆ ಐರುವ ಕಾರಣ ಬಹಳ ಜನ ಇದನ್ನ ನಂಬೋದಿಲ್ಲ... ಹಾಗೆ ನಮ್ಮಲ್ಲಿಯೇ ಅನೇಕ ಭಿನ್ನಾಭಿಪ್ರಾಯ ಇರೋ ಕಾರಣ... ಇದಕ್ಕೆ ಸಮಂಜಸ ಉತ್ತರ ಸಿಗೋದು ಕಷ್ಟ...
@shyam2k111Ай бұрын
ಹೌದು.. ಸರಿಯಾದ ಕ್ರಮದಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ದೋಷವಾಗಿದೆ.. ಹಾಗಾಗಿಯೇ ಹಿಂದೂ ಧರ್ಮದ ಆಚರಣೆಯಲ್ಲಿನ ವೈಜ್ಞಾನಿಕ ಕಾರಣವನ್ನೇ ಅರಿಯಲಾಗಿಲ್ಲ.. ಕಳೆದುಕೊಂಡಿದ್ದೆ ಹೆಚ್ಚು..
@akshath148Ай бұрын
Nivu yavadevaru pooje maratira andanna madi confusion beda yalladakku lord Govind supreme lord pray for him just japa
@k.chandrashekharabhat603222 күн бұрын
@@akshath148ಹೂ told lord govinda .....as super there is no lord by name Govinda. He is just a man born to Humans. Shiva and Shakthi are ultimate
@CRYPTOLIBRARY2017Ай бұрын
ಉಪಯುಕ್ತ ಮಾಹಿತಿ 👍🏻
@sketchupwalkthrough836526 күн бұрын
🙏🙏🙏🙏ತುಂಬಾ ವಿಷಯಗಳನ್ನು ತಿಳಿಸಿದಿರಿ ಧನ್ಯವಾದಗಳು ಗುರುಗಳೇ
@diveshflame7991Ай бұрын
Chaduranga namaskara hege madudu swami🙏
@VedhRegalАй бұрын
Swamiji talk remembers SK Jain sir.. ❤
@kareppametichaganuru324615 күн бұрын
🎉🎉
@kampli1234.Ай бұрын
Good information..
@cdkodaАй бұрын
❤❤❤
@jdgroupGroupАй бұрын
ಒಳ್ಳೆಯ ಸಂದೇಶ
@halpinghand6280Ай бұрын
Nijavaglu olle mahiti
@gsccs598922 күн бұрын
ಹಿಂದೂ ಧರ್ಮ 4 ಯುಗಗಳೆ ಕಳೆದು ಬಂದ ಧರ್ಮ ಆದರೆ ಇತ್ತೀಚಿಗೆ ಹುಟ್ಟದ ಧರ್ಮಗಳ ಪ್ರತಿ ಆಚಾರ ವಿಚಾರ ನಿಯಮ ಅನುಷ್ಟಾನ ಆ ಧರ್ಮದ ಪ್ರತಿಯೊಬ್ಬನಿಗೂ ಗೊತ್ತಿರುತ್ತೆ ಆದರೆ ಹಿಂದೂವಿಗೆ ಯಾಕೆ ಏನು ಗೊತ್ತಿಲ್ಲಾ ?ಕಾರಣ ಇಷ್ಟೇ ಅವರ ಧಾರ್ಮಿಕ ಕಾರ್ಯಕ್ಷೇತ್ರದಲ್ಲಿ ಧರ್ಮದ ಬಗ್ಗೆ ತಿಳಿಹೇಳುವ ಧರ್ಮ ಭೋಧಕರಿರುತ್ತಾರೆ.ಆದರೆ ನಮಗೆ ಧಾರ್ಮಿಕ ಕಾರ್ಯಕ್ಷೇತ್ರ ದೇವಸ್ಥಾನ ಅಲ್ಲಿ ಧರ್ಮ ಬೋಧಕನನ್ನು ಕಾಣೋದಿಲ್ಲ ಪೂಜಾರಿ ಮಾತ್ರ ಇರ್ತಾನೆ.ಅವನಿಗೋ ದೇವಸ್ಥಾನಕ್ಕೆ ಬರೋ ಸಾಮಾನ್ಯಭಕ್ತರು ಬೇಕಾಗಿಲ್ಲ ದುಡ್ಡಿದ್ದ ಭಕ್ತ ಬೇಕು ಅವನಿಗೆ ಅಷ್ಟೆ.ಹಿಂದೂ ಧರ್ಮ ಅಂದರೆ ದೇವರುಗಳು ,ಪೂಜಾರಿಗಳು ಇವೆರಡೇ ಅನ್ನೋ ಮನಸ್ಥಿತಿ, ಪರಿಸ್ಥಿತಿ ಆಗಿದೆ . ದೇವರ ಎದುರಿಗೆ ನಿಂತು ಕೈ ಮುಗಿಯಬಾರದು ಇಂತವು ಎಲ್ಲಾ ತೀರಾ ಸಣ್ಣ ವಿಚಾರ ಇಂತಹ ಸಣ್ಣ ಸಣ್ಣ ವಿಚಾರಗಳೇ ಎಷ್ಟೋ ಹಿಂದೂಗಳಿಗೆ ಗೊತ್ತಿಲ್ಲಾ ಯಾಕೆ ಅಂದರೆ ಹೇಳೋರೆ ಯಾರು ಇಲ್ಲಾ😢
❤🙏... ಮತ್ತೆ... ದೇವಸ್ಥಾನ ಕ್ಕೆ ಯಾಕೆ ಹೋಗ್ತೀರಿ.. 🤣🤣🤣🤣.. ಈ ವಿಷಯಗಳ ಹಿಂದೆ ವಿಜ್ಞಾನ ಇದೆ.. ಮಾನವನಿಗೆ ಒಳಿತಾಗುವ ವಿಷಯ ಇದೆ.. ಮತ್ತೊಮ್ಮೆ ವಿಡಿಯೋ ನೋಡಿ 🙏
@shyam2k111Ай бұрын
ಬಹುಶಃ ವಿಚಾರವಂತ ಅತ್ಯಂತ ಅಪರೂಪದ comment ಇದು
@prabhakaraa.n786Ай бұрын
ಸ್ವಾಮಿ. ನಿರಾಕಾರ ಬ್ರಹ್ಮ ಮತ್ತು ಪ್ರತಿಷ್ಠಾಪಿತ ಸ್ವರೂಪ ಎರಡೂ ಒಂದೇ ಆದರೂ ಅವುಗಳ ಗೋಚರ ಬೇರೆ. ಉದಾ : ನೀವು ಶ್ರೀನಿವಾಸ - ಆಫೀಸಿನ ಉಡುಪಿನಲ್ಲಿ ಇರುವಾಗ ಹಿಂದೆ ಮುಂದೆ ಇದೆ. ಒಳ್ಳೆಯ ಮನುಷ್ಯ ಶ್ರೀ ನಿವಾಸ - ಯಾರವರು? ಅಧ್ಯಾತ್ಮಿಕ ವಿಚಾರ ತಿಳಿಯುವಾಗ ಬೌದ್ಧಿಕ ಪ್ರಾಮಾಣಿಕತೆ ಇರಬೇಕು.
@shreenivasaaggitthaya1236Ай бұрын
ಈಗ ಇಲ್ಲಿ ಪ್ರಸಾರವಾಗುತ್ತಿರುವುದು ದೇವಸ್ಥಾನದ ವಿಚಾರ, ಆದ್ದರಿಂದ ಅಲ್ಲಿ ಸರ್ವಾಂತರ್ಯಾಮಿ ವಿಚಾರ ಬರುವುದಿಲ್ಲ, ಮೂರ್ತಿ ಗರ್ಭಗುಡಿಯ ವಿಚಾರವೇ ಮುಖ್ಯವಾಗುತ್ತದೆ. ಸರ್ವಾಂತರ್ಯಾಮಿ ಚಿಂತನೆ ಅಷ್ಟು ಸುಲಭವಲ್ಲ...
@goraknathshetty9897Ай бұрын
ಇಂಥಾ ವಿಷಯ ಗಳನ್ನು ಯೋಗಿ ಗಳ ಹತ್ತಿರ ಅಥವಾ ಆತ್ಮ ಸಾಕ್ಷರ ಆದವರ ಬಳಿ ಕೇಳಿ,ಸುಮ್ಮನೆ ಇರಬಹುದು ಬಹುದು ಅಂತ ಹೇಳುವುದಕ್ಕೆ ಅರ್ಥವಿಲ್ಲ. ಡ್ರೆಸ್ ಕೋಡ್ ವಿವರಣೆ completly wrong
ಸತ್ತ ಹೆಣಕ್ಕೆ ನಮಸ್ಕಾರ ಮಾಡಿಸ್ತೀರಿ.... ಪ್ರಾಚೀನ ಅಂದರೆ....2025 ವರ್ಷ 7ನೆ ಶತಮಾನ, ನೀವೇ ಹೇಳಿಕೊಂಡು ಬಂದ 5000 ವರ್ಷವೇ.....ಅಥವಾ ಯುಗವೂ ನೀನು ಪುಣ್ಯಾತ್ಮ ಅಂತ ನಿನಗೆ ಕಾಲಿಗೆ ಬೀಳುತಾರಲ್ಲ ಅದು ಎಷ್ಟು ಜನ ಎಷ್ಟುಬಾರಿಯಾದರೂ ಮಾಡಬಹುದಾ.....?? ನೀನೆ ಹೇಳುವ ಹಾಗೇ ನೀ ಪಾಪಾತ್ಮ ಪಾಪಸಂಭವ ನಿನ್ನಂಥ ಪುರೋಹಿತರ ನಮಸ್ಕಾರ ಮಾಡಿದರೆ ನಮಗೆ ಇನ್ನೂ ಪಾಪ ಆಲ್ವೇ...... ಮನನದಿ0ದ ಕಾಪಾಡುವುದು ಮಂತ್ರ....there is no sanskrith or so called dominated just by brahmin. ಯಾವುದಯ್ಯ ವಿಜ್ಞಾನ...ಎಲ್ಲವುದಕ್ಕು ಈ ಪದ ಉಪಯೋಗಿಸಬೇಡಿ. ದೇವರಿಗೆ ಎಲ್ಲರೂ ಒಂದೇ.ನೀವು ಮಿನಿಸ್ಟರ್ ಬಂದಾಗ ಅವನಿಗೆ ಮಾಡುವ ಮರ್ಯಾದೆ ಬೇರೆ ಹಾರ ತೂರಾಯಿ ಶಾಲು , ಹಣ್ಣು ಇತ್ಯಾದಿ. ಹೇಳೋದೊಂದು ಮಾಡೋದ್ ಬೇರೆ. ದರಿದ್ರ ಮನಸ್ಥಿತಿ
Nija devaru ella kade iddane...amma namminda doora iddaga avalanna nenepiskotivi..illa phone madtivi..hage irovaga ammanna nodoke yake hogbeku?
@shhhx643214 күн бұрын
@@ShantaPatil-j6i spirituality is not materialistic, it's above what we see, so donot put conditions before people on how to please God, it's up to you, see bedara kannappa, these days people speak as if they are God s assistant.
@ishwarsajjanshetty1728Ай бұрын
Nim shatragarige alokik jyana ideye ? Modlu bhagavat gite sariyagi odi nodalu tilisi