ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeaturedAnnavruAnnavru
@masterinyou1231 Жыл бұрын
Where are you now sir
@umeshpadadalli7460 Жыл бұрын
L
@Nagachandra. Жыл бұрын
ಯಡಹಳ್ಳಿಯಿಂದ ನಮ್ಮೊರು 14 km ಅಷ್ಟೇ sir
@prajwalkolur7680 Жыл бұрын
ಅದೇನೇ ಇರಲಿ ನಮ್ಮ ಜಿಲ್ಲೆ ನಮ್ಮ ಹೆಮ್ಮ
@siddalingeshskadampur7820 Жыл бұрын
ನಾನೂ ಬಾಗಲಕೋಟೆ ಜಿಲ್ಲೆಯವನೆ ಇಂತಹ ಬಹಳಷ್ಟು ಕಣ್ಣೀರಿನ ಕಥೆ ಇವೆ ಮನಸಿಗೆ ತುಂಬಾ ನೋವಾಗುತ್ತದೆ ಆಯಾ ಊರಿನ ನೆನಪಿನ ದೋಣಿ ಹಾಗೇ ತೇಲುತ್ತಾ ಆಲಮಟ್ಟಿ ಡ್ಯಾಂ ನಲ್ಲಿ ಮುಳುಗಿ ಹೋಗುತ್ತೆ
@siddalingeshskadampur7820 Жыл бұрын
ನೀವು ನಿಜವಾಗ್ಲೂ ನಮ್ಮ ಮನಸಿನ ಭಾವನೆಗಳನ್ನು ಹಂಚಿ ಕೊಂಡಿದೀರಿ
@basavarajshirol2279 Жыл бұрын
ಮುಳುಗಡೆ ಜಿಲ್ಲೆಯ ಕಣ್ಣೀರ ಕಥೆಯ ಇಂಚಿಂಚು ಭಾವನೆಗಳ ಬೆಲೆ ಗೊತ್ತಾಗುವಂತೆ ಸಂದರ್ಶನ ಇರಲಿ ಅಣ್ಣ..
@kiranmadar9566 Жыл бұрын
ಧನ್ಯವಾದಗಳು ಪರಮ ಸರ್ ನಮ್ಮ ಕಡೆ ಬಂದಿದ್ದಕ್ಕೆ 🙏☺️🥰
@gururaj7016 Жыл бұрын
Yallru Dubai America Dalli video madthara adara nivu nama Bumi na thorisira sir thumba nama ❤ touch aitu sir thank you so much Param
@parvatgoudamalipatil7790 Жыл бұрын
ಒಂದು ಹಳ್ಳಿ ಹಿನ್ನೀರಿನಲ್ಲಿ ಮುಳುಗಡೆ ಆನಂತರ... ಅದರ ಪರಂಪರೆ ಸ೦ಪೂರ್ಣ ಹೋಗುತ್ತದೆ...
@pavanakumarhiremath4415 Жыл бұрын
ಸರ ನಮ್ಮೂರಿನ ಬಗ್ಗೆ ವಿಡೀಯೋ ಮಾಡಿದ್ದಕ್ಕೆ ಧನ್ಯವಾದಗಳು.. ನನ್ನ ಊರು ನನ್ನ ಹೆಮ್ಮೆ
@mady009 Жыл бұрын
ನಮ್ಮ ಹಳೇ ಬಾಗಲಕೋಟೆ ನಗರದ ಹೆಚ್ಚಿನ ಭಾಗವೇ ನಮ್ಮ ಕಣ್ಣ ಮುಂದೆಯೇ ಮುಳುಗಿಹೋಗಿದೆ.😢😢
@hatraninga Жыл бұрын
Bro yelli irtiri neewu
@ramachandrak2197 Жыл бұрын
ಪರಂ ಸರ್ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಸಂಚಿಕೆ ಇದು. ಯಾಕೆಂದರೆ ನಾವು ಇದ್ದ ಮನೆ, ಹೊಲ ಜಾಗ ಇಗೆ ಆದರೆ ಮನಸ್ಸಿಗೆ ಎಷ್ಟು ಅಘಾತವಾಗುತ್ತದೆ...
@sreenivasareddy1574 Жыл бұрын
sir, you touched every corner....all the best..,
@ravisg8471 Жыл бұрын
ಈ ವಿಡಿಯೋ ನೋಡ್ತಾ ಇದ್ರೆ ಮನ್ಸಿಗೆ ತುಂಬಾ ದುಃಖ್ ಆಗುತ್ತೆ 😢
@anand7nw724 Жыл бұрын
In 1998 My village also became same condition, There i used spend lot of time with village frnds, climbing mango tree, all fruits tree Swimming in river, playing marbles, sitting on domestic animals riding them all I miss... those old big houses made of teak wood, temples spending time with village friends, grand father grand mother all i really miss... now that became like play ground no hint of any thing... i miss my child hood memories..... nothing can give it back those days..... watching ploughing, Once again Miss you my golden child hood days 😭😭😭😭😭💐🇮🇳
@pramods6452 Жыл бұрын
Me too😢
@shrishailbennimuddi5082 Жыл бұрын
which is your village
@kannadaswaroopa Жыл бұрын
Mention ur Village name
@supriya3981 Жыл бұрын
@vinayakmudagal8620 Жыл бұрын
ಇದೂಂದು ಕಣ್ಣಿರ ಕಥೆ ಪರಮೇಶ ಸರ್ 😢
@mr.mercykiller3814 Жыл бұрын
ನಮ್ಮ ಬೀಳಗಿ ತಾಲೂಕಿಗೆ ಸ್ವಾಗತ ಸರ್...❤
@kamal6145 Жыл бұрын
ಸರ್ ಹಲಗಲಿ ಬೇಡರ ಬಗ್ಗೆ. ಹಲಗಲಿ ಎಂಬ ಊರಿನಲ್ಲಿ ಹೋಗಿ ವೀಡಿಯೊ ಮಾಡಿರಿ plzzz
@ಎಲೆಮರಿಕಾಯಿ Жыл бұрын
ಹಿಂನ್ನೀರು ಇಂದನು ಊರು ಹಾಳಾಗಿದೆ ಹಾಗೆ ಮುಂದೆ ಬಿಡೋ ನೀರಿನಿಂದ 2019ರಲ್ಲಿ ಹಾಳಾಗಿದೆ 🙏
@praveen_m.18 Жыл бұрын
ದಯವಿಟ್ಟು ನಮ್ಮ ಮುಧೋಳದ ರಾಣಿ ಬಂಗಲೆಯ ವಿಡಿಯೋ ಮಾಡಿ ಅದರ ಮಾಹಿತಿ ತುಂಬಾ ಒಳ್ಳೆಯದಾಗಿದೆ
@swami-y5e Жыл бұрын
Nice chapter. Interesting
@sunilkumarmalagavi2003 Жыл бұрын
namma ಉತ್ತರ ಕನ್ನಡ ಬಾಷೆ ಕೇಳಿ heganstu param sir
@jagadishgoudar4154 Жыл бұрын
ದ್ವೀಪ ಮೂವಿ ಕಥೆಯ ಪರಿಸ್ಥಿತಿ ಈಗಲೂ ವಾಸ್ತವ ಅನಿಸ್ತಿದೆ ಅಲ್ವಾ ಸರ್
@manjunathaswamyh.n6079 Жыл бұрын
Heart touching episode sir.
@vijayam32827 ай бұрын
ನಿಮಗೆ ತುಂಬಾ ಧನ್ಯವಾದಗಳು ಸರ್ ನಾವು ನೋಡಿರದ ಜಾಗಗಳ ಬಗ್ಗೆ ತಿಳಿಸಿದ್ದಿರಿ ರಿಯಲಿ ಫ್ರೌಡ್ ಸಾರ್❤
@praveenwalikar54 Жыл бұрын
ಕೂಡಲ ಸಂಗಮಕ್ಕೆ ಬನ್ನಿ ಸರ್ 🙏
@allwinfernandes7278 Жыл бұрын
Heart breaking... 😢
@jayashankara9542 Жыл бұрын
Great ❤kalamadhyama🎉
@basavarajmadalagi5251 Жыл бұрын
ಧನ್ಯವಾದಗಳು ಸರ ನಮ್ಮ ಊರಿಗೆ ಬಂದಿದಕ್ಕೆ .ನಾವು ಆಡಿ ಬೆಳದ ಊರು . ಯಡಹಳ್ಳಿ ವಾಡೆ ಪರಂಬರೆ ವೈಭವ ವಿತವಾದದ್ದು,
@channabasutotad9484 Жыл бұрын
Sir mulugade pradeshsda olleya video sir ಇತರ ನಮಗೂ ಕೂಡ ಆಗಿದೆ ಸರ್
@rahulhosamani5350 Жыл бұрын
Bidar Karanja (Ranjol khayni ) uru noduri yestu mulige dy 1 epsode madi sir..pls
@Achanurv Жыл бұрын
ನಮ್ಮ ಊರು ನಮ್ಮ ಹೆಮ್ಮೆ ❤️💥
@shrinivassakri1985 Жыл бұрын
ಪರಮ್ ಸರ್ ವಿಜಯ ನಗರ ಸಾಮ್ರಾಜ್ಯದ ಅವನತಿಗೆ ಕಾರಣವಾದ ರಕ್ಕಸಗಿ & ತಂಗಡಗಿ ಯುದ್ದದ ಊರುಗಳ ಬಗ್ಗೆ ವಿಡಿಯೋ ಮಾಡಿ ಸರ್❤
@veenasachina8528 Жыл бұрын
ಅದೇನ ಪರಮ ನಮ್ಮ ಊರಕಡೆ ಬಂದಿರಿ...
@badukalukaliyiri1822 Жыл бұрын
Anubhavisadavrigee aste gottu e novu
@amogh3531 Жыл бұрын
ಹೆಂಗ್ ಐತಿ ನೋಡ್ರಿ ಉತ್ತರ ಕರ್ನಾಟಕ ಹುಲಿ.... Video starting ಗೆ ಪಂಚ್ ಡೈಲಾಗ್..... ♥️♥️♥️
@SanthoshDshet Жыл бұрын
Thanks param sir show ing sacrifice of there netive places
ಸರ್ ಮೊದಲಿಗೆ ತುಂಬಾ ಧನ್ಯವಾದಗಳು ಇದು ನಮ್ಮಜ್ಜಿ ಊರು ನನ್ನ ತಾಯಿಯ ತವರು ನಾವು ಮಕ್ಕಳು ನಾಲ್ಕು ಜನ ಸೇರಿ ಬೇಸಿಗೆ ರಜದಲ್ಲಿ ಹಬ್ಬ-ಹರಿದಿನ ದಲ್ಲಿ ನಾಗಲಿಂಗಜ್ಜ ಮಠದ ಜಾತ್ರೆಯನ್ನು ಆಗುತ್ತದೆ ವರ್ಷ ಹೋಗುತ್ತಿದ್ದೇವೆ ಆದರೆ ವಿಡಿಯೋ ಮಾಡಿ ಮತ್ತೆ ಮತ್ತೆ ಅಜ್ಜಿಯವರು ತುಂಬಾ ನೆನಪಾಯಿತು ಅಲ್ಲಿ ಹೋದಾಗಲೆಲ್ಲ ನಾಗಲಿಂಗಜ್ಜನ ಮಠಕ್ಕೆ ಹೋಗಿ ಹೋಗಿ ಬನ್ನಿ ಸರ್ ನಮಸ್ಕಾರ ಸರ್
@gangappaganekal6285 Жыл бұрын
Welcome to Bagalkot bro.
@payana5024 Жыл бұрын
Anna please visit old jainapur village . You will find a beautiful number of vades . Bijapur district. Please anna
@shivraj-xb9nd Жыл бұрын
ಪರಮ ಸರ್ ನೀವು ನಮ್ಮ ಕರ್ನಾಟಕದ ಹೆಮ್ಮೆ 🙏🏼🙏🏼🙏🏼🙏🏼
@manjubrucelee700 Жыл бұрын
ಕಣ್ಣ್ ತುಂಬಿ ಬಂತು sir 😭😭
@abhil6495 Жыл бұрын
Very good episode
@parshusunagad9297 Жыл бұрын
ನಮ್ಮ ಊರು ಮುಳುಗಿದೆ ಗೋನಾಳ 25 year ಆಯಿತು vijayapura dist nidagundi tq
@seemabankad5323 Жыл бұрын
Super sir..... Alle basavanna navaratri ikya stala koodala sangama keep hogiddira? Sir
@chittehejje7151 Жыл бұрын
Waw good sir interesting
@jayashankara9542 Жыл бұрын
Anna I love❤
@arunkumarks6107 Жыл бұрын
ದೇವನೂರು ಮಹಾದೇವ ಸರ್ ರವರ ಸಂದರ್ಶನ ಮಾಡಿ ಸರ್ 🙏
@drsayyadsha6141 Жыл бұрын
Very well going... Well done param... We r not seen this
@basavarajnaranoor4804 Жыл бұрын
Super sir
@srikrishnabansi1457 Жыл бұрын
Super
@sateeshtimmapur9075 Жыл бұрын
ನಮಸ್ಕಾರ್ sir ನಮ್ದು ಮುಳಗಡೆ ಹಳ್ಳಿ ಹುನಗುಂದ ತಾಲ್ಲೂಕಿನಲ್ಲಿ ತುಂಬಾ ಹಳ್ಳಿ ಮುಳಗಡೆ ಆಗಿದ್ದೆ ವೊಂದು ಎಪಿಸೋಡ್ ಮಾಡಿ
@kailoshbajzer6849 Жыл бұрын
ಪರಮೇಶ್ can feel anything As I am also from VILLAGE I can make it out...👌🙏🌹
@Dhanu_Creations_1986 Жыл бұрын
Houdu param sir nam uru kooda ade tara mulugi hogide, ondu uro nalku bhag aagide obaru mukha nodbeku andre aparupa agide nii madiro vidio nodi kannalli niru bantu sir🙏🙏🙏
@rekhakumar7397 Жыл бұрын
Super brother 👍
@laxmankolakar7203 Жыл бұрын
Sir ಜಮಖಂಡಿ ತಾಲೂಕಿನ ಕೊಣ್ಣೂರ ಊರಲ್ಲಿ ಒಂದು ಹಳೆಯ ವಾಡೆ ಇದೆ ಅದನ್ನು ಸಂದರ್ಶನ ಮಾಡಿ ಪರಮ sir
@ARG1996S Жыл бұрын
Wow fantastic episodes sir
@shivashankarchatter6434 Жыл бұрын
🙏🙏
@Nagachandra. Жыл бұрын
ನಮ್ಮ ಊರು ಕೂಡಾ ಇದೆ ಪರಿಸ್ಥಿತಿ ಇದೆ sir ನಾವು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲುಕಿನವರೆ
@gajaindra968 Жыл бұрын
ಪರಮ ಸರ್ ಮೈಸೂರ್ ಮಂಟೆಲಿಂಗಯ್ಯ ಅಂತ ಇದ್ದರೆ ಸಾಮಾಜಿಕ ಹೋರಾಟಗಾರರು ಅವರನ್ನ ೧ episode ಮಾಡಿ ಸರ್ plzzzzzzzz Plz reply me my MSG
@KARNATAKAPOLICE23 Жыл бұрын
Eshwar malpe avr interview continue madi
@shrishailjamkhandi3668 Жыл бұрын
Sir namma jillege bandidakke thanks
@RajkumarRajkumar-wi3iz Жыл бұрын
Supar
@basavarajbagali3605 Жыл бұрын
Yes sir true!!
@sachingirevvagol8037 Жыл бұрын
ನಮ್ಮ ಊರು
@nagendrathoogudepa3489 Жыл бұрын
Mysore full video yavaga barutte sir
@prakashkunkur811 Жыл бұрын
North Karnataka superb.. north Karnataka ge old history ide. real karnatka. and Karnataka da appa Andre adu north Karnataka
@ReadViews Жыл бұрын
Accepted, as a mysorean real karnataka andare adu uttara Karnataka,
@tanaveermulla3094 Жыл бұрын
❤
@mgr5224 Жыл бұрын
👌
@manjunathudapudi2043 Жыл бұрын
Sir nanu nimmana Onda sari Mita agu ase 🙏🙏🙏🙏🙏🙏🙏🙏🙏🙏🙏🙏🙏
@rimurutempest2130 Жыл бұрын
Swalpa Belgavi Nipani, Chikkodi halli hogi video madi .
@nagalatha6120 Жыл бұрын
Very sad thing full village spooled
@bandumulla7983 Жыл бұрын
👍
@Jockerbrorther Жыл бұрын
ನಿಜ bro 🙏👍
@lakshmishar7102 Жыл бұрын
Sir dam indha ತುಂಬಾ ಅನುಕೂಲ ಅನಾನುಕೂಲ idhe ಅನಾನುಕೂಲ ಎನ್ ಅಂದ್ರೆ 1000 acre ಮುಳುಗಡೆ aguthe adre ಅನುಕೂಲ 2000 acre ge niru kodthare aste adre alli vasa madavra livelihood alla aguthe😢😢😢😢
@prakashkunkur811 Жыл бұрын
sssssssssssuuuuuuuuuuuuupppppppppppppeeeeeeeeeeeeeerrrrrrrrrrrrrrrrbbbbbbbbbbbbb video... .. excellent.. heart ge touch aytu
@yuvarajcreation3788 Жыл бұрын
💜💜💜
@prajwalshetty8646 Жыл бұрын
6.19😍♥️♥️
@shekarchandru2650 Жыл бұрын
Super 👌 sir nimma kodi mathada beku
@aditya.19. Жыл бұрын
Namma bagalkot❤
@saiyadk6114 Жыл бұрын
ಸರ್ ಮುಧೋಳಕ್ಕೆ ಬನ್ನಿ ಇಲ್ಲಿನ ಇತಿಹಾಸವನ್ನು ತೋರಿಸಿ ರಾಣಿ ಬಂಗಲೆ ರಾಜವಾಡೆ ನದಿಯ ದಂಡಿನ ಅದು ಕೋಟೆ ಬಗ್ಗೆ ಒಂದು ಎಪಿಸೋಡ್ ಮಾಡಿ.
@parashuramsandimani5606 Жыл бұрын
🙏
@laxmilcn3686 Жыл бұрын
Anna nammur ilakal ilkal saari ge tumba famous one sala tour madi
ಪರಮ ಅಲ್ಲೇ ದೇಸಾಯಿ ವಾಡೆ ಮುಂದೆ ಗೈಬಿಸಾಹೇಬ್ ದರ್ಗಾ ಇದೆ. ಅದ್ರಬಗ್ಗೆ ಹೇಳಿ ಸರ್. 🙏🏿🙏🏿🙏🏿🙏🏿🙏🏿🙏🏿
@shrikantkuri8431 Жыл бұрын
ಧನ್ಯವಾದಗಳು ಪರಮ sir 🙏🙏 UKP project ಇಂದ ಹಾನಿಯಾದ ಬಹುತೇಕ ಹಳ್ಳಿಗಳು ಪರಿಸ್ಥಿತಿ ಇಂದಿಗೂ ಹೀಗೆ ಇದೆ sir 🙏 ಹೀಗೆ ಒಂದು ವಿಡಿಯೋ ಮಾಡಿದ್ರೆ ಒಂದು ದೊಡ್ಡ ಡಾಕ್ಯುಮೆಂಟರಿ ಆಗುತ್ತೆ sir
@veereshtappalad Жыл бұрын
ಸರ ಹುಟ್ಟಿದ ಊರು ತ್ಯಾಗ ಮಾಡಿ ಅಬಿರುದ್ದಿಗೆ ಊರು ಕೇರಿ ಬಿಟ್ಟು ಕೊಟ್ಟು ಹೋಗಿದಿವಿ ಆದರೆ ಈ ಯೋಜನೆ ಯಿಂದ ಸರ್ಕಾರ ಮನಸು ಮಾಡಿದ್ರೆ ಇಡಿ ಬಾಗಲಕೋಟೆ ಜಿಲ್ಲೆ ಲೀ ನೀರಾವರಿ ಎಸ್ಟು ಮಾಡಬಹುದು ಊಹೆ ಮಾಡಿ ಆದರೆ ಬೀಳಗಿ ಜಮಖಂಡಿ ಗೆ ಹತ್ತಿರ ಅಷ್ಟೇ ಇದರ ನೀರು ನೀರಾವರಿಗೆ ಸಿಗುತ್ತೆ ಆದರೆ ಹುನಗುಂದ ಬಾದಾಮಿ ಈ ಕಡೆ ಕೇವಲ ಕುಡಿಯೋದಕ್ಕೆ ನೀರು ಕೊಡ್ತಿದರೆ ಹೊರತು ಕೃಷಿ ಗೆ ನೀರು ವರ್ಶಕ್ಕೆ ಮಿನಿಮುಂ 6 months ಆದ್ರೂ ಕೊಡೋ ಹಾಗೆ ಆಗ್ಲೀ