ಲ್ಯಾಂಡ್ ಕನ್ವರ್ಸೇಶನ್ ಮಾಡಿದರೆ ತುಂಬಾ ಪರಿಹಾರ ಸಿಗುತ್ತದೆ ಎಂಬ ಅತ್ಯುತ್ತಮವಾಗಿ ಹೇಗಿದ್ದೀರಿ ಧನ್ಯವಾದಗಳು
@shankarsuma68312 жыл бұрын
ಸತ್ಯನಾರಾಯಣ ಸರ್ ರವರಿಗೆ ಧನ್ಯವಾದಗಳು ಸರ್ ನಿಮ್ಮ ಕನ್ನಡ ಮೀಡಿಯಂ ಸರಳ ಕಾನೂನು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಎಲ್ಲರಿಗೂ ಮನಬೆಟ್ಟು ಆಗುವ ರೀತಿ ತಿಳಿಸುತ್ತಿದ್ದೀರಿ ಧನ್ಯವಾದಗಳು ಸರ್ ಸರ್ ನಾನು ತುಮಕೂರಿನವ ಹೆಸರು ಬೇಡ ನನ್ನ ತಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಬೇರೆಯವರು ಅಂದರೆ ನಮ್ಮ ಸರ್ವೇ ನಂಬರ್ 30 ಮತ್ತು 31 ಆಗಿರುತ್ತದೆ 30ನೇ ಸರ್ವೇ ನಂಬರ್ ಪೂರ್ವಕ್ಕೆ ಇರುತ್ತದೆ ಪಶ್ಚಿಮಕ್ಕೆ 31 ಇರುತ್ತದೆ ಮತ್ತು ಸರ್ವೆ ನಂಬರ್ 29 ದಕ್ಷಿಣ ಭಾಗದಲ್ಲಿ ಇರುತ್ತದೆ ಭೂ ಪ್ನಲ್ಲೂ ಮ್ಯಾಪ್ ನಲ್ಲೂ ಇದೇ ರೀತಿ ಇರುತ್ತದೆ ನಮ್ಮ ತಾತಂದಿರು ಕೊಂಡ ಆಸ್ತಿಯಾಗಿರುತ್ತದೆ ಆದರೆ 29ನೇ ಸರ್ವೇ ನಂಬರ್ ನ ವ್ಯಕ್ತಿ ಸರ್ವೇ ಆಗಿದ್ದು ಈ ವ್ಯಕ್ತಿ 30 ಮತ್ತು 31ರ ಮಧ್ಯೆ 29ನೇ ಸರ್ವೇ ನಂಬರ್ ಅನ್ನು ಸ್ಕೆಚ್ ಮಾಡಿರುತ್ತಾನೆ 91 ರಲ್ಲಿ ನಂತರ , ಮಕ್ಕಳಿಗೆ ಭಾಗ ಕೊಟ್ಟು2017ರಲ್ಲಿ ಪೋಡಿ ಮಾಡಿಸಿ ಈಗ ಈ ಜಾಗ ನಮಗೆ ಬರಬೇಕೆಂದು ಬಂದು ನಮ್ಮ ಉಳುಮೆಯನ್ನು ತಡೆದಿದ್ದಾನೆ ನಾವು ಇಲ್ಲಿಯವರೆಗೂ ಇದನ್ನು ನೋಡಿರಲಿಲ್ಲ ಈ ವ್ಯಕ್ತಿ ಸರ್ವೇ ಆಗಿದ್ದರಿಂದ ಭೂ ದಾಖಲೆಗಳನ್ನು ಬರೆದು ಹೊಸ ದಾಖಲೆಗಳನ್ನು ತಾಲೂಕ್ ಆಫೀಸ್ನಲ್ಲಿ ಸೃಷ್ಟಿಸಿರುತ್ತಾನೆ. ಈಗ ನಾವು ಏನು ಮಾಡಬೇಕೆಂದು ತಿಳಿಯುತ್ತಿಲ್ಲ ದಯಮಾಡಿ ಇದರ ಬಗ್ಗೆ ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ
@aslampasha70744 ай бұрын
ನಂದಿನಿ ಮೇಡಂ ನಾನು ನಿಮ್ಮ ಚಾನೆಲ್ಲಿಗೆ ಯಾವತ್ತೂ ಚಿರಋಣಿಯಾಗಿರುತ್ತೇನೆ ಧನ್ಯವಾದ
@YamanurTalavar-q9g Жыл бұрын
Sarakara asti na namma ajjan hesarige ede sir adu enamadar anta ede kone ajjan makkalige baruta sir enandar asti 2 ajjanavarige ede 3 ell evarige baruta sir
@venkateshvenky88242 жыл бұрын
Thank u sir
@josephinepereira34542 жыл бұрын
Hi conversation how we can do
@YamanurTalavar-q9g Жыл бұрын
Enandar (enamdar) asti kuritu&soargita pittarargita kuritu video madi sir (annana hesarige ede tammanige baruta sir tande hesarige asti ella sir enandar ede sir
@amruthas23345 Жыл бұрын
Hi, onedondu videos allu , ollolle law points irutte tq . Please keluv ondu video galalli voice irodilla silence irutte.
@KiranKumar-pk4xd8 ай бұрын
ನಮಸ್ಕಾರ, ನಮ್ಮ ಜಮೀನಿಗೆ ಇರುವ ರಸ್ತೆ ಮಣ್ಣಿನದು .. ಡಾಂಬರು ಅಥವಾ ಮೆಟ್ಲಿಂಗ್ ರಸ್ತೆ ಮಾಡಲು ಎಲ್ಲಿ ಮತ್ತು ಯಾರನ್ನು ಸಂಪರ್ಕಿಸಬೇಕು
@venki345venki2 жыл бұрын
Full details beek land aquisation bagge
@lingarajsambhaji18577 ай бұрын
ವಾರಸ ಆದ ನಂತರ ಪಿತೃರ್ಜಿತ ಆಸ್ತಿಯಲ್ಲಿ samapalu👌ಕೇಳಬಹುದೇ ಅಥವಾ ಕೇಳಲು ಬರುವುದಿಲ್ಲವೇ?