ಇದು ನಮ್ಮ ದೇಶದ ಕಥೆ ಮತ್ತು ನಮ್ಮ ರಾಜ್ಯ ಅದರಲ್ಲೂ ಉತ್ತರ ಕರ್ನಾಟಕದ ಭಾಗದ ಇಂತವರ ಸಂಖ್ಯಾ ಬಹಳ ಜನ ಇದ್ದಾರೆ 😢😢
@shrimantmadar424 Жыл бұрын
Brother ಆದಷ್ಟು ಬೇಗ ಥೇಟರಗೆ ಹೋಗಿ ನೋಡುವಂತಹ ಒಂದು ಅದ್ಭುತವಾದ movie ನಿಮ್ಮಿಂದ ಬರಲೇಬೇಕು ನಾವೆಲ್ಲಾ ಅದಕ್ಕೆ ಕಾಯುತ್ತಾ ಇದ್ದಿವಿ..God bless u brother 👐
@Sudeep80712 күн бұрын
²p ko 0
@SuvissSuviss Жыл бұрын
ಅತ್ಯದ್ಭುತ ರೀತಿಯಲ್ಲಿ ಮೂಡಿಬಂದಿದೆ ಒಳ್ಳೆದಾಗಲಿ
@manoharbadiger3804 Жыл бұрын
ಚಿತ್ರಕಥೆ ಹಾಗೂ ಸಂಭಾಷಣೆ ಅದ್ಭುತ, ಅತ್ಯದ್ಭುತ..!!
@98925 Жыл бұрын
ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಥೆ ಈ ಚಿತ್ರ. ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಚಿತ್ರ. ನಿಂಗರಾಜ್ Sir ಮತ್ತು ಭೂಮಿಕಾ ಅಕ್ಕಾ ತುಂಬಾ ಚೆನ್ನಾಗಿ ಪಾತ್ರ ಮಾಡುತ್ತಿದ್ದೀರಿ. All the best 👍 All team member 🙏🙏🙏
@muttukoppad9877 Жыл бұрын
👌👌👌👌👌
@jyotinaik2139 Жыл бұрын
ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ ನಿಂಗರಾಜ್ sir 😍😍
@darshantalawar7gamil Жыл бұрын
ಅಣ್ಣ ಲೈಕ್ ನಾಮಾಡಿನೀ
@anupamakb5778 Жыл бұрын
award kodsona ಅಣ್ಣಾ ok na😂😂😂😂
@djcreation7992 Жыл бұрын
😂😂😂😂🤣🤣🤣🤣
@kannadacctv Жыл бұрын
ಹು ನಿಮ್ ಕಮೆಂಟ್ ನಾ ನೋಡಿದೆ,ಲೈಕು ಕೂಡಾ ಮಾಡಿದೆ😅... ಯಾವಾಗಲೂ ಹಿಂಗೆ ಮಾಡ್ತಿರಿ🎉
@shankarlinggoundi Жыл бұрын
@@anupamakb5778😂😂😂
@prakashampprakashamp2868 Жыл бұрын
ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಸಾರುವ ಕಥೆ ಇದು ನಿಮ್ಮ ಮುಂದಿನ ಅದ್ಯಾಯ ಇನ್ನು ಅದ್ಭುತವಾಗಿ ಮೂಡಿ ಬರಲಿ 💐💐💐💚
@prakashampprakashamp2868 Жыл бұрын
🙏
@Hope100_s Жыл бұрын
Really ❤.... ಪ್ರಸ್ತುತ ಸನ್ನಿವೇಶ .... ಅಣ್ಣ... ಓ ಪ್ರಿಯತಮೆ ಹಾಡು ತುಂಬಾ ಚೆನ್ನಾಗಿದೆ..ಕಾಕಾ 🔥
@Hope100_s Жыл бұрын
❤...🎉
@Hope100_s Жыл бұрын
2 part..
@sabutalawar4023 Жыл бұрын
ಮೇಡಂ ಹೇಳಿದ ಕಥೆ ಅತ್ಯುತ್ತಮ❤
@gadigeppabm8539 Жыл бұрын
ಒಂದು ಹೃದಯ ಎಸ್ಟ್ ಬಾರಿ ಗೆಲುತೆ ಮಾರಾಯ 👌👌😍💥💥🤩
@sumithraniranjan7783 Жыл бұрын
❤❤❤❤❤❤❤🎉🎉🎉🎉🎉 ningaraj anna dod poli super story ಮುಂದಿನ ಭಾಗ ಫುಲ್ ಇನ್ ಟ್ರಸ್ಟ್ ಇದೆ ಅನ್ಸುತ್ತೆ
@ShreeshailgoudaBiradar Жыл бұрын
ಸಮಾಜಕ್ಕೆ ಒಳ್ಳೆಯ ಸಂದೇಶ 🙏
@nagarajtalikoti1605 Жыл бұрын
ತುಂಬಾ ಅಭೂತಪೂರ್ವವಾಗಿ ಮೂಡಿ ಬಂದಿದೆ ನಿಮ್ಮ ಕಿರುಚಿತ್ರ.. ಸಂದೇಶವುಳ್ಳ ನಿಮ್ಮ ಕಥೆಗಳಿಗೆ ಅನಂತ ಅನಂತ ಧನ್ಯವಾದಗಳು. ವ್ಯಕ್ತಿಯ ಕಥೆ ಹೇಳಿದ ಭೂಮಿಕಾ ಸೂಪರ್..
@Kannadatibhuvaneshwari98 Жыл бұрын
ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಪ್ರಯ್ನವನ್ನು ನೀವು ಎಲ್ಲಾ videoದಲ್ಲಿ 📸 ಮಾಡತಾ ಬಂದಿದಿರಿ ಇದು ಕೂಡ ಒಂದು ಒಳ್ಳೆಯ ಸಂದೇಶ ಸಾರುವ video ತುಂಬಾ ಚೆನ್ನಾಗಿ ಇದೆ superb
@PundalikGayakawadfilms.88 Жыл бұрын
ಒಳ್ಳೆ ವಿಚಾರಗಳನ್ನು ಹೊತ್ತು ತರುತ್ತಿರುವ ನಿಮ್ಮ ಜಾಣ್ಮೆಗೆ ನನ್ನದೊಂದು ನಮಸ್ಕಾರ....❤
@BhagappaLokur5 ай бұрын
Best Anna👌👌
@renukajagtap5815 Жыл бұрын
Part 1...🔥🔥🔥 Waiting for part 2...❤
@veerannahosamani5828 Жыл бұрын
ಅರ್ಥ ಪೂರ್ಣ ವಾದ ಕಿರುಚಿತ್ರ ,ತುಂಬಾ ಚನ್ನಾಗಿದೆ
@Veeresh-nx5hm2 күн бұрын
ಲಿಂಗರಾಜಣ್ಣ ಅಭಿನಂದನೆಗಳು ವಿಡಿಯೋಗಳನ್ನು ಮಾಡುವುದಕ್ಕೆ
@takeactionvishwabh8076 Жыл бұрын
FIRST 🥇 LIKE FIRST COMMENT ದೇಶದ ಬಗ್ಗೆ ರಾಜ್ಯದ ಬಗ್ಗೆ ಇಂದಿನ ಗತಕಾಲದ ಇತಿಹಾಸಗಳನ್ನು ತಿಳಿಸಲು ಅದ್ಭುತವಾಗಿ ಮೂಡಿ ಬರುತ್ತಿವೆ....💥 ಇವಾಗ ಎಲ್ಲಾ ಫಿಲಂಗಳು ಬರಿ ಪ್ರೀತಿ ಪ್ರೇಮದ ಮೇಲೆ ಇತಿಹಾಸವನ್ನು ತಿಳಿಸಿ...💥♥️♥️♥️
@yamanappay.p1060 Жыл бұрын
ಸಾಮಾಜಿಕ ಒಳ್ಳೆಯ ಸಂದೇಶ ನಿಮ್ಮ ಒಬ್ಬ ಸರಕಾರಿ ನೌಕರಿ ಯಾವ ರೀತಿ ಮಕ್ಕಳಿಗೆ ಕೊಡಬೇಕು ಯಾವ ರೀತಿ ಇಲ್ಲ ಸೆಕೆಂಡ್ ಪಾರ್ಟ್ ಬೇಗ ❤️🙏🏾
@avinashn4539 Жыл бұрын
ಸೂಪರ್ ಅಣ್ಣಾ ಸಿನಿಮಾ ತುಂಬಾ ಚನ್ನಾಗಿದೆ..
@rockybhaiiranna8440 Жыл бұрын
ಎರಡನೇ ಲೈಕು ನಂದೇ ಅಣ್ಣಾ ನಮ್ಮುರೂ ಶಿಗಣಾಪೂರ ನಿಮ್ಮ್ ವಿಡಿಯೋ ಎಲ್ಲ ಸೂಪರ್ ಅಣ್ಣಾ ❤❤
@gotur88 Жыл бұрын
ಅದ್ಬುತವಾದ ಕಥೆ ಭೂಮಿಕಾ ಮೇಡಂ ❤
@rajunadavinamani9439 Жыл бұрын
ಸೂಪರ್ ಬ್ರೋ ಅರ್ಥ ಪೂರ್ಣ ಇರುತ್ತೆ ನಿಮ್ಮ ಎಲ್ಲ ಎಪಿಸೋಡು ನಾನು ಯಾವದು ಮಿಸ್ ಮಾಡಲ್ಲ 🎉🎉👌👌👌
@duniyatv9613 Жыл бұрын
Anna nivu madiro yella ವೀಡಿಯೋ ಗಳು ತುಂಬಾ ಮನಸಿನಲ್ಲಿವೆ ಅದರಲ್ಲೂ ಇದು ಒಂದು ಕೂಡಾ ಬೇಘನೆ ಭಾಗ2 ಬರಲಿ ❤❤❤❤❤❤❤
@kashinathbiradar1764 Жыл бұрын
ಒಳ್ಳೆ ಸಂದೇಶ 🙏🙏
@ChannappaKaladoudraАй бұрын
❤❤❤❤
@HulugappaK-uc2ot Жыл бұрын
ಸೂಪರ್ ಅಣ್ಣಯ್ಶ 💐💐
@shashikumar4212 Жыл бұрын
ವಿಶ್ವ ಕಪ್ ಸೋತಾಗ ಸೋರೋಗೋ ಮಂದಿ ದೇಶದ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಅರಿವು ಕಾರ್ಯಕ್ರಮ ಆಲೋಚನೆ ಮಾಡಿ
@chanikareddy Жыл бұрын
Nijakku nee u great sir, amazing❤❤❤
@k.purandareditz5714 Жыл бұрын
Bro ಅಂಗನವಾಡಿ ಸಹಾಯಕಿಯರು ಯಾರು ಗಂಡಸರು ಇರಲ್ಲ.. ಆದ್ರೆ ನಿಮ್ಮ ಈ ಸಮಾಜ ಉದ್ದರದ ಚಿತ್ರಕ್ಕೆ ನಮ್ಮ ಸ್ವಾಗತ..
@AkshataAkshata-y8r4 ай бұрын
ಮನ ಮಿಡಿಯುವ ಮೂವಿ bro ❤️ super
@AbhishekDadde-pq5zq Жыл бұрын
ಸೂಪರ್ ನಿಂಗರಾಜ್ ಸರ್ ವಿಡಿಯೋಸ್ ❤️❤️❤️❤️
@B-iw1dn Жыл бұрын
ಸೂಪರ್ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ ಅಣ್ಣ ಅಂಗನವಾಡಿಗೆ ಬಂದಂತ ಪೌಷ್ಟಿಕಾಂಶ ಆಹಾರವನ್ನು ಮಾರ್ಕೊಂಡು ಇಲ್ಲ ಅಂತ ಹೇಳಿ ಬಚಾವಾಗುತ್ತಾರೆ. ನಿಮ್ಮ ಜೋಡಿ ಸೂಪರ್.❤❤
@laxmihadapad1100 Жыл бұрын
ಓಯ್ ಭೂಮಿಕಾ ಅವರ ಹೇಳಿದ ಕಥೆ ಚೆನ್ನಾಗಿತ್ತು.
@mahmadrafiqchandsahebdevar5905 Жыл бұрын
ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ..❤️👌 All the best ಅಣ್ಣಯ್ಯ..👍🏻💐
@bhagumathapati5828 Жыл бұрын
ನನ್ನ ಜೀವನ ಆಧಾರಿತ ಚಿತ್ರ 🥰ನಾನು ಅನುಕಂಪ ಆಧಾರದ ಮೇಲೆ ಅಂಗನವಾಡಿ ಟೀಚರ್ ಆಗಿರೋದು.
@yveereshnayak Жыл бұрын
ಎಲ್ಲ ಪಾತ್ರದಲ್ಲಿ ತಂದೆಯ ಪಾತ್ರ ಒಪ್ಪಿದ್ದೀರಿ ಸರ್ ನೀವು ಈ ಪಾತ್ರದಲ್ಲಿ ಭವಿಷ್ಯ ನೀವು ಮಾಡಬಾರದಿತ್ತು ಸರ್ 😢 ಅಂಗನವಾಡಿ ಅಧಿಕಾರಿಯಾಗಿ 😢
@mpkurubas1777 Жыл бұрын
🎉🎉 congratulations ❤️💛 All the best 🙏🙏❤️💛
@nareshsiddu8283 Жыл бұрын
Music super ❤
@VijayKumar-gh6or Жыл бұрын
ಎಲ್ಲ ಪಾತ್ರಧಾರಿಗಳು ಶುಭವಾಗಲಿ 🙏🙏
@mutturajtimmannavar9630 Жыл бұрын
All the best team ❤️
@parvatiodeyar363 Жыл бұрын
Hats of...what a super story bro
@manjumanisha2841 Жыл бұрын
ಸೂಪರ್ ಹೊಳ್ಳೆ ಸಂದೇಶ 👌👍
@vivekkruthi Жыл бұрын
ತುಂಬಾ ಒಳ್ಳೆಯ ಕಥೆ ಹೇಳಿದಿರಿ.... ❤
@MrGourogi Жыл бұрын
Bhoomika small story helidralla very nice and good message sir olledagali nimma teamge
@SavitriBidaveri-kx8gn Жыл бұрын
Super nigaraja sir😍
@RamuKole-c9o Жыл бұрын
All the best ur team ♥️
@Subhashbiradar1989 Жыл бұрын
Very nice concept and both acting super. My favorite pair
@parveensadiq434510 ай бұрын
Ningraj sir superb ❤
@ChandruChandu-rx8wn Жыл бұрын
Nan thumba eshtapattu kaithidde e short movie goskara
@Saruk-ve5hc Жыл бұрын
👌ಅಕ್ಕಾ ನಿಮ್ಮ ಪರ್ಮಿಷನ್ ಇರಲಿ ಒನ್ ಮಾತು ಹೇಳ್ತಿನಿ ಅಣ್ಣ ಅತ್ತಿಗೆ 👌ಮೂವಿ
@sachinnewjanpadsongcreatio3754 Жыл бұрын
ಭೂಮಿಕಾ ಅವರ ಸಾಂಗ ಬೆಂಕಿ 🔥🔥🔥🔥
@Pooja-pf1zp Жыл бұрын
Such an innovative thinking sirr.... this messages increasing the respect on u
@anandkavatagiias7221 Жыл бұрын
😊
@vishwamath8128 Жыл бұрын
Medama smile acting super 👌👌👌👌
@SanjuHiremath-m2c9 ай бұрын
Anna bari hageti 👌👌👌
@prakashmane4922 Жыл бұрын
ಸುಪರ್ ನಿಂಗು ಅಣ್ಣ ❤
@SantoshWaddar-ih4ck Жыл бұрын
Natural star Ningaraj sir
@KashavvaKurabar7 ай бұрын
ನೀವು ಪ್ರತಿಯೊಂದು ವಿಡಿಯೋ ಮಾಡೋದ್ ಜೀವನ ಕಲೀಸೊ ಕಥೆಗಳು ❤❤ಅಣ್ಣ ❤ಅಕ್ಕ ❤❤😊😊😮😮
@SnkmlaGurumatkal Жыл бұрын
ಸೂಪರ್ ಅಣ್ಣ ಸೂಪರ್ ರಿ ಮೇಡಂ❤❤❤🙏🙏
@NammaABHIRUCHI Жыл бұрын
ಸೂಪರ್ 👌😯❤
@vijaylaxmimath568011 ай бұрын
ಸೂಪರ್ ಸೂಪರ್ ಸರ್ 🙏🙏👍👍👌👌❤️❤️🖤🖤
@chidambarkulkarni737 Жыл бұрын
ಸೂಪರ್ ನಿಂಗರಾಜ್ ಅಣ್ಣ❤❤❤❤😂😂😂😂😊😊😊😊😊
@nabisitanursitanur7865 Жыл бұрын
ತುಂಬಾ ಚೆನ್ನಾಗಿದೆ ಸರ್
@BR_Edit_beerapp Жыл бұрын
ದಯಮಾಡಿ ಆದಷ್ಟು ಬೇಗ part 2 upload ಮಾಡಿ ನಿಮ್ಮ ಕೈ ಮುಗಿತಿವಿ😢🙏🙏
@ChannmmaJambagi9 ай бұрын
ಸೂಪರ್ ಸೀನ್ಸ್ ನಿಂಗ್ರಜ್❤
@manju9418 Жыл бұрын
Super anna ❤❤❤❤❤❤
@sunilpujari1561 Жыл бұрын
Waiting for part 2 ❤
@gireesha1179 Жыл бұрын
Superb 👍
@AbhishekShiragar-uz2bv Жыл бұрын
Super bro ❤❤❤❤❤❤❤❤❤❤❤❤❤❤❤❤❤
@shucchappa5402 Жыл бұрын
ಸೂಪರ್ ಅಣ್ಣ
@bhimannakuri71 Жыл бұрын
ಸೂಪರ್ ವಿಡಿಯೋ ಅಣ್ಣ ಆಲ್ ವಿಡಿಯೋಸ್ ಸೂಪರ್ ಅಣ್ಣ ನಿನ್ನ ಎಲ್ಲಾ❤❤❤❤
@sandeshkr2234 Жыл бұрын
ನಿಮ್ಮ ಲೈವ್ ಈಗ ನೋಡಿದೆ ಅಕ್ಕ ಸೊ ನೋಡೋಕೆ ಬಂದೆ ನಿಮ್ಮಂತೋರು ಬೆಳೀಬೇಕು ಅದೇ ನಮ್ಮಸೆ ❤️ all the best team ❤️🎉 ಒಳ್ಳೇದಾಗ್ಲಿ ಉತ್ತಮ ಸಂದೇಶ
@Kathyamurthy Жыл бұрын
ಅದ್ಬುತ ಕಥೆ
@shivangoudapatil5300 Жыл бұрын
Nimm kathe galu superb hage act kudu❤🎉
@hanamanthmali5255 Жыл бұрын
Super comedy Anna
@manjunathb4453 Жыл бұрын
Super ❤❤❤❤sir
@SavitriBhogaraja-lf4hu Жыл бұрын
ಸೂಪರ್ ವಿಡಿಯೋ 👍
@sujatabilagi7596 Жыл бұрын
Super anna✨❤❤
@shivashankarvijapure1804 Жыл бұрын
ನನ್ನ ತಾಯೀ ನೀವೂ ಹೇಳಿದ್ದು ತುಂಬಾ ಸತ್ತ್ಯ ರಿ ಬಟ್ ಸತ್ತ ಮೇಲೆ ಬರುವ ಮರಿಯದೆ ಜೀವನ ಇದ್ದಾಗ ಯಾಕ್ ಇರಲ್ಲರೀ 🙏🏻
@ravikumarsagar269311 ай бұрын
ಇಲ್ಲಿ ನೀಲಿ ಸೀರಿಯಲ್ ಗಿಚ್ಚು ಕಾಣುತ್ತೀರಿ ❤
@nagappajamadarans Жыл бұрын
ನಿಮ್ಮ ವಿಡಿಯೋ ವರದಿಗಳು ತುಂಬ ಚೆನ್ನಾಗಿದೆ ಅಣ್ಣ 👍👍
@nagarathna636 Жыл бұрын
ಪ್ರಸ್ತುತ ದಿನಗಳಲ್ಲಿ ನೆಡೆಯೊ ಹಗರಣ ಗಳಲ್ಲಿ ಇದು ಒಂದು ಇಂತ ಹಗರಣಗಳು ದಿನನಿತ್ಯ ನಮ್ ಕಣ್ಮುಂದೆ ನಡಿತಾನೆ ಇರ್ತಾವೆ ಆದ್ರೆ ವಿರುದ್ಧ ಧ್ವನಿ ಎತ್ತೊರ್ ಮಾತ್ರ ಯಾರು ಇಲ್ಲ. ಧೈರ್ಯ ಮಾಡಿ ಧ್ವನಿ ಎತ್ತಿದ್ರೆ. ಅಂತವ್ರಿಗೆ ಈ ಸಮಾಜದಲ್ಲಿ ಉಳಿಗಾಲವಿಲ್ಲ. ಇಂತದ್ರು ಬಗ್ಗೆ ನೀವು ಕಿರುಚಿತ್ರ ಮಾಡಿರೋದು ತುಂಬಾ ಇಷ್ಟ ಆಗ್ತಿದೆ ಭಾಗ 2 ಗೊಸ್ಕರ ಕಾಯ್ತಾ ಇರ್ತೀನಿ ಅದಷ್ಟು ಬೇಗ ಬರಲಿ
@pgputtgowrinagavi6283 Жыл бұрын
ಸೂಪರ್ ❤
@ShantavvaVaggar Жыл бұрын
ಗುರು ಮತ್ತು ಶುಕ್ರ ಮತ್ತು
@Nkn-troller Жыл бұрын
Superb acting both of u hege olle Morales kodta iri broo