ಲವ್ ಯು ರೀ Ep - 2 | ಅಂಗನವಾಡಿ ಟೀಚರ್ | Ningaraj Singadi | Bhumika | Love Story

  Рет қаралды 288,481

Ningaraj Singadi

Ningaraj Singadi

8 ай бұрын

Muuchstac Cocoalo Hair Growth Kit:
Flipkart : bit.ly/H112318fkcshc
Amazon : bit.ly/H112318azcshc
Meesho : bit.ly/H112316mscshc
Website : bit.ly/H112318webcshc
Muuchstac Cocoalo Anti-dandruff & Anti-Hair fall Shampoo:-
Flipkart : bit.ly/H112333fkcs
Amazon : bit.ly/H112333azcs
Muuchstac Cocoalo Hair Cream :-
Flipkart : bit.ly/H112315fkhc
Amazon : bit.ly/H112315azhc
Order on WhatsApp : bit.ly/H112318wacshc
Call Muuchstac customer care (9892599660)
Muuchstac Instagram: bit.ly/Muuchstac
Uttara Karnataka Short Film :
Love You Ree | ಲವ್ ಯು ರೀ Episode : 02
Created by : Ningaraj Singadi & Team
Instagram : ningaraj_singad...
Facebook : / ningarajsingadivideos
Cast :
Ningaraj Singadi
Bhumika Manjunath
Rayappa Sathani
Ameeth Shurpali
Pundalik Sampal
Prashant Kalaburgi
Praveen PK
Thanks to :
Anand RA
Raghu Kadakol
Posters :
Megharaj SN
Music :
Ravi Pujari ( Mundaragi )
Raviteja ( RT Dhun ) Bagalkot
Camera :
Ajit Singadi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadi

Пікірлер: 391
@NingarajSingadiP
@NingarajSingadiP 8 ай бұрын
Muuchstac Cocoalo Hair Growth Kit: Flipkart : bit.ly/H112318fkcshc Amazon : bit.ly/H112318azcshc Meesho : bit.ly/H112316mscshc Website : bit.ly/H112318webcshc Muuchstac Cocoalo Anti-dandruff & Anti-Hair fall Shampoo:- Flipkart : bit.ly/H112333fkcs Amazon : bit.ly/H112333azcs Muuchstac Cocoalo Hair Cream :- Flipkart : bit.ly/H112315fkhc Amazon : bit.ly/H112315azhc Order on WhatsApp : bit.ly/H112318wacshc Call Muuchstac customer care (9892599660) Muuchstac Instagram: bit.ly/Muuchstac
@shucchappa5402
@shucchappa5402 8 ай бұрын
ಅಣ್ಣ ನಾನು ನಿಮ್ಮನ್ನ ಭೇಟಿ ಆಗಬೇಕು ಅಣ್ಣ ರಾಯಚೂರು ಜಿಲ್ಲೆ ಮಾನ್ವಿ ತಾಲೂಕು ಚಿಕ್ಕ ಕೋಟ್ನಕಲ್ ಗ್ರಾಮ
@B-iw1dn
@B-iw1dn 8 ай бұрын
Super 👌 Anna . ನಾನು ಒಬ್ಬಳು ಶಿಕ್ಷಕಿಯಾಗಿದ್ದೇನೆ. ಹೌದು ನಿಜವಾಗಲೂ ಶಿಕ್ಷಕಿಯ ಜೀವನದಲ್ಲಿ ನಡೆಯುವಂಥ ಘಟನೆಯ ಬಗ್ಗೆ ಸಿನಿಮಾ ಮಾಡಿದ್ದು ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು ಅಣ್ಣ.
@__kichha3700
@__kichha3700 8 ай бұрын
Ok 😊 yav huru riii
@anupr256
@anupr256 8 ай бұрын
❤❤
@sameerhipparagi5975
@sameerhipparagi5975 8 ай бұрын
Where are you from
@sahadevhirekudi229
@sahadevhirekudi229 8 ай бұрын
@DeepasbalaganurDeepasbalaganur
@DeepasbalaganurDeepasbalaganur 7 ай бұрын
Yella filed dagu ide tara agtada ri
@Saruk-ve5hc
@Saruk-ve5hc 8 ай бұрын
ಸೂಪರ್ ನಿಂಗರಾಜ್ ಅಣ್ಣ ನೀವು ಭೂಮಿ ಮದುವೆ ಆಗಿ ಚನ್ನಾಗಿ ಇರುತ್ತೆ ಜೋಡಿ ಭಾಗ 3ಅಕು ಅಣ್ಣ
@lokeshtakli7867
@lokeshtakli7867 8 ай бұрын
ಅಣ್ಣಾ ನಿಜ ಜೀವನದಲ್ಲಿ ನಡೆಯುವ ಸತ್ಯ ಕಥೆ 👌❤ ಈ episode ಹಾಗೆ ಮುಂದುವರಿಸಿ
@upscdreamers...1450
@upscdreamers...1450 8 ай бұрын
ವಾವ ಅದ್ಭುತ ನಿಮ್ಮ ಕಿರು ಚಿತ್ರಕ್ಕೆ ನನ್ ನಮನ್.. 🙌
@shivass1981
@shivass1981 8 ай бұрын
#ಕನ್ನಡಿಗನಿಗೆ ಒಂದು ಲೈಕ್ ಕೊಡ್ರಪ್ಪ❤
@kempannatalawar1156
@kempannatalawar1156 8 ай бұрын
ದೈನಂದಿನ ಜೀವನದಲ್ಲಿ ನಡೆಯುವ ಘಟನೆ ಇದು ಚೆನ್ನಾಗಿದೆ ಸಿನಿಮಾ. ಹಿಂತಹ ಸಮಾಜ ಘಾತುಕ್ ಶಕ್ತಿಗಳನ್ನು ಮಟ್ಟ ಹಾಕೋ ಆರಕ್ಷಕನಾಗಿ ಕೆಲಸವನ್ನು ದಿನಾಲೂ ಮಾಡುತ್ತಿರುವೆ ನಾನು.
@krishnadasar336
@krishnadasar336 8 ай бұрын
ನೈಜ ಜೀವನದಲ್ಲಿ ನಡೆಯುವ ಸತ್ಯ ಕಥೆ 😊👍🏻👌👌👌👌
@parashuramv5029
@parashuramv5029 8 ай бұрын
ಸೂಪರ್ ನಿಂಗರಾಜ್ ಸಿಂಗಾಡಿ ಅಣ್ಣ 🤝🎉
@samarthninganur3123
@samarthninganur3123 8 ай бұрын
ಸೂಪರ್ ಚಿತ್ರಕಥೆ ನಿಂಗರಾಜ್ ಅಣ್ಣಾ ಅದರಲ್ಲೂ ನಿಮ್ಮ ಮತ್ತು ಅಮೀತ್ ಅವರ ಕಾಮಿಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ.ಅಮೀತ್ ನನ್ನ ಬಾಲ್ಯದ ಗೆಳೆಯ ಹೀಗೆ ಎಲ್ಲರಿಗೂ ಒಳ್ಳೆಯದಾಗಲಿ.ನಿಮಗೂ ನಿಮ್ಮ ತಂಡದವರಿಗೆ ತುಂಬಾ ಧನ್ಯವಾದಗಳು ಬ್ರದರ್ ಹಾಗೂ ನನ್ನ ಗೆಳೆಯನಿಗೂ
@sow-mya
@sow-mya 7 ай бұрын
ನಾನು ಕೂಡ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ, ಸಮಾಜದಲ್ಲಿ ಇಂತಹ ಘಟನೆಗಳು ನಡಿತಾ ಇದೆ
@kaaww5685
@kaaww5685 8 ай бұрын
Super Anna nanu Anganavadi Teacher so nam jevanadalli nadiyo gatane na torisirodu tumba channagi mudi bandide anna tq ede tara ennu channagi ero kate madi yasassu nimdagali anna💐💐🙏
@kjayaprakashjp4658
@kjayaprakashjp4658 8 ай бұрын
ತುಂಬಾ ಚೆನ್ನಾಗಿದೆ
@shantudhavalagi9653
@shantudhavalagi9653 8 ай бұрын
ಭಾಗ 3 ಮಾಡಿ ಅಣ್ಣ ❤🌹🫀
@umeshkoli3550
@umeshkoli3550 8 ай бұрын
ಸೂಪರ್ ಅಣ್ಣಾ ವಿಡಿಯೋ 🔥🔥
@user-rl2hv3xe7p
@user-rl2hv3xe7p 8 ай бұрын
ಸೂಪರ್ ಅಣ್ಣಾ ❤️👌👌👌
@kallumadar2957
@kallumadar2957 8 ай бұрын
ಅಣ್ಣಾ ನಿಮ್ಮ ಪ್ರತಿಯೊಂದು ಲವ್ ಸ್ಟೋರಿ ತುಂಬಾ ತುಂಬಾನೇ ಚೆನ್ನಾಗಿದೆ...❤❤
@Subhashbiradar1989
@Subhashbiradar1989 8 ай бұрын
Bhumika super acting, you both combination is my favorite
@yaluyalu2755
@yaluyalu2755 8 ай бұрын
ಅಣ್ಣಾ ನಿ ಬುಮಿಕಾನ ಮದುವೆ ಆದರೆ ಸೂಪರ್ ಜೋಡಿ ❤
@SachinMane-bw4fy
@SachinMane-bw4fy 8 ай бұрын
ಅಣ್ಣಾ ಸೂಪರ್ ಅಣ್ಣಾ ❤❤❤❤❤
@UmeshMenasinakai
@UmeshMenasinakai 8 ай бұрын
ಪಾರ್ಟ್ 3ಮಾಡು ಅಣ್ಣಾ ❤❤❤❤❤
@basavarajrk720
@basavarajrk720 8 ай бұрын
ತಡಕೊ ತಮ್ಮ
@kaaww5685
@kaaww5685 8 ай бұрын
Anganavadi Teacher's mele Negative agi yochane madorge edu vandu valle sandesha Anna🙏💐👌
@poojasgundi9468
@poojasgundi9468 8 ай бұрын
ಪ್ರಿಯವಾದ ಪ್ರೀತಿ👌👌👌👌👌👌
@user-wk7zd6lo2r
@user-wk7zd6lo2r 8 ай бұрын
ಸೂಪರ್ ಅಣ್ಣಾ ❤❤
@user-xr9ul2gt2k
@user-xr9ul2gt2k 8 ай бұрын
Bhoomika avaru hennu makkala bagge matadirodu super very intense acting. Team🎉🎉🎉🎉
@user-vn8wb2gk2m
@user-vn8wb2gk2m 8 ай бұрын
ಸೂಪರ್ ಅಣ್ಣ ❤❤❤
@mahmadrafiqchandsahebdevar5905
@mahmadrafiqchandsahebdevar5905 8 ай бұрын
ಅಣ್ಣಯ್ಯ ಈ ನಿಮ್ಮ ಕಿರುಚಿತ್ರ ತುಂಬಾ ಚನ್ನಾಗಿದೆ..❤️👌 All the best ಅಣ್ಣಯ್ಯ..👍🏻💐
@priyankahadapadhadapad3154
@priyankahadapadhadapad3154 8 ай бұрын
Pratiyobba hudugigu e Tara ganda jotegirabeku 👍❤️
@nagarathna636
@nagarathna636 8 ай бұрын
ನೈಸ್ ಆದ್ರೆ ಇನ್ನೂ ಸ್ವಲ್ಪ ಕಥೆಲಿ ಟ್ವಿಸ್ಟ್ ಇರ್ಬೇಕಾಗಿತ್ತು ಯಾಕೊ ಸಪ್ಪೆ ಅನ್ಸುತ್ತೆ ನಿಂಗರಾಜು ಅವರೆ ಇನ್ಮುಂದೆ ನಿಮ್ಮ ಕಥೆಲಿ ಒಳ್ಳೆ ಟ್ವಿಸ್ಟ್ ಇರಲಿ ನೋಡೊಕೆ ಚೆನ್ನಾಗಿ ಇರುತ್ತೆ
@user-ot6xy6hc7v
@user-ot6xy6hc7v 8 ай бұрын
ಸೂಪರ್ ವೀಡಿಯೋ ಚೆನ್ನಾಗಿದೆ 🤝 ಸರ್ 🙏
@ChannuroxxHiremath
@ChannuroxxHiremath 8 ай бұрын
Super
@saraswaticlassesbelagavi1215
@saraswaticlassesbelagavi1215 8 ай бұрын
Everything is super Ningraj & Bhoomika.God bless you all.Keep it up ,,,👌👍
@Zoneofmotivation007
@Zoneofmotivation007 8 ай бұрын
ಶರಣ್ರೀ ನಿಂಗಣ್ಣ 🙏
@shivanandhanchin284
@shivanandhanchin284 8 ай бұрын
Wonderful composition Ningaraj.
@amarsolanki1900
@amarsolanki1900 8 ай бұрын
ಒಳ್ಳೆಯ ಸಂದೇಶ
@atmanandhanasi8491
@atmanandhanasi8491 8 ай бұрын
ಅಣ್ಣ ನೀನ ಮಾಡಿದ ಚಿತ್ರಗಳೆಲ್ಲ ಚೆನ್ನಾಗಿವೆ ಆದರೆ ಈ ಚಿತ್ರದಲ್ಲಿ ಶಾಂಪೂ ಬಳಸಿ ಕೂದಲು ಬೇಳೆತಾವೆ ದಟ್ಟವಾಗಿ ಮತ್ತು ಬೇಗನೆ ಅಂತ ಹೇಳಬಹುದಿತ್ತು ಆದರೆ ನೀವು ಅದನ್ನ ಆಂಗ್ಲ ಭಾಷೆಯಲ್ಲಿ ಹೇಳಿದ್ದಕ್ಕೆ ತುಂಬ ನೋವು ಆಯ್ತು ಮುಂದಿನ ಚಿತ್ರದಲ್ಲಿ ನಮ್ಮ ಕನ್ನಡ ಪದಗಳನ್ನೇ ಬಳಸಿ ದಯವಿಟ್ಟು❤
@vijaylaxmimath5680
@vijaylaxmimath5680 6 ай бұрын
ಸೂಪರ್ ಸೂಪರ್ ಅಣ್ಣಾ ವಿಡಿಯೋ ಸೂಪರ್ ಸೂಪರ್
@user-cg6jl4br7l
@user-cg6jl4br7l 4 ай бұрын
Anna Nimd jodi nijavaglu jivanadalli onda dare thumba channag irutte ❤
@chanabasunaragatti934
@chanabasunaragatti934 5 ай бұрын
Super message sirsir
@MD-li7fk
@MD-li7fk 8 ай бұрын
Super ಹುಲಿ
@prasadhiremath6709
@prasadhiremath6709 8 ай бұрын
Super agide
@savitras.k.hiremat1991
@savitras.k.hiremat1991 4 ай бұрын
ವೀಡಿಯೋ ತುಂಬಾ ಚೆನ್ನಾಗಿದೆ ಸರ್,ನಾನೂ ಸಹ ಒಬ್ಬ ಅಂಗನವಾಡಿ ಟೀಚರ್, ಸಮಾಜದಲ್ಲಿ ಕೆಲವೊಂದು ಸಾರಿ ಏನೂ ತಪ್ಪು ಮಾಡದೇ ಇದ್ರೂ ಕಳಂಕ ಬಂದೆ ಬರುತ್ತೆ,ನನಗೂ ಸಹ ಹೀಗೆ.........
@ragini8971
@ragini8971 8 ай бұрын
Wowww bgm❤❤. ಎಲ್ಲೋ...... karedukondu ಹೋಗಿಬಿಡುತ್ತದೆ....😌😌....ಸೂಪರ್ ವೀಡಿಯೋ bro ,nim ವೀಡಿಯೋ medicine ಇದ್ದಂಗ 😊 brother, yeno ಒಂದು ಫ್ರೆಶ್ feel agatte .❤
@divyabd6252
@divyabd6252 8 ай бұрын
En anna nim content super brother sakath ista aagtave
@Lokesh-fb5ss
@Lokesh-fb5ss 8 ай бұрын
ಸೂಪರ್ ಅಣ್ಣ ❤️❤️
@balubelagavi177
@balubelagavi177 8 ай бұрын
Officer aadmele part 3 eddidre mast aagtittu
@manoj_dk
@manoj_dk 8 ай бұрын
Supar bhrodhar
@muttappachimmad2207
@muttappachimmad2207 8 ай бұрын
ಒಳ್ಳೇ ಸಂದೇಶ
@shrishailswami6040
@shrishailswami6040 8 ай бұрын
Love filing short movie yavagalu channagi erutave. Some Ganesh sir tar. Alad priti torstira
@satish..p225
@satish..p225 8 ай бұрын
Super movie broi...❤😊
@shucchappa5402
@shucchappa5402 8 ай бұрын
ಸೂಪರ್ ಅಣ್ಣ
@user-cj2cn1ud8c
@user-cj2cn1ud8c 8 ай бұрын
Super👌sri
@Shivabhakta92
@Shivabhakta92 8 ай бұрын
Sooper anna
@chetankumarmg1351
@chetankumarmg1351 8 ай бұрын
ನಿಮ್ಮದು ಜನುಮದ ಜೋಡಿ 🔥👌
@jagadishk7367
@jagadishk7367 8 ай бұрын
ಸೂಪರ್ ಸೂಪರ್ ಸೂಪರ್ 👌👌👌👌💐💐💐💐💐
@darshudarshu9992
@darshudarshu9992 8 ай бұрын
Akka niv ebbruuu jodi super ede akka plzzzzz madveee agiii ebbruuu
@user-ci4sb9re6q
@user-ci4sb9re6q 8 ай бұрын
ಸೂಪರ್ ಅಣ್ಣಾ ❤❤❤
@user-fg6ui2gd9u
@user-fg6ui2gd9u 8 ай бұрын
Super brother❤❤❤
@jivashrikantmendegar5016
@jivashrikantmendegar5016 8 ай бұрын
ನಾನೇ ಇವತ್ತು ಫಸ್ಟ್....
@khadrisabkolar3232
@khadrisabkolar3232 8 ай бұрын
Kay dialoug mardiya yar bhomika😲😲😳😳
@sbkumbaekumbar752
@sbkumbaekumbar752 8 ай бұрын
Super Anna ❤️ you are my favorite
@veereshudwal9819
@veereshudwal9819 8 ай бұрын
ಮುಂದೆ ಏನಾಗುತ್ತೆ ಅಂತ ಕಾಯ್ತಾ ಇರ್ತಿನಿ ಅಣ್ಣ ನೆಕ್ಸ್ಟ್ ಎಪಿಸೋಡ್ನಲ್ಲಿ
@chandrupatil3372
@chandrupatil3372 8 ай бұрын
Fast like and comment nande anna
@Sadu..10s
@Sadu..10s 8 ай бұрын
❤.. ಭೂಮಿ. ಅಕ್ಕ ಪ್ರೀತಿಯಲ್ಲಿ ನನ್ನ ಪರಿಸ್ಥಿತಿನು ಇದೇ ತರ ಆಗಿದೆ ಅವಳು ಡಾಕ್ಟರ್ ನಾನು.Job searcher....❤️... Very heart touching love...Akkk. really..4 years old...But not 🚫 workout....😢....... Continue.... next part bro and sister ❤🎉
@Sadu..10s
@Sadu..10s 8 ай бұрын
❤🎉
@ravihpujar1192
@ravihpujar1192 8 ай бұрын
Nijavada preetige yendu saavu Ella. ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ.
@DJ.Shivu.nayak.4622
@DJ.Shivu.nayak.4622 8 ай бұрын
ಸೂಪರ್ ಅಣ್ಣಯ್ಯ
@bharatuchagaonkar5117
@bharatuchagaonkar5117 7 ай бұрын
Super Anna akha
@BasavarajBasavaraj-cf6hu
@BasavarajBasavaraj-cf6hu 8 ай бұрын
ಸೂಪರ್
@biresh.sangapur4875
@biresh.sangapur4875 8 ай бұрын
Super Anna
@birappbelagali4843
@birappbelagali4843 8 ай бұрын
Nic
@KashavvaKurabar
@KashavvaKurabar 2 ай бұрын
ಸೂಪರ್ ಅಣ್ಣಾ ❤❤ಅಕ್ಕಾ ❤❤❤
@parvatiodeyar363
@parvatiodeyar363 8 ай бұрын
Very very super bro
@AshokPatil-xh7xp
@AshokPatil-xh7xp 8 ай бұрын
Superb anna
@shanmukh56
@shanmukh56 8 ай бұрын
Super ಅಣ್ಣಾ
@ShivaKumar-vt6vx
@ShivaKumar-vt6vx 8 ай бұрын
Climax scene is fantastic anna ❤
@kavyaskavyas509
@kavyaskavyas509 8 ай бұрын
Sooo nice anna bumi akka ❤️
@user-oe8us5or6e
@user-oe8us5or6e 8 ай бұрын
Super huliya
@vijaynaik266
@vijaynaik266 8 ай бұрын
Supar
@huchappamadar8971
@huchappamadar8971 8 ай бұрын
Super video ningaraj anna &boomika all the best next video waiting gbu from Goa
@SavitriBhogaraja-lf4hu
@SavitriBhogaraja-lf4hu 8 ай бұрын
Tqu Super video
@vasandhabanavasi625
@vasandhabanavasi625 8 ай бұрын
Super 👌anna
@javallimohankumar7204
@javallimohankumar7204 8 ай бұрын
Thanks 🙏 bro
@gangadharhiremath905
@gangadharhiremath905 8 ай бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ. All the best ❤
@mutturajtimmannavar9630
@mutturajtimmannavar9630 8 ай бұрын
Super ningaraj brother ❤️
@padmavathibisanalli5912
@padmavathibisanalli5912 8 ай бұрын
ಸೂಪರ್ ಎಡಿಟಿಂಗ್ ಸೂಪರ್ store Anna all acccting supervisor 🔥❤
@vanikumar.dvanikumar.d99
@vanikumar.dvanikumar.d99 7 ай бұрын
Nim jodi super.
@parasuchakari3404
@parasuchakari3404 7 ай бұрын
Super Sir movie 💐❤️
@Vijaykumar-dl3wh
@Vijaykumar-dl3wh 8 ай бұрын
Supareningaraj❤
@jagdevimetre8392
@jagdevimetre8392 7 ай бұрын
ಸುಪರ್ ರಿ ನಾನು ‌ಟೀಚರ ಇದಿನಿ all the best ri🎉🎉
@laxmim2516
@laxmim2516 8 ай бұрын
Anna 1st like😊😊😊😊..🎉
@ningamanjappa2411
@ningamanjappa2411 7 ай бұрын
Ultimate Msg Sir n Madam....❤
@user-rz6xx8re6g
@user-rz6xx8re6g 5 ай бұрын
ನೀವು ಭೂಮಿಕಾ ಅಕ್ಕಾನ ಜೋಡಿ ಬಾಳ ಚಂದ ಐತಿ ನೀವು ಮದ್ವಿ ಆದ್ರ ಬಾಳ ಚಂದ ಎರತೈತಿ ❤
@meghabramesh8450
@meghabramesh8450 8 ай бұрын
❤️ super bro
@sachinkadimageri7973
@sachinkadimageri7973 8 ай бұрын
ಸೂಪರ್ ಸೂಪರ್ 🥰🥰ವಿಡಿಯೋ ann🥰💞
@mahanteshnayakodi1193
@mahanteshnayakodi1193 8 ай бұрын
Benki you are my favourite person
@sindhushekarraj
@sindhushekarraj 8 ай бұрын
ಸಿಕ್ಕಾಪಟ್ಟೆ ಇಷ್ಟ ಆಯ್ತು ಭೂಮಿಕಾ mam. ನಿಮ್ಮ ಮತ್ತೆ ಅಣ್ಣನ ಜೋಡಿ ಮೇಲೆ ದೃಷ್ಟಿ ಬೀಳದೆ ಇರಲಿ, climax ಅಂತೂ ಸಿಕ್ಕಾಪಟ್ಟೆ ಇಷ್ಟ ಆಯ್ತು
@balugaikwad8392
@balugaikwad8392 8 ай бұрын
Anna supar movie adre other cast marrige or love marriage adga society vision heng adurmaly real story madi
@javidmulla4217
@javidmulla4217 8 ай бұрын
Super Anna❤🥰
@mahantesharatal2629
@mahantesharatal2629 8 ай бұрын
ಸೂಪರ್ ❤❤👌
@shankarps5434
@shankarps5434 8 ай бұрын
Waiting for your video anna
Пранк пошел не по плану…🥲
00:59
Саша Квашеная
Рет қаралды 6 МЛН
Ouch.. 🤕
00:30
Celine & Michiel
Рет қаралды 14 МЛН
БИМ БАМ БУМ💥
00:14
⚡️КАН АНДРЕЙ⚡️
Рет қаралды 4 МЛН
Пранк пошел не по плану…🥲
00:59
Саша Квашеная
Рет қаралды 6 МЛН