Le Le Appana Magale - Video Song - Trimurthi Kannada Movie | Dr Rajkumar | Chi Udayashankar

  Рет қаралды 164,119

Dr. Rajkumar Hits - SGV

Dr. Rajkumar Hits - SGV

9 ай бұрын

Song: Le Le Appana Magale - HD Video.
Kannada Movie: Thrimurthi
Actor: Dr Rajkumar, Balakrishna
Music: G K Venkatesh
Singer: Dr Rajkumar
Lyrics: Chi Udayashankar
Director: C V Rajendran
Year: 1975
Song Lyrics:
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ಸೀಮೆಯ ಸುತ್ತಿ ಬಂದ ರೌಡಿ ಕಣೇ,
ನಾ ಕೆಟ್ಟೋರ ಪಾಲಿಗೆ ಕೆಟ್ಟೋರ ವೈರಿ ಕಣೇ
ಊರೂರು ಅಲೆಯುವ ದುಷ್ಟಾ ಕಣೇ
ಇಂಥ ಪಾಪಿಷ್ಠರಿಗೆ ಅದು ಗೊತ್ತು ಕಣೇ
ವಂಚನೆ ಮಾಡೋ ಗುಂಪಿಗೆಲ್ಲಾ ಬುದ್ದಿ ಕಲಿಸೋನು
ಆಸ್ತಿ ನುಂಗೋ ಠಕ್ಕರಿಗೆಲ್ಲಾ ಪಾಠ ಕಲಿಸೋನು
ಯಾರೆಂದು ತಿಳಿಯಿತೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ನ್ಯಾಯ ಎಂಬೋದು ಒಂದು ಕತ್ತಿ ಕಣೇ
ಆ ಕತ್ತಿ ಮೇಲೆ ನಡೆಯೋ ಭೂಪ ಕಣೇ
ನೆತ್ತಿಯ ಮೇಲೆ ಕತ್ತಿ ಉಂಟು ಯಾರು ಕಾಣರು
ಕುತ್ತಿಗೆ ಮೇಲೆ ಬೀಳೋ ಕ್ಷಣವ ಯಾರು ಬಲ್ಲರು
ಏನೆಂದು ವಿಷಯವ ನೀನೇ ಬಲ್ಲೇ
ನಾನೇನು ಹೇಳೇನು ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
Subscribe To Dr. Rajkumar Hits SGV Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Thrimurthy - ತ್ರಿಮೂರ್ತಿ1975*SGV

Пікірлер: 26
@bhimeshjc9714
@bhimeshjc9714 14 сағат бұрын
ಈ ನಟನೆ ಯಾರಿಗೆ ಬರುತ್ತೆ ಹೇಳಿ
@RajKumar-qd9ns
@RajKumar-qd9ns Ай бұрын
ಯಾರೋ ಈ ನಟನೆಗೆ ಸಾಟಿ.ಈ ಗಾಯನಕ್ಕೆ ಸಾಟಿ???one and only RAJ❤
@CKannadaMusic
@CKannadaMusic 8 ай бұрын
ಸೀಮೆಯ ಸುತ್ತಿ ಬಂದ ರೌಡಿ ಕಣೆ... ನಾ ಕೆಟ್ಟೋ...ರ ಪಾಲಿಗೆ ವೈರಿ ಕಣೇ... ಜೈ ವರನಟ ❤️
@ashokakanabur3809
@ashokakanabur3809 2 ай бұрын
Raj kumar isa very good dancer ,singer and very active star.he was acting with love and passion
@SudarshanKannadiga
@SudarshanKannadiga 7 ай бұрын
One of the signature song of industry 😎😍🔥
@Moka138
@Moka138 9 ай бұрын
ಸೂಪರ್ ಸಿನಿಮಾ ಡಾ ರಾಜ್ ಕುಮಾರ್ ❤
@user-hb2xi6dl1q
@user-hb2xi6dl1q 5 ай бұрын
Simply superb Dr.Raj and G.K.Venkatesh.legends.
@rajunagaraju484
@rajunagaraju484 9 ай бұрын
Super songs ❤❤❤❤
@vishwasmuthuraj515
@vishwasmuthuraj515 4 ай бұрын
What a beautiful amazing person dr raj
@anandamurthy1141
@anandamurthy1141 5 ай бұрын
ಅಣ್ಣಾವ್ರುಗೆಜೈ
@user-up9cf3qx7n
@user-up9cf3qx7n 9 ай бұрын
Super song
@ravisiddartha4551
@ravisiddartha4551 6 ай бұрын
❤ One & only Raj Annavru ...
@user-nd7jj9qf2y
@user-nd7jj9qf2y 2 ай бұрын
Jai Dr" Rajkumar.Muthuraj
@chandrasindogi
@chandrasindogi 6 ай бұрын
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ ಸೀಮೆಯ ಸುತ್ತಿ ಬಂದ ರೌಡಿ ಕಣೇ, ನಾ ಕೆಟ್ಟೋರ ಪಾಲಿಗೆ ಕೆಟ್ಟೋರ ವೈರಿ ಕಣೇ ಊರೂರು ಅಲೆಯುವ ದುಷ್ಟಾ ಕಣೇ ಇಂಥ ಪಾಪಿಷ್ಠರಿಗೆ ಅದು ಗೊತ್ತು ಕಣೇ ವಂಚನೆ ಮಾಡೋ ಗುಂಪಿಗೆಲ್ಲಾ ಬುದ್ದಿ ಕಲಿಸೋನು ಆಸ್ತಿ ನುಂಗೋ ಠಕ್ಕರಿಗೆಲ್ಲಾ ಪಾಠ ಕಲಿಸೋನು ಯಾರೆಂದು ತಿಳಿಯಿತೇ ಮಾವನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ ನ್ಯಾಯ ಎಂಬೋದು ಒಂದು ಕತ್ತಿ ಕಣೇ ಆ ಕತ್ತಿ ಮೇಲೆ ನಡೆಯೋ ಭೂಪ ಕಣೇ ನೆತ್ತಿಯ ಮೇಲೆ ಕತ್ತಿ ಉಂಟು ಯಾರು ಕಾಣರು ಕುತ್ತಿಗೆ ಮೇಲೆ ಬೀಳೋ ಕ್ಷಣವ ಯಾರು ಬಲ್ಲರು ಏನೆಂದು ವಿಷಯವ ನೀನೇ ಬಲ್ಲೇ ನಾನೇನು ಹೇಳೇನು ಮಾವನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
@ravisiddartha4551
@ravisiddartha4551 6 ай бұрын
Raj Annavru ❤
@MachhuMachhu
@MachhuMachhu 27 күн бұрын
@GaneshaPavethra
@GaneshaPavethra 2 ай бұрын
✨💐 ಕಲಾ ರಸಿಕ ಮುತ್ತುರಾಜ ಡಾಕ್ಟರ್ ರಾಜಕುಮಾರ್ ಪದಗಳಲ್ಲಿ ವರ್ಣಿಸಲಾರದ ವಜ್ರ ವೈಡೂರ್ಯ ನಮ್ಮ ಮುತ್ತುರಾಜ್ ಬಾಲಕೃಷ್ಣ ಕಾಮಿಡಿ ಮರೆಯಲಾಗದ ದೇವರು ಎಲ್ಲೂ ಇಲ್ಲ ನಮ್ಮ ಜೊತೆಗೆ ವಾಸವಾಗಿದ್ದರೆ ಇಷ್ಟು ದಿನ ಈ ಭೂಮಿ ಮೇಲೆ ಇದ್ದರೆ ಅನ್ನೊಕೆ ಇವರೇ ಸಾಕ್ಷಿ 🙏👌
@lingaraju2116
@lingaraju2116 9 ай бұрын
❤❤😍😍😍😍
@shashidarashetty7447
@shashidarashetty7447 3 ай бұрын
Superhit songs Trimurti
@user-fy3dr7km1s
@user-fy3dr7km1s 7 ай бұрын
👌👌👌👌❤❤❤👌👌👌
@drrajkumarhdvideosongsslnr487
@drrajkumarhdvideosongsslnr487 9 ай бұрын
❤❤
@PuneethkumerKumer-le1oh
@PuneethkumerKumer-le1oh 3 ай бұрын
Dr Rajanna Dr Vishnu dada puneetha nanna devaru
@chandrac7389
@chandrac7389 4 ай бұрын
❤❤❤❤❤❤❤❤❤❤❤❤❤❤❤😊😊😊😊😊😊😊😊😊😊😊😊
@radhakrishnahn3233
@radhakrishnahn3233 9 ай бұрын
ರಾಜ್ ಅವರ ಕಾಲ್ ಶೀಟ್ ಸಿಕ್ಕರೂ, ಈ ಬಾಲಕೃಷ್ಣ, ನರಸಿಂಹರಾಜು ಅವರ ಕಾಲಶೀಟ್ ಸಿಗೋದೇ ಕಷ್ಟ ಇತ್ತು. ಸೂಪರ್ ನಟರುಗಳು 👌🏻👌🏻👌🏻👌🏻👌🏻
@bhaskarganiga5677
@bhaskarganiga5677 4 ай бұрын
Hair toppen duplicate
@srikanthp1643
@srikanthp1643 3 ай бұрын
Yappa en nan maklo neevu bari negative ye heli original ho duplicate ho adh important ala acting Kano sede
I CAN’T BELIEVE I LOST 😱
00:46
Topper Guild
Рет қаралды 58 МЛН
ОСКАР ИСПОРТИЛ ДЖОНИ ЖИЗНЬ 😢 @lenta_com
01:01
I’m just a kid 🥹🥰 LeoNata family #shorts
00:12
LeoNata Family
Рет қаралды 18 МЛН
Yaare koogadali
4:05
prathapbk
Рет қаралды 6 МЛН
Tanuvu Manavu
4:13
Raghavendra Deshmukh
Рет қаралды 47 М.
Kalletigintha Ninna | HD Video | Raaja Nanna Raaja | Dr. Rajkumar | Aarathi
4:23
SRS Media Vision Entertainment
Рет қаралды 122 М.
Munde Banni | HD Video | Benkiyalli Aralida Hoo | Kamal Hassan | SPB | M S Vishwanathan
4:58
SRS Media Vision Entertainment
Рет қаралды 314 М.
Naaniruvude Nimagaagi - Mayoora (1975) - Kannada
3:36
ChalisuvaModagalu
Рет қаралды 2,4 МЛН
ХЕЧ БУЛМАСА МЕХНАТГА БИТТА ЛАЙК БОСИНГ #2024
0:10
Муниса Азизжонова
Рет қаралды 4,2 МЛН
THEY WANTED TO TAKE ALL HIS GOODIES 🍫🥤🍟😂
0:17
OKUNJATA
Рет қаралды 6 МЛН