ಮುರುಳಿಯವರೇ ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು.ವೆಂಕಟ್ ನನ್ನ ಪ್ರೀತಿಯ ವಿದ್ಯಾರ್ಥಿ.ಆತನಿಗೆ ಎಲ್ಲರು ಅವಮಾನ ಮಾಡೋ ಸಮಯದಲ್ಲಿ ನೀವು ವೇದಿಕೆ ಕಲ್ಪಿಸುವಲ್ಲಿ ಗೌರವಿಸಿದೀರಿ. ಅಭಿನಂದನೆಗಳು ಸಾರ್.
@chethankumars3725 Жыл бұрын
ತುಂಬ ಧನ್ಯವಾದ ಸರ್ ಇವರನ್ನ ಕರೆಸಿ ಕಾರ್ಯಕ್ರಮ ಮಾಡಿರೋದಿಕ್ಕೆ
@maheshmr67763 жыл бұрын
ನಮಸ್ಕಾರ ರಂಗಸ್ವಾಮಿ ಅಣ್ಣ ನಿಮ್ಮ ಜೀವನದ ಕಷ್ಟವನ ಕೇಳಿ ನನ್ನ ಕಣ್ಣು ಗಳಲ್ಲಿ ನಿರು ತುಂಬಿದೆ... ನಿವೆ ನಮ್ಮ ಹಿರೊ ಧನ್ಯವಾದಗಳು ಅಣ್ಣ
@laxmikantsimpi7243 жыл бұрын
ನೀವೇ ನಮ್ಮ ನಿಜವಾದ ಹಿರೋ ಗ್ರೇಟ್
@chandracm4253 жыл бұрын
ಅದ್ಭುತವಾದ ಕಾರ್ಯಕ್ರಮ, ಜೈ ಭಾರತ್
@kavyakarthi28933 жыл бұрын
Really proud of u mava 😍😍 nam mava antha heloke hemme agutte💛❤
@srinivasagowda71433 жыл бұрын
superr meduma
@Kannadavaarthe3 жыл бұрын
ಗ್ರೇಟ್
@yashwantkumarshivappa44323 жыл бұрын
🙏
@cr7fan9593 жыл бұрын
Madam realy great madam story kelidre kaniru baruthe.... Navu ela changidu namge athara kasta ede ethara kasta ede antha eltivi but Elru tikobeku evaru kastad munde namdu enu ala ......
@deepudeepus99123 жыл бұрын
Nima wadshap nob kodi
@subbudamu83378 ай бұрын
Great Soldier.... ❤ Great mother... ❤ Great Wife.... ❤...
@vinayakdesai96903 жыл бұрын
ಇಂತಹ ಕಾರ್ಯಕ್ರಮಗಳು ಜನಪ್ರಿಯವಾಗಬೇಕು
@vimalacg55213 жыл бұрын
ತುಂಬಾ ನೋವಾಗಿತ್ತೆ ಇವರ ಜೀವನದ ಕತೆ ಕೇಳ್ತಿದ್ರೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್ 💐💐
@lakshminarayanacs3033 жыл бұрын
ಇಂತಹ ಕಾರ್ಯಕಮ ನೀಡಿದಕ್ಕೆ ನಿಮಗೆ ಧನ್ಯವಾದಗಳು. ಇದು ಮನಕಲಕುವ ಕಾರ್ಯಕ್ರಮ 🙏
@ganapatihegde73553 жыл бұрын
ಸರ್ ನಿಮ್ಮ ನೋವಿನ ಮುಂದೆ....ನಮ್ಮ ಯಾರದೂ ನೋವೇ ಅಲ್ಲ ಸರ್... ನಿಜವಾಗಿಯೂ ನೀವು .....
@gayathrims40193 жыл бұрын
The home minister & cm of Karnataka fullfill this soldier's basic needs . He savcrificed his life for our country.
@narayanamurthy63103 жыл бұрын
ನಮ್ಮ ಹೆಮ್ಮೆಯ ಭಾರತದ ಸೈನ್ಯ ವ್ಯವಸ್ಥೆಯ ಬಗ್ಗೆ ಬಹಳ ದುಃಖವಾಗುತ್ತಿದೆ
@prasadpasala39111 ай бұрын
ಹೌದು ಹಳೇಯ ಕಾಲದ ಆಯುಧಗಳು
@Ravana_0053 жыл бұрын
ಯಾವ ಯಾವನೋ ಕರ್ಕೊಂಡು ಬಂದು ಟಿವಿ ಮುಂದೆ ಕೂರಿಸಿ ಇವನೇ ಹೀರೋ ಅನ್ನೋ ಬದಲು..! ನಿಜವಾದ ಹೀರೋ ಇಂತವರನ್ನು ಕರ್ಕೊಂಡು ಪ್ರೋಗ್ರಾಮ್ ನೆಡಿಸಿದಿರಾ ಸೂಪರ್ ಸರ್ real hero indian army.. 🙏
@dayamanju323 жыл бұрын
ನಮ್ಮ ಸೈನಿಕರು ನಮ್ಮ ಹೆಮ್ಮೆ
@bkumarbkumar18973 жыл бұрын
ನಿಮ್ಮ ದೇಶ ಸೇವೆಗೆ ಯಷ್ಟು ಧನ್ಯವಾದಗಳು ಹೇಳಿದರು ಸಾಲದು sir 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಅಷ್ಟೇ ಸಮಾನ ನಿಮ್ಮ ಶ್ರೀಮತಿ
@rameshs641611 ай бұрын
ನಿಮಗೆ ಕೋಟಿ ಕೋಟಿ ನಮಸ್ಕಾರಗಳು.... sir.
@mouneshkyadagi37453 жыл бұрын
ನಮ್ಮ ಕರ್ನಾಟಕದ ಹೆಮ್ಮೆಯ ವೀರರು .
@tnmanohara13203 жыл бұрын
ಆ ದೇವರು ನಿಮ್ಮ ಕುಟುಂಬವನ್ನು ನಿಮ್ಮ ಆರೋಗ್ಯವನ್ನು ಸುಖವಾಗಿರಬೇಕೆಂದು ಭಾವಿಸುತ್ತೇನೆ. ಜೈ ಹಿಂದ್.
@MANJUshetty5973 жыл бұрын
ಸರ್ ಇಂತವರಿಗೆ ಸಹಾಯ ಮಾಡೋರು ಬಂದ್ರೆ ಲೈವ್ ನಲ್ಲೆ ಕೇಳಿ...... ದೊಡ್ಡ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚಿದವರ ಫೋಟೋವನ್ನಾ ನಿಮ್ಮ ಕಾರ್ಯಕ್ರಮದ ವಾಲ್ of ಫೇಮ್ ಅಂತಾ ಹಾಕಿ...... ಅವರನ್ನ ನೋಡಿ ಹೆಚ್ಚು ಸಹಾಯಕರು ಮುಂದೆ ಬರ್ತಾರೆ 🙋ok
@basavarajjagadev84833 жыл бұрын
Yes Really corect sir ಎಲ್ಲರೂ ಕೈ ಜೋಡಿಸಬಹುದು ಇಂತಹ ಯೋಧರಿಗೆ ಅನ್ಯಾಯ ಆಗಬಾರದು. Sir
@MANJUshetty5973 жыл бұрын
@@basavarajjagadev8483 ya u r ರೈಟ್ ಸರ್ 🌹💐😊🙋
@ganapatihegde73553 жыл бұрын
ತಾಯಿ ನಮಸ್ಕಾರ ನಿಮಗೆ....
@basavarajm39323 жыл бұрын
ನಮ್ಮ ಸೈನಿಕರು ನಮ್ಮ ಹೆಮ್ಮೆ ಯಲ್ಲಾ ಸೈನಿಕರಿಗೂ ನಮ್ಮ ಕಡೆಹಿಂದ ತುಂಬು ಹೃದಯ ದ ಅಭಿನಂದನೆಗಳು 🙏🙏🙏🙏🙏🙏🙏❤❤❤❤❤❤❤👌👌❤👌❤❤❤❤❤
@Mr__Reddy3 жыл бұрын
1)- great person army man 2)- devegoudru phone call 3)- Jyothi mam nivu great Egina kalada hudugiru edare
@ambrishambrish17413 жыл бұрын
Super duper H.D.D.SIR
@vijayk94573 жыл бұрын
Hats Off to this Soldier....God Bless him & his Family.
@srinivasm8173 жыл бұрын
Exalent ದೇವಗೌಡ್ರೆ
@kuberatnkuberakuberatnkube29793 жыл бұрын
ದೇವರು ನಿಮ್ಮ ನೋವುಗಳನ್ನು ಗುಣಮಡಲಿ ಸರ್ 🙏🙏🙏💐💐😭
@looser43943 жыл бұрын
He's a true legend, let's pray for him 🙏❤
@sudhir.bsh.gowada.hassansu42723 жыл бұрын
Koti koti Naman asar great sir 🙏🙏🙏🙏🙏🙏🙏🙏🙏🙏🙏🙏🙏🙏
@santhoshpaul12623 жыл бұрын
Really very nice inspiration to every 🇮🇳 INDIAN CITIZEN 👌 Thank you sir Murali Sir
@k.chandrashekaragowda78133 жыл бұрын
H.D.Devegowdru done super job
@adhigym51053 жыл бұрын
🙏🙏👍👍💐 ದೇವರು ನಿಮಗೆ 100 ವರ್ಷ ಕಾಲ ಆಯಸು ಅರೋಗ್ಯ ಕೊಟ್ಟು ಕಾಪಾಡಲಿ ಸರ್ 🙏🙏💐💐
@sri46913 жыл бұрын
ಇಲ್ಲಿ ಜ್ಯೋತಿ ನೆ ನಿಜವಾದ ಯೋಧೆ 👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻
@RamKrishna-b1g Жыл бұрын
ಅ ಹೆಣ್ಣಿಗೆ ನನ್ನ ಸಹಸ್ರ ನಮನಗಳು
@475girish3 жыл бұрын
Great Soldiers...🙏🙏🙏🇮🇳
@rukmojirao.s91713 жыл бұрын
Salute to Rangaswamy will power Rangaswamy family Very Grate Oh my god give best life to rangaswamy Son My Hearttouch this video I also soldier Karnataka govt please help to him first, give govt Job rangaswamy Family Jai hind , jai Bharat
@asifsyed79813 жыл бұрын
Jai hind 🙏🙏🙏you and your family are great sir the person who stayed with you in your need was also great sir may Almighty bless you all
@rajuveda6323 жыл бұрын
No words to say anything 😭😭😭😭hats off
@VivekHm-km3tp Жыл бұрын
ಸೈನಿಕರೇ ನಮ್ಮ ದೇವರು❤🙏🙏🙏🙏🙏🙏🙏
@prasadpasala39111 ай бұрын
ರೀ ಈ ಮಾತು ಸತ್ಯ
@chandrakanthningaleshwar32983 жыл бұрын
Really heart ❤️touching words from my brave jawan, god bless you & family forever. "Bharat Mata ki Jai Ho. "JAIHIND"
@ak-vn4yq3 жыл бұрын
Hats off to Soldiers of our country 🙏🙏
@praveenyadavnationlover3 жыл бұрын
India Real Heros Indian Army Soldiers Jai Hind😥😥😥😥😥😥😥😥😥
@ammu__34655 Жыл бұрын
Real life hero ❤❤❤❤❤
@yogeshshetty18843 жыл бұрын
Big salute for u sir 🙏🙏🙏devru nimge ennu shakthi kodli❤️
@eshwardigatekoppar97893 жыл бұрын
Sir sorry, ನಿಮ್ಮoಥವರನ್ನ ನಾವು ಪೂಜೆ ಮಾಡೋದನ್ನ ಬಿಟ್ಟು, ಕಾಣದ ದೇವರಿಗೆ ಇನ್ನೂ ಪೂಜೆ ಮಾಡುವುದು ದುರ್ದೈವ 😢
@ArunArun-nt8gf3 жыл бұрын
Nija brother
@nishanth.ggowda6043 жыл бұрын
R u from Kerala,, u r right but u don't hve right to blame any one regarding ur tradition
@yogibm21443 жыл бұрын
Our Indian Army persons are real heroes, hats off to you Sir🙏🙏🙏👍
@krishnatt30123 жыл бұрын
Rangswamy avre nimmantha desha baktharu namm deshakke beke beku.yelrigu Nimmantha will power eralla hatsup. Neevu & nimma misses real heroes.
@SatheeshsExplorer3 жыл бұрын
Great Indian and proud to be Indian.
@balarambaliramswamy1623 Жыл бұрын
HDD super
@sadboy-gameing15733 жыл бұрын
Super
@ambreshambresh34553 жыл бұрын
ಮಹಿಳೆಯರಲ್ಲಾ ನಿಮ್ಮಿಂದ ಬುದ್ಧಿ ಕಲಿಬೇಕು ತಾಯಿ 🙏🙏🙏🙏
@prasadpasala39111 ай бұрын
ಹೌದು ನಿಜವಾದ ಸಂಗಾತಿ ಎಂದು ಇದ್ದರೇ ಈ ವರೇ
@ramchandradevadig78023 жыл бұрын
ನಿಜವಾದ ಹೀರೋ ರಂಗಸ್ವಾಮಿ ಸಾರ್ 🙏🙏🙏
@hanumaiahhanu44143 жыл бұрын
ಜ್ಯೋತಿ ಅಕ್ಕ ನಿಮಗೊಂದು ನನ್ನ ನಮನ
@kavyakarthi28933 жыл бұрын
Nam mava atte avru
@rohiths40263 жыл бұрын
Nigooda rahasya is the best show as far as I have seen in this siri kannada channel till now
@manjunathakcmanjucarpentar4153 жыл бұрын
ರಂಗಸ್ವಾಮಿ ರವರಿಗೆ ಹಾಗು ಜೋತಿರವರಿಗೂ ನಮ್ಮ ಸೆಲ್ಯೂಟ್
@narayanshettey65583 жыл бұрын
Kannalli neer bantu sir i salute you sir
@bobbyc4653 жыл бұрын
The real hero of India. Shame on people who calls the movie actors hero.
@nagarajnaik21643 жыл бұрын
Sir nivu Real hero Jai Indian Army devaru olledu madali nimge
@shanthraj43393 жыл бұрын
Sir Really very Good program ,It's not only a normal program , it's Inspiration and heartful program.
@cr7fan9593 жыл бұрын
No words sir..... Navu ene elidru kami sir devru nimge ela sukanu enmeladru kodli sir....
@ganapathisp85883 жыл бұрын
Really handsaff sir
@chethankumars3725 Жыл бұрын
ಒಳ್ಳೆ ಕಾರ್ಯಕ್ರಮ ಮತ್ತೆ ಮುಂದುವರೆಸಿ plz
@manjunathmmanjunathm36903 жыл бұрын
One salute to this man . Jai hind
@jeevankumar5193 жыл бұрын
Sir nivu nam alur real hero anth heluki tumba gorava agutte ...😍😍 I love my India
@mahindrabalu89473 жыл бұрын
Hats off sir, your are really great . my the god bless you and your family with good health and happiness for ever and ever ❤️❤️❤️❤️❤️❤️❤️❤️❤️❤️❤️❤️🙏🏿
ondhu ಸಣ್ಣ ಮುಳು chuchukondre estu ನೋವು aaguthade.salute sir
@AATCoaching3 жыл бұрын
Very sad story😭😭😭😭.. people call few cheap politician's as big leaders but Sir u r d real hero!! Hats off to you!!
@sharathbn12323 жыл бұрын
Nice program... Nice to see venkat here...
@manojbharadwaj8930 Жыл бұрын
Everyone can make their life OK after listening to this!... Let's all pray to god he lives without any pain for the rest of his life...This is what true secularism is! .... Every politician should be posted in LOC before he serves the nation.