ಗುರುಗಳೇ ನಿಮ್ಮದು ತಾಯಿ ಹೃದಯ..❤❤❤❤❤❤❤❤❤❤❤ ಇಷ್ಟೊಂದು ಪ್ರೀತಿಯಿಂದ ಇಷ್ಟೊಂದು ಕಳಕಳಿಯಿಂದ ಹೇಳುವ ಕೆಲವೇ ಕೆಲವರಲ್ಲಿ ನೀವು ಮೊದಲನೆಯ ಸಾಲಿನಲ್ಲಿ ಬರುತ್ತೀರಿ ಅಂತಾ ತುಂಬಾ ಹೆಮ್ಮೆಯಿಂದ, ಅಭಿಮಾನದಿಂದ ತುಂಬಾ ಖುಷಿಯಿಂದ ಹೇಳುತ್ತೇವೆ.. ನಿಮಗಿದೋ ಹೃದಯ❤❤❤ ಪೂರ್ವಕ ಭಕ್ತಿಯ ಶರಣು ಶರಣಾರ್ಥಿಗಳು..❤❤🙏🙏❤️❤️
@prabhugouda4627 ай бұрын
❤
@ratnanarendra50177 ай бұрын
ಸರ್ ನನ್ನ ಲಿವರ್ ಸೈಜ್ 37 cmsಇದೆ ಹಾಗಾದರೆ ತೂಕ ಎಷ್ಟು ಇದೆ ಅಂತಾ ಹೇಳಿ ಸರ್ ನನಗೆ ಫ್ಯಾಟಿ ಲಿವರ್ ಇದೆ ನಿಮ್ಮ ಮಾಹಿತಿ ಕೇಳಿ ನನಗೆ ಸ್ವಲ್ಪ ಸಮಾಧಾನ ವಾಯಿತು ಸರ್ ನಿಮಗೆ ನನ್ನ ನಮಸ್ಕಾರ ಗಳು ಸರ್ 🙏🙏🙏😍😍
@girishgowdamageri80719 ай бұрын
ಗುರುಗಳೇ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಿ ನಿಮಗೆ ನಮ್ಮ ನಮನಗಳು 🙏
@prajpurohith1129 Жыл бұрын
ಲಿವರ್ ಬಗ್ಗೆ ತುಂಬಾ ಉತ್ತಮವಾಗಿ ತಿಳಿಸಿದ್ದಕ್ಕೆ ವೈದ್ಯರಿಗೆ ಧನ್ಯವಾದಗಳು ಮತ್ತು ನಮಸ್ಕಾರಗಳು. 🙏🙏👌👏.
@aksharascreativity53279 ай бұрын
Gladebleder stone bagge tilisi please
@parimalaks42782 ай бұрын
ಕೋಟಿ ಕೋಟಿ ಪ್ರಣಾಮಗಳು ಸರ್ 🙏
@prabhubkkabadi22974 ай бұрын
ನಿಮ್ಮ ಈ ಮಾರ್ಗದರ್ಶನದಿಂದ, ವೈದ್ಯ ನಾರಾಯಣೊ ಹರಿ ಎಂಬ ಮಾತಿಗೆ ನಿಜವಾದ ಅರ್ಥ ಕಂದುಕೊಂಡಿದ್ದೇವೆ ಗುರುಗಳೆ 🙏🙏🙏 ನಮ್ಮ ಹೆತ್ತ ತಾಯಿಯ ಹಾಗೆ,ನೀವು ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಜವಾಬ್ದಾರಿಯಿಂದ ಮಾರ್ಗದರ್ಶನ ಮಾಡುತ್ತೀರಿ 🙏🙏🙏🙏
@rameshjoshijoshi665210 ай бұрын
ತುಂಬಾ ಚನ್ನಾಗಿ ಹೇಳಿದಿರಿ ಡಾಕ್ಟರೆ 🙏🙏
@SantoshS-g6g8 күн бұрын
Dhanyavaadaha swaamee
@gollarsir3623 Жыл бұрын
ಹೆಚ್ಚು ಕಡಿಮೆ 2kg ಆಸು ಪಾಸಿನಲ್ಲಿ.ಅಂದರೆ 1.6ಕೆಜಿ ಇಂದ 1.8ಕೆಜಿ ವರೆಗೆ ವಯಸ್ಕರಲ್ಲಿ
@rathnammahr22472 ай бұрын
Gurugale nimma mathu keloke esta agutte smooth agi Achacha kannada dalli, swachchavagi mathduva mathugalannu kelutta erbeku ansutte thumba thuma esta agutte Heartly selute sir Dhanyavadagalu sir
@maruthi3710 Жыл бұрын
ನಾಟಿ ಔಷಧ ಮತು ಅಯುರ್ವೇದ ಔಷಧ ಎರಡರ ವ್ಯತ್ಯಾಸ ತಿಳಿಸಿ❤
@harishaNidv Жыл бұрын
ಔಷಧೀಯ ಎಲೆ ಬೇರು ತೊಗಟೆ ಹಸಿಹಸಿಯಾಗಿ ಅರೆದು ಅಂದೇ ಉಪಯೋಗಿಸುವುದು ನಾಟಿ
ತುಂಬಾ ಧನ್ಯವಾದಗಳು🙏🙏🙏 ಋತುಮಾನಕ್ಕೆ ತಕ್ಕಂತೆ ಕಷಾಯವನ್ನು ತಿಳಿಸಿ ಸರ್ 🙏
@HARIYACHARANA Жыл бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ನಂಗೆ ಈ ನಡುವೆ ಹಸಿವಾಗುವುದಿಲ್ಲ. ಜೀರಿಗೆ ಕಷಾಯ ಕುಡಿದ್ರೆ ಹಸಿವಾಗುತ್ತೆ!ಕಾರಣ ಏನಿರಬಹುದು..
@sushmitha.jsushmitha.j52814 күн бұрын
sir namma thandheya liver heavy drinks inda 90percent halagide .enu madbeku .
@anithasingh2251 Жыл бұрын
We are blessed to have doctors like you, I always follow ur videos and information u share are very helpful. I’m happy that my teenage kids are also following tips and tricks u provide thank you so much sir🙏
@ss-hb6gi11 ай бұрын
Namaste sir,hbsag positive bagge tilsi kodi sir please 🙏
@lathavijayakumar1798 Жыл бұрын
Very nice information sir
@vinuthabm2590 Жыл бұрын
Amruta balli ele kashaya kudibarda sir please reply 😊
Cold and allerge siense problemge gasttic problemge headeacge seizeeingge elleku ode ayuruvedic tanic eddare helli sir
@shobagirish64477 ай бұрын
Kahi bevu means neem leaf is it
@priyadsouza7769 Жыл бұрын
Plz make video on h. Pylori and erosive gstroduodenitis
@chandrashekarks6446 Жыл бұрын
Thank you so much sir 🙏🏼
@shanthakumari671 Жыл бұрын
Thank you sir
@schaugala4017 Жыл бұрын
Sir please mention the tree name like Amala amalaki nelakai for the medicine types as well so we should search outside and get those
@spsp2984 Жыл бұрын
Nangae jasthi night niru kudyagae aguthae en mad beku
@manjulahs4445 Жыл бұрын
Hairoil and shampoo
@amithalegoudar4424 Жыл бұрын
ಧನ್ಯವಾದಗಳು ಸರ್
@doddaiahm4545 Жыл бұрын
Sir , please explain the spleen regarding
@nagammahc7078 Жыл бұрын
Dhanyavaadagalu
@ragavendrashat884611 ай бұрын
🙏🙏🙏
@KavirajDeekshith4 ай бұрын
Ok
@LydiaRodrigues-g3k4 ай бұрын
How did massage the infant of five months baby before bath. Now we using plain coconut oil. Shall we add any other root or powder to it. Pl suggest. Thank you for all your videos.
@mamathakn2673 Жыл бұрын
Sir namma appage liver cancer final stage yenu madabhaudu😢
@purnimasrinivasan4286 Жыл бұрын
Nimma soumyavada nudigale ardha khayile vasi maduttade
@prasannakumar55968 ай бұрын
Liv 52 can be used for liver detoxification?
@ramannaramanna3613 Жыл бұрын
Liver haalagodikke age limits edeya Dr. Pl tilisuvira bhagyaramanna
@Lokanatha-sc1ci7 ай бұрын
Bilirubin 5.9 ide ,kammi ಮಾಡ್ಲಿಕ್ಕೆ ಏನ್ ಮಾಡ್ಬೇಕು, ಮತ್ತೆ ರಿಂಗ್ವರ್ಮ್ ಕೂಡ ಇದೆ ,
@vijayb41522 ай бұрын
Nelanalli kudi
@laxmihebbar7227 Жыл бұрын
Which brangaraja is good sir.yellow or white??
@VENUS-hq1sd Жыл бұрын
Thanks for the information sir..
@rekhamesta8790 Жыл бұрын
Tq u
@the5ter9411 ай бұрын
🙏💐
@ramanimohan1114 Жыл бұрын
Sir, can we eat daily heralekayi pickle, is it effect for put that disha.
@rudrayyahiremath820 Жыл бұрын
🤝🤝doctor🙏🙏
@rameshdesai7763 Жыл бұрын
What quantity and at what time should gaumutra be taken?
@pushpalathas6138 Жыл бұрын
Thank you very much Dr, where do we get all these products? Bcoz we are living in city, pls let us know if we can get at Sirsi. We will surely visit. Thank you
@jayashreepatil5443 Жыл бұрын
1 1/2. K.g. Or. 2 kg Dr🙏
@vijayalakshmim286 Жыл бұрын
Thank you sir...endometriosis cyst ge heli sir mane maddu