ಎಷ್ಟು ಚನ್ನಾಗಿ ವಿವರಣೆ 👌👌👌👌👌 ಕೇಳಿ ದರೆ ಅರ್ಧ ರೋಗ ವಾಸಿ ತುಂಬಾ............. ಧನ್ಯವಾದಗಳು 👌👌👌👌👌🙏🙏🙏🙏🙏
@a2farm5523 ай бұрын
ನಿಮಗೆ, ಜನರ ಆರೋಗ್ಯದ ಮೇಲೆ ಎಷ್ಟು ಕಾಳಜಿ ಇದೆ ಯೆಂಬುದು ಈ ವೀಡಿಯೋ ನೋಡಿದರೆ ತಿಳಿಯುತ್ತದೆ..ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 💐💐❤️
@kusumaa50034 ай бұрын
ಎಲ್ಲರಿಗೂ ಅರ್ಥ ಆಗುವ ಹಾಗೆ ತುಂಬಾ ಸರಳ ರೀತಿಯಲ್ಲಿ ಚೆನ್ನಾಗಿ ವಿವರಣೆ ನೀಡಿದ್ದೀರಿ. ಬಹಳ ಉಪಯುಕ್ತವಾದ ವಿಡಿಯೋ. ನಿಮಗೆ ಅನಂತ ಧನ್ಯವಾದಗಳು ಡಾಕ್ಟರ್ 🙏🙏🙏
@ganeshhm24353 ай бұрын
ಕರಿಬೇವು ಒಂದನ್ನು ಮಾತ್ರ ಊಹಿಸಲು ಸಾಧ್ಯವಾಯಿತು ಸರ್ ! ತುಂಬಾ ಅದ್ಭುತವಾದ ವಿಚಾರಗಳನ್ನು ಅಷ್ಟೇ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ ಸರ್ ! ದೇವರು ನಿಮ್ಮನ್ನು ನೂರುಕಾಲ ಚೆನ್ನಾಗಿಟ್ಟಿರಲಿ ! ಧನ್ಯವಾದಗಳು ಸರ್ ತಮಗೆ !
@jyothipk3033 Жыл бұрын
ನಿಮ್ಮ ವಿವರಣೆ ಸಾಮಾನ್ಯ ಜನರಿಗೆ ಅರ್ಥ ಆಗುವ ರೀತಿಯಲ್ಲಿ ಇರುತ್ತದೆ. Informative ಆಗಿರುತ್ತದೆ. ಧನ್ಯವಾದಗಳು.
@prabhadevi3843 Жыл бұрын
🙏👍 ಕೊನೆಯ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್
@JayaLakshmi-po4dm3 ай бұрын
Sir ಅತ್ಯುತ್ತಮ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೀರ . ಅಭಿನಂದನೆಗಳು. ತುಳಸಿ , ಪುದೀನಾ ಬಗ್ಗೆ ತಿಳಿಸಿ ನಾನು ಇವೆಲ್ಲವನ್ನೂ ಸೇವಿಸು ತ್ತೇನೆ. ನನಗೆ ಯಾವುದೇ ಖಾಯಿಲೆ ಇಲ್ಲ. 72 ವರ್ಷ
@gurudattalokare5 ай бұрын
ಜನ ಸಾಮಾನ್ಯರಿಗೆ ಅರ್ಥವಾಗುವ ಹಾಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ತಿಳಿಸುತ್ತಿದ್ದೀರಿ ನಿಮಗೆ ತುಂಬಾ ಧನ್ಯವಾದಗಳು
@ThungaBhadra-nu9sf4 ай бұрын
99{9o9999 9ಒ999999೦z9s999
@bharatikharvi5077 Жыл бұрын
ಅತ್ಯದ್ಭುತ ವಾಗಿ ವಿವರಣೆ ನೀಡುತ್ತೀರಿ.ತುಂಬಾ ಧನ್ಯವಾದಗಳು ಸರ್ 🙏🙏
@lokappah57414 ай бұрын
ಹಳ್ಳಿ ಜನರಿಗೂ ಅರ್ಥವಾಗುವಂತೆ ಇದೆ ಚೆನ್ನಾಗಿದೆ ಎಲ್ಲಾ ಒಳ್ಳೇದಾಗಲಿ
@veenaprasad316210 ай бұрын
Thank you so much doctor, you have all the patience to explain each and everything inch by inch, thanks a lot Namaste 🙏
@rnmurthybegur5 ай бұрын
ಅತ್ಯುತ್ತಮ ಬೋಧನೆ. ಅತ್ಯುತ್ತಮ ವಿಧಾನ. ಧನ್ಯವಾದಗಳು.
@Bharathi-joshi Жыл бұрын
ಸರ್ ತುಂಬಾ ಧನ್ಯವಾದಗಳು 🙏🙏 ಈ ಐದು ಪದಾರ್ಥಗಳು ಪ್ರಮುಖ ಅಂತ ಹೇಳಿದ್ರಿ ಹಾಗಾದ್ರೆ ಬೂಧು ಕುಂಬಳಕಾಯಿ ಹಾಗೂ ನೆಲ್ಲಿಕಾಯಿ ಇವು ಹೇಗೆ
@jayalakshmi-ib9pz Жыл бұрын
ಉತ್ತಮವಾದ ಅರೋಗ್ಯ ಸಲಹೆಗಳನ್ನು ಕೊಡುತ್ತಿದ್ದೀರಿ ತುಂಬಾ ಧನ್ಯವಾದಗಳು ಸರ್..
@kalpanashetiya12804 ай бұрын
Thank you Sir. ಒಳ್ಳೆಯ ಉಪಯುಕ್ತ ಮಾಹಿತಿಯನ್ನು ಕೊಟ್ಟಿದ್ದೀರಿ.
@4D1T_ Жыл бұрын
ತುಂಬಾ ಚೆನ್ನಾಗಿ ಹೇಳಿದಿರಿ.👌👌🙏🙏
@ರಾಷ್ಟ್ರಭಕ್ತಿ3 ай бұрын
ಸರ್ಕಾರ ಈ ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳಬೇಕು... ಧನ್ಯವಾದಗಳು ಸರ್ ❤
@sathyabhamasn8765 Жыл бұрын
ತುಂಬಾ ಉಪಯುಕ್ತವಾದ ಸಲಹೆ ಕೊಟ್ಟಿರುviri ತುಂಬಾ ಧನ್ಯವಾದಗಳು
@shakunthalab.s22733 ай бұрын
Olleya maahithi kottiddeeri, Sir
@user-ev5pp7fi7p2 ай бұрын
Sir arishinada haalige jestamadu sersi kudibahuda heli please
@veenarao4014 Жыл бұрын
ಅರೋಗ್ದದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ
@sradinarayan7846 Жыл бұрын
ನಿಮ್ಮ ದೀರ್ಘವಾದ ವಿವರಣೆ ಸಂತೋಷವಾಯಿತು,ತುಂಬಾ ಧನ್ಯವಾದಗಳು, ಇನ್ನು ಇದೆ ತರಹದ ವಿವರಣೆಗಳನ್ನು ಕೊಡುತ್ತಾಯಿರಿ.
@jayshreemanoj6258 Жыл бұрын
ಒಳ್ಳೆಯ ಕಾರ್ಯಕ್ರಮ...... ಧನ್ಯವಾದ ಸರ್
@Aruna-c3n Жыл бұрын
🎉 Very good and needful information about health and food . If we will follow the yours instructions about health and food really no body will not get any disease in life. Thanks Dr.
@jshanthadevi9949 Жыл бұрын
Your concern about people's very nice and good. May God bless you. ❤❤❤❤❤❤❤❤❤
@jayalakshmichammanna11024 ай бұрын
ಒಳ್ಳೆಯ ಮಾಹಿತಿ ❤
@idadsouza84734 ай бұрын
Thanks for your so valuable health tips God bless you
Sir very very very good msg great full to you thank you so much sir nice video
@hraghava860 Жыл бұрын
Very important information thank you sir
@rgcharchar2398 Жыл бұрын
ಅಮೃತ ಬಳ್ಳಿ ಎಲೆ ಸೇವನೆ ಮಾಡಬಹುದೇ? ಇಲ್ಲಾ ಬಳ್ಳಿಯನ್ನು ಮಾತ್ರ ಉಪಯೋಗಿಸಬೇಕೆ ದಯವಿಟ್ಟು ತಿಳಿಸಿ
@Bhagwadhi4 ай бұрын
Can be used, added in chutneys also like add 2 leaves to chutneys. It is like coriander leaves but keep quantity less.
@rameshbabu43093 ай бұрын
Amrutha balli elegala choornavo athva kandagala choornavo dayavittu thilisi sir
@sathyakumarikr56652 ай бұрын
Namaskara sir
@ನಾಗರಾಜು.ಜೆರಾಜು4 ай бұрын
Thank you so much sir for your very good information ❤
@mahadevaswamybmmahadevaswa8419 Жыл бұрын
Dhanyavaad sir thamage tumba health bagge awareness yulla mahiti needi janarannu yacchara golisutideera sir ege continue maadi yallaru edara sadhupayoga madikollali annodu namma abhipraya sir
@kumudacv1278 Жыл бұрын
🙏🏼 ಸರ್, stroke ಅಥವಾ ಲಕ್ವ ಅಗಿದ್ರೆ ಯಾವ ರೀತಿ ಆಹಾರ ಔಷಧವಾಗಿ ಕೆಲಸ ಮಾಡುತ್ತೆ ಅಂತ ದಯವಿಟ್ಟು ತಿಳಿಸಿ
@venugopalareddy80785 ай бұрын
Super ಮಾಹಿತಿ.
@veenarao48984 ай бұрын
Danyavadagalu sir.
@vasanthaps9543 Жыл бұрын
Sir ನಮಸ್ತೆ. Vitiligo ಬಗ್ಗೆ video ಮಾಡಿ
@anilsonnagi6971 Жыл бұрын
Appala sidar ವಿನೆಗರ್ ಬಗ್ಗೆ ತಿಳಿಸಿ sir
@maheshsamart3 ай бұрын
Karibevu tegedukondare namage bai hunnu aaguthade 🙏
@ganeshbhat9417 Жыл бұрын
ಧನ್ಯವಾದಗಳು 🙏🙏
@varijap3285 ай бұрын
Very useful information, even though we have some knowledge about these anti oxidants, now got clear picture & confidence to use these items, so great, thank you Dr.Vinayak Sir
@acharappaachari3644 ай бұрын
Nithyapushibagge video madi sir
@rekhamesta8790 Жыл бұрын
Tumbu hrudayad dhanyavadagalu sir
@vinuthabm2590 Жыл бұрын
Fruits and vegetables gallalli iruva chemicals remove madi use mado bagge mahiti kodi sir... Thank you 😊🙏
@rojinadsouza3748 Жыл бұрын
🎉 thank you sir...use full talk...
@veenaa8382 Жыл бұрын
Bhangu ಮುಖವೆಲ್ಲ ಹರಡುತ್ತಿದೆ ಅದರ ಬಗ್ಗೆ ಹೆಚ್ಚಾಗಿ ಹೇಳಿ sir
@prabhagururaj32023 ай бұрын
Sir tell me about benifits of beetal leaves
@w.kiranbabu568 Жыл бұрын
Namaskaram Dr n how to make rasayana churna n if possible try to make one video sir plz