Live: ಅಬ್ಬಬ್ಬಾ..! ಈ ಜಡ್ಜ್‌ ಎದ್ರು ತಗ್ಲಾಕ್ಕೊಂಡ್ರೆ ಕಥೆ ಮುಗೀತು..! - Law of Justice

  Рет қаралды 1,000,926

Avaniyana

Avaniyana

Күн бұрын

Пікірлер: 1 400
@rdputtanna1715
@rdputtanna1715 5 күн бұрын
ಜಡ್ಜ್ ಅಲ್ಲ ಆಡಳಿತ ಗಾರರದ್ರೆ ದೇಶದ ಬಡಜನಕ್ಕೆ ದೇವರಾಗ್ತೀರ ಸ್ವಾಮಿ ನೀವು ನಿಮ್ಮಂಥ ನ್ಯಾಧೀಷರನ್ನ ಕಂಡ ಕೋರ್ಟ್ಟೆ ಧನ್ಯ sir
@parthasarathir2990
@parthasarathir2990 3 сағат бұрын
Honorable High court judge 🙏🙏🙏🙏🙏🙏
@chikkannabs7058
@chikkannabs7058 3 күн бұрын
ನಿಜವಾಗಿಯೂ ಇಂತಹ ಒಬ್ಬೊಬ್ಬರು ಇದ್ದರೆ ನ್ಯಾಯ ಎಲ್ಲರಿಗೂ ಸಿಗುತ್ತದೆ ನಿಮ್ಮಂತವರನ್ನು ನೋಡುತ್ತಿರುವ ನಾವುಗಳು ಧನ್ಯರು ಸರ್ 🙏🙏
@manjunathasrsuttur4440
@manjunathasrsuttur4440 5 күн бұрын
ತುಂಬಾ ಜ್ಞಾನ ಇರೋರು,... ಓದ್ಕೊಂಡಿರೋರು ಜೊತೆಗೆ ಅನುಭವ ಇರೋರು, ಎಲ್ಲದಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆ ಇದೆ ಹಾಗಾಗಿ ಇಷ್ಟು ಆತ್ಮವಿಶ್ವಾಸ ದಿಂದ ಮಾತಾಡ್ತಾ ಇದ್ದಾರೆ ❤️🙏🙏
@shylashylap1343
@shylashylap1343 4 күн бұрын
ತುಂಬಾ ಧನ್ಯವಾದಗಳು ಸರ್ ನಿಮ್ಮಂತ ನ್ಯಾಯಾಧೀಶರು ಇದ್ದರೇ ಪ್ರಪಂಚದಲ್ಲಿ ಯಾರಿಗೂ ಅನ್ಯಾಯ ಆಗಲ್ಲ ಕಾನೂನಿಗೆ ವಿರೋಧವಾಗಿ ನಡೆದುಕೊಳ್ಳುತ್ತಾರೆ ಎಲ್ಲರೂ ನಿಮ್ಮ ಹಾಗೆ ಎಲ್ಲರೂ ಇರಬೇಕು ತುಂಬಾ ಧನ್ಯವಾದಗಳು
@thapasvi3190
@thapasvi3190 5 күн бұрын
ಇಂತಹ ಜಡ್ಜ್ ನೋಡಿ ಕರ್ನಾಟಕ ಜನರು ಧನ್ಯರಾದೇವು. 🙏🙏🙏🙏🙏🙏
@dinesheshwar1239
@dinesheshwar1239 3 күн бұрын
ಎಲ್ಲ ಆರ್ಗ್ಯುಮೆಂಟ್ ಲೈವ್ ಬಂದ್ರೆ ಎಲ್ಲಾ ಅಂಶಗಳನ್ನು ಜನಕ್ಕೂ ಗೊತ್ತಾಗುತ್ತೆ ಸ್ವಾಮಿ
@shekharas1860
@shekharas1860 5 күн бұрын
ತುಂಬಾ ಸಮಯದ ನಂತರ ಇಂತಹ ನ್ಯಾಯಾಧೀಶರನ್ನು ನೋಡಿ ಹ್ರುದಯ ತುಂಬಿ ಬಂತು 🙏🙏🙏
@chandramohan-xx7vk
@chandramohan-xx7vk 5 күн бұрын
👏👏👏
@ShashidharahsShashi
@ShashidharahsShashi 3 күн бұрын
ಮುಂಚೆ ಯಾರನ್ನೋಡಿದ್ರಿ
@mahadevpujari9548
@mahadevpujari9548 3 күн бұрын
@@chandramohan-xx7vk sssdaadadasssssadj FFS jsssassas HD sadaf
@yamnurswamy3334
@yamnurswamy3334 3 күн бұрын
​@@chandramohan-xx7vkಜಡ್ಜಲ್ಲಾ ಪರಿಶುದ್ಧ ನ್ಯಾಯ ದೇವರು
@myeyesclick8238
@myeyesclick8238 Күн бұрын
@@ShashidharahsShashi hhhhb
@shivahc
@shivahc 4 күн бұрын
ದೇಶಕ್ಕೆ ಬೇಕೇ ಬೇಕು ಈ ತರದ ನ್ಯಾಯಮೂರ್ತಿಗಳು , super sir...🙏🙏🙏
@shanthachakravarthy388
@shanthachakravarthy388 5 күн бұрын
ಇಂತಹ ನ್ಯಾಯಾಧೀಶರು, ನ್ಯಾಯ ದೇವತೆಗೆ ಬೇಕಾಗಿದೆ.ಈ ನ್ಯಾಯಾಧೀಶರಿಗೆ ನನ್ನ ಶಾಷ್ಟಾಂಗ ನಮಸ್ಕಾರಗಳು .❤
@ASMandya
@ASMandya 4 күн бұрын
Simply fantastic. 3:30😂 5:09 😂😂(her reply to knowing colour of underwear, he replies close friend😨); 7:29 mention of sathbrahmana all the more!😂😂😂😂
@Munirajav-sc5kd
@Munirajav-sc5kd 2 күн бұрын
E Devara hesaru gothidare thilsi Sir
@RaviKumar-ud3dt
@RaviKumar-ud3dt 2 күн бұрын
​ಹೆಚ್ ಪಿ ಸಂದೇಶ್ ಸಾಹೇಬರು ಅಣ್ಣ​@@Munirajav-sc5kd
@csrajannair5692
@csrajannair5692 12 сағат бұрын
❤❤❤
@chandankadur
@chandankadur 10 сағат бұрын
@@Munirajav-sc5kd Hon'ble Mr. Justice Vedavyasachar Srishananda
@chowdappahulmani
@chowdappahulmani 4 күн бұрын
ಇಂತಹ ನ್ಯಾಯಮೂರ್ತಿ ಇದ್ದರೆ ಕಾನೂನು ಗೆ ಒಂದು ಕಿರೀಟ ಇದ್ದ ಹಾಗೆ... ಇಂತಹ ನ್ಯಾಯ ಮೂರ್ತಿ ಪಡೆದ ನಾವೇ ಕನ್ನಡಿಗರಿಗೆ ಧನ್ಯವಾದಗಳು 🙏🙏🙏💐💐💐❤️❤️❤️
@sharathkumaras6618
@sharathkumaras6618 5 күн бұрын
ನಿಮ್ಮಂತಹ ನ್ಯಾಯಾಧೀಶರು ಬೇಕು ಸರ್ ಈ ದೇಶಕ್ಕೆ ಸೂಪರ್ ಸರ್ 🙏🙏🙏
@prathugowda5205
@prathugowda5205 4 күн бұрын
ಕನ್ನಡದಲ್ಲಿ ವಾದ ವಿವಾದ ಕೇಳಲು ಚಂದ ಇಂತಹ ಜಡ್ಜ್ ಪಡೆದವರುವುದೆ ಪುಣ್ಯ 🙏🙏 .. ಇವರನ್ನ ನೋಡುತಿದ್ದರೆ ನ್ಯಾಯಾಲಯದ ಮೇಲೆ ಗೌರವ ಹೆಚ್ಚಾಗುತ್ತದೆ.🙏🙏🙏
@manjunathaswamy3999
@manjunathaswamy3999 5 күн бұрын
ಭಾರತದಲ್ಲಿ ಇದ್ರೆ ಇಂಥ ಜಡ್ಜು ಇರಬೇಕು , ಸೂಪರ್ ಸರ್ ಧನ್ಯವಾದಗಳು ನಿಮ್ಮ ಜಡ್ಜ್ಮೆಂಟ್ ಗೆ ನಾನು ತಲೆ l ಭಾವಿಸಿದ್ದೇನೆ 🙏
@hrh1231
@hrh1231 4 күн бұрын
ವಕೀಲರು ಕೆಟ್ಟು ಕುಲಾಗೆಟ್ಟು ಹೋಗಿದ್ದಾರೆ, ಅಂಥವರಿಗೆ ಇಂತಹ ಜಡ್ಜ್ ಸರಿ 🔥🙏🙏🙏..
@Kuber-lo4ny
@Kuber-lo4ny 5 күн бұрын
ಸ್ವಾಮಿ ನೀವು ನಮ್ಮ ನಾಡಿನ ಬಹಳ ಜನರಿಗೆ ದಾರಿದೀಪ 🙏🙏🙏
@vinuthavinu8913
@vinuthavinu8913 4 күн бұрын
ಶ್ರೀ ಕೃಷ್ಣ ಪರಮಾತ್ಮನೇ ಇವರ ರೂಪದಲ್ಲಿ ಬಂದ ಅನ್ನಿಸ್ತು. ಎಲ್ಲರೂ ಬದಲಾಗಿ ಧರ್ಮದ ಪರವಾಗಿ ನಿಲ್ಲಿ. ಭಗವಂತನಿಗೆ ಪ್ರಿಯವಾಗುತ್ತಿರಾ🙏
@shaileshrai8289
@shaileshrai8289 9 сағат бұрын
ಹರೇ ಕೃಷ್ಣ ❤️🙏
@nagarajcs7071
@nagarajcs7071 5 күн бұрын
ಪ್ರಸ್ತುತ ಸಮಾಜಜ್ಕೆ ಇಂತಹ ನ್ಯಾಯಾದೀಶರ ಅವಶ್ಯಕತೆ ಇದೆ
@ManjuEdiga-g5m
@ManjuEdiga-g5m 4 күн бұрын
ಇದು ಒಳ್ಳೆ ಯೋಜನೆ ಜನರಿಗೆ ಗೊತ್ತಾಗ್ಬೇಕು ಏನ್ ಏನ್ ಆಗ್ತಾಇದೇ ಅಂತ ❤️❤️
@shivashankar-dz9jd
@shivashankar-dz9jd 5 күн бұрын
ಹೃದಯ ಪೂರ್ವಕವಾಗಿ ನಮಸ್ಕಾರ 🎉🎉🎉🎉🎉 ನಿಮಗೆ sir
@Ka25i
@Ka25i 3 күн бұрын
🙏🙏 ಭಾರತದ ನ್ಯಾಯಾಂಗ ವ್ಯವಸ್ಥೆಗೆ ನಿಮ್ಮಂತ ನ್ಯಾಯಾದೀಶರ ಅವಶ್ಯಕತೆ ಇದೆ ಸರ್..!👌🏼
@ShivanandHegde-b4k
@ShivanandHegde-b4k 5 күн бұрын
ಗ್ರೆಟ್ ಸರ್ ಇನ್ನು ನ್ಯಾಯಾಲಯ ಗಳ ಮೇಲೆ ನಂಬಿಕೆ ಬರಬೇಕು ಅಂದ್ರೆ ಇಂತಹ ನ್ಯಾಯಾಧೀಶರು ಇರೋದ್ರಿಂದ ಕರ್ನಾಟಕ ಜನತೆ ಧನ್ಯ
@gowrikemp2739
@gowrikemp2739 2 күн бұрын
ಒಬ್ರೋ ಇಬ್ರೋ ಇದ್ರೆ ಸಾಲದು ಕೋರ್ಟ್ ನಲ್ಲಿ ತುಂಬಾ ಅನ್ಯಾಯ lawyer's inda ಆಗುತ್ತೆ ನಾನು ತುಂಬಾ ಜನ ಹೇಳೋದು ಕೇಳಿದೀನಿ
@puttannadevistuti3957
@puttannadevistuti3957 2 күн бұрын
Excellent judgement
@puttannadevistuti3957
@puttannadevistuti3957 2 күн бұрын
Excellent judgement
@puttannadevistuti3957
@puttannadevistuti3957 2 күн бұрын
Excellent judgement
@puttannadevistuti3957
@puttannadevistuti3957 2 күн бұрын
Excellent judgement
@infoharishbj
@infoharishbj 4 күн бұрын
ನಿಜವಾಗಿಯೂ ನ್ಯಾಯ ಕೊಡುವ ದೇವರು ಮಹಾಸ್ವಾಮಿಗಳೇ, ನ್ಯಾಯಾಧೀಶರಲ್ಲಿ ದೇವರು ಕಂಡ ಅನುಭವ, ಅಂತರಾಳದಿಂದ ತುಂಬು ಹೃದಯದ ಅಭಿನಂದನೆಗಳು ಸರ್
@NMohan-v6m
@NMohan-v6m 5 күн бұрын
ನ್ಯಾಯಕ್ಕೆ ಬೆಲೆ ಇದೆ ಇಂಥ ಜಡ್ಜ್ ಸರ್ ಗಳು ಇದ್ದರೆ ನ್ಯಾಯವೇ ದೇವರು ಸತ್ಯಮೇವ ಜಯತೆ ಜೈ ಕರ್ನಾಟಕ ❤️
@borammapatangi2478
@borammapatangi2478 4 күн бұрын
ಇವರೊಬ್ಬ ದೇವರ. ಸ್ವರೂಪ ಕನ್ನಡ ಮಾತೆ ಧನ್ಯಳು ನಿಮ್ಮ ಮಾತು ದೇವ ವಾಣಿಯಂತೆ ಕೇಳುತ್ತಿವೆ.ಧನ್ಯವಾದಗಳು ಸರ್
@RuckminiMahalingappa
@RuckminiMahalingappa 5 күн бұрын
ಇಂತಹ ಜ್ಞಾನ ಸಾಮಾನ್ಯ ಜನರಿಗೆ ಇರದೆಇರುವುದರಿಂದ ಕಷ್ಟಗಳಿಗೆ ಒಳಗಾಗುತ್ತಾರೆ
@vasantinaik9129
@vasantinaik9129 4 күн бұрын
ಜಡ್ಜ್ ಸಾಹೇಬರಿಗೆ ಅನಂತ ಧನ್ಯವಾದಗಳು ಇವರಂತವರ ಸಂತಾನ ಸಾವಿರವಾಗಲಿ.
@martinminalkar8728
@martinminalkar8728 5 күн бұрын
ಜೈ ಕನ್ನಡ 💛♥️ಜೈ ಕರ್ನಾಟಕ ಕನ್ನಡ ಮಾತನಾಡೋಣ, ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ 💛♥️🙏💛♥️🙏💛♥️🙏
@ManjuEdiga-g5m
@ManjuEdiga-g5m 4 күн бұрын
ಲೋ ಅಪ್ಪಿ ಕರ್ನಾಟಕ ದಲ್ಲಿ ಕನ್ನಡ ಮಾತಾಡ್ಲೆ ಬೇಕು ಇದು ಕರ್ನಾಟಕ ನೇ ಬೇರೆ ರಾಜ್ಯ ಅಲ್ಲ 🤣
@martinminalkar8728
@martinminalkar8728 4 күн бұрын
@@ManjuEdiga-g5m ಆದರೆ ನಮ್ಮವರಿಗೆ ಕರ್ನಾಟಕ ವಿದೇಶವಾಗಿ ಬಿಟ್ಟಿದೆ ಅಂತವರಿಗೆ ಹೇಳಿರುವುದು
@martinminalkar8728
@martinminalkar8728 Сағат бұрын
ಕನ್ನಡಿಗರಾಗಿ ಎಷ್ಟು ಜನ ಕನ್ನಡ ಮಾತನಾಡುತ್ತಿದ್ದಾರೆ?? ಅವರಿಗೆ ಇದು ಅನ್ವಯಿಸುತ್ತೆ
@erannan3956
@erannan3956 4 күн бұрын
ಸ್ವಾಮಿ ನಿಮ್ಮಂಥ ನ್ಯಾಯಾಧೀಶರು ಇದ್ದರೆ ನ್ಯಾಯಾಲಯಕ್ಕೆ ಒಳ್ಳೆಯ ಗೌರವ ಬರುತ್ತೆ sir ನಿಮಗೆ ನನ್ನಾ ನಮನ sir ❤❤❤
@RAMESHBarki-v8i
@RAMESHBarki-v8i 5 күн бұрын
ನಮ್ಮ ಪ್ರೀತಿಯ ದೇಶ... ನಿಮ್ಮಂತಹ ನ್ಯಾಯದೀಶರು .. ಈ ನ್ಯಾಯ ದೇವತೆಗೆ ನನ್ನದೊಂದು ಕೋಟಿ ಕೋಟಿ ಶಿರಸಾ ನಮಸ್ಕಾರಳು❤❤❤ 🙏🙏🙏🙏
@ShivaKumar-zd8ym
@ShivaKumar-zd8ym 4 күн бұрын
ಸನ್ಮಾನ್ಯ ನ್ಯಾಯಾಧೀಶರು ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡಿ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾರೆ
@Danappasappannanavar
@Danappasappannanavar 5 күн бұрын
ದೇವರಂತ ನ್ಯಾಯಾಧೀಶರನ್ನು ಪಡೆದ ನಾವು ಮತ್ತು ನಮ್ಮ ಕರ್ನಾಟಕ ರಾಜ್ಯ ಧನ್ಯ 🌹💐🤗🙏🙏🙏🙏🙏
@johnkennedy7459
@johnkennedy7459 3 күн бұрын
Hats Off Honorable Judge, Your Highness... You have taught lot of Values and righteousness... Great Salute Sir...
@akrampasha3870
@akrampasha3870 5 күн бұрын
👌 ಇಂತಹ ನ್ಯಾಯಾಧೀಶರಿಂದ ನ್ಯಾಯ ನಿರೀಕ್ಷೆ ಮಾಡಬಹುದು
@AbhishekMHiremath
@AbhishekMHiremath 3 күн бұрын
ಸೂಪರ್ ಸಾರ್ ನನ್ನ ನಿರೀಕ್ಷೆಗೆ ಮೀರಿದ ಮಾಹಿತಿ ಧನ್ಯವಾದಗಳು
@shivashankar-dz9jd
@shivashankar-dz9jd 5 күн бұрын
ನಿಮ್ಮ ಸೇವೆಗೆ ಅಂತ ಅಂತ ಧನ್ಯವಾದಗಳು ಸರ್
@pradeepagt9122
@pradeepagt9122 4 күн бұрын
ಸೂಪರ್ ಸರ್, ನಾವು ಹೀಗೆ ನ್ಯಾಯದ ಪರ ನಿಲ್ಲುವವರನ್ನ ಕೆಲವು ಫಿಲಂ ಗಳಲ್ಲಿ ನೋಡಿದ್ದೆವು ಅಷ್ಟೇ ಆದರೆ ನೀವು ನಿಜವಾಗಿಯೂ ದೇವರಿಗೆ ಸಮ 🙏
@indiravenu9240
@indiravenu9240 5 күн бұрын
ಅವಳು ತರ್ಲೆ ಮಾತಿಗೆ ಧಿಕ್ಕಾರ.ಜೈಜೈಜೈ ನ್ಯಾಯಾಧೀಶರಿಗೆ ಜೈ
@ನಾಗಪ್ಪಜುಮಾನಲ್
@ನಾಗಪ್ಪಜುಮಾನಲ್ 6 сағат бұрын
ಇಂತಹ ಜಡ್ಜ್ ಸಾಹೇಬರು ಇರುವದು ನಮ್ಮ ಪುಣ್ಯ. 👌🌹🙏🙏🌹👌👍
@marisiddappa3621
@marisiddappa3621 5 күн бұрын
ಅರ್ಥಪೂರ್ಣ ಆದರ್ಶಕ್ಕೆ ಉದಾಹರಣೆ ಮತ್ತು ಸತ್ಯಕ್ಕೆ ಮಾದರಿಯಾದ ನ್ಯಾಯಾಧೀಶರಾದ ನಿಮಗೆ ವಂದನೆ.
@sundreshhmsundresh4830
@sundreshhmsundresh4830 4 күн бұрын
❤ನ್ಯಾಯದೇವತೆ ಕಣ್ಣು ತೇರಿಸಿದ್ದಿರಿ ಸರ್ ನಿಮಂತಹ ವಿದ್ಯಾವಂತರು ವಿಚಾರವಂತರು ಈಗಿನ ಕಾಲದ ರಾಜಕೀಯದಲ್ಲಿ ಇರಬೇಕು ಸರ್❤
@naveengowda3671
@naveengowda3671 5 күн бұрын
ತುಂಬಾ ಧನ್ಯವಾದಗಳು ಸರ್ 🙏
@RaviN-MasterRevolution
@RaviN-MasterRevolution 3 күн бұрын
ಭಾರತ ಕಂಡಂತಹ ದಕ್ಷ ಹಾಗೂ ಪ್ರಾಮಾಣಿಕ ನ್ಯಾಯಾಧೀಶರಲ್ಲಿ ಇವರು ಒಬ್ಬರು. ಈ ದೇಶಕ್ಕೆ ನಿಮ್ಮಂತಹ ನ್ಯಾಯಾಧೀಶರ ಅವಶ್ಯಕತೆ ತುಂಬಾ ಇದೆ ಸರ್... ನಿಮ್ಮ ಕಾರ್ಯವೈಖರಿ ಸಾಕಷ್ಟು ಜನರಿಗೆ ಮಾದರಿ ಆಗಲಿ....🙏🙏❤️
@devaraj886
@devaraj886 5 күн бұрын
ಉತ್ತಮವಾದ ಸಮಾಜಕ್ಕೆ ನಿಮ್ಮನ್ಯಾಯಾದೀಶರ ನ್ಯಾಯ ಬಹುಮುಖ್ಯವಾದುದ್ದು
@girishgirish6484
@girishgirish6484 2 күн бұрын
ಇಂತಹ ಹೃದಯವಂತರಿಗೆ ಅಭಿನಂದನೆಗಳು ಸರ್
@gopalakrishnaknsshastri7008
@gopalakrishnaknsshastri7008 5 күн бұрын
ನ್ಯಾಯಾಧೀಶರ ಪಾದಕ್ಕೆ ನಮಸ್ಕಾರಗಳು.. ಇಂತಹ ನ್ಯಾಯಧೀಷರು ದೇಶದ ತುಂಬಾ ಬರಬೇಕು.
@venkateshavenkateshagowda5773
@venkateshavenkateshagowda5773 4 күн бұрын
ಅಭಿನಂದನೆಗಳು ನಿಮಗೆ 🙏 ಶರಣು ಶರಣಾರ್ಥಿ ಜಡ್ಜ್ ಸಾರ್
@girijahn8976
@girijahn8976 5 күн бұрын
ಸರ್ ನಿಮ್ಮ ನ್ಯಾಯವಾದ ವಾದಕ್ಕೆ ನನ್ನದೊಂದು ದೊಡ್ಡ ನಮಸ್ಕಾರ ಸ್ವಚ್ಛವಾದ ಕನ್ನಡ ಮಾತಿಗೂ ನಮಸ್ಕಾರ ಆದರೆ ಲಾಯರ್ ಗೆ ಸ್ವಚ್ಛವಾದ ಕನ್ನಡ ಸ್ಪಷ್ಟವಾಗಿ ಬಂದರೂ ಸಹ ಯಾಕೆ ಇಂಗ್ಲಿಷ್ನಲ್ಲಿ ವಾದ ಮಾಡುತ್ತಾರೆ ದಯವಿಟ್ಟು ತಿಳಿಸಿ
@csk1758
@csk1758 5 күн бұрын
May be he studied Law Medium of instruction in english so he use english more
@muddurajkannadiga3132
@muddurajkannadiga3132 Сағат бұрын
ಇಂತಹ ನ್ಯಾಯಮೂರ್ತಿಗಳು ಬೇಕು... ❤️🙏❤️🙏❤️🙏❤️🙏❤️
@natarajabn6550
@natarajabn6550 5 күн бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉
@shanthanagoudamustagatte4075
@shanthanagoudamustagatte4075 4 күн бұрын
ನಮ್ಮ ದೇಹಕ್ಕೆ ಶಿರಸ್ಸು ಎಷ್ಟು ಭೂಷಣ ವೋ ಹಾಗೆ ನಮ್ಮ ನ್ಯಾಯಾಂಗಕ್ಕೆ ಇಂತಹ ಘನತೆವೆತ್ತ ನ್ಯಾಯಾಧೀಶರು ಭೂಷಣ ಇಂತಹ ಘನತೆವೆತ್ತ ನ್ಯಾಯಾಧೀಶರಿಗೆ ನನ್ನದೊಂದು ಸಲಾಂ,🙏🏼🙏🏼
@muniswamacharyn8133
@muniswamacharyn8133 5 күн бұрын
Hatsoff to Judge Shrishananda! What a knowledge n interpretation of legal points! I feel keep hearing him continuesly!
@mahendras462
@mahendras462 4 күн бұрын
ಸಾರ್ ಸತ್ಯ ಮಾತಾಡು ಯಾರು ಕೇಳಿಸಿಕೊಳ್ಳಲ್ಲ ಆದ್ರೂ ಸತ್ಯ ನೀವು ಮಾತಾಡೋದು ನನಗೆ ಹೆಮ್ಮೆ ಇದೆ ❤❤❤❤❤
@GanapatiNaik-hc7ee
@GanapatiNaik-hc7ee 4 күн бұрын
👍👍👍👍👍👍👍👍👍👍
@BalaKrishna-gs5ri
@BalaKrishna-gs5ri 5 күн бұрын
ಓ ದೇವರನ್ನು ಇವತ್ತು ನೋಡಿದೆ 🙏🙏🙏
@UdayKumar-vz4bl
@UdayKumar-vz4bl 4 күн бұрын
ತುಂಬಾಆಆ ಸಂತೋಷ ಆಯಿತು, ಧನ್ಯವಾದಗಳು ನ್ಯಾಯದೀಶರೆ......
@rockgaming871
@rockgaming871 5 күн бұрын
ಬಡವರಿಗೆ🎉 ನ್ನ್ಯಾಯದ ತಿರುಳು ಅರ್ಥವಾಗುತ್ತಿದೆ ಧನ್ಯವಾದಗಳು ಸ್ವಾಮಿಗಳೇ
@jagadeeshan2993
@jagadeeshan2993 7 сағат бұрын
ತುಂಬಾ ಒಳ್ಳೆಯ ಮಾತು ಮತ್ತು ಒಳ್ಳೆಯ ಪ್ರಶ್ನೆ ಸರ್ ನ್ಯಾಯವಾದಿಗಳಿಗೆ ಅಭಿನಂದನೆಗಳು
@mohankumarkumar946
@mohankumarkumar946 5 күн бұрын
ಸ್ವಚ್ಚ ಕನ್ನಡ ಬಾಷೆ ನಿಮಗೆ ತುಂಬಾ 🎉🎉🎉🎉🎉🎉🎉
@just4usantu
@just4usantu 4 күн бұрын
ಎಂಥಾ ಮಾತು... ಮನದ ಬಾಗಿಲಿದೆ ಬೀಗಗಳೇ ಇಲ್ಲ... ಇದು ಅವರ ಮಾತಿನಲ್ಲಿ ನನ್ಮದ ಭಾವ...ದಕ್ಷಿಣೆ ದಯ ಪಾಲಿಸಿ👍👍🤭🍫💐🥰🙏
@sharmamn7902
@sharmamn7902 5 күн бұрын
Good Going in Justice.
@ravikumars198
@ravikumars198 4 күн бұрын
ಸರ್ ಇದು ನಿಜವಾದ ಪ್ರತಿಯೊಬ್ಬ ನ್ಯಾಯಾಧೀಶರಿಗೂ ಇರಬೇಕಾದ ಸಾಮಾನ್ಯ ಜ್ಞಾನ ಹಾಗೂ ವಾಸ್ತವ ಸತ್ಯದ ಹರಿವು ನಿಜವಾಗಿಯೂ ಇದರಿಂದ ಕೆಟ್ಟವರಿಗೂ ಒಳ್ಳೆಯವರಿಗೂ ಇಬ್ಬರಿಗೂ ಪತಡವಾಗಬೇಕು
@SridharMoster
@SridharMoster 5 күн бұрын
ಸೂಪರ್ ಸರ್ ಇವತ್ತಿನ ಕಾಲದಲ್ಲಿ ಯಾರು ಖಾಲಿ ಚೆಕ್ಕಿಗೆ ಸಹಿ ಮಾಡಿ ಇಡೋಲ್ಲ
@gopalarao3737
@gopalarao3737 5 күн бұрын
ಕೆಲವು ಸಂದರ್ಭಗಳಲ್ಲಿ ಖಾಲಿ ಚೆಕ್ ನಲ್ಲಿ ಸಹಿ ಮಾಡಿರುತ್ತಾರೆ ಆದರೆ ಆ ಚೆಕ್ ಗಳನ್ನ ಭದ್ರವಾಗಿ ತಮ್ಮಲ್ಲಿ ಇಟ್ಟುಕೊಳ್ಳಬೇಕು.
@rlv310
@rlv310 5 күн бұрын
ಕಾಲಿ ಚಕ್ ಕೊಡದೇ ಇದ್ರೆ ಸಾಲ ಕೊಡೋದೇ ಇಲ್ಲ 😂
@rlv310
@rlv310 5 күн бұрын
@@gopalarao3737 ಅಣ್ಣಾ ಕಾಲಿ ಚಕ್ ಕೊಡು ಡು ಅಂದ್ರೆ ಸೈನ್ ಹಾಕಿ ಅಮೌಂಟ್ ಬರೆಯದೇ ಕೊಡಬೇಕು,,, ಸಹಿ ಹಾಕಿದ ಚಕ್ ಕಳೆದು ಹೋದರೆ ಕಂಪ್ಲೀಟ್ ಕೊಟ್ಟು ರೆ ನಡೆಯುತ್ತೆ,,,
@Gambling-h7y
@Gambling-h7y 3 күн бұрын
Yes correct Nanu sikkapatte kade Kali check kottidini dudd kottor e video nodade idr saku😂​@@rlv310
@srmpigeonsloftthyamagondlu
@srmpigeonsloftthyamagondlu 4 күн бұрын
ಒಳ್ಳೆಯ ಮಾಹಿತಿ 💐🙏
@dilps1311
@dilps1311 5 күн бұрын
ತುಂಬಾ ದಿನಗಳ ನಂತರ ಒಂದು ಒಳ್ಳೆ ನ್ಯಾಯಾದೀಶರು ಧನ್ಯವಾದಗಳು
@Appu-SP.
@Appu-SP. 3 сағат бұрын
🎉🎉🎉👏👏👏👏 wow Ultimate sir 🙏 💐 ಇಲ್ಲಿ ಅಡ್ವೊಕೇಟ್ ಅವಶ್ಯಕತೆ ಇಲ್ಲ ಅನಿಸುತ್ತೆ ..ಕಳ್ಳ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ... ಸತ್ಯಕ್ಕೆ ಸಾವಿಲ್ಲ ಅನ್ನೋದು ಸ್ಪಷ್ಟನೆ ನೀಡಿದೀರಿ...
@sujatha.ssujatha.s9100
@sujatha.ssujatha.s9100 5 күн бұрын
ದೇವ್ರು ನೋಡ್ದಂಗೆ ಆಯ್ತು 🙏🙏🙏🙏
@PARASHIVAMURTHYB-yg9cq
@PARASHIVAMURTHYB-yg9cq 14 сағат бұрын
ಅದ್ಭುತವಾದ ವ್ಯವಹಾರ ಜ್ಞಾನ ಮತ್ತು ವಿವೇಕದ, ವಿವೇಚನೆಯ ವಿದ್ವತ್ ಪೂರ್ಣವಾದ ಆದೇಶವನೀಡಿದ ಮಹಾ ಜ್ಞಾನಿ ನ್ಯಾಯಾಧೀಶರು ತುಂಬು ಹೃದಯದ ಪ್ರಣಾಮಗಳು.
@savithakn3044
@savithakn3044 5 күн бұрын
Judge should be like this. Wow 👌 👏
@hanamanthraymududagi1083
@hanamanthraymududagi1083 2 күн бұрын
ಇಂತಹ ಜಡ್ಜ್ ನೋಡಿದರೆ ದೇವರು ನೋಡಿದ ಹಾಗೆ ಆಯಿತು 👌👌
@vinodhegde2071
@vinodhegde2071 5 күн бұрын
ಸೂಪರ್ ನ್ಯಾಯಮೂರ್ತಿಗಳು....
@user-ms3tm5ht2e
@user-ms3tm5ht2e 4 күн бұрын
ನಿಮ್ಮ ಸೇವೆ ಈ ನ್ಯಾಯಾಂಗ ವ್ಯವಸ್ಥೆ ಗೆ ಬೇಕು ಸಾರ್ ಬಡವರಿಗೆ ದಾರಿ ದೀಪ ದೇವರು ನೂರು ವರ್ಷಗಳ ಕಾಲ ಸುಖವಾಗಿ ಇಟ್ಟಿರುವ ಎಂದು ಶುಭ ಆರೈಕೆ ಗಳು ಸಾರ್🙏
@vageeshkm2260
@vageeshkm2260 5 күн бұрын
👏🏽🌹🌹👏🏽ಬೇಕು, ಇಂತಹ ನ್ಯಾಯದೀಶ, ರಿಗೆ
@rafik.f7457
@rafik.f7457 4 күн бұрын
ಹೃದಯ ಪೂರ್ವಕ ಧನ್ಯವಾದಗಳು ಸಾರ್ ನಿಮಗೆ ನಿಮ್ಮಂತ ನ್ಯಾಯದೀಶರು ಬಹುಮುಖ್ಯ
@vijayaac238
@vijayaac238 5 күн бұрын
ಸಾಮಾನ್ಯ ಜನರ ಜ್ಞಾನ ಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಇಂತಹ ಶ್ರೇಷ್ಠ ನ್ಯಾಯಾಧೀಶರಿಗೆ ನಮಸ್ಕಾರ. 🙏🙏❤
@DhanuChinnu-f9x
@DhanuChinnu-f9x Сағат бұрын
ವಾವ್ ವಾವ್ ಸೂಪರ್ ಜಡ್ಜ್ಮೆಂಟ್ ಬಹಳ ದಿನದ ನಂತರ ಇಂತಹ ನ್ಯಾಯಾಧೀಶರ ನೋಡಿದಂತಾಯ್ತು❤,🙏🙏
@kanchoobleappa5597
@kanchoobleappa5597 5 күн бұрын
ಹೃದಯ ಪೂರಕ ಧನ್ಯವಾದಗಳು ಸರ್ 👌🌹
@shantabaim1108
@shantabaim1108 2 күн бұрын
ಇಂತಹ ನ್ಯಾಯಾಧೀಶರು ನಮ್ಮ ರಾಜ್ಯ ಹಾಗೂ ದೇಶಕ್ಕೆ ತುಂಬಾ ಅವಶ್ಯ ಇದೆ... 🙏 ಜೈ ಹಿಂದ್ 🚩 ಜೈ ಭಾರತ 🇮🇳 ಜೈ ಕರ್ನಾಟಕ 🧡❤️ ಧನ್ಯವಾದಗಳು ಸರ್ 🙏
@MohanKumar-nv5yf
@MohanKumar-nv5yf 5 күн бұрын
ಸೂಪರ್ ಸರ್ ❤🙏🙏
@basavarajmarols7711
@basavarajmarols7711 10 сағат бұрын
ತುಂಬಾ ಧನ್ಯವಾದಗಳು ಸಾರ್ ನಮ್ಮ ಹಾವೇರಿ ಜಿಲ್ಲೆಯ ಜನತೆ❤
@hemajain1624
@hemajain1624 5 күн бұрын
ನ್ಯಾಯ ದೇವತೆ ಕಣ್ಣು ತೆರೆಸಿದ ಈ ನ್ಯಾಯ ದೇವರಿಗೆ ನಮೋ ನಮಃ 🙏🏿🙏🏿
@Masterinstocks
@Masterinstocks 2 күн бұрын
ಹೆಚ್ಹಿನ ಕನ್ನಡ ಬಳಕೆಗೆ ದನ್ಯವಾದಗಳು... 🙏💐
@krishnamv1960
@krishnamv1960 5 күн бұрын
ಸೂಪರ್... ಧನ್ಯವಾದಗಳು ಸರ್
@krishnanaik2452
@krishnanaik2452 Сағат бұрын
ನಿಮ್ಮಂತಹ ನ್ಯಾಯದಿಸರು ನಮ್ಮ ದೇಶಕ್ಕೆ ತುಂಬಾ ಅಗತ್ಯವಿದೆ ಸರ್ 🙏🙏🙏🙏
@localnewsyoutubechannel6341
@localnewsyoutubechannel6341 5 күн бұрын
ಸೂಪರ್ ಜೆಡ್ಜ್
@MahanandaKumbar-r9i
@MahanandaKumbar-r9i 3 күн бұрын
ಧರೆಗಿಳಿದ ನಿಜವಾದ ದೇವರೆಂದರೆ ನೀವೇ ಸರ್ ಕನ್ನಡದಲ್ಲಿ ತುಂಬಾ ಚೆನ್ನಾಗಿ ಅರ್ಥ ಆಗುವಂಗ ಹೇಳಿದ್ದೀರಿ🙏🙏
@gopinathrao9769
@gopinathrao9769 5 күн бұрын
dhanyavada, hats of , namaskaragalu judge sahabarige
@sowbhagyammap5141
@sowbhagyammap5141 2 күн бұрын
ಕಕ್ಷಿದಾರರಿಗೆ ಒಳ್ಳೆಯ ಮಾರ್ಗದರ್ಶನ ನೀಡಿದೆ ಕೇಸನ್ನ ಮುಂದೆ ತಳ್ಳೊ ವಕೀಲರಿಗೆ ಪಾಠ ಧನ್ಯವಾದಗಳು ಸ್ವಾಮಿ
@patelapparpatelr41
@patelapparpatelr41 5 күн бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಕ್ರಾಸ್ ಧನ್ಯವಾದಗಳು 💐
@rajeshwariharipriya9015
@rajeshwariharipriya9015 Сағат бұрын
ಅದ್ಭುತವಾದ ನ್ಯಾಯಮಂಡನೆ ಹಾಗೂ ತೀರ್ಪು.🎉
@nageshshanbhag9198
@nageshshanbhag9198 5 күн бұрын
You are great judge sir I am very proud sir
@Spider.R.Kundapura
@Spider.R.Kundapura 4 күн бұрын
❤❤❤ಗ್ರೇಟ್ ಸರ್
@tnnmurthy5036
@tnnmurthy5036 5 күн бұрын
ಇಂಥ 🙏ಜಡ್ಜ್ ಸಾಹೇಬರು ಇರೋದ್ರಿಂದ ಇನ್ನೂ ನ್ಯಾಯ ಉಳಿದಿದೆ ಸ್ವಾಮಿಗಳೇ 🙏🙏🙏🙏🙏🙏🙏🙏🙏
@hanamantchouri4097
@hanamantchouri4097 3 күн бұрын
Very nice 👍 sar
@seenumaical9556
@seenumaical9556 5 күн бұрын
ನೀವು ನಿಜವಾದ ದೇವರ ರೂಪದಲಿರುವ ನ್ಯಾದೀಶರು ❤❤❤❤❤❤❤❤🌹🌹🌹🙏🙏🙏🙏🙏
@manjumanjeri3970
@manjumanjeri3970 2 күн бұрын
ನಮಸ್ಕಾರ ಸೂಪರ್ ಸರ್ ಒಳ್ಳೆ ಪ್ರಶ್ನೆಗಳನ್ನು ವಕೀಲರನ್ನು ಕೇಳಿದ್ದೀರಿ ನಿಮ್ಮ ಮಾತು ದೇವರ ಮಾತು ಇದ್ದಂಗೆ ನಮಸ್ಕಾರ ಸರ್
@y.m.mahadeva3706
@y.m.mahadeva3706 5 күн бұрын
We need such tough judges. We are proud of you sir.
@KumarKumar-wd7di
@KumarKumar-wd7di 3 күн бұрын
Sir neevu super sir..... open talk sir nimdhu......
@parthasarathiparthasarathi5582
@parthasarathiparthasarathi5582 5 күн бұрын
Really good judge in future days, God bless you sir and good health in future sir 🙏🙏🙏🙏🙏🙏
@kallappanaikar4429
@kallappanaikar4429 11 сағат бұрын
ಇಂತಹ ನ್ಯಾದಿಶರು ಈ ಕಲಿಯುಗದಲ್ಲಿ ಅಪರೂಪ ಅನಿಸುತ್ತೆ.......❤❤❤❤
@natarajabn6550
@natarajabn6550 5 күн бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉
@RoopaAmmu-vh4se
@RoopaAmmu-vh4se 4 күн бұрын
💐ಜೈ ಕನ್ನಡ ಜಡ್ಜ್ 🫶👌
Остановили аттракцион из-за дочки!
00:42
Victoria Portfolio
Рет қаралды 3,1 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 125 МЛН
Остановили аттракцион из-за дочки!
00:42
Victoria Portfolio
Рет қаралды 3,1 МЛН