🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ

  Рет қаралды 49,405

Yaksha TV Kannada

Yaksha TV Kannada

Күн бұрын

🔴LIVE🔴ಪಾಪಣ್ಣ ವಿಜಯ ಗುಣಸುಂದರಿ (Day 02) | ಯಕ್ಷ ರಂಗ ಸಿರಿವಂತೆ ಅರ್ಪಿಸುವ 3 ದಿನಗಳ ಪೌರಾಣಿಕ ಯಕ್ಷೋತ್ಸವ, ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ
ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ, ಉಡುಪಿ ಜಿಲ್ಲೆ ಹಾಗೂ ಅತಿಥಿ ಕಲಾವಿದರಿಂದ
ಶ್ರೀ ಎಸ್. ವಿ. ಪ್ರಕಾಶ್ ಅಡಿಕೆ ವ್ಯಾಪಾರಿಗಳು, ಸಿರಿವಂತೆ, ಇವರ ಸಂಪೂರ್ಣ ಸಹಕಾರದೊಂದಿಗೆ
3 ದಿನಗಳ ಪೌರಾಣಿಕ ಯಕ್ಷೋತ್ಸವ, | ಸ್ಥಳ : ಸಿರಿವಂತೆ (ಸಾಗರ ತಾಲೂಕು, ಶಿವಮೊಗ್ಗ ಜಿಲ್ಲೆ)
ಈ ದಿನದ ಪ್ರಸಂಗ : ಪಾಪಣ್ಣ ವಿಜಯ ಗುಣಸುಂದರಿ
Day 01 : ನಳ ದಮಯಂತಿ - ವಿಶ್ವಾಮಿತ್ರ ಮೇನಕೆ
Link : kzbin.info...
Day 02 : ಪಾಪಣ್ಣ ವಿಜಯ ಗುಣಸುಂದರಿ
Link : kzbin.info...
Day 03 : ಶ್ರೀ ಶನೀಶ್ವರ ಮಹಾತ್ಮೆ
Link : kzbin.info...
ಇಂದಿನ "ಪಾಪಣ್ಣ ವಿಜಯ ಗುಣಸುಂದರಿ" ಪ್ರಸಂಗದಲ್ಲಿ ಭಾಗವಹಿಸಿದ ಕಲಾವಿದರ ವಿವರಗಳು :
ಹಿಮ್ಮೇಳದಲ್ಲಿ :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ ಜನ್ಸಾಲೆ
ಮದ್ದಳೆ : ಶ್ರೀ ಸುನಿಲ್ ಭಂಡಾರಿ ಕಡತೋಕ
ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
ಮುಮ್ಮೇಳದಲ್ಲಿ :
ಉಗ್ರಸೇನ : ಶ್ರೀ ವಿನಯ್ ಭಟ್ ಬೇರೊಳ್ಳಿ
ದುರ್ಮುಖ : ಶ್ರೀ ಕಾರ್ತಿಕ್ ಚಿಟ್ಟಾಣಿ
ದುರ್ಮತಿ : ಶ್ರೀ ಪವನ್ ಕುಮಾರ್ ಸಾಣ್ಮನೆ
ಚಂದ್ರಸೇನ : ಶ್ರೀ ಉದಯ್ ಹೆಗಡೆ ಕಡಬಾಳ
ಪಾಪಣ್ಣ : ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ
ಗುಣಸುಂದರಿ : ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ
ಹೇಮಸುಂದರಿ : ಶ್ರೀ ಸುಧೀರ್ ಉಪ್ಪೂರ್
ರೂಪಸುಂದರಿ : ಶ್ರೀ ಸಂತೋಷ್ ಹೆಂಗವಳ್ಳಿ
ಸಿದ್ಧಯೋಗಿ : ಶ್ರೀ ನಿರಂಜನ ಜಾಗನಳ್ಳಿ
ದೂತ / ಈಶ್ವರ : ಶ್ರೀ ಪುರಂದರ ಮೂಡ್ಕಣಿ
ಭಿಕ್ಷುಕ / ಕರಡಿ : ಭಾಸ್ಕರ ಮರಾಟೆ
ಯಕ್ಷಗಾನ ಹರಕೆದಾರರು ಮತ್ತು ಸಂಘಟಕರಲ್ಲಿ ವಿನಂತಿ : ನಿಮ್ಮ ಮನೆಯ ಹರಕೆ ಬಯಲಾಟ (ಯಕ್ಷಗಾನ ಸೇವೆ) ನೇರಪ್ರಸಾರ ಮಾಡಬಯಸುವ ಸೇವಾಕರ್ತರಿಗೆ ವಿಶೇಷ ರಿಯಾಯತಿ ಇದೆ, "ಯಕ್ಷ ಟಿವಿ ಕನ್ನಡ" ಕಛೇರಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು : 8197531394
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394

Пікірлер: 47
1%🪫vs 100%🔋
00:36
Аришнев
Рет қаралды 3,3 МЛН
New Colour Match Puzzle Challenge With Squid Game 2 - Incredibox Sprunki
00:30
Мем про дорожку
00:38
Max Maximov
Рет қаралды 4,5 МЛН