ನೀವು ನಮ್ಮಂತ ವಿದ್ಯಾರ್ಥಿಗಳಿಗೆ ಹೀಗೆಯೇ ಮಾರ್ಗ ತೋರುತ್ತೀರಿ ಸರ್ ನಿಮ್ಮ ಅವಶ್ಯಕತೆ ನಮ್ಮ ದೇಶಕ್ಕೆ ಖಂಡಿತ ಬೇಕಾಗಿದೆ 🌟☀️
@fireindia16953 жыл бұрын
ಟೈಮ್ 9 ಆಗಿದೆ. ತಣ್ಣನೆ ಗಾಳಿ . ಮಂಜುನಾಥ್ ಸರ್ ಕ್ಲಾಸ್. ರೋಡ್ ಸೈಡ್ ಕಲ್ಲಿನ ಮೇಲೆ ಕುಳಿತು ಫುಲ್ ಕತ್ತಲಲ್ಲಿ ಈ ವಿಡಿಯೋ ನೋಡಿದರೆ, ಜೀವನ ಸಾರ್ಥಕ ಅನಿಸಿತು... ಥ್ಯಾಂಕ್ಸ್ ಸರ್..
@ajaybajayb39833 жыл бұрын
With peace 😊
@santosh10223 жыл бұрын
Sir very good initiative. ಬೆಳಿಗ್ಗೆ 5:30am ಕ್ಲಾಸ್ ತೊಗೊಳ್ಳಿ ಸರ್. ಬಹಳಷ್ಟು ವಿದ್ಯಾರ್ಥಿಗಳ ದಿನಚರಿ change ಆಗುತ್ತೆ. Positive attitude ಬರುತ್ತೆ, ಒಳ್ಳೆ ವಿದ್ಯಾರ್ಥಿಗಳ ಗುಂಪು ತಯ್ಯಾರಿ ಆಗುತ್ತೆ.
@sujaym.s89653 жыл бұрын
I would like to come live @ 5.30 am
@kavanab5523 жыл бұрын
Yes
@sowmyas55703 жыл бұрын
Yes bro u r correct 👍
@devarathnamman14283 жыл бұрын
Yes
@gowthamshetty56743 жыл бұрын
ನಮ್ಮ ದೇಶದಲ್ಲಿ ಜನಸಂಖ್ಯೆ ಇಳಿಯಬೇಕು...
@ganganaik41093 жыл бұрын
ಬಹಳ ಉತ್ತಮ ಮಾರ್ಗದರ್ಶನ ಗುರುಗಳೇ ಧನ್ಯವಾದಗಳು
@ದೀಪುಯು.ಎಂ3 жыл бұрын
ಸರ್ ತುಂಬಾ ಧನ್ಯವಾದಗಳು. ನಿಮ್ಮ ಸೇವೆ ಸದಾ ಹೀಗೆ ಇರಲಿ ಸರ್ ನಿಮ್ಮ ಉಚಿತ ಒಳ್ಳೆಯ ಈ ಸೇವಾ ಕಾರ್ಯಕ್ಕೆ ನಮನಗಳು. ಕೆಟ್ಟ ಆಲೋಚನೆಗಳಿಗೆ ಬೆಲೆ ನೀಡಬೇಡಿ. ನಮ್ಮತ್ತ ಎಷ್ಚೊ ಜನಕ್ಕೆ ನೀವೆ ಆದರ್ಶ ನಿಮ್ಮ ಆರೋಗ್ಯ ಬಗ್ಗೆ ಗಮನ ಇರಲಿ ದೇವರು ನಿಮಗೆ ಆರೋಗ್ಯ ಜ್ಞಾನರಾಶಿಯನ್ನು ಇನ್ನೂ ಹೆಚ್ಚು ಕೊಡಲಿ ಅಂತ ಪ್ರಾರ್ಥಿಸುತ್ತೆವೆ.
@jjtechno89443 жыл бұрын
ನೀವು ಕ್ಲಾಸ್ ಮಾಡೋದಾದ್ರೆ 3 ಗಂಟೆಗೆ ಎದ್ದು ಕ್ಲಾಸ್ ಕೇಳೋಕೆ ರೆಡಿ ಅದಿನಿ sir ಮಾಡಿ thank u so much
@educationthelightoflife...6873 жыл бұрын
ನಿಮ್ಮ ಸ್ನೇಹಿತನಿಗೆ ನನ್ನ ಕಡೆಯಿಂದ ಧನ್ಯವಾದಗಳು ಸರ್ ಯಾಕೆಂದ್ರೆ ನಿಮ್ಮಂತಹ ಗೇಮ್ ಚೇಂಜರ್ ಗುರುಗಳನ್ನು ನಮಗೆ ನೀಡಿದ್ದಕ್ಕೆ
@preethamg5143 жыл бұрын
ಅರಿವಿನಿಂದ ಅನುಷ್ಠಾನ 👏🔥🙏🏻🙏🏻🙏🏻
@mamatanaik77213 жыл бұрын
Sir ....I am housewife..last year, after watching ur inspirational video, I started my study...I wrote kas,fda, and NW I am preparing for psi, thanks a lot sir...I hv two small babies but still am studying 4-5 hrs per day..ths is all possible bcs of a teacher like u....
@revathikumari90043 жыл бұрын
Hi
@nivedithamc99253 жыл бұрын
Same here sis
@mamatanaik77213 жыл бұрын
Hi...
@nivedithamc99253 жыл бұрын
@@mamatanaik7721 can I get ur strategy for study
@mamatanaik77213 жыл бұрын
Ur frm
@jayanthcrchikkahallitumkurkar3 жыл бұрын
ಬೆಳಿಗ್ಗೆ 5:30 ಕ್ಕೆ ನಾನು ಭಾಗವಹಿಸುತೇನೆ ಗುರುಗಳೇ ಜೈ ಹಿಂದ್, ಜೈ ಕರ್ನಾಟಕ
@pramodnaik42303 жыл бұрын
ನಿಮ್ಮ ಲೈವ್ ಕ್ಲಾಸ್ ಗಾಗಿ ಎಲ್ಲರೂ ಕಾಯುತ್ತಿದ್ದೇವೆ. ನಮಗೆ ತುಂಬಾ ಹೆಮ್ಮೆಯಿದೆ ನಿಮ್ಮ ಕಾರ್ಯಕ್ಕೆ.. ಹ್ಯಾಟ್ಸ್ ಆಫ್ ಟು ಮಂಜುನಾಥ್ ಸರ್!!
@ravikumarkn66383 жыл бұрын
ನಿಮ್ಮ ಲೈವ್ ಕ್ಲಾಸ್ ಗಾಗಿ ಕಾಯುತ್ತಿದ್ದೇವೆ.ನಮಗೆ ತುಂಬಾ ಹೆಮ್ಮೆಯಿದೆ ನಿಮ್ಮ ಕಾರ್ಯಕ್ಕೆ...ಹ್ಯಾಟ್ಸ್ ಆಫ್ ಟು ಸರ್ ..
@manjunaths75203 жыл бұрын
ನಿಮ್ಮಂತಹ ಗುರುಗಳನ್ನು ನೀಡಿದ ಆ ನಿಮ್ಮ ಸ್ನೇಹಿತರಿಗೆ ಧನ್ಯವಾದ.......
@user-dm9eb6mt1s3 жыл бұрын
Ok sir... ನಿಮ್ಮ ತರಗತಿ ಅಂದರೆ ತುಂಬಾ ಇಷ್ಟ ಸರ್... 🙏🙏
@prajwalkesari64713 жыл бұрын
Manjunath Sir is a Great human Being 💐💐💐💖💖💖💖🙏🙏🙏🙏🙏🙏🤝🤝🤝👌👌👌👌👌🤩🤩😘😘😎😎😎👍👍👍🙏🙏🙏😍😍😍💐💖💐🥰🥰🥰👌😎😎😎👏👏👏👏
@divyadavanagere12193 жыл бұрын
ನಮಸ್ತೆ ಸರ್.... ನೀವು ಮಾಡುವ morning live class ನ್ನು ಕೇಳಲು ನಾನು ಕಾತುರದಿಂದ ನೋಡಲು ಬಯಸುತ್ತೇನೆ ಸರ್... Thank you once again sir🙏🙏🙏🙏
@irannapattanashettigeography3 жыл бұрын
Nice information
@veereshbadigerac26383 жыл бұрын
ಹಾಯ್ ಸರ್ ಹೇಗಿದಿರಾ
@shyamrajshyam92903 жыл бұрын
@@veereshbadigerac2638 k
@prajwaldevadiga92583 жыл бұрын
Sir Nim book beku hege order madud??
@mahalaxmisrinivas23993 жыл бұрын
@@prajwaldevadiga9258 available in flipcart
@fireindia16953 жыл бұрын
ಸರ್ ಭೂಗೋಳಶಾಸ್ತ್ರ ಕ್ಲಾಸ್ ಮಾಡಿ ಸರ್..
@manuchandu27633 жыл бұрын
ನಿಮ್ಮಂತಹ ಗುರುಗಳು ನಮ್ಮ ಯುವ ಪೀಳಿಗೆಗೆ ತುಂಬಾ ಅಗತ್ಯ ಸರ್.ನಿಮ್ಮಲ್ಲಿರುವ ಅದ್ಭುತವಾದ ಮಾಹಿತಿ ತಿಳಿಯಲು ನಾನು ಸದಾ ಸಿದ್ದನಿದ್ದೇನೆ ಸರ್.🙏🙏📝📝
@yankappabeli50443 жыл бұрын
ಧನ್ಯವಾದಗಳು ಸರ್..
@KingAj66503 жыл бұрын
your my favorite teacher🙏🙏
@Param9813 жыл бұрын
ನಿಮ್ಮ ಬಗ್ಗೆ ಯಾರೂ ನಿಮ್ಮ ವಿರುದ್ಧ ಮಾತಾಡಬಾರದು ಸರ್,ಯಾಕೆಂದ್ರೆ ನಿಮ್ಮ ಸೇವೆ ಉಚಿತವಾಗಿ ಕೊಡುತ್ತ ಇದೀರಿ ಅದಕ್ಕೆ,🙏🏾🙏🏾🙏🏾🙏🏾🙏🏾
@parashuramnandyal16893 жыл бұрын
ಕೆಲವರಿಗೆ ಟೀಕೆ ಮಾಡುವುದೆ ಚಾಳಿ ಆಗಿರುತ್ತೆ ಸರ್ ಅವರ ಬಗ್ಗೆ ವಿಚಾರ ಬಿಡಿ ಲಕ್ಷಾಂತರ ವಿದ್ಯಾರ್ಥಿಗಳು ನಿಮ್ಮ ಮೆಲೆ ನಿಮ್ಮ ತರಗತಿಗಳ ಮೆಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ. Please continue your class. 🙏🙏🙏
@devikadidgi34683 жыл бұрын
S continue plzz sr🙏🙏
@poojametre8403 жыл бұрын
Correct sir
@siddustudio5553 жыл бұрын
ನಿಮ್ಮ ತರಗತಿ ಕೇಳಲು ಕಾಯುತಿರುವೆ ಸರ್🙏🙏🙏👍👍👍👍
@shwethabbasavaraju33303 жыл бұрын
Nim clss namge thumba useful sir🙏🙏
@Kannadakeondumahiti3 жыл бұрын
ನಿಮ್ಮ ಆಲೋಚನೆಗಳು, ಚಿಂತನೆಗಳು, ದೂರದೃಷ್ಟಿ ,ಅದ್ಭುತ ಸರ್ ❤️🙏🙏🙏🙏🙏🙏🙏🙏🙏
@chandruangadi28293 жыл бұрын
ನನ್ನ ಜೀವನದ ಗುರುಗಳು ಮಂಜುನಾಥ್ sir 🙏
@rajeshwarirajesh49883 жыл бұрын
Ok sir 5:30 class madi sir
@mohans79623 жыл бұрын
ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಅನಂತ ಅನಂತ ಧನ್ಯವಾದಗಳು ಸರ್... ಯುವಜನತೆಗೆ ನೀವೇ ಮಾದರಿ...🙏🙏🙏
@Creativity-kc2bj3 жыл бұрын
Hands-off to your consern sir... ನಿಮ್ಮ ಈ ಒಳ್ಳೆಯ ಆಶಯ ಅತೀ ಬೇಗನೆ ನಿಜ ಆಗಲಿ😊... Coz good people's are very very less in the world
@sujatawalikar84043 жыл бұрын
Nice motivational teaching sir
@poojampadmannavar75663 жыл бұрын
Yes sir We arer Ready 🙏👍
@Geojagatthu3 жыл бұрын
Yes I am ready for 5 o clock live class..
@sharanskatambli96743 жыл бұрын
Sir Karnataka needs you as Education minister.. Will waiting for your service sir
@rayannaexpresschikkahonnak91993 жыл бұрын
ಲೈವಿಗೆ ಬನ್ನಿ ಸರ್ .. 05:30 I am waiting Sir 🙏
@bhuvanagb89513 жыл бұрын
Yes ,, sir ,, I am ready for your class
@kavya45603 жыл бұрын
Super sir ...Am big fan of you sir.. Thank you sir..✍️🙏🙏🙏🙏👍
@dundukalloli70203 жыл бұрын
Yes sir, I will come definitely 👍👍🙏🙏🙏🙏
@shrikipayagon99493 жыл бұрын
Sir last time ನೀವು ಹೇಳಿದ lockdown using video ನೋಡಿ ಇಂದು ನಾನು ksrp police ಹುದ್ದೆಗೆ ಆಯ್ಕೆ ಆಗಿದ್ದೇನೆ thanks to sadana team we are expecting more knowledge from your team 🙏🙏
@rms66073 жыл бұрын
Nim class ತುಂಬಾ ಕಡಿಮೆ ಆಗುತ್ತಿದೆ sir pls e lock down time nim class ನಮಗೆ ತುಂಬಾ use ಆಗುತ್ತೆ pls class continue madi🙏🙏
@chaithrask55693 жыл бұрын
ಮುಂಜಾನೆ ೫:೩೦ ರ live class ಗೆ ನಾನು ಕೂಡ ready sir..👍 ನಿಮ್ಮ ಪ್ರತಿ ತರಗತಿ ಗೆ ನಾವು ಸದಾ ಕುತೂಹಲ ದಿಂದ ಕಾಯುತ್ತಿರುತ್ತೇವೆ...👍🙏
@Thejustyavlogs3 жыл бұрын
Sir v r soon readers 🙏
@iamironman17463 жыл бұрын
Sir 5.30ವರೆಗೆ ನಾನು ready ಇದ್ದೇನೆ.ನಿಮ್ಮ ಮಾತು ಎಷ್ಟು ಸ್ಪೂರ್ತಿ ನೀಡಿದೆ ಎಷ್ಟು ನಮ್ಮ ಜೀವನ ಶೈಲಿ ಬದಲಾವಣೆ ಆಗಿದೆ ಸಾರ್..ನೀವು ಉಪನ್ಯಾಸ ವೃತ್ತಿ ಆಯ್ದು ಕೊಂಡಿದ್ದೆ ನಮ್ಮೆಲ್ಲರ ಭಾಗ್ಯ ಇಲ್ಲ ನಿಮ್ಮಂಥವರ ಕ್ಲಾಸ್ ನಮಗೆ ಮಿಸ್ ಆಗಿರುತ್ತಿತ್ತು...ಅಭಿನಂದನೆಗಳು ಸಾರ್...ನಿಮ್ಮ ಉತ್ಸಾಹ ನಮಗೂ...ಮಾದರಿ...
@mahadevipatilpatil44173 жыл бұрын
You are proud of country 🇮🇳🇮🇳. Thank you sir for revealing true fact, Today I felt right about my course( ARTS) .
@meenarudrappa51893 жыл бұрын
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. Sir nimma live classes ge navu ready sir. Please take the live classes sir
@a2jadarsh4403 жыл бұрын
Pp0
@jayashree.jjeeva82743 жыл бұрын
Happy to see you at 5am
@vireshviru55273 жыл бұрын
Good information and thank you sir
@kiranjadhav86603 жыл бұрын
Hello sir namaste ನೀವು ತುಂಬಾ ಒಳ್ಳೆಯ ಮಾಹಿತಿ ಮಾರ್ಗದರ್ಶನ ಕೊಟ್ಟಿದ್ದೀರಿ ತುಂಬಾ ಧನ್ಯವದಗಳು. ಸರ್ ನಾನು ಈ lockdown ನಲ್ಲಿ ತುಂಬಾ ದೀಫ್ರೇಶನ್ ಗೆ ಹೋಗ್ತಾ ಇದ್ದೀನಿ ದಯವಿಟ್ಟು ಸಹಾಯ ಮಾಡಿ ನೀವ್ ಹೇಳಿದ್ ಹಾಗೆ ಎಲ್ಲರ ಜೊತೆ ಸಂತೋಷದಿಂದ ನಗ್ತಾ ಮಾತಾಡೋಕೆ ಆಗ್ತಿಲ್ಲ
@thimmappathimma55283 жыл бұрын
Unbelievable sir, i don't knw how Time is spend/gone when started to watch this vedeo, so v r very proud to hv u sir, thanks a lottttttt,.
@vittalkonkani46663 жыл бұрын
We are ready sir🙏🙏
@jaanusrinathias42973 жыл бұрын
Sure, I'll definitely come to live
@jyotisiddu79563 жыл бұрын
sure. I' ll definitely come to live sir
@balumadiwalar68493 жыл бұрын
Super sir your are a real hero ...
@Aniammuu2213 жыл бұрын
ನಿಮ್ಮ ಕ್ಲಾಸ್ ಗೆ ನಾವು 5 ಗಂಟೆಗೆ ರೆಡಿ ಇರ್ತಿವಿ ಸರ್ 🙏🙏🙏
@puttupujarpujar66543 жыл бұрын
5
@aktshankar17873 жыл бұрын
Hiiii
@knowthetruth67053 жыл бұрын
The great Indian
@knowthetruth67053 жыл бұрын
Ninagondu Dodd namaskara yavva🙏😀
@divyabnaiknaik51083 жыл бұрын
Brother class tagotidara sir
@kavyakori32483 жыл бұрын
Sure sir, i'll definitely come to live sir
@beeralingshivaputra51643 жыл бұрын
OK sir..ಬನ್ನಿ ಸರ್ 5 ಗಂಟೆಗೆ I am waiting.. Plssssssssssss ,humble request
@hmtboss453 жыл бұрын
Any time I am waiting for your class sir 👍👍👍👍👍👍👍👍👍👍
@rameshattimarad89733 жыл бұрын
Ready sir🙏🏻🙏🏻
@Gana_953 жыл бұрын
ಗುರುಗಳೇ ನಾನು ಸಿದ್ಧ.. 👍👍👍
@nagavenisrinivasa26683 жыл бұрын
If you're going to take d cls we're ready to wake up n prepared for your classes at 4am itself sir........ We're blessed to have a teacher like Manjunath Sir..... 😍 Tqu sir
@nethranethravathi75713 жыл бұрын
Ok sir 5.30 cls ge wait madtini 🙏🙏tq soo much
@shrikantbyali70813 жыл бұрын
ಓಕೆ ಸರ್ 5:30 ಕ್ಕೆ ಕ್ಲಾಸ್ ಗೆ ಹಾಜರಾಗಲು ಸಿದ್ದ ನಿದ್ದೀನಿ ರೀ 🙏
@aratikargarsclasses67563 жыл бұрын
K sir waiting for 5:30 class
@kishorkumarb16313 жыл бұрын
Thank you sir. We are ready sir
@ratnabhagya2813 жыл бұрын
Your teaching super.
@deepunaik14283 жыл бұрын
I AM ready for 5.30...Thank you lottt
@sangangoudaspatil67773 жыл бұрын
ಗುರುಗಳೇ ಬೆಳಿಗ್ಗೆ 5 ಘಂಟೆಗೆ ರೆಡಿ ಆಗಿ ನಾನು ಕೂಡ ನಿಮ್ ಲೈವ್ ಕ್ಲಾಸ್ ಗೆ ಕಾಯ್ತಾ ಇರ್ತೀನಿ 🙏
@krishnahavinbadyapur3283 жыл бұрын
ನಾನು ಬೆಳೆಗ್ಗೆ 5 ಗಂಟೆಗೆ ಕಾಯ್ತಾ ಇರತ್ತಿನಿ...👍
@newsarea88003 жыл бұрын
Nanu
@mallumudenagudi69603 жыл бұрын
Thanks sir 🙏
@shailapatil46813 жыл бұрын
Well message to the youth and how to lead life of lazy youth
@chanduchandan86013 жыл бұрын
I'm ready to hear you teaching in early morning please make it useful for upcoming PSI exams
@lifetechnolgydhanush71943 жыл бұрын
When 5;30am???
@chanduchandan86013 жыл бұрын
@@lifetechnolgydhanush7194 Yeah
@lifetechnolgydhanush71943 жыл бұрын
@@chanduchandan8601 wow
@lifetechnolgydhanush71943 жыл бұрын
@@chanduchandan8601 means for wt motivation?
@dcc78743 жыл бұрын
ಇಲ್ಲಿಯೂ dislike ಕೊಡೋರು ಇದ್ದರಲ್ಲಪ್ಪ🤔 ಬಹುಶಃ ಕಾಲ್ ಎಳೆಯೋರು ಕಾಲ್ ಕೆಳಗೆ ಇರೋರು ಅಂದ್ರೆ ಇವರೇ ಇರಬೇಕೇನೋ😀but we need ur guidence sir, we like u sir ever👍
@prasannakumarmourya68903 жыл бұрын
ನಾನು 4.30 ಗೆ ಎದ್ದೆಳುತ್ತೇನೆ ಸರ್ . ನಿಮ್ಮ ತರಗತಿಗೆ ನಾನು ಸಿದ್ಧ
@vinodkumarreddyk19013 жыл бұрын
Excellent and more informative
@deepuganiger90223 жыл бұрын
100 % I come to live sir🤗
@sirigannadabalaga88643 жыл бұрын
I am Ready for 5:30am LIVE class.
@ninguss31913 жыл бұрын
I am ready for 5:00am live class
@nagarajbgoudar4313 жыл бұрын
ನಿಮ್ಮ ದ್ವನಿಗಾಗಿ ಕಾಯತ್ತಿರುತ್ತೆನೆ ಸರ್
@Anugowda51203 жыл бұрын
Yes, we always welcome u sir. We are ready, sir
@savithaj46963 жыл бұрын
ಗುರುಗಳೇ ಬರುವಾಗ ಶಿಷ್ಯರು ಬಾರದೆ ಇದ್ರೆ ಹೇಗೆ? ನಮಗಾಗಿ ನಿಮ್ಮ ಸಮಯ ಮೀಸಲಿಡುತ್ತ ಇದ್ದೀರಾ... ಧನ್ಯವಾದಗಳು ಸರ್.... ನಾನು ಲೈವ್ಗೆ ಬರ್ತೀನಿ ಸರ್..🙏
@divyabnaiknaik51083 жыл бұрын
Sister class tagotidara
@NisargaNisarga-kp1uq3 жыл бұрын
ಸರ್ ನೀವು ಲೈವ್ ಬನ್ನಿ ಸರ್ ಪ್ಲೀಸ್ 🙏🙏🙏🙏🙏🙏🙏 ನಿಮ್ಮ ಪ್ರತಿಯೊಂದು ವಿಡಿಯೋ ನು ನಾನು ಮಿಸ್ ಮಾಡ್ದೆ ನೋಡ್ತೀನಿ ಸರ್ ನಿಮ್ಮಿಂದ ಎಷ್ಟೋ ಸಕಾರಾತ್ಮಕ ಬದಲಾವಣೆಗಳು ನನ್ನಲ್ಲಿ ಆಗಿವೆ ಸರ್ ಈ ಸಮಯಕ್ಕೆ ನನಗು ಈ ವಿಡಿಯೋ ದ ಅವಶ್ಯಕತೆ ಇಟ್ಟು ಸರ್ ನಾನು ಆಲ್ರೆಡಿ ಭ್ರಾಮ್ಹಿ ಮುಹೂರ್ತ ದಲ್ಲಿ ಎದ್ದೇಳ್ತಿನಿ ಆದ್ರೂ ನಿಮ್ಮ ಲೈವ್ ಗೋಸ್ಕರ ಕಾಯ್ತಿದಿನಿ ಸರ್ 🙏🙏🙏🙏
@biradarmj3063 жыл бұрын
Good
@biradarmj3063 жыл бұрын
Time start now.....
@NisargaNisarga-kp1uq3 жыл бұрын
Tq u😊👍
@NisargaNisarga-kp1uq3 жыл бұрын
🙏🙏
@reeyazpatel77353 жыл бұрын
Accept You're Challenge Sir, ಬೆಳಗ್ಗೆ 5:30 ಘಂಟೆಗೆ Live ಬರ್ತೀನಿ. 💐💐
@shrishailmajjagi26183 жыл бұрын
Ok sir I am ready to your morning class
@mealsandmemoriesarchanapra66953 жыл бұрын
ಒಳ್ಳೆಯ ಮಾರ್ಗದರ್ಶನ ನೀಡಿದ್ದೀರಿ ಸರ್
@chaithrasglory51943 жыл бұрын
Sure sir, I will join with you at 5:30 live . Please sir 🙏
@girishma1203 жыл бұрын
ಸರ್ ನೀವೆ ಪುಣ್ಯವಂತರು, 5 ಕಿ ಮೀ ನಡೆದುಕೊಂಡ್ ಬಂದು ಸುಖ-ದುಃಖ ಹಂಚಿಕೊಳ್ಳೋ ಸ್ನೇಹಿತನನ್ನು ಪಡೆದಿದ್ರಿ..... ನನಗೆ ಬಹಳ ಇಷ್ಟವಾದ ಪದ "Alone"😔....
@praneshraobukkan88383 жыл бұрын
Yes sir we all attend the class sir
@seemashetty6853 жыл бұрын
Phoenix🔥🐦
@adiveppatirakannavar1743 жыл бұрын
Yes I will sir
@lakshmisadanande83653 жыл бұрын
OK sir I will also ready to ur class 🙏🙏🙏🙏🙏
@santuwadeyar47123 жыл бұрын
5.30 Live banni sir ....I m ready 🖐️✌️
@aishwaryal99363 жыл бұрын
Challenge accepted sir. I will wake up at 5AM.
@pawanareddy923 жыл бұрын
ಸರ್ ಬಗ್ಗೆ ಬೆಳಿಗ್ಗೆ 5:00 ಗಂಟೆ ಕ್ಲಾಸ್ಗೆ ನಾನು ಸಿದ್ಧನಿದ್ದೇನೆ 🙏🙏🙏🙏🙏
@durgeshdhm7733 жыл бұрын
Amazing speech
@newplayer63893 жыл бұрын
೫ ಗಂಟೆಗೆ ನಾನ್ ರೆಡಿ ಸರ್ 🥰👍🙏
@ninganayakaningaraja1943 жыл бұрын
ಸರ್ ಪೊಲೀಸ್ ಕಾನ್ಸಟೇಬಲ್ ಬಗ್ಗೇ ಇವಾಗ ಇರೋ ಕಾಂಪಿಟೇಶನ್ ಗೆ ಹೇಗೆ ಸ್ಟಡಿ ಮಾಡಿದ್ರೆ ಸರಿ ಅಂತ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್....
@sandeepgowdapateln.k22243 жыл бұрын
ಸರ್ ದಿನಾಲು 5:00 ಎದ್ದು ಓದ್ತಾ ಇದೀನಿ ಮತ್ತು ನಿಮ್ಮ ತರಗತಿಗಳಿಗಾಗಿ ಕಾಯುತ್ತಿದ್ದೇವೆ,, ದಯಮಾಡಿ ತರಗತಿ ಪ್ರಾರಂಭ ಮಾಡಿ
@mohankumar-zo7kz3 жыл бұрын
Guruve nim class ide andre 2 gantege bartivi banni Nim challenge ge nan challenge kooda God of crores of people 🙏🙏🙏
@mdhara883 жыл бұрын
Yes sir we are ready
@ravihanchate93 жыл бұрын
I'm ready for your live classes morning 5:30. Thank u for awareness.🙏
@lifetechnolgydhanush71943 жыл бұрын
Where it will happen??
@ravihanchate93 жыл бұрын
@@lifetechnolgydhanush7194 Manjunath sir will take class within 2-3 days.
@lifetechnolgydhanush71943 жыл бұрын
@@ravihanchate9 oh k trq
@pralhadagoudpatil30623 жыл бұрын
Test series continue Madi sir...
@nagarajs13533 жыл бұрын
I am waiting morning live clss sir
@priyah40273 жыл бұрын
Sure sir👍👍I will join
@chethan89903 жыл бұрын
Very informative session sir ❤️you a gem for Kannada content creation ❤️
@poojahr37883 жыл бұрын
ನಿಮ್ಮ ತರಗತಿಗೊಳನ್ನು ಕೇಳಲು ನಾನು ಸಿದ್ದ ಸರ್
@channaveerdhamade33833 жыл бұрын
❤️
@hasansabjamadar66103 жыл бұрын
I'm ready to woke up at 5am🙏
@chandrubn27693 жыл бұрын
ಸರ್ ನೀವೂ ಕರ್ನಾಟಕದ ಬಹಳ ವಿದ್ಯಾರ್ಥಿಗಳ ಆಶಾ ಕಿರಣ ಹಾಗೂ ಅವರ ಜೀವನದ ಮಾರ್ಗದರ್ಶಕರು ಕೂಡ ಹೌದು , ನನ್ನ ಜೀವನದ ಗುರುಗಳು ನೀವು ಸರ್.ನಾನು 5.30ಗೆ ಕ್ಲಾಸ್ಗೆ ನಾನು ಭಾಗವಹಿಸುತ್ತೇನೆ ಸರ್