ಅಣ್ಣ ಸಾಹಿತ್ಯ ಅಂತೂ ಸಕ್ಕತ್ತಾಗಿ ಬರೆದಿದ್ದೀರಾ ಸಾಹಿತ್ಯಕ್ಕೆ ಫುಲ್ ಫಿದಾ ಆಗಿದ್ದೇನೆ ಗಾಯನ ಅಂತೂ ಎರಡು ಮಾತೇ ಇಲ್ಲ👌👌💕💕
@shidarayikurihuli5258 Жыл бұрын
😊😊😊😊😊😊😊😊😊😊😊😊😊😊😊4 4 4209
@shidarayikurihuli5258 Жыл бұрын
😊t😊😊😊,,, 😊😊ppgllllp
@MuttuBelavi Жыл бұрын
Houdo Sadu anna niiii 🙋🙋🙋🙋
@sagarsarawad9957 Жыл бұрын
ನಮ್ಮೂರ ಹೊಕ್ಕುಂಡಿ ಹುಡುಗನ ಸಾಹಿತ್ಯ... ಗಾನ ಕೋಗಿಲೆ ಉತ್ತರ ಕರ್ನಾಟಕದ ಹೆಮ್ಮೆಯ ಹಾಡುಗಾರ ಪರಸು ಅಣ್ಣನ ಕಂಠದಲ್ಲಿ... ಎಷ್ಟೇ ಕೇಳಿದರು ಇನ್ನೊಮ್ಮೆ ಕೇಳಬೇಕೆನ್ನುವ ಅತ್ಯದ್ಭುತ ಸಾಹಿತ್ಯ... ಮತ್ತೊಮ್ಮೆ ಮತ್ತೊಮ್ಮೆ ನೋಡಬೇಕೆನ್ನುವ ಅತ್ಯುತ್ತಮ ವಿಡಿಯೋ... ಸೈಲೆಂಟ್ನಲ್ಲಿ ವೈಲೆಂಟ್ ಆಗಿ ಸಾಂಗ್ ಡಿಜೆ ಮಾಡಿರುವ ನಮ್ಮ್ ಹೆಮ್ಮೆಯ್ ಬಾಜು ಊರಾನ್ ಡಿಜೆ ಕಿಂಗ್ ಎಂದೇ ಪ್ರಸಿದ್ದ ಆಗಿರುವೆ ಡಿಜೆ ಕಿಂಗ್ ಸಿದ್ದು ಅಣ್ಣ ನಿಮ್ಮ್ ಡಿಜೆ ಸೂಪರ್.. ಒಟ್ಟಿನಲ್ಲಿ ಈ ಒಂದು ಸಾಹಿತ್ಯ ಚಂದವೋ ಚಂದ... ನೀವೆಲ್ಲರೂ ಇನ್ನಷ್ಟು ಇನ್ನಷ್ಟು ಬೆಳವಣಿಗೆಗೆ ಆ ತಾಯಿ ಆಶೀರ್ವಾದ ಮಾಡಲಿ