ಮೋದಿ ಎದುರಿಗೆ ನಿಂತು ಕೇಳೋ ಧೈರ್ಯ ಯಾವ ಸಂಸದರಿಗೂ ಇಲ್ವಾ? Suvarna News Hour Special With Anantkumar Hegde

  Рет қаралды 247,035

Asianet Suvarna News

Asianet Suvarna News

Күн бұрын

Suvarna News Hour Special With Anantkumar Hegde | Anant Kumar Hegde | Ajit Hanamakkanavar | News Hour Special with Anantkumar Hegde | Suvarna News Hour Special | Kannada Interviews | Kannada Interview | Recent Kannada Interview | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ವಿತ್ ಅನಂತ್ ಕುಮಾರ್ ಹೆಗ್ಡೆ
ಮೋದಿ ಎದುರಿಗೆ ನಿಂತು ಕೇಳೋ ಧೈರ್ಯ ಯಾವ ಸಂಸದರಿಗೂ ಇಲ್ವಾ? Suvarna News Hour Special With Anantkumar Hegde
#AnantkumarHegde #SuvarnaNewsHourSpecial #NewsHourSpecial #SuvarnaNews #kannadainterviews #interview #AjitHanamakkanavar #suvarnanews #kannadanews #karnatakapolitics
WhatsApp ► whatsapp.com/c...
KZbin ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 708
@user-cz3ip5re1f
@user-cz3ip5re1f 5 ай бұрын
ನಾನೊಬ್ಬ ದಲಿತಾನೆ ಆದರೆ ❤❤ಶ್ರೀರಾಮನ ಭಕ್ತ❤❤ಜೈ..ರಾಮಾ❤❤ಯಾಕೆ ದಲಿತಾ ದಲಿತಾ ಅಂತ ಬೀಜ ಬಿತಿಯಾ❤❤ಜೈ.ಮೋದಿ❤❤ಜೈ.ಶ್ರೀರಾಮ❤❤
@aquarosolutions
@aquarosolutions 3 ай бұрын
ಓಟ್ age ವಯಸ್ಸಿಲ್ಲ ಅಂದ್ರು ಕಾಮೆಂಟ್ ಚೆನ್ನಾಗಿ ಮಾಡ್ತೀಯಾ
@vijayakumargundappa7719
@vijayakumargundappa7719 6 ай бұрын
ಮನುವಾದ ಓದಿ ಪ್ರೇಶ್ನೆ ಕೇಳೋದು ಬಿಟ್ಟು, ಯಾವನೋ ಹೇಳಿದ್ದು ಕೇಳೋ ಎಡಬಿಡಂಗಿ ಪ್ರೇಶ್ನೆ.
@Shashikantha84
@Shashikantha84 6 ай бұрын
Vijay kumar andare yaaru
@HemanthKumar-shsh
@HemanthKumar-shsh 6 ай бұрын
*manusmriti
@rimurutempest2130
@rimurutempest2130 6 ай бұрын
Ade Dodda Expert galu anta ankoltare eegina jananga ooduvudu illa aadre kelskondiddu maatadoodu .
@urbannomad.00
@urbannomad.00 6 ай бұрын
Ugi makke daddmundevke
@Mithilesh_R
@Mithilesh_R 6 ай бұрын
​@@Shashikantha84 ಬ್ರಾ ಮೀನ್ ಮನು ...😂😅
@sagunkoparde3056
@sagunkoparde3056 6 ай бұрын
ನಿಮ್ಮ ಜ್ಞಾನಕ್ಕೆ ಅನಂತ ಕೋಟಿ ನಮಸ್ಕಾರಗಳು 🙏🙏
@nagarajnaik1563
@nagarajnaik1563 6 ай бұрын
ಸಂಸತ್ತಿನಲ್ಲಿ ಒಂದು ಪ್ರಶ್ನೆ ಕೇಳದೆ ಇದ್ದವರಿಗೆ ಇಲ್ಲಿ ಆಡಂಬರ ....ನೀವು ಸಂಸತ್ತಿನಲ್ಲಿ ಒಂದು ಪ್ರಶ್ನೆ ಕೇಳಿಲ್ಲ ಅಂತೆ ಯಾಕೆ ಅಂತ ಕೇಳಿದ್ರ ದುಡ್ಡು ತಿನ್ನು ಮಂಗ್ಯಾ ಮಾಡು
@venkateshdevadiga5357
@venkateshdevadiga5357 6 ай бұрын
ಈ ಮನುಷ್ಯ ಸಾಧಾರಣ ಅಂದುಕೊಳ್ಳಬೇಡಿ.....😀 ವಿರೋಧ ಪಕ್ಷದ ಯಾರೂ ಇವರ ಜೊತೆ ಚರ್ಚೆಗೆ ಇಳಿಯೋ ದುಸ್ಸಾಹಸ ಮಾಡ್ಬೇಡಿ...😀
@ashokrajum9858
@ashokrajum9858 6 ай бұрын
Comedy ಪೀಸ್
@RandiLarasool
@RandiLarasool 6 ай бұрын
​@@ashokrajum9858yaaru???? Nina????
@DRM703
@DRM703 6 ай бұрын
Comedy piece Rahul Gandhi(Pappu)​@@ashokrajum9858
@sukeshsuke4048
@sukeshsuke4048 6 ай бұрын
Anda
@statusstarts3152
@statusstarts3152 6 ай бұрын
Once meet santhosh Ladd
@vishwanathal9846
@vishwanathal9846 6 ай бұрын
Great ಟ್ಯಾಲೆಂಟ್ man. ಜೈ ಮಾದರ ಚನ್ನಯ್ಯ ಜೈ ಶ್ರೀ ರಾಮ್ 🇮🇳🚩💐
@santoshshahapur1749
@santoshshahapur1749 6 ай бұрын
ಒಂದು ವೇಳೆ ಅಂಬೇಡ್ಕರ್ ಇರಲಿಲ್ಲ ಅಂದ್ರೆ ನಿನ್ನ ಬಾಯೆಲ್ಲಿ ಈ ರಾಮನ ಹೆಸರು ಹೇಳಿದ್ರೆ ನಿನ್ನ ನಾಲಿಗೆ ಸಿಳುತ್ತಿದ್ದರು
@vishwanathal9846
@vishwanathal9846 6 ай бұрын
@@santoshshahapur1749 ನಿನ್ನ ಕೆಟ್ಟ ಸಂಸ್ಕಾರದ ಮನಸ್ಥಿತಿಗೆ ಧಿಕ್ಕಾರ
@user-se8eb6px6d
@user-se8eb6px6d 6 ай бұрын
Nanu lingayata Navella Hindu Jai Madara Channayya Jai Shreeram
@ManjuGowda-ss3wp
@ManjuGowda-ss3wp 6 ай бұрын
​@@santoshshahapur1749ಅಯ್ಯೋ ನಾಲಾಯಕ್ ಗೂಲಾಮ ಅಂಬೇಡ್ಕರ್ ಅವರ ತಂದೆಯ ಹೆಸರು ಗೊತ್ತೇನೋ ಬೋಸು*ಕೆ
@vishwanathal9846
@vishwanathal9846 6 ай бұрын
@@user-se8eb6px6d , 👍🇮🇳🚩
@kalpanabhat6814
@kalpanabhat6814 6 ай бұрын
ಉತ್ತರ ಕನ್ನಡ ಈ ಜ್ಞಾನ ಭಂಡಾರವನ್ನು ಆರು ಸಲ ಆರಿಸಿ ಕಳುಹಿಸಿದ್ದು 👌
@AKS-wb4em
@AKS-wb4em 6 ай бұрын
ಬ್ರಾಹ್ಮಣರ ಸಮಾವೇಶದಲ್ಲಿ ಬೇರೆ ರೀತಿಯಲ್ಲಿ ಭಾಷಣ ಮಾಡ್ತಾನೆ ಮಾಣೀ.😂
@PrakashShetty-tz5jw
@PrakashShetty-tz5jw 6 ай бұрын
ಅಪಾರ ಜ್ಞಾನ ಸಂಪದ.. ಅನಂತ್ ಕುಮಾರ್ ಹೆಗ್ಡೆ ಗೆ ವಂದನೆಗಳು...
@akshayakumarmb2290
@akshayakumarmb2290 6 ай бұрын
ಈ ಅಪಾರ ಜ್ಞಾನವನ್ನು ಹೊಂದಿದಕ್ಕೆ 6 ಬಾರಿ ಗೆಲ್ಲಿಸಿರೋದು🎉
@rakeshkharvi9089
@rakeshkharvi9089 6 ай бұрын
Shata development madiddane,. Hindu Muslim bittu enu madilla nam district ge
@akshayakumarmb2290
@akshayakumarmb2290 6 ай бұрын
@@rakeshkharvi9089 india dalli 2nd highest lead bandralla(5 laxa) adenge sadya bro?
@Uvfrsxvt3edf
@Uvfrsxvt3edf 4 ай бұрын
​@@rakeshkharvi9089yaro swanta karchinda hospital madste mla admele andru, avra hospital madoke kelidra?? Uttara kannada dalli ella development anant kumar ee madbeka?? Ulida mla en madidare swalpa heli
@chethanvirat5507
@chethanvirat5507 6 ай бұрын
ಲೆ ಅಲ್ಕಾ ನನ್ ಮಗನೆ ನಾನು ಮನುಸ್ಮೃತಿಯನ್ನು ಓದಿದ್ದೇನೆ ಅದನ್ನು ಸಂವಿಧಾನಕ್ಕೆ ಹೊಲಿಸುತ್ತಿದ್ದಿಯಲ್ಲೋ ಲೋಫರ್...
@mreditorking145
@mreditorking145 6 ай бұрын
ಜೈ ಶ್ರೀ ರಾಮ್ ಜೈ ಹಿಂದ್ ಜೈ ಮೋದಿಜೀ ಜೈ ಅನಂತ್ ಜೀ ❤❤❤❤❤
@nagarajc9124
@nagarajc9124 6 ай бұрын
ಬಹಳ ತಿಳುವಳಿಕೆಯುಳ್ಳ ವ್ಯಕ್ತಿ, ಅನಂತ್ ಕುಮಾರ್ ಜೀ ನಿಮಗೆ ಹ್ಯಾಟ್ಸ್ ಆಫ್
@mithunmaithri1507
@mithunmaithri1507 6 ай бұрын
Excellent answer
@user-by9zd1wy4e
@user-by9zd1wy4e 6 ай бұрын
Jai Ananthkumar sir your great
@user-ip5ml4we3n
@user-ip5ml4we3n 5 ай бұрын
ತಂದೆಯ ಎದುರಿಗೆ ಯಾವ ಮಕ್ಳು ಮಾತಾಡಲ್ಲ ❤
@Dhruvaratheefankarnataka
@Dhruvaratheefankarnataka 6 ай бұрын
ಬ್ರಾಹ್ಮಣ ಹೋಟೆಲ್ ಇದೇ.. ಮಾದಿಗ ಹೋಟೆಲ್ ಈ ದೇಸದಲ್ಲಿ ಇದಿಯಾ????
@destiny4936
@destiny4936 6 ай бұрын
ನೀನು ಮಾಡು. ನಾನೂ ಊಟಕ್ಕೆ ಬರ್ತೀನಿ
@user-ut5qh8cq8p
@user-ut5qh8cq8p 6 ай бұрын
ನೀವೂ ಇಡಬಹುದು
@nirmalakumari7262
@nirmalakumari7262 6 ай бұрын
ಬೇರೆ ಬೇರೆ ಜಾತಿಯವರು ಬ್ರಾಹ್ಮಣರ ಹೆಸರು ಇಟ್ಟು ಕೊಂಡಿದ್ದಾರೆ. ಬ್ರಾಹ್ಮಣರಿಗೆ ಬೈಯುವುದು ಮಾತ್ರ ನಿಲ್ಲುವುದಿಲ್ಲ.
@bnkirankumar9311
@bnkirankumar9311 6 ай бұрын
​@@nirmalakumari7262ಊರು ತುಂಬಾ ಅಯ್ಯಂಗಾರ್ ಬೇಕ್ರಿ ಇರುತ್ತೆ ಅದ್ಯಾವುದು ನಿಜವಾದ ಅಯ್ಯಂಗಾರ್ ರದ್ದು ಅಲ್ಲವೇ ಅಲ್ಲ 😮
@user-wx8ow3xb1t
@user-wx8ow3xb1t 6 ай бұрын
ಒಂದು ವೇಳೆ ಇದ್ದರೂ ಅದು ಸ್ವಲ್ವ ದಿನದ ನಂತರ ಶೇಂದಿ ಅಂಗಡಿ ಆಗಿರುತ್ತದೆ😂
@chandrashekhardidagur3704
@chandrashekhardidagur3704 6 ай бұрын
ಜ್ಞಾನದ ಭಂಡಾರ ಅನಂತ್ ಕುಮಾರ್ ಅವರು🙏🙏
@vinayakbc7981
@vinayakbc7981 6 ай бұрын
Uttara Kannadadallli bidi nayi nilsiddru BJP ne geddu barodu. Ivrige e sala seat beda.
@user-ws5gr6kc4k
@user-ws5gr6kc4k 6 ай бұрын
I am very proud of Mr.Ananthkumar Hegde.
@AKALWAYSOK
@AKALWAYSOK 6 ай бұрын
ಅಜಿತ್ ಸರ್ ನಿಮ್ಮ ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಗುರು ನಮ್ಮ ಸಂತೋಷ್ ಲಾಡ್ ...
@imsanathshetty
@imsanathshetty 6 ай бұрын
Santosh lad prashnege utthaea yelli kotta, prashnege prashne madida
@kannadiga441
@kannadiga441 6 ай бұрын
ಸಂತೋಷ್ ಲಾಡ್ ಅಪ್ಪ ಬಂದರು ಮೋದಿ ಜೀ ದು ಒಂದು ಕುದಲ ಕಿತ್ತುಕೊಳ್ಳಲು ಆಗಲ್ಲ
@rajumallannavar3485
@rajumallannavar3485 6 ай бұрын
ಅವನು ಲೂಪರ ಸಂತೋಷ ಲವಾಡಾ
@mahendrapatil1938
@mahendrapatil1938 6 ай бұрын
Maharashtra dinda bandu Gani looti Maadi shrimanta aagiddu laad mattu ghorpade family
@sureshs5808
@sureshs5808 6 ай бұрын
​​@@imsanathshetty answer for all questions. electronic and print media 😂
@PrashanthakumaratcKumaratc
@PrashanthakumaratcKumaratc 6 ай бұрын
ಕಿವಿಯಲ್ಲಿ ಹೂ ಚೆನ್ನಾಗಿ ಇಡುತ್ತಿದ್ದಾನೆ ಅನಂತ.....
@ganeshshetty8540
@ganeshshetty8540 6 ай бұрын
Excellent knowledge 👌😍
@statusstarts3152
@statusstarts3152 6 ай бұрын
😂😂
@prasadShree
@prasadShree 6 ай бұрын
😂😂😂
@rsprasad1767
@rsprasad1767 6 ай бұрын
Keep him for sale. In Super Market Adani will purchase
@Vkfanc18
@Vkfanc18 6 ай бұрын
ಸಂತೋಷ ಲಾಡ್ ಸರ್ ರವರ ಕೊಟ್ಟಿದ್ದು ಇನ್ನೂ ಹೋಗಿಲ್ಲ ಅನ್ಸುತ್ತೆ
@manjunathaav3858
@manjunathaav3858 6 ай бұрын
ವರ್ಣಾಶ್ರಮ ಪದ್ಧತಿಯಲ್ಲಿ ಜಾತಿ ಬಗ್ಗೆ ಪ್ರಶ್ನೆ ಕೇಳುವ ಯಾರಿಗೂ ನಿಮ್ಮ ಮಾತು ಅರ್ಥ ಆಗಲ್ಲ...ಯಾಕೆಂದರೆ, ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ...ಬೇರೆಯವರು ಹೇಳಿಕೊಡುವ ಮಾತುಗಳನ್ನು ನಂಬಿಕೊಂಡು ಬಂದು ಪ್ರಶ್ನೆ ಕೇಳುತ್ತಾರೆ.ಉತ್ತರಕ್ಕಾಗಿ ಕಾಯುವುದೇ ಇಲ್ಲ...
@janardhanpg4512
@janardhanpg4512 6 ай бұрын
ಅರೆ ಬೆರೆ ಬೆಂದ ಮೊತ್ತಗಳು..... 😄😄😄😄😄😄😄😄
@muhammadgareeb8567
@muhammadgareeb8567 6 ай бұрын
ಪ್ರಶ್ನೆ ಏನು ಉತ್ತರವೇನು? ಇದೆಲ್ಲಾ ಅಭಿವೃದ್ದಿಯೇ😂😂😂
@sanjaybr1299
@sanjaybr1299 6 ай бұрын
ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಕೇಳಿದ್ರಾ? ಮದ್ರಸದಲ್ಲಿ ಓದೋ ನಿಮ್ಮಂತ ಮೊಂಡ್ಗಳಿಗೆ ಇವೆಲ್ಲ ಅರ್ಥ ಆಗಲ್ಲ😂😂😂
@PeakyBlinders99-PM
@PeakyBlinders99-PM 6 ай бұрын
R u taking benefits of central govt? It is development
@channappaaralikatti8751
@channappaaralikatti8751 6 ай бұрын
Anant sir Hage matadatare anta tilididvi ella tilikondu matadatare super
@smd5264
@smd5264 6 ай бұрын
ಈ ಮನುಷ್ಯನಿಗೆ ಸ್ಮ ತಿ ಮತ್ತು ಸಂವಿಧಾನ ಗಳ ವ್ಯತ್ಯಾಸವೇ ಗೊತ್ತಿಲ್ಲ
@Anilsfoodarea
@Anilsfoodarea 6 ай бұрын
Justice for sowjanya 🔥🔥🔥🔥🔥🔥
@phaneendrakumaral5047
@phaneendrakumaral5047 6 ай бұрын
Super explanation sir
@JyothiRao-tn7sq
@JyothiRao-tn7sq 6 ай бұрын
This bjp MP have no other work about unemployment poverty only hindu and Muslim they have no guts to ask Modiji about our tax money 😢shame
@shankaranayaka219
@shankaranayaka219 6 ай бұрын
Bjp bandree bari unemployment 😂😂😂😂
@sachinmd3220
@sachinmd3220 6 ай бұрын
Tax money last time ginta double bandidde..nimma siddarmulla khana bitti bagya , alpasankyatara bagya madi karchu madidre adu Kendra hone aagutta
@bnkirankumar9311
@bnkirankumar9311 6 ай бұрын
​@@sachinmd3220ಅಪ್ಪನಿಗೆ ಹುಟ್ಟಿದ್ ಮಾತು ಅಂದ್ರೆ ಇದೆ 👌❤❤❤👍👌
@thippeshauto2697
@thippeshauto2697 6 ай бұрын
ಸುವರ್ಣ ನ್ಯೂಸ್ ನಲ್ಲಿ ಬರಿ ಜಾತಿ ಧರ್ಮದ ಬಗ್ಗೆನೇ ಚೆರ್ಚೆ. ದೇವ್ರೇ ಈ ಚಾನಲ್ ಬೇಗ ಬ್ಯಾನ್ ಆಗ್ಲಿ
@basawarajhonagoud3360
@basawarajhonagoud3360 6 ай бұрын
ಒಬ್ಬರೇ ಒಬ್ಬ ಕಾಂಗ್ರೆಸ್ ನಾಯಕನೂ ಕೂಡ ಈ ರೀತಿ ಜ್ಞಾನ ಹೊಂದಿಲ್ಲ❤❤❤
@prashanthyeprash9838
@prashanthyeprash9838 6 ай бұрын
Call Santhosh Lad.
@sukeshsuke4048
@sukeshsuke4048 6 ай бұрын
Modi ge gnana ella kano
@statusstarts3152
@statusstarts3152 6 ай бұрын
Santhosh ladd ge iro 10% illa ivnge.
@basawarajhonagoud3360
@basawarajhonagoud3360 6 ай бұрын
@@prashanthyeprash9838 ಅವರ ಸಂದರ್ಶನವನ್ನೂ ನೋಡಿದ್ದೇನೆ
@basawarajhonagoud3360
@basawarajhonagoud3360 6 ай бұрын
@@sukeshsuke4048 ಅದಕ್ಕೇ ವಿಶ್ವದ ನಂ. 1 ನಾಯಕ ಆಗಿದ್ದಾರೆ.😂 ರಾಹುಲ್ ಗಾಂಧೀ ಥರ ಅಲ್ಲ
@user-dm8zw8hk4k
@user-dm8zw8hk4k 5 ай бұрын
ಜೈ ಸಿದ್ದರಾಮಯ್ಯ🎉🎉🎉🎉
@maheshchandrashetty4631
@maheshchandrashetty4631 6 ай бұрын
Super knowledge of Ananth Kumar Hegde, very Nice
@surendrakesti5172
@surendrakesti5172 6 ай бұрын
Hats. off your. knowledge
@user-fv5yh4xw8x
@user-fv5yh4xw8x 6 ай бұрын
ಅನಂತ್ ಜಿ ನಿಮ್ಮ ಉತ್ತರ ಅ ಜ್ಞಾನಿಗಳಿಗೆ ಅರ್ಥ ಹಾಗಲ್ಲ ಸರ್
@NayanUppunda
@NayanUppunda 6 ай бұрын
Jai ananthji yen talent sir nimdu great ware wah
@MaheshMahi-ji5oh
@MaheshMahi-ji5oh 6 ай бұрын
ಇಲ್ಲಿ ಟ್ವಿಸ್ಟ್ ಎನು ಅಂದ್ರೆ ಈ ಬ್ರಾಹ್ಮಣರು ಯುರೇಷಿಯಾ ಇಂದ ಬಂದವರು ಅಷ್ಟೇ 😂😂😂😂
@RandiLarasool
@RandiLarasool 6 ай бұрын
Ohhh wow nice!!!! Howda???? Prove madtiya ninu???? Dum idya ninge!??? 😉😉😉😉😉😉😉🖕🖕🖕🖕🖕🖕🖕
@Sindhuvala66
@Sindhuvala66 6 ай бұрын
Good answer 🎉🎉🎉❤
@shakkuiyer
@shakkuiyer 6 ай бұрын
ಸಂವಿಧಾನ ಅಂದ್ರೆ ಅರ್ಥ ಗೊತ್ತಿಲ್ಲದೆ ಇರುವ ಮೂರ್ಖ ಪ್ರಶ್ನೆಗಳು
@barimaruashwath614
@barimaruashwath614 6 ай бұрын
ಎಂತಹಾ ಜ್ಞಾನ ❤❤
@Krishnajaligida
@Krishnajaligida 6 ай бұрын
ಸೂಪರ್ ಸರ❤❤
@dhananjayah8746
@dhananjayah8746 6 ай бұрын
ಮೋದಿಯವರ ಎದುರಿಗೆ ನಿಂತು ಮಾತನಾಡಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ.
@kirandevadiga3610
@kirandevadiga3610 6 ай бұрын
He already explained that he has spoken many times
@victorsequeira2169
@victorsequeira2169 6 ай бұрын
Capacity beku
@umashankart5104
@umashankart5104 6 ай бұрын
Super sir 👏👏👏👏👏👏
@chandrukharadad8498
@chandrukharadad8498 6 ай бұрын
Excellent knowledge hegadejiiiii ❤
@goodadvicerbharat7743
@goodadvicerbharat7743 6 ай бұрын
ಅವರ ಅವರ ಪದ್ಧತಿ ಆಚರಣೆ ಅವರ ಮನೆಗೆ ಸೀಮಿತ ವಾಗಿರಲಿ....
@yallalingwangi638
@yallalingwangi638 6 ай бұрын
❤jai annath kumar
@khudusk9040
@khudusk9040 6 ай бұрын
Jai siddu sir
@ramamurthycheluvaraju2899
@ramamurthycheluvaraju2899 6 ай бұрын
ಹೇಳುವದು ಒಂದು ಮಾಡುವುದು ಮತ್ತೊಂದು ನಂಬುವುದು ಹೇಗೆ ಈ ಜನರನ್ನು!
@rajaudupa
@rajaudupa 6 ай бұрын
Very convincing answer by Sri Anantkumar Hegde
@mohanr1842
@mohanr1842 6 ай бұрын
Great knowledge📚📚📚📚📚 Ananth kumar hegde Very good knowledge sir
@snehahv9074
@snehahv9074 6 ай бұрын
ನಮ್ಮ ಜನ ಎಲ್ಲಿಯವರೆಗೆ ಪುಸ್ತಕ ಓದಿ ತಿಳಿಕೋಳೋದಲೆ ಬೇರೆಯವರ ಭಾಷಣ ಕೇಳಿ ಅದೇ ಸತ್ಯ ಅಂತ ನಂಬ್ತಾರೋ ಅಲ್ಲಿ ವರಗೆ ಈ ಥರ ಮಾತಾಡ್ತಾ ಪ್ರಶ್ನೆ ಕೇಳ್ತಾ ಇರ್ತಾರೆ. ಜೈ ಹಿಂದ್ ಜೈ ಕರ್ನಾಟಕ 🙏
@Tarakramjain
@Tarakramjain 6 ай бұрын
ಜೈ ಭೀಮ್, ಜೈ ಭಾರತ್🇮🇳
@BalanagoudPatil-md7jg
@BalanagoudPatil-md7jg 6 ай бұрын
Ajita sir ನಮ್ಮ ಜನಾರ್ಧನ್ ರೆಡ್ಡಿ ಸಾಹೇಬ್ರ ನೂ ಒಂದ್ಸಲ ಕರ್ಸಿ ಸರ್
@Seetha.sSwaminathan
@Seetha.sSwaminathan 6 ай бұрын
ಎಂಥ ಉತ್ತಮವಾದ ವಾಗ್ಮಿರಿ ಎಂತಹ ಅನುಭವದ ಭಂಡಾರ ಎಂಥ ಜ್ಞಾನ
@user-fu2bi7ym7d
@user-fu2bi7ym7d 6 ай бұрын
Very good talent person tnq u sir
@rameshk4656
@rameshk4656 6 ай бұрын
ಜೈ ಶ್ರೀ ರಾಮ್ ನಾನೊಬ್ಬ ವಾಲ್ಮೀಕಿ ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿ ಸರ್
@padmashreeprabhu4585
@padmashreeprabhu4585 6 ай бұрын
ಅಜಿತ್ ರವರೇ ಈ ಗ್ಯಾರಂಟಿಗಳಿಗೆ ಹಣ ರಾಜಕಾರಣಿಗಳದ್ದೋ ಅಥವಾ ನಮ್ಮಂಥ ಸಾಮಾನ್ಯ ಜನರ ತೆರಿಗೆ ಹಣವೋ ಈಗ ನಮ್ಮ ತೆರಿಗೆ ನಮ್ಮ ಹಕ್ಕು apply ಆಗುವುದಿಲ್ಲವೋ
@rangaswami6065
@rangaswami6065 6 ай бұрын
onde ondu upayoga ago discussion ilwe illaidr Bjp andre upayogakke barod mathadode illa. 6:12
@universalvibes1705
@universalvibes1705 6 ай бұрын
Fire brand anantkumar
@santhoshkumar7020
@santhoshkumar7020 6 ай бұрын
Evanu 100% huchha.
@universalvibes1705
@universalvibes1705 6 ай бұрын
@@santhoshkumar7020 nina?
@keertirajik6506
@keertirajik6506 6 ай бұрын
He is speak about theory but ground reality is total different in our land...
@sachinpd7575
@sachinpd7575 6 ай бұрын
Upload full episode
@aratikusugal7797
@aratikusugal7797 6 ай бұрын
Good sir anantgi
@shivukumar.n8330
@shivukumar.n8330 6 ай бұрын
Enta knowledge person sir neevu great sir
@kumarakkumarak4796
@kumarakkumarak4796 6 ай бұрын
Development bagge matadi anna bare jathi dharma ive advu
@prasadsp9164
@prasadsp9164 6 ай бұрын
supr yes
@kanthrajdoddary8855
@kanthrajdoddary8855 6 ай бұрын
ಅನಂತಕುಮಾರ್ ಹೆಗಡೆ ಕನ್ನಡಿಗರ ಕಣ್ಮಣಿ ಇವರನ್ನು ಮೂಲೆಗುಂಪು ಮಾಡಬೇಡಿ❤❤❤❤❤❤❤
@shivajideshpande781
@shivajideshpande781 6 ай бұрын
BOTHOF YOUR under command by modi it is true
@allinone2145
@allinone2145 6 ай бұрын
❤His knowledge 🙏🙏🙏🙏🙏🙏🌄🌄🌄🌄
@nskmjaisriram3527
@nskmjaisriram3527 6 ай бұрын
Exlent sir
@manjuviju7244
@manjuviju7244 6 ай бұрын
0:58 😂😂😂😂 ಯಪ್ಪ ಎನ್ ಧೈರ್ಯ ಗುರು😅
@poornimashripad6511
@poornimashripad6511 6 ай бұрын
Superb knowledge...... Enoo Vichara gottilade maataadovrige olleya paatha.... Chillare maataado janarige sariyaagi tilisiddaare
@herysh.30
@herysh.30 6 ай бұрын
Answer Not matching for questions ❓❓😅😅😅😅😅
@youtube.withus133
@youtube.withus133 6 ай бұрын
Different questions - different answers - 😊
@eshwarbnaik97
@eshwarbnaik97 6 ай бұрын
Very very very good point sir ಅದರಲ್ಲಿ ಅನಂತಕುಮಾರ್ ಹೆಗಡೆ ಧರ್ಮ ವಿರೋಧಿ
@aksharaannigeri8036
@aksharaannigeri8036 6 ай бұрын
Very nice sir.... 🙏
@sureshaithal680
@sureshaithal680 6 ай бұрын
ನಿಮ್ಮ ಪ್ರಶ್ನೆ ಮೋದಿ ಮೋದಿ ಗೆ ಅನಂತ್ ಸರ್ ಉತ್ತರ ಸೂಪರ್ ಗಾಂಧಿ ಗಾಂಧಿ ಗಾಂಧಿ ಎಂಬುದು 👌👍🙏
@claradsilva9071
@claradsilva9071 6 ай бұрын
Yes, some people are doing this ithink
@virupakshasmg9303
@virupakshasmg9303 6 ай бұрын
ಸೂಟ್ಕೆಸ್
@user-fv5yh4xw8x
@user-fv5yh4xw8x 6 ай бұрын
ಜೈ ಅನಂತ್ ಜಿ 🚩🚩🚩
@rachaiah8187
@rachaiah8187 6 ай бұрын
Knowledge Bank.
@udayaullal4131
@udayaullal4131 6 ай бұрын
ಮನುವನ್ನು ಸ್ವುಡೀಯೊಗೆ ಕರೆತನ್ನಿ.
@sureshparalkarparalkar7406
@sureshparalkarparalkar7406 5 ай бұрын
U have true knowledge sir.
@ramchander315
@ramchander315 6 ай бұрын
ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಮರೆತಿದ್ದೆ ಕಾರಣ 🧬👏😉🤔
@vittalraykar4310
@vittalraykar4310 6 ай бұрын
super.anat.sar❤❤❤❤🎉🎉🎉🎉
@namannamu3868
@namannamu3868 6 ай бұрын
Yavaga e episode bidthira guru
@nss46
@nss46 6 ай бұрын
Actially hindu dharma ulidirodakke bramhanara koduge apara, kelavru thappu thilididdare aste
@santoshshahapur1749
@santoshshahapur1749 6 ай бұрын
ಬ್ರಾಹ್ಮಣರಿಗೂ ಹಿಂದೂ ಧರ್ಮ ಕ್ಕೂ ಯಾವುದೇ ಸಂಬಂಧ ಇಲ್ಲ. ಬ್ರಾಹ್ಮಣರ ರಕ್ಷಣೆಗೆ ಹಿಂದೂಗಳು ಬೇಕು ಪೇಜಾವರ ಶ್ರೀ ಅವರ ಹೇಳಿಕೆ ಇದೆ ತೆಗೆದು ನೋಡಿ
@ssv.d
@ssv.d 6 ай бұрын
Brahmins had contributed a lot for vedic religion. But lot of distortions were also done for benefit of brahmins alone. Varnashrama...jati discrimination. Untouchablity and education for few upper castes. Islamic rulres were dominant power in india for 800 years.what happened to great and greatest brahmins and kshatriyas of that time. Even EWS quota is inferior to OBC quota of shudras. when compared😂 Ishwar Chandra.mohan Roy.dayanand saraswati.gokhale.phule.nehru.shastri.s . iyengar. Vishweshwarayya. Bendre are great brahmins everyone respects them
@sidappasaloatgi5318
@sidappasaloatgi5318 6 ай бұрын
ಜೈ ಭೀಮ್❤
@sathyanarayanald7102
@sathyanarayanald7102 6 ай бұрын
ನಿಮ್ಮ ವಾದ ಸರಿ ಇದೆ ಕೀ ಳರಿಮೆಯಿಂದ ಕೆಲವರು ಹೊರಬರಬೇಕಿದೆ.
@GSmarulasiddappaGS-kk5cc
@GSmarulasiddappaGS-kk5cc 6 ай бұрын
ಅನಂತ ಕುಮಾರ್ ಹೆಗ್ಡೆ ಇವರು ಬುದ್ಧಿಮತ್ತೆಗೆ ನನ್ನ ಅನಂತ ಅನಂತ ವಂದನೆಗಳು
@nagarajhegde1732
@nagarajhegde1732 6 ай бұрын
Sidhramullla khan hegde avrige sanskriti bagge keltane.. Hegde explain madidanta vishyagalu siddaramayyange gottidyo ilvo..
@ShivannaHS-sp7fk
@ShivannaHS-sp7fk 6 ай бұрын
ಖಂಡಿತವಾಗಯೂ ಇಲ್ಲ. ಹಾಗೇ ಧೈರ್ಯ ಇದ್ದಿದ್ದರೆ ನಮ್ಮ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.
@jagannathhk4852
@jagannathhk4852 6 ай бұрын
Ananth Kumar Hegde Nera , Ditta , Nirantara . Very stright & cleared man . Jai Sri Ram.
@savithrishetty9480
@savithrishetty9480 6 ай бұрын
Excellent 🙏
@krishnaprasad5211
@krishnaprasad5211 6 ай бұрын
ದಿವಾಕರ ಹೋಗಿ ಇತಿಹಾಸ ಓದಿ, ಯಾರೊ ಹೇಳಿದ್ದು ಇಲ್ಲಿ ಬಂದು ಪ್ರಶ್ನೆ ಕೇಳ್ತಾ ಇದ್ದೀರ
@subramanyabhat3939
@subramanyabhat3939 6 ай бұрын
What a knowledge ❤
@ajithganapathiip2879
@ajithganapathiip2879 6 ай бұрын
ಅಪಾರ ಜ್ಞಾನ ಏನೋ ಇದೆ, ಆದರೆ ಯೋಗಿ ಥರ ದೈರ್ಯ ನೂ ಇದ್ದಿದ್ದರೆ ಚೆನ್ನಾಗಿ ರೋದು 😀
@PSGOUDA-mo4ct
@PSGOUDA-mo4ct 6 ай бұрын
ಅಜಿತ್ ಸರ್, ದಯವಿಟ್ಟು ಒಂದು ದಿನ ಗಿರೀಶ್ ಮಟ್ಟಣ್ಣನವರನ್ನ ನಿಮ್ಮ ವಾಹಿನಿಗೆ ಕರೆತನ್ನಿ ಪ್ಲೀಸ್ .......... ಸೌಜನ್ಯ ಪ್ರಕರಣದ ಬಗ್ಗೆಯೂ ಸ್ವಲ್ಪ ಚರ್ಚೆ ಮಾಡಿ ಸರ್. ಪ್ಲೀಸ್.........
@HappyHockeyHelmet-vl7pb
@HappyHockeyHelmet-vl7pb 6 ай бұрын
Very good qetione sir
@user-by1xi6zs8k
@user-by1xi6zs8k 6 ай бұрын
ಸವ್ರಾಧಿಕಾರಿ ಹಿಟ್ಲರ್ 👤ಮೋದಿ 🔥💯
@muthigivenkobacharmadhusud8981
@muthigivenkobacharmadhusud8981 6 ай бұрын
👌🏾🙏🏾
POV: Your kids ask to play the claw machine
00:20
Hungry FAM
Рет қаралды 13 МЛН
Nurse's Mission: Bringing Joy to Young Lives #shorts
00:17
Fabiosa Stories
Рет қаралды 19 МЛН
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 18 МЛН
Touching Act of Kindness Brings Hope to the Homeless #shorts
00:18
Fabiosa Best Lifehacks
Рет қаралды 18 МЛН
India to Turkey | Emirates da flight d Bajil la Koriyer 😂 | EP 01
27:24
POV: Your kids ask to play the claw machine
00:20
Hungry FAM
Рет қаралды 13 МЛН