ಮೋದಿ ಸರ್ಕಾರದ ಮಹತ್ವದ ಹೆಜ್ಜೆ! | India Spy Satellites | India Drones | China | Pak | Masth Magaa | Amar

  Рет қаралды 49,453

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#SpySatellites #IndianSpySatellites #CCS #SSB #Space #SpySatelliteForce #AISatellites #ISRO52Satellites #PredatorDrones #SeaGuardianDrones #China #Pakistan #IndiaSurveillance #SatelliteSurveillance #DroneSurveillance #IndiaChina #IndiaBorderSurveillance

Пікірлер: 98
@ganapatihegde7355
@ganapatihegde7355 Күн бұрын
ಹೆಮ್ಮೆ ಪಡಬೇಕಾದ ವಿಷಯ.... ಧನ್ಯವಾದಗಳು ಉತ್ತಮ ಮಾಹಿತಿಗೆ.👍
@dakowshikfamily4699
@dakowshikfamily4699 21 сағат бұрын
All gst mo ey is going for this. Fu ds r deleting for the developement
@harishayr6874
@harishayr6874 Күн бұрын
ನನ್ನ ದೇಶ ನನ್ನ ಹೆಮ್ಮೆ.... ಭಾರತದ ಸರ್ವತೋಮುಖ ಅಭಿವೃದ್ಧಿಯ ಹರಿಕಾರ ಮೋದಿ ಟೀಂಗೆ ತುಂಬು ಹೃದಯದ ಧನ್ಯವಾದಗಳು....
@rosebeautiful1360
@rosebeautiful1360 Күн бұрын
ಹೆಮ್ಮೆಯ ವಿಷಯ ❤🎉 ಧನ್ಯವಾದಗಳು ಕೇಂದ್ರ ಸರ್ಕಾರ
@anandvishwakarma1243
@anandvishwakarma1243 Күн бұрын
👍🏻
@vkvideo279
@vkvideo279 20 сағат бұрын
That's why i always vote BJP ... Nuclear power ge namma Atal ji PM agi barbeku aithu .. just imagine nauo Nuclear power aa time agtha eradidre ega America da leg nektha erbeku ethu .. @ desha da safety bagge swlpa adru think madudu BjP ne adralli 2 mathu ella ..
@Allinonechannelkannada
@Allinonechannelkannada 19 сағат бұрын
ಮೋದಿಜೀ ಇದ್ರೆ ಎಲ್ಲವೂ ಸಾಧ್ಯ. ಜೈ ಹಿಂದ್🇮🇳 ಜೈ ನಮೋ🙏🏻
@anandaananda6440
@anandaananda6440 17 сағат бұрын
❤ ಜೈ ಹಿಂದ್ ಜೈ ಮೋದಿಜಿ❤
@nandawar1
@nandawar1 Күн бұрын
Great decision of MODIJI ,MERA BHARAT MAHAAN 🙏.
@alurmadhusudan4608
@alurmadhusudan4608 7 сағат бұрын
U have to comdem Ameti Dalits family muder,,, Gubal poster
@ashoka2929
@ashoka2929 Күн бұрын
ನನ್ನ ದೇಶ ಅಭಿವೃದ್ಧಿ ಪಥದತ್ತ......❤
@amareshhujarati7538
@amareshhujarati7538 Күн бұрын
Edu namma deshada shakti samartya ede riti abhiruddi hondali ❤❤❤
@bellappameti8751
@bellappameti8751 Күн бұрын
ಬಲಿಷ್ಠ ಭಾರತ ಆಗುವತ್ತ ನನ್ನ ದೇಶ
@vijaychandrasm1349
@vijaychandrasm1349 12 сағат бұрын
ಸಂದೇಹವೇ ಇಲ್ಲ. ಎಲ್ಲಾ ಭಾರತೀಯರು ಒಂದಾಗಿ, ಆದೆ ದೊಡ್ಡ ಹಸ್ತ್ರ. ***
@G.R.Manjunath-qu6rj
@G.R.Manjunath-qu6rj Күн бұрын
Good message Thank you Brother God bless you 🇮🇳📘
@anandbabu9995
@anandbabu9995 Күн бұрын
Congratulations to our technicians,and sciencists,jai hind
@V_editz55
@V_editz55 Күн бұрын
Jai modiji❤❤
@vijayamarla1209
@vijayamarla1209 Күн бұрын
One satelit need to watch Rahul
@parameshwaranaik142
@parameshwaranaik142 Күн бұрын
😂😂😂
@moralandmotivationstoriesinkan
@moralandmotivationstoriesinkan Күн бұрын
👍
@vijayamarla1209
@vijayamarla1209 Күн бұрын
@@moralandmotivationstoriesinkan thanks
@SARADAR-j8w
@SARADAR-j8w Күн бұрын
10000 times correct,.😂😂❤❤
@bkmarksuser
@bkmarksuser 23 сағат бұрын
Brilliant idea😂 👍
@kalpanabhat6814
@kalpanabhat6814 18 сағат бұрын
ದಿಟ್ಟ ಹೆಜ್ಜೆ ಇಟ್ಟ ಭಾರತದ ಮಾತೆಯ ಹೆಮ್ಮೆಯ ಪುತ್ರ ಮೋದಿಯವರಿಗೆ ಅಭಿನಂದನೆಗಳು
@ನನ್ನಸಾವಯವಯಾನ
@ನನ್ನಸಾವಯವಯಾನ 18 сағат бұрын
ಮೋದಿ ಇದ್ದರೆ ಎಲ್ಲವೂ ಸಾಧ್ಯ
@vijaykumarr8768
@vijaykumarr8768 Күн бұрын
❤Modi Is The Boss❤
@RKJL-mi3lq
@RKJL-mi3lq Күн бұрын
ಜೈ ಮೋದಿಜೀ
@grsravi72
@grsravi72 Күн бұрын
ನಮ್ಮ ದೇಶ ನಮ್ಮ ಹೆಮ್ಮೆ ಜೈ ಹಿಂದೂಸ್ತಾನ್
@rameshk2910
@rameshk2910 Күн бұрын
Good information brother…tq
@AravindaM-do3pz
@AravindaM-do3pz Күн бұрын
Great bjp . Great modhi . Great hindustana bharata .
@SIDDARUDA.R.H
@SIDDARUDA.R.H Күн бұрын
Henge namma modiji❤❤❤❤ jai modiji❤❤
@MSharma-g7
@MSharma-g7 Күн бұрын
Jai Narendra Damodardas Modi 🫡
@shivakumar9690
@shivakumar9690 Күн бұрын
Modiji 🪷 government 👍
@BeerappaBeeru-hr8ev
@BeerappaBeeru-hr8ev 19 сағат бұрын
ನಮ್ಮ ದೇಶ ನಮ್ಮ ಹೆಮ್ಮ
@harish.poojary2606
@harish.poojary2606 20 сағат бұрын
ಒಂದು satelite ನ್ನು ರಾಹುಲ್ ಮೇಲೆ ಕಣ್ಣಿಡೋಕೆ ಇಡೀ
@Prathvi514
@Prathvi514 6 сағат бұрын
ರಾಹುಲ್ ಮಾತ್ರ ಅಲ್ಲ ಎಲ್ಲಾ ಕಾಂಗ್ರೆಸ್ ಚೇಲಾಗಳ ಮೇಲೆ ಕಣ್ಣಿಡ್ಬೇಕು. ಉಂಡ ಮನೆಗೆ ದ್ರೋಹ ಬಗೆಯುವವರು
@parameshwarappaspparameshw6215
@parameshwarappaspparameshw6215 19 сағат бұрын
It's very Important message to overall people's of world wide. This is ours strength of Bharth, Congratulations Best wishes Best Regards to Modiji Government
@gowrishankarg9065
@gowrishankarg9065 15 сағат бұрын
Great great achievement. Modi is there. Enemies be careful.
@mrutyunjayar3931
@mrutyunjayar3931 17 сағат бұрын
Super sir 🙏
@manoharmkadri6257
@manoharmkadri6257 17 сағат бұрын
Really security
@Erannak1983
@Erannak1983 13 сағат бұрын
Every thing is possible for only modiji
@rameshc1992
@rameshc1992 Күн бұрын
It works for the forest department also
@poovannakp4514
@poovannakp4514 Күн бұрын
Next Survellans to desh droi Rahul, jelibi marketing strategy holder Rahul l be put under Surveillance
@HemanthKumar-uc2tz
@HemanthKumar-uc2tz 6 сағат бұрын
👍👍👍🙏🙏🙏👍👍👍
@-davidson319
@-davidson319 17 сағат бұрын
❤❤❤❤❤🎉🎉
@hckantihck3428
@hckantihck3428 Күн бұрын
Super🎉😊
@nagesharn1814
@nagesharn1814 12 сағат бұрын
Jai Modiji 🙏🙏🙏🙏🙏🚩🚩🚩🚩🚩🚩🚩🚩🚩♥️
@rajrathod5770
@rajrathod5770 22 сағат бұрын
❤❤
@rajeshrb7267
@rajeshrb7267 23 сағат бұрын
👌👍👍👍👍
@sindunami9886
@sindunami9886 Күн бұрын
Hi sir Namaste
@ManuShivannaprakash
@ManuShivannaprakash 10 сағат бұрын
Need I high resolution cameras advance by isro ❤
@poovannakp4514
@poovannakp4514 Күн бұрын
G ood decision by the central government , security is the first priority
@Satheesha-p9z
@Satheesha-p9z 20 сағат бұрын
Shameful to Congress party leaders..... They're not doing anything special for our country's welfare of the society.....
@vtuboi
@vtuboi 15 сағат бұрын
Not having skilled engineers in India due to absence of quality engineering colleges and unserviced technical educational board is a drawback for such program...😕💔
@vkvideo279
@vkvideo279 20 сағат бұрын
That's why i always vote BJP ... Nuclear power ge namma Atal ji PM agi barbeku aithu .. just imagine nauo Nuclear power aa time agtha eradidre ega America da leg nektha erbeku ethu .. @ desha da safety bagge swlpa adru think madudu BjP ne adralli 2 mathu ella ..
@animator8877
@animator8877 Күн бұрын
First like first comment
@skanpm8407
@skanpm8407 Күн бұрын
Hi
@Gaurav.M-we1dw
@Gaurav.M-we1dw Күн бұрын
First
@NarayanaBhandary-xl5hc
@NarayanaBhandary-xl5hc Күн бұрын
Jai Modiji🎉
@AbhishekAbhi-pe8le
@AbhishekAbhi-pe8le Күн бұрын
1st view
@Satheesha-p9z
@Satheesha-p9z 20 сағат бұрын
India BJP govt. doing good news for all the changes in our country....
@arunmatrix123
@arunmatrix123 Күн бұрын
ನಮ್ಮ ನಿಮ್ಮ ಮೇಲೆ ಸರ್ವೈಲೆನ್ಸ್ ಮಾಡಲಿಕ್ಕೆ ಅಲ್ವಾ?
@sudeepreddy2583
@sudeepreddy2583 18 сағат бұрын
ಬಂದ ನೋಡ್ರಪ್ಪ ಅತಿ ಬುದ್ಧಿವಂತ.
@arunmatrix123
@arunmatrix123 17 сағат бұрын
@@sudeepreddy2583 ಹೌದು ಕಣ್ರಪ್ಪ.. ನಿಮ್ಮ ಹಾಗೆ ಕಣ್ಣು ಮುಚ್ಚಿಕೊಂಡು ಕುರುಡಾಗಿ ಎಲ್ಲವನ್ನು ನಂಬಲ್ಲ. ತಾರ್ಕಿಕ ಆಲೋಚನೆ ನನ್ನ ಸಮಾಜ ನನ್ನ ವ್ಯವಸ್ಥೆ ನನ್ನ ಹಣದಿಂದ ನಡೆಯೋದು ಎನ್ನುವುದು ಗೊತ್ತಿದ್ದರೆ ಸಾಮಾನ್ಯ ಜ್ಞಾನ ಇರುವವರಿಗೆ ಬರುತ್ತೆ. ನೀವು ಕುರುಡಾಗಿ ಒಪ್ಪಿಕೊಳ್ಳಿ. ಯಾರು ಬೇಡ ಅಂದ್ರು🤣
@W..star786
@W..star786 Күн бұрын
Aa 52 satellite'gu kooda sigadanthaha Maahitigalu Ee punyatma "Masth Maga'nige sikkide..!?!!😂😂😮
@MohammedZafrulla-dz7tg
@MohammedZafrulla-dz7tg Күн бұрын
Manmahansinh,pargaram,modie,egatv,palish
@V_editz55
@V_editz55 Күн бұрын
Modiji fans attendence>>>>>>🔥
@mahamallappaganjyal6748
@mahamallappaganjyal6748 Күн бұрын
ಸ್ವಲ್ಪ ನಿದಾನ ಆಯ್ತು ಅನಿಸುತ್ತೆ.
@parashuramkallimani1150
@parashuramkallimani1150 Күн бұрын
2x ಅಲ್ಲಿ ನೋಡು ಗುರು
@rajendrasinghk8419
@rajendrasinghk8419 Күн бұрын
​@@parashuramkallimani1150 May be avru development bagge helta erbodu. Edu ennu bega barbekittu 😅
@tribhuvanraj1180
@tribhuvanraj1180 Күн бұрын
More people see it has waste of money not as achivement
@mcrkitchen8791
@mcrkitchen8791 Күн бұрын
No No
@kingbro907
@kingbro907 Күн бұрын
ನವಂಬರ್ ಒಂದರ ಕನ್ನಡಿಗರು,😢
@gangadharg281
@gangadharg281 Күн бұрын
Swamy.. neenve heltira namginta munde ide chaina anta. Avru ee tara think madirlva ..😂😂
@Downtoearthking
@Downtoearthking 13 сағат бұрын
ಯಾವ ಸ್ಪೈ ಕ್ಯಾಮರಾ ಆದರೇನು ಯಾವ ಸೆಟಲೈಟ್ ಆದರೇನು ನಮ್ಮ ಯೋಧರ ಸಾವುಗಳನ್ನು ಯಾವತ್ತು ಯಾವ ಸರ್ಕಾರವು ನಿಲ್ಲಿಸಿಲ್ಲ ಮೊದಲು ನಮ್ಮ ಯೋಧರ ಸಾವುಗಳಿಗೆ ಉತ್ತರ ಕೊಡಿ
@MohanS-tn8yw
@MohanS-tn8yw 12 сағат бұрын
Namma sarkaragali
@MohanS-tn8yw
@MohanS-tn8yw 12 сағат бұрын
Horagina shayrugintha olagina shatrugalanna hodedhu hakabeku faste
@aishuj5202
@aishuj5202 22 сағат бұрын
❤❤❤
Mom had to stand up for the whole family!❤️😍😁
00:39
🕊️Valera🕊️
00:34
DO$HIK
Рет қаралды 3,8 МЛН
pumpkins #shorts
00:39
Mr DegrEE
Рет қаралды 102 МЛН
Seja Gentil com os Pequenos Animais 😿
00:20
Los Wagners
Рет қаралды 15 МЛН
Mom had to stand up for the whole family!❤️😍😁
00:39