ಸಿದ್ದು ಬೆನ್ನಲ್ಲೇ ಖರ್ಗೆ ಸೈಟೂ ವಾಪಸ್‌! | UN | Israel | Baba Siddique | Salman | Masth Magaa Full News

  Рет қаралды 49,045

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#October13 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy#Israel #Lebanon #Netanyahu #UN #BabaSiddique #SalmanKhan #Maharashtra #MudaScam #Kharge #GauriLankesh #Udupi #PM #Modi #HAL #Maharatna #Uttarakhand #Tunnel #Ladakh #Telescope #RainwaterHarvest #LAC #China #IAF #Covid #Stroke #HeartAttack #StarHealth #SriLanka

Пікірлер: 180
@MasthMagaa
@MasthMagaa 5 сағат бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@VinaykumarShivaswamy-f6j
@VinaykumarShivaswamy-f6j 5 сағат бұрын
ಸುಪರ್ಬ್ ಇಸ್ರೇಲ್... ವಿಶ್ವ ಸಂಸ್ಥೆ... ಡ್ರಾಮಾ team🤣🤣🤣
@ramlinggouda7632
@ramlinggouda7632 4 сағат бұрын
Yes bro dammy aste adu
@parameshmj8294
@parameshmj8294 3 сағат бұрын
UN is a toothless snake!..😂😂😂
@rameshsj7609
@rameshsj7609 4 сағат бұрын
ಜೈ ಲಾರೆನ್ಸ್ bishnoi❤
@shazachi8073
@shazachi8073 3 сағат бұрын
Sheee ninu obba manushyana … adu bidu ninu support madta irodu most wanted criminal of india … avane Canada dalli Hindu virodi kelasa madodu nenpirli ok
@starindia7108
@starindia7108 47 минут бұрын
Appa antha kariyo 😂😂😂
@Sanatani84ravi
@Sanatani84ravi 3 сағат бұрын
70 ವರ್ಷದಿಂದ ಕದ್ದಿದ್ದು ವಾಪಾಸ್ ಮಾಡ್ರೋ... ನಾಚಿಕೆ ಆಗಲ್ವಾ ಕಾಂಗ್ರೆಸ್ ಭ್ರಷ್ಟ ರಿಗೆ 😅😂😂😂
@manjuprema5830
@manjuprema5830 4 сағат бұрын
ಉಗ್ರರಿಗೆ ವಿಶ್ವ ನೆರವು ನೀಡುತ್ತದೆ
@shazachi8073
@shazachi8073 3 сағат бұрын
RSS kolegararige bjp help madutte
@naveens5860
@naveens5860 3 сағат бұрын
​​@@shazachi8073illa congress support SDPI terrorist radicals 😊
@spatika3608
@spatika3608 3 сағат бұрын
Lol chabi avarige baidre ninge yake huri​@@shazachi8073
@durgesh22madar81
@durgesh22madar81 Сағат бұрын
​@@shazachi8073 Converted chulist 😂
@GuttannahalleppatalavarTalavar
@GuttannahalleppatalavarTalavar 4 сағат бұрын
ಹೆದರಿದ ಖರ್ಗೆ 😂😂
@naveennellikoppad8797
@naveennellikoppad8797 3 сағат бұрын
ಅವ್ನು ಯಾವಂನ್ರೀ ಖರ್ಗೆ ವಾಪಾಸ್ ಯದಕ್ಕೆ ಕೊಡ್ಬೇಕು ಬದ್ಮಾಶ್, ಅವ್ನ್ ಮಗನು ಅವ್ನೆ, ಮರೀ ಖರ್ಗೆ
@manjunathjmanju6554
@manjunathjmanju6554 4 сағат бұрын
SUPER JAI ISRSLE
@harishgoodevil523
@harishgoodevil523 4 сағат бұрын
Salmaa khan: Bhai jann 👎❌❌. Lawrence Bishnoi - Real Bhai jann hai Bharat ka 🚩🚩💪💪🇮🇳
@black-xv7rs
@black-xv7rs 4 сағат бұрын
ಸಲ್ಮಾನ್ ಖಾನ್ ದಾನ ಮಾಡುವಷ್ಟು ನಿಮ್ಮ bajranigi ಮಾಡಲ್ಲ ಅಷ್ಟೇ ಅಲ್ಲ ಸಾಲ್ಮನ್ ಖಾನ್ ಆಸ್ತಿಯಾ ಅರ್ಧ ಭಾಗ beeinghuman ಟ್ರಸ್ಟ್ ಗೆ ಅಂತ ಸಾಲ್ಮನ್ ಖಾನ್ ಹೇಳಿದ್ದಾರೆ. ಈ ಥರಾ ನಿನ್ನ sandalwood ಹೀರೋಗಳು ಇದ್ರೇ ತೋರ್ಸಿ ನೋಡುವ
@Harish777-e7f
@Harish777-e7f 4 сағат бұрын
ಬಿಷನೋಯ್ ನೆಕ್ಸ್ಟ್ ಟಾರ್ಗೆಟ್ ಸಲ್ಲುಮಿಯ.
@navijb0332
@navijb0332 4 сағат бұрын
@VijayVarma-z3r
@VijayVarma-z3r 4 сағат бұрын
Bishnoi contract killer not a national hero, Salman khan killed roadside poor people both are dirty criminals 🤮😡
@shazachi8073
@shazachi8073 3 сағат бұрын
Bhai jaan is always bhai jaan of India bro … kaali mane godege shoot madiddakke 3 tale urulide😂
@devidasaigal4515
@devidasaigal4515 4 сағат бұрын
ಜೈ ಹಿಂದ್
@RaghuBh-j3x
@RaghuBh-j3x 2 сағат бұрын
ಟೆರರಿಸ್ಟ್ ದಾಳಿ ಮಾಡಬೇಕಾದರೆ ವಿಶ್ವಸಂಸ್ಥೆ ಗೆಡ್ಡೆ ಗೆಣಸು ಕೀಳುತೀತ್ತು ಅನ್ನಿಸುತ್ತದೆ 😂😂😂😂😂 ಜೈ ಹಿಂದೂಸ್ಥಾನ್ ಜೈ ಇಸ್ರೇಲ್ ಜೈ ನೇತಾನ್ಯಾಹು ಜೈ ಮೋದಿಜೀ ❤❤❤❤🎉🎉🎉🎉
@Lifeis197
@Lifeis197 2 сағат бұрын
ಬೊಗ್ರರರ ಶ್ಯಾಟ ತರೀತ ಇರುತ್ತೆ ವಿಶ್ವ ಸಂಸ್ಥೆ😂😂😂😂
@shrimas2213
@shrimas2213 2 сағат бұрын
😂😂😂 gutaress suny leon
@murugen1981
@murugen1981 3 сағат бұрын
4:17 ಖರ್ಗೆ ಯವರನ್ನು ತುಂಬಾ ಸಭ್ಯ ವ್ಯಕ್ತಿ ಅಂದುಕೊಂಡಿದ್ದೆ....
@sampangiramaiahl2327
@sampangiramaiahl2327 3 сағат бұрын
Howdu karghe sab sabya vyakthine
@murugen1981
@murugen1981 3 сағат бұрын
@@sampangiramaiahl2327 ಪೊಲೀಸರು ಜಪ್ತಿ ಮಾಡಿಕೊಂಡ ಮೇಲೂ ಕೇಸು... ವಾಪಸ್ಸು ಕೊಟ್ರೆ ನೋ ಕೇಸು... ದೊಡ್ಡವರ ಹುಸಬರಿ ನಮಗ್ಯಾಕೆ ಬಿಡಿ ಅಣ್ಣ.. ನಾವೆಲ್ಲ ತುಂಬಾ ಚಿಕ್ಕವರು..
@rakeshraki2071
@rakeshraki2071 3 сағат бұрын
Bishnoi 🚩❤
@Lifeis197
@Lifeis197 2 сағат бұрын
ಪ್ರಪಂಚದಾದ್ಯಂತ ಇಸ್ಲಾಂ ಹೆಸರಲ್ಲಿ ಅಷ್ಟೊಂದು ಕೊಲೆ ದೌರ್ಜನ್ಯ ಅತ್ಯಾಚಾರ ನಡೆಯುತ್ತಾ ಇರಬೇಕಾದರೆ ವಿಶ್ವಸಂಸ್ಥೆ ಶ್ಯಾಟ ತರೀತ ಇರುತ್ತೆ ಪ್ರತ್ಯುತ್ತರ ನೀಡಲು ಗಟ್ಟಿಗ ದೇಶಗಳು ಉಪಾಯವಿಲ್ಲದೆ ಉಗ್ರರುಗಳೆಂಬ ಬೊಗ್ರಗಳನ್ನು ಹೊಡೆದುರುಳಿಸಲು ಆರಂಭಿಸದಾಗ ಎಚ್ಚರ ವಾಗುತ್ತೆ. ಇಂದು ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಮುಗಿಸಿಕೊಂಡು ಬರುತ್ತಲಿದ್ದ ಇಬ್ಬರು ಹಿಂದೂ ಅಲ್ಪಸಂಖ್ಯಾತರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ ಬಿಸಾಕಿದ್ದಾರೆ ಎಲ್ಲಿ ಸತ್ತೊಗಿದ್ದಿರೋ ಮಾನವ ಹಕ್ಕುಗಳ ಆಯೋಗ, ಲದ್ದಿ ಜೀವಿಗಳ, ವಿಶ್ವ ಸಂಸ್ಥೆಯ ನಾಯಿ ಸೂಳೆ ಮಕ್ಕಳ ಏನು ಶ್ಯಾಟ ಅರಿತಿದ್ದೀರ ಈವಾಗ
@prakashnrnr1584
@prakashnrnr1584 3 сағат бұрын
ಕಳ್ಳತನ ಮಾಡಿ ಸಿಕ್ಕಿ ಬಿದ್ದರೆ ವಾಪಸ್ ಕೊಡಿ.....ಹೊಸ ಕಾನೂನು😂😂
@Lifeis197
@Lifeis197 2 сағат бұрын
ಪಪ್ಪುವಿನ ಹೊಸ ಸಣ್ಣ ಸಂವಿಧಾನ ಪುಸ್ತಕದಲ್ಲಿ ಇದ್ಯಂತೆ. ಹಾಗಾಗಿ ಸಂವಿಧಾನ ಉಳಿಸಲು ಈ ನಿರ್ದಾರವಂತೆ ಕಾಗೆದ್ದು 😂😂😂
@kartikitagi8324
@kartikitagi8324 3 сағат бұрын
ಈ ಮಾಹಿತಿಯನ್ನು ಅಮರ್ sir ಕಂಠಸಿರಿಯಲ್ಲಿ ಕೇಳಲು ಇಚ್ಚಿಸುವವರು ✅✅
@mujahidkhan724
@mujahidkhan724 4 сағат бұрын
Vikshane No 11931* Prashamse No 1197* Sandesha No 60* Jai Hind 🇮🇳 Jai Karnatakamaate 💛❤️
@basavarajpatil4914
@basavarajpatil4914 2 сағат бұрын
ನಮ್ಮ ಬೆಂಬಲ ಇಸ್ರೇಲ್ ಗೆ
@shankarshetty4820
@shankarshetty4820 3 сағат бұрын
Jaya jaya jaya jaya jaya ram Seetharam
@acharyanagaraj2423
@acharyanagaraj2423 3 сағат бұрын
ಜೈ ಇಸ್ರೇಲ್ ❤❤❤
@Manjunatha-hd7mg
@Manjunatha-hd7mg 35 минут бұрын
ನಿಮ್ಮ ವಾರ್ತಾ ವಿವರಣೆ ನಿರೂಪಣೆ ಧ್ವನಿ ಇಷ್ಟ ವಾಗಿದೆ ನೀವು ಮುಂದುವರಿಯಲು ನಮ್ಮ ಸಹ ಮತವಿದೆ
@vgopal8701
@vgopal8701 3 сағат бұрын
Israel ಗೆ ಜೈ
@shazachi8073
@shazachi8073 3 сағат бұрын
Bharatakke Jai ❤ manna Bharata ❤
@Sanatani84ravi
@Sanatani84ravi 3 сағат бұрын
ಸಲ್ಮಾನ್ ಖಾನ್ ಗೇ ಭಯ 😂😂ಈ ಭಯ ಇರ್ಬೇಕು ಕಣರೋ ಖಾನ್ ಗಳ 😂😅
@raghavendram-yp9cu
@raghavendram-yp9cu 4 сағат бұрын
corona booster vaccine annu ella politition galige haki. bega saili.😢
@GuruswamyK.C-uk7wc
@GuruswamyK.C-uk7wc 4 сағат бұрын
I want amar sir voice please
@neelakantaherur2407
@neelakantaherur2407 2 сағат бұрын
Very good Bishnoy Jai Hindh Jai Israel🕉️🇮🇱🚩
@prabhasprashanth5955
@prabhasprashanth5955 4 сағат бұрын
Kalla tullaa sadruuu sidaa🤮🤮🤮🤮🤣🤣
@Bengaluru18
@Bengaluru18 4 сағат бұрын
04:05 75 Varsha Deshda sampattu darode madiro congres & congres leader ella property deshakke return kotre olledu. 😂
@shiva1879
@shiva1879 3 сағат бұрын
ಕಾಗೆ😂😂😂
@ramachndra6987
@ramachndra6987 2 сағат бұрын
The best voice fior news reading Excelkent Good luck❤
@manjuprema5830
@manjuprema5830 4 сағат бұрын
Desha drohi avanu
@Nandini-g6g
@Nandini-g6g 2 сағат бұрын
ಕಳ್ಳರೆಲ್ಲ ಪೊಲೀಸರಿಗೆ ಸಿಕ್ಕು... ತಿಂದದ್ದೆಲ್ಲ ಕಕ್ಕುತ್ತಿದ್ದಾರೆ 😂😂
@aishuj5202
@aishuj5202 4 сағат бұрын
❤❤❤
@kspadmajavani271
@kspadmajavani271 2 сағат бұрын
Where is vibhakthi pratyaya on thumbnail
@hindu263
@hindu263 4 сағат бұрын
🙏🙏🙏
@manmohans6956
@manmohans6956 4 сағат бұрын
Yaara hattiravella illegal site edeyo avarigella hintirigisuva suggi kaala bandide. Sudupayoga padisikolli, munde niraasaragabedi😂
@gayathrishekar4250
@gayathrishekar4250 3 сағат бұрын
Kathhagondu kala kuduregondu kala 😂😂😂😂
@madevms8163
@madevms8163 4 сағат бұрын
❤❤👍
@pradeeps1867
@pradeeps1867 3 сағат бұрын
Ukraine alli Yake UN team ella or ediya Swalpa information heli
@dayanandbiradar1694
@dayanandbiradar1694 3 сағат бұрын
Nice information
@rockthe3988
@rockthe3988 4 сағат бұрын
🎉🎉🎉
@rishbhpanthrathod5565
@rishbhpanthrathod5565 5 сағат бұрын
💚💚
@raghavendram-yp9cu
@raghavendram-yp9cu 5 сағат бұрын
UN irodu teror gala protection madoke. hizbulla UN secretary ge lancha kottide.😢
@ShiyaIphone
@ShiyaIphone 4 сағат бұрын
Israel already killed 60000 Innocents, including 40000 women and Children. Innesht Rakta nodbeku neevgalu?
@anil-tl6hr
@anil-tl6hr 4 сағат бұрын
@@ShiyaIphone adhe innocents gale hamas ge ashraya kottiddhu alva
@ShiyaIphone
@ShiyaIphone 4 сағат бұрын
@@anil-tl6hr No No! Ade Innocents 1948 Alli Swalpa European and American inda bandid Yahoodigalige Ashraya kotiddu! History first Artha madkolodu Important. Alli 1948 tanka Israel anno desha irlilla.. Iga Adondu Desha anno ginta , Middle East Alli iro American warbase anta helbodu.. Very simple man! Geographical labhakke Israel and America kke Gaza beku, but Hamas bidkodtilla! Israel ge America support, Hamas ge Hezbullah and Iran. By the way, Indian Government kooda Hamas and Hezbullah na terrorist group anta mention madilla. Adondu militant group banned by America. Indian freedom fighting time alli, Indian freedom fighters na kooda British avru terrorist antha helta idru… Hamas defending itself.. Adr Putta jagakke Adu horata madta ide.. Hwdu ninhatra internet ide alva, yelli Hamas agli Hezbullah agli Israel hospital and school mele bomb hakta irodu torsu? .. but Israel targets Hospitals, schools, media, innocent tents…. Etc Gaza dalli Yella innocents na Rafa anno jagadalli ottige sersi, kids women antha nodde Bomb hakidralla Israel? 30000 kids man, seriously? Ivrallu Dharma Jaathi nodtiya?
@SARADAR-j8w
@SARADAR-j8w 3 сағат бұрын
​@@ShiyaIphone ardh sari, innu ardh sullu, 1947 gintha munche history thilidukolli, amele comment Maadi, Nyay eradu kade irabeku. Ondu kade alla.
@anil-tl6hr
@anil-tl6hr 3 сағат бұрын
@@ShiyaIphone ಮಗು ಇಸ್ಲಾಂ ಹುಟ್ಟುವುದಕ್ಕೆ ಮೊದಲು ಇಸ್ರೇಲ್ ಇರುವ ಜಾಗದಲ್ಲಿ ಯಾವ ಜನರಿದ್ದರು ? ಹಮಾಸ್ ಯಾರನ್ನು ಕೊಂದಿರುವುದು ಮತ್ತು ಯಾರನ್ನು ಅಪಹರಣ ಮಾಡಿರುವುದು ಅವರೆಲ್ಲರೂ ಇಸ್ರೆಲ್ ಸೈನಿಕರ ಅಥವಾ ಸಾಮಾನ್ಯ ಜನರ ಎಂದು ಯೋಚಿಸು? ಭಾರತ ಸರ್ಕಾರ ಉಗ್ರ ಸಂಘಟನೆ ಎಂದು ಹೇಳಿಲ್ಲ ಆದರೆ ಹಲವು ದೇಶಗಳು ಭಾರತಕ್ಕೆ ಹಾನಿ ಮಾಡುವ ಉಗ್ರರನ್ನು ಉಗ್ರ ಸಂಘಟನೆ ಎಂದು ಹೇಳುವುದಿಲ್ಲ
@PradeepJunjwadker
@PradeepJunjwadker Сағат бұрын
Bishonohi fan. Assemble
@ParameshwarS-du3bf
@ParameshwarS-du3bf 2 сағат бұрын
Where is amar prasad sir
@harishkt4306
@harishkt4306 4 сағат бұрын
Amar prasaad were
@sachingowda9861
@sachingowda9861 4 сағат бұрын
Who is bishnoi and gang????
@grsravi72
@grsravi72 3 сағат бұрын
ಖರ್ರಗೆ ಕಾಗೆ
@sriramavelu6701
@sriramavelu6701 3 сағат бұрын
Amar Prasad?
@change1834
@change1834 3 сағат бұрын
Jai Lawrence bishoni
@mchannel9434
@mchannel9434 Сағат бұрын
PKF is a waste. Sitting quietly seeing hejbuaaa drama. Does not have guts to face hejbulla?
@Raamphotography
@Raamphotography 3 сағат бұрын
Israel ❤
@azadindia1977
@azadindia1977 4 сағат бұрын
Deshada yella company galannu sarkara vapas padeyabeku HAL including..
@Copyrights3
@Copyrights3 3 сағат бұрын
Yo masata maga magene correct agi thumbnail hakod kali
@raj9885
@raj9885 2 сағат бұрын
Kalla
@BABUSIRI273
@BABUSIRI273 3 сағат бұрын
ಖರ್ರ😂😂😂
@Kichha230
@Kichha230 3 сағат бұрын
ಸಂಘ ಪರಿವಾರ ❌ ಉಗ್ರರ ಪರಿವಾರ ✔️
@suryakanthurakadli6432
@suryakanthurakadli6432 3 сағат бұрын
Muslim agibidu😂😂😂😂
@shazachi8073
@shazachi8073 3 сағат бұрын
Sari Nija e Matu .. avaru kodiddu ondu hindu vanna avarige swagata madta iddare… bvc galu
@Bengaluru18
@Bengaluru18 3 сағат бұрын
Kichha❌ Huccha✅😅
@gayathrishekar4250
@gayathrishekar4250 3 сағат бұрын
Gulama❌️ desha drohi ugraru✅️
@shazachi8073
@shazachi8073 3 сағат бұрын
@@suryakanthurakadli6432 Alhamdulillah bro
@gangadharamithodi5572
@gangadharamithodi5572 2 сағат бұрын
Jai ho israel ❤
@ManjunathaShastry-ju9wm
@ManjunathaShastry-ju9wm 5 сағат бұрын
Karnatakadalli yenthakole nadedaroo summanirojana berekade inthamathugalannadutthare.
@starindia7108
@starindia7108 52 минут бұрын
Bere army alla Adu namma indian army ok
@MarutiGend
@MarutiGend 4 сағат бұрын
Comedy group un peace force
@madhuas-lg7zs
@madhuas-lg7zs Сағат бұрын
Gantukalla congress Govt.
@bhimappakarnataka6907
@bhimappakarnataka6907 4 сағат бұрын
ನಿನ್ನು ಬದಿ ದಾರು ಬೇಕು ಬಿಪಿ ದಾರು ಕುಡಿದರೆ ಒಳ್ಳೆಯದು ಮಳೆಗಾಲ 🥴🍻🍺🍻🍾🥃🍅🌶️
@Is_rael1928
@Is_rael1928 4 сағат бұрын
ನೀನೇನು ಬ್ರೋ ಇತರ ಕಾಮೆಂಟ್ ಮಾಡ್ತೀಯ 😂😂
@bhimappakarnataka6907
@bhimappakarnataka6907 4 сағат бұрын
@@Is_rael1928 ದಾರು ಬೇಕು ಬಿಪಿ Pls ದಾರು 🥴🍺🍻🍻🍻🍾🍾🥃🍅🌶️🥴🍺🍻🍻🍾🍾🥃🥃🍅🍅🌶️🌶️🍻🍺🍺🍺🍺
@Is_rael1928
@Is_rael1928 4 сағат бұрын
@@bhimappakarnataka6907 ಎಷ್ಟು ಬೇಕು 😂😂
@shiva1879
@shiva1879 3 сағат бұрын
ಸೋಂಬೇರಿ ನ್ಯೂಸ್ anchar
@Yeshvanth-649rvp
@Yeshvanth-649rvp 4 сағат бұрын
Kendra sarkara pade pade Karnataka ke anyaya maadtidru yake nivella maatadtilla?? Anudhana kododu Karnataka ke kannadigarige yaro siddramiaha dk shivkumar ge alla. Dharma mandira goskara Karnataka na maarbeku annkondidira. Dharma mandira ginta raajya bhashe samskruti ne doddadu
@ShiyaIphone
@ShiyaIphone 4 сағат бұрын
Komu krimigalige Artha agalla sir
@anil-tl6hr
@anil-tl6hr 4 сағат бұрын
Ninna rajakiya bittu swalpa adhara bagge yochane madu hindina sarkara aestu kottidhe ega aestu kodthidhe antha
@anil-tl6hr
@anil-tl6hr 4 сағат бұрын
​@@ShiyaIphoneಅವರೇ ಅಲ್ವಾ ಗಣೇಶೋತ್ಸವ ಕ್ಕೆ ಕಲ್ಲು ಹೊಡೆಯುವವವರಲ್ವ ಅವರು ಅನಕ್ಷರಸ್ಥರು ಅವರಿಗೆ ಹಣಕಾಸು ಆಯೋಗದ ಬಗ್ಗೆ ಗೊತ್ತಿರಲು ಸಾಧ್ಯ ಇಲ್ಲ
@Harish777-e7f
@Harish777-e7f 4 сағат бұрын
​@@anil-tl6hrಕರ್ನಾಟಕಕ್ಕೆ ಹೆಚ್ಚು ಅನುದಾನ ಕೊಟ್ರೆ ಸಾಬ್ರಿಗೆ ಹಂಚುತ್ತಾರೆ.
@gayathrishekar4250
@gayathrishekar4250 3 сағат бұрын
Sacha sathyavantha gulamaru kendradzlli eddaga edanne madi ellavannu swanthakke looty madiddu , karntakadalli bjp geddiruva bhagagalige este estu anudana kottiddare ,bahutheka hindugala tax alpasankhyatharige hoguthhe adannu yake nenu helallilla gulama
@abdulrazak-jc8pr
@abdulrazak-jc8pr 4 сағат бұрын
Hawa hawa 😂
@naveennaveen7123
@naveennaveen7123 4 сағат бұрын
Jinke na konda sallu ge yava shikshe nu ilva 😢
@sunilrgowda6852
@sunilrgowda6852 3 сағат бұрын
Love you israel 🇮🇱 😊
@Abdulrasheed-v5m
@Abdulrasheed-v5m 4 сағат бұрын
Iran soppu haksatte
@Bengaluru18
@Bengaluru18 4 сағат бұрын
Mosad Eli Cohen
@zinda1818
@zinda1818 4 сағат бұрын
ಮೊದಲು ನೇತಾನ್ಯವು ನ್ನು ನೇಣು ಹಾಕಿದ್ರೆ ಎಲ್ಲಾ ಸರಿಯಾಗುತ್ತೆ.
@user-nk1nr7dw2z
@user-nk1nr7dw2z 4 сағат бұрын
Pastu ninna hakbeku
@Is_rael1928
@Is_rael1928 4 сағат бұрын
ಉಗ್ರ ಮುಕ್ತ ಜಗತ್ತು 😅😅
@zinda1818
@zinda1818 4 сағат бұрын
@@user-nk1nr7dw2z sory... ಅವನು ನಿನ್ನ ಅಪ್ಪ ಅಂತ ಗೊತಿರ್ಲಿಲ್ಲ
@zinda1818
@zinda1818 4 сағат бұрын
@@Is_rael1928 ಅದ್ಕೆ ಅಮೇರಿಕಾ..ಇರುವರೆಗೂ ಸಾಧ್ಯ ಇಲ್ಲ
@Shreeshkumar-xl7wd
@Shreeshkumar-xl7wd 4 сағат бұрын
ನೀನೆ ಹೋಗಿ ಟ್ರೈ ಮಾಡು
@shrimas2213
@shrimas2213 2 сағат бұрын
Benz 😂❤❤❤❤❤❤
@shrimas2213
@shrimas2213 2 сағат бұрын
Benz❤ kalaki baghavan 😂
@shrimas2213
@shrimas2213 2 сағат бұрын
Benz 😂😂❤❤❤
@azadindia1977
@azadindia1977 4 сағат бұрын
Deshada yella company galannu sarkara vapas padeyabeku HAL including..
@SARADAR-j8w
@SARADAR-j8w 3 сағат бұрын
All PSU companies under central government.😅😅
@Bengaluru18
@Bengaluru18 3 сағат бұрын
Madarsa education. 😂😂😂
Synyptas 4 | Жігіттер сынып қалды| 3 Bolim
19:27
kak budto
Рет қаралды 1,1 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 3,7 МЛН
Synyptas 4 | Жігіттер сынып қалды| 3 Bolim
19:27
kak budto
Рет қаралды 1,1 МЛН