ಮೋದಿ ತರ 100 ಅವರ್ ಕೆಲಸ ಮಾಡಬೇಕಾ? ನಾರಾಯಣ ಮೂರ್ತಿ ಅವರೇ ಇಲ್ಲಿ ಕೇಳಿ ಜನ ಏನಂತಾರೆ | N. R. Narayana Murthy

  Рет қаралды 16,920

eedina

eedina

Күн бұрын

Пікірлер: 460
@lalusab7690
@lalusab7690 9 сағат бұрын
ರೋಡ್ ನಲ್ಲಿ ಬೊಗಳೆ ಹೆ ಸಿ ರೂಮ್ ನಲ್ಲಿ ಮಲಗೋದು 420 ನಾರದ 😂😂😂😂😂😂😂😂😂😂😂
@RajannaM-q4i
@RajannaM-q4i 8 сағат бұрын
ಮೋದಿಯವರು 2014 ರಿಂದ ಇದುವರೆಗೂ ಒಂದು ಭರವಸೆಯನ್ನು ಕೂಡ ಈಡೇರಿಸಿಲ್ಲ ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡಾ ಓಡ್ತಿದೆ ಯುವಕರಿಗೆ ಉದ್ಯೋಗವಿಲ್ಲ ಕೆಲವರಿಗೆ ತಿನ್ನೋಕೆ ಅನ್ನ ಇಲ್ಲ ಭಿಕ್ಷೆ ಬೇಡೋ ತರ ಯುವಕರು ಬೀದಿ ಬೀದಿಯಲ್ಲಿ ಅಲಿದ್ದಾರೆ ಫಸ್ಟು ಉದ್ಯೋಗ ಕೊಡ್ರಿ 😭😭🤣🤣👎👎
@PrashnathG
@PrashnathG 4 сағат бұрын
@@RajannaM-q4i ಸ್ಕಿಲ್ ಇದ್ದವರಿಗೆ ಕೆಲಸ ಸಿಕ್ಕಿಲ್ಲ ಏನು ಸ್ಕಿಲ್ ಇಲ್ದೆ ಇರೋರಿಗೆ ಯಾವ ಕೆಲಸ ಸಿಗುತ್ತೆ 💯💯ನೀನು 🤡🤡🤡💯
@Vishwanath-lz4tt
@Vishwanath-lz4tt 3 сағат бұрын
@@RajannaM-q4i ಕರ್ನಾಟಕದಲ್ಲಿ ಸಿದ್ದಣ್ಣವರಿಗೂ ಉದ್ಯೋಗ ಸೃಷ್ಟಿಸಿ ಉದ್ಯೋಗ ಕೊಡಲು ಹೇಳಿ.
@basavarajh1860
@basavarajh1860 8 сағат бұрын
ಈ ಮುದಿ ಗೂಬೆಗೆ ಭಾರತ ರತ್ನ ಪ್ರಶಸ್ತಿ ಬೇಕಾಗಿರಬಹುದು 😢😢😢😮 ಅದಕ್ಕಾಗಿ ಈ ತರಹ ಆಟ ಆಡುತ್ತಿರುವುದು 😅😅😊😊😮😅😅
@sureshakprema5462
@sureshakprema5462 9 сағат бұрын
ಮೋದಿ ಅಷ್ಟು ಕೆಲಸ ಮಾಡಿದರೆ ದೇಶದ ಬಡತನ ನಿರ್ಮೂಲನೆ ಅಗಬೇಕಿತ್ತು.
@haroldmartis3209
@haroldmartis3209 9 сағат бұрын
Working for bjp
@PrashnathG
@PrashnathG 4 сағат бұрын
@@sureshakprema5462 ನೀವು ದುಡಿದು ನಿಮ್ಮನೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಮೋದಿಯವರ ಬಗ್ಗೆ ಮಾತಾಡ್ತಾರೆ 🫵🏻🫵🏻🫵🏻🤡🤡🤡💯💯💯
@puttegowdam508
@puttegowdam508 8 сағат бұрын
ಬಿಸಿಲಿಗೆ ಬಂದು ಬಗ್ಗಿ ಕೆಲಸ ಮಾಡಕ್ಕೆ ಹೇಳಿ ನಾರಾಯಣ್ ಮೂರ್ತಿಗೆ ಗೊತ್ತಾಗುತ್ತೆ
@PrashnathG
@PrashnathG 4 сағат бұрын
@@puttegowdam508 ಬಿಸಿಲಿಗೆ ಬಂದು ಬಗ್ಗಿ ಕೆಲಸ ಮಾಡಿದಕ್ಕೆ ನಾರಾಯಣ ಮೂರ್ತಿ ಅವರ ಇನ್ಫೋಸಿಸ್ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ್ದಾರೆ
@girish12333
@girish12333 3 сағат бұрын
ಮೊದ್ಲು ಅಚ್ಛೇದಿನ್ ಅಂದ್ರೆ ಏನು ಅಂತ ಮೋದಿ ಗೋಧಿ ಹೇಳಲಿ
@basavarajh1860
@basavarajh1860 10 сағат бұрын
ಮೀನಾ ಅಕ್ಕವರೇ ನೀವು ಸತ್ಯವನ್ನೇ ‌ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐🙏🙏💐💐🙏
@PUSHPALATHANV-cw2lb
@PUSHPALATHANV-cw2lb 7 сағат бұрын
@@basavarajh1860 Basavaraj sir, I always read ur comments which contains concern towards society 🙏
@sriss479
@sriss479 8 сағат бұрын
ನಾರಾಯಣಮೂರ್ತಿಯವರೇ...ಒಬ್ಬ ಬುದ್ದಿವಂತ ಶತಮೂರ್ಖ 😄😁
@Mdms9036
@Mdms9036 6 сағат бұрын
🪣 ಹಿಡಿದ್ರೆ ರಾಜ್ಯ ಸಭೆ ಸೀಟು ಸಿಗುತ್ತೆ😂😂
@Mr.criminologist
@Mr.criminologist 8 сағат бұрын
ಮೇಕಪ್ ಮಾಡಿಕೊಳ್ಳೋಕೆ ಎರಡು ಘಂಟೆ ಇದು ಕೂಡ ಕೆಲಸವೆ ?
@sridharas8409
@sridharas8409 7 сағат бұрын
Modi ಬೆಳಗ್ಗೆ ಎದ್ದ ತಕ್ಷಣ ಏನೂ ಮಾಡ್ಕೊಳ್ಳದೆ ಕೆಲ್ಸಕ್ಕೆ ಹೊರಟು ಹೋಗ್ತಾನಾ. ಮೋದಿ ಒಬ್ಬ ಬುರುಡೆ ದಾಸಯ್ಯ. ಈ loafer ಮೂರ್ತಿ ಅವನ ಬಕೆಟ್ ಅಷ್ಟೇ. ಸಾಲ ಮನ್ನಾ ಮಾಡ್ಲಿ ಅಂಥ ಈ ಥರ ಹೇಳ್ತಾ ಇದಾನೆ ಈ ತಲೆ ಕೆಟ್ಟ ಮುದುಕ. ವಯಸ್ಸು ಆಯಿತು ಸುಮ್ನೆ ಮುಚ್ಕೊಂಡು ಇರಕೆ ಬರಲ್ವಾ ಇವನಿಗೆ.
@basavarajh1860
@basavarajh1860 9 сағат бұрын
ಪರಮಾತ್ಮನು ಕುರ್ಚಿ ಸಲುವಾಗಿ ಏನು ಬೇಕಾದರೂ ಮಾಡಬಹುದು ಪರಮಾತ್ಮನಿಗೆ ಕುರ್ಚಿ ಬೇಕೇ ಬೇಕು 😮😮😅😅😅 ಪರಮಾತ್ಮನು ಕುರ್ಚಿ ಸಲುವಾಗಿ ಬರೀ ಹಿಂದೂ ಮುಸ್ಲಿಂ ಹಿಂದೂ ಮುಸ್ಲಿಂ ಹಿಂದೂ ಮುಸ್ಲಿಂ ಎನ್ನುತ್ತಾ ಖುರ್ಚಿ ಉಳಿಸಿಕೊಳ್ಳುವ ಸಲುವಾಗಿ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡುವುದು ಪರಮಾತ್ಮನ ಕೆಲಸ 😂😂😂😂😅😅
@thenaikvp6602
@thenaikvp6602 7 сағат бұрын
@@basavarajh1860 10 VARSHADALLI MAADIDDU IDANNE.
@Vivekananda015
@Vivekananda015 7 сағат бұрын
ಮೋದಿ ದಿನಕೆ ಹತು ಸಲ dress ಬದಲಿಸುವುದು ಕೆಲ್ಸನೆ ಬುರುಡೆ ಭಾಷಣ ಕೂಡ ಕೆಲಸನೆ ಅಷ್ಟೇ ಅಲ್ಲ ಕಕ್ಕ ಮಾಡೋದು ಕೂಡಾ ಕೆಲ್ಸನೇ ಅಂತಾ ಕೆಲಸ್ಸ 24/7 ನಾನು ಮಾಡ್ತಿನಿ 😂😂😂
@mouneshkariyappa9577
@mouneshkariyappa9577 6 сағат бұрын
Nice😂
@karthikm.d5736
@karthikm.d5736 10 сағат бұрын
100, 70 ಗಂಟೆ ಕೆಲಸ ಮಾಡಿದರೆ ಆ ವ್ಯಕ್ತಿ ಮೂರು ದಿನವೂ ಬಾಳಿಕೆ ಬರುವುದಿಲ್ಲ...
@harishchandrashetty1842
@harishchandrashetty1842 10 сағат бұрын
Very Good News Thank you Sir
@sanjaypuranik729
@sanjaypuranik729 3 сағат бұрын
ಮೋದಿ 18ತಾಸು ಅಲ್ಲಾ 18 ನಿಮಿಷ ಕೆಲಸ ಮಾಡಲ್ಲ
@RajaInternational-ys9hp
@RajaInternational-ys9hp 2 сағат бұрын
Your Statement 100 💯 True
@divyajesurajc8797
@divyajesurajc8797 4 сағат бұрын
ಇವನೊಬ್ಬ ಮೋದಿ ಗುಲಾಮ 100 hrs yen kelsa ಮಾಡ್ತನೆ
@lokeshnaik9978
@lokeshnaik9978 9 сағат бұрын
ವಾರಕ್ಕೆ 100 ಘಂಟೆ ಕೆಲಸ ಮಾಡುವವರು ನಮ್ಮ ರೈತರ ಜೊತೆ 3 ಘಂಟೆ ಕೆಲಸ ಮಾಡಲಿ ನೋಡೋಣ.
@mahadevaappakc4494
@mahadevaappakc4494 9 сағат бұрын
ಸೂಪರ್ ಮಾತು
@chandruaihole
@chandruaihole 5 сағат бұрын
ಮೊದಲು ಜನಗಳಿಗೆ ಕೆಲಸ ಕೊಡುವುದು ಕಲಿಯಿರಿ ನೀವೇ ನೂರಾರು 70 ಅವರ್ ಕೆಲಸ ಮಾಡಿದ್ರೆ ಜನಗಳು ಕೆಲಸ ಎಲ್ಲಿ ಸಿಗಬೇಕು
@RANGANATHAK-gt4yx
@RANGANATHAK-gt4yx 4 сағат бұрын
ಹೆಣ್ಣು ಮಕ್ಕಳು ತುಂಬ ಚೆನ್ನಾಗಿ ಕೆಲಸ ಮಾಡಲು ಸಾದ್ಯ 100℅ ❤❤❤🎉🎉🎉
@TriveniAnanthaAnantha
@TriveniAnanthaAnantha 10 сағат бұрын
ಗದ್ದೆ ಕೆಲಸಕ್ಕೆ ಕರೆದುಕೊಂಡು ಹೋಗಿ ಕೆಲಸ ಮಾಡುತ್ತರ ಇಲ್ದವಾಗುತ್ತಗುತ್ತ😂😂
@manjuicedolly7521
@manjuicedolly7521 10 сағат бұрын
100 hour ಕೆಲಸ 10 ಜನ ಮಾಡೋ ಬದಲು 20 ಜನ 60 hour ಕೆಲಸ ಮಾಡೋವದು ಉತ್ತಮ, 10 extra ಯುವಕರಿಗೆ ಕೆಲಸ ಸಿಗುತ್ತೆ, ಇದು ಸಿಂಪಲ್,
@lakshmanarao5084
@lakshmanarao5084 8 сағат бұрын
ಯಾರು ಈ ನಾರಾಯ ಣ ಮೂರ್ತಿ 10 ಗಂಟೆ ಕೆಲಸ ಮಾಡಿ ಎ೦ದು ಹೇಳಲು
@gopalakrishnaga4264
@gopalakrishnaga4264 10 сағат бұрын
100ಘಂಟೆ ದಿನಕ್ಕ ವರ್ಷಕ್ಕ.,.
@mantha4544
@mantha4544 8 сағат бұрын
@@gopalakrishnaga4264 😂😂😂
@shreekanthbannigol6646
@shreekanthbannigol6646 8 сағат бұрын
ಮುಠ್ಠಾಳ ಮೂರ್ತಿ ಆಗತೀರಾ ಸರ್ ಸಾರಿಯಾಗಿ ಯೋಚನೆ ಮಾಡಿ
@prmydolalu8193
@prmydolalu8193 7 сағат бұрын
ಪುಂಗಿ😊😊 ಉದುವುದೆ ಬೇರೆ ಕೆಲಸ ಬೇರೆ ಮೋದಿ ಬರೀ ಭಾಷಣ ಮಾಡಿದ ಆಗೆ ಅಲ್ಲ
@shivakumarckkumar8028
@shivakumarckkumar8028 3 сағат бұрын
Modi 100 hours kelsa madi en kittu gudde hakidare desha halagi hogide
@mohammadperthi3296
@mohammadperthi3296 2 сағат бұрын
100 gante sullu thanthra kuthanthragalinda hindu muslim mandira masidi thaali sara muslim raastra antha heli heli komu visha thumbutthaa dombi galaategalannu maadisi naanaa reethiyalli therigegala roopadalli janarinda hagalu dharode maadodu hora deshakke hogodu baayige bandaddu heneno heli deshada gauravavannu kedisodu inthaa kelsa bittare berenu hecchaagi maadillaa
@tharnathkateel3288
@tharnathkateel3288 4 сағат бұрын
Good opinion Medam Thanks
@PushpaNaresh-z7u
@PushpaNaresh-z7u 9 сағат бұрын
Ayogya murthi
@nithithampi4187
@nithithampi4187 10 сағат бұрын
The highest wisdom is kindness, be kind to humans sir.
@gouthamir.s.4348
@gouthamir.s.4348 6 сағат бұрын
Public opinion is correct 👌 👍 ❤🎉🎉🎉
@yathishgowda4311
@yathishgowda4311 4 сағат бұрын
ಮೋದಿ 100hrs ಕೆಲ್ಸಾ ಮಾಡ್ತಾನ 😂😂😂, ಅಯ್ಯೋ ಕರ್ಮ
@charlesdsouza1242
@charlesdsouza1242 9 сағат бұрын
Good punch madam 🙏🙏
@bennydsouza876
@bennydsouza876 4 сағат бұрын
Narayan Murthy n Modiji doesn't understand the stress n strain of the common people. Those who shared their views they are right.
@NandanMD-xf3jc
@NandanMD-xf3jc 10 сағат бұрын
Same same same
@siddappapl7597
@siddappapl7597 9 сағат бұрын
Narayana Murthy is a bucket of modi.
@ashwathprajaakeeya1458
@ashwathprajaakeeya1458 6 сағат бұрын
ಒಬ್ಬ ಡ್ರೈವರ್ ದಿನಕ್ಕೆ 13 ಗಂಟೆ ಕೆಲಸ ಮಾಡ್ತಾರೆ
@narasimhanarasimha5637
@narasimhanarasimha5637 6 сағат бұрын
ದಿನಕ್ಕೆ 24ಗಂಟೆ.100ಗಂಟೆ ಎಂದು ಹೇಳಿದರು. ಅಗಾಧ್ರೆ ಊಟ. ತಿಂಡಿ. ನಿದ್ದೆ. ಕಕ್ಕಾ. ಯಾವುದು ಮಾದಲ್ವಾ.
@ilyashussain814
@ilyashussain814 5 сағат бұрын
Modi robert
@prakashc761
@prakashc761 7 сағат бұрын
He gone mad.
@ceell8089
@ceell8089 9 сағат бұрын
Narayana murthy dadda
@rangaswamyks8287
@rangaswamyks8287 6 сағат бұрын
ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡೋದು ನಿಜವೇ? ಅವರು ನಿದ್ರೆ ಮಾಡಲ್ವೇ? ಊಟ ಮಾಡಲ್ವೇ? ಏನೋಪ್ಪ ಏನೇನೊ ಹೇಳ್ತಾರೆ
@sant6506
@sant6506 9 сағат бұрын
Modi enu 100 ganthe madalla.. ivella bari buildup😂😂
@xyz8507
@xyz8507 9 сағат бұрын
Good amma
@madhusudhanamurthy221
@madhusudhanamurthy221 6 сағат бұрын
Have you seen Modi working 100 hours. Stop talking nonsense.
@K.A.UMARABBAUmar
@K.A.UMARABBAUmar 6 сағат бұрын
We are married family persons. 😂😂
@DkvsSilageSuppliers
@DkvsSilageSuppliers 3 сағат бұрын
My suggestion pay hourly basis then who have interest they will work 10 hours. In fact who have capacity they can 24 hours.
@anbarasand4839
@anbarasand4839 9 сағат бұрын
A Labour is human, he cannot work like a machine. He needs leisure, good health ,good treatment from the employer but not squeezing his energy beyond certain hours. Labour has to find some time to spend with his family members .Six days weekly with each day 8 hours work is the most ideal working pattern.
@BtMadhavamurthy
@BtMadhavamurthy 6 сағат бұрын
ಭಾರಿ ದೊಡ್ಡ ಹುಡೆಯಮೇಲೆ ಕಣ್ಣು ಅಷ್ಟೇ ಅದಕ್ಕೆ ಈ ಹೇಳಿಕೆ.
@sanjaypuranik729
@sanjaypuranik729 3 сағат бұрын
ಮೋದಿ ಪ್ಲೇನ್ ನಲ್ಲಿ ಮಲಕೊಂಡಿರ್ತಾನೆ
@mahadevm8365
@mahadevm8365 10 сағат бұрын
Modi kalla enu kelsa maduthane anabe thinthane nmma tax duddalli modi kalla brasta pm
@prakashrao6538
@prakashrao6538 10 сағат бұрын
ಮೆಂಟಲ್ ಆಸ್ಪತ್ರೆ ಜಾಸ್ತಿ ಓಪನ್ ಮಾಡಬೇಕು😂😂😂
@prajwalg774
@prajwalg774 2 сағат бұрын
Narayan Murthy bucket of modi. Both are waste fellows
@blrrock
@blrrock Сағат бұрын
Always used to hear that after a certain age "Mind behaves very childish" . Now I can even see it, to believe it. Thanks murthy sir.
@jagadeeshdurvasalu7025
@jagadeeshdurvasalu7025 6 сағат бұрын
💯 bjp agent
@krishnamurthyhs813
@krishnamurthyhs813 9 сағат бұрын
420. Infosis. .
@prasads4492
@prasads4492 9 сағат бұрын
ಮೋದಿ ಬೆಲೆ ಬಾಳುವ ಅಣಬೆ ಪಲಾವ್ ತಿನ್ನುತ್ತಾ ಯೋಗ ಮಾಡುತ್ತಾ ಆಟ ಆಡುತ್ತ ಕಾಲ ಕಳೆಯುತ್ತಿದ್ದ ರೆ
@mohanraj1349
@mohanraj1349 6 сағат бұрын
ಕೋಮುವಾದಿ ಮೋದಿ..
@tesheevenkatesh8239
@tesheevenkatesh8239 9 сағат бұрын
Selfish stetement by Narayana murthy
@HanumanthaReddyBP
@HanumanthaReddyBP 3 сағат бұрын
Narayanamurthy wrong statement
@KumarDurgekar
@KumarDurgekar 4 сағат бұрын
You are right madam
@narasimhamurthy9795
@narasimhamurthy9795 3 сағат бұрын
ಒಂದು ಗಂಟೆಗೆ ಇಷ್ಟು ಅಂತ ಸಂಬಳ ಕೊಟ್ಟರೆ ಯಾರು ಬೇಕಾದರೂ ಮಾಡುತ್ತಾರೆ. ಅದರಲ್ಲೇನು ವಿಶೇಷ ಇಲ್ಲ. ಓದಿರುವರು ಮತ್ತು ಓದದೇ ಇಲ್ಲದವರು ಎಲ್ಲಾ ಒಂದೇ ಅಲ್ಲ
@shripatipandurangi9177
@shripatipandurangi9177 9 сағат бұрын
ಏನು ಮಾತನಾಡುವುದು ತಪ್ಪು ಈ ಕಾಲದಲ್ಲಿ ಎಂದು ಈ ವಿಡಿಯೋವನ್ನು ನೋಡಿದ ಮೇಲೆ ತಿಳಿಯಿತು
@sweethumanissmsubbu592
@sweethumanissmsubbu592 9 сағат бұрын
Let Narayana Murthy work 8 hours only continuously on cnc Machine by standing in front of machine. Just big lie from corporate people
@ChandraShekar-wm8or
@ChandraShekar-wm8or 9 сағат бұрын
70 Gante Kelasa Maadi 45 Age Ge Kailasa Serabeka
@LatheefFancy
@LatheefFancy 8 сағат бұрын
M̤o̤d̤i̤ w̤o̤r̤k̤i̤n̤g̤ s̤a̤l̤a̤r̤y̤ g̤e̤t̤ l̤a̤k̤h̤ l̤a̤k̤h̤ f̤i̤v̤e̤ s̤t̤a̤r̤ t̤y̤p̤e̤ f̤o̤o̤d̤ t̤i̤m̤e̤ t̤o̤ t̤i̤m̤e̤
@allisabk5806
@allisabk5806 8 сағат бұрын
What modi work😂 he should explain from morning to evening
@shashiranjandas4481
@shashiranjandas4481 10 сағат бұрын
ಒಬ್ಬ ಹೆಣ್ಣುಮಗಳು ಮತ್ತು ಯುವಕ ಅವರ ಮಾತುಗಳು 100% ಸರಿಯಾಗಿದೆ.
@puttaswamyms6755
@puttaswamyms6755 7 сағат бұрын
Narayana ellarigu nama hakthane.Govinda govinda.
@husentamboli7705
@husentamboli7705 4 сағат бұрын
Rich ppl says wtvr but common ppl decision is always right 😂❤❤
@LoosChaddi
@LoosChaddi 4 сағат бұрын
ನೀರವ್ ಮೋದಿ ವಿಜಯ್ ಮಲ್ಯ ಅಂತ ಬೋಳಿಮಕ್ಕಳು ಹೆಚ್ಚು ಗಂಟೆ ಕೆಲ್ಸ ಮಾಡಿರೋದು ನೋಡಿದ್ದೀವಿ ಕಣ್ರೋ ನೀವು ಮಾಡೋದು ದಾರಿದ್ರ್ಯ ನೀವು😂😂😂 1:12
@bennydsouza876
@bennydsouza876 4 сағат бұрын
Women work more than Narayana Murthy.
@bvgovind3372
@bvgovind3372 8 сағат бұрын
Millions of people benefitted from Mr. Narayana Murthy's visionary thoughts and hardwork. He is pride of this country. But this idea may not go well with the common people as already youth's health conditions are on the edge. Quarrels between husband and wife may increase many fold..!!
@67jagadeesh
@67jagadeesh 8 сағат бұрын
Yellrigu free duddu beku maneyalli koorsi duddu kodbeku. Elan mask bagge odi avru yestu kelsa madthare
@naviprcc
@naviprcc 3 сағат бұрын
modi working 0 hours a week. he is only foreign visiting . giving orders is not working think mr moorthy.
@lohithalohit6634
@lohithalohit6634 8 сағат бұрын
Y this legendary man acting like modijis bucket😅
@ಅಜಾತಶತ್ರು-ಭ7ಜ
@ಅಜಾತಶತ್ರು-ಭ7ಜ 9 сағат бұрын
Worst statement
@DhananjayPoojary-z4l
@DhananjayPoojary-z4l 10 сағат бұрын
But unfortunate because poor peoples hard work difficulty to earn enough
@mantha4544
@mantha4544 9 сағат бұрын
ಲಾಸ್ಟ್ ಇಂಟರ್ವ್ಯೂ ಸುಪರ್ಬ್ ಬ್ರೋ 🎉🎉🎉
@nagarathnaram456
@nagarathnaram456 8 сағат бұрын
Modi andu😮 bhakat murthi hendati na raajaya sabe ge aayike agide so full happy moothi 😮 free tax property all benefit from modi😮
@shivakumarckkumar8028
@shivakumarckkumar8028 3 сағат бұрын
Kelsa kodoru ella 70 hour ge sambala yavan kodtane
@shafiqyousuf39
@shafiqyousuf39 6 сағат бұрын
Impossible
@khadarnawazkhadarnawaz7491
@khadarnawazkhadarnawaz7491 3 сағат бұрын
Narayan Murthy sir is greate
@SampathRani-ke2kd
@SampathRani-ke2kd 9 сағат бұрын
Modi works 100 hours but no use
@praveenR2483
@praveenR2483 2 сағат бұрын
ನಾರಾಯಣ್ಮುರ್ತಿ‌ ಒಬ್ಬ ಜೊಕರ್ 😂😅
@vidyarai366
@vidyarai366 9 сағат бұрын
Moorthy burude bidabedi
@noorfathimad
@noorfathimad 3 сағат бұрын
It's an utter wasteful idea and talk by Mr. Narayan Murthy. It makes no logic and it's just a publicity stunt.
@AnandHulagabali-l6y
@AnandHulagabali-l6y 7 сағат бұрын
ತು. ಸಂಬಂಧ ಗಳ ಗತಿ ಏನು. ಭಾರತ ದೇಶದ ಯುವಜನತೆ ಯ ಆರೋಗ್ಯ ಗತಿ ಏನು. ರೋಗಿ ಸ್ಟಾ ಭಾರತ ಆಗ ಬಾರದು.
@rudreshraj8356
@rudreshraj8356 10 сағат бұрын
Sariyagi helidya waaa
@KumarDurgekar
@KumarDurgekar 4 сағат бұрын
You are right brother
@MohamedAshraf-rg1hm
@MohamedAshraf-rg1hm 8 сағат бұрын
Mudiya agidane...😅😅
@adarshahgadarsha7451
@adarshahgadarsha7451 3 сағат бұрын
Modi and Murthy never says these words, if they employed in a factory or any other private sector.
@shameeddawood4959
@shameeddawood4959 6 сағат бұрын
Santhosh, ಹೇಳ ತೀರದು 100% ಸತ್ಯ.
@alexkurian3580
@alexkurian3580 10 сағат бұрын
Who has seen Modi working 100 hrs.Modi sleeping in Parliament, people think he is working
@venkatappah3131
@venkatappah3131 10 сағат бұрын
Modi is not heard worker he always wondering did je working heard nothing home wife working more than hundred hours for week modi not more than fifty hours for week dont compair modi jaibheem
@samson13ng
@samson13ng 6 сағат бұрын
How can you actually believe Modi is working for 100 hours, without any proof? Yet another WhatsApp gyan😂😂
@western716
@western716 9 сағат бұрын
Narayan Murthy yavare, Modi example kodbedi. Modi 100 hours kelsa maadi en maadiddare? Ella PSU galanna maadiddare. Unemployment jaathi aagide. Swiss bank black money bandilla,rate gaganakke hogide, gas petrol jaasti aagide. Yenu prayojana 100 hrs kelsa maadi? Ella neerige homa alva? Modi example yaarigu kodbedi.
@ChopdarMainuddin
@ChopdarMainuddin 6 сағат бұрын
Murtige medical education 0
@vijayaasangi375
@vijayaasangi375 2 сағат бұрын
Well said madam u r exactly correct.
@paps4626
@paps4626 10 сағат бұрын
when Narayan Murthy was working in an Bangalore based public sector company,was he working 72Hours per week in that establishment?
@ArunArun-vr7ee
@ArunArun-vr7ee 8 сағат бұрын
Madam yelodu correct. Alva.
@ranjitaks6613
@ranjitaks6613 3 сағат бұрын
Age agta ide alva avrige so hege huch huch agi mat adta idare
@sandeepkumarn8394
@sandeepkumarn8394 5 сағат бұрын
Evnu company x employees. Crores earn ಮಾಡಿದರ. Keli. ದುಡ್ಡಿನ ಹುಚ್ಚಾ😅.
@sandeepkumarn8394
@sandeepkumarn8394 5 сағат бұрын
Evnu crores. Earna madi. Family. Laxuri life lead ಮಾಡ್ತಾರೆ😅😅.
The Ultimate Sausage Prank! Watch Their Reactions 😂🌭 #Unexpected
00:17
La La Life Shorts
Рет қаралды 6 МЛН
Haunted House 😰😨 LeoNata family #shorts
00:37
LeoNata Family
Рет қаралды 15 МЛН
After Maharashtra Election, serious political developments in Odisha, will BJD split? | ASHUTOSH
25:41
Satya Hindi सत्य हिन्दी
Рет қаралды 28 М.