ಮೂಡಾ ಹಗರಣ | ಮುಖ್ಯಮಂತ್ರಿ ಸಿದ್ದರಾಮಯ್ಯಗೆ 9 ಪ್ರಶ್ನೆಗಳು | ಅಶೋಕ್ ಕೆ. ಎಂ. ಗೌಡ

  Рет қаралды 145,464

Samvada ಸಂವಾದ

Samvada ಸಂವಾದ

Күн бұрын

Пікірлер: 335
@n.nagendraprasadprasad5228
@n.nagendraprasadprasad5228 2 ай бұрын
ಸಾರ್, ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನು ಒಬ್ಬ ನಿಷ್ಪಕ್ಷಪಾತ, ಪಕ್ಷಾತೀತ, ಜಾತ್ಯಾತೀತ,ಪತ್ರಕರ್ತ
@mohanmuruli2192
@mohanmuruli2192 2 ай бұрын
ಇದು ಈ ಕಾಲಘಟ್ಟದಲ್ಲಿ ಅವಶ್ಯಕತೆ ಇರುವುದು ಯಾವುದೇ ಪಕ್ಷಕ್ಕೆ ಸೇರಿದವರಾಗಲೀ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲರ ಹಾಗು ಅವರ ಕುಟುಂಬದ ಸಂಪೂರ್ಣ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಅಪರಾಧಿಗಳಿಗೆ ಕನಿಷ್ಠ ಪಕ್ಷ 20 ವರ್ಷಗಳ ಕಾಲ ಜೈಲೂಟ ನಿಗದಿ ಆಗಬೇಕು
@AshokKumar-uw3le
@AshokKumar-uw3le 2 ай бұрын
ಇಂತಹ ಬ್ರಷ್ಟ ಮೈಸೂರು ರಾಜರ ಬಗ್ಗೆ ಹಗುರವಾಗಿ ಮಾತನಾಡುತ್ತಾನೆ.
@venkateshappa9919
@venkateshappa9919 2 ай бұрын
ಚೆನ್ನಾಗಿ ಧೂಳು ಕೊಡವಿದ್ದೀರಾ ಸರ್ love you sir ❤
@Govindanarayana-xp9wj
@Govindanarayana-xp9wj 2 ай бұрын
Beautifully narrated sir. thanks
@ChandraShekharShekhar-i3r
@ChandraShekharShekhar-i3r 2 ай бұрын
ಧನ್ಯವಾದಗಳು ಸರ್ ತಮಗೆ
@mohanmuruli2192
@mohanmuruli2192 2 ай бұрын
ಸರ್ ಈ ಹಗರಣದ ಬಗ್ಗೆ ತುಂಬಾ ಸವಿಸ್ತಾರವಾಗಿ ವಿವರಣೆ ನೀಡಾದ್ದೀರ ಧನ್ಯವಾದಗಳು
@manjunathms1822
@manjunathms1822 2 ай бұрын
Manju mysore
@venkateshvenkatesh9277
@venkateshvenkatesh9277 2 ай бұрын
ತಮಗೆ ತುಂಬಾ ಧನ್ಯವಾದಗಳು ಸರ್ ಕನ್ನಡದಲ್ಲಿ ಅತ್ಯುತ್ತಮವಾಗಿ ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೂ ತಿಳಿಯುವ ಹಾಗೆ ತಿಳಿಸಿದ್ದೀರಿ ಧನ್ಯವಾದಗಳು ಸರ್
@chandra-mu9ng
@chandra-mu9ng 2 ай бұрын
ಈ ಕಳ್ಳ ರಾಮಯ್ಯನ ನಿಜವನ್ನು ಬಯಲು ಮಾಡಿದ್ದಕ್ಕೆ ಧನ್ಯವಾದಗಳು ಸರ್
@murthymurthi5882
@murthymurthi5882 2 ай бұрын
Good content & well questioning mindset I appriciate your guts sir 🙏
@rekhac1616
@rekhac1616 2 ай бұрын
Nirbheetha varadige dhanyawadagalu sir 🙏🙏🙏
@jathappajathu903
@jathappajathu903 2 ай бұрын
ಎಸ್ ಸರ್ ಆಫೀಡ್ವಿಟ್ನಲಿ 2013ರಲಿ ಹೇಳಬೇಕಿತ್ತು ಯಾಕೆ ಮುಚ್ಚಿತ್ತು ಅದು ಕಣ್ಣ್ ತಪ್ಪಿನಿಂದ ಆಗಿದ್ದು ಅಂತ
@RavishShetty-z1e
@RavishShetty-z1e 2 ай бұрын
Thank so very muc sir
@sanmathkumarjain
@sanmathkumarjain 2 ай бұрын
Thank s. Sir.. for your timely response..
@Jainamo
@Jainamo 2 ай бұрын
ಅದಿಕಾರ ಅನುಭವಿಸುವ ಪ್ರತಿ ರಾಜಕಾರಣಿಯೂ ಪ್ರತಿವರ್ಷ ತಮ್ಮ ಆಸ್ತಿ ಘೋಷಿಸಿ ಕೊಳ್ಳಬೇಕು ಅನ್ನೊ ರೂಲ್ಸ್ ಬರಬೇಕು
@Creepy_771
@Creepy_771 2 ай бұрын
Sullu ghoshane madthare
@bathegowdasuper3830
@bathegowdasuper3830 2 ай бұрын
ಕಡ್ಡಾಯವಾಗಿರಬೇಕು ನಿಜ
@dr.marappav3571
@dr.marappav3571 2 ай бұрын
ನಿಮ್ಮ ಕಾನೂನುಬದ್ಧತೆಯ ಮಾತು ಅದಕ್ಕೆ ಪೂರಕವಾದ ದಾಖಲೆಗಳು ಮತ್ತು ಮಂಡಿಸುವ ವಿದಾನ ಪರಿಶುದ್ಧ ಚಿಂತನೆಗೆ ಸಾಕ್ಷಿ ಆಗಿದೆ ತಮಗೆ ಧನ್ಯವಾದಗಳು
@gopalrao1221
@gopalrao1221 2 ай бұрын
CM should Answer all 9 Questions without any confusion 😂😊😂😊😂😊😂😊
@lathasudheeksha
@lathasudheeksha 2 ай бұрын
ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ಕೊಡೋ ತಾಕತ್ತು ಆ ಮು ಲ್ಲನಿಗೆ ಇಲ್ಲ sir😂😂😂
@saraswathimr8303
@saraswathimr8303 2 ай бұрын
Very nice questions sir,they nerd to be answered.
@NEVERCRYee
@NEVERCRYee 2 ай бұрын
ಟವಲ್ ಸುತ್ತಿಕೊಂಡ್ ಹೊಡೀರಿ......😂😂😂😂
@ramakrishnarao4277
@ramakrishnarao4277 Ай бұрын
Beda..beda. open agi Chappali seve maadabeku
@ananthiyengar8452
@ananthiyengar8452 2 ай бұрын
ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ
@damodaranaik8752
@damodaranaik8752 2 ай бұрын
Explained well sir
@rajanirshenoy4025
@rajanirshenoy4025 2 ай бұрын
Tku soo much sir for giving us detailed.explanation about our confusion god bless u for your courageous talk about CM
@radhakrishnak4301
@radhakrishnak4301 2 ай бұрын
Sir , you are very courageous and knowledgeable person. We salute you sir
@appasahebalagundi3614
@appasahebalagundi3614 2 ай бұрын
Surprisable knowledge
@shobac7279
@shobac7279 2 ай бұрын
Very clearly explained, thank you
@sathvikdamodar
@sathvikdamodar 2 ай бұрын
Very informative👍
@ChidanandaglChidu
@ChidanandaglChidu Ай бұрын
ತುಂಬಾ ಚೆನ್ನಾಗಿ ಪ್ರಶ್ನೆ ಕೇಳಿದ್ದೀರಿ ಈ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಮಯ್ಯ ಅವರು ಆ ಸಮರ್ಥರು ದೊಡ್ಡ ಕಳ್ಳ
@narasimhakumar3906
@narasimhakumar3906 2 ай бұрын
Superb gowdre. Keep it up
@nagarajapai2987
@nagarajapai2987 2 ай бұрын
ಸದ್ಯ ಹರಿಶ್ಚಂದ್ರ ರಿಗೆ ಕೇಳಬೇಕು. ಅವರು ಅಲ್ ರೌನ್ಡ್ ಕ್ಲೀನ್ ಅಂತ ಅವರೇ ಹೇಳಿಕೊಂಡಿದ್ದಾರೆ.
@IndianJames1
@IndianJames1 2 ай бұрын
ಅಸಲಿಗೆ ಮುಡಾ ಯಾವತ್ತೂ ಕಳ್ಳಸುಳ್ಳಯ್ಯನ ಹೆಂಡತಿಯ ಜಮೀನಾಗಲೀ ಭಾಮೈದನ ಜಮೀನಾಗಲೀ ಭೂಸ್ವಾಧೀನ ಮಾಡಿಕೊಂಡೇ ಇಲ್ಲ ಯಾಕಂದ್ರೆ ಕಳ್ಳಸುಳ್ಳಯ್ಯನ ಭಾಮೈದ ಯಾವ ಜಮೀನು ಖರೀದಿ ಮಾಡಿದ್ದಾನೆ ಎನ್ನಲಾಗುತ್ತಿದೆಯೋ ಆ ಜಮೀನು ಇವರು ಖರೀದಿ ಮಾಡುವ ಮುಂಚೇನೇ ಮುಡಾ ಭೂಸ್ವಾಧೀನ ಮಾಡಿಕೊಂಡು ಆ ಜಮೀನಿನಲ್ಲಿ ಬಡಾವಣೆ ಮಾಡಿ ಸೈಟುಗಳನ್ನು ಸಾರ್ವಜನಿಕರಿಗೆ ಹಂಚಲು ಶುರು ಮಾಡಿತ್ತು, ಹೀಗಾಗಿ ಆ ಜಮೀನು ಖರೀದಿಯೂ ಫರ್ಜೀ ಇವರೂ ಅದಕ್ಕೆ ಪರಿಹಾರ ಕೇಳುವುದೂ ಕಾನೂನುಬಾಹಿರ. ಹಾಗಿದ್ದಮೇಲೂ ಭೂಸ್ವಾಧೀನ ಮಾಡಿ ಡೆವೆಲಪ್ ಆದ ಜಮೀನು ಜಮೀನು ಖರೀದಿಯ ಸಂಚು, ಮತ್ತೆ ಅದನ್ನು ಕನ್ವರ್ಷಸ್ ಮಾಡುವ ಸಂಚು ಇವೆಲ್ಲವೂ ಒಬ್ಬ ಸಾಮಾನ್ಯ ನಾಗರಿಕನಿಗಾಗದ ವಿಷಯ ಈ ರೀತಿ ಆಗಬೇಕೆಂದರೆ ಪ್ರಭಾವಿ ಅಧಿಕಾರದಲ್ಲಿರುವವರ ಪ್ರಭಾವ ಇಲ್ಲದೇ ಆಗದ ವಿಷಯ ಇದು ಆದ್ದರಿಂದ ಕಳ್ಳಸುಳ್ಳಯ್ಯನು ಮಾತುಕೊಟ್ಟಂತೆ ಒಂದು ವರ್ಷದ ನಂತರ ಡಿಕೆಗೆ ತನ್ನ ಸ್ಥಾನ ಬಿಟ್ಟುಕೊಡದೇ ಹೈಕಮಾಂಡಿಗೂ ಕ್ಯಾರೇ ಆನ್ನದೇ ಇದ್ದುದರಿಂದ ಈ ಕಳ್ಳಸುಳ್ಳಯ್ಯನ ಎಲ್ಲಾ ಅಸಲೀ ಬಂಡವಾಳ ಡಿಕೆ ಮತ್ತು ಹೈಕಮಾಂಡ್ ಬಿಚ್ಚಿಡುತ್ತಿದೆ
@chandrashekaryalagod6778
@chandrashekaryalagod6778 2 ай бұрын
Sir expiined very legally very good sir
@rajanirshenoy4025
@rajanirshenoy4025 2 ай бұрын
Sir u r very knowledgeable for ur daring questions to CM.hatsoff sir
@Laxmanrso-kv4nc
@Laxmanrso-kv4nc 2 ай бұрын
Very nice information 👌 Sir 🙏🙏 god bless you 🙏
@shankarappa2693
@shankarappa2693 2 ай бұрын
Very. Good. News. Shame. Shame. Siddarama. You. Are. Lutekora. Gunda. Landry. C. M. Give. Resignation
@yoganandamv125
@yoganandamv125 2 ай бұрын
Tamba chennagi tilisiddira sir 🙏🏻🙏🏻🙏🏻
@YashodhaGuruswamy
@YashodhaGuruswamy 2 ай бұрын
ಸೂಪರ್ ಸರ್ 🙏🙏🙏
@venkatreddy1705
@venkatreddy1705 2 ай бұрын
ಆ ಮುಖ ಇರುವುದೇ ಕರಿ,ಅಂದರೆ ಬರೀ ಕರಾಳ ಕಾರ್ಯಗಳನ್ನು ಮಾಡಿಕೊಂಡೇ ಬಂದಿರುವುದು ಎಂದರ್ಥ ಅಲ್ಲವೇ?
@baburaohk402
@baburaohk402 2 ай бұрын
Valle prashne keliddiri danyavaadagalu
@Kalegowda-uj3cb
@Kalegowda-uj3cb Ай бұрын
Thanks for your good information
@MaheshaMDMD
@MaheshaMDMD 2 ай бұрын
ಎಲ್ಲ ಪಕ್ಷಗಳ ಭ್ರಷ್ಟ ರಾಜಕೀಯ ವ್ಯಕ್ತಿಗಳಿಗೆ ಇದೇ ರೀತಿ ಪ್ರಶ್ನೆ ಕೇಳಿ ❤😂😂😂❤
@anugraha8225
@anugraha8225 2 ай бұрын
Loooo ninu ninna party kaduBrhstharu First Thika tholiyogale Murkha😂😂😂😂😂😂😂
@venkatreddy1705
@venkatreddy1705 2 ай бұрын
@@MaheshaMDMD ಬಹುಶಃ, ಸಿದ್ದರಾಮಯ್ಯನ ಚೀಲ ಇರಬಹುದು,ಅದಕ್ಕೆ ಆ ಕರಾಳ ದಂಧೆ ಕೋರನ ಪರ ವಹಿಸಿರುವುದು.
@hemanths9891
@hemanths9891 2 ай бұрын
ಮೊದಲು ಕಾಂಗ್ರೆಸ್ ದು ಮುಗಿಲಿ ಆಮೇಲೆ ಬಿಜೆಪಿ
@rathnarathna.b5093
@rathnarathna.b5093 2 ай бұрын
Kelo yogyathe illa evanige
@MrShivaprasad143
@MrShivaprasad143 2 ай бұрын
Yak NIV kellike agolva😂😂😂
@archanabharathraju2410
@archanabharathraju2410 2 ай бұрын
Super super questions🙏
@onkarmurthyK
@onkarmurthyK 2 ай бұрын
ಸರ್ ತುಂಬಾ ಚೆನ್ನಾಗಿ ವಿಷ್ಯ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
@yodaivik6325
@yodaivik6325 Ай бұрын
ಮೂಡ ಕಳ್ಳನನ್ನು ಬಂಧಿಸಿ
@ShravanKumar-on9sy
@ShravanKumar-on9sy 2 ай бұрын
ಮೊದಲು ರಾಜೀನಾಮೆ ಕೊಡ್ಬೇಕು ಆಮೇಲೆ ವಿಚಾರಣೆಯನ್ನ ಎದುರಿಸಬೇಕು.
@vijaybabu7823
@vijaybabu7823 2 ай бұрын
Very good topic and great presentation
@venkantachalam7066
@venkantachalam7066 2 ай бұрын
ಸರಿಯಾದ ಮಾಹಿತಿ ನೀಡಿದ್ದೀರಿ ದನ್ಯವಾದಗಳು
@maruthimaruthi3710
@maruthimaruthi3710 2 ай бұрын
ಕದ್ದವವನನ್ನು ಕಳ್ಳ ಅನ್ನ ಬೇಕೊ. ಸಿದ್ದ ಎನ್ನಬೇಕೊ😂😂😂
@basavarajyandigeri6619
@basavarajyandigeri6619 Ай бұрын
ನಿನ್ನಬೊ.. ಮಗ ಅ.. ನಾ ಮಗ ಅನ್ನ ಬೇಕು
@ChandraShekar-ju2kh
@ChandraShekar-ju2kh 2 ай бұрын
Good analysis
@HanumantappaMallappa
@HanumantappaMallappa 2 ай бұрын
CM ಸಮರ್ಪಕ ಉತ್ತರ ದ ಮೂಲಕ ತಾವು ಕ್ಲೀನ್ ಅಂತ ಪ್ರೋವ್ ಮಾಡಿ
@Sonu-j6h
@Sonu-j6h Ай бұрын
Sir he said he will return the sites sir
@tpsugnanamurthy1407
@tpsugnanamurthy1407 Ай бұрын
ಕರ್ನಾಟಕ ರಾಜ್ಯದ ಜನರ ಬಗ್ಗೆ ನಿಮಗಿರುವ ಕಾಳಜಿಗೆ ಧನ್ಯವಾದಗಳು ಸರ್
@V.srinivasamurthy
@V.srinivasamurthy 2 ай бұрын
Sir ivnu LLB bracket not kanoon pdavidar llb fail
@vykuntappamn3282
@vykuntappamn3282 2 ай бұрын
Brastachari siddaraiah
@Srinivsajayaramaprasad
@Srinivsajayaramaprasad 2 ай бұрын
Well explained sir. I can also understand the fault lines.
@nagabhushan.bnagabhushan.b8249
@nagabhushan.bnagabhushan.b8249 2 ай бұрын
Super mahiti
@srinivasmurthysrinivasmurt5969
@srinivasmurthysrinivasmurt5969 Ай бұрын
Super 💯💯 sir 🙏🙏🙏
@harigowdagowda9128
@harigowdagowda9128 2 ай бұрын
ನಿಮ್ಮ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಬರು ವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ
@swamyym1236
@swamyym1236 Ай бұрын
Exalent 15 Questions
@siddagangaiahsr6221
@siddagangaiahsr6221 2 ай бұрын
Excellent sir
@m.anjinappam9386
@m.anjinappam9386 2 ай бұрын
Super narrated
@SampathBr-g9g
@SampathBr-g9g 2 ай бұрын
Super
@BasavarajBasammab
@BasavarajBasammab 2 ай бұрын
VERY VERY GOOD NEWS
@siddagangaiahsr6221
@siddagangaiahsr6221 Ай бұрын
Super sir
@prashanthrevanna6949
@prashanthrevanna6949 2 ай бұрын
420 sidda
@M.BBiradar
@M.BBiradar 2 ай бұрын
Jai shree Ram Jai Jai bharata
@srpatilpatil3306
@srpatilpatil3306 Ай бұрын
Ashok sir we are happy to have a citizen and respectful person among us
@bhamysuman
@bhamysuman 2 ай бұрын
Great job by Ashok Gowda. I request him to release another video just with one question to hit hard the basic issue of corruption of power. That involves the first question he raised above how did CM claim the land which was owned by MUDA since early 90s?
@nagaraja1m
@nagaraja1m 2 ай бұрын
Well asked
@Prakash-bu5nz
@Prakash-bu5nz 2 ай бұрын
ವಿಶ್ವದ ದುಬಾರಿ ಗಿಫ್ಟ್ ಯಾವುದು?😂3 ಎಕರೆ ಜಮೀನು
@MahadevaihaM
@MahadevaihaM 2 ай бұрын
Supersir
@Iqbal-mw8zd
@Iqbal-mw8zd 2 ай бұрын
ಯಾವ ಆಸ್ತಿ ಪಾಸ್ತಿ ಇಲ್ಲದ ಒಬ್ಬನೇ ಒಬ್ಬ ರಾಜಕೀಯ ವ್ಯಕ್ತಿಯನ್ನು ತೋರಿಸಿ😅😅 ಒಬ್ಬನೇ ಒಬ್ಬ ಕಡು ಬಡವ ರಾಜಕೀಯ ವ್ಯಕ್ತಿಯನ್ನು ತೋರಿಸಿ 😅😅 ಇಡೀ ಭಾರತದಲ್ಲಿ ಒಬ್ಬನೇ ಒಬ್ಬ ರಾಜಕೀಯ ಬಡಪಾಯಿ ದರಿದ್ರ ರಾಜಕಾರಣಿ ಇಲ್ಲ ಯಾವ ಪಕ್ಷ ಇಲ್ಲ😅😅
@vasthava-s5e
@vasthava-s5e 2 ай бұрын
ಮೋದಿ ಒಬ್ಬರೆ ಇದ್ದಾರೆ ಚಿ೦ತೆ ಬೇಡ
@vasthava-s5e
@vasthava-s5e 2 ай бұрын
ಯೋಗಿ ಆದಿತ್ಯನಾಥ ಇದ್ದಾರೆ
@Neilraghav-t4r
@Neilraghav-t4r 2 ай бұрын
ನಿಜ ಲಿಂಗಪ್ಪನವರ ನೋಡಿ ಕಲಿಯಿರಿ
@Neilraghav-t4r
@Neilraghav-t4r 2 ай бұрын
ಮುಖ್ಯಮಂತ್ರಿ ಗಳಾಗಿದ್ದು ಅವರು ಸತ್ತಾಗ ಸಮಾಧಿ ಮಾಡಲು ಜಾಗವಿಲ್ಲದೆ ಅವರ ಸ್ವಂತ ಹಿತ್ತಲಿನಲ್ಲಿ ಹಾಕಿದ್ದಾರೆ
@shivappakadavvagol5691
@shivappakadavvagol5691 Ай бұрын
ತಪ್ಪನ್ನು ಸ್ವ ಪಕ್ಷದವರೇ ಅಥವಾ ಬೇರೆ ಪಕ್ಷದವರೇ ಮಾಡಲಿ ಮೊದಲು ಒಪ್ಪಿಕೊಳ್ಳಬೇಕು .ತಪ್ಪು ಗೊತ್ತಿದ್ದರೂ ತಪ್ಪಿನ ಪರವಾಗಿ ನಿಲ್ಲಬಾರದು
@syedtahseen3013
@syedtahseen3013 2 ай бұрын
Super sir ❤
@agkgowda3445
@agkgowda3445 2 ай бұрын
ಕಳ ಸಿದ್ದು
@laksmaiahk2264
@laksmaiahk2264 Ай бұрын
🌹🙏🏾👍🏾🌹
@ParameshwarShivagond-hr2ck
@ParameshwarShivagond-hr2ck 2 ай бұрын
Super qution sir
@parameshnkantennanavar5476
@parameshnkantennanavar5476 2 ай бұрын
Supper Speech sir
@Krishna-SS108
@Krishna-SS108 2 ай бұрын
🙏ಕಾನೂನಿನ ಕ್ರಮ ಯಾಕೆ ತೆಗೆದುಕೊಳ್ಳಲಾಗುತ್ತಿಲ್ಲ
@ramadevivs303
@ramadevivs303 2 ай бұрын
ಸಿದ್ದರಾಮಯ್ಯ ಅಪರಾಧಿ ಅಲ್ಲ ಈ ಮಹಾಶಯನ ಪಕ್ಷವೇ ಅಪರಾಧಿ
@MahadevuPuttabasappa
@MahadevuPuttabasappa 2 ай бұрын
👌👌👌
@sheshadrithiruppavaisk666
@sheshadrithiruppavaisk666 2 ай бұрын
Please answer to this questions mr cm
@Komala.P
@Komala.P 2 ай бұрын
❤❤❤❤❤❤❤❤❤
@yallappabaligar2029
@yallappabaligar2029 2 ай бұрын
Elliddiyappa sidrama.
@KrishnaNS-hg7gd
@KrishnaNS-hg7gd 2 ай бұрын
Super Stetment
@hemanthakumara-p1s
@hemanthakumara-p1s 2 ай бұрын
Supersir❤🎉
@gangarajunganga
@gangarajunganga 2 ай бұрын
🎉super sir
@MahadevuPuttabasappa
@MahadevuPuttabasappa 2 ай бұрын
ಪರಿಪಕ್ವವಾದ ವಿಚಾರಧಾರೆ 👌👌👌👌👌👌👌👌👌👍
@kempegowdathimmegowda5199
@kempegowdathimmegowda5199 2 ай бұрын
❤❤❤❤😅
@srpatilpatil3306
@srpatilpatil3306 Ай бұрын
Abraham sir We have a great respect for you. U r gift for karanataka
@shashidharkolar1606
@shashidharkolar1606 2 ай бұрын
His son ran sand, real estate , transfer mafia during 2013 to 2018. Prices of sand skyrocketed during that time, all the sand was transported illegally to kerala, Tamil nadu.
@PramodPuthran-q6f
@PramodPuthran-q6f 2 ай бұрын
Kalla Siddu
@VijayKumar-wi8kz
@VijayKumar-wi8kz 2 ай бұрын
Supper qouschan
@chandregowda5953
@chandregowda5953 2 ай бұрын
Good. Sir. Super. Sir. Excellent. Subject. Sir
@padmavathibaburao9241
@padmavathibaburao9241 2 ай бұрын
👏👏👍👍👌👌
@sreenivasmurthy3767
@sreenivasmurthy3767 2 ай бұрын
Very good explanation thanks
@devaraja1084
@devaraja1084 2 ай бұрын
Super Sir 👌👌👍👍💐💐
@shashishashi2522
@shashishashi2522 2 ай бұрын
Super.sir
@shashidharkolar1606
@shashidharkolar1606 2 ай бұрын
Please elaborate in detail about oia pub.
@gopalkrishna8735
@gopalkrishna8735 2 ай бұрын
Good
@balajiv5820
@balajiv5820 2 ай бұрын
ಕುಂಬಳ ಕಾಯಿ ಕಳ್ಳ ಅಂದ್ರೆ,,,,,,,,,,😮🤣🤣🤣🤣
@shivanandbiradar5209
@shivanandbiradar5209 Ай бұрын
ನಿಮ್ಮ ಯಾವ ಪ್ರಶ್ನೆಗಳಿಗೆ ನಮ್ಮಬಳಿ ಉತ್ತರವಿಲ್ಲ. ಇಂತಹ ಪ್ರಶ್ನೆನೇ ಕೇಳಿ ಜನ ಜಾಗ್ರತೆ ಆಗುವುದೆಂದು ನೀವು ಭಾವಿಸಿದೀರಾ ಆದರೆ ನಿಮ್ಮ ಕಲ್ಪನೆ ತಪ್ಪು ನನ್ನ ಅಭಿಮಾನಿ ಬಳಗವೆ ಬೇರೆ ಇದೆ. ಅವರು ನಿಮ್ಮ ಮಾತನ್ನು ಕೇಳಿಸಿಕೊಳ್ಳಲಾರರು
@balajiv5820
@balajiv5820 2 ай бұрын
By creating ACB he made respect to lok ayuka, but santhosh hegde is also kap quit in this matter become suspicious 😮
@m.anjinappam9386
@m.anjinappam9386 2 ай бұрын
Super narrated the muda land
@tkrishna3185
@tkrishna3185 Ай бұрын
Sir, Excellent information about Mecca/Madina, siddu, now he wants blessings of lord Chamundeswari, today kumkuma beku, said him this dirty man to shivajinagar Darga. Jai Shriram.
How it feels when u walk through first class
00:52
Adam W
Рет қаралды 24 МЛН
My Daughter's Dumplings Are Filled With Coins #funny #cute #comedy
00:18
Funny daughter's daily life
Рет қаралды 35 МЛН
Osman Kalyoncu Sonu Üzücü Saddest Videos Dream Engine 269 #shorts
00:26