ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@swayumprabha55542 жыл бұрын
Q
@sundareshasrikantappa19912 жыл бұрын
Need of d hour, because few scoundrels looted sand, stone & d forested Kkp taluk
@ganeshk12482 жыл бұрын
Thank you🙏
@sharanappaayyanagouda35972 жыл бұрын
ಅಡ್ನದಿ ಕಂತ್ರಿ ಕಾಜ್ಜಿ ನಾಯಿಗಳು ಕಾಂಗ್ರೆಸ್ ನಾಯಕರುಗಳಿಗೆ ಇದು ಅರ್ಥವಾಗೊಡಿಲ್ಲ. ಇಷ್ಟು ವರ್ಷ ಏನು ಕತ್ತೆ ಕಾದ್ರ ಕಾಂಗ್ರೆಸ್ ನಾಯಕರು. ಈಗ ಸದನದಲ್ಲಿ ಹೊರಟ ಮಾಡದ ಬೇವರ್ಶಿಗಳು ಅಮಾಯಕ ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಈ ಮೇಕೆದಾಟು ನಾಟಕ.
@mallappahadalgeri42232 жыл бұрын
@@swayumprabha5554 to
@PhaniRaj19702 жыл бұрын
ಪರಂ ಅವರೇ ಧನ್ಯೋಸ್ಮಿ, ತುಂಬಾ ತುಂಬಾ ಒಳ್ಳೆಯ ಮಾಹಿತಿ ನೀಡಿರುವಂತ ಅದ್ಭುತ ಪ್ರಕೃತಿಯ ಬಗ್ಗೆ ಒಳ್ಳೆಯ ವಿಷಯ ತಿಳಿಸಿದ ಡಾಕ್ಟರ್ ಯಲ್ಲಪ್ಪ ರೆಡ್ಡಿ ಸರ್ ಅವರಿಗೂ ಕೋಟಿ ಕೋಟಿ ಪ್ರಣಾಮಗಳು
@user-km1ly2se6z2 жыл бұрын
ಯಲ್ಲಪ್ಪ ರೆಡ್ಡಿ ಅವರ ಪ್ರಶ್ನೆಗಳಿಗೆ ಉತ್ತರ ಆ ಸೃಷ್ಟಿ ಕರ್ತ ಬ್ರಹ್ಮ ಒಬ್ಬನು ಮಾತ್ರ ಕೊಡಲು ಸಾಧ್ಯ.
@umar.k23892 жыл бұрын
ಪರಮ್ ಧನ್ಯವಾದಗಳು. ನಮ್ಮ ಇಂದಿನ ಪೀಳಿಗೆಯವರು ತಿಳಿಯಲೇಬೇಕಾದ ಇತಿಹಾಸವನ್ನು ಹಾಗೂ ಪರಿಸರ ಪ್ರಜ್ಞೆಯನ್ನು ನಿಮ್ಮ ವಿಡಿಯೋಗಳು ನೀಡುತ್ತಿದೆ. ಶ್ರೀಯುತ ಡಾಕ್ಟರ್ ಎ.ಎನ್. ಎಲ್ಲಪ್ಪರೆಡ್ಡಿಯವರ ಮಾತುಗಳು ಅದ್ಭುತ. 🙏
@satyaprakashgs28132 жыл бұрын
ಅದ್ಬುತ ವಿಚಾರಧಾರೆ.ಯಲ್ಲಪ್ಪ ರೆಡ್ಡಿ ಯವರ ಸಂದರ್ಶನ ನಮ್ಮ ಕಲಾಮಧ್ಯಮಕ್ಕೆ ಮುಕುಟ .ಪರಂ ನಿಮಗೆ ಕೋಟಿ ಪ್ರಣಾಮಗಳು.👍👍💐💐🙏🙏
@venkatalakshammadevarajaia6112 жыл бұрын
ತುಂಬಾನೇ ವಿಷಯ ತಿಳಿದು, ಆ ವಿಷಯಗಳನ್ನ ಜನತೆ ಮುಂದೆ ತಿಳಿಸಿದ್ದಕ್ಕೆ ಧನ್ಯವಾದಗಳು
@Shivakumar-482 жыл бұрын
ಯಲ್ಲಪ್ಪ ರೆಡ್ಡಿ ಸರ್ ಹೇಳಿದ ಅರ್ಜುನ ಮರ ಅಂದ್ರೆ "ಹೊಳೆಮತ್ತಿ ಮರ" ನಗರ ಪ್ರದೇಶದಲ್ಲಿ ಹೃದಯದ ಆರೈಕೆಗೆ ಹೆಚ್ಚು ಜನಪ್ರಿಯವಾಗಿರುವ ಆಯುರ್ವೇದಿಕ್ ಕಷಾಯ "ಅರ್ಜುನಾರಿಷ್ಠ" ಇದು ಹೃದಯದ ರಕ್ಷಕ ಅಂತಲೇ ಎಲ್ಲರಬಾಯಲ್ಲೂ ಚಿರಪರಿಚಿತ. ಈ ಮರಗಳು ಕಾವೇರಿ ನದಿತಟದುದ್ದಕ್ಕೂ ಹೆಚ್ಚಾಗಿ ಮುತ್ತತ್ತಿ, ಮೇಕೇದಾಟುವಿನಲ್ಲಿ ಕಂಡುಬರುತ್ತದೆ.
@nationfirst68172 жыл бұрын
ತಮ್ಮಂಥ ನಿಸ್ವಾರ್ಥ ಅಧಿಕಾರಿ ಗಳು ತಮ್ಮ ಧ್ವನಿಯನ್ನು ಮುಂದೆ ಬಂದು ಈ ಮನುಜ ಕುಲಕ್ಕೆ ಮಾರ್ಮಿಕವಾಗಿ ಜನಕ್ಕೆ ತಿಳಿಸಿತೀರುವುದು ಅಧ್ಬುತ ವಾದದ್ದು,ಧನ್ಯವಾದಗಳು.
@sowmyasomashankara4652 жыл бұрын
Enlighten episode…!Literally I was in tears when sir questioned about the welfare of animals, trees and other natural species. It’s high time atleast now we should start think about other life who is not greedy like us. Thank you Param for taking initiative in interviewing about this great person.
@rameshkb55032 жыл бұрын
ನಮಸ್ಕಾರಗಳು ಪರಂ ಜೀ ಮತ್ತು ಕಲಾ ಮಾಧ್ಯಮ ತಂಡಕ್ಕೆ ಹಾಗೂ ಎಲ್ಲಪ್ಪ ರೆಡ್ಡಿ ಸರ್ ಅವರಿಗೆ.ಯಲ್ಲಪ್ಪ ರೆಡ್ಡಿ ಸರ್ ಪ್ರಕೃತಿ ಮಾತೆಯ ಬಗ್ಗೆ ಎಂತಹ ಅದ್ಭುತವಾದ ವಿಷಯಗಳನ್ನು ನೀವು ಹಂಚಿಕೊಳ್ತಾ ಇದಿರ ಇಂತಹ ಅದ್ಭುತವಾದ ವಿಷಯಗಳು ನಮ್ಮ ಮುಂದಿನ ಪೀಳಿಗೆಗೆ ಬೇಕು ಸರ್ . ಯಾಕೆ ಸರ್ ನಮ್ಮ ರಾಜಕಾರಣಿಗಳಿಗೆ ಅಥವಾ ಆಡಳಿತ ವ್ಯವಸ್ಥೆಗೆ ಇದೆಲ್ಲ ಯಾಕೆ ಅರ್ಥ ಆಗ್ತಾ ಇಲ್ಲ ಸರ್ ನೀವು ಹೇಳೋ ಹಾಗೆ ಈ ಭೂಮಿ ಈ ಪ್ರಕೃತಿ ಪ್ರತಿಯೊಂದು ಜೀವ ಸಂಕುಲಗಳಿಗು ಸೇರಿದ್ದು ಪ್ರತಿಯೊಂದು ಜೀವಿಗಳಿಗೂ ಜೀವಿಸುವ ಹಕ್ಕು ಇದೆ ಆದರೆ ಇದನ್ನು ಮನುಷ್ಯರಾದ ನಾವು ಅರ್ಥ ಮಾಡ್ಕೊಳ್ತಾ ಇಲ್ಲ ಎಲ್ಲವೂ ನಮಗೆ ಬೇಕು ನಮಗೋಸ್ಕರ ನೇ ಪ್ರಕೃತಿ ಸೃಷ್ಟಿಯಾಗಿರುವುದು ಅಂತ ತಿಳಿದುಕೊಂಡಿದ್ದೇವೆ ಮನುಷ್ಯನ ದುರಾಸೆಯಿಂದ ಪ್ರತಿದಿನ ಪರಿಸರದ ಮೇಲೆ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ನಿಜವಾಗಲು ಮನುಷ್ಯರಾದ ನಾವು ನಾಚಿಕೆ ಪಡಬೇಕು ಹಾಗಾಗಿ ನಿಮ್ಮಂತಹ ಹಿರಿಯ ಹೋರಾಟಗಾರರು ಯಾಕೆ ಮೇಕೆದಾಟು ಉಳಿಸಿ ಹೋರಾಟವನ್ನು ಹಮ್ಮಿಕೊಳ್ಳಬಾರದು ಈ ಪ್ರಕೃತಿ ಉಳಿಸುವುದಕ್ಕೋಸ್ಕರ ಮೇಕೆದಾಟು ಉಳಿಸುವುದಕ್ಕೋಸ್ಕರ ಪ್ರಕೃತಿನ ಕಾಪಾಡುವುದುಕ್ಕೋಸ್ಕರ ಯಾಕೆ ನಾವೆಲ್ಲ ಜಾಗೃತರಾಗಿ ಈ ದುಷ್ಟವ್ಯವಸ್ಥೆಯ ವಿರುದ್ಧ ಹೋರಾಡಬಾರದು ಸರ್ ದಯವಿಟ್ಟು ನೀವು ದೊಡ್ಡ ಮನಸ್ಸು ಮಾಡಿ ನಿಮ್ಮಂಥ ಸಮಾನಮನಸ್ಕ ಹೋರಾಟಗಾರನ್ನೆಲ್ಲ ಸೇರಿಸಿಕೊಂಡು ದೊಡ್ಡ ಒಂದು ದೊಡ್ಡ ಚಳುವಳಿಯನ್ನು ಹುಟ್ಟು ಹಾಕಬಾರದು ಈ ಹೋರಾಟದಲ್ಲಿ ನಾವು ನಿಮ್ಮ ಜೊತೆಯಲ್ಲಿರುತ್ತೇವೆ ನಾವೆಲ್ಲರೂ ಸೇರಿ ಮುಂದಿನ ಪೀಳಿಗೆಗೆ ಪ್ರಕೃತಿ ಕೊಟ್ಟಿರುವ ಅಮೂಲ್ಯವಾದ ಪ್ರಕೃತಿ ಸಂಪತ್ತನ್ನು ಉಳಿಸಿ ಕೊಡೋಣ ಎಂದು ಈ ಮೂಲಕ ನಿಮ್ಮಲ್ಲಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತೇನೆ ಸರ್... ಜೈ ಹಿಂದ್ ಜೈ ಕರ್ನಾಟಕ
@seetharamnadig26572 жыл бұрын
ಮನುಷ್ಯ ತನ್ನ ಸ್ವಾರ್ಥ ಕೋ ಸ್ಕರ್ ಏನನ್ನಾದರೂ.ಮಾಡುತ್ತಾನೆ ನಿಮ್ಮ ಮಾತು ನೂರಕ್ಕೆ ನೂರು
@madhavarao74702 жыл бұрын
ರಮೇಶ್ ನಮಸ್ತೆ, ಸಕಲ ಜೀವಿಗಳಿಗೆ ನಮ್ಮಂತೆ ಬದುಕುವ ಹಕ್ಕು ಇದೆ. ಆದ್ರೆ ಸಂವಿಧಾನದಲ್ಲಿ ಇದೆಯೋ ಇಲ್ಲವೋ ತಿಳಿಯದು. ಯಾಕಂದ್ರೆ ಡಿಕೆಶಿ ಮಾಮು ಮಂತ್ರಿ ಮಾತೆತ್ತಿದ್ರೆ ಸಂವಿಧಾನ ಅಂತ ಬಾಯಿ ಬಡಾಯಿ ತಮಗೆ ಬೇಕಾದಂತೆ ತಿರುಚುವ ನಾಲಗೆ, ಹೀಗಾಗಿ ನನ್ನ ಕಳ ಕಳಿ ಕೂಡಾ ನಿಮ್ಮಂತೆ. ಯಲ್ಲಪ್ಪ ರೆಡ್ಡಿ ಎಷ್ಟೆ ತಿಳಿಹೇಳಿದ್ರೂ ಅರ್ಥವಾಗದ ಎಲ್ಲ ರಾಜಕಾರಣಿ ಧಿಕ್ಕಾರ.
@lavakumarht41632 жыл бұрын
I am a great fan of yallappa Reddi sir, independent, realistic thinker
@tukarammiskin12 жыл бұрын
We are very proud of you sir, Please educate young generation. You are an inspiration
@Sanaatananbhaarateeya2 жыл бұрын
ಪ್ರಕೃತಿಯ ಬಗ್ಗೆ ಇವರ ಅದ್ಬುತ ಜ್ಞಾನ ಇನ್ನಷ್ಟು ಹೆಚ್ಚು ಜನಕ್ಕೆ ತಲುಪಬೇಕು. ಮುಖ್ಯವಾಗಿ ಶಾಲೆಯ ಮಕ್ಕಳಿಗೆ ಅವಾಗ ಮಾತ್ರ ಪ್ರಕೃತಿಯ ಬಗ್ಗೆ ಆಸಕ್ತಿ ಬೆಳಿತದೆ
@pushpalatharajashekar75262 жыл бұрын
ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ🙏🙏🌹😊 ಮುಂದಿನ ಪೀಳಿಗೆಗೆ ಪ್ರಕೃತಿ ಉಳಿಸೋದಿಲ್ಲ.. ಮಾನವ ಎನ್ನುವ ರಾಕ್ಷಸ.. ಸ್ವಾರ್ಥಿ 😡... ನಿಮ್ಮ ಮಾತು ಕೇಳಿ ಎಷ್ಟು ವಿಚಾರ ತಿಳಿಯಿತು ವಂದನೆಗಳು 🙏🙏🙏🙏💐💐
@MG-qu9ig2 жыл бұрын
I became so interested in nature especially about plants after watching Dr. Yallappa Reddy's interviews. Recently I watched a fantastic TV/web series on plants called 'The Green Planet'; I suggest everyone who are interested in nature/plants to watch this series.
@Raghavvk2 жыл бұрын
Available on?
@narayanayyah51982 жыл бұрын
We are destroying nature., very true.
@krihnashetty72412 жыл бұрын
Param sir evara interviews thumba Sathya nemage thanks
@ramayyashetty31092 жыл бұрын
ಉತ್ತಮ ಸಂದೇಶ ನೀಡುವ ಮೂಲಕ ನಮ್ಮ ಚಿತ್ರವನ್ನು ಎಚ್ಚರಿಸಿದಿರಿ.🙏🙏🙏
@manjunath.18792 жыл бұрын
ಅತ್ಯಾಧ್ಬುತ ಮಾಹಿತಿ ಯಲ್ಲಪ್ಪ ರೆಡ್ಡಿ ಸರ್
@karthiksid2 жыл бұрын
Very worth interview... Eye opening information on mekedaatu project..!!!
@sreedhark.s36012 жыл бұрын
Dr.Reddy Sir is wonderful environmentalist. His vast knowledge and ideas should be utilized for the development of the state. Thank you for the very informative video.
@anilkumarr43462 жыл бұрын
ಕನ್ನಡದಲ್ಲಿ ಪರಿಸರ ಮತ್ತು ಅರಣ್ಯದ ಬಗ್ಗೆ ಸಾರ್ವಕಾಲಿಕ ಉಲ್ಲೇಖವಾಗಬೇಕಾದ ಒಂದು ಪುಸ್ತಕವನ್ನು ನಮಗೆ ನೀಡಬೇಕೆಂದು ಯಲಪ್ಪ ಸರ್ ಅವರನ್ನು ಕೋರುತ್ತೇವೆ. ಇದು ಹಸಿರು ಮತ್ತು ಅರಣ್ಯದ ಮಹತ್ವ ಮತ್ತು ಶೋಷಣೆಯ ಬಗ್ಗೆ ವಿವರಿಸಬೇಕು
@srinivasseena61392 жыл бұрын
Please sir ondu book barire sir please
@pushpalathathyrappa67102 жыл бұрын
Howdu nija avaru ondu book bari beku with his vast knowledge..
@dundappaalagodi48442 жыл бұрын
ಹೌದು ಸರ್ ಇವರು ಒಂದು ಅರಣ್ಯದ ಬಗ್ಗೆ ಪುಸ್ತಕ ಬರೀಬೇಕು
@k.gayathridevi29732 жыл бұрын
ಪ್ರತಿ ಸಂಚಿಕೆಯು Kalaamadhyama ಹೆಚ್ಚು ಹೆಚ್ಚು priyavaagtaa hogtide. ಧನ್ಯವಾದ.
@goravanahallinaveen77542 жыл бұрын
ಸತ್ಯವಾದ ಮಾತುಗಳು sir... ಇನ್ನಾದರೂ ಈ ರಾಜಕಾರಣಿಗಳು ಈ ನಿಟ್ಟಿನಲ್ಲಿ ಯೋಚಿಸಲಿ
@mahalakshmit.n63202 жыл бұрын
Dr ಎಲ್ಲಪ್ಪ ರೆಡ್ಡಿ sir ರವರ ವಿಚಾರ ಧಾರೆ ಎಲ್ಲರಿಗೂ ಕಲಾಮಾದ್ಯದ ಮೂಲಕ ತಲುಪಿ ಎಲ್ಲರೂ ಸಹ ಪ್ರಕ್ರುತಿ ಉಳಿಸಿ ಬೆಳೆಸಿದರೆ ಎಸ್ಟು ಚೆನ್ನಾಗಿರುತ್ತೆ
@shridharshingalapur38332 жыл бұрын
Hats off to Yallappa Reddy Sir! Looks like he is an epitome of forest science, He is sharing invaluable knowledge which the younger generation must understand and practice.. in today’s world nobody is bothering about earth, in the name of development we are ruining our ecosystem and It’s done by the so called educated people, More technology we invent less human we become.
@LokeshNagendra2 жыл бұрын
Dr. ಯಲ್ಲಪ್ಪ ರೆಡ್ಡಿಯವರೇ ತಾವುಗಳು ತಮ್ಮ ಬಳಿ ಇರುವ ಉತ್ತಮ ಜ್ಞಾನವನ್ನು ದಯಮಾಡಿ ತಿಳಿಸುತ್ತ ಇರಿ.....ಧನ್ಯವಾದಗಳು 🙏🙏🙏
@vijayprasad44002 жыл бұрын
ಈ ಚಾನೆಲ್ ನ ಆಲ್ ಟೈಮ್ ಗ್ರೇಟ್ ಆಚೀವ್ಮೆಂಟ್ ಈ ಮಹಾನ್ ಅಧಿಕಾರಿಯ ಇಂಟರ್ವ್ಯೂ ಮಾಡಿದ್ದು. ಹೃತ್ಪೂರ್ವಕ ಧನ್ಯವಾದಗಳು ಪರಮ್ ಅವ್ರೆ.
@stkhan19452 жыл бұрын
Dr yallappa reddy sir...yeshtu koti namanagalu salisudhuru saaladhu...taavu nijakku gnanadha bhandara ...salute you sir 🙏 ...
@FollowMe-yk9we2 жыл бұрын
This is the best episode on KZbin, Thank you sir 🙏
@nishanthpbellad94462 жыл бұрын
Very well said and we should value that, everyday and night we are struggling a lot to control conflict due to hemavathi dam even today there is huge conflict hassan. Mekedaatu will again create huge impact on wildlife and nature. And pakka there will be huge human and wildlife conflict, and we must be ready to face it. And there will be loss of deaths on both sides. Without Elephants there will not be Rain.
@Al_Sa_Ku2 жыл бұрын
I'm stun silent after watching this video. I think this is the first episode in Kalamadhyama which I watched more than twice. I referred to all my family members to watch it
@dgkulkarni3422 жыл бұрын
ನಿಸರ್ಗ ದಿಂದ ಮಾನವನಿಗೆ ಅದ್ಭುತವಾದ ಲಾಭ . ಇನ್ನಷ್ಟು ತಿಳಿಯುವ ಆಸೆ. ಧನ್ಯವಾದಗಳು.
@ganeshk12482 жыл бұрын
Very informative and eye opening interview concerned government and official should see this interview
@Travelguru5752 жыл бұрын
Thumba Dhanyavadagalu Param sir Gurugaladhanthaha Yellappa Reddy sir na Interview madidhakke
@vinodkarki122 жыл бұрын
🙏🙏🙏 ಧನ್ಯವಾದಗಳು ಸರ್
@sumathikumar83042 жыл бұрын
🙏 koti namana nimma vichardarge sir
@shantrappas74312 жыл бұрын
ಪರಿಸರವಾದಿ ಎಲ್ಲಪ್ಪ ರೆಡ್ಡಿ ತುಂಬಾ ಧನ್ಯವಾದಗಳು ಭೂಮಿಯ ಮೇಲೆ ಜೀವ ವೈವಿಧ್ಯಮ ಇರಬೇಕಾದರೆ ಪರಿಸರವಾದಿಗಳು ಇರಲೇಬೇಕು
@nagarajc13562 жыл бұрын
ಎಂತ ಅದ್ಭುತವಾದ ಮಾಹಿತಿ ನಿಮಗೆ ಎಷ್ಟು ಧನ್ಯವಾದಗಳು ಹೇಳುದ್ರು ಸಾಲದು ಇ ವಿಡಿಯೋ ಇಂದ ಎಷ್ಟೆಲ್ಲ ತಿಳ್ಕೊಂಡು ಧನ್ಯವಾದಗಳು ನಿಮಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು 🙏🙏🙏🙏🙏
@ashakm93932 жыл бұрын
Dr. Reddy a very knowledgeable and a true environmentalist.
@nageshbidagalu67042 жыл бұрын
ಅದ್ಭುತ ಮಾಹಿತಿ ಪೂರ್ಣ ವಿಡಿಯೋ. ಡಾ. ಎಲ್ಲಪ್ಪ ರೆಡ್ಡಿಯವರ ಚಿಂತನೆಗಳು ಇಂದು ಜಗತ್ತಿಗೆ ಅನಿವಾರ್ಯ.
@Dr.santhosh2 жыл бұрын
Sir, your each word is a great treasure to karnataka, which must be followed by everyone.
@thimmappathimmappah53172 жыл бұрын
Very good information. Thanks sir
@nirmalarao75692 жыл бұрын
ಬಹಳ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಜ್ಞಾನೋದಯವಾಯಿತು. ಧನ್ಯವಾದಗಳು.
@venkyhn0072 жыл бұрын
Thumba channagi mathadidri sir .....thank u
@bylaiahsubbanna20412 жыл бұрын
ನನ್ನ ಮನೋಬಾವವು ಇದೇ ಪ್ರುಕ್ರೃತಿಯನ್ನು ಹಾಳು ಮಾಡುವುದು ಬೇಡ, ರಾಜಕೀಯ ಮಾಡುವುದು ಬೇಡ ನಿಂಮತವರು ಎದ್ದು ನಿಲ್ಲಬೇಕು.
@shivanandag1402 жыл бұрын
I like very much dr.yellappa reddy sir,very honest sir
@prasannanandi14722 жыл бұрын
ಯಲ್ಲಪ್ಪ ರೆಡ್ಡಿ ಅವರೆಗೆ 🙏🙏🙏
@sekarangayathri41722 жыл бұрын
🙏🏼thumba arthapoornavada interview. 👌🙏🏼🙏🏼👍
@Kantharaju540702 жыл бұрын
ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದಿರಾ
@kirankumarmediareels12352 жыл бұрын
Good information Sir thank you so much.
@Dr.santhosh2 жыл бұрын
Yes sir true, sir it old of 2.5 billon years, which explains and is evidences for evolution of man in India.
@sunilkumarl74252 жыл бұрын
Jai yallapp Reddy sir Jai param sir
@emarmkhan35872 жыл бұрын
Param hat's off ! your intriviews of this Gems of knowledge is the need of the day ! thank you very much
@vinayshetty42342 жыл бұрын
Very informative interview.. must watch
@nandini_Prakash1782 жыл бұрын
Great sir, thumba holle mathugalu hadidira
@natarajriya55502 жыл бұрын
Once in Life i Should Meet To U sir..Once Touch Ur Feet Once In My Life Sir.....What an Knowledge...We Need Indian Environment Minister ....FOR us....For Our Kids...✨✨✨🙏🙏🙏🙏 very Pride Proud....To Have Such... Wonderful Person.Jai Karnataka Jai Bharath 🌟🌟✨✨🎉🎉👏👏👏💞💞💞🙏🙏
@manjunathhr14922 жыл бұрын
D k shi ಈ ವಿಡಿಯೋ ನೋಡ್ಬೇಕು.
@mahalakshmit.n63202 жыл бұрын
💯 correct
@mahalakshmit.n63202 жыл бұрын
ರಾಜಕೀಯದಲ್ಲಿ ಗೆಲ್ಲೊ ಕ್ಕೊಸ್ಕರ ಏನು ಬೇಕಾದ್ರೂ ಮಾಡ್ತಾರೆ
@lkntmk2 жыл бұрын
ಆ ಸೂಳೆಮಗ ಎಲ್ಲಿ ನೋಡುತ್ತಾನೆ
@ಜಾಣಪದ್ಯಗಳು2 жыл бұрын
ದಯವಿಟ್ಟು ಮೇಕೆದಾಟುವನ್ನ ಮುಂದಿನ ಪೀಳಿಗೆಗೆ ಉಳಿಸಿ ರಾಜಕಾರಣ ಬಿಟ್ಟು ಪ್ರಕೃತಿತಾಯಿಯ ಬಗ್ಗೆ ಆಲೋಚಿಸಿ.
@somsundarggurusiddaya47562 жыл бұрын
Danyavada sir🙏🙏🙏
@ravikumardk525 Жыл бұрын
Excellent advice & message sir your advice requires to world 🙏🙏🙏👍❤️⭐️⭐️⭐️⭐️⭐️
@hkp33182 жыл бұрын
One of the best KZbin channel...thank u kalamadhyama ❤️..
@santhoshcn31612 жыл бұрын
ನಿಮ್ಮ ಅಮೂಲ್ಯವಾದ ಮಾಹಿತೆಗೆ ತುಂಬಾ ತುಂಬಾ ಧನ್ಯವಾದಗಳು..... ಇಂದು ನಮ್ಮ news channel ಗಳು ಬೇಡವಾದ ವಿಷಯಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡುತ್ತಾರೆ. ಆದರೆ ಇಂಥ ವಿಷಯವನ್ನು ನಮ್ಮ tv ಚಾನೆಲ್ ಗಳು ಹೇಳುವುದೇ ಇಲ್ಲ... 🙏🙏🙏🙏🙏🙏🙏🙏
@gshubhs2 жыл бұрын
very good Sir. hats off
@komalkumar94712 жыл бұрын
ಜಗತ್ತಿನಲ್ಲಿ ಮನುಷ್ಯನಷ್ಟು ಸ್ವಾರ್ಥಿ ಬೆರಾರುಇಲ್ಲ. 👏👏👏👏👏👏👏
@kusumavenkateshmurthy43432 жыл бұрын
Adarsllucongtesseharu
@KeshavKumar-qg2rl2 жыл бұрын
Words canot describe Dr Yellappa Reddys SIr's explanation of life experience about nature. My great salute to excellent superior human with extraordinary sense of gratitude to nature. Any word becomes less to his service to nature.
@srikantharya18042 жыл бұрын
👌👌👌ತುಂಬ ಅದ್ಭುತವಾದ ಮಾಹಿತಿ ಸರ್
@vardankumarvardan5122 жыл бұрын
GREAT SPEECH 🙏
@pradeepathreya2 жыл бұрын
Yellappa reddy sir is an awesome resource person
@shivarudrappahv17882 жыл бұрын
Sri Yallappa Reddy Sir namsthe, That you are saying 1000 times all this advices nobady cares , becaz of selffish .. peoples looting as much as possible in there life time. Thank you
@gopalguptalokesh46312 жыл бұрын
Yallappa Reddy sir 🙏🙏🙏
@vcbanuradha29462 жыл бұрын
One of best program
@prasannakumarcnsongs48242 жыл бұрын
Very good information Thank you Sir🙏🙏
@nithyanandhareddy75012 жыл бұрын
Sir.need this speach our young sters in future
@murthylakshmi33752 жыл бұрын
🙏🙏🙏🙏🙏 sir you are the god Reddy sir
@umadevaraj75422 жыл бұрын
We all Knowledgeable Kannadigas should fight to stop this project and save our forests and environment. Thanks to Dr. Reddy and Kalamadhyama 🙏🙏
@thimmappathimmappah53172 жыл бұрын
Very good information.
@shivarajuar78432 жыл бұрын
ಈ ಚಾನಲ್ ನೋಡ್ತಿರೋದಕ್ಕೆಇವತ್ತು ಸಾರ್ಥಕವಾಯಿತು...
@prathamshetty38482 жыл бұрын
Respect towards woman in his words ❤️
@ganeshbhat94172 жыл бұрын
ಧನ್ಯವಾದಗಳು ಸರ್
@sundareshasrikantappa19912 жыл бұрын
Reddy Sir 🙏 hats Off, actually my mind, heart, stomach burning listening to U about "mele dhatu" my childhood spent on Arkavathi Sir Atleast now People of KKP teach a lesson to such evils ! Great Karyappa was scolding like this "thai ganda sule makkalu" that is really now correct
Naavu bettagudda odeyodanna khandistheevi aadre ade nammane kattuvaaga ade bandegala jelli kallu bandaaga theppagirtheevi... En helodu sir keep up the good work...
@manjunathv6402 жыл бұрын
Yellappareddy legend
@putarajuputaraju44442 жыл бұрын
ಕಾಲಮದಯಮದವರೀಗೇ ಅನಂತ ಅನಂತ ವಂದನೆಗಳು
@chethanhg80642 жыл бұрын
Yellappa Reddy sir🙏
@tirupatiganavi2 жыл бұрын
Sir hat's off to you
@babureddy16492 жыл бұрын
Sir,mee matavenatunte mee fan ayapoya, I love your speech
@kavithabhat7102 жыл бұрын
Intha maha vyakthigala darshana _sandashana madisidikke dhanyavadagalu
@dundappaalagodi48442 жыл бұрын
ಸರ್ ನಿಮ್ಮ ಕೆಲಸ ನಮಗೆ ಬಹಳ ಸಂತೋಷ ತಂದಿದೆ. ಹಾಗೆ ನಮ್ಮ ಊರಿನಲ್ಲಿ ಶ್ರೀ duradundiswra ದೇವರ ಬಗ್ಗೆ ಒಂದೆರಡು ವೀಡಿಯೋ ಮಾಡಿ ಮಾಹಿತಿ ತಿಳಿಸಿಕೊಡಿ gn
@bheemsdream58412 жыл бұрын
Most beautiful playlist in kalamadyama .... I was ignoring this precious playlist .... Sorry
@lpsudheendralpsudheendra41032 жыл бұрын
Superb
@lpsudheendralpsudheendra41032 жыл бұрын
Yes sir you are right
@shaankarreddybn35362 жыл бұрын
Amazing details... Thank you sir.
@shylajaashok99702 жыл бұрын
ಗುರುಗಳಿಂದ ಅದ್ಭುತವಾದ ಪ್ರಕೃತಿಯ ಪಾಠ. ಪ್ರಕೃತಿ ಉಳಿದರೆ ಮಾತ್ರವೇ ಮಾನವನ ಉಳಿವು.