ಮೂರು ನಿಮಿಷದ ವಿಡಿಯೋದಲ್ಲಿ ಪ್ರಜ್ವಲ್ ಹೇಳಿದ್ದೇನು..? Prajwal Released a Video | News Hour | Suvarna News

  Рет қаралды 184,626

Asianet Suvarna News

Asianet Suvarna News

Ай бұрын

Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಮೂರು ನಿಮಿಷದ ವಿಡಿಯೋದಲ್ಲಿ ಪ್ರಜ್ವಲ್ ಹೇಳಿದ್ದೇನು..? Prajwal Released a Video | News Hour | Suvarna News
#NewsHour #ajithanamakkanavar #prajwalrevanna #hdrevanna #hdkumaraswamy #bjpvscongress #loksabhaelection2024 #BJP #Congress #JDS #karnatakapolitics #DKShivakumar #rashoka #cmsiddaramaiah #SuvarnaNews #kannadanews #karnatakanews #AsianetSuvarnaNews
WhatsApp ► whatsapp.com/channel/0029Va9C...
KZbin ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews

Пікірлер: 193
@lakshmanaj
@lakshmanaj Ай бұрын
ಇವರ ಜಾಗದಲ್ಲಿ ನಮ್ಮಂತಹ ಒಬ್ಬ ಸಾಮಾನ್ಯ ವ್ಯಕ್ತಿ ಈ ಕೃತ್ಯ ಎಸಗಿದ್ದಿದ್ದರೆ ಸುಮ್ಮನೆ ಬಿಡುತ್ತಿದ್ದರೇ.
@NandiniBai-bo6vs
@NandiniBai-bo6vs Ай бұрын
ಗುಡ್ ಕೋಶನ್
@rmmangeshkar9641
@rmmangeshkar9641 Ай бұрын
ಸರ್ ಇದೆಲ್ಲ ಆಗಿ ಸುಮಾರು ವರ್ಷ ಆಯಿತು ಇಷ್ಟ ದಿನ ಮಲ್ಕೊಂಡಿದ್ರ ಎಲ್ಲರೂ
@rmmangeshkar9641
@rmmangeshkar9641 Ай бұрын
ಬಕೆಟ್ ಹಿಡಿಯೋದು ಬಿಡಿ ಸರ್
@vaishnavgowda9516
@vaishnavgowda9516 Ай бұрын
ಚೆನ್ನಾಗಿ ಕುಡಿದು ಕುಡಿದು ಮುಖ ಊದುಸ್ಕೊಂಡು ಇದ್ದಾನೆ ...... ಒಳ್ಳೆ ಮುದುಕ ಅಗ್ಗಿದ್ದಾನೆ....
@rajammaamma9686
@rajammaamma9686 Ай бұрын
💯
@kumardevaiah2759
@kumardevaiah2759 Ай бұрын
ಕಲಾಸಿಪಾಳ್ಯ ದಲ್ಲಿ ಪ್ರಜ್ವಲ್ ರೇವಣ್ಣ.
@user-lv5hv5bx6b
@user-lv5hv5bx6b Ай бұрын
ನಾನು ಒಂದೇ ಒಂದು ಪ್ರಶ್ನೆ ಕೇಳ್ತೀನಿ ಇಷ್ಟು ದಿನ ಏನಪ್ಪ ಇವನು ಮಾಡ್ತಾ ಇದ್ದಿದ್ದು ಹಾಗಿದ್ದರೆ ಇವನ ಹಿಂದೆ ಯಾರೋ ಇದ್ದಾರೆ ಇವನ ರಕ್ಷಣೆ ಮಾಡೋದಕ್ಕೆ ಅಂತಾನೆ ಅನ್ನೋದು ಖಚಿತ ಆಯ್ತು, ಇವತ್ತಿನ ಕಾಂಗ್ರೆಸ್ ಸರ್ಕಾರ ಇರಬಹುದು ಕೇಂದ್ರದ ಬಿಜೆಪಿ ಸರ್ಕಾರ ಇರಬಹುದು ಒಟ್ಟಾರೆ ರೇವಣ್ಣನ ಕಮಿಷನ್ ತಿಂದವರೇ ಯಾಕೆಂದರೆ ಒಬ್ಬನೇ ಒಬ್ಬ ಇವತ್ತು ರೇವಣ್ಣ ವಿರುದ್ಧ ದ್ವನಿ ಎತ್ತಿಲ್ಲ ಯಾಕೆಂದರೆ ಎಲ್ಲರ ಅಕೌಂಟ್ ಬರ್ತಿ ಆಗಿತ್ತು, ಏನು ಇವತ್ತು ವೀಡಿಯೋ ಮಾಡಿ ನಾನು ಬರ್ತಾ ಇದ್ದೇನೆ ಅನ್ನೋದಕ್ಕೆ ಇವನು ಏನು ಘನಂದಾರಿ ಕೆಲಸ ಮಾಡಿದ್ದಾನಾ, ಮಾಡಿರೋದು ಸೆಕ್ಸ್ ಅದು 2000 ಕ್ಕೂ ಮಿಕ್ಕಿ ಮಹಿಳೆಯರ ಜೊತೆ ಅದು ಸಾಕ್ಷಿ ಸಮೇತ ದಾಖಲೆ ಆಗಿದೆ ಆದರೂ ಒಪ್ಪಲು ಮಾತ್ರ ಇವರಿಗೆ ಆಗುತ್ತಿಲ್ಲ ಯಾಕೆಂದರೆ ಹಣ ಇದೆ ಮರ್ಯಾದೆ ಹೋದರೆ ಅಧಿಕಾರ ಹೋಗುತ್ತದೆ, ಯಾರು ಇಲ್ಲಿ ಸಾಚಾ ಅಲ್ಲ ಅನ್ನೋ ಒಬ್ಬ ಇವನು ಮಾಡಿರೋದು ಒಂದು ಎರಡು ಮಹಿಳೆಯರ ಜೊತೆ ಸರಸ ಆಡಿಲ್ಲ 2000 ಕ್ಕೂ ಮಿಕ್ಕಿ ಮಹಿಳೆಯರು ಹಾಗೂ ಹುಡುಗಿಯರ ಜೊತೆ ಮಲಗಿರುವಾಗ ಯಾರು ಸಾಚಾ ಅಲ್ಲ ಅನ್ನೋದು ಯಾವ ಭಾವನೆಯಲ್ಲಿ ಹೇಳುತ್ತೀರಿ ನೀವು ಹೀಗೆ ಮಾಡ್ತಾ ಇದ್ದೀರಾ ಹಾಗಾದರೆ ಹಾಗಿದ್ದರೆ ತಾಯಿ ಅನ್ನೋ ಸಂಭಂದ ಎಲ್ಲಿದೆ ಅಕ್ಕ ತಂಗಿ ಅನ್ನೋ ಸಂಭಂದ ಕ್ಕೆ ಬೆಲೆ ಎಲ್ಲಿದೆ ಸ್ವಾಮಿ, ಇಲ್ಲಿ ಉತ್ತಮರು ಇದ್ದಾರೆ ದುರುಳರು ಇದ್ದಾರೆ ನೆನಪಿಡಿ ಪ್ರಜ್ಞಾವಂತ ನಾಗರಿಕರು ಯೋಚನೆ ಮಾಡಬೇಕು ಈತ ಮಾಡಿರುವ ಕೆಲಸ ಅಂತಿಂಥ ಅಪರಾಧ ಅಲ್ಲ ಅದನ್ನು ಮನದಲ್ಲಿಟ್ಟುಕೊಂಡು ಸರ್ಕಾರ ಈತನಿಗೆ ಸರಿಯಾದ ಶಿಕ್ಷೆ ನೀಡಬೇಕು, ಒಂದು ವೇಳೆ ಇವನ ಸುಪರ್ದಿಯಲ್ಲಿ ನಿಮ್ಮ ಮನೆಯ ಅಕ್ಕ ತಂಗಿ ಅಮ್ಮ ಹೆಂಡತಿ ಇವರುಗಳು ಬಳಕೆ ಆಗಿದ್ದರೆ ಆವಾಗ ಕೂಡ ಇಲ್ಲಿ ಯಾರೂ ಸಾಚಾ ಇಲ್ಲ ನಿಮಗೆ ನಾವು ಸಪೋರ್ಟ್ ಮಾಡ್ತೇವೆ ಅಂತಿದ್ದಿರಾ ಸ್ವಾಮಿ, ತಪ್ಪು ಸಣ್ಣ ತಪ್ಪು ದೊಡ್ಡ ತಪ್ಪು ಅಂತ ಇಲ್ಲ ಆತ ಮಾಡಿರೋದು ಅಪರಾಧ ಅಪರಾಧವೇ ಆತನಿಗೆ ಘನಘೋರ ಶಿಕ್ಷೆ ವಿಧಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಇವನಿಗೆ ಇವತ್ತು ಶಿಕ್ಷೆ ನೀಡಿಲ್ಲ ಎಂದಾದರೆ ನಾಳೆ ದಿನ ಎಲ್ಲಾ ಜಿಲ್ಲೆಗಳ ಶಾಸಕ ಸಚಿವನ ಮಕ್ಕಳು ಇದನ್ನೇ ದಾರಿ ಇಟ್ಟುಕೊಂಡು ದಲಿತ ಹಾಗೂ ಬಡವರ ಹೆಣ್ಣು ಮಕ್ಕಳ ಮೇಲೆ ಬಲಾತ್ಕಾರ ಮಾಡುತ್ತಾರೆ ಆವಾಗ ಈ ಅಪರಾಧಗಳಿಗೆ ಈ ಜನರೇ ಕಾರಣ ಆಗುತ್ತಾರೆ, ಇಂತಹವರಿಗೆ ಶಿಕ್ಷೆ ಆಗಲೇಬೇಕು ಅದು ಕಠಿಣ ಆಗಿರಬೇಕು ಆತ ಸಾಮಾನ್ಯ ಈ ದೇಶದ ಪ್ರಜೆ ಎಂದು ನೆನಪಿಡಿ, ಆತನನ್ನು ಅಟ್ಟಕ್ಕೆ ಏರಿಸಬೇಡಿ,
@kururajkarjgi7610
@kururajkarjgi7610 Ай бұрын
ತಪ್ಪ ಮಾಡಿಲ್ಲ ಅಂದ್ರೆ 1 ತಿಂಗಳು ಅಲ್ಲಿ ಸೆಂಟ್ ಬೋಳಸೋಕ ಹೋಗಿದ್ದೆ ಯನು
@hanamappahanu5427
@hanamappahanu5427 Ай бұрын
😂😂
@sathishraju9523
@sathishraju9523 Ай бұрын
SHATA THARIYAKKE HOGIDHA REPE RAJA APPA MAKKALA CHAPPAR PARTY CHAPPAR PARTY
@SunMon-yw5bh
@SunMon-yw5bh Ай бұрын
ಅವನು ಕುಂಕುಮ ಇಟ್ಟುಕೊಂಡಿದ್ದು ನೋಡಿದರೆ ಅವನು ಇಲ್ಲೇ ಇದ್ದಾನೆ ವಿದೇಶದಲ್ಲಿ ಇರುವ ಸಾಧ್ಯತೆ ಕಡಿಮೆ
@vaishnavgowda9516
@vaishnavgowda9516 Ай бұрын
ಫಾರಿನ್ ಅಲ್ಲಿ ಇದ್ದಾನೆ..... ಪಾಸ್ಪೋರ್ಟ್ ಎಂಟ್ರಿ ಆಗೋದು ಎಲ್ಲಾ ಗೊತ್ತು ಆಗತ್ತೆ...... ಕುಂಕುಮ ಅಲ್ಲಿ ಇಂಡಿಯನ್ ಯಾರಾದ್ರೂ ಇದ್ರೆ ಅವರು ಮನೇಲಿ ಪೂಜೆ ಎಲ್ಲಾ ಮಾಡ್ತಾರೆ ಅಲ್ವಾ... ಸೋ ಅಲ್ಲಿ ಕುಂಕುಮ ಸಿಗತ್ತೆ.....
@nirmalahrganesh7712
@nirmalahrganesh7712 Ай бұрын
Seam guessing brother nandunu 😂😂😂😂😂
@ganeshnavi6728
@ganeshnavi6728 Ай бұрын
Thank you sir
@narattihalli6791
@narattihalli6791 Ай бұрын
ಅವನು ಗುಜರಾತಲ್ಲೇ ಆಶ್ರಯ ಪಡೆದಾನೆ
@mahanteshappagcgcm601
@mahanteshappagcgcm601 Ай бұрын
ಗೊತ್ತಾದ ಮೇಲೆ ಬರಬಹುದಿತ್ತಲ್ವಾ ನೀವ್
@tkhanumantrajutkhanumantra1097
@tkhanumantrajutkhanumantra1097 Ай бұрын
ಮಾಧ್ಯಮದಲ್ಲಿ ಪ್ರಚಾರ ಮಾಡಿ ಮಾಡಿ ಹೆಸರನ್ನು ಪಡೆಯುತ್ತಿದ್ದಾರೆ ನೀವು ಸಾರ್ವಜನಿಕರಿಗೆ ಬೇಡವಾದ ವಿಷಯವನ್ನು ದಿನನಿತ್ಯ ತೋರಿಸುತ್ತೀರಾ ಬೇಡುವೆ ಎನ್ನುವ ವಿಚಾರವನ್ನು ನಿಮ್ಮ ಮನೆಯಲ್ಲಿ ಹಾಕಿ ನೋಡಿಕೊಳ್ಳಿ ನಿಮ್ಮ ಮನೆಯವರ ಹತ್ತಿರ ಇದೇನು ಒಳ್ಳೆಯ ವಿಚಾರವಾ ಪ್ರಜ್ವಲ್ ರೇವಣ್ಣ ಮತ್ತು ನಿರಪರಾಧಿ ಹೆಣ್ಣುಮಕ್ಕಳ ಸ್ಟೋರಿ ಬೇಡ ನಮಗೆ ಮಾಧ್ಯಮದವರು ನಿಮ್ಮ ಮನೆಯಲ್ಲಿ ಹಾಕಿಕೊಂಡು ನೋಡಿಕೊಳ್ಳಿ
@veeru1431
@veeru1431 Ай бұрын
ಶುಭ ಶುಕ್ರವಾರ... 🙏🏻
@mamathau5981
@mamathau5981 Ай бұрын
Acting too inocent
@User-wtq1234
@User-wtq1234 Ай бұрын
Shameless people 😡 No guilty at all and already playing innocent drama. Guarantee 100% - 30 days Acting Course completed and already first attempt passed by this performance. I heartfully pray God that Please give more more strength to all Victims fight against these Rich and Powerful Political people 🙏 People should do not fall for their act and support victims to get Justice 🙏🙏
@allaboutlifeonearth
@allaboutlifeonearth Ай бұрын
ಬರಿ ಅರೆಸ್ಟ್ ಆದ್ರೆ ಸಾಲದು ಸತ್ಯ ಹೊರ ಬರಬೇಕು,
@NagarajGowda-zv2ce
@NagarajGowda-zv2ce Ай бұрын
ಒಳಗೊಳಗೆ ಡೀಲಿಂಗ್ ಆಗ್ಬಿಟ್ಟಿದೆ ಕಣ್ಣಣ್ಣೋ ಏಳು ದಿನಕ್ಕೆ ನನಗೆ ಗೊತ್ತಾಯ್ತು ಅಂದಮೇಲೆ ಅಲ್ಲೇ ಇದ್ದುಕೊಂಡು ಏನು ಮಾಡುತ್ತಿದ್ದೆ ಅಣ್ಣ ಆ ದಿನವೇ ನೀನು ಈ ದಿನ ಬಂದ ಹಾಗೆ ಲೈವಲ್ಲಿ ಬಂದು ಹೇಳಬಹುದಿತ್ತಲ್ಲ
@nirmalahrganesh7712
@nirmalahrganesh7712 Ай бұрын
Yes nija alva ella natka thu Ivar rajakiya baige mannaka
@sathyachetan6982
@sathyachetan6982 Ай бұрын
Oscar award winning family...
@alltcsr24
@alltcsr24 Ай бұрын
ಜರ್ಮನಿಯಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧ ವ್ಯವಹಾರ.. ಹಾಗಾಗಿ ಅಲ್ಲೇ ಹೋಗಿದ್ದಾನೆ😂😂
@sureshhalapur9561
@sureshhalapur9561 Ай бұрын
11:04 ನಿಮಗೆ ವಿಡಿಯೋ ಹೇಗ್ ಬಂತು ಅದನ್ನೂ ಹೇಳಿ
@ronaldfernandes2090
@ronaldfernandes2090 Ай бұрын
Cinema distribution ivaradde
@shankarnaik3055
@shankarnaik3055 Ай бұрын
Mbl hack madavre😂
@raghavsamrat7702
@raghavsamrat7702 Ай бұрын
ಅಜಿತ್ 100 ವಿಡಿಯೋ ನೋಡ್ಕೊಂಡು ಹೊಡ್ಕೊಂಡಿದಾನೆ
@satishpattar6325
@satishpattar6325 Ай бұрын
He is in padmanabha nagar , how he book ticket
@sanganabasappagarawad1013
@sanganabasappagarawad1013 Ай бұрын
ದೇವೇಗೌಡ..... ಶಕುಣಿ ಆಧುನಿಕ ಭಸ್ಮಾಸೂರ ಕುಮಾರ ಸ್ವಾಮಿ....ರಾಧಿಕಾ ರೇವಣ್ಣ ..............ರೇಪ. ಕೇಸ ಭವಾಣಿ. ....ಕೋತಿ. ಕಾರಿನ ಒಡತಿ. ಪ್ರಜ್ವಲ....... ಪಕ್ಕಾ. ಅತ್ಯಾಚಾರಿ ಇವರಮನೆಯೇ ... ವೇಶಾವಾಟಿಕೆ ಅಶೋಕ..... ಪಕ್ಕಾ ಜಾತಿವಾದಿ ಕೆಲವು ಮಿಡಿಯಾ..... ಕಾರ್ಯಕರ್ತರು....... ತಲೆ ಹಿಡುಕರು ಬೆಂಬಲಿಗರು...........
@Annair14
@Annair14 Ай бұрын
Manele secret room , under ground secret Chembar alii irrbhudu...nodi😂
@vishwanathB.M.
@vishwanathB.M. Ай бұрын
power Tv❤🎉
@criticalrebel6622
@criticalrebel6622 Ай бұрын
In front of SIT, on video call 😅😅😂😂😂
@somashekarsoma1775
@somashekarsoma1775 Ай бұрын
Super sir neevu
@ramgowda8076
@ramgowda8076 Ай бұрын
Final word he nd he's family saying sathyake Jaya bail number siguthe all case will close den kumar swamy sathyake Jaya sikth den end
@honnegowda2850
@honnegowda2850 Ай бұрын
👌👌👌👌👌
@narattihalli6791
@narattihalli6791 Ай бұрын
ಅಜಿತಾ ninna ವಾಯ್ಸ್ ಕೆಲ್ಸ್ತಿಲ್ಲ ಇತ್ಯಾದಿ ಇತ್ಯಾದಿ😂
@channabasavabukanatti9892
@channabasavabukanatti9892 Ай бұрын
Sir. Aa video yaav networkninda upload haagide nodi,
@shankarhv1399
@shankarhv1399 Ай бұрын
ನಾನು ವೊಕ್ಕಲಿಗ. ಮಾಡೋ ಅಲ್ಕಾ ಕೆಲಸ ಮಾಡಿ ವೊಕ್ಕಲಿಗರ ಮರ್ಯಾದೆ ಕಳೆದಿದ್ದು ಅಲ್ಲದೆ, ವೊಕ್ಕಲಿಗರ ಹೆಸರಲ್ಲಿ ಏಕೆ ಮರೆಮಾಚೋದಕ್ಕೆ. Mr ashok unfit to be opposition leader
@dayanandas5271
@dayanandas5271 Ай бұрын
Dkshi ಪ್ರಜ್ವಲ್ ತರಾ ಎಲ್ಲಾ ಒಕ್ಕಲಿಗರು ಆಗದಿರಿ
@akileshsp7608
@akileshsp7608 Ай бұрын
Ajit sir I love you your talk very nice I shall be very great full to you sir
@astrois_king
@astrois_king Ай бұрын
he was in devegowda home only
@BharateshPhanashetti
@BharateshPhanashetti Ай бұрын
26 date no 27 present day
@krishnegowdakb9915
@krishnegowdakb9915 Ай бұрын
😢
@SGi365
@SGi365 Ай бұрын
Avaru India dali eddare. Background sound kelidre
@sharanesham7845
@sharanesham7845 Ай бұрын
5 ಸರಿ book ಮಾಡಿದರೆ ಅಂತ ನೀವೇ ಏಳ್ತಿದಿರಿ ಅಣ್ಣ 😂 ಆಗದ್ರೆ ಎಲ್ಲಿಂದ ಬುಕ್ ಮಾಡಿದರೆ ಅಂತ ಆದ್ರೂ ಗೊತಿರಬೋದು ಅಲ್ವಾ ಅಣ್ಣ 😂
@user-ts1mo1bg7t
@user-ts1mo1bg7t Ай бұрын
ಜೈ i ಬಿಜೆಪಿ ಜೈ ಮೋದಿ
@user-zy6fr4md8r
@user-zy6fr4md8r Ай бұрын
ಅಣ್ಣ ಬಂದ😂
@yogeshkumarsks696
@yogeshkumarsks696 Ай бұрын
Yaradru matadali ajith sir nimma matu altimet nimmana follow madtivalla namma mettali nave hodko beku thank you so much sir and bay bay enjoy madi karma yarunu bidalla including me and you wait and wath
@ronaldfernandes2090
@ronaldfernandes2090 Ай бұрын
Script is ready Director -Modi Asst director- Kummi Distribution - Godi media Lead actor - prajwal Producer - So called mannina maga
@vrittamaniramapriya3792
@vrittamaniramapriya3792 Ай бұрын
ಪ್ರಜ್ವಲ್ ವಿದೇಶಪ್ರವಾಸ ಮೊದಲೇ ನಿರ್ಧಾರವಾಗಿದ್ದರೆ diplomatic PP ಪ್ರಕಾರ ಸಂಸದಿನ ವಿಭಾಗಕ್ಕೆ ಯಾವ ಮುನ್ಸೂಚನೆ ಯಾಕೆ ಇರಲಿಲ್ಲ?
@shyamc7891
@shyamc7891 Ай бұрын
ಹೌದು ಇದನ್ನು ನಾನು ಎಷ್ಟೋ ಸಲ ಯೋಚಿಸಿದೆ.ನನ್ನ ಸ್ನೇಹಿತರಿಗೂ ಇದೇ ಪ್ರಶ್ನೆ ಕೇಳಿದೆ.ಇದು ಪ್ರಜ್ವಲ್ ಒಬ್ಬನೇ ಅಲ್ಲ ದೇಶದಿಂದ ದಿಢೀರ್ ಪಲಾಯನ ಮಾಡುವ ಎಲ್ಲರಿಗೂ ಹೇಗೆ ಸಾಧ್ಯ?
@kisantoolsprakash9862
@kisantoolsprakash9862 Ай бұрын
ಈ ಕಲ್ಲ ಲೋಫರ್ ಮೋದಿಯ ಮನೆಯಲ್ಲಿ ಇರಬಹುದು ಇಲ್ಲದ್ರೆ ಅಮಿಷನ ಮನೆಯಲ್ಲಿ
@jsp45
@jsp45 Ай бұрын
Jai JDS paksha Jai Revanna Boss Jai Prajwal Revanna
@shantashantagb4032
@shantashantagb4032 Ай бұрын
😂😂 akka tangi elvaa
@jsp45
@jsp45 Ай бұрын
@@shantashantagb4032 ಏನೇ ಆಗಲಿ, ನಾವು ಮಾತ್ರ ದೊಡ್ಡ ಗೌಡರ ಕುಟುಂಬದ ಪರ ನಿಲ್ಲುತ್ತೇನೆ. ಜೈ ಜೆಡಿಎಸ್ ಪಕ್ಷ
@jayaramv223
@jayaramv223 Ай бұрын
ಅವನನ್ನು ಹುಡುಕಲು ಯೋಗ್ಯತೆ ಇಲ್ಲ ಅವನೇ ಬರುತ್ತಿರುವಾಗ ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಮಾಡುತ್ತಾರಂತೆ😅😅😅😅
@deepaksacharya8952
@deepaksacharya8952 Ай бұрын
ಕಾಮಣ್ಣನ ಮಕ್ಕಳು😅
@user-ui3wm4jw5g
@user-ui3wm4jw5g Ай бұрын
Ajith badavara hennu makkalu kano
@user-iy6rs5wt1k
@user-iy6rs5wt1k Ай бұрын
Seems he is in India only...
@criticalrebel6622
@criticalrebel6622 Ай бұрын
Mafia , lawyers and family too much supporting the beast, now BJP if continue with JDSEXULAR, almost going to dust, Ashok really don't know what you are talking, better keep silent, this family can destroy state BJP😢
@shivak5431
@shivak5431 Ай бұрын
He is not goonda, he is responsible MP, why all media people shouting , Media should have their own self respect, just making mimikri, not good,let he will he must surrender, what is there,
@mruthunjaymadival868
@mruthunjaymadival868 Ай бұрын
Hi sir
@mohanshetty.n
@mohanshetty.n Ай бұрын
Ajith Ji Prajwa Revanna India Alli idre barabahudalva?
@naveenbangalore362
@naveenbangalore362 Ай бұрын
Prajwal Rapenna is waiting for June4th, he thinks will win and there will local state gov shake & he will go scotfree.
@dkchandrashekarnayak420
@dkchandrashekarnayak420 Ай бұрын
ಮೋದಿ ಕುಮಾರ್ ವೈಟ್ ಅಜಿತ್ ಸಪೋರ್ಟ್ ಪ್ರಜ್ವಲ್ ಯೋಜನಾ 😂😂😂
@SaleemPasha-ed1sv
@SaleemPasha-ed1sv Ай бұрын
Bjp JDS SHAMA SHAMA
@tabarakpashatabarak8636
@tabarakpashatabarak8636 Ай бұрын
Video master
@rakeshsasu87
@rakeshsasu87 Ай бұрын
Can come to Kathmandu and there by road.🤓
@just4usantu
@just4usantu Ай бұрын
ದೇವರು ದುಬೈನಲ್ಲಿ ಸಿಕ್ಕಿರಬೇಕು ದಾರು ಜೊತೆ....ಇಂಥ ವಿಡಿಯೋ ನೋಡಬೇಕು ಎಂಥಾ ಕರ್ಮ ...ವಾಲಿ ಕಳಿತು👻😂😡
@user-pq4bt1yu4e
@user-pq4bt1yu4e Ай бұрын
😂😂😂😂😂😂😂😂😂😂😂😂😂😂🎉
@basavarajubt7872
@basavarajubt7872 Ай бұрын
ನಿಮ್ ಚಾನಲ್ಗ್. ಅಮೌಂಟ್ ಬಂದಿಲ್ಲ
@srinivasrajanna6488
@srinivasrajanna6488 Ай бұрын
ನೀನೆನುಕ್ಕೇ ಗುರು ಅವಾಗವಾಗ ಕಿರುಚುತ್ತಿರ ..
@umaashok7797
@umaashok7797 Ай бұрын
Ee channel matra kugikolta irkilla. Eega ee channel kooda gantalu harkindu maatadtare.....yaaako eno gittakta illa?
@Nss2018
@Nss2018 Ай бұрын
E su ma ga bail mele horagade barthane nodtha eri….it’s totally pre planned by DHD AND DHK 😂
@yogeshahy4894
@yogeshahy4894 Ай бұрын
Ajith .... Ide MP muslim agidre... Ide reeti report madtha idya???
@user-fc9zy7mr8g
@user-fc9zy7mr8g Ай бұрын
Rip
@FootballEdits-so5hg
@FootballEdits-so5hg Ай бұрын
Appa revu..limbu Maga prajwal bale hannu
@user-yu8fw8kf2g
@user-yu8fw8kf2g Ай бұрын
Nin tayane nija hello bos.....
@kasaniyanaik5233
@kasaniyanaik5233 Ай бұрын
Idella ellarigu gottu adanella bittu hosadyaavadaadaru news iddare helu
@MohammedHashim-rt9rq
@MohammedHashim-rt9rq Ай бұрын
German Australia hungry pamjumera hotel koti koti hana khrchi madidaru
@peerappasidrama3487
@peerappasidrama3487 Ай бұрын
Ajitha sir newu kuda avnigi sariygi bend yathatiri
@sadanandab5156
@sadanandab5156 Ай бұрын
ಅಜಿತ್ ಹನುಮಕ್ಕನವರ ಹಿಂದಿ ಪ್ರೀತಿ ಅತಾ ಪತಾ ಇದರ ಬಳಕೆ ಬೇಕಿತ್ತೆ. ನಮ್ಮ ಭಾಷೆಯ ಮೇಲೆ ಏಕೆ ಪರಭಾಷೆ ಹೇರಿಕೆ.
@Suresh-em7dz
@Suresh-em7dz Ай бұрын
Bjb bagge yennu ilvappa. Ega
@avinashs1657
@avinashs1657 Ай бұрын
Don't support him you will lose your reputation
@manoharhathikal7573
@manoharhathikal7573 Ай бұрын
ಎಲ್ಲಾರ ಆಶ್ರಯಪಡೆಯುತ್ತಾ ಗೂಳಿಮೇಯುತ್ತಿದೇ...
@user-hq9iy2mp3n
@user-hq9iy2mp3n Ай бұрын
Kallara family kalla revanna
@Frc278
@Frc278 Ай бұрын
Congress mele gube kurisi, karyakartara madde benki hacho kelasa. Karyakartaru careful aagirbeku.
@manyathah.l8079
@manyathah.l8079 Ай бұрын
aa hudga thap madidano ilvo nim news channels nim news lle shikshe kotbitri... ee matter li dud bachbitri bidi..
@jsp9028
@jsp9028 Ай бұрын
Yeno Ajith Amman Akkan ninna brother barutha eddane. Pataki hodiyo
@g.s.subramanya
@g.s.subramanya Ай бұрын
Oddu ಒಳಗೆ ಹಾಕಿ
@Ramjsr
@Ramjsr Ай бұрын
Pakka gujratle barodu ansatte
@nagarajak6831
@nagarajak6831 Ай бұрын
Karnatakadha Ajjiyarnu bittilla Hudugeernu bittilla ,thayendharannu bittilla, Evaramele elladha Gowrava, Judiciarymele edheyanthe Sullemaganige,Without investigation first e bolimaganna directagi Jailge haki, 6:20
@avinashs1657
@avinashs1657 Ай бұрын
Hanumaknvr sir che loafer ge support, disgusting
@nagarajak6831
@nagarajak6831 Ай бұрын
Devegowda maneyalle edhane nodkolli, yella Drama.
@shankarnaik3055
@shankarnaik3055 Ай бұрын
Avn saman noddre gottagbidutte ...sathya😂
@VeereshaReddy
@VeereshaReddy Ай бұрын
10:20 🤣
@peerappasidrama3487
@peerappasidrama3487 Ай бұрын
A marya modulus nima hthra edi desyney. Hukutha edar niwvu betu modulu namdedy
@ddggvgggyyy
@ddggvgggyyy Ай бұрын
baani anna elru ashirvada ide 😂😂
@rakeshhs2655
@rakeshhs2655 Ай бұрын
Prajwal ninge kobu jasthi idhe jangalge yak ing madidre nodi swamy 1 month helig hodri bari sulu swamy nivu
@NagarajuBR-yy2xu
@NagarajuBR-yy2xu Ай бұрын
Super Aijith
@user-ts1mo1bg7t
@user-ts1mo1bg7t Ай бұрын
Deavegowdru momaga ninda jds sathothu ein ean baki go jail 2986 ralli 86 saku
@SpiderHaroon
@SpiderHaroon Ай бұрын
Wellcome him in jail
@peerappasidrama3487
@peerappasidrama3487 Ай бұрын
Vodu yallkondu bani avna
@ajlyftymbishwas2228
@ajlyftymbishwas2228 Ай бұрын
Cheee State government
@alltcsr24
@alltcsr24 Ай бұрын
ಈ ಬೆವರ್ಸಿ ಬಾಳ ಒಳ್ಳೆಯವನು, ಸ್ಟೇಟ್ ಗವರ್ಮೆಂಟ್ ಮಾತ್ರ ಛೀ 😂😂😂
@JeevanMijar
@JeevanMijar Ай бұрын
Ok papa naige hutidava sir
@satheshkumar189
@satheshkumar189 Ай бұрын
Blade anchor ,blade channel
@sachinaarya1233
@sachinaarya1233 Ай бұрын
En smart aag kaanthavnooo
@user-gb4hf6fd7u
@user-gb4hf6fd7u Ай бұрын
Sudhir.Chary black and white news New Delhi sir Ega Prajwal Revanna navaramele aaropa maadiruvavaru estu kadheemaru ennuvudannu chinthisabeku bari Revanna mele koogaadidare ellavu sathya vendu nambalu sadhavilla. 5 6 varshagalinda kaadavaru ondu thingalu kayalu kastave adoo ella sullu aaropagalu DK Duddu heegella aadistaa ide Prajwal yaara manebaagiloo thattilla Avare prajwal mange bandu hundu thindu hogi ega hundamanege janthe eniduva kelasa maadiddaare. Estu varsha illadavaru ega santrastaraagibittare sukha anubhavidavarannu santraste antha kareyithhaareye . Yaavude gandasu thappu maadade irivudilla andare manekelasadavarannu channaagi ballavaru nodi nari buddi upayogisi balasikondiddaare. Illadiddare 5 6 varshagalinda jondu meyuthhiddare. Janarella astu daddare.
@VinayKumar-hs6qp
@VinayKumar-hs6qp Ай бұрын
SIT settlement 😂😂😂😂 mostly hagidhe
@RamachandrappaCn-fc7ld
@RamachandrappaCn-fc7ld Ай бұрын
Sullina prakarana nachike agalva papa hennu makkalanu kshame kelilla😢
@shanthkumar4067
@shanthkumar4067 Ай бұрын
Avarenu. Kamela. Bede🎉. Deshake. Droha. Bagedavara. Bage. Krama. Thagole. 😅
@nagarajak6831
@nagarajak6831 Ай бұрын
PRAJWAL REVANNA KD IS HERE ONLY, HE WILL COME BEFORE SIT ON 32.06.2024 6:20 , WHOLE DEVEGOWDA FAMILY PLAYING DRAMA WITH THE HELP OF B.J.P Support
@jeelanbasha8787
@jeelanbasha8787 Ай бұрын
Yala Halka Bucket 🪣 channel gale ede kelsa obba Muslim madodre Batte harkondu edee old samajada tappu anta bimbistidri....ega ?
@nagabhushanab9464
@nagabhushanab9464 Ай бұрын
Bari buldi
LOVE LETTER - POPPY PLAYTIME CHAPTER 3 | GH'S ANIMATION
00:15
3M❤️ #thankyou #shorts
00:16
ウエスP -Mr Uekusa- Wes-P
Рет қаралды 12 МЛН
1 or 2?🐄
00:12
Kan Andrey
Рет қаралды 40 МЛН
Kethireddy Venkatarami Reddy First Interview With Jaffar After Defeat
39:44
Itlu Mee Jaffar
Рет қаралды 2,4 МЛН
LOVE LETTER - POPPY PLAYTIME CHAPTER 3 | GH'S ANIMATION
00:15