ನಿಮ್ಮ ಮುಖಾಂತರ ನಾವು ದರ್ಶನ ಮಾಡಿದ್ದೇವೆ ಸಿಸ್ಟರ್ ಧನ್ಯವಾದಗಳು 🙏🙏🙏
@vijayalakshmigr3959Күн бұрын
Tq sis 🤝🤝❤
@KrishnaKrishna-m2g6t10 сағат бұрын
ನೀವು ಹೇಳಿದಂತೆ ಒಂದೇಬಾರಿಗೆ ಎನ್ನುವುದೇ ಸರಿಯಾಗಿದೇ ಎಂಬುದು ನನ್ನ ಅನಿಸಿಕೆ... ಬೆಂದಕಾಳೂರು ಬೆಂಗಳೂರಾಯಿತು.... ವರಾಹಮುಲ ಬಾರಾಮುಲ್ಲಾ ಆಯಿತು.... ಅದೇರೀತಿ ಒಂದೇಬಾರಿಗೆ ಎಂಬಿದು ಒಂದೇ ದಿನಕ್ಕೆ ಎಂದು ಆಗಿರಬಹುದು....
@vijayalakshmigr395910 сағат бұрын
@@KrishnaKrishna-m2g6t tq bro, ಹೌದು ಈ ವಿಷಯ ನನ್ನ ಅಜ್ಜಿ & ದೊಡ್ಡಪ್ಪ ಹೇಳಿದ್ದು, ನಮ್ಮ ಪೂರ್ವಜರು ಹೀಗೆ ದರ್ಶನ ಮಾಡತಾ ಇದ್ದರು, ಅದರ ಅನೇಕ ಧಾರ್ಮಿಕ ಗ್ರಂಥ ಪುಸ್ತಕಗಳಲ್ಲಿ ಉಲ್ಲೆಖಾ ಇದೆ, ಮತ್ತೆ ಇದರ ಹಿಂದೆ ವೈಜ್ಞಾನಿಕತೆ ಕೂಡ ಇದೆ, ಅದರ ಬಗ್ಗೆ ಹೇಳ್ತಾ ಹೋದರೆ ವಿಡಿಯೊ ದೊಡ್ಡದಾಗುತ್ತೆ,🤝
@susheelaraomatti30505 сағат бұрын
ನಿಜ.ಒಂದೇ ದಿನಕ್ಕೆ ನೋಡಬೇಕು.
@chudamani28554 сағат бұрын
No even now our opposite house people start at early 3_30 A/M. And finish all 3 Ranghanatha temple in single day every year they will do it is possible now days also
@rajeshwaribhardwaj95703 сағат бұрын
🙏🙏 ಒಳ್ಳೆ ಮಾಹಿತಿ 🙏🙏
@vijayalakshmigr39593 сағат бұрын
ದನ್ಯವಾದಗಳು 🙏😊
@bharatikatti2216 сағат бұрын
ವಿವರಣೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏🙏🙏🙏🙏🙏
@vijayalakshmigr39596 сағат бұрын
ಧನ್ಯವಾದಗಳು sis 😊
@sudhavenkatrao8216 сағат бұрын
ಆದಿ ರಂಗ, ಮದ್ಯ ರಂಗ, ಅಂತ್ಯ ರಂಗ ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು
@vijayalakshmigr39596 сағат бұрын
🙏🙏💐💐😊😊
@terracegardenrecipe4 сағат бұрын
ದೇವರ ದರ್ಶನ ಪಡೆದು ದನ್ಯಾರಾದೆವು🙏🙏🙏 ನಿಜ ನೀವು ಹೇಳಿರುವುದು ಅಂತೆ ಕಂತೆಗಳನ್ನು ಬೇಗ ನಂಬುತ್ತಾರೆ
@vijayalakshmigr39594 сағат бұрын
😊😊💐💐🙏🙏
@radhakrishnahn32334 сағат бұрын
ಇಲ್ಲೇ ರಂಗನ ಧರ್ಶನ ಮಾಡೋದು ಮುಖ್ಯ. ಇನ್ನೂ ಸ್ವಲ್ಪ ದಿನದಲ್ಲಿ ಇಷ್ಟೇ ಘಂಟೆಯಲ್ಲಿ ಮಾಡಬೇಕು ಅಂತಾರೆ. ಆದಿ, ಮದ್ಯ ಹಾಗೂ ಅಂತ್ಯ ರಂಗನನ್ನು ಒಂದರ ನಂತರ ಒಂದರ ಧರ್ಶನ ಪಡೆದು ಮನೆಗೆ ಬರುವುದು ಸೂಕ್ತ. 🙏🏻🙏🏻🙏🏻
@vijayalakshmigr39594 сағат бұрын
ಹಾ sis, ಒಂದೆ ಬಾರಿಗೆ ಅನ್ನುವುದು ಹೋಗಿ ಒಂದು ದಿನ ಅಂತಾ ಆಗಿದೆ, ದಾರ್ಮಿಕ ಗ್ರಂಥಗಳಲ್ಲಿ study ಮಾಡಿ ಹೇಳಿದ್ದೆನೆ, 😊
@venkateshds50582 сағат бұрын
Turuma koodalu is a sangama of Kaveri and Kapila rivers. The shiva temple there ,we got spring water from Shiva lingam. !!!
@vijayalakshmigr39592 сағат бұрын
Ya that is called agastheswara temple, that linga is worshipped by saint agastheswara, 😊
@lakshmikanthas67643 сағат бұрын
People never apply their rationale and blindly take things seriously.question is not that they are very orthodox .Buy they are afraid if they don't do accordingly something bad may happen. Your effort to clear the bad unthinking belief is excellent.hats to you for genuine concern.
@vijayalakshmigr39592 сағат бұрын
Haa true, bro, but some people think like that, but some people thought (sorry to say like this plz) all bad thinks they done in the life, they all vanished, some people r really innocent tq for ur saport, 😊
@ShyamalaRani-ny1oj6 сағат бұрын
Shree ranganathaya namah 🙏💐
@vijayalakshmigr39596 сағат бұрын
🙏🙏😊
@prathapsingh37325 сағат бұрын
Today it is very difficult to drive on road. On that besis we should take care. Thankyou for your kind information.🎉🎉🎉🎉
@vijayalakshmigr39594 сағат бұрын
I studied all about this in divine books, that basis I told all this,tq sir😊😊
@roopeshkumar3523Күн бұрын
Wonderful madam...
@vijayalakshmigr3959Күн бұрын
@@roopeshkumar3523 tq bro 😊
@jamunabaliga1253 сағат бұрын
Super Madam thank you so much 🙏 Jai shree krishna i
@vijayalakshmigr39592 сағат бұрын
Jai sri Krishna 🙏😊
@malamaiya5177 сағат бұрын
ನಿಮ್ಮ ವಿವರಣೆ ಬಹಳ ಸ್ಪುಟವಾಗಿ, ಸ್ಪಷ್ಟವಾಗಿದೆ ಅಕ್ಕಿ. ಹೃತ್ಪೂರ್ವಕ ಧನ್ಯವಾದಗಳು ನಿಮಗೆ
@malamaiya5177 сағат бұрын
ಅಕ್ಕಿ ಅಲ್ಲ ಟೈಪೋ ಎರರ್😮 ಅಕ್ಕ ಅಂತ ಓದಿ 😊
@vijayalakshmigr39597 сағат бұрын
Tq dear,🤝❤
@vijayalakshmigr39597 сағат бұрын
🤣🤣🤣🤣 no problem, nanu sari maadikondu oduttene.
@induraghavendrarao26319 сағат бұрын
Thank you for the information regarding trip to lord sri ranganatha.
@vijayalakshmigr39599 сағат бұрын
Tq v m 😊
@kamakshibhat2583 сағат бұрын
ನೀವುಹೇಳಿರುವುದೇಸತ್ಯ❤❤
@vijayalakshmigr39593 сағат бұрын
ಧನ್ಯವಾದಗಳು ❤😊
@umaalagawadi3920Сағат бұрын
ತುಂಬ ಚೆನ್ನಾಗಿ ವಿವರಣೆ ಮಾಡಿದಿರಿ ಅಮ್ಮ ನಾವೇ ಮೂರು ರಂಗನಾಥ ದೇವರನ್ನ ನೋಡಿದಷ್ಟು ಸಂತೋಷವಾಯಿತು
@vijayalakshmigr3959Сағат бұрын
ದನ್ಯವಾದಗಳು, 😊🙏 ನಿಮ್ಮ ಈ ಮಾತೆ ನನಗೆ ಶಕ್ತಿ
@chandraseshadri90972 сағат бұрын
ತುಂಬ ಚನ್ನಾಗಿ ಹೇಳಿದ್ರಿ.
@vijayalakshmigr39592 сағат бұрын
Tq bro 😊
@rajshekharrajshekhar-p4k6 сағат бұрын
Thank you madam very good impression I will going one time
@vijayalakshmigr39596 сағат бұрын
@@rajshekharrajshekhar-p4k ok tq bro, 🙏🙏
@mohanlakshmi835511 сағат бұрын
I agree👍👍 with yours💯💯 things
@vijayalakshmigr395911 сағат бұрын
Tq dear 😊😊
@rathna.h.l7784 сағат бұрын
ನಮಸ್ಕಾರ ನೀವು ಕೊಟ್ಟ ಮಾಹಿತಿಯ ತುಂಬ ಇಷ್ಟ ಆಯ್ತ ಚೆನಾಗ
@vijayalakshmigr39594 сағат бұрын
ದನ್ಯವಾದಗಳು,😊
@ShamalaS-nb7qj5 сағат бұрын
ಮೂರು ಜಾಗ ಒಂದೇ ದಿನದಲ್ಲಿ ನೋಡ ಬಹುದ ಮೇಡಂ
@vijayalakshmigr39595 сағат бұрын
ನೋಡಬಹುದು ಮೇಡಂ,ನೀವು ಇರುವ ಊರಿನಿಂದ ಹೇಗೆ ಹೋಗಬಹುದು ಅಂತಾ plan ಮಾಡಿ ಅಷ್ಟೆ,tq 😊
@ShamalaS-nb7qj4 сағат бұрын
@vijayalakshmigr3959 Bangalore madam
@rukminik81903 сағат бұрын
@shamalas do not book with any travel agents. I went on 21st afternoon reached srirangapatna by 7pm, the travel agent put 50 people in choultry , travel co arranged some pravachana took lot of time and served night dinner at 11.15 night and told us to get up by 2 in midnight as we need to stand in que by 4 am. Their arrangements are Not at all convenient for people . We didn't get any sleep, , some people of our bus started taking bath from 11.40 in night , people not delayed a single minute, all were ready by 3 , the bus went near temple @ 4.30 am and such a huge crowd at entrance for 50 rs ticket, stamped not happened it was our luck , while entering we were afraid , is we enter safely , somehow we went inside , no que nothing peoe are jumping and joining first in that huge crowd. We came ack at 5.45 am searched for bus ,not found called agent he said he is loading things at choultry. he brought the bus by 6.40 we moved to madhya ranga there was a huge que we came out at 10.35am later agent parked the bus some where he is not announced to all a common place to meet. Myself and my friend walked back to where we get down not found again came back he parked at the end of some mud road. Such a bad management , agent announced us to leave slippers in bus , we walked in mud road full of stones in barefoot.my friends leg gone. Again after breakfast he moved the bus by 12 noon ,reached srirangam by 8.50 night he made us to run to temple which will close at 9 .some we managed go in que had darshan came out by night 11.15 , came to choultry cook was still cooking had lunch at 12 midnight and left srirangam by 2 in midnight reached bangalore by 12 noon. 3:24 While booking he promised ashwamedha and window seat,later seat arrangement was horrible, people had argument. The delay happened from his side in cooking servingvand loading. Whole mis management. Do not go with any travellers. If more than 3 arrange own vehicle and go In whole trip I noticed passengers will not get any rest
@vndhanalaxmi4349Күн бұрын
Hariom Hariom 🌹🌹🪷🪷🙏🙏🙏
@vijayalakshmigr3959Күн бұрын
Hari om 😊
@lakshmibadarinath34486 сағат бұрын
ಧನ್ಯವಾದಗಳು ಮಾಹಿತಿಗಾಗಿ mam 🙏ನಿಮ್ಮಿಂದ ನಮಗೂ ವಿಶ್ಯ ತಿಳಿತು 🙏
@vijayalakshmigr39596 сағат бұрын
ಧನ್ಯವಾದಗಳು sis 😊
@umadevibn9530 минут бұрын
🙏🙏🙏🙏🙏
@vijayalakshmigr395925 минут бұрын
@@umadevibn95 🙏😊
@sevath6667 сағат бұрын
Very good information Ma'am 🙏
@vijayalakshmigr39597 сағат бұрын
Tq sir 😊
@vidyapai67022 сағат бұрын
Super
@vijayalakshmigr39592 сағат бұрын
Tq sis, 😊
@ShamalaS-nb7qj5 сағат бұрын
ನಾವು ಬಸ್ ನಲ್ಲಿ ಹೋಗಬೇಕು ಬಸ್ ಸಿಗುತ್ತಾ ಒಂದೇ ದಿನದಲ್ಲಿ ಹೋಗಿ ಬರ ಬಹುದ ಪ್ಲೀಸ್ ಹೇಳಿ ಮೇಡಂ 🙏🏽🙏🏽
@vijayalakshmigr39595 сағат бұрын
Bus ನಲ್ಲಿ ಹೊಗೋದಾದರೆ ಇಳಿದು ಹತ್ತಿ ಹೋಗಬೇಕು, ಅದರ ಬದಲು friends or family ಎಲ್ಲಾ ಸೇರಿ ಒಟ್ಟಾಗಿ bus r tt ಮಾಡಿಕೊಂಡು ಹೋದರೆ time money ಎಲ್ಲಾ ಉಳಿತಾಯ ಅಗುತ್ತೆ,easy ಕೂಡ ಆಗುತ್ತೆ 😊 ನೋಡಿ plan ಮಾಡಿ ok
But for srirangnatha temple to completly take. More. Than 3 hours
@vijayalakshmigr39592 сағат бұрын
Ha s, in srirangam they don't watch full temple, in hurry bury they watch only Sri ranganatha god then they r back, in any shasthra r divine granta said one day, one strech means one after one 😊.
@ashwinikakhandki79816 сағат бұрын
🙏🙏🙏
@vijayalakshmigr39596 сағат бұрын
🙏🙏
@RajalakshmammaM-fo6cx10 сағат бұрын
🎉🎉🎉
@vijayalakshmigr395910 сағат бұрын
🙏🙏
@somashekarcrsomashekarcr99907 сағат бұрын
Namaskar madam
@vijayalakshmigr39597 сағат бұрын
Namashkaar sir 😊
@indulakshmi789014 сағат бұрын
🙏🏼🙏🏼🙏🏼🙏🏼🙏🏼
@vijayalakshmigr395912 сағат бұрын
🙏🙏😊
@shrivathsagopalakrishnan8114 сағат бұрын
Navu 16 ge hogidvi 3 ranga yathra
@vijayalakshmigr39594 сағат бұрын
Ho havuda ,god bless u 😊
@vijayayeshwanth759111 сағат бұрын
Train or bus
@vijayalakshmigr395911 сағат бұрын
@@vijayayeshwanth7591 ya u can go by bus, but there is no train for madyaranga, for srirangapattana train is there, for srirangam also train facility is good,otherwise u &ur friends r family take tt and go that is better, 😊 tq sis.
@rukminik81903 сағат бұрын
I too went to darshan 21st , the pandit who did pravachan said the same day within sun set is not told in any shastras. I think the rumors floated by travel agents to make business
@vijayalakshmigr39593 сағат бұрын
S i agree with u sis, people falow all this rumors bliendly , without any thought tq sis
@harshasp4171Күн бұрын
ಕುದುರೆ. ಸವರಿ ಇತ್ತಲ್ಲ
@vijayalakshmigr3959Күн бұрын
ಯಾವುದನ್ನು ಸುಮ್ಮನೆ ಹೇಳುವುದು ಸರಿ ಅಲ್ಲ, ಐತಿಹಾಸಿಕ, ಪುರಾಣ ಗ್ರಂಥ ದಲ್ಲಿ ಇರುವುದನ್ನು ಹೇಳಿದೆ.ಒಂದೆ ಬಾರಿಗೆ ಅಂತ ಅದರ ಅರ್ಥ, ಈಗ ಅದು ಒಂದು ದಿನ ಅಂತ ಆಗಿದೆ, ನನ್ನ ಪೂರ್ವಜರು ಇದೆ ರೀತಿ ದರ್ಶನ ಮಾಡಿರುವ ಬಗ್ಗೆ ಗ್ರಂಥದಲ್ಲಿ ಉಲ್ಲೆಖಾ ಇದೆ.
@prakash1319597 сағат бұрын
ಹೌದು...ಒಂದೇ ದಿನದಲ್ಲಿ 3 stalada..ದರ್ಶನ ಮಾಡಬೇಕು ಎಂದಿದೆ...ಮೂರು ಶ್ರೀ ಆದಿರಣ,ಮಧ್ಯರಂಗ,ಶ್ರೀರಂಗ(ಅಂತ್ಯ ರಂಗ)..
@vijayalakshmigr39597 сағат бұрын
Tq 😊
@rukminik81903 сағат бұрын
Not in a day it is not told in shastras
@vijayalakshmigr39593 сағат бұрын
@rukminik8190 s sis, I know ಆದರೆ ಯಾರೋ ಕೆಲವರು ಈ ರೀತಿಯ msg ಹರಡಿದಾಗ, ಕೆಲವರು ಅದನ್ನ ಯೋಚನೆ ಮಾಡದೆ ಅನುಸರಿಸುತ್ತಾರೆ, ಒಂದು ದಿನದಲ್ಲಿ ಅಲ್ಲ ಒಂದೇ strech ನಲ್ಲಿ, ಒಂದು ತೀರ್ಥಕ್ಷೇತ್ರ ದಿಂದ ಇನ್ನೊಂದು ತೀರ್ಥಕ್ಷೇತ್ರಕ್ಕೆ ಎಂದು ಅರ್ಥ, 😊🙏
@Madhavi-b9x4 сағат бұрын
Foolish people blindly follow whatever others say without thinking what it is exactly
@vijayalakshmigr39592 сағат бұрын
Ha exactly, tq 😊
@GundeRaoDeshpande-j3b2 сағат бұрын
Please inform completely in kannada don't use English words in between.
@vijayalakshmigr3959Сағат бұрын
@@GundeRaoDeshpande-j3b ha I thought that, ಹೇಳುವಾಗ ಸ್ವಲ್ಪ nervous ಆದೆ ಕ್ಷಮಿಸಿ, ಇನ್ನು ಮೇಲೆ ಸರಿ ಮಾಡಿಕೊಳ್ಳುತ್ತೇನೆ, ನಾನು ಕನ್ನಡದವಳು tq 😊
@kalavathis3889 сағат бұрын
ನೀವು ಹೇಳಿದ್ದು ಸರಿಯಾಗಿ ಇದೆ
@vijayalakshmigr39599 сағат бұрын
@@kalavathis388 tq sis, ಇದರ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೆಖಾ ಇದೆ, ನನ್ನ ಅಜ್ಜಿ ಕೂಡ ಹೇಳಿದ್ದರು, ನಮ್ಮ ಪೂರ್ವಜರು ಹೀಗೆ ದರ್ಶನ ಮಾಡುತ್ತಾ ಇದ್ದರು ಎನ್ನುವ ಬಗ್ಗೆ ಆಧಾರಗಳು ಇವೆ.😊🤝
@hemavathiramamurthy43946 сағат бұрын
ನಿಮ್ಮ ಅನಿಸಿಕೆ ಅಥವಾ ಹಿರಿಯರ ಅಭಿಪ್ರಾಯ ಸರಿಯಾಗಿದೆ. ಜನ ಮರುಳೋ ಜಾತ್ರೆ ಮರುಳೋ ಎನ್ನುವ ಹಾಗೆ ಜನರು ಮುಗಿ ಬೀಳುತ್ತಿರುವರು.