Рет қаралды 111,198
ಮಾತನಾಡದೇ ಇರುವ ಮೌನವೂ ಒಂದು ಮಾತು - ಜಯಂತ ಕಾಯ್ಕಿಣಿ
ಪೂಚಂತೆ ನೆನಪು ಹಂಚಿಕೊಂಡ ಜಯಂತ ಕಾಯ್ಕಿಣಿ
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕವಿ, ಲೇಖಕ ಜಯಂತ ಕಾಯ್ಕಿಣಿ ಅವರ ಮಾತು.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #PoornachandraTejaswi #JayantKaikini