ತೇಜಸ್ವಿ ಅವರ ಬರಹ ಸರಳ, ಯೋಚನೆ ಸಂಕೀರ್ಣ | Nataraj Huliyar | Poornachandra Tejaswi | Book Brahma

  Рет қаралды 12,976

Book Brahma

Book Brahma

Күн бұрын

ತೇಜಸ್ವಿ ಅವರ ಬರಹ ಸರಳ, ಯೋಚನೆ ಸಂಕೀರ್ಣ - ನಟರಾಜ ಹುಳಿಯಾರ್
ತೇಜಸ್ವಿ ಬರಹದ ಕುರಿತು ನಟರಾಜ ಹುಳಿಯಾರ್ ಮಾತು
ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು, ವಿಮರ್ಶಕರು ಹಾಗೂ ಸಂಸ್ಕೃತಿ ಚಿಂತಕರಾದ ಪ್ರೊ. ನಟರಾಜ್‌ ಹುಳಿಯಾರ್‌ ಅವರ ಮಾತು.
ಬುಕ್ ಬ್ರಹ್ಮ ಸಾಹಿತ್ಯ ಉತ್ಸವ 2024
ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಉಚಿತ ನೋಂದಣಿ ಆರಂಭವಾಗಿದೆ..
ಈ ಲಿಂಕ್‌ ಬಳಸಿ ನಿಮ್ಮ ಸ್ಥಳ ಕಾಯ್ದಿರಿಸಿಕೊಳ್ಳಿ 👇
bookbrahmalitf...
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #PoornachandraTejaswi #NatarajHuliyar

Пікірлер: 16
@NaveenKumar-m7u9j
@NaveenKumar-m7u9j 6 ай бұрын
ನಮ್ಮ ಮೇಷ್ಟ್ರು ಹುಳಿಯಾರರು ಮಾತಾಡ್ತ ಇದ್ರೆ ಜಗದ ಎಲ್ಲಾ ವಿಷಯಗಳು ಕಣ್ಣ ಮುಂದೆ ಹಾದು ಹೋಗುತ್ತವೆ.
@ajayajaysimha6850
@ajayajaysimha6850 5 ай бұрын
ಮಗುವಿನ ನಗು ಹಾಗೂ ಅಳು ಎರಡೂ ತಾಯಿಗೆ ಪ್ರಿಯ. ನನಗೆ ನಮ್ಮ ಕನಾ೯ಟಕದ ಆಸ್ತಿಯದ ಪೂರ್ಣ ಚಂದ್ರ ತೇಜಸ್ವಿ ಪ್ರಿಯ. ೨೧೮೨೪
@goldenkarnatakanature1433
@goldenkarnatakanature1433 6 ай бұрын
ಅತ್ಯುತ್ತಮ ಭಾಷಣ
@goutambeelagi2529
@goutambeelagi2529 6 ай бұрын
ನಾವು ಕೂಡಾ.. 👌👍🙏🙏
@goutambeelagi2529
@goutambeelagi2529 6 ай бұрын
ನಾವು ಸರ್ ರನ್ನು ಹುಲಿ ಅಂತ ಕರೀತಿದ್ವಿ... ಪ್ರೀತಿಯಿಂದ... 🙏🙏
@subramanyahr4389
@subramanyahr4389 5 ай бұрын
Dear friend, you are friend of vasu,hotel ramakrishnaiah son,you have become good orator,god bless you
@pratibhapunnuri4172
@pratibhapunnuri4172 6 ай бұрын
Wonderful 👏👏
@Mahesha.s.BMahi.s.B
@Mahesha.s.BMahi.s.B 6 ай бұрын
Super sphic
@321vasanth
@321vasanth 6 ай бұрын
Insightful
@armuralidhar2011
@armuralidhar2011 5 ай бұрын
HE was my hostel mate we lived in the same floor Dblock men's hostel jnanabharathi .he was doingMA english iwas doing BE.we used to chat sweet memory
@santoshke4655
@santoshke4655 6 ай бұрын
🤮
Сестра обхитрила!
00:17
Victoria Portfolio
Рет қаралды 958 М.
We Attempted The Impossible 😱
00:54
Topper Guild
Рет қаралды 56 МЛН