ಮಾವಿನ ಗಿಡದ ಕಸಿ ಹೇಗೆ ಕಟ್ಟಬೇಕು | Mango plant grafting

  Рет қаралды 15,388

Krishi Kalyana

Krishi Kalyana

Күн бұрын

Пікірлер: 39
@Keerthana-vn2df
@Keerthana-vn2df 4 ай бұрын
ನಿಮಗೆ ಗೊತ್ತಿರುವ ಜ್ಞಾನ ಹಂಚಿಕೆ ಸಾಗಲಿ. ಅಗತ್ಯವಿದ್ದವರು ಖಂಡಿತವಾಗಿಯೂ ನೋಡುತ್ತಾರೆ. ಗುಲಾಬಿ , ಕಾಳು ಮೆಣಸು grafting ಮಾಡುವುದನ್ನು ತೋರಿಸಿ.
@krushikalyana
@krushikalyana 4 ай бұрын
ಕಾಳು ಮೆಣಸಿನ ಎರಡು ಬಗೆಯ ನಾಟಿ ಪದ್ಧತಿ ಬಗ್ಗೆ ಸಂಚಿಕೆ ಹಾಕಿದ್ದೇವೆ.. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು 🌹❤️
@Keerthana-vn2df
@Keerthana-vn2df 4 ай бұрын
U r good soul. I really love it. Thank you so much
@krushikalyana
@krushikalyana 4 ай бұрын
ಥ್ಯಾಂಕ್ಸ್ ಯು maaam
@puttamallegowdaputtamalleg2776
@puttamallegowdaputtamalleg2776 4 ай бұрын
ಹಳೆ ಮರವಿದೆ ಅದಕ್ಕೆ ತೊಗಟೆಗೆ ಸುತ್ತ 5-6 ಕಡೆ ಕಸಿ ಮಾಡುವ ವಿಧಾನ ತೋರಿಸಿಕೊಡಿ ಗುರುಗಳೆ❤❤
@krushikalyana
@krushikalyana 4 ай бұрын
ಅದು ಸುಲಭ ಮುಂದಿನ ದಿನಗಳಲ್ಲಿ ತೋರಿಸಿಕೊಡುತ್ತೇವೆ
@puttamallegowdaputtamalleg2776
@puttamallegowdaputtamalleg2776 4 ай бұрын
@@krushikalyana ಆಯಿತು ಸರ್
@praveen4032
@praveen4032 4 ай бұрын
Super thanks
@krushikalyana
@krushikalyana 4 ай бұрын
Welcome
@shripadbhat241
@shripadbhat241 4 ай бұрын
ಯಾವ ತಿಂಗಳಲ್ಲಿ ಮಾಡಬೇಕು ಧನ್ಯವಾದಗಳು
@krushikalyana
@krushikalyana 4 ай бұрын
ಮಳೆಗಾಲ ಶುರು ಆಗುವಾಗ..
@mruthyunjayahiremath9571
@mruthyunjayahiremath9571 4 ай бұрын
👌👌
@krushikalyana
@krushikalyana 4 ай бұрын
Thankyou sir🌹
@GanapathiPrabhu-c9q
@GanapathiPrabhu-c9q 4 ай бұрын
Jai.krishi.adhyaya.sir.vandane.❤
@krushikalyana
@krushikalyana 4 ай бұрын
Thankyou sir❤️
@MallikarjunaMS-g8k
@MallikarjunaMS-g8k Ай бұрын
ಯಾವ month ನಲ್ಲಿ ಮಾವು ಕಸಿ ಮಾಡಬೇಕು sir
@krushikalyana
@krushikalyana Ай бұрын
ಮಾರ್ಚ್ ಇಂದ ಮೇ ತಿಂಗಳು
@honeysweet9460
@honeysweet9460 4 ай бұрын
Sir advise how to graftting Mallika and rasapuri manga
@krushikalyana
@krushikalyana 4 ай бұрын
ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇವೆ 🌹
@shripadhegde1231
@shripadhegde1231 12 күн бұрын
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಕಟ್ಟಬಹುದಾ
@krushikalyana
@krushikalyana 11 күн бұрын
ಕಟ್ಟಬಹುದು
@pavan177
@pavan177 4 ай бұрын
Thank you 👍
@krushikalyana
@krushikalyana 4 ай бұрын
Welcome
@jayanthijhegde8123
@jayanthijhegde8123 4 ай бұрын
😊 ,,🙏ಸಪೋಟ ಕಸಿ ಮಾಡುವ ವಿಧಾನ ಹೇಗೆ
@krushikalyana
@krushikalyana 4 ай бұрын
ಅದರ ಬಗ್ಗೆ ವಿಡಿಯೋ ಮಾಡಿದ್ದು ಇದೆ,, ಸ್ವಲ್ಪ ದಿನಗಳ ನಂತರ ಪ್ರಸಾರ ಮಾಡುತ್ತೇವೆ. ಧನ್ಯವಾದಗಳು 🌹❤️
@girajajavali4447
@girajajavali4447 4 ай бұрын
Limbi gida kasi madodu tilisikodi
@krushikalyana
@krushikalyana 4 ай бұрын
ಮುಂದಿನ ಕೆಲವು ದಿನಗಳ ವರೆಗೆ ನಾನಾ ರೀತಿಯ ಕಸಿ ಬಗ್ಗೆ ಸಂಚಿಕೆ ಹೊರಡಿಸುತ್ತೇವೆ ವೀಕ್ಷಿಸಿರಿ,, ಧನ್ಯವಾದ
@prabhakarbn7810
@prabhakarbn7810 4 ай бұрын
Can we graft guava plant
@krushikalyana
@krushikalyana 4 ай бұрын
ಖಂಡಿತ ಮಾಡಬಹುದು
@shamanthkishore7337
@shamanthkishore7337 4 ай бұрын
Thank you Sir, Tree Top work maduvaga green house effect koduvudu hege ?.. Pepsi cover saka dayamadi thilisi
@krushikalyana
@krushikalyana 4 ай бұрын
Yaude gidada kasi madi daga adikke neralalli idbeku matte kasi kattida jagadalli yaude karanakke neeru tagisa baradu.
@shamanthkishore7337
@shamanthkishore7337 4 ай бұрын
@@krushikalyana thanks sir
@ravikiranhramesh879
@ravikiranhramesh879 4 ай бұрын
Sir, ಈಗ ಕಸಿ ಮಾಡಬಹುದ.
@krushikalyana
@krushikalyana 4 ай бұрын
ಸ್ವಲ್ಪ male start agabeku
@ChannbasyyaHiremathe
@ChannbasyyaHiremathe 4 ай бұрын
ಅಪ್ರೋಚು ಗ್ರ್ಯಾಫ್ಟಿಂಗ್ ಬಗ್ಗೆ ಹೇಳಿ ಸರ್
@krushikalyana
@krushikalyana 4 ай бұрын
ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ
Tricks for grafting mango tree multiple very unique
8:05
Diva Garden
Рет қаралды 1,2 МЛН
Когда отец одевает ребёнка @JaySharon
00:16
История одного вокалиста
Рет қаралды 15 МЛН
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 14 МЛН
Flipping Robot vs Heavier And Heavier Objects
00:34
Mark Rober
Рет қаралды 59 МЛН
How To Grow Mango Tree From Mango Leaves In Banana Tree Trunk
14:50
Risky Garden
Рет қаралды 13 МЛН
"Grafting Technique in Mango Cultivation" "ಮಾವಿನ ಬೆಳೆಯಲ್ಲಿ ಕಸಿ ಮಾಡುವ ವಿಧಾನ"
10:43
ದೂರದರ್ಶನ ಚಂದನ - Doordarshan Chandana
Рет қаралды 43 М.
6 Multiple Grafting On One Mango Tree With - 100%Success || How To Grow Mango Tree From Cutting
18:41
Coconut planting method_Tiptur
14:38
digitalgreenorg
Рет қаралды 2,4 МЛН