ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@dhanyashridk982 Жыл бұрын
Sar namste nanna hesru roopa Nanu nanna appana tootadalli dalimbe hakiddene 350flants so male jasti agi evaga gidagalella haladi agta ede sar plz madhu sir avr namber kodakagutta sir illa nice cal Madi ond sajeshan kodbahuda nanu gayuglitz fan kuda plaza nimminda yenadru upayukta mahiti sigutte anta kayta ertini sir plz
@ningayyadhulkalhulkal8283 Жыл бұрын
Ok
@Venkat-gm4hn Жыл бұрын
Sir, can I get a farmer's mobile number
@Mallikarjun_Totiger_1947 Жыл бұрын
ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಯಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ. "ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036
@basavaragchallur293510 ай бұрын
You location
@Imhuman9992 жыл бұрын
ರೈತ ಕೋಟಿ ರೂಪಾಯಿ ನೋಡ್ತಾನೆ ಅಂತ ಕೇಳೋದೇ ಒಂದು ದೊಡ್ಡ ಖುಷಿ..
@renukadoraswamy19182 жыл бұрын
Howdu. Bahala santhosha agutte..
@ರಾಜು2 жыл бұрын
ಅವರು ಕೋಟಿ ಹಾಕಿ ಕೋಟಿ ತೆಗೆಯುತ್ತಿದ್ದಾರೆ.
@M.a.n.u092 жыл бұрын
Rajakiya Bittu kelsa madedre yalla aguthe
@chethan_ls2 жыл бұрын
@@ರಾಜು True
@rohithrajbr5190 Жыл бұрын
ಹೌದು ಬಹಳ ಖುಷಿ ಕೊಡುವ ಸಂಗತಿ ಆದರೆ ಆ ರೈತ ಎಕ್ಸ್ ಪೋರ್ಟ್ ಮಾಡಿದರಿಂದ ಮಾತ್ರ ಇದು ಸಾಧ್ಯ. ವಾಗಿದೆ ಎ೦ದು ನಾವು ನೋಡ್ಬೇಕು .... ಆದರೆ ಇದು ರೈತರ ಖಾಸಗಿ ಹಾಗೂ ಇದು ಖುಷಿ ಕೊಡುವ ವಿಷಯ ಅವರು ಎಲ್ಲಿ ಬೇಕಾದ್ರು ಅವರ ಬೆಳೆ ಮಾರಬಹುದು ........
@sanju5579 Жыл бұрын
ನಿಮ್ಮ ತಂತ್ರಜ್ಞಾನ ಅದ್ಭುತ, IAS ಆಫೀಸರ್ ಗಿಂತ ನಿಜವಾಗಿಯೂ ಗ್ರೇಟ್, ನಿಮ್ಮನ್ನು ನೋಡಿ ಕಲಿಯೋಕೆ ತುಂಬಾ ಇದೆ
@vijaykumarlakkalli36862 жыл бұрын
ನಮ್ಮ ತಾಲೂಕು ಹರಪನಹಳ್ಳಿ ನಮ್ಮ ತಾಲೂಕು ವ್ಯಕ್ತಿ ನಮ್ಮ ಹೆಮ್ಮೆ 🙏🙏
@luck_bychance99012 жыл бұрын
Ivanu guru modern farmer so simple and confident . Hats off bhai
@rangaswamytrangaswamy37902 жыл бұрын
ಎಷ್ಟು ಆದಾಯ ಇದೆ... ಅಷ್ಟೇ ಕಷ್ಟ ಇದೆ... ಖುಷಿ ಇದೆ
@ajaysalyan90542 жыл бұрын
S sir
@HulugappaHuluga-c3r7 күн бұрын
ಕಷ್ಟ ಇದೆ ಅಲ್ಲ ಸ್ವಾಮಿ ಖರ್ಚು ಜಾಸ್ತಿ ಇದೆ
@ರಾಜು2 жыл бұрын
spray 30 to 35 lakh.fym 10 lakhs.chemical manure 25 to 30 lakhs.mulching sheet 10 to 15 lakh.bird net 15 lakh .labour 20 to 25 lakhs .tractor diesel ,pipes,borewell repair and so on.finaly . ಕೋಟಿ ಹಾಕಿ ಕೋಟಿ ತೆಗೆಯುತ್ತಿದ್ದಾರೆ. ಅದೂ ಬೆಳೆ ಮತ್ತು ಬೆಲೆ ಇದ್ದರೆ.
@vikash40832 жыл бұрын
His Speech is crystal clear and Very Confident...
@garlim14042 жыл бұрын
Huge respect for all farmers 🙏
@praveen_3825 Жыл бұрын
ನಿಮ್ಮ ಪ್ರಾಮಾಣಿಕತೆಗೆ ನನ್ನ ಪ್ರಣಾಮಗಳು ಸರ್ 🙏🙏
@Sanaatananbhaarateeya2 жыл бұрын
ಅಪ್ರತಿಮ ಶ್ರದ್ಧೆ ಮತ್ತು ಪ್ರಾಮಾಣಿಕ ಉತ್ತರ. ಒಳ್ಳೆಯದಾಗಲಿ ನಿಮಗೆ.
@sahanakini78325 ай бұрын
ಖರ್ಚು ಅಷ್ಟೇ ಇದೆ...ಹಾಗೂ ಕಷ್ಟನು ಇದೆ... So ಅಷ್ಟು ದುಡ್ಡು ಬರಲೇಬೇಕು... ಇಲ್ಲದಿದ್ರೆ ಮಾಡಿ ಏನ್ ಪ್ರಯೋಜನ... 👍🏻👍🏻👍🏻👌🏻👌🏻👌🏻👌🏻ನಿಮ್ಮ ಸಾಧನೆ ನೋಡಿ ತುಂಬಾ ಖುಷಿ ಆಯಿತು
@gkkumta Жыл бұрын
thumba santhosha aagathe.. Nam kannadada hudugana saadhanege hats off.!
@dileepgowda5085 Жыл бұрын
Congratulations to this farmer.. he inspiring many he loves wat he does
I always wondered why pomegranate is pricey. I got the answer now.
@ashwathagowdada97622 жыл бұрын
ಭಯಂಕರ ಮಾರಾಯ nivu🙏🙏🙏
@avinashha9703 Жыл бұрын
ನಿಮ್ಮ ಕೃಷಿ ಕ್ಷೇತ್ರದಲ್ಲಿ ಇನು ಹೆಚ್ಚು ಆದಾಯ ಆಗಲಿ ಸರ್
@rajusp22732 жыл бұрын
Waw really amazing 💕 ivara constant parishrama nodidre yearly 1cr income kadimene anisuthe really great work superb nijavada madari raitha andre nive bro 💕
@nagrajchalli6974 Жыл бұрын
ಓದುವ ಸಂಸ್ಕೃತಿ ಹೆಚ್ಚಾಗಲಿ.... ವ್ಹಾವ್ 🙏
@vt40832 жыл бұрын
1 crore... Param reaction ultimate 😂😂
@drckpatil4895 Жыл бұрын
Please share the phone number
@cpk20232 жыл бұрын
ನಮ್ಮ ಒಬ್ಬ ಗುರುಗಳು ದಾಳಿಂಬೆ ಕೃಷಿ ಮಾಡಿ loss ಆಗಿ ಸೂಸೈಡ್ ಮಾಡಿಕೊಂಡರು. ಅದಕ್ಕೆ ದಾಳಿಂಬೆ ಕೃಷಿ ಅಂದರೆ ಭಯ ಆಗುತ್ತೆ.
@prasadbasavaraj20552 жыл бұрын
Small scale li madbeku starting
@gnyaneshwaricr60152 жыл бұрын
ಸದಾ ಹೀಗೆ ಒಳ್ಳೆಯದಾಗಲಿ 🙏🙏
@PatilsSchool-2 жыл бұрын
You're efforts and motivation is good blent with consistent to its need, in Vijaypur and Solapur, nature has gifted them
@krishnadestiny2 жыл бұрын
Kai kesaradare bayi mosaru ... Agriculture is like divine work
@chandrashekarr94122 күн бұрын
Sir niv thumba chanagi bele baledira really great sir 🙏🙏
@maruthiab97732 жыл бұрын
ಅದ್ಬುತ ಮಾಹಿತಿ Thank u sir 🙏
@HanamantappaKanakagiri Жыл бұрын
ತುಂಬ ತುಂಬ ಧನ್ಯವಾದಗಳು ಸರ್
@ravanakane84472 жыл бұрын
Param sir lastalli yearly profit keli shock agi akka pakka camera nodi Nan ennu evr mundhe yenu illa ankothore 😂😂😂... Or comedy anstha profit keli param sir last reaction yak nive helbidu😃
@suryadevasuri Жыл бұрын
Reporter not suitable agriculture reporting but really good and very knowledgeable person for more he is great person
@nandishnandish66242 жыл бұрын
Hats off sir ever green and modern farmer
@mjm32052 жыл бұрын
Thanks for new video of this series. ವಿಡಿಯೋ ಮಾಹಿತಿ ತುಂಬಾ ಚೆನ್ನಾಗಿದೆ. ಥ್ಯಾಂಕ್ಸ್ ಕಲಾಮಾಧ್ಯಮ. ಈಗ ತುಂಬಾ ಜನ ಆಯುರ್ವೇದ ದಿಂದನೂ ಮೋಸ ಹೋಗುತ್ತಿದ್ದಾರೆ, ಅಲೋಪತಿ ಇಂದಲೂ ಮೋಸ ಹೋಗುತ್ತಿದ್ದಾರೆ. ನ್ಯಾಚುರಲ್ ತೇರಾಪಿ ಅಂತ ಏನಾದ್ರೂ ಇದ್ರೆ, ಅಂದ್ರೆ ಬಿಸಿ ನೀರು ಕುಡಿಯೋದು, ಬಿಸಿಲಿನಲ್ಲಿ ಬೆವರು ಬರುವ ಹಾಗೆ ವಾಕಿಂಗ್ ಮಾಡೋದು, ಈ ತರಹ ದ್ದು ಏನಾದ್ರು ಇದ್ರೆ ತೋರಿಸಿ, ಕಾಯಿಲೆ ಇಲ್ಲದವರು ಕಾಯಿಲೆ ಬರದೇ ಇರುವ ರೀತಿ
@sridhara.nagalikarsridhara28152 жыл бұрын
ಕಪ್ಪು ಕಷಾಯ ಸೇವಿಸಿ
@meenammadb15112 жыл бұрын
ನಾವು ದಾಳಿಂಬೆ ಬೆಳೆದು ಎಲ್ಲಾ ನಷ್ಟ ಆಯ್ತು
@rajuck5031 Жыл бұрын
Good job .and i like your confidence.....your innocence never get fail...good bless you ...
@ManjulakiranManjulakiran-q4e6 ай бұрын
ಈ ವಿಡಿಯೋ ನೋಡಿ ನೂರಾರು ಜನರಿಗೆ ಒಳ್ಳೆಯದಾಗಲಿ ಜೈ ಜವಾನ್ ಜೈ ಕಿಸಾನ್
@manjugowda91592 жыл бұрын
ಅದ್ಭುತ ಸರ್👌👌
@mylarareddy8834 Жыл бұрын
Truly great. Inspiration for youngsters
@DheePu2 жыл бұрын
ಸುತ್ತ ಹಸಿರ ಮರ ದ ಹೊದಿಕೆ ಬೆಳೆಸಿ, ಮಣ್ಣಲ್ಲಿ ಸಾವಯವ ಗೊಬ್ಬರ ಹೆಚ್ಚಿಸಿದರೆ ಇಷ್ಟೊಂದು ಖರ್ಚು ಮಾಡಬೇಕಿಲ್ಲ.
@ramesheconomicsbs4141 Жыл бұрын
Very happy to watching it .. back bone of the nation
@siddarthapoojar1418 Жыл бұрын
ಸರ್ ತುಂಬಾ ಧನ್ಯವಾದಗಳು
@giriprasadk Жыл бұрын
20:50 param expression 😁🤣😛
@nagarajhhnagarajh12468 ай бұрын
ರೈತರ ನಂಬರ್ ಕೊಡಿ❤❤❤
@niranjanm36422 жыл бұрын
ಮಧು sir ಅದ್ಬುತ ಮಾಹಿತಿ
@Manikrishnavlogs Жыл бұрын
He is the real hero!
@ajeetjoshi92162 жыл бұрын
He is genius in farm
@Carsinfo-KANNADA2 жыл бұрын
Sir you are doing such a good job 👏 I am inspired by seeing your vedios. Vedios are full with goosebumps 😍. I am i 20 Years old from karnataka kalaburgi I really inspired ✨️ by your vedios. Great job sir 😊
@krishnav2488 Жыл бұрын
ಅಭಿನವ ಬಂಗಾರದ ಮನುಷ್ಯ
@parashuank4702 жыл бұрын
Neevu mado kelsa thumbs inspire aguthe sir.
@raghuabcdefr2 жыл бұрын
if people underand nutrient value not the cosmetis, there can be reduction in pesticide usage
Ide taraha. Seebe adike Batta Raagi Jola ella Dara bagge vlog Maadi
@sureshpatil85222 жыл бұрын
ದಯವಿಟ್ಟು ಫ್ರಾನ್ಸ್ ಮೀನು ಕೃಷಿ ಬಗ್ಗೆ ಮಾಹಿತಿ ನೀಡಿ
@hemanthkumarb76892 жыл бұрын
Param reaction at last 🤣🤣🤣
@sunilg...4151 Жыл бұрын
Spre madade beleyo raitaru vijapuralli bandu nodi
@sreenivasareddy15742 жыл бұрын
not about how many acres...dedication at most....
@gsh82102 жыл бұрын
ಈ ರೈತರು ಬಾರಿ ಇಂಗ್ಲಿಷ್ನಲ್ಲಿ ಹೇಳ್ತಾರೆ😃😁
@naveenchetu8342 Жыл бұрын
Thanks for this video. Soon we would be visiting there
@vishwanatjaawati3081 Жыл бұрын
ಇವರು ತುಂಬಾ ಪರಿಚಯ ನಮಗೆ ಇವರ ತೋಟದಲ್ಲಿನ ಹಣ್ಣು ಖರೀದಿ ಮಾಡದ್ದಿವಿ
@naregalharsha24316 ай бұрын
Send number pls
@mantu_savadiii Жыл бұрын
Jai ಕಿಸಾನ್...... Jai kalamadyam ಸೂಪರ್..............
@pradeepg40072 жыл бұрын
ಸರ್ ನಮ್ಮ ಪಕ್ಕದ ಊರು ಇದು ನೀವು ಬಂದಿರಿ ಅಂತ ಗೊತ್ತಿದಿದ್ರೆ ನಮ್ ಊರಿಗೆ ಕರ್ಕೊಂಡು ಬರ್ತಿದ್ದೆ ಸರ್
@sanjeevsanju43652 жыл бұрын
Param sir nim vidoes na first like madi nodthive 🙂
@surendras585311 ай бұрын
Rich farmers should support poor framers ...Still many poor farmers are committing suicide ... All the government benefits should reach those who are actually in need...
@HulugappaHuluga-c3r7 күн бұрын
ನಾವು ಕಾಣದ ದಾಳಂಬರಿ ಏನಲ್ಲ ಲಂಡನ್ ಎಕ್ಸ್ಪೋರ್ಟ್ ಮಾಡ್ತಾನಂತೆ😅 ಯಾರೋ ಒಬ್ಬ ಬ್ರೋಕರ್ ಬಂದು ತೆಗೆದುಕೊಂಡು ಹೋಗುತ್ತಾರೆ ದಾಳಂಬರಿ ಬೆಳೆಯದು ರೈತರು 2 ಕೋಟಿಗೆ ಆದರೆ 40 50 ಲಕ್ಷ ಯಾವ ಆಗುತ್ತೆ ಇಲ್ಲ ಅಂದ್ರೆ ಯುದ್ದ ವಲ ಹೊಲಮನಿ ಮಾರಿ ಹೋಗಬೇಕು😅 ಅಷ್ಟೇ
@vishnuvardhanavishnu93892 жыл бұрын
Yes eating is also most danger because more chemicals are used to grow.
@reddyreddymallappasms50452 жыл бұрын
Verry power full famer yarigu kammi eilla raita thorisiddira anna
@nagarajbn3860 Жыл бұрын
Former is hero ,wonderful video sir
@vinodreddy5807 Жыл бұрын
ಹಲೋ ಸರ್ ನಮಸ್ಕಾರ ಸರ್ ಸರ್ ದಾಳಿಂಬೆ ತೋಟ ಓನರ್ ಹೇಳ್ದಂಗೆ ಇಡೀ ಇಂಡಿಯಾ ನಲ್ಲಿ ಯೂನಿವರ್ಸಿಟಿ ಅವರು ಕೂಡ ಗೊತ್ತಿಲ್ಲ ಖರ್ಚು ವೆಚ್ಚ ಎಲ್ಲ ತುಂಬಾ ನಾನ್ ಇಷ್ಟು ವರ್ಷ ನೋಡಿದೀನಿ ಮೀಡಿಯಾ ಬೆಳೆಗಳಲ್ಲಿ ಖರ್ಚು ವೆಚ್ಚ ಎಷ್ಟು ಚೆನ್ನಾಗಿ ಹೇಳಿದ್ದು
@shobarani85882 жыл бұрын
I was wondering why my pomogranate plant does not yield .. shocked to see this vedio
@PushkaraoK7 ай бұрын
Good hardworking olledagali
@hgsathya Жыл бұрын
Hats off sir atleast few farmers are earning money ofcourse lot of hard work is required. But few politicians and govt officials are sucking poor peoples bood and earning they and their family wil never prosper
Super sir super sir your work God bless you sir. God bless you sir.supersir
@Sumith70242 ай бұрын
100 ಯೆಕರೆಯಲ್ಲಿ ಒಂದು ವರ್ಷಕ್ಕೆ 3-4 ಕೋಟಿ ಗಲಿಸುತ್ತೆನೆ ನಾನು .. Bijapur nam uru
@gajasreeram95362 жыл бұрын
Super ರೈತ belibeku
@anandkumar___yt5655 Жыл бұрын
reaction PARAM SIR ::: ನಾನು ytb chanel' ಬಿಟ್ಟು 10 ಎಕರೆ ದಾಳಿಂಬೆ ಭೆಳಿತೀನಿ ಇರು😃😃
@indiraaiyanna64132 жыл бұрын
Idea dedication hard work income
@karthik-yw8dd Жыл бұрын
he makes 2crore pesiticide ge 10lack average avr lekka labours 3months=20 members andre per member 500 andre yesthu agutee matte next 9 months 20 labour daily desi gobra buying cost,bleacing part,tobacco iduu yalla avna sontha idru yethu agbodu 1crore malle karchu agutte avr helda agge 2 totta idde antha onduu full karchu adre innuondu profit
@chandrakanth1306 Жыл бұрын
Super namma raithanu kotyadipathine 🌷🙏🙏🙏
@FOOD_world_catering_kannada232 жыл бұрын
Super brother neevu❤️❤️❤️
@gtv7139Ganesha2 жыл бұрын
Love from Harapanahalli ❤️
@laxmayyashetty13652 жыл бұрын
Very good farm
@ravisvlog7589 Жыл бұрын
I am inspired
@suresha62432 жыл бұрын
Sir vijayanagara district harapanahalli tq haluvagalu nalli s nijalingappa avara janmasthala ede sir bandu explore madi sir
@manjunathnayak2577 Жыл бұрын
Great sir 👏❤
@mylarareddy8834 Жыл бұрын
I want to visit this estate.
@kumarreddy15922 жыл бұрын
Great information t q farmer,
@guruganachari4155 Жыл бұрын
Grapes bagge vidio madari
@rajeshbande1136 Жыл бұрын
the conversation is very funny,dey r ignoring d uncle 😆
@SiddhuGhejji-kc7wp Жыл бұрын
ಸರ ದಾಳಿಂಬೆ ಹೊಲದಲ್ಲಿ ಟ್ರ್ಯಾಕ್ಟರ್ ಲೇ ಕೆಲಸ ಮಾಡಿದರೆ ನಡಿಯುತ್ತ