ಬ್ರೋ ನಮಗೆ ಮಾಸ್ತ್ ಮಗಾ app ಅಗತ್ಯವಿದೆ.ಹೆಚ್ಚು like ಮಾಡಿದ್ದಕ್ಕಾಗಿ ಧನ್ಯವಾದಗಳು
@jayanspb27754 жыл бұрын
ಸರ್ ನಿಮ್ಮ ವಿಡಿಯೋಗಳಲ್ಲಿ ಮೌಲ್ಯ ಇದೆ .ತೂಕ ಇದೆ ,ನಿಮ್ಮ ಚಾನೆಲ್ ಕರ್ನಾಟಕದ ಆಸ್ತಿ.i proud of you sir.
@thippeswamyds58632 жыл бұрын
ಸಾರ್ ಮಳೆ ಯಾಕೆ ಯಾವಾಗಲು ಮಳೆಗಾಲದಲ್ಲೆ ಬರುತ್ತೆ ಚಳಿಗಾಲದಲ್ಲಿ , ಬೇಸಿಗೆಯಲ್ಲಿ ಬರಬಹುದಲ್ವ , ನೀರು ಎಲ್ಲಾ ಕಾಲದಲ್ಲು evaporate ಆಗುತ್ತೆ ಅಲ್ವ , ನನ್ನ ಪ್ರಾಕರ ಬೇಸಿಗೆಯಲ್ಲಿ ಜಾಸ್ತಿ ನೀರು evaporation ಆಗುದು but ಬೇಸಿಗೆಯಲ್ಲಿ ಯಾಕೆ ಮಳೆ ಬರಲ್ಲ , ಮಳೆ ಬರುವದಕ್ಕೆ ಅಂತಾನೆ ಒಂದು ಕಾಲ ಇದೆ ಯಾಕೆ
@DKV__24official5 ай бұрын
ಚಂದ್ರ ಗ್ರಹ ಇರೋದಿಕ್ಕೆ ಮಳೆಗಾಲದಲ್ಲಿ ಮಳೆ ಮಾತ್ರ ಬರುತ್ತೆ
@tharungowda1795 ай бұрын
ನೈನೃತ್ಯ ಮನಸುನ್
@Kulla5073 ай бұрын
ಮಾರುತಗಳಿಂದ ಮೋಡಗನನ್ನ ಹೊತ್ತು ತಂದ್ದು ಪರ್ವತ ಗಳ್ಳಲ್ಲಿ ನಿಂತು ಮಳೆಸುರಿಸುತ್ತವೆ
@manjunathamanju8680Ай бұрын
ವಿಜ್ಞಾನ ಕನ್ನಡದಲ್ಲಿ ಓದು
@rakshith724Күн бұрын
Sir bengaluru bandh nodi gotagutte
@hanumeshvenkatapur14224 жыл бұрын
ಗುಡುಗು, ಸಿಡಿಲು, ಮಿಂಚು ಬಗ್ಗೆ ಮಾಹಿತಿ ನೀಡಬಹುದಾಗಿತ್ತು..
@paramanandlagadavar25484 жыл бұрын
Havdu
@shashi_megur94964 жыл бұрын
yes.... Adannu mundhina video maadi....Amar sir
@Mbz6104 жыл бұрын
www.islamic-invitation.com/downloads/brief_kannada.pdf open this link brother you will find the answers
@paramanu19974 жыл бұрын
Right bro 💯👌
@kaushik50433 жыл бұрын
Yes your correct
@chethanaprashanth20514 жыл бұрын
ಅಮರ್ ಪ್ರಸಾದ್ ಅವರೇ ನಿಮ್ಮ ಮಸ್ತ್ ಮಗ channel ಸೂಪರ್👌
@chaitrabh30164 жыл бұрын
ನ್ಯೂಸ್ ಹೇಳುವದಷ್ಟೇ ಅಲ್ಲದೆ ನಮ್ಮ ದೈನಂದಿನ ಜೀವನದ ಕೆಲವು ಸಂಗತಿಗಳನ್ನು ತಿಳಿಸುವ ನಿಮ್ಮ masthMagaa. 🙏
@kbconcepts55634 жыл бұрын
Sir navu Maharastra dinda train nali bandre quarantine eruta?
@kwondo_22_mars4 жыл бұрын
@@kbconcepts5563 houdu 14 days quarantine irutte
@marijaggu16383 жыл бұрын
Good
@parashurammadar7944 жыл бұрын
ನೀವು ಎಲ್ಲಾ ವಿಚಾರಗಳನ್ನ ತುಂಬಾ ಸರಳ ಹಾಗೂ ಸುಲಭ ರೀತಿಯಲ್ಲಿ ತಿಳಿಸಿ ಕೊಡುತ್ತಿದ್ದೀರಿ ನಿಮಗೆ ನನ್ನ ಧನ್ಯವಾದಗಳು ಮತ್ತು ಇನ್ನೂ ಹಲವಾರು ವಿಷಯ, ವಿಚಾರಗಳನ್ನ ತಿಳಿಸಿ ಧನ್ಯವಾದಗಳು
@reeyazpatel77354 жыл бұрын
ಸಿಡಿಲು, ಮಿಂಚು, ಗುಡುಗು ಎಲ್ಲಿಂದ ಬರುತ್ತೆ ಅಮರ್ ಸರ್? ಇದು Primary ಇಂದ ಇದ್ದ? ಪ್ರಶ್ನೆ.
@vinay73114 жыл бұрын
ಸಿಡಿಲು-ಎರಡು ಮೋಡಗಳು ಪರಸ್ಪರ ಒಂದಕ್ಕೊಂದು ಘರ್ಷಿಸಿದಾಗ Crack ಉಂಟಾಗುತ್ತೆ ಅದೇ ಸಿಡಿಲು.ಎರಡು ಮೋಡಗಳು ಘರ್ಷಿಸಿದಾಗ ಉಂಟಾಗುವ ಶಬ್ಧವೇ ಗುಡುಗು
@vinay73114 жыл бұрын
ಮೋಡದಲ್ಲಿ Protons ಮತ್ತು neutrons ಕೂಡಿದಾಗ ಮಿಂಚು ಬರುತ್ತದೆ
@vinay73114 жыл бұрын
@Moula Hussain ಗಾಳಿ ಭೂಮಿಯ ವಾತಾವರಣದಲ್ಲಿರುವ ವಾಯುಗೋಳದಿಂದ ಬರುತ್ತದೆ
@manchu19954 жыл бұрын
ಮೋಡ ಹೊಗೆ ತರ ಅಲ್ವಾ..? ಅದು ಘನ ರೂಪವಾಗಿದ್ದಲ್ಲಿ ವಿಮಾನವು ಒಳ ಮತ್ತು ಹೊರ ಹೆಂಗೆ ನುಸುಳುತ್ತೆ 🤔
@prashanth79054 жыл бұрын
@@manchu1995 howdu??
@karthikhr86867 ай бұрын
Sir ಮಳೆ Messerment ಬಗ್ಗೆ information kodi
@karibasappaainapur35373 жыл бұрын
ಉತ್ತಮ ಮತ್ತು ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏
@pavankutty14194 жыл бұрын
ಗುರುಗಳೇ ನೀವು ನಂಗೆ teacher ಆಗಿ ಬರ್ಬೇಕಿತ್ತು,ಆಗ ನಾನು science ಅಲ್ಲಿ ಒಳ್ಳೆ marks ತಗೊಳ್ತಿದ್ದೆ. ನಮ್ teacher ಯಾವಾಗ್ಲೂ english ಮೇಡಂ ಹಿಂದೇನೆ ಇರ್ತಿದ್ರು 🙄😏😏
@akashkoli72174 жыл бұрын
😂
@santhoshkumar27454 жыл бұрын
🤣🤣🤣🤣
@Jamesbond-rg2qi4 жыл бұрын
😂😂😂
@monicasiruguppa41263 жыл бұрын
😂😂
@lohitharkapuri16232 жыл бұрын
🤣🤣🤣
@savithaj91964 жыл бұрын
ನಿಮ್ಮ ಮಾತಿನ ಸ್ಪಷ್ಟತೆ ಸೂಪರ್ ಗುರು.... Keep it up
@monugowda61424 жыл бұрын
Sir namge school time nali male niru thumda pure antha helidru adre nivu adrali bacteria ede antha helidira edarali yavdu nija?
@lathashashi74954 жыл бұрын
Idhe nija
@balukrishna31474 жыл бұрын
Yes same doubt... Nisargadalli doreyuva shudha vada niru male niru anta nanu nanna 5th class nalli odidini.
@ASFacts-dm8xq4 жыл бұрын
ಬೇಸಿಗೆಕಾಲ ಮತ್ತೆ ಚಳಿಗಾಲದಲ್ಲಿ ಯಾಕೆ ಮಳೆ ಬೀಳಲ್ಲ ?
@prashanthk13394 жыл бұрын
Yakandre a timalli modagalu stock agi eralla samarthya kadime eruthe
@prashanthk13394 жыл бұрын
Yakandre a timalli stock eralla
@Kicchakarthikgowda4 жыл бұрын
ಆ ಸಮಯದಲ್ಲಿ ಮಕ್ಕಳು ಮಾಡದೆ ಚಂದ
@maheshnerli96144 жыл бұрын
ಬೇಸಿಗೆಯಲ್ಲಿ ಆವಿಯಾಗಿ ಪರಿಸರಣ ಮಳೆ ಆಗುವದು ಅದು ಗುಡುಗು ಮಿಂಚಿನಿಂದ ಕುಡಿರುವದು ಅದೇ ಮಳೆಗಾಲದಲ್ಲಿ ಮಾನ್ಸೂನ್ ನಿಂದ ಮಳೆ ಆಗುವದು sir
@anilsharaff4 жыл бұрын
Same question ನಾನು ಹಾಕಿದ್ದೇನೆ
@manjulat19464 жыл бұрын
Interesting and informative, Thank you Amar Prasad Sir.
@rai203 жыл бұрын
Supur sr
@vimalakrishnamurthy86264 жыл бұрын
Thumba khushiyauthu Amar. Yesto gottillada vishaya thilliyithu.Thank you very much
@yeshwantraymadditot3634 жыл бұрын
ಧನ್ಯವಾದಗಳು ಸರ್ ಯಲ್ಲ ತಿಳಿಸಿದಿರಿ ನನ್ನ ಮಹಾಯಿತಿ ಗೊತ್ತು ಇಲ್ಲ ತಿಳಿಸಿದಕೆ ತಮ್ಮಗು ಧನ್ಯವಾದಗಳು ಮತ್ತೆ ಸಾಯಂಕಾಲ ನ್ಯೂಸ್ ಕಾಯಿತೇನೆ ಸರ್
@ankappaiamgod44594 жыл бұрын
Sir ನಿಮ್ಮ ಬಗ್ಗೆ ಎನ್ ಹೇಳಲಿ ಅಂತಾನೆ ಗುತಗತಿಲ್ಲ ♥️♥️♥️♥️
@durgeshvb21484 жыл бұрын
Bro, matte male baruvag sidilu baralu karanavenu, adar bagge swalpa explain madi plz 🙏🙏🙏
@vish34894 жыл бұрын
wowww....wat a clear explanation sir... thumba chennagi explain madidhiri... thank u sir😃😃
@shivappamadapur55964 жыл бұрын
Sir hagadre modle frogsgalu samudradalli hege bandu?
@RamakrishnaRamakrishna-ni6ei4 ай бұрын
ಬಹಳ ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಸಹೋದರ ನಿಮ್ಮ ಹೊಸ ಹೊಸ ಸಂದೇಶಗಳು ನಮಗೆ ಬಹಳ ಇಷ್ಟವಾಗಿವೆ
@shivuuppar1088 Жыл бұрын
ನಿಮ್ಮ ಈ ಮಾಹಿತಿ ತುಂಬಾ ಉಪಯೋಗಕಾರಿ,thanks
@purushothamk.j64543 жыл бұрын
ನಿಮ್ಮ ಅತ್ಯದ್ಭುತ ಮಾಹಿತಿ ಗೆ ಧನ್ಯವಾದಗಳು ಸರ್...
@legendkid71794 жыл бұрын
Sir explain theory of relativity 🙂
@Imnithinkumar4 жыл бұрын
Go to Vismaya kannada channel..
@legendkid71794 жыл бұрын
@@Imnithinkumar nam amar prasd sir explain levele bere 😏
@anandjiya4 жыл бұрын
@@legendkid7179 ivnginthanu chanag explain madthane hog nod guru
@Imnithinkumar4 жыл бұрын
@@legendkid7179 Yes amar sir is good.. but vismaya kannada avara level ondsali nodi amele heli😎
ಅಮರ್ ಪ್ರಸಾದ್ thanku sir your breleyant super explanation god bless 🙏you❤
@anjanappak79992 жыл бұрын
Adhbutavagi vivarisiddiri dhanyavadagalu
@ShashiKumar-io8qi Жыл бұрын
ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ನಿಮಗೆ
@infoinkannada20743 жыл бұрын
ತುಂಬಾನೇ ಉಪಯುಕ್ತ ಮಾಹಿತಿಗಳು.. ಕುತೂಹಲ ಹುಟ್ಟಿಸುವ ನಿಮ್ಮ ಶೈಲಿ ... ದಯವಿಟ್ಟು ಸಿಡಿಲು ಹೇಗೆ ಆಗುತ್ತದೆ, ಅದರ ಬಗ್ಗೆ ಹಾಗೂ ಅದರಿಂದ ಆಗುವ ಅಪಾಯ ಇತರ ಮಾಹಿತಿ ತಿಳಿಸಿಕೊಡಿ.. ಧನ್ಯವಾದಗಳು..
@akashgowda17424 жыл бұрын
ಧನ್ಯವಾದಗಳು ಅಣ್ಣ.ಎಲ್ಲರೂ ತಿಳಿದುಕೊಳ್ಳಲೆಬೇಕಾದ ಸುದ್ದಿ 😍😍
@ನಾಗರಾಜುವರದಪ್ಪ3 жыл бұрын
ಥ್ಯಾಂಕ್ಸ್ ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರ ಧನ್ಯವಾದಗಳು
@chandrusb41354 жыл бұрын
ಹಿಗೆ ಗುಡುಗು &ಮಿಂಚಿನ ಬಗೆ ಹೇಳಿದ್ರೆ ಚನ್ನಾಗಿರತಿತು ಸರ್ , ಧ್ಯನವಾದಾಗಳು🙏🏼🙏🏼
@MuhammadImran-uu7si4 жыл бұрын
Good info.. thanks
@akashkalapriya58214 жыл бұрын
ಸ್ಪಷ್ಟ ಅರಿವು ಮೂಡಿಸುವ ಅದ್ಭುತ ನಿರೂಪಣೆ, ಯಾವುದೇ ಸಮಯದಲ್ಲೂ ಹಾದಿ ತಪ್ಪದ ಸುಂದರ ಪದ ಪುಂಜಗಳ ಬಳಕೆ ಅದ್ಭುತ. ಮಗದಷ್ಟು ಇನ್ನೂ ಉತ್ತಮ ಮಾಹಿತಿಯನ್ನ ನಿಮ್ಮಿಂದ ಪಡೆಯುವ ಆಸೆ. Keep it up the good work.
@shruthitarini49733 жыл бұрын
ಧನ್ಯವಾದಗಳು ಸರ್ ಇಷ್ಟೊಂದು ಮಾಹಿತಿ ಕೊಟ್ಟಿದ್ದಕ್ಕಾಗಿ.
@sharanskatambli96744 жыл бұрын
Mast maga works as a university for explaining everything for less educated also.. Kannadigas support you.
@krishnask81534 жыл бұрын
Sir corona virus, Lemmon? Heat ge sayolva? Adu galiyalli eshtu doora hogithe? Vathavaranadalli eshtu time iruthe. Pls thilisi
@nagendranayak90283 жыл бұрын
ತುಂಬಾ ಚೆನ್ನಾಗಿತ್ತು ವೀಡಿಯೋ most interesting videos Thank you sir
@mahanteshshirur9697 Жыл бұрын
Sir ನೀವು ಮಾತನಾಡುವ ಶೈಲಿ ನನಗೆ ತುಂಬಾ ಹಿಡಿಸಿತು. 😍
@saralakairanna52702 жыл бұрын
Aadiyalli Bhumige neeru hege banthu. Neeru bahyakashadinda bantha? Interesting to learn this
@vinodkatler56424 жыл бұрын
ಪ್ರವಾಹ ಬಂದಾಗ ಅಷ್ಟೊಂದ್ ನೀರು ಎಲ್ಲಿಗೆ ಹೋಗುತ್ತದೆ..? ಇದರ ಬಗ್ಗೆ ವಿಡಿಯೋ ಮಾಡಿ
@keshava00774 жыл бұрын
Pocket ge oguthe...en questions guru..
@satish_nayaka4 жыл бұрын
Jala chakra da bagge tilkoli. 9:35
@agasthya.4 жыл бұрын
ಸಮುದ್ರಕ್ಕೆ ಹೋಗುತ್ತೆ
@girishj54883 жыл бұрын
@@keshava0077 🤣🤣🤣🤣🤣🤣
@chidanandac81044 жыл бұрын
sir GKVK avaru artifical coud seeding madidralla adra bage heli adu henge work aguthe? time ella andre comment alle heli sir saku
@rajegowdahs83794 жыл бұрын
Sir trethayuga,dwaparayuga present kaliyuga annodu nijave.... Agadre Ahaa yugagala bagge neev yak ondu video byte madabodalla. tumba askthi ide tilkobeku Antha pls e yugagala bagge tilistira...?
@dreamworldvlogs43624 жыл бұрын
Bro we need masth magaa app
@devarajc19684 жыл бұрын
Yes
@ManuKaviTalent7M1234 жыл бұрын
Yes
@devarajc19684 жыл бұрын
@@ManuKaviTalent7M123 yes
@vaishuvaishu72634 жыл бұрын
ಸರ್ ಮೋಡದಿಂದ ಮಳೆ ಬರೋದು ಗೊತ್ತು ಆದರೆ ಮಳೆ ಯಾವ ರೀತಿ ಬರುತೆ ಅಂತ ಗೊತ್ತಿರಲಿಲ್ಲ thank you sir .ಗುಡುಗು ಮಿಂಚು ಹೇಗೆ ಬರುತ್ತೆ ಅಂತ ಹೇಳಿದ್ರೆ ಚೇನಾಗಿರ್ತಿತು
@nageshn57024 жыл бұрын
Nice super janarige inasttu vishya tilisikodi🙏🙏🙏
@nithingowda81814 жыл бұрын
ಹಿಮಾಲಯ ಪ್ರರ್ವತದಲ್ಲಿ ಮಾತ್ರ ಹಿಮ ಬಿಳುತ್ತೆ ಆದರೆ ಇಲ್ಲಿ ಏಕೆ ಹಿಮ ಬೀಳಲ್ಲ..ತಿಳಿಸಿಕೊಡಿ
@maheshnerli96144 жыл бұрын
ಮೇಲೆ ಹೋದಂತೆ ಗಾಳಿ ಸಾಂದ್ರಿಕಾರಣಗೊಂಡು ನೀರಾಗುತ್ತೇ ಹಿಮಾಲಯ ನಾವಿರುವ ಪ್ರದೇಶಕ್ಕಿಂತ ಎತ್ತರವಾಗಿದೆ ಸರ್
@nithingowda81814 жыл бұрын
@@maheshnerli9614 thank u sir
@krishnakumargowda29844 жыл бұрын
Sir co op bank marj bagge tilisi.
@anandthewarrior66374 жыл бұрын
Most knowledgeable video 🔥🙏👍
@KrishnaKumar-io3qs2 жыл бұрын
ಅದ್ಭುತವಾಗಿತ್ತು, ವಂದನೆಗಳು
@shivappamadapur55964 жыл бұрын
I like this video too much it give more knowledge to me
@maheshababucr29053 жыл бұрын
ಅದ್ಬುತವಾದ ಮಾಹಿತಿ. ಧನ್ಯವಾದಗಳು ಅಮರ್ ಪ್ರಸಾದ್.
@kannadiga7362 жыл бұрын
Dayavittu pc age relaxing bagge ond video madi namgund nyaya kodsiii🙏
@ManjunathManju-ez4wn3 жыл бұрын
ವಾವ್ ಅಧ್ಬುತ ಪರಿಸರದ ಮಾಹಿತಿ
@unbornmahayogi4 жыл бұрын
ತುಂಬಾ ಒಳ್ಳೆಯ ಮಾಹಿತಿ ,ಧನ್ಯವಾದಗಳು
@ajayamuthenateneavaru38384 жыл бұрын
ತುಂಬಾ ಒಳೆಯ information
@lalithamogaveera95034 жыл бұрын
ತುಂಬಾ ಚೆನ್ನಾಗಿದೆ ವಿಡಿಯೋ ಮಳೆಯ ಬಗ್ಗೆ ತಿಳಿಸಿ ಕೊಟ್ಟದಿರಿ ಧನ್ಯವಾದಗಳು
@arjunreddy26584 жыл бұрын
Meditation bagge video madi amar sir
@babue.n59173 жыл бұрын
Sir , water recycle agthahedi adrenda malee barthahedi Andre Alva mathe water recycle hagodike firsti water herbeku Alva adhu helendha banthu
@sureshsuresh-dr6cq4 жыл бұрын
ನನಗೇ ಅನ್ಸಿಲ್ಲಾ ಸರ್ ಉಪಯುಕ್ತ ಮಾಹಿತಿ ನೀಡಿದ್ದೀಕ್ಕಾಗಿ ಧನ್ಯವಾದಗಳು
@v.hemanthkumar50904 жыл бұрын
Ok sir.moda manjugadde Roopa padkondaga flight galu haaraduvaaga tondhre hagodilvaa ...swalpa detailing Kodi sir.... please
@mahendramahi94694 жыл бұрын
ಎಲ್ಲ ಓಕೆ...? ಸಮುದ್ರದ ನೀರು ಉಪ್ಪು ಇರುವುದು ಅದು ಆವಿ ಆಗಿ ಮಳೆ ಆದಮೇಲೆ ಆ ಮಳೆ ನೀರಿನಲ್ಲಿ ಉಪ್ಪಿನ ಅಂಶ ಇರುವುದಿಲ್ಲ ಯಾಕೆ...? #masth maga
Thanks sar, e video kelodakku nododkku tunba sagasagittu,
@guruvb234 жыл бұрын
Amar nimma research team ge ondu great salam and nimma presentation is at its best... Good going bro.. We are with you...
@learner42894 жыл бұрын
Sir Ede tara patya pustaka dinda topic na tagondu amezing video madi please.......
@SoumyaN2993 жыл бұрын
Rain ಸಂಸ್ಕೃತ - ವರ್ಷ ಕೊಡವ - ಮಳೆ. ತಮಿಳ್ - ಮೞೈ ತುಳು - ಮರೆ ಕನ್ನಡ - ಮಳೆ. ಮಲಯಾಳಂ - ಮೞ
@soorajkotian94502 жыл бұрын
ತುಳು-ಬರ್ಸ
@soorajkotian94502 жыл бұрын
ಮರೆ🤣🤣🤣🤣😆😆😆😆🤦🏼🤦🏼🤦🏼
@ಕನ್ನಡ.ನಿಸರ್ಗ3 жыл бұрын
ಒಳ್ಳೆಯ ಮಾಹಿತಿ ಸರ್
@KiranKumar-fi9fs3 жыл бұрын
ತುಂಬಾ ಒಲೆಯ ವಿಷಯ ಸರ್ ಧನ್ಯವಾದಗಳು 🙏🙏 ಹೀಗೆ ಮುಂದುವರೆಸಿ
@sumariyafashiondesign23984 жыл бұрын
Suprbv sir... Infn helta iri. Navu innobrige heli genius agtivi
@trathnamma3100 Жыл бұрын
Very beautiful message masth magaa Amar Prasad sir very very good 👍 👌 😀
@shilpakiran40364 жыл бұрын
ಆಲಿಕಲ್ಲು ಮಳೆಗೆ ಕಾರಣವೇನು ತಿಳಿಸಿ...?
@rameshhbadiger5291 Жыл бұрын
ನಿಮ್ಮ ಈ ವಿಷೇಶ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ಅಮರ್ ಪ್ರಸಾದ್...❤❤
@jaibheem88984 жыл бұрын
Sir🤔 hagadare varsha purti yake male agalla???🤔🤔 I expect answer from only masth magaa
@Michael000-7JK4 жыл бұрын
Avuu samsara madoduu bedvaa
@Michael000-7JK4 жыл бұрын
Avuu samsara madoduu bedvaa
@vanitabokkoji81173 жыл бұрын
Nanu first time kelidu meenu kappe male.. Ty so much for information bro
@aslamdafedar51214 жыл бұрын
ಮಳೆಯ ಬಗ್ಗೆ ಅದ್ಭುತವಾದ ಮಾಹಿತಿ ಸರ್.
@keshavaprasad24224 жыл бұрын
Amar Prasad - Good information. One small advice to you: When you do not know the exact pronunciation pattern for some specialty words, it is best to refer some online resource, etc. In this episode you referred to "Pseudomonas syringae" but pronounced it wrongly. The correct way to pronounce that phrase is "ಸೂಡೊಮೊನಾಸ್ ಸಿರಿಂಗೇ." Please do not misunderstand.
@manjuj84974 жыл бұрын
Super sir. Kelavondu dout clear aythu
@sunilb97354 жыл бұрын
Super !! Amar Sir :: Agriculture na Cover Madi Sir!!!!!
@ravindraknravindra81252 жыл бұрын
ಸರ್ ಧನ್ಯವಾದಗಳು ನಿಮಗೆ ಒಳ್ಳೆ ಮಾಹಿತಿ ನೀಡ್ತೀರಾ nivu 💐😍💐
@Sankaruhunalli2 ай бұрын
Sar suntar galige niru hogodu ok odare male niru sihi ogiruthade ake samudrad niru uppu eruthade
@smartoont71844 жыл бұрын
Nice explanation sir
@hindurakshkashivajibrigedk2144 жыл бұрын
ಅದ್ಬುತ
@VijayKumar-oe1ie3 жыл бұрын
ನಿಮ್ಮ ಧ್ವನಿ ನನಗೆ ತುಂಬಾ ಇಷ್ಷ ಬ್ರೋ.............ವಿಚಾರ ಮಂಥನ ಮನನೀಯ ..........
@RekhaT-kv2zn9 ай бұрын
Good information sir tnq uuu
@vishnuj95964 жыл бұрын
Sir universe(namma bramhanda) estu doddadagide.....voyeger space vehicle bagge tilisi...english nalli tumba video sigtive.....aadre kannadadalli yavu illa.....plzzz video madi sir.....
@smaindian61942 жыл бұрын
Actually inthaha adbutha vicharagalanna tv channels explain maadbahudu,adre awarell bereya agendagalalli busy aagidare, But neevu adbuthavada kelasa maadta iddiri..good luck
@luckymusicbeats57993 жыл бұрын
Refined oil bagge heli sir
@harishambig51264 жыл бұрын
Nimma talentege hands up 👏👏👏👏👏👏👏🙏🙏🙏🙏🙏
@akashk99493 жыл бұрын
Guru male baruvaaga prathi hanigalu bere bere aagi bhoomige biluthe Adu hege antha tilisuthira
@vikas2894 жыл бұрын
Thumba mukya agirova information kodthira thank you sir
@ssbhat3804 жыл бұрын
ಅತ್ಯಂತ ಅದ್ಭುತ ಮಾಹಿತಿ ಧನ್ಯವಾದಗಳು ಅಮರ್ ಪ್ರಸಾದ್ ರವರೀಗೆ👍👍👍👌👌
@Rahul-tn4mo2 жыл бұрын
Amazing Information Amar Prasad Sir. Thank You So much...
Good information, Primary makkaligathu good lesson kela school galli e reeti yagi information kodalla.... Ede reetiya bere bere information kottare makkaligu thumba helpful agutte...
@prakashv53694 жыл бұрын
Bharatha yava reti uttitu, Karnataka bagge Saha thilisi,ur voice and video interest and nice
@raziyasulthana43424 жыл бұрын
supper nijakku adhbuthavaagidhe
@mdrsarmy...1253 Жыл бұрын
ಧನ್ಯವಾದಗಳು...
@girish123334 жыл бұрын
ಅದ್ಯಾಕೆ ಮಳೆಗಾಲ ಅಂತ ಈ ಸಮಯದ್ದಲ್ಲಿ ಮಳೆ ಆಗೋದು ....? ಈ ನೀರು ಆವಿ ಆಗೋ ಕ್ರಿಯೆ ನಿರಂತರ ಅಲ್ವ ... ಹಾಗಾದ್ರೆ ಮಳೆ ಗಾಲದಲ್ಲೇ ಮಳೆ ಯಾಕೆ ಬೇರೆ ಬೇರೆ ಸಮಯದಲ್ಲಿ ಬರೋಲ್ಲ .... ಧನ್ಯವಾದಗಳು
@sridharrao31354 жыл бұрын
ಭೂಮಿ ತನ್ನ ಕಕ್ಷೆಯಲ್ಲಿ ತಿರುಗುತ್ತಾ ಸೂರ್ಯ ನಿಗೆ ಸುತ್ತು ಬರುತ್ತಾ ಇರುತ್ತದೆ ವರ್ಷಕೇ ಒಮ್ಮೆ ಭೂಮಿ ತನ್ನ ಕಕ್ಷೆಯಲ್ಲಿ ದಿನಕ್ಕೆ ಒಮ್ಮೆ ಸುತ್ತುಬರುತ್ತಾ ಇರುವುದರಿಂದ ರಾತ್ರಿ ಹಗಲು ಆಗುತ್ತದೆ ಭೂಮಿ ಸೂರ್ಯ ನಿಗೆ ಒಂದು ಕಡೇ ವಾಲುತ್ತಾ ಸುತ್ತು ಬರುತ್ತಿರುತ್ತಾನೇ ಇದರಿಂದಾಗಿ ಸೂರ್ಯ ಒಮ್ಮೆ ಭೂಮಿಯ ದಕ್ಷಿಣ ದಿಕ್ಕಿನಲ್ಲಿ ಹಾಗು ಮತ್ತು ಒಮ್ಮೆ ಉತ್ತರ ಭೂಮಿಯ ಲ್ಲೂ ಇರುತ್ತಾನೆ ಜನವರಿ ಯಲ್ಲಿ, 14 ರಂದು ಮಕರ ರೇಕೇಯಲ್ಲಿ ಇರುತ್ತಾನೇ ಆ ದಿನ ಮಕರ ಸಂಕ್ರಾಂತಿ ಆ ಸಮಯದಲ್ಲಿ ದಕ್ಷಿಣ ಭೂಮಿಯಲ್ಲಿ ವಾತಾವರಣ ಗಾಳಿ ಬಿಸಿಯಾಗಿ ಮೇಲೆರುತ್ತದೇ ಆಗ ಉತ್ತರ ಭೂಮಿ ಯಿಂದ ತಂಪು ಗಾಳಿ ದಕ್ಷಿಣ ಕ್ಕೇ ಬಿೇಸುತ್ತದೇ ಹಿೇಗೇ ಜುಲೈಯಲ್ಲಿ ತಂಪು ಗಾಳಿ ದಕ್ಷಿಣ ದಿಂದ ಉತ್ತರಕ್ಕೆ ಈ ಗತಿ ಯಿಂದ ನೈರುತ್ಯ ಈಶಾನ್ಯ ಮಾರುತಗಳು ಉಂಟಾಗುತ್ತದೆ ಆದುದರಿಂದ ಜೂನ್ ನಲ್ಲಿ ಮಳೆ ಅರಬ್ಬಿ ಸಮುದ್ರ ದಿಕ್ಕಿನಲ್ಲಿ ಹಾಗೂ ನವಂಬರ್ ನಲ್ಲಿ ಬಂಗಾಳ ಆಘಾತ ಸಮುದ್ರ ದಿಕ್ಕಿನಲ್ಲಿ ಮಳೆ ಮಾರುತ ಬಿೇಸುತ್ತವೇ ಆದುದರಿಂದ ಜೂನ್ನಲ್ಲಿ ಮುಂಗಾರು ಆಕ್ಟೋಬರನಲ್ಲಿ ಹಿಂಗಾರು ಮಳೆ ನಮ್ಮ ಪಶ್ಚಿಮ ಕರಾವಳಿ ಯಲ್ಲಿ ಮಳೆ ಯಾಗುತ್ತದೆ ಪ್ರಿೇತಿ ಇರಲಿ ನಮನ