ಎಂಥಾ ಧ್ವನಿ...ಎಂಥಾ ವಿಚಾರ... ಎಂಥಾ ಸರಳತೆ... ನಮಸ್ಕಾರ ಇಂಥಾ ಯುವ ಸ್ವಾಮೀಜಿಗೆ
@nanjundaswamysnandeesh3352 ай бұрын
ಚಿಕ್ಕ ವಯಸ್ಸಿನಲ್ಲೇ ತುಂಬಾ ಅದ್ಭುತವಾದ ಅನುಭವದ ಮಾತು ಸ್ವಾಮೀಜಿ ನಿಮಗೆ ಶರಣು ಶರಣಾರ್ಥಿ
@ShalinimsManjunath3 ай бұрын
ನಮ್ಮ ಊರು... ನಮ್ಮ ಹೆಮ್ಮೆ 🙏 ನಮ್ಮ ಇಮ್ಮಡಿ ಉದ್ದನೇಶ್ವರ ಮಠ . ಶರಣು ಶರಣಾರ್ಥಿ 🙇
@ChandrashekarHE-cu4wb2 ай бұрын
🎉 My Heartiest congratulations to Sri Uddaneswara swamiji , This is a rarest one where Swamiji being a computer professional with religious & spiritual now inspiring very important krushi kayaka following 'Kayakave Kailasa' this is very motivating, inspiring and supportive to all not only who involved in farming but all mutts of Swamijis, ashrams and NGO s to spread sahaja krushi which is very essential and required for future generation in terms of environmental protection. Thank you Bhadukina Bhatti very innovative way of spreading very rare and committed personalities Thanks Chandrashekar, Architect & Farmer . Bogadi, Mysore
@siddurajini8692 ай бұрын
ನಮ್ಮ ಗುಂಡ್ಲುಪೇಟೆ ತಾಲ್ಲೂಕಿನ ಮೂಡೂರು ಗ್ರಾಮದ ಮಠದ ಸ್ವಾಮೀಜಿಗೆ ನಮೋ ನಮಃ
@AwatiZone2 ай бұрын
Swamiji works in Oracle. I am his colleague. Since it's work from home we never met. Swamiji also didn't reveal his spiritual journey. I spoke to him as other colleagues. He is kind and good. Swamiji will enlighten the life of devotees...
@shambulingesh6192 ай бұрын
Works or worked!!??
@67_sharvaniharihara192 ай бұрын
ಓಂ ಶ್ರೀ ಗುರುಬಸವ ಲಿಂಗಾಯ ನಮಃ..ಒಳ್ಳೆಯ ಸಂದರ್ಶನ. ಸಣ್ಣ ವಯಸ್ಸಿನಲ್ಲೇ ಅದ್ಭುತ ಸಾಧನೆ.
@ashokbhat7495Ай бұрын
Great . I appreciate your efforts. All the best
@SwethaRajendra-z1qАй бұрын
ನಮ್ಮ ಉದ್ದಾನ ಗುರುಗಳು ನಮ್ಮ ಮೂಡುಗೂರು ನಮ್ಮ ಹೆಮ್ಮೆ
@shanthappab8512 ай бұрын
ನಮ್ಮ ಜಿಲ್ಲೆಗೆ ಒಂದು ಹೆಮ್ಮೆ ........ಸ್ವಾಮೀಜಿರವರ ಸಹಜ ಕೃಷಿ ಯುವ ಸಮುದಾಯಕ್ಕೆ ಆಸರೆಯಾಗಲಿ. . .
@hemareddeppagoudamalipatil44282 ай бұрын
ಶಿವಯೋಗಿಯೂ ನೀವು, ಕಾಯಕ ಯೋಗಿಯೂ ನೀವು, ನೀವೊಬ್ಬ ನಿಜವಾದ hero
ತಮ್ಮ ಪಾದಾರವಿಂದಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು ಬುದ್ದಿ 🙏🙏🙏
@vinayakbetageri2 ай бұрын
❤
@shivashankrayyajuktimath65362 ай бұрын
ಬುದ್ದಿ ನಿಮ್ಮ ವಿಚಾರ ವಿಷಾಲ ಅದಕ್ಕೆ ನನ್ನ ವೈಯಕ್ತಿಕ ಶರಣಾರ್ಥಿ.
@ananyar43083 ай бұрын
A true inspiration🙏🏻
@babu33292 ай бұрын
Tumba channagide
@dr.pradeepbhusanurmath69832 ай бұрын
Super swamiji well done 👍👍
@mahadevaswamym99112 ай бұрын
Super
@rajashankarrajashankar79072 ай бұрын
ನನ್ ಸಾಕಿ ಬೆಳಸಿದ ಮಠ ಧನ್ಯವಾದಗಳು
@sujathags77562 ай бұрын
🙏 gurubhyo namaha
@harinarayana87393 ай бұрын
Agricultural should be given importance in our country, because even though Industries and Machinisation also important, food is essential for our large population .
@anushamadappa78992 ай бұрын
ಶರಣು ಶರಣಾರ್ಥಿ 🙏🙏
@ಸುರೇಶಕಾಕುಬಾಳ್2 ай бұрын
ಸೂಪರ್
@sharadar51872 ай бұрын
In future he will become Tumkur Shivakumar Swamiji
@radham78862 ай бұрын
Sharanu sharanaraathi galu appa 🙏🏾🙏🏾👌🏾
@KumarMs-c4m2 ай бұрын
Inspiration video
@shankarpt74422 ай бұрын
🙏 Adbutha buddi
@dharaniassociates3 ай бұрын
Thanks for the information sir
@MVGMEDA2 ай бұрын
ಕಾಡು ಬೆಳಿ ಬೇಕಂಧ್ರೇ ನಾವು ಸುಮ್ಮನೆ ಯೆದ್ದೆರಿ ಸಾಕು ಪ್ರಕೃತಿ ತಾಯಿಗೆ ಎಲ್ಲಾ ಗೊತ್ತು 🙏🙏🙏🙏🙏👍
@sujathak.v91572 ай бұрын
Mata matagaligu thalupli inhale vichara
@parimalabv3623 ай бұрын
🙏🙏🙏 Very great sir 🙏🙏
@PoornaPoorna-hr7pv3 ай бұрын
C
@rekhasureshmahanthesh19552 ай бұрын
Namasthe gurugale
@bhuvanabhuvi31173 ай бұрын
ಧಾರವಾಡ ಜಿಲ್ಲೆಯ ಯುವ ಸಾಹಿತಿ ವಿಶ್ವ ಕಮ್ಮಾರ ಅವ್ರ ಜೊತೆ ಒಂದು ಸಂದರ್ಶನ ಮಾಡಿ. ಅವ್ರ ಕವಿತೆಗಳು ತುಂಬಾ ಚೆನ್ನಾಗಿವೆ.. ನೀವು ಒಂದು ಸಲ ಅವರನ್ನು ಭೇಟಿ ಯಾಗಿ ವಿಡಿಯೋ ಮಾಡಲೇ ಬೇಕು ಸರ್. ಅವರದು ಒಂದು youtube channel ಕೂಡ ಇದೆ. Vishwa from dharwad vlogs anta.
with good intentions, instead of throwing home garden waste like coconut leaves/pruned branches, I purchased a 7hp wood chipper machine for Rs 45K from KrishiBandhu an agricultural group to help composting. The machine is not at all working normally & its vendor, KrishiBandhu, is not responsive to consumer complaint from 3 months. This is turning into longer dispute with district consumer forum.
@rameshkj17213 ай бұрын
Chamatanapete alla chamarakanagara jille. Badalaisi modalu
@bharamurayar30253 ай бұрын
chamarakanagara or chamarajanagara?
@VinayVinay1986-w3d2 ай бұрын
Sarunu budi
@highseaagritech14202 ай бұрын
Sir can I get That Swamiji contact no.
@KrishanKalal-fo3gs3 ай бұрын
Jai modi
@PoornaPoorna-hr7pv3 ай бұрын
. ,,mention,the,address
@PoornaPoorna-hr7pv3 ай бұрын
.
@savithagm11633 ай бұрын
ಕಾಲೇಜಿಗೆ ಹೋಗುವಾಗ ಇದೇ dress code ಇತ್ತಾ
@bharamurayar30253 ай бұрын
ಎಂಥಾ ಮಹತ್ವದ ಪ್ರಶ್ನೆ ❤❤❤
@creative_psyche80463 ай бұрын
Unnecessary question
@ಭರಮಣ್ಣಗುರಿಕಾರ್3 ай бұрын
ಅವರು ಹೊಲದಲ್ಲಿ ಕೆಲಸ ಮಾಡ್ತಿರೋದನ್ನ ದುಡಿದು ಬದುಕು ಸಾಗ್ತಾ ಇರೋದನ್ನ ನೋಡಿ ಕಲಿತರೆ ಸಾಕು ಯಣ್ಣ 😄ಅವರು ಡ್ರೆಸ್ ಕೋಡ್ ಮೇಲೆ ಕಣ್ಣು ಹೋಗ್ತಿದೆ ನಿಮ್ದು ಕೆಲಸದ ಬಗ್ಗೆ ಯೋಚನೆ ಬರ್ಲಿಲ್ಲ ಗ್ರೇಟ್ 🙏👌
@shivashankarappa96982 ай бұрын
Irutte sir naanu jss college alli irbekadre ade dress code alli college barta idru, Mysore alli problem agolla Bangalore andre aste.