ಮಚ್ಚಿಮಲೆ ಮನೆಯಲ್ಲಿ ತ್ರಿಕಾಲ ಪೂಜೆ ... ಪುರೋಹಿತ ವಿಘ್ನೇಶ ಭಟ್ ಕಲ್ಲಕಟ್ಟ ಇವರ ವಿವರಣೆಯೊಂದಿಗೆ... ಭಾಗ - 1

  Рет қаралды 5,803

MACHIMALE (ಮಚ್ಚಿಮಲೆ)

MACHIMALE (ಮಚ್ಚಿಮಲೆ)

Күн бұрын

Пікірлер: 36
@venkatagirishasankahithlu1689
@venkatagirishasankahithlu1689 3 сағат бұрын
Hi Sahana, my name is Sumana. You have an amazing talent, touch wood, keep it up. I love all your contents and the way you present them so naturally and openly. I Like how you give your tips to viewers and at the same time you are open to receive feedback and tips from us as well. People like me who live away from native, love it more and feel like being in native while watching. You have very good intention and wish you all the very best. Your blog makes me to visit the channel often. Thank you so much Sahana... This pooja episode is just Awesome with every minor details...
@vasanthibhat8084
@vasanthibhat8084 16 сағат бұрын
ತುಂಬಾ ಚೆನ್ನಾಗಿ ಮೂಡಿ ಬಂತು ನಿಮ್ಮ vlog. Machchimale ಮನೆಯಲ್ಲೇ ಕೂತು ಪೂಜೆ ನೋಡಿದ ಅನುಭವ ಆಯಿತು.
@savithasavitha143
@savithasavitha143 6 сағат бұрын
ತುಂಬಾ ಒಳ್ಳೆ ಮಾಹಿತಿ ನಾವು ಸಹ ಇದೆ ಮೊದಲು ನೋಡಿದು ಇಂತಹ ಪೂಜೆ danyavaadagalu sahana thayi durge yellarigu olithanu maadali
@srinivasmurthy5831
@srinivasmurthy5831 15 сағат бұрын
ವಿವರಣೆ ಅದ್ಭುತ.. ತಿಳಿದುಕೊಳ್ಳುವ ಅನೇಕ ವಿಷಯಗಳಿವೆ.. ಧನ್ಯವಾದಗಳು..
@Iria3174
@Iria3174 16 сағат бұрын
Thumba chennagi vivarisidri😊
@jyothiherambapurappemane
@jyothiherambapurappemane 14 сағат бұрын
ನಿರೂಪಣೆ ಮನ ಮುಟ್ಟುವಂತೆ ಇತ್ತು ❤
@malavikavignesh5978
@malavikavignesh5978 6 сағат бұрын
ಅದ್ಭುತ ವಿವರಣೆ
@roopashreerprasad4984
@roopashreerprasad4984 14 сағат бұрын
ಮಾಹಿತಿ ಹಂಚಕೊಂಡದ್ದಕ್ಕೆ ಧನ್ಯವಾದ
@shravyap5045
@shravyap5045 7 сағат бұрын
Sahana nimma mathu kelalu thumba kushi aagutthade❤❤❤
@samarthbadiger5309
@samarthbadiger5309 5 сағат бұрын
ನಾವು ಈ ಪೂಜೆ ನೋಡಿ ಪಾವನರಾದೆವು 🙏😇
@sumanajanani4849
@sumanajanani4849 16 сағат бұрын
Super
@shantharamify
@shantharamify 11 сағат бұрын
ಮನೆತನದಿಂದ ಬಂದಿರು ಪದ್ದತಿಗಳನ್ನ ಚಾಚೂತಪ್ಪದೆ ಶ್ರದ್ದಾ,ಭಕ್ತಿಗಳಿಂದ ಮಾಡಿಕೊಂಡು ಬಂದಿರುವ ನಿಮ್ಮ ಕುಟುಂಬದವರಿಗೆ ನನ್ನದೊಂದು ನಮಸ್ಕಾರ... ನಿಮ್ಮಂತಹ ಬ್ರಾಹ್ಮಣ ಕುಟುಂಬಗಳ ಈ ಕಾರ್ಯಗಳಿಂದಾಗಿಯೇ ನಮ್ಮಲ್ಲಿ ಸಂಸ್ಕಾರಗಳು,ಸಂಸ್ಕೃತಿಗಳು ಇಂಥಹ ಕಾಲದಲ್ಲಿಯೂ ಉಳಿದಿರೋದು.... ತ್ರಿಕಾಲ ಪೂಜೆ,ದೀಪ ನಮಸ್ಕಾರ,ಹಿಂದೆ ಸರ್ವೇಸಾಮಾನ್ಯವಾಗಿತ್ತು,ಆದರೆ ಇವತ್ತಿನ ದಿನಮಾನಗಳಲ್ಲಿ ಕಷ್ಟಸಾಧ್ಯ... ನೋಡಲು ಅನುವುಮಾಡಿಕೊಟ್ಟ ನಿಮಗೆ ಧನ್ಯವಾದಗಳು... 💓
@prajnabhide2010
@prajnabhide2010 16 сағат бұрын
ತುಂಬಾ ಚೆನ್ನಾಗಿದೆ ನಿಮ್ಮ vlog ತುಂಬಾ ಇಷ್ಟ ನಂಗೆ 🙏
@vijayaylakshmip1411
@vijayaylakshmip1411 14 сағат бұрын
Pooje yalli bagavahisidaste Kushiyayithu..,,tq
@RamyaAM-s9y
@RamyaAM-s9y 14 сағат бұрын
Wonderful vlog dear.very informative. Lots of love ❤️ from Qatar
@ramanandn2495
@ramanandn2495 6 сағат бұрын
🙏🙏🙏
@chanchalaxiganesh404
@chanchalaxiganesh404 5 сағат бұрын
🙏
@vidyashankari.p1928
@vidyashankari.p1928 11 сағат бұрын
👌👌
@savithasrinivas896
@savithasrinivas896 13 сағат бұрын
Very nice 🙏👌👌
@shankaridm3886
@shankaridm3886 16 сағат бұрын
ವಿವರಣೆ ತುಂಬಾ ಚೆಂದ ಆಗಿದೆ 👌🙏
@Shankarimkbhat
@Shankarimkbhat 11 сағат бұрын
ನಿಂಗ ಳ ಅತ್ತೆ ಯಹೆಸರು, ಎಂ ತ 😂ಹುಷಾರಿದ್ದ ವು❤
@durgakukkila5955
@durgakukkila5955 7 сағат бұрын
🙏🏿🙏🏿🙏🏿
@udaneshwarabg3152
@udaneshwarabg3152 13 сағат бұрын
👌aydu.threekala.puje 🙏🙏
@swathislifestylevlogs4742
@swathislifestylevlogs4742 11 сағат бұрын
🙏🙏👌👌
@udayakrishna814
@udayakrishna814 15 сағат бұрын
🙏🙏
@sooryanarayanaperva9853
@sooryanarayanaperva9853 13 сағат бұрын
ವಿವರಣೆ 👌🙏🙏🙏
@seethalakshmi7204
@seethalakshmi7204 13 сағат бұрын
ನಿರೂಪಣೆ 👌
@naliniramamurthy3819
@naliniramamurthy3819 14 сағат бұрын
🙏🙏🙏
@savitharamesh3966
@savitharamesh3966 14 сағат бұрын
ಲಾಯಿಕ ಆಯಿದು 🎉🎉
@thimmannabhat126
@thimmannabhat126 15 сағат бұрын
👌👌👏👏🙏🙏🌹🌹
@seethalakshmi7204
@seethalakshmi7204 13 сағат бұрын
🙏🙏🙏👌
@manjuv9131
@manjuv9131 16 сағат бұрын
Chennagide🙏
@sujalabhat1022
@sujalabhat1022 16 сағат бұрын
ಭಾರೀ ಲಾಯ್ಕಾಯಿದು ಅಲ್ಲಿ ಬಂದು ಭಾಗವಹಿಸಿದ ಹಾಂಗೇ ಆತು
@devikads6034
@devikads6034 7 сағат бұрын
🙏🙏🙏🙏
Não sabe esconder Comida
00:20
DUDU e CAROL
Рет қаралды 39 МЛН
😜 #aminkavitaminka #aminokka #аминкавитаминка
00:14
Аминка Витаминка
Рет қаралды 1,8 МЛН
"كان عليّ أكل بقايا الطعام قبل هذا اليوم 🥹"
00:40
Holly Wolly Bow Arabic
Рет қаралды 14 МЛН
MY HEIGHT vs MrBEAST CREW 🙈📏
00:22
Celine Dept
Рет қаралды 79 МЛН
ಮನೆಯೂಟದ ಗಮ್ಮತ್ತು|MANE OOTA|ಹೀಂಗೊಂದು ಸಟ್ಟುಮುಡಿ
11:53
ಇದು ನಿಂಗಳ ಗಣೇಶಣ್ಣ
Рет қаралды 13 М.
Não sabe esconder Comida
00:20
DUDU e CAROL
Рет қаралды 39 МЛН