ಮೈ ಮರೆಸಿದ ಪ್ರೇಮ # [ಪಲ್ಲವಿ ] ಕೃಪೆಯ ಸೌಂದರ್ಯದಲ್ಲಿ ಆಕರ್ಷಸಿ ಇಹದ ಬಾಂದವ್ಯದಿಂದ ನನ್ನ ಬಿಡಿಸಿ||2|| ನನ್ನನ್ನೇ ಮೈ ಮರೆಸಿ ನಿನ್ನ ಪ್ರೀತಿಯಲ್ಲಿ ತೆಲಾಡಿಸಿ ||2 || ಪ್ರತಿದಿನವೂ ನನ್ನ ಜೊತೆ ಇರುವೆನೆಂದ ಪ್ರಾಣೇಶ್ವರ ಹೆತ್ತ ತಾಯಿ ಮರೆತರು ಮರೆಯನೆಂದ ಸರ್ವೇಶ್ವರ ||2 || ಚರಣ(1) ಈ ಬಣ್ಣದ ಲೋಕದಲ್ಲಿ ನಿನ್ನ ಕೃಪೆ ನೆನೆದಾಗ ಎಲ್ಲವೂ ಬರಿದಾಯಿತು ಪ್ರತಿ ಹೆಜ್ಜೆ ಹೆಜ್ಜೆಗೂ ನಿನ್ನ ಕೃಪೆ ನನಗೆ ಹೊಸ ಜೀವ ಪ್ರಸಾದಿಸಿತು||2 || ನಾನೇನಾಗಿರುವೆ ಅದು ನಿನ್ನ ಕೃಪೆಯೇ ಮುಂದೆ ಏನಾಗುವನೋ ಅದು ನಿನ್ನ ಕೃಪೆಯೆ||2 || ನಿನ್ನ ಕೃಪೆ ನನಗೆ ಆಧಾರವಾಯಿತು ಜಾರಿ ಬೀಳದಂತೆ ಜೊತೆ ನಿಂತಿತು||2 || ಚರಣ (2) ಈ ಆತ್ಮೀಯ ಯಾತ್ರೆಯಲ್ಲಿ ನಿನ್ನ ಪ್ರೀತಿ ನೆನೆದಾಗ ಅರಣ್ಯಕ್ಕೂ ಆನಂದವೇ ಎಲ್ಲವನ್ನೂ ಕಳೆದುಕೊಂಡ ಈ ನೊಂದ ಬಾಳಿಗೆ ನೂತನ ಆರಂಭವೆ||2 || ಈ ಆತ್ಮಲಾಪನೆ ನಿನ್ನ ಕೃಪೆಯೆ ಈ ಆತ್ಮನಂದವು ನಿನ್ನ ಕೃಪೆಯೆ||2 || ನಿನ್ನ ಕೃಪೆ ನನಗೆ ಸಾಕೇನಿಸಿತು ಇಹದಲ್ಲಿ ಬೇರೇನೂ ಬೇಡೆನಿಸಿತು||2|| ಚರಣ (3) ಈ ಕಣ್ಣಂಚಿನಲ್ಲೂ ಹೃದಯಂತರಾಳಾದಲು ಎಲ್ಲೆಲ್ಲೂ ನಿನ್ನದೇ ಧ್ಯಾನ ಮುರಿದ ಮನಸ್ಸಿನಿಂದ ನಿನ್ನನ್ನೇ ಸ್ತುತಿಸುವುದೇ ಆಗೋಯ್ತು ನನ್ನ ಪ್ರಾಣ||2 || ಈ ಸಂಧ್ಯಾರಾಗವು ನಿನ್ನ ಕೃಪೆಯೆ ಸಾಹಿತ್ಯಸ್ತುತಿಯು ನಿನ್ನ ಕೃಪೆಯೆ||2|| ನಿನ್ನ ಕೃಪೆ ನನಗೆ ಆನಂದವಾಯಿತು ಸೋತುಹೋಗದಂತೆ ಸ್ಥಿರಪಡಿಸಿತು||2 || || ಕೃಪೆಯ ಸೌಂದರ್ಯ||
@ushaselvaraj4710 Жыл бұрын
Super song pa god bless u and your ministry
@shilpasshilpas4595 Жыл бұрын
Super.. marvellous ..extrodinary.. song heart touching song brother jesus bless you
@AnuAnu-vm7vo Жыл бұрын
Thank you for the lyrics🥰
@sujathasuji6657 Жыл бұрын
Amazing song brother glory to God and God bless u all
@lakhanbhagykrbhagykr5714 Жыл бұрын
💞💞💞💞❤️👏👏👌👌lovely songa sir supebbbbbbb
@abhishekheabhishekhe978 ай бұрын
Praise the lord pator🛐
@ruthruth402225 күн бұрын
Praise the Lord❤ ✝️🥰🙏🛐🛐 hearts touching song brother 😪😪god bless u i love u my Jesus appa❤✝️🥰💞😪😪 thank u Jesus appa❤✝️🥰💞🙏🙏😪😪
@satishgospel.m.b75693 жыл бұрын
ನಾನು ನಿಮ್ಮ ಎಲ್ಲಾ ಕಾಮೆಂಟ್ಸ್ ಓದಿದ್ದೇನೆ ಎಲ್ಲರಿಗೂ ರಿಪ್ಲೈ ಮಾಡಲು ಆಗುತ್ತಿಲ್ಲ ಕ್ಷಮಿಸಿ.ದೇವರಿಗೆ ಮಾತ್ರ ಮಹಿಮೆಯಾಗಲಿ. ಕಾಮೆಂಟ್ಸ್ ಮೂಲಕ ಪ್ರೋತ್ಸಾಹ ಮಾಡಿದ ಎಲ್ಲರಿಗೂ ನನ್ನ ಪ್ರೀತಿಯ ವಂದನೆಗಳು 💞🙏🙏
@varalakshmi49153 жыл бұрын
🎶⛪👌🙏🙏
@deepaprasad84333 жыл бұрын
🥰🥰 very very blessed song....I am very happy 🙋🙋🙋 devarige mahime .. thank you brothers God bless you .. 🙋
@devidpp19329 ай бұрын
Praise the lord brother God bless you ❤
@RajuBangari-g1i4 ай бұрын
Amen ❤
@Vinodvinu-pj5qf2 ай бұрын
❤❤❤
@MadhuNayak-wb8qc4 ай бұрын
Amen ❤🙏
@Ariyel687 Жыл бұрын
ಅದ್ಭುತ ಹಾಡು,ಹಾಡು ಕೇಳುವಾಗ ನಿಜವಾಗಿ ಮೈ ಮರೆತೆ ಕಣ್ಣೀರು ಬಂತು song ಕೇಳುವಾಗ God bless you 🙏
@Kumarkumar-gc6x3 жыл бұрын
wow wonder full ಬಹಳ ಸುಂದರವಾದ ಹಾಡು ಅದು ತಂದೆ ಮಗ ಕೂಡಿ ಹಾಡಿದ ಹಾಡು ನೋಡಲು ಬಲು ಸುಂದರ' ಕೇಳಲು ಮದುರ" ದೇವರ ಪ್ರೀತಿ ಅಮರ ' ಕೇಳುವ ಎಲ್ಲರ ಹೃದಯಯದಲ್ಲಿ ಹರಳಲಿ ದೇವರ ಪ್ರೀತಿಯ ಮಂದಾರ "
@satishgospel.m.b75693 жыл бұрын
ದೇವರಿಗೆ ಮಹಿಮೆ 🙏 ಹೃದಯಪೂರ್ವಕ ಧನ್ಯವಾದಗಳು ನನ್ನ ಪ್ರೀತಿಯ ಅಣ್ಣಾ 😍💞
@rameshramesh21452 жыл бұрын
P 🙏🙏🙏🙏🙏p 🙏🙏🙏🙏🙏🙏🏿ppppppppppppp
@prajju19482 жыл бұрын
ಹೌದು ಅಣ್ಣ ನಾವು ನಂಬಿರುವ ದೇವರು ವಾಗ್ದಾನ ಮಾಡಿದರೆ ಒಂದು ಪಕ್ಷ ನಮ್ಮ ತಾಯಿ ಮರೆತರು ಮರೆತಳು ಆದರೆ ನಾನು ನಿನ್ನನು ಯಾವತ್ತು ಮರೆಯುವದಿಲ್ಲ. ಯಂಬುದಾಗಿ 👍🏻🙏
@satishgospel.m.b75692 жыл бұрын
Glory to God alone 🙏 Thanks a lot dear thamma 🤝💜
@ravia3100 Жыл бұрын
ನೊಂದ ಮನಸ್ಸನ್ನು ಬಹಳ ಬಲಪಡಿಸುವ ಹಾಡು ನಿಜ ರಾಗ ತಾಳ ಸಾಹಿತ್ಯ ಎಲ್ಲಾ ಅದ್ಬುತ ನಾನು ಬಹಳ ಬಲ ಹೊಂದಿಕೊಂಡೆ ದೇವರು ತುಂಬಾ ಕಲೆಗಾರರು.
@satishgospel.m.b756910 ай бұрын
ದೇವರಿಗೆ ಮಹಿಮೆ 🙏 ಥ್ಯಾಂಕ್ಸ್ ಬ್ರದರ್ ❤️
@YelleshmYellesh-mp7lm3 ай бұрын
Super song brother ❤❤❤❤
@preethivijay76642 жыл бұрын
Very interested to listen soooo beautiful... God bless you......🙏
@satishgospel.m.b75692 жыл бұрын
Glory to God alone 🙏 Thanks a lot dear sister 🙏
@MamataBhayi6 ай бұрын
Holy Spirit ❤❤❤
@krishnamurthy65336 ай бұрын
Praise the lord❤
@manjunathrmanju20373 жыл бұрын
ದೇವರಿಗೆ ಸ್ತೋತ್ರ ಅದ್ಭುತವಾದ ಹಾಡು ಮನ ಕರಗಿಸುವ ಹಾಡು ದೇವರ ಭಕ್ತಿಯಲ್ಲಿ ತೇಲಾಡಿಸುವ ಹಾಡು ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಅಮೀನ್ 🙏🌹🙏
@satishgospel.m.b75693 жыл бұрын
All glory to God 🙏 Thank you so much brother 🙏💜
@avina3101 Жыл бұрын
ಅಮೀನಲ್ಲ ಆಮೆನ್
@TanujaRamesh-wx4tq9 ай бұрын
Supar
@davidparamesh84597 ай бұрын
Praise the lord 🙏👌 song
@ravichandrah94973 жыл бұрын
ನೀವು ತುಂಬಾ ಚೆನ್ನಾಗಿ ಹಾಡಿದ್ದೀರಾ ನಿಮ್ಮ ಧ್ವನಿ ತುಂಬಾ ಚನ್ನಾಗಿದೆ... ನಿಮ್ಮದು ಅದ್ಬುತವಾದ ದ್ವನಿ ನಿಮಗೆ ಸರಿಸಾಟಿ ಯಾರೂ ಇಲ್ಲಾ... ಅಮೇನ್ 🙏🏼🙏🏼🙏🏼
@satishgospel.m.b75693 жыл бұрын
ಎಲ್ಲಾ ದೇವರ ಕೃಪೆ 🙏🙏🙏 ನಿಮಗೆ ತುಂಬಾ ಧನ್ಯವಾದಗಳು ಸಹೋದರ 💞💞💞
@SamSam-pr1iv2 жыл бұрын
ಅಮೆನ್ ಹಾಡು ತುಂಬಾ ಚೆಗ್ಗಾಗಿ ಇದೆ 🥰🥰🥰🥰🥰🥰🥰🥰 ನಿಮ್ಮ ಧ್ವನಿ ಕೂಡ ಸೂಪರ್
@janobakadoli59422 жыл бұрын
@@satishgospel.m.b7569 sir nange nim number beku
@mallukabaddi.mys.mulagund.6314 Жыл бұрын
Amen ❤❤
@pushpagopi1994 ай бұрын
Very blessed song. God bless you pastor
@EV.sureshmetri20803 жыл бұрын
ಮನ ಮುರಿದ ಸಮಯದಲ್ಲಿ ಮನ ತಣಿಸುವ ಪ್ರೇಮ ಭಯ ತುಂಬಿದ ಹ್ದದಯವ ನಲಿಸಿತು ಮೈ ಮರೆಸುವ ಪ್ರೇಮ...🙏🙏 ಸುಪರ್ ಸಾಂಗ್ ಸರ್ ದೇವರು ನಿಮ್ಮನ್ನು ಆಶೀರ್ವದಿಸಲಿ 🙏🙏
@satishgospel.m.b75693 жыл бұрын
ದೇವರಿಗೆ ಮಹಿಮೆ 🙏🙏 ಹೃದಯಪೂರ್ವಕ ಧನ್ಯವಾದಗಳು ಪ್ರೀತಿಯ ತಮ್ಮ 💞💞
@jesusgloryserviceministrie3984 Жыл бұрын
Praise the lord.
@ramannaramanna31803 жыл бұрын
Love you Jesus Christ
@yamanappayamanappa469621 күн бұрын
ಇದೇ ಸಾಂಗು ನಾನು ನಮ್ಮ ಸಭೆಯಲ್ಲಿ ಹಾಡುತ್ತೇನೆ ತುಂಬಾ ಚೆನ್ನಾಗಿದೆ ಸರ್ ❤️🙌🙏🙏🙏
@shubhashubha8394 Жыл бұрын
ನಿಜವಾಗಿ ಬಹಳ ಬಹಳ ಸುಂದರವಾದ ಹಾಡು brother,ಸಮಾಧಾನ ದೇವರ ಪ್ರೀತಿ ,ಅಬ್ಬಾ ಎಷ್ಟ್ ಸಲ ಕೇಳಿದರೂ ಕೇಳಬೇಕು ಎನಿಸುವ ಮೈ ಮರೆಸುವ ಆರಾಧನಾ ಗೀತೆ ತುಂಬಾ ಸೊಗಸಾಗಿದೆ ಇನ್ನು ಹೊಗಳಲು ಪದಗಳು ಸಾಲದು tq for the beautiful song brother praise the God
@JeevithaPreethi7 ай бұрын
Nice song 🥺👌👌👌
@savithachinni36553 жыл бұрын
Praise the lord 🙏 🙏 🙏 ನಿಜವಾಗಿ ಮೈ ಮರೆಸುವ Song ನಾನು ಸೋತು ಹೋದಗ ನಿಜವಾಗಿಯೂ ಬಲ ಪಡಿಸಿದ ಹಾಡು ದೇವರು ನಿಮ್ಮನ್ನು ಆಶೀರ್ವಾದೀಸಲಿ pr Appa 🙏
@satishgospel.m.b75693 жыл бұрын
ದೇವರಿಗೆ ಮಹಿಮೆಯಾಗಲಿ 🙏 God bless you Bheti 🙏
@pavithran3417 Жыл бұрын
Tq Jesus Amen ❤❤❤
@Subbaraokoduru3 жыл бұрын
Very very meaningful song I really felt the presence of God. Wonderful singing. God bless my dear brothers. God will use you more in the days to come Bro. Satish & Mrityunjaya.
@satishgospel.m.b75693 жыл бұрын
All glory to God alone first🙏 Thank you so much for your love and heartfelt encouragements sir With Love 💞💞
@GethsemanePrayerChurchOfficial5 ай бұрын
Praise the Lord dear pastor very nice song we are blessed
@revannajoel99773 жыл бұрын
Wonderful lirics,love you Jesus ❤️
@satishgospel.m.b75693 жыл бұрын
Thank you so much brother 💞 Glory to God 🙏
@laxmibadiger7207 Жыл бұрын
❤ ಆಮೆನ
@maniimmanuelpassion.3 жыл бұрын
Wow wonderful song . Glory to Jesus.
@RuthRuth-m2d9 күн бұрын
❤❤amen s lord glory to lord 🙏
@archanaarchana13392 жыл бұрын
Woww super song paster ✝️✝️✝️✝️❤️❤️ jesus bels u amen
@satishgospel.m.b75692 жыл бұрын
Glory to God Alone🙏 Thank you so much dear sister 🙏
@soubhagyahiajjubhai77022 жыл бұрын
Wow yestu ಸುಂದರವಾಗಿ ಹಾಡಿದಿರ ದೇವರು ನಮ್ಮ nimmelarannu ಆಶೀರ್ವದಿಸಲಿ 🙏🙏🙏❤️
@devendardharma79223 күн бұрын
💐💐🌹🌹🙏🙏
@gadilingappagadi32113 жыл бұрын
ಪ್ರತಿ ಹೆಜ್ಜೆ ಹೆಜ್ಜೆಗು ದೇವರು ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲ್ಲಿ ಅಣ್ಣಾ👌👌👌👌 my Hart Touching song🙏🙏🙏🙏
@satishgospel.m.b75693 жыл бұрын
Amen Amen 🙏🙏 ತುಂಬಾ ಧನ್ಯವಾದಗಳು ಪ್ರೀತಿಯ ತಮ್ಮ 💞💞💞
@krishnak6991 Жыл бұрын
Praise the lord 🙏🙏🙏 Jesus bless you 💕💕💕
@ruthruthraichal71464 ай бұрын
Wonderfull song bro's iam listening it more than 30 times Glory to JESUS
@satishgospel.m.b75694 ай бұрын
Glory to God🙏
@shobakamble892 жыл бұрын
ಕರ್ತನಿಗೆ ಮಹಿಮೆ ಆಗಲಿ amen🙏
@raghavendrareddybs9483 жыл бұрын
Wow Really meaningful Wonderful song Glory to God
@shivapreethi9957 Жыл бұрын
Beautiful songs brother
@naveenjohn79753 жыл бұрын
Beautiful song in kannada praise god 🙏 Praise the lord Brother Jesus with you Jesus Christ bless you more and more 😊🤝
@satishgospel.m.b75693 жыл бұрын
Glory to God🙏 Thank you so much dear brother 🙏
@NandiniwordkannadaNandiniwordk4 ай бұрын
Enagiruve ninna krupe ye .munde enaguveno adu ninna krupeye .haa E laine thumba eshta ayithu.nija enagidde evag en agidini anno feel barthide kelidre e song na.super .nanna devarinda agade ero kaarya yavdu ella petrol kelsa madthidda nannannu.nurse agi kelsa maduvanthe nanna karthanu madiddare .edu devarinda maathrane saadya amen .kushi agutthe❤
@satishgospel.m.b75693 ай бұрын
ದೇವರಿಗೆ ಮಹಿಮೆ ಬ್ರದರ್ ❤️ ತುಂಬಾ ಸಂತೋಷವಾಗ್ತಾ ಇದೆ ❤
@anthonyalphonsaalphonsa33603 жыл бұрын
Praise the Lord amen
@satishgospel.m.b75693 жыл бұрын
Amen 🙏 🤝 brother
@supriyaj7417 Жыл бұрын
Just wow
@sureshpawar9346 Жыл бұрын
Grace
@satishgospel.m.b7569 Жыл бұрын
Amen🙏
@VishwasN-u6c Жыл бұрын
ಅದ್ಭುತವಾದ ಈ ಹಾಡು ದೇವರಿಗೆ ಮಹಿಮೆ ಅಗಲಿ 🙇
@ravikumarass63405 ай бұрын
My favourite song😢❤
@chandraprakash21483 жыл бұрын
ಕೊನೆಯಿಲ್ಲದ ಪ್ರೇಮ. ಪ್ರೇಮಕ್ಕೆ ಕೊನೆಯೇ ಇಲ್ಲ ಅದುವೇ ಮೈ ಮರೆಸಿದ ಪ್ರೇಮ. ಮೊದಲು ಮಧುರಪ್ರೇಮ, ನಂತರ ಮೌನಪ್ರೇಮ ಈಗ ಮೈ ಮರೆಸಿದ ಪ್ರೇಮ. God bless your ministry more and more.
@satishgospel.m.b75693 жыл бұрын
ಎಲ್ಲಾ ದೇವರಿಗೆ ಮಹಿಮೆ 🙏 ತುಂಬಾ ಧನ್ಯವಾದಗಳು ತಮ್ಮ ❤❤
@Kamala-ck3py2 ай бұрын
👍 ಚೆನ್ನಾಗಿದೆ ಹಾಡು ⏭️❤️
@Victory-In-Christ2 жыл бұрын
Beautiful song... Glory to God 🙏... Let God use you more and more for his Glory...
@satishgospel.m.b75692 жыл бұрын
Glory to God Alone🙏 Thank you so much dear Brother 🙏
@MamataBhayi8 ай бұрын
Pretty song of my god
@tanujagnaik43003 жыл бұрын
Amen......🙋♀️💗💗💗💗💗
@supriyaj7417 Жыл бұрын
Amen amen amen...🙏🙏
@desireofchristkannada3 жыл бұрын
ಸುಂದರವಾದ ಪದ ಜಾಲ ಅಣ್ಣ God bless you brother
@satishgospel.m.b75693 жыл бұрын
ದೇವರಿಗೆ ಮಹಿಮೆ 🙏 ತುಂಬಾ ಧನ್ಯವಾದಗಳು ಪ್ರೀತಿಯ ತಮ್ಮ❤🙏
@aishwaryav39883 жыл бұрын
Super pastor
@sunithaSiddi-k3v9 ай бұрын
Super Amen
@johnaddurf3 жыл бұрын
Thank you lord for this blessed song be glorified your holy name bless my brother more and more
@satishgospel.m.b75693 жыл бұрын
All glory to God alone🙏 Thanks a lot brother 🙏💜
@HappyHoneyBee-nq5ux9 ай бұрын
Supar 😍🥰😍🥰 song sir
@prajwalsamson25453 жыл бұрын
ಮೈ ಮರೆಸಿದ ಹಾಡು 😍😘 ಸೂಪರ್ ಆಗಿದೆ... ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ...
@satishgospel.m.b75692 жыл бұрын
ದೇವರಿಗೆ ಮಾತ್ರ ಮಹಿಮೆ 🙏 ಹೃದಯಪೂರ್ವಕ ಧನ್ಯವಾದಗಳು ಪ್ರೀತಿಯ ಸಹೋದರ 🙏
@prakashkitta23698 ай бұрын
All glory to God God bless you brother
@atmika_aradhane3 жыл бұрын
Song super lyrics super pastor God bless your teams and family
@satishgospel.m.b75693 жыл бұрын
Glory to God🙏 Thank you Bro 💞
@HemeshHemesh-i1j Жыл бұрын
Super.sir
@55_Trending_777 Жыл бұрын
ಇಬ್ಬರ ಧ್ವನಿ ಒಂದೇ ತರ ಇದೆ Anointing voice ❤ Glory to God this song
@RaviKumar-fo4kw10 ай бұрын
Wonderful worship song and Wonderful lyrics and voice super 👌 god bless you pastor ayya
@Matthew5293 жыл бұрын
Praise the lord hertouching song brother🙏
@hulugannah-wt9so Жыл бұрын
Anna super song
@shivamanin73533 жыл бұрын
ಹೃದಯದ ಕಣ್ಣುಗಳು ತೆರೆದ ಸಾಂಗ್ ನಿಮ್ಮ ಧ್ವನಿಗೂ ಸರಿಸಾಟಿ ಯಾರು ಇಲ್ಲ ದೇವರು ನಿಮಗೆ ಬಹಳ ಹಾಡುಗಳನ್ನು ಕೊಟ್ಟಿ ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲಿ
@satishgospel.m.b75693 жыл бұрын
ದೇವರಿಗೆ ಮಹಿಮೆ 🙏 ಧನ್ಯವಾದಗಳು ಸಿಸ್ಟೆರ್ 🙏
@shivamanin73533 жыл бұрын
ಸಿಸ್ಟರ್ ಅಲ್ಲ ಪಾಸ್ಟರ್
@RadhaHari-zs8gl5 ай бұрын
ಸೂಪರ್ ಸಾoಗ್❤
@rajshekharr80583 жыл бұрын
Praise God
@ravulapatitarunkumar795 Жыл бұрын
Super fantastic song praise the lord
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@manjula.h73433 жыл бұрын
Super song
@satishgospel.m.b75693 жыл бұрын
Glory to God 🙏 Thank you sis 🙏
@PrasannaKumar-ov1pu11 ай бұрын
Super song praise the lord
@newsagar3114 Жыл бұрын
Wonderful lyrics and and glorious song brothers.... Hallelujah 👐🕊
@satishgospel.m.b7569 Жыл бұрын
Glory to God alone🙏 Thanks a lot dear brother 🙏
@jaggu3256 Жыл бұрын
Superb sir
@vishnu_vardhan_-kc6tb3 жыл бұрын
Beautiful song brother Glory to God
@satishgospel.m.b75693 жыл бұрын
Glory to God alone 🙏 Thanks a lot bro🙏
@Sachayikojano984011 ай бұрын
God Jesus Christ Bless you 🙏 Hallelujah 🙏 Amen 🙏
@jhareppanirna29853 жыл бұрын
Praise the Lord
@marisiddayyah32563 жыл бұрын
Excellent song Sir God bless you,,, all Glory to Jesus Christ alone,,, we will want more songs from you sir,,, God bless you abuduntly
@satishgospel.m.b75693 жыл бұрын
All glory to God alone amen🙏🙏Thanks a lot dear💞💞
@vijaykumarvickydada65693 жыл бұрын
ಅಣ್ಣ ಮತ್ತು ಪುಟ್ಟ ಇನ್ನು ಬಹಳ songs ಹಾಡು ಬೇಕು ಎಂದು ಬಯಸುತ್ತೇನೆ
@satishgospel.m.b75693 жыл бұрын
Amen amen amen🙏🙏🙏 Vicky thank you💞
@vkundeti8537 ай бұрын
God bless u brother..very heart touching lyrics, voice n rhythm,n music...simply superb..❤🎉
@DavidMathewOfficial3 жыл бұрын
So wonderful Song Anna 🙏🙏 God blessed your Family 💐💐
@satishgospel.m.b75693 жыл бұрын
Thanks a lot brother ❤❤❤❤ All glory to God amen
@dineshshinde4602 Жыл бұрын
Praise the Lord hallelujah🙏🙏 amen. Super cute. Wonderful. Song❤. Yeshu. Appa. I. Love. You. God. Amen🙏🙏🙏🙏🙏❤❤
@Pavithra-w1x Жыл бұрын
Prasi the lord
@jesus90573 жыл бұрын
Beautiful full Song bro 🙏 God bless you more 🙌 bro glory to Jesus
@satishgospel.m.b75693 жыл бұрын
All glory to God alone🙏 Thanks a lot brother 🙏💜
@girigoudpatil448711 ай бұрын
Super bro amen
@tejashwiniteja53373 жыл бұрын
Very happy to hear this beautiful n meaningfull song... Glory to Jesus
@satishgospel.m.b75693 жыл бұрын
All glory to God alone🙏 Thanks a lot sister 🙏
@Varshith8363 жыл бұрын
Fantastic beautiful song glory to god✝️✝️✝️✝️✝️
@satishgospel.m.b75693 жыл бұрын
All glory to God alone🙏 Thanks a lot brother 🙏💜
@LYDIAABHIAKHI9 ай бұрын
Glory to God
@pastormsuresh19693 жыл бұрын
Wonderful song Brothers, God bless you.
@satishgospel.m.b75693 жыл бұрын
All glory to God alone🙏 Thanks a lot pastor 🙏💜
@shivakumarshivakumar58235 ай бұрын
Super song amazing ❤️❤️👌
@chandradevadiga74723 жыл бұрын
Wonderful song & singing Glory to God
@satishgospel.m.b75693 жыл бұрын
All glory to God alone🙏 Thanks a lot brother 🙏💜
@gnanarajkjohn5314 Жыл бұрын
Nice song nice meaning super song God bless you both Ayya❤❤❤
@durugappam56263 жыл бұрын
Super duper song 👌💞🙏❤💐💐💐
@satishgospel.m.b75693 жыл бұрын
All glory to God🙏🙏 Thank you dear brother ❤❤
@punithrajds3049 Жыл бұрын
Super song 🎵 👌
@satishgospel.m.b7569 Жыл бұрын
Glory to God alone🙏 Thanks a lot dear brother 🙏
@manjula8843 жыл бұрын
Amazing pastor... What a wonderful song ... Glory to Jesus.. Blessed your ministry and family more and more... 👏👏❤❤❤❤
@krishnaraju4066 Жыл бұрын
Sopr, Anna
@satishgospel.m.b7569 Жыл бұрын
All Glory to God Alone 🙏 Thanks a lot dear brother 🙏
@arunkumarmalage49723 жыл бұрын
Amen glory to Jesus 🥰
@satishgospel.m.b75693 жыл бұрын
Glory to God 🙏. Thank you dear 🙏
@KotreshD-d2c11 ай бұрын
Yesu🙏🙏🙏
@prashanthprashu26173 жыл бұрын
Its really nice... when I ear this song literally I cried in the presence of God... thanks for such a amazing lyrics and song ❤️😭😭
@satishgospel.m.b75693 жыл бұрын
All glory to God alone🙏 Thanks a lot brother 🙏💜
@yuvam2962 Жыл бұрын
Super Brothers
@asundichristopher78883 жыл бұрын
Sathish and putta Super song both are sing excellently may God bless you abundantly and use u more and more for his glory... Amen
@satishgospel.m.b75693 жыл бұрын
Thanks a lot anna❤❤ All glory to God amen🙏
@preethampinkun518310 ай бұрын
ಅಪ್ಪ ನಿಮಗೆ ಮಹಿಮೆ ಈ ಹಾಡನ್ನ ಪ್ರಿಯ ಸೇವಕರಿಗೆ ಕೊಟ್ಟಿದ್ದಕ್ಕಾಗಿ...... ದೇವರ ಪ್ರೀತಿ ಇನ್ನೂ ಆಳವಾಗಿ ನಿಮ್ಮನ್ನು ತೆಗೆದುಕೊಂಡು ಹೋಗಲಿ... ಪಾಸ್ಟರ್ 🙏🙏💞