ನ್ಯಾಯ ಬದ್ಧವಾಗಿ ಆಲಸ್ಯತನ ಬಿಟ್ಟು ದುಡಿಯೋದಕ್ಕೆ , ಪ್ರಾಕ್ಟಿಕಲ್ ಆಗಿ ತೋರಿಸಿ, ಪ್ರೇರೇಪಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ 🙏
@msdiwakarbhat96422 ай бұрын
ಉತ್ಸಾಹಿಗಳಿಗೆ ಅಸಾಧ್ಯವಾದುದು ಯಾವುದೂ ಇಲ್ಲ❤
@malaaswath140316 күн бұрын
🙏🙏🙏🙏🙏🙏
@MamathaR-rj5qq16 күн бұрын
Kanditha ❤❤❤❤🙏🙏🙏🙏🙏
@GALAXYBOY_153 ай бұрын
ಕೂರೋದು ನಿಲ್ಲೋದು ಹೋಗೋದು ಬರೋದು ವೀಡಿಯೋಸ್ ಹಾಕೋರ ಮದ್ಯೆ ಜೀವನ ಕಟ್ಕೊಳಕ್ಕೆ ದಾರಿಗಳ್ನ ಸ್ವಂತ ನೀವೇ ವ್ಯಾಪಾರ ಮಾಡಿ ತೋರ್ಸ್ತಿದಿರಾ ಶಭಾಷ್ ಅಕ್ಕ... ನಮ್ ಹೆಗ್ಗಡದೇವನ ಕೋಟೆ ಹೆಣ್ಣು .... ಇನ್ನ ಎತ್ತರಕ್ಕೆ ಯಶಸ್ಸು ಸಿಗ್ಲಿ ..❤
@HappyWorld-b1p3 ай бұрын
Hwdu sumne comment hodyod ginna koorodu nillodu video hakod bestu.
@@HappyWorld-b1p namanthavr comment hodyalla andre nivella elri nim loopholes sari madkotira.... Nimag bekadang video madodalla janagalige upyoga ago antha video hakbeku .... Aga hako video gu ondu arta iratte.
@HappyWorld-b1p2 ай бұрын
@@GALAXYBOY_15 first neen nettug agu.. innobrig helovante video nodi time waste mado badlu enadru upyoga agod madu.innobru loop hole sari madtanante.
@GALAXYBOY_152 ай бұрын
@@HappyWorld-b1phog Kanda time save madkond billionaire agu hogu .
@mohammedrizvan96183 ай бұрын
ಇನ್ನೊಬ್ಬರು ಚೆನ್ನಾಗಿರಬೇಕು ಅನ್ನೋ ಮನಸ್ಸು ನಿಮ್ಮದು. ದೇವರು ನಿಮಗೆ ಒಳ್ಳೆಯ ಆರೋಗ್ಯ ದೀರ್ಘಆಯುಷ್ಯ ನೀಡಲಿ
@desislowed_songs3 ай бұрын
You are a Good Kannadiga Muslim !
@nagendrabhagwat973Ай бұрын
ಟೀ ಹತ್ತು ರೂಪಾಯ್ ...ಟೀ ಹತ್ತು ರೂಪಾಯ್ ಎಂದು ಗಟ್ಟಿಯಾಗಿ ಹೇಳುತ್ತ ಇದ್ದಲ್ಲಿ ಜನರಿಗೆ ರೇಟ್ ಗೊತ್ತಾಗಿ ಟಿ ಕುಡಿಯಲು ಬಯಸುತ್ತಾರೆ... ಪೋನ್ ಪೇ ಸ್ಕ್ಯಾನರ್ ಕುತ್ತಿಗೆಯಲ್ಲಿ ಆಭರಣದಂತೆ ಧರಿಸುವುದರಿಂದ ಜನರಿಗೆ ಹಣ ನೀಡಲು ಅನುಕೂಲವಾಗುತ್ತೆ... ಕಾಫಿ ಮತ್ತು ಕಷಾಯ್ ಕೂಡ ಒಂದು ಚೀಲದಲ್ಲಿ ಇಟ್ಟುಕೊಳ್ಳುವಂತಾಗಲಿ.. ಬಿಸಿಯಾದ ಹಾಲು ಕೂಡ ಒಂದರಲ್ಲಿರಲಿ.. " ತಾಜಾ ಟಿ..ಕಾಫಿ..ಕಷಾಯ್..ಹಾಲು..ಹತ್ತು ರೂಪಾಯ್ ಮಾತ್ರ ಎಂದು ಗಟ್ಟಿಯಾದ ಧ್ವನಿಯಿಂದ ಹೇಳುತ್ತಿರುವಂತಾಗಲಿ... ಕ್ರಮೇಣ ಬೋಂಡಾ...ಸಮೋಸಾ...ಪತ್ರೊಡೆ ಕೂಡ ಮಾರಲು ಶುರು ಮಾಡಿ ... ಸಕತ್ ಹಣ ಸಂಪಾದಿಸುತ್ತೀರಾ... ಜೈ ಚಾಮುಂಡೇಶ್ವರಿ....
@NEWS-ye3 ай бұрын
ಕೆರೆ ಬಾವಿ ಮುಚ್ಚು ಬಹುದು ಆದರೆ ಜನರ ಬಾಯಿ ಮುಚ್ಚೋಕಾಗಲ್ಲ, ಎಷ್ಟೇ ಪ್ರಾಕ್ಟಿಕಲ್ ಆಗಿ ನೀವು ತೋರಿಸಿದರು, ನಮ್ಮ ಜನರು ಒಂದಲ್ಲ ಒಂದು ಹೇಳೇ ಹೇಳ್ತಾರೆ, ಒಬ್ಬ ಹೆಣ್ಣು ಮಗಳಾಗಿ ಹೇಗೆ ಬದುಕಬೇಕು ಅಂತ ತೋರಿಸ್ತಾ ಇದ್ದೀರಾ really great 👏👏👏👏👏👏👏👏🙏🙏
ಪ್ರಾಕ್ಟೆಕಲೆ ಮಾಡಿ ತೋರಸಿದ್ದರ ಮೇಡಮ್ ಲಾಭ ಎಷ್ಟು ಬಂತ್ತು ಆಂತಾನೂ ತೋರಿಸಿದ್ರಾ ! ತುಂಬಾ ದನ್ಯವಾದಗಳು👍👍👍👌👌👌
@PakkaKannadiga-z6e3 ай бұрын
ಅಮ್ಮ ನಿಮ್ಮಂತ ಕನ್ನಡತಿ ಯೂಟುಬರ್ನನ್ನು ನಾವು ನೋಡಲೇ ಇಲ್ಲ ಇದೆ ಫಸ್ಟ್ ನಿಮ್ಮನ್ನ ನೋಡ್ತಾ ಇರೋದು❤❤❤❤
@maheshhgsuper21123 ай бұрын
ಮೇಡಂ ನಮಗೂ ತುಂಬಾ ಕಷ್ಟ ಇದೆ ಜೀವನದಲ್ಲಿ ಏನ್ ಮಾಡಬೇಕು ಅಂತ ಗೊತ್ತಾಗದಲೆ ಸುಮ್ಮನೆ ಇಬ್ರು ಗಂಡ ಹೆಂಡತಿ ಸುಮ್ಮನೆ ಮನೆಯಲ್ಲಿ ಕೂತಿದ್ದೇವೆ ಖಂಡಿತ ನಾವು ಇನ್ನು ಮುಂದೆ ಟೀ ಬಿಜಿನೆಸ್ ಮಾಡುತ್ತೇವೆ ನಿಮಗೆ ಆ ದೇವರು ನೂರು ವರ್ಷ ಆಯಸ್ಸು ಕೊಡಲಿ ಧನ್ಯವಾದಗಳು ಮೇಡಂ ನಿಮ್ಮ ಕುಟುಂಬ ಚೆನ್ನಾಗಿರಲಿ ಇದೇ ವ್ಯವಹಾರ ನಾನು ಮುಂದುವರಿಸುತ್ತೇನೆ ಮೇಡಂ, ನನ್ನ ಊರು ಶಿವಮೊಗ್ಗ ಅಲ್ಲಿ ಒಂದು ಅಂಗಡಿ ಹಾಕಿಕೊಳ್ಳುತ್ತೇನೆ ಥ್ಯಾಂಕ್ಸ್ ಮೇಡಂ
@vjvij033 ай бұрын
All the best 🎉
@HopelifeJesus113352 ай бұрын
Super business mam ❤❤❤❤❤🎉🎉🎉
@harshithasa49252 ай бұрын
Madam ಶಿವಮೊಗ್ಗ ದಲ್ಲಿ ಎಲ್ಲಿ ಇರೋದು ನೀವು? ನಾವು ಶಿವಮೊಗ್ಗದವರೆ
@K.b.n.62462 ай бұрын
ಬ್ರದರ್ ಅಂಗಡಿ ಹಾಕಬೇಡ ಯಾಕೆಂದರೆ ಮೈಂಟೆನನ್ಸ್ ಜಾಸ್ತಿ ಇರುತ್ತೆ ಅದಕ್ಕಾಗಿ ನೀನು ಸುಮ್ನೆ ಮೇಡಂ ಮಾಡ್ತಾ ಇದಾರಲ್ಲ ಸುತ್ತಾಡಿಕೊಂಡು ಮಾರು ಅದರಲ್ಲಿ ಶುಂಠಿ ಏಲಕ್ಕಿ ಹಾಕು ಚೆನ್ನಾಗಿರುತ್ತೆ ಯಾವ್ ಬಾಡಿಗೆ ಬಿಲ್ಲು ಏನು ಕೊಟೊದ್ದೀರಲ್ಲ
@Priyadarshini-t8g2 ай бұрын
All best sir try to do this business
@nikhilkumarcmnikhilkumarcm54033 ай бұрын
ಸಲಾಂ ಗಟ್ಟಿಗಿತ್ತಿ ನಿಮ್ಮನ್ನು ನೋಡುತ್ತಿದ್ದರೆ ಹೆಮ್ಮೆ ಆಗುತ್ತದೆ. ಈ ಶತಮಾನದ ಮಾದರಿ ಹೆಣ್ಣು.. ಎಲ್ಲರಿಗೂ ಮಾದರಿ ನೀವು.. ಇನ್ನೂ ಹೆಚ್ಚು ಹೆಚ್ಚು ಈ ತರಹದ ವಿಡಿಯೋ ಗಳನ್ನು ಮಾಡಿ ಏನು ಮಾಡೋಕೆ ಆಗೋಲ್ಲ ಅನ್ನುವವರಿಗೆ ಶಕ್ತಿ ತುಂಬಿ.. 🙏🙏🙏 ಸದಾ ಹೀಗೆ ಸಾಗಲಿ ನಿಮ್ಮ ಈ ಒಳ್ಳೆ ವ್ಯಕ್ತಿತ್ವ
@KavitaPujari-r5d3 ай бұрын
ಕುತ್ಕೊಂಡು ಹೇಳೋದು ಸುಲಭ ಆದರೆ, ನೀವು ಪ್ರಾಕ್ಟಿಕಲ್ ಆಗಿ ಮಾಡಿದಿರಿ ಗ್ರೇಟ್ ಸಿಸ್ಟೆರ್ ಲವ್ ಯು ಸಿಸ್ really great👌👌👌
@poornimapoornima12303 ай бұрын
ನಿಮ್ಮ ಈ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಮೇಡಂ. ನಾವು ಮಾಡುವ ಚಿಕ್ಕ ಕೆಲಸವೇ ಆಗಿರಲಿ ಅಥವಾ ದೊಡ್ಡ ಕೆಲಸವೇ ಆಗಿರಲಿ.ಕೆಲಸ ಯಾವುದಾದರೂ ಏನು ನಾವು ಮಾಡುವ ಕೆಲಸ ನಾವು ಸಂತೋಷದಿಂದ ಮಾಡಬೇಕುನಮ್ಮ ಕೆಲಸ ಒಳ್ಳೆಯದೇ ಆಗಿರಬೇಕು.🙏🏻🙏🏻🙏🏻👍🏻👌🏻
@infotechkannada4712Ай бұрын
ನಾನು ಹೈದರಬಾದ್ ನಲ್ಲಿ ಕೆಲ್ಸ ಮಾಡ್ತೀನಿ, 22k salary ಇದೆ... ಇದು ವಿಡಿಯೋ ನೋಡಿ ನಂದು ಹೀಗೆ ಮಾರ್ನಿಂಗ್ ಬ್ಯುಸಿನೆಸ್ ಮಾಡ್ಬೇಕು ಅನ್ನಿಸ್ತಾ ಇದೆ... Thank you so this video ma'am... ನಿಮ್ಮ ವಿಡಿಯೋ ಇಂದ ನಾನು ಟೀ ಬ್ಯುಸಿನೆಸ್ ಶುರು ಮಾಡಿದ್ದೀನಿ,,,
@DailyFactsvideos63823 ай бұрын
ಮ್ಯಾಮ್ ಯು r realy great ಬೇರೆ ಯೌಟ್ಯೂಬ್ ಅವರು ಬಿಸಿನೆಸ್ ಐಡಿಯಾ ಹೇಳ್ತಾರೆ but ನೀವು ಪ್ರಾಕ್ಟಿಕಲ್ ಮಾಡಿ ತೋರಿಸ್ತೀರಾ thank ಯು mam 👍 ಹೀಗೆ ವಿಡಿಯೋ ಮಾಡಿ. ಖುಷಿಯಾಗಿ ರೀ 👍🙌
@KrishnaKrishna-tx1rd3 ай бұрын
ಮೇಡಂ ನೀವು ಮಾಡಿ ತೋರಿಸಿದ್ದೀರಾ ನೀವು ತುಂಬಾ ಒಳ್ಳೆಯವರು ಮೇಡಂ ಎಲ್ಲರೂ ಚೆನ್ನಾಗಿರಲಿ ಅಂತ ಓದ್ದೇ ಇರೋರ್ ಕೂಡ ಜೀವನ ನಡೆಸಬಹುದು ನಿಮ್ಮ ಈ ಪ್ರಯತ್ನ ನಮ್ಮಂತವರಿಗೆ ಸ್ಪೂರ್ತಿ ಮೇಡಂ ದೇವರು ನಿಮಗೆ ಒಳ್ಳೆಯದು ಮಾಡಲಿ
@savipreranavlogsinkannada3 ай бұрын
ರಮ್ಯಾ ನಿಮ್ಮನ್ನ ನೋಡಿದ್ರೆ ತುಂಬಾ ಕುಶಿ ಆಗತ್ತೆ ಹೆಣ್ಣು ಮಕ್ಕಳಿಗೆ ಒಂದು ಮಾದರಿ ನೀವು ❤❤
@rajreddy12022 ай бұрын
ಏನು ಹೇಳಬೇಕು ಗೊತ್ತೇ ಆಗ್ತಾ ಇಲ್ಲಾ ನೊಂದು ಬೆಂದು ಕೆಲವು ಜನರಿಗೆ ಮತ್ತು ಎಲ್ಲಾ ವರ್ಗದ ವರಿಗೂ ನ್ಯಾಯವಾಗಿ ಹೇಗೆ ಬದುಕಬೇಕು ಹೇಗೆ ಬಾಳಬಹುದು ಅಂತಾನೇ ಗೊತ್ತಾಗತಿಲ್ಲಾ ಮೇಡಮ್ ನಿಮ್ಮ ಈ ಒಂದು ವೀಡಿಯೋ ಎಲ್ಲರಿಗೂ ಹೇಗೆ ಉಪಯೋಗವಾಗುವುದು ಎಂದು ತುಂಬಾ ಸರಳವಾಗಿ ವಿವರವಾಗಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಮೇಡಮ್ ಎಲ್ಲರಿಗೂ ಒಳ್ಳೆಯದಾಗಲಿ 💐🌹👏🙏👏🌹💐
@govindaraju98153 ай бұрын
ನೀವು ಅದ್ಬುತ ಮೇಡಂ ನಾನು ನಿಮ್ಮ ಅಭಿಮಾನಿ ನಿಮ್ಮನ್ನ ದೇವರು ಚೆನ್ನಾಗಿ ಇಟ್ಟಿರಲಿ
@basavanagowdang196425 күн бұрын
ಪ್ರಾಕ್ಟಿಕಲ್ ಆಗಿ ದುಡಿಮೆ ಬಗ್ಗೆ ವಿಡಿಯೋ ತೊರಿಸಿರುವುದಕ್ಕೆ ತುಂಬಾ ಆತ್ಮೀಯ ಧನ್ಯವಾದಗಳು ಮೇಡಂ ನಿಮಗೆ ನೂರಾರು ವರ್ಷಗಳ ಕಾಲ ಆರೋಗ್ಯ ಆಯುಷ್ಯ ಐಶ್ವರ್ಯ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ
@Reshmai2u3 ай бұрын
ಅಕ್ಕಾ ನಿಮ್ಮನ್ನು ನೋಡಿದರೆ ಹೆಮ್ಮೆ ಆಗುತ್ತೆ ಅಕ್ಕಾ. ನಮ್ಮಂತ ಹೆಣ್ಣು ಮಕ್ಕಳಿಗೆ ನೀವೇ ಸ್ಫೂರ್ತಿ ಅಕ್ಕಾ. 💐💐
@punitha-v2g3 ай бұрын
ಮೇಡಂ ಸೂಪರ್ ನೀವು. ನಾನು ಮೂರು ಸಲ ವಿಡಿಯೋ ನೋಡಿ ಮತ್ತೆ ನೋಡಬೇಕು ಅನಿಸುತ್ತೆ. ನಾವು ತುಂಬಾ ಕಷ್ಟದಲ್ಲಿ ಇದ್ದೇವೆ. ನಮಗೆ ಅತಿರದಲ್ಲಿ ಯಾವ ಮಾರ್ಕೆಟ್ ಇಲ್ಲ. ಕಡಿಮೆ ಬಂಡವಾಳದಲ್ಲಿ ಬೇರೆ ಯಾವುದಾದರು ದುಡಿಮೆ ತಿಳಿಸಿ. ನಾನು ನಿಮ್ಮ ಅಭಿಮಾನಿ. ನಿಮಗೂ ನಿಮ್ಮ ಮಗನಿಗೂ ದೇವರು ಒಳ್ಳೇದು ಮಾಡಲಿ.
@sharadapoojary45113 ай бұрын
ನಿಮ್ಮ ಈ ಪ್ರಯತ್ನ ಕ್ಕೆ ಜನ ಮೆಚ್ಚುವಂತಹದು ಸೂಪರ್
@ManjulaSarikar-nd3yy2 ай бұрын
ಅಕ್ಕಾ ಮನಸಿದ್ರೆ ಮಾರ್ಗ ಎಂಬುದು ಸತ್ಯ ಅಕ್ಕಾ ಜೀವನದಲ್ಲಿ ಬದುಕಿದರೆ ನಿಯತ್ತಾಗಿ ಬದಕಬೇಕು ಅಕ್ಕಾ ಸರಕಾರಿ ಕೆಲಸ ಸಿಗದಿದ್ರೂ ಚಿಂತಿಸುವ ಅವಶ್ಯಕತೆಇಲ್ಲ ಇದೊಂದು ಒಳ್ಳೆ ಮಾರ್ಗ 🙏
@helengabriel32913 ай бұрын
ಮೇಡಂ ತುಂಬಾ ಚೆನ್ನಾಗಿ ನೀವು ಟೀ ವ್ಯಾಪಾರ ಮಾಡಿದರೆ ನಿಜವಾಗ್ಲೂ ಗ್ರೇಟ್ ಯಾಕಂದ್ರೆ ನೀವೇ ಸ್ವತಃ ಹೋಗಿ ಮಾಡಿ ಪ್ರಾಕ್ಟಿಕಲ್ ಆಗಿ ತೋರಿಸ್ತಾ ಇರೋದು ನೋಡುವಾಗ ನಮಗೂ ಮಾಡಬೇಕು ಅನಿಸುತ್ತೆ
@arunab.t84703 ай бұрын
ಉತ್ತಮ ಉದ್ದೇಶಕ್ಕಾಗಿ ಉತ್ತಮ ಪ್ರಯತ್ನಗಳು. ಇದು ಅಗತ್ಯವಿರುವವರಿಗೆ ಸ್ಪೂರ್ತಿದಾಯಕ ಮತ್ತು ಸಹಾಯಕವಾಗಿದೆ. ದೇವರ ಆಶೀರ್ವಾದ ನಿಮಗಿರಲಿ ಧನ್ಯವಾದಗಳು 🙏🙏
@priyaganapathyherur2 ай бұрын
Super 👍👍👍🙏
@ಅನುಪಮವಿಹಂಗಮ3 ай бұрын
ನೀವು ಮೈಸೂರು ಹುಡುಗಿ ಅನ್ನೋದರ ಬಗ್ಗೆ ತುಂಬಾ ಹೆಮ್ಮೆ ಇದೆ,ನಾನು ಸಹ ಮೈಸೂರು ಹುಡುಗಿ ಅದಕ್ಕೂ ಸಹ ನಿಮ್ಮ ಈ ಕೆಲಸ ಅದ್ಭುತ 👏🤗ಎಲ್ಲರಿಗೂ ತುಂಬಾ ಸಹಕಾರಿಯಾಗಿದೆ ಉಪಯುಕ್ತವಾಗಿದೆ ತುಂಬು ಹೃದಯದ ಧನ್ಯವಾದಗಳು ರಮ್ಯಕ್ಕಾ...... ನಿಮ್ಮನ್ನು ಸಂಪರ್ಕಿಸಬಹುದಾದ ದಯವಿಟ್ಟು ತಿಳಿಸಿ ನಿಮ್ಮಿಂದ ನನಗೆ ವಾಹಿನಿ ಶುರು ಮಾಡುವುದರ ಬಗ್ಗೆ ಕೆಲವೊಂದು ಸಹಾಯ ಬೇಕಿದೆ ದಯವಿಟ್ಟು ತಿಳಿಸಿ ಅಕ್ಕಾ.....🙏🏼
@mamathacm7093 ай бұрын
ಮೇಡಂ ನಾನು ಯುಟ್ಯೂಬ್ ನಲ್ಲಿ ಮೊದಲನೇ ಸಲ ಕಾಮೆಂಟ್ ಮಾಡ್ತಾ ಇರೋದು ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು. ನಿಮ್ಮಂತವರು ಬೇರೆಯವರಿಗೆ ಮಾದರಿ ಮೇಡಂ🙏
@SantoshRRaju3 ай бұрын
ನಾನು ಇದೇ ತರ ಕೆಲಸ ಮಾಡಿ ನನಗೆ ಪುಟ್ಟು ಹೆಣ್ಣು ಮಗಳಿದ್ದಾಳೆ ನಾನು ಸಾಕಿದ ಸಾಗ್ತಾ ಇರೋದು ಮಾಮ್ ತುಂಬಾ ಖುಷಿಯಾಯ್ತು ಮಾಮ್ ಇದನ್ನು ನೋಡಿ
@rameshbl332Ай бұрын
ನಾನು ಪ್ರತಿ ಭಾನುವಾರ ಈ ಮಾರ್ಕೆಟ್ ಗೆ ಹೋಗ್ತೀನಿ , ಈ ಐಡಿಯಾ ನಂಗೂ ಬಂದಿತ್ತು . ನಿಮಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲಲ್ಲ . ರೀಲ್ಸ್ , ಡ್ರಗ್ಸ್ , ಮೋಜು ಮಸ್ತಿ ಮಾಡ್ಕೊಂಡು ಕಾಲ ಕಳೀತಿರೋ ಇವತ್ತಿನ ಜನರೇಶನ್ ಗೆ ಇದೆಲ್ಲಾ ಹಿಡಸಲ್ಲ ಮೇಡಂ
@allofyoukannada3 ай бұрын
ಅಕ್ಕ ನೀನು ಮಾಡುತ್ತಿರುವ ನಿಸ್ವಾರ್ಥ ಸೇವೆಯಿಂದ ನಿಜವಾಗ್ಲೂ ನಮಗೆ ತುಂಬಾ ಇಷ್ಟ ಆಗ್ತಿದೆ ಧನ್ಯವಾದಗಳು ಅಕ್ಕ
@veerannakvveeranna72442 ай бұрын
ಧನ್ಯವಾದಗಳು ಮೇಡಂ ಈಗಿನ ಯುವ ಪೀಳಿಗೆ ಕೆಲಸ ಇಲ್ಲಾ ಅಂತ ಹಳ್ಳಿಗಳಲ್ಲಿ ಸೋಮಾರಿಗಳಾಗಿ ಕಾಲಹರಣ ಮಾಡುವವರ ಮುಂದೆ ನಿಮ್ಮ ಪ್ರಯತ್ನ ದಾರಿದೀಪ ಕಾಯಕವೇ ಕೈಲಾಸ 👌👌👌
@pramitham36003 ай бұрын
ನಿಮ್ಮ ಅದ್ಭುತ ಪ್ರಯತ್ನಕ್ಕೆ ಸಾಷ್ಟಾಂಗ ನಮಸ್ಕಾರಗಳು❤
@krishnamurth84716 күн бұрын
ನಂಗೆ ನಿಮ್ಮ ಭಾಸೆ ಮತ್ತೆ ನಿಮ್ಮ ಸ್ವರ ತುಂಬಾ ಕುಸಿಯಾಯ್ತು 👍ನಿಮ್ಮ ಎಲ್ಲಾ ವಿಡಿಯೋ ಆದಷ್ಟು ನೋಡ್ತೀನಿ ಈವಿಡಿಯೋ ವಿಶೇಸವಾಗಿತ್ತು ಈವಿಡಿಯೋದಲ್ಲಿ ನಿಮ್ಮ ಭಾಸೆ ಅಂದ್ರೆ ನಮ್ ಕನ್ನಡ ಮಜಾ ಕೊಡ್ತು ನಮ್ದು ಉತ್ತರಕನ್ನಡ ಭಾಸೆ ಎಂತದ. ಹೋಯ್ತ್ಯ ಬತ್ಯಾ.ಒಳ್ಳೆ ಉಂಟು ತಂಗಿ ನಿಮೂರಯಾವ್ದೆನ? ಹೀಗೆ ನಂಬಾಸೆ ❤❤❤
@vijaydas53813 ай бұрын
ಧನ್ಯವಾದಗಳು ಮೇಡಂ. ನಿಮ್ಮ ಲೈವ್ ಪ್ರೂಫ್ ನೋಡಿ ಸಂತೋಷ ಆಯಿತು. ನಾವ್ಗಳು ಪ್ರೆಸ್ಟೀಜ್ ಪ್ರೆಸ್ಟೀಜ್ ಅಂತ ಬದುಕ್ತಾ ಇದೀವಿ. ಚಿಕ್ಕ್ ಚಿಕ್ಕ್ ಕೆಲಸ ಮಾಡಿದ್ರೆ ಮರ್ಯಾದೆ ಹೋಗುತ್ತೆ ಅಂತ ಅನ್ಕೋತೀವಿ. 😂😂😂😂
@shivappakurnal98113 ай бұрын
ಈಗಿನ ಯುವಕರಿಗೆ ಒಳ್ಳೆ ಸಂದೇಶ 🙏🏻ಕೊಟ್ಟಿದ್ದಾರೆ ಧನ್ಯವಾದಗಳು
@SiddappacSarvi3 ай бұрын
ಅಕ್ಕ ಪಕ್ಕ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಸೂಪರ್ ಇದರಲ್ಲಿ ಚೆನ್ನಾಗಿ ಪ್ರಫಿಟ್ ಇದೆ ಇದೆ ಅಂತ ತಿಳಿಸಿದ್ದೀರಿ ಗ್ರೇಟ್ ಅಕ್ಕ ನಮಸ್ಕಾರ ಅಕ್ಕ 🙏
@RAJENDRABHANDARI-x6c3 ай бұрын
ಉತ್ತಮ ಪ್ರಯತ್ನ... ನಮ್ಮ ಅಣ್ಣ 3 bank ಗಳಿಗೆ ಟೀ ಕೊಡುತ್ತಾರೆ... ತಿಂಗಳಿಗೆ 40 ಸಾವಿರ income ಇದೆ...ಖಂಡಿತಾ tea business ನಲ್ಲಿ ಉತ್ತಮ ಲಾಭ ಇದೆ
@sheelasateesh81672 ай бұрын
ಯಾವೂರು?
@RAJENDRABHANDARI-x6c2 ай бұрын
@@sheelasateesh8167 ಬೆಳಗಾವಿ
@karthikd23303 ай бұрын
ಯೂಟ್ಯೂಬ್ ಜಗತ್ತಿನ ಅತ್ಯುತ್ತಮ ವಿಡಿಯೋ 👏👏👏❤ Dedication level ❤️🔥💥
@ramyajagathmysuru3 ай бұрын
🙏🙏🙂
@daanusp_19883 ай бұрын
ತಪ್ಪಾಗಿ ತಿಳ್ಕೊ ಬೇಡಿ ನಿಮ್ಮ ಮದುವೆ ಆಗಿದ್ರೆ ನಿಮ್ ಗಂಡ ಆದೋನು ತುಂಬಾ ಪುಣ್ಯ ಮಾಡಿದ್ದಾರೆ ಬಿಡಿ ಮೇಡಂ ಯಾಕೆ ಹೇಳತಿದೀನಿ ಅಂದ್ರೆ ನಿಮ್ಮನ್ಮ ನೋಡಿದ್ರೆ ದೊಡ್ಡ ಮನೆಯಲ್ಲಿ ಹುಟ್ಟಿರೋ ಹಾಗೆ ಕಾಣತಿರಾ ಆದ್ರು ಯಲ್ಲರಿಗೂ ತಿಳ್ಕೊಳ್ಳೋ ಹಾಗೆ ಒಂದು ಒಳ್ಳೆ ಮೆಸೇಜ್ ಕೊಟ್ಟಿದಿರಾ 😊👌🙏
@ushabmusha610020 күн бұрын
Avru ganda inta ollevr jote jeevna mad de divorce agide avre video li helidare
@TECHNEWZKANNADA3 ай бұрын
ಒಬ್ರೂ ಕುಡಿಯೋದಲ್ಲದೇ ಇನ್ನೊಬ್ರಿಗೂ ಕುಡಿಯೋಕೆ ಹೇಳ್ತಿರೋದು...ಅದ್ರಲ್ಲೂ ನಿಮ್ಮ ಟೀ ಟೇಸ್ಟ್ ನ ಹೊಗಳ್ತಾ ಇದ್ದಾರೆ... ಖುಷಿ ಆಯ್ತು..❤❤
@ramyajagathmysuru3 ай бұрын
🙏🙏🙂
@manjunathmnm3 ай бұрын
@@ramyajagathmysuru🙏🙏🙏 You are a Great Inspiration 🫡
@prabhakarbhat89993 ай бұрын
Business easily expanding by REFERRING.
@gururajguru640119 күн бұрын
ನಿವು ಮಾತಡೋ ಕನ್ನಡ ತುಂಬಾ ಚೆನ್ನಾಗಿ ದೇ ದೇವರು ಯಲ್ಲ ಕಡೆ ಇರಲ್ಲ ಅಲ್ಲಲ್ಲಿ ಒಭೋಬ್ಬರನ್ನ ಇಟ್ಟಿರುತ್ತಾನೆ ಅಲ್ವ ❤️ಐ ಲವ್ ಯು ಅಕ್ಕ
@lifes_experiment3 ай бұрын
Betting apps na promote madtiro so called influencers madya.... U stand out very well...great mam
@DrajuGoud-k4l20 күн бұрын
ನಿಮ್ಮ ಒಂದು ಒಳ್ಳೆಯ ಹೃದಯದ ಮನಸ್ಸಿಗೆ ಅಭಿನಂದನೆಗಳು ಮೇಡಂ ರಮ್ಯಾ ನಿವಿರೊದು ಸಿಟಿ ನಲ್ಲಿ ಆದ್ರೆ ಹಳ್ಳಿಗಳಲ್ಲಿ ಇದೆಲ್ಲ ಆಗೊದಿಲ್ಲ ಮೇಡಂ ಇ ನಿಮ್ಮ ವೀಡಿಯೋ ಮಾಡಿದ ತಮಗೆ ಧನ್ಯವಾದಗಳು ಮೇಡಂ ನಮಸ್ತೆ
@jyothiharish43213 ай бұрын
Madam neevu vedio madokke ಇಸ್ಟೊಂದು ಕಷ್ಟ ಪಟ್ಟು practical aagi Maadi toristira ,great mam neevu ,ಬೇರೆಯವರು ಬಾಯಲ್ಲಿ ಹೇಳುತ್ತಾರೆ ಅಷ್ಟೇ
@sunderkarkera33223 ай бұрын
ನಿಮ್ಮಹಾಗೆ ದೈರ್ಯದಿಂದ ಕೆಲಸ ಮಾಡಿದರೆ ಯಾವ ಕಷ್ಟದ ಕೆಲಸವೂ ಸುಲಭ ಆಗುವುದಕ್ಕೆ ಯಾವ ಸಂಶಯಾನು ಇಲ್ಲ. 🙏
@bhagyashreek18073 ай бұрын
ಅಕ್ಕ ತುಂಬಾ ಚನ್ನಾಗಿ ಉದ್ಯೋಗ ಬಗ್ಗೆ, ಯುವಕರಿಗೆ ಕೆಲಸ ಇಲ್ಲ ಅನ್ನೋರಿಗೆ, ದಾರಿ ತೋರ್ಸಿದೀರಿ. ಒಳ್ಳೇದಾಗ್ಲಿ ಅಕ್ಕ 👌🙏🙏
@Dsvrukshorakshatirakshitah-v4l13 күн бұрын
ಕಾಯಕವೇ ಕೈಲಾಸ ಎಂಬ ಮಾತು ಸತ್ತ್ಯವದ ಮಾತು ಕುಂತು ಕಲಕಲಿಯೋರಿಗೆ ಒಳ್ಳೆದರಿಲಿ ನಡೆದು ನ್ಯಾಯವಾದ ದಾರೀಲಿ ಸಂಪಾದನೆ ಮಾಡಿ ಬದುಕೋದು ಹೇಗೆ ಎಂದು ತಿಳಿಸಿಕೊಟ್ಟ ನಿಮಗೆ😊🙏🙏
@DevakiPrapanchaMysore3 ай бұрын
ಅಯ್ಯೋ ಅಂತ ತಲೆಮೇಲೆ ಕೈಹೊತ್ತು ಕಷ್ಟ ಅನ್ನೋರಿಗೆ ದಾರಿ ತೋರಿಸ್ತಿರಿ😊ಯಾವ ಕೆಲಸ ಆದರೂ ಸರಿ ನಾವು ಅದಕ್ಕೆ ಗೌರವ ಕೊಟ್ಟರೆ ಅದು ನಮಗೆ ಗೌರವ ತಂದುಕೊಡುತ್ತದೆ
@srinivasbk23583 ай бұрын
ಬೇರೆ ಯವರಿಗೆ ಜೀವನ ಕಟ್ಟಿ ಕೊಡುವ ನಿಮ್ಮ ಪ್ರಯತ್ನ ನಿಜವಾಗಿಯೂ ದೇವರು ಕೂಡ ಮೆಚ್ಚುವಂತದ್ದು ಧನ್ಯವಾದಗಳು
@EkanthHiriyuru3 ай бұрын
ಮೇಡಂ ನಾನು ನೀವು ಹೇಳಿದ ದಿನದಿಂದ ಪ್ರಯತ್ನ ಪಡುತ್ತಿದ್ದೆ ಆದರೆ ಮಾಡಿಲ್ಲ ನಾಳೆನೇ ಶುರು ಮಾಡುತ್ತೇನೆ
@kavikavitha491719 күн бұрын
ಒಳ್ಳೆಯ ಕೆಲಸ ಮೇಡಮ್ ನಿಮ್ಮ ತರ ಯಾರು ಈ ರೀತಿ ಕೆಲಸ ಮಾಡಿ ತೋರ್ಸಲ್ಲ ದೇವರು ನಿಮಗೆ ಒಳ್ಳೇದು ಮಾಡಲಿ
@ashwinkumar90053 ай бұрын
ಮೇಡಂ ನಿಮಗೊಂದು ಸಲ್ಯೂಟ್ ಮೇಡಂ 🙏🙏🙏🙏👌👌👌👌
@deepakgr10Ай бұрын
Namaste Madam. Naanu lockdown time alli business loss madkondu thumba saala madkonde, nim video nodi thumba kushi aaythu kasta adru parvagilla antha nenne 2ltr tea madkondu nam market ge 5:30AM ge hodhe sumaru 30+ members ge keldhe yaaru thagonde illa. Konege busstand ge hogi keldhe allu yaaru thagonde illa. Thumbha bejar aagittu but naanu mathe ivathu 3:30AM ge hodhe ee sala 1ltr tea madkondu hodhe 30 minutes alli kaali aythu. Naanu one prathistitha finance company li work madtha idhini but sala thumba irodrinda enadru madbeku antha iddaga nim video nodi nange jeevanadha dhaari sikkidhe thumba thank you Madam 🙏
@V.P.Beelagi.Beelagi3 ай бұрын
ಕಾಯಕವೇ ಕೈಲಾಸ. ಮಾತೆ ಮಾಣಿಕ್ಯ. ಒಳ್ಳೆಯ ಕಾಯಕ ರೀತಿ. ಧನ್ಯವಾದಗಳು ಮೇಡಂ. 🌹🎉🎉🌺💐👍🌺👌.
@mahalingaiahr744713 күн бұрын
ಇಂತಹ ಒಳ್ಳೆಯ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಅಕ್ಕ
@R5nteR3 ай бұрын
ನಿಮ್ಮ ವಿಡಿಯೋ ನೋಡಿ ನನ್ನ ಮೇಲೆ ನನಗೆ ನಾಚಿಕೆಯಾಗಿತ್ತು ತುಂಬಾ ಚೆನ್ನಾಗಿ ಬಂದಿದೆ ವಿಡಿಯೋ 👌👌
@prathimaprathima38013 ай бұрын
ನಿರುದ್ಯೋಗಿ ಗಳಿಗೆ ನೀವೊಂದು ಸ್ಫೂರ್ತಿ.ತುಂಬಾ ಥ್ಯಾಂಕ್ಸ್ ಮೇಡಮ್🙏🙏🙏❤️
@belagavikannadiga3 ай бұрын
ನಮ್ಮ್ ಹೆಮ್ಮೆಯ್ ಕನ್ನಡತಿ... ಹ್ಯಾಟ್ಸಫ್. ಮೇಡಂ... 👌👌👌
@SatishKumar-zh1pz3 ай бұрын
ನಿಮ್ಮ ಮಾಹಿತಿ ಬಹಳ ಉತೇಜನ ನೀಡಿದೆ ಹಾಗೂ ಪ್ರಾಯೋಗ ಮಾಡಿದ್ದು ತುಂಬಾ ಇಷ್ಟ ಆಯಿತು.
@a2farm5523 ай бұрын
ಕೆಲಸದಲ್ಲಿ ನಿಮ್ಮ ನಿಷ್ಠೆ..ನಿಷ್ಕಲ್ಮಶ ಮನಸ್ಸು ನನಗೆ ಹಿಡಿಸಿತು sis.. ದೇವರು ನಿಮಗೆ ಒಳ್ಳೆದು ಮಾಡಲಿ❤❤
@Jjyothi2718 күн бұрын
ನಿಯತ್ತಾಗಿ ಮಾಡುವ ಕೆಲಸಕ್ಕೆ👍 ಆತ್ಮತೃಪ್ತಿಯು ಇರುತ್ತದೆ🙏 ಒಳ್ಳೆಯ ಸಂದೇಶ 👌🙂
@SeemaIsmail-kg1vq3 ай бұрын
ಸೂಪರ್ ಮೇಡಂ....ನಿಮ್ಮ ಪ್ರಯತ್ನಕ್ಕೆ ನಂದೊಂದು ಸಲಾಂ....😊
@NaguN-pb1im3 ай бұрын
🙏 ತುಂಬಾ ಖುಷಿ ಆಯ್ತು ಮೇಡಮ್ ನಿಮ್ಮ ಈ ಕೆಲಸಕ್ಕೆ ದೇವರು ನಿಮ್ಮನ್ನ ಚನಾಗಿಟ್ಟಿರಲಿ
@dushyanthdh49453 ай бұрын
ನಿಮ್ಮ ಈ ಕಾರ್ಯಕ್ಕೆ ಅಭಿನಂದನೆಗಳು 👌👌👌👌
@rashmiha183 ай бұрын
ನೀವು ಟೀ ವ್ಯಾಪಾರ ಶುರು ಮಾಡಿದ ಕ್ಷಣ ನನ್ನ ಕಣ್ಣಲ್ಲಿ ನೀರು ತುಂಬಿತು great ma’am vishita prayogika prayatna vooledagli👏🏻👍🏻
@amshi_solotraveler3 ай бұрын
ನಿಮ್ಮ ಪ್ರಾಯೋಗಿಕ ವಿಡಿಯೋ ಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸಹೋದರಿ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಹೀಗೆಯೇ ನಿಮ್ಮ ಕಾರ್ಯ ಮುಂದುವರಿಯಲಿ.🎉😂❤
@SudhaPatil-lr7wx28 күн бұрын
ಮೇಡಂ ನೋಡಿ ತುಂಬಾ ಇಷ್ಟ ಆಯಿತು... 👌👌👌👌👌👌
@devarajhg51853 ай бұрын
ಬೆಳಿಗ್ಗೆ ಅಷ್ಟೊತ್ತಿಗೆ ಹೋಗಿ ವ್ಯಾಪಾರ ಮಾಡಿ ತೋರಿಸಿದ ತಮಗೆ ಎಷ್ಟು ಧನ್ಯವಾದಗಳು ತಿಳಿಸಿದರೂ ಕಡಿಮೆಯೇ. ನಿಮ್ಮ ಕಾಳಜಿಯೇ ಗ್ರೇಟ್ ಯೂಟ್ಯೂಬರ್ ಮಾಡಿರೋದು. 👍👍🙏🙏👏👏
@prajwal43293 ай бұрын
ಅದ್ಭುತ ಪ್ರಯತ್ನಕ್ಕೆ ಧನ್ಯವಾದಗಳು ತುಂಬಾ ಧೈರ್ಯ ಇದೆ
@jalaja3113 ай бұрын
ಯು ಟ್ಯೂಬ್ ಚಾನಲ್ ಅಂದ್ರೆ ರಮ್ಯ ಜಗತ್ತು ಮೈಸೂರು vah Re vah❤❤❤❤❤❤❤❤
@chinijhansi86043 ай бұрын
❤
@ManjuShilpa-s8x3 ай бұрын
ಜನಗಳ ತುಂಬಾ ಚನ್ನಾಗಿ ಆಯ್ತು ಅಂತವರೇ ಅಕ್ಕ ಸೂಪರ್ ಅಕ್ಕ 😊
@sukanyasuki6233 ай бұрын
👏👏👏👏. ನಮಸ್ಕಾರ ರಮ್ಯಾ ಅವರೇ. ನಿಮ್ಮ ಈ ಕೆಲಸ ನೋಡಿ ನನಗೆ ತುಂಬಾ ಸಂತೋಷ ಆಯ್ತು. ತುಂಬಾ ಒಳ್ಳೆ ಮಾಹಿತಿಗಳನ್ನು ಕೊಡ್ತಾ ಇದ್ರಿ. ಆದರೆ ಈ ದಿನ ಈ ವಿಡಿಯೋ ನೋಡಿ ತುಂಬಾ ಅಂದ್ರೆ ತುಂಬಾ ನಿಮ್ಮ ಮೇಲೆ ಅಭಿಮಾನ ಬಂದಿದೆ. ಒಳ್ಳೆದಾಗಲಿ ಮಗಳೇ.
@kummikumar37003 ай бұрын
ನಮ್ಮ ಸಮಾಜದಲ್ಲಿ ನ್ಯಾಯವಾಗಿ ಬದುಕುವ ರೀತಿ ಸೂಪರ್ ಮೇಡಮ್
@gangasiddesh4093 ай бұрын
ಮೇಡಂ ನಿಮಗೆ ಕೋಟಿ ಧನ್ಯವಾದಗಳು. ಒಳ್ಳೆಯದಾಗಲಿ. 🙏🙏🙏👌👌👌
@Wonderkannadiga3 күн бұрын
Neevu madam real influencer🔥🔥♥️ neev helta irodu nija manasidre marga ide .. nam somberitana bittu kelsa madbeku... Aadre nan bengularuinda.. ee tara vyapara madoke police astu easy agi bidola
ನಾನು ಟೀ ಕುಡಿತಾನೇ ಈ ವೀಡಿಯೊ ನೋಡ್ತಾ ಇದ್ದೀನಿ . Good effort
@lalithavrlalithavr3 ай бұрын
Exsalent ramya ನಿಮ್ಮ ಟೀ ಮಾರೋ ಕೆಲಸ ನೂರಾರು ಜನರಿಗೆ ಮಾರ್ಗಧರ್ಶಿಯಾಗಿದೆ. ಎಂತಹ ವಿಡಿಯೋ ಗಳನ್ನು ಹೆಚ್ಚಾಗಿ ಮಾಡಿ.
@RajendraKumar-wx1qz2 ай бұрын
ನಿಮ್ಮ ಈ ವಿಡಿಯೋ ಗೆ ನನ್ನ ತುಂಬು ಹೃದಯದ ಸ್ವಾಗತ ನಿಮಗೆ ಒಳ್ಳೆದಾಗಲಿ.
@NagappaNirwani3 ай бұрын
ನಾನು ಇವತ್ತು ನಮ್ಮ ಹತ್ತಿರದ ತರಕಾರಿ ಮಾರಕೇಟಗೆ ಟೀ ಮಾರಲೀಕೇ ಹೋಗಿದೆ. ಅಲ್ಲಿ ಬೇರೆ ಅಂಗಡಿಯವರು ತಕರಾರು ಮಾಡುತಿದ್ದಾರೆ ಅದಕೆ ಏನು ಮಾಡುವುದು ತಿ ಳಿಸಿ ಮತ್ತು ಪರವಾನಿಗೆ ಪತ್ರ ತೆಗೆಸ ಬೇಕು ಅಂತ ತಿಳಿಸಿ
@dheerajrameshmendon75553 ай бұрын
Sir new munduvaresi sar 1 wara takararu madtare matte sumnagtare
@Siddharth_Krishna24993 ай бұрын
ನಿಮ್ಮ ಪ್ರಯತ್ನಕ್ಕೆ 🙏🥰💖 Starting ನಲ್ಲಿ ಸ್ವಲ್ಪ ಕಮ್ಮಿ ಸಂಪಾದನೆ ಆದ್ರೂ ಆಗಬೋದು ಆದ್ರೆ ಹೋಕ್ತಾ ಹೋಕ್ತಾ ಮುಂದೆ ತುಂಬಾ ಚನಾಗ್ ಆಗುತ್ತೆ ❤
@maliniap60213 ай бұрын
ನೀವು ಸ್ಪೂರ್ತಿದಾಯಕ ವ್ಯಕ್ತಿ
@journeywithRaviraj3 ай бұрын
ಮೇಡಂ ತುಂಬಾ ಒಳ್ಳೆ ಕೆಲಸನ ಪ್ರಾಕ್ಟಿಕಲ್ ಆಗಿ ತೋರಿಸಿದಕ್ಕೆ ನಿಮಗೆ ತುಂಬಾ ಥ್ಯಾಂಕ್ಸ್ ಮೇಡಂ 🙏
@beautiful-15973 ай бұрын
Handsaff sister berevrge motivational agli anta neeve hogi madi torstidira great neevu
@gangarajgangaraj77653 ай бұрын
ರಮ್ಯಾ ಅವರೆ ತುಂಬ ಚೆನ್ನಾಗಿ ತೋರಿಸಿದ್ದೀರ ನಿಮ್ಮ ಉತ್ತಮ ನಿಮಗೊಂದು ಸೆಲ್ಯೂಟ್
@roopssati80933 ай бұрын
Ramya nivanthu Rebel great job 👍
@ashasa930Ай бұрын
ನಿಮ್ಮ ಪ್ರಯತ್ನಕ್ಕೆ ಕೋಟಿ ಅಭಿನಂದನೆಗಳು. ತುಂಬಾ ಹೆಮ್ಮೆ ನಿಮ್ಮ ಕೆಲಸಕ್ಕೆ 💐
@preetipujar58043 ай бұрын
Neevu estu vallevru madam I LOVE YOU dudiyo manasidre enadru madabahudu annodanna nimna nodi kalibeku madam manassiddalli marga jai hind E nim vedio nodi na nim pakka abhimani aagbittidini madam nija helbekandre naavu thumba kastadallidivi madam nange onduvare varshad maga edane e business bagge heldaga nam yajmarge helidde avru thale kedaskondirlilla matte evattu e vedio na thorastini matte heltini Nimge thumba thumba thanks madam u r special person in the world love you lots ❤ bye
@madhums-d1pАй бұрын
ಒಳ್ಳೆ ಮಾಹಿತಿ.gas ಖರ್ಚು ಸೇರಿಸಬೇಕು.
@kamaladeepu65383 ай бұрын
Neevu samajada mele tumba olle kaalaji ittiddira madam...naanu nimma abhimaani❤❤❤
@shrihkyadolli61992 ай бұрын
ಒಳ್ಳೆ ವಿಚಾರ ತಂಗಿ,ಬದುಕು ದಾರಿಯನ್ನು ಜನರಿಗೆ ತೋರಿಸಿ ಕೊಟ್ಟಿದ್ದಕ್ಕಾಗಿ 🙏🏻
@Rajeshkkk143 ай бұрын
No one youtubers will do this hardwork and dedication for their viewers motivation for work❤
@shalini.s02093 ай бұрын
Nija
@savithasavi11143 ай бұрын
ನಿಮ್ಮ ಈ ಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು ❤
@RehamanaBegum3 ай бұрын
Salute nimage Ramya madam..olley prerane kodata iddiri janarige..nijawagli u r great 👍👍👌👌
@sathishcp775317 күн бұрын
Madam really hat's off to you 😊but nandu one same incident heltine bejar madkobede,nanu e business lockdown time nali start madidde but regular tea sell madovru halli ertare namge tumba thondre kodtare nevu edara bagge swalpa yochane madbeku bejar madkobede,nanu youtube channel nali nambudre hadu nimna matra ur good inspiration for this generation.THANK YOU😊
@doddabasavarajbasavaraj30422 ай бұрын
ತುಂಬಾ ಅದ್ಬುತವಾದ ಸಂದೇಶ ನಿಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕ
@chandrugopalappanavar30642 ай бұрын
ಏನು.ಕೆಲಸ ಇಲ್ದೆ ಇರೋ.ಯುತ್ಸ್ ಗೆ ನಿಮ್ಮ ಮಾರ್ಗದರ್ಶನಕ್ಕೆ ಹ್ಯಾಟ್ಸ್ ಆಫ್ ಮೇಡಮ್❤❤🎉🎉
@Ramya-cw9in2 ай бұрын
Maatu ginna kelsa mukhya anno age..... nammellarigu chikka business ansidru adrali ಇರುವಾಗ earnings bagge ತಿಳಿದಿಲ್ಲ ಇವತ್ತು ನಿಮ್ಮ video nodi thumba kushi aythu .......Thank you madam for your kind work & kind ❤️ heart
@ranjithshetty95513 ай бұрын
Really very Respectfull and Hats of to You madam, ಎಲ್ಲರೂ ಬರಿ ಭಾಯಿ ಮಾಥಿge mughusthare aadhre neevu practical aghi madi thorsidhira, Very Worth of Watching this Clip, Honestly ee video really motivates and shows ways to many of them, keep on doing these kind of things madam, May God be with U...
@mallikarjunilkal509116 күн бұрын
🙏🏻🙏🏻 ಮೇಡಮ್ ನಿಮ್ಮ ಕಾರ್ಯಕ್ಕೆ ಒಂದು ದೊಡ್ಡ ನಮಸ್ಕಾರ ಹೀಗೆ ನಿಮ್ಮ ಸಾಗಲಿ ಹೀಗೆ ಹೊಸ ಹೊಸ ಕಾರ್ಯಕ್ರಮಗಳು ಬಗ್ಗೆ ತಿಳಿಸಿದ್ದೆ🙏🏻🙏🏻 ಧನ್ಯವಾದಗಳು ಮೇಡಮ್
@Mahamuttu3 ай бұрын
ತುಂಬಾ ತುಂಬಾ ಹೆಮ್ಮೆ ಅನಿಸುತ್ತೆ ರಮ್ಯ ಮ್ಯಾಡಮ್ ನಿಮನ್ನು ನೋಡಿ ತುಂಬಾ ಕಲಿಬೇಕು ಅನಿಸುತ್ತೆ..... ನಿಮ್ಮ ಈ ವಿಡಿಯೋ ಯಿಂದ ನಿಮಗೆ ಮತ್ತೊಮ್ಮೆ ಅಭಿಮಾನಿ ಯದೇ. ♥️♥️♥️♥️♥️
@archanaarchu-rv9ex3 ай бұрын
ನಿಮ್ಮನ ದೇವರು ಯಾವಾಗ್ಲೂ ಚನ್ನಾಗಿ ಇಟ್ಟಿರಲಿ ಅಕ್ಕ ❤️
@NandugundaNandugundaАй бұрын
ತುಂಬಾ ಧನ್ಯವಾದಗಳು ರಮ್ಯಾ ಅವರೇ ಒಳ್ಳೆ ಮಾಹಿತಿ ಕೋಟಿದಿರ 🙏🙏