ಅಮರ್ ಸರ್ ನಿಮ್ಮ ಈ ಕಾರ್ಯಕ್ರಮಗಳು ಸಮಾಜಮುಖಿಯಾಗಿ ಮಾಡುವುದರಿಂದಲೇ ನಿಮ್ಮ ಮಸ್ತ್ ಮಗ ಚಾಲನ್ ಕಂಡರೆ ನಮಗೆಲ್ಲರಿಗೂ ಅಪಾರವಾದ ಗೌರವ ಮಸ್ತ್ ಮಗ ತಂಡಕ್ಕೆ ಚಾನಲ್ಗೆ ಶುಭವಾಗಲಿ 🙏🌹🙏
@sebastianarun5457 Жыл бұрын
Super programs
@ramchandraramchandra7069 Жыл бұрын
👌
@-kannadiga3711 Жыл бұрын
ನಿಜವಾಗ್ಲೂ ಮಂತ್ರ ಮಾಂಗಲ್ಯದ ಬಗ್ಗೆ ಯಾವ ಮೀಡಿಯಾಗಳು ಮಾತಾಡ್ತಾ ಇಲ್ಲ ಅಂತ ಕಳೆದ ನಾಲ್ಕೈದು ವರ್ಷಗಳಿಂದ ಕಾಯ್ತಾ ಇದೆ, ನೀವ್ ಮಾಡಿದ ಈ ಕೆಲ್ಸಕ್ಕೆ ನನ್ನ ದೊಡ್ಡ ನಮಸ್ಕಾರಗಳು ಅಮರ್ ಅವರೇ, 🙏🙏🙏
@lingarajbanavannavr1291 Жыл бұрын
ಮದುವೆ ಹೇಗೆ ಆಗುತ್ತೇವೆ ಅನ್ನೋದು ಮುಖ್ಯವಲ್ಲ. ಮದುವೆ ನಂತರ ಹೇಗೆ ಜೀವನ ನಡೆಸಿಕೊಂಡು ಹೋಗುತ್ತೇವೆ ಲ್ಲ ಅದು ಮುಖ್ಯ.
@ThejeshwiniRamesh Жыл бұрын
ಸರಿಯಾಗಿ ಆಗಿ ಹೇಳಿದ್ರಿ ಸರ್❤️❤️ 😍😍👏👏
@gurunathkoli302519 күн бұрын
Correct
@vikramc8003 Жыл бұрын
Really use full one bro hats of you, ನಾನು ಕೂಡ ಸಿಂಪಲ್ ಆಗಿ ನೇ ಮದುವೆ ಆಗೋದು ನನ್ನ ಬಾಳ ಸಂಗತಿ ಒಪ್ಪಿಕೊಂಡರೆ ಮಾತ್ರ.
@chetan5849 Жыл бұрын
ಕುವೆಂಪು ಆಶಯದ ಮಂತ್ರ-ಮಾಂಗಲ್ಯ ❣️
@somshekaraqua5467 Жыл бұрын
Good massage Amarprasd
@surendrabangera4660 Жыл бұрын
ಮದುವೆ ಹೇಗೆ ಎಷ್ಟು ಅದ್ಧೂರಿಯಾಗಿ ಆಗುತ್ತೇವೆ ಅನ್ನುವುದು ಮುಖ್ಯವಲ್ಲ, ಮದುವೆ ನಂತರ ಹೇಗೆ ಜೀವನ ನಡೆಸುತ್ತೇವೆ ಅನ್ನುವುದು ಮುಖ್ಯ.
@madhusudanaj7724 Жыл бұрын
ಈ ವೀಡಿಯೊ ನೋಡಿ ಜನರು ಸಾಲದ ಸುಳಿಯಲ್ಲಿ ಸಿಲುಕಿದೆ ಇರಲಿ ಎಂದು ನಮ್ಮ ಆಪೇಕ್ಷೆ. ಇದನ್ನು ತೋರಿಸಿದ್ದಕ್ಕೆ ಧನ್ಯವಾದಗಳು.
@mallappameti4612 Жыл бұрын
Thanks!
@guruprasads1431 Жыл бұрын
ತುಂಬಾ ಒಳ್ಳೆಯ ಮಾಹಿತಿ, ಪ್ರತಿಯೊಬ್ಬರೂ ಇದರ ಬಗ್ಗೆ ಒಮ್ಮೆ ಆಲೋಚನೆ ಮಾಡಿದರೆ ಸಾಕು, ಬದಲಾವಣೆ ದಿನಗಳು ಶುರುವಾಗುವವು...
@shubhammirje007 Жыл бұрын
ಇಷ್ಟೆಲ್ಲಾ ಮಾಡಿ ಕೊನೆಗೆ ೨ ವರ್ಷದಲ್ಲಿ ಡೈವೋರ್ಸ್ ಕೊಡ್ತಾರೆ.😁😄😬
@basavarajbasu2677 Жыл бұрын
ನಿಜವಾಗಲೂ ವಿಡಿಯೋ ತುಂಬಾ ಚೆನ್ನಾಗಿತ್ತು bro , ಈ ವಿಡಿಯೋ ನೋಡಿದ ನಂತರ ನಾನು ನನ್ನ ವಿಚಾರವನ್ನೇ ಬದಲಾಯಿಸುತ್ತಿದ್ದೀನಿ .... Thanku so much bro...💐👌👍☺️
@sm100gaming Жыл бұрын
ಮದ್ವೆ ಆಗೋ ವಿಚಾರ ಬದಲಾಯಿಸ್ತಾ ಇದೀಯಾ bro? 😂
@SSStroke Жыл бұрын
Hennige demand hide
@basavarajbasu2677 Жыл бұрын
@@sm100gaming ಮದ್ವೆ ಆಗೋ ವಿಚಾರ್ ಅಲ್ಲಾ ರೀ , ಬ್ರೊ , ಮದ್ವೆ ಮಾಡ್ಕೋ ಪದ್ಧತಿಯ ವಿಚಾರ್ ರೀ ಬ್ರೊ ☺️☺️ because of amar bro explanation ... ☺️
@rakshithamn Жыл бұрын
Thank you Amar prasad sir and team🙏 ನಂಗೂ ಇದೆ ಯೋಚನೆ ಇತ್ತು.. ಕಾಲ ಎಷ್ಟು ಬದಲಾಗಿದೆ ಎಂದರೆ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಕೇಳಿದರೆ ಯಾರು ಸಹಾಯ ಮಾಡಲು ಮುಂದೆ ಬರುವುದಿಲ್ಲ...ಆದರೆ ಒಂದ್ ಡೈಲಾಗ್ ಹೇಳ್ತಾರೆ ಮಗಳನ್ನ ಓದಿಸುವ ಬದಲು ಮದುವೆ ಮಾಡಿ ಆಗ ನಮ್ ಕೈಯಲ್ಲಿ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡ್ತೀವಿ ಅಂತ 🤦♀️😂
@agasthya1737 Жыл бұрын
Simplicity is also a fashion , not everyone can afford it ..
@kantharajur412 Жыл бұрын
You are Excellent thinker
@ajayk5160 Жыл бұрын
@@kantharajur412 it’s actually a famous quote not said by him, but somebody else sir… but anyways it’s good
@IrkyMan Жыл бұрын
Yeah people tell when they don't have more money
@bilugalishivaswamy3901 Жыл бұрын
Intelligence has got limits, stupidity has no limits
@OrganicFarmer123 Жыл бұрын
@@IrkyManwhat is wrong with saying like that better it is better than getting drawn in debt.
@malagoudapatil6182 Жыл бұрын
ತುಂಬಾ ತಿಳುವಳಿಕೆ ಮಾತು ಸರ್ ನಮ್ಮ ಮುಗ್ಧ ಜನರಿಗೆ ಮನವರಿಕೆ ಮಾಡಿ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್ 🙏👍👌
@rangswamyd5158 Жыл бұрын
Super sar
@akashhandi6390 Жыл бұрын
Educating people through KZbin was required essentially on language of Kannada ಕನ್ನಡ. Message was loud and clear. Keep bringing these kind of videos 📹 👌🏻
@shashikantnesrekar583 Жыл бұрын
ಹೌದು ಸರ್ ನಿಜಾ ಮಾಧ್ಯಮ ವರ್ಗ ಮತ್ತು ಬಡವರು ಸಾಲದ ಹೊರೆಯಿಂದ ಹೊರ ಬರಲು ಇದು ಒಂದು ಉತ್ತಮ ಸಂದೇಶ.... ಅಮರ್ ಸರ್ ನಿಮ್ಮಿಂದ ನನಗೂ ಒಂದು ಸಂದೇಶ ಸಿಕ್ಕಿತ್ತು... ನಾನು ನಾಳೆ ನನ್ನ ಮದುವೆ ಸಾಮಾನ್ಯವಾಗಿ ಮಾಡಿಕೊಳ್ಳುತ್ತೇನೆ... ಮೊದಲು ನಾವು ಬದಲಾಗಬೇಕು ಆ ಮೇಲೆ ಬೇರೆಯವರಿಗೆ ಬದಲಾಯಿಸಬೇಕು.... ಧನ್ಯವಾದಗಳು ಸರ್...🙏
@nagarajagowda39773 күн бұрын
s bro ❤
@gangushastri Жыл бұрын
13:13 ಹೌದು ಸರ್.. ನಾವು ಕೂಡ ವೀರಶೈವ ಲಿಂಗಾಯತ ಗುರುಗಳು.. ನಾವು ಈವರೆಗೆ ಸಾಕಷ್ಟು ಮದುವೆ ಮಾಡಿದ್ದೇವೆ.. ಕೆಲವು ಮದುವೆಗಳನ್ನು ಅವರ ಬಡತನ ನೋಡಿ ಉಚಿತವಾಗಿ ಕೂಡ ಮಾಡಿ ಕೊಟ್ಟಿದ್ದೇವೆ.. ನಾವು ಇದುವರೆಗೂ ಯಾವುದು ಮದುವೆಗೂ ಗುರುದಕ್ಷಿಣೆ ಇಷ್ಟೇ ಕೊಡಿ ಎಂದು ಸತ್ಯವಾಗಿಯೂ ಕೇಳಿಲ್ಲ ಇದನ್ನು ನಿಮ್ಮ ಮುಂದೆ ಹೇಳಲು ನಮಗೆ ಹೆಮ್ಮೆ ಆಗುತ್ತದೆ..
@peaceful154 Жыл бұрын
Cholo bidri swamigol
@PavanKumar-hr4lo Жыл бұрын
Good job 👌👌
@ranganathprahlad29 күн бұрын
Nice sir.
@aravindharry4174 Жыл бұрын
Dear Amara Prasad, I thought in our country, values, ethics, trustworthiness of media already died. But I am wrong. Your works are unbiased, value-oriented, educative, awareness-creating , informative. Because of people's like you, fourth pillar of democracy is still living. Keep it up 👍👏 and all the best for team Masth Maga .
@MYLARIK18 Жыл бұрын
ಮದುವೆ ಮೀರಿ ಮೀರಿ ಆಮೇಲೆ ಕಿರಿ ಕಿರಿ 😂😅
@lilysaldanha5595 Жыл бұрын
Very good Amar Prasad 🙏🙏🙏
@kiranackishor2418 Жыл бұрын
ನಿಮ್ಮ ಈ ಕಾರ್ಯ ಹೀಗೆ ನಿರಂತರವಾಗಿ ನಡೆಯಲಿ👍 ಶುಭವಾಗಲಿ
@maheshmahi-is3bi Жыл бұрын
ತುಂಬಾ ಒಳ್ಳೆಯ ಆಲೋಚನೆ thank you so much ❤️
@gireeshkumar3779 Жыл бұрын
ಸರಳ ವಿವಾಹದ ಅಗತ್ಯತೆ, ಕುವೆಂಪು ರವರ ಪರಿಕಲ್ವನೆಯ ಸರಳ ಮದುವೆ ವಿಧಾನಗಳ ಬಗ್ಗೆ ಅದ್ಭುತವಾಗಿ ತಿಳಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು.
@narayandas5093 Жыл бұрын
What a video👌 truly inspiring video for middle class people's , this is the true reality, Thank You Masth Maga For This Beautiful Video ❤️
@shivakumarsvarts6958 Жыл бұрын
ತುಂಬಾ ಚೆನ್ನಾಗಿ ಹೇಳಿದಿರಿ ಸರ್ ...ಇಂಥ ವಿಡಿಯೋ ಇನ್ನೂ ಹೆಚ್ಚು ಬರಲಿ ...
@Raghu0000 Жыл бұрын
ನಿಮ್ಮ ಈ ಸಮಾಜಮುಖಿ ಕೆಲಸಕ್ಕೆ ಅಭಿನಂದನೆಗಳು 🙏👌👍🌹
@Koushikgowdavlogs Жыл бұрын
ಹೆಣ್ಣೇ ಕೊಡಲ್ಲ.. ಇನ್ನು ವರದಕ್ಷಣೆ🤣🤣🤣🤣
@swamyblnayaka5190 Жыл бұрын
ತುಂಬಾ ಒಳ್ಳೆಯ ವಿಷಯದ ಬಗ್ಗೆ, ಸಮಾಜದ ಹಾಗೂ ಹೋಗುಗಳ ಬಗ್ಗೆ ಬೆಳಕು ಚೆಲ್ಲುವ ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು 💐💐💐🙏
@sumanth9382 Жыл бұрын
ಇದಕ್ಕಿಂತ ಲೈಫ್ ಇಡೀ ಸಿಂಗಲ್ ಆಗಿ ಇರೋದೇ ಒಳ್ಳೇದು
@sunilkumarn4347 Жыл бұрын
ಅಣ್ಣ ತುಂಬ ಒಳ್ಳೆಯ ವಿಷಯ ಮತ್ತು ನಮ್ಮಂತೆ ಎಷ್ಟೋ ಸ್ನೇಹಿತರು ಹಾಗೂ ಕುಟುಂಬ ಬದಲಾವಣೆಗೆ ನಾವು ಸಿದ್ಧ ಹಾಗೂ ನಮ್ಮ ಸಮಾಜ ಸಿದ್ದವಾಗಬೇಕು.ತುಂಬ ಧನ್ಯವಾದಗಳು ಅಣ್ಣ
@user-Imgoogle Жыл бұрын
ಹಳ್ಳಿಗಳಲ್ಲಿ ಊರಿಗೆ ಕನಿಷ್ಠ ೩೦-೪೦ ಹುಡುಗರಿಗೆ ೩೦-೩೫ ದಾಟಿದ ನಂತರ ಕೂಡ ಮದುವೆ ಆಗ್ತಾ ಇಲ್ಲ 😂😂😂😂
@Namduonderli14765 Жыл бұрын
bro nam hudgrage madvi madsi bidi bro Yavde vardkashne illa enilla..😅😅 avr singlagi edare
@itsmesubbu2819 Жыл бұрын
💯
@dhanushgowda9687 Жыл бұрын
Nama uralii 30+agiro hudugru 25jana idare
@narayandas2787 Жыл бұрын
Deshabhaktaraguva avakasha odagi bandante. Ille swarga avarige. Sansars enno narakadinda mukthi. Onde parihara. Olle mobile itkondu majavaagiri. All the best
@sandeshshetty1002 Жыл бұрын
@@dhanushgowda9687 yav uru nimdhu bro
@savithadm7090 Жыл бұрын
ನೀವು ಹೇಳೋದು ನಿಜ ಸರ್ ವಾಸ್ತವಕ್ಕಿಂತ ಒಣ ಪ್ರತಿಷ್ಠೆ ಜಾಸ್ತಿ ಆಗಿದೆ.
@darshanramaiah4703 Жыл бұрын
Amar’s sense of humour 😂😂😂😂
@gautam9870 Жыл бұрын
Sir this is really inspiring. So many people don't even think of getting married because of the things you explained in video. Thank you so much for spreading awareness 🙏👍
@quickinfo969 Жыл бұрын
ನಿಮ್ಮ ಈ ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರಿಗೆ ಸ್ಫೂರ್ತಿ......!
@yashuyashu4941 Жыл бұрын
ಒಳ್ಳೆಯ ವಿಡಿಯೋ . ಈಗೆ ಕುವೆಂಪು .ಅವರ ಮಗ ತೇಜಸ್ವಿ ಬಗ್ಗೆ ಒಂದು ವಿಡಿಯೋ ಮಾಡಿ....
@madhusudanachitragar4378 Жыл бұрын
ನಿಜ ಸರ್ ಪ್ರತಿ ಒಂದು ಮಾತು ಸತ್ಯ 🙏 ಧನ್ಯವಾದಗಳು
@ps-kd6zz Жыл бұрын
ಚೆನ್ನಾಗಿ ವಿವರಿಸಿದ್ದೀರಿ 😀 ತುಂಬಾ ಧನ್ಯವಾದಗಳು 🙏🏻
@vijaymohare5126 Жыл бұрын
ಒಳ್ಳೆಯ ಆಲೋಚನೆ...ಉತ್ತಮ ಮಾಹಿತಿ ಸಂಗ್ರಹಣೆ 🙏
@raneshwarihiremath3165 Жыл бұрын
A very good message to society sir. Thank you ☺
@arunr8764 Жыл бұрын
As a techie I won't follow any news channels in youtube due to lack of time..... But amar sir, your narration made me to find the free time just to follow your videos in this channel.... Very beautiful usage of Kannada language....
@aghulus111 Жыл бұрын
Ayyo Elon Musku..en guruve illi...time ilvante 😂😂
@veeru111422 күн бұрын
ಅಮರ್ sir, ಎಂತ ಅದ್ಭುತವಾದ ಸಂದೇಶ ಕೊಟ್ರಿ ನಿಮಗೆ ಎಷ್ಟು thanks ಏಳಿದ್ರು ಕಡಿಮೆ ನೆ. ನಿಮಗೆ ಅನಂತ ಧನ್ಯವಾದಗಳು 🥰💐💚🙏
@interior.designing. Жыл бұрын
ಕೋರೋನ ಬಂದು ತುಂಬಾ ಸಾವಿರಾರು ಮದುವೆಗಳಿಗೆ ಖರ್ಚು ಕಮ್ಮಿ ಮಾಡಿಸಿತ್ತು 😍👏👏
@ranganathprahlad29 күн бұрын
They must have been debt free now, and neither taken loan or sold land for their kin's marriages.
@ಡಾಲಿಸ್ಟುಡಿಯೋ25 күн бұрын
ಆವಾಗ ಆದ ಮದುವೆಗಳು ಇವಾಗ ಡಿವೋರ್ಸ್ ಆಗಿ ಮತ್ತೊಂದು ಮದುವೆ ಆಗಿದ್ದಾರೆ
@bhagwanbhagavanth1790 Жыл бұрын
ಅಮರ್ ಪ್ರಸಾದ್ ಸರ್ really great video!🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻ಸರಳ ವಿವಾಹದ ಅಗತ್ಯತೆ, ಕುವೆಂಪು ರವರ ಅದ್ಬುತ ಪರಿಕಲ್ಪನೆಯ ಸರಳ ವಿವಾಹದ ವಿಧಾನಗಳ ಬಗ್ಗೆ ನಿಜಕ್ಕೂ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದಾರೆ ತುಂಬು ಹೃದಯದ ಧನ್ಯವಾದಗಳು!
@MY_CREATOR_ZONE Жыл бұрын
What a presentation ..... excellent Sir
@chinnuchinna7341 Жыл бұрын
🙏🙏🙏 ಅದ್ಭುತ ವಿಚಾರ ವಿನಿಮಯ....
@MahendraPujari97 Жыл бұрын
I Totally Agree with you on this Amar Sir 👍
@kumarn6246 Жыл бұрын
Very good tru
@varunganesh4425 Жыл бұрын
Antinatalism & benifits bagge kuda explain madi
@roopabeeresh6661 Жыл бұрын
ಹೌದು ಸರ್ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ ಬ್ರದರ್ 💐💐🌹🌹
@nethrashrinivas93 Жыл бұрын
Very informative video It s a must watch for young generation
@user-km1ly2se6z Жыл бұрын
ಐದಾರು ವರುಷಗಳಿಂದ ಟಿವಿಯಲ್ಲಿ ಬರುವ ಧಾರಾವಾಹಿಗಳು ಸಹ ಮದುವೆ ನಾಮಕರಣ ಹುಟ್ಟಿದ ಹಬ್ಬ ಮದುವೆ ವಾರ್ಷಿಕೋತ್ಸವ ಹಾಗೂ ವಿಶೇಷ ಪೂಜೆಗಳು ಇವನ್ನೆಲ್ಲ ಅದ್ದೂರಿ ಯಾಗಿ ಮಾಡುವ ರೀತಿ ಪ್ರಚೋದನೆ ಮಾಡುತ್ತಿವೆ ಜೊತೆಗೆ ಕೂಡು ಸಂಸಾರಗಳನ್ನು ಸಹ ವಿಭಜನೆ ಮಾಡುತ್ತಿವೆ. ಇದಕ್ಕೆಲ್ಲ ಕಾರಣ ಜಾಹೀರಾತು ದಾರರು ಅಂದರೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಪ್ರಾಡಾಕ್ಟ್ ಗಳ ತಯಾರಿಕೆಯ ಉದ್ಯಮಿಗಳು.
@devfromdevadurga7970 Жыл бұрын
ಮಂತ್ರ ಮಾಂಗಲ್ಯ ದ ಬಗ್ಗೆ ನಿಜವಾಗಲೂ ನಾವು ಕೇಳೇ ಇರಲಿಲ್ಲ , but ಈ ವೀಡಿಯೊದಿಂದ ಎಲ್ಲರಿಗೂ ತಲುಪಿದೆ, ನಾನು ಕೂಡ status ಹಾಕಿದಿನಿ ಸರ್. ಈ ವೀಡಿಯೊ ತುಂಬಾನೆ helpfull ಆಗಿದೆ.
@mamathasanthosh5226 Жыл бұрын
Financial literacy is important for middle class ppl . Nice explanation amar sir
@jaisriram4536 Жыл бұрын
ಹೌದು ಅಮರ್ ಸರ್ 20 ವರ್ಷ ಹಿಂದೆ ನಮ್ಮ ತಂದೆ ತಾಯಿ ಕೂಡ ಇದೆ ರೀತಿ ಮಾಡಿದ್ದು ಮರ್ಯಾದೆ ಗೆ ತಕ್ಕಂತೆ ಮಾಡಬೇಕು ಎಂಬ ಹುಚ್ಚು ಆಸೆ ಆದರೆ ಆ ತಪ್ಪು ನಾವು ಮಾಡಲ್ಲ ಅದರ ಬದಲು ಓದು ಮಕ್ಕಳಿಗೆ ಅಥವಾ ಹಸಿವರಿಗೆ ಊಟ ಕೊಡಿಸುವ ಮೂಲಕ ಬದಲಾವಣೆಗೆ ನಾಂದಿ ಹಾಡುವ ಮೂಲಕ ನೆಮ್ಮದಿ ಕಾಣುತ್ತೇವೆ ಈ ಸಂದರ್ಭದಲ್ಲಿ ಮಾತನಾಡಿದ ವಿಷಯ ನೂರಕ್ಕೆ ನೂರು ಸತ್ಯ ಧನ್ಯವಾದಗಳು ಅಮರ್ ಸರ್
@inayathinayath2900 Жыл бұрын
100%ನಿಜ ನನ್ನ friend ಒಬ್ಬ ಮದುವೆ ಆಗಿ 3 ವರ್ಷ ಆಯ್ತು ಇನ್ನೂ ಅವನು ಮಾಡಿರೂ ಸಾಲ ತೀರಿಸಲು ಆಗುತ್ತಿಲ್ಲ
@Meat_cooker Жыл бұрын
ನಿಮ್ಮ ಮುಸಲ್ಮಾನರಲ್ಲಿ ಕೂಡ ನ?
@inayathinayath2900 Жыл бұрын
@@Meat_cooker ಎಲ್ಲರೂ ಮನುಷ್ಯರು ಎಲ್ಲ ಜನಾಂಗದರಲ್ಲೂ ದುಡ್ಡಿನ ಸಮಸ್ಯೆ ಇದ್ದೇ ಇದೆ ಅದರಲ್ಲಿ ಹಿಂದೂ ಮುಸ್ಲಿಂ ಎಲ್ಲಿಂದ ಬಂತು.
@srinidhisuresh6517 Жыл бұрын
Super informative 🎉Great personality Kuvempu
@Manju-ee2ls Жыл бұрын
ಮಂತ್ರ ಮಾಂಗಲ್ಯ ಒಳ್ಳೆಯ ಕಾರ್ಯಕ್ರಮವಾಗಿದೆ
@shivarajkannadatravelerbal8506 Жыл бұрын
ಒಬ್ಬ ಜವಾಬ್ದಾರಿ ತಂದೆ , ಅಣ್ಣ ನಿಗೆ ಮಾತ್ರ ಗೊತ್ತು ಮನೆ ಹೆಣ್ಣುಮಗು ಮದ್ವೆ ಅಂದ್ರೆ ಎಸ್ಟು ಸಾಲ ಆಗುತ್ತೆ ಅದ್ರಿಂದ ಅವ್ರ ಮೇಲೆ ಎಸ್ಟು ಒತ್ತಡ ಆಗುತ್ತೆ ಅಂತ . ಸರಳ ರೀತಿಯಲ್ಲಿ ಮದ್ವೆ ಆಗೋದು ಒಳ್ಳೆಯ ಕೆಲಸ. 😃
@Nanavanalla324 Жыл бұрын
ಪ್ರತಿ ಪದ ಕೂಡ ಸತ್ಯ ಸರ್🔥🔥🤔🤔
@Bala-n5lАй бұрын
Navu nivu helage madbodu henne kodtilla😢
@rangammaranganna51886 күн бұрын
💐💐ಶ್ರೀಮಂತ ಜನರಿಗೆ ಸರಳವಿಧಾನದಲ್ಲಿ ತಿಳಿಸಿದ್ದೀರಾ tq u sir🙏🙏
@mallappamalagar2577 Жыл бұрын
🤣 ಮದುವೆ ಲೈಕ್ ಮಾಡ್ರಪ UK ಮಂದಿ
@arun2267 Жыл бұрын
Super sir ಕುವೆಂಪು ಮಂತ್ರ ಮಂಗಳ ಕಲ್ಪನೆ ನಮ್ಮ ಜನಕ್ಕೆ ಅರ್ಥ ಅಗಲ್ವೋ ಅಲ್ಲಿವರೆಗೂ ಈ ಸಮಾಜ ಸರಿ ಆಗಲ್ಲ ನೀವು ಆದ್ರೂ ಮಂತ್ರ ಮಂಗಳ ರೀತಿಯಲ್ಲಿ ಆಗಿ 🙏plz ನಾನು ಹಾಗೆ ಆಗತೀನಿ
@nagarajagowda39773 күн бұрын
nanu aste
@DarshanDarshu8867 Жыл бұрын
ಮದ್ವೆ ಇರ್ಲಿ ಹೆಣ್ಣು ಮೊದಲು ಸಿಗ್ಲಿ 😁
@happy-healthy-lucky Жыл бұрын
ನಮಸ್ಕಾರ ಅಮರ್ ಸರ್ 🙏.. ಇದೊಂದು ಅದ್ಭುತ ವಿಚಾರ 👌🏼... ನಾನು ಯಾವಾಗಲೂ ಇದರ ಬಗ್ಗೆ ಯೋಚಿಸುತ್ತೇನೆ, ಬಡವರು ಸಾಲ ಸೂಲಾ ಮಾಡಿ ಮದುವೆಯಾಗುವಾಗ.....!!! ಸರಳ ವಿವಾಹಕ್ಕೆ ಎರೆಡೂ ಕಡೆಯವರು ಒಪ್ಪುವುದು ಬಹಳ ಕಷ್ಟ. ಯಾಕೆಂದರೆ ಊರ ಜನರ ಕೊಂಕು ಮಾತಿಗೆ ಬಲಿಯಾಗುವ ಭಯ... ಮಾನಸಿಕ ಕಿರಿಕಿರಿ ಗೆ ಒಳಗಾಗುವ ಸಾಧ್ಯತೆ (ಸ್ವಲ್ಪ ದಿನದ ಮಟ್ಟಿಗೆ😅 ). ಆದರೂ ಯುವ ಜನತೆ ಇದನ್ನೆಲ್ಲ ಮೀರಿ ಸರಳ, ಸಾಲ ಮುಕ್ತ ವಿವಾಹಕ್ಕೆ, ಚಿಂತೆ ಮುಕ್ತ ಬಾಳ್ವೆಗೆ ಮನಸ್ಸು ಮಾಡಿದರೆ ಒಳಿತು 😊👌🏼...ಈ ವಿಚಾರ ಎಲ್ಲರಿಗೂ ತಲುಪಲಿ 👍🏼 ನಿಮ್ಮ ಈ ಸಾಮಾಜಿಕ ಕಾಳಜಿಗೆ ಬಹಳ ಧನ್ಯವಾದಗಳು 🙏...
ಯಾಕೋ ವಿಚಾರ ಮಾಡುವಂತಹ ಸಂದೇಹದ ಸಂದೇಶ ತಲೆಯಲ್ಲಿ ಬಿತ್ತಿದಿದ್ದಿರಿ ನಮ್ಮ ಸಮಾಜದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ವೇದಿಕೆ ಮಾಡುವ ಚಿಂತನೆ ಇದೆ ಧನ್ಯವಾದಗಳು ಅಮರ್ ಸರ್
@DoWeKnow_World Жыл бұрын
This is outstanding... What a topic.. This type social realisation news should go viral.. Most of the social media should show this reality..
@veeranagoudahuded6281 Жыл бұрын
ಅಮರ್ ಪ್ರಸಾದ್ ಸರ್, ನಿಮ್ಮ ಈ ಸಾಮಾಜಿಕ ಕಳಕಳಿಗೆ ಅನಂತ ಅನಂತ ಧನ್ಯವಾದಗಳು..... Really, you are more than a Professor of Philosophy.... I fully endorse your thoughts on "Simple Marriage"
@vishvanathkadam1236 Жыл бұрын
ಮದುವೆನೇ ಆಗ್ಬಾರ್ದು ಅಂತಾ ಅನ್ನಿಸ್ತಿದೆ 🤣🤣🤣🤣
@sudeepsudipdeepu7793 Жыл бұрын
ಸೂಪರ್ ಬ್ರದರ್... 🤣🤣ನಾನು ಸಿಪಲ್ ಆಗಿ ಆಗ್ತೀನಿ... But ಹುಡುಗಿ ಓಪಲ್ಲ... 🤣🤣🤣
@suresha9199 Жыл бұрын
Same😂
@shivaraj099 Жыл бұрын
Nodi, Alle nimmibra yochane galu eshtu vibhinna Ive.
@ChaithrasandeepVeer Жыл бұрын
Change that girl😂
@kms190 Жыл бұрын
ಒಪ್ಪಲ ಅಂತನೂ ಹೇಳ್ತಿಯ,ಸಿಂಪಲ್ ಆಗಿ ಆಗ್ತಿನಿ ಅಂತಿಯ
@banagarmanjunath6994 Жыл бұрын
@@ChaithrasandeepVeer😜😄😄
@Rockygamerz90 Жыл бұрын
Sir Indian foreign service bagge video madi sir please sir..... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@binduvlogs96 Жыл бұрын
Good information thankful for such video
@nageshnayaknaagi7168 Жыл бұрын
ಮದುವೆಯಲ್ಲಿ ವಿಷಘಳಿಗೆ ಇರುವುದಿಲ್ಲ... ಆದರೆ ಮದುವೆ ಹುಡುಗನ ಜೀವನದ ಕೊನೆಯ ಶುಭ ಘಳಿಗೆ ಆಗಿರುತ್ತದೆ...
@likhitha1172 Жыл бұрын
Jasti domestic violence henmaklu mele ne agodu
@nithin0044 Жыл бұрын
@@likhitha1172 It depends upon whom you choose ... But the pain of the mens is indescribable .
@charankumarhcherry8855 Жыл бұрын
Bere manege bandaga adjust agbeku Durankara bittu
@Magic_kashmora Жыл бұрын
Nonda jeeva
@vasanthbhat3453 Жыл бұрын
for women ?
@shailasampath206 Жыл бұрын
Inspiring video for the youngsters. 100 % true. Let the poor and middle class people think about this.
@ganeshchikkadinni1857 Жыл бұрын
Before watching this video I was also thought to marry like simple now I declared. I always love you AMARA ANNA. Lots of love from RAICHURIAN ! ❤️
@theNagu1 Жыл бұрын
ಮದುವೆ ಜೊತೆ... ಗೃಹ ಪ್ರವೇಶ ಮಕ್ಕಳ ಮೊದಲ ಹುಟ್ಟುಹಬ್ಬ ಮದುವೆಯ ವಾರ್ಷಿಕೋತ್ಸವ ಎಲ್ಲ ವೇಶ್ಟ್
@harshanaikhindunamadhari8230 Жыл бұрын
Makkala huttuhabba , varshikotsava iveradu waste
@Siddeshhosalli Жыл бұрын
ಈ ವಿಡಿಯೋದಲ್ಲಿ ನನ್ನ ಫ್ರೆಂಡ್ ಗೊರವಿ ಅವನ ಮಂತ್ರ ಮಾಂಗಲ್ಯ ಮದುವೆ ಪೋಟೋ ಹಾಕಿದ್ದೀರಾ. ❤💐👏
@PRAJAAKEEYAClips Жыл бұрын
ಅತ್ಯದ್ಭುತ ಮಾಹಿತಿ ಗುರುಗಳೇ. ಕಣ್ಣು ತೆರೆದು ಬಿಟ್ರಿ...
@oblibalakrishn Жыл бұрын
Very useful information thank,🙏
@sureshagasadavar6540 Жыл бұрын
Maind blowing topic Sir... I love it..... 💯🔥
@gangushastri Жыл бұрын
ಕೊನೆಯ ಮಾತಿಗೆ ನನ್ನ ಉತ್ತರ.. ನಾನು ಮದುವೆನೇ ಆಗುವುದಿಲ್ಲ.. ನನಗೆ ಈ ಯಾವ ಚಿಂತೆಯೂ ಇಲ್ಲ.. 🤗😊☺️😇
@boregowda7343Ай бұрын
100%
@chetankumar1329 Жыл бұрын
Superb guru him voice, nim subject, everything....
@maheshmahi-is3bi Жыл бұрын
ಇದೆ ತರಹ ಮೂಡನಂಬಿಕೆ ಗಳ ಮೇಲೆ video ಮಾಡಿ bro
@avinashpoojary7897 Жыл бұрын
Very useful information for Mankind 🙏
@ಮಡಿಲು-ಡ5ಖ Жыл бұрын
ತುಂಬಾ ಉಪಯುಕ್ತ ಮಾಹಿತಿ 🙏❤️
@ambaji9000 Жыл бұрын
ಈ ವಿಡಿಯೋ ಇಂದಿನ ಜೀವನದ ಸತ್ಯ ಕಥೆಯಾಗಿದೆ ಸೂಪರ್ ಸರ್..
@latharajaram4815 Жыл бұрын
Excellent guidelines Sir
@mrmdr9499 Жыл бұрын
Very nice information and we are very excited to see your wedding pictures
@chaithrag8008 Жыл бұрын
Really this video is required in the current situation, once again thanks for this video masth maga team.
@sunilhiremath9288 Жыл бұрын
Even nanu kuda simple agi ago plan ide . Marriage admele kushi irbeku commitment alla . Dowry kuda kodo avasyakathe Illa . Nange nan fvrt city MYSORE nalli Ondu temple nalli agbeku antha tumba aase marriage simple agi . ☺️🥰. This is best information bro . Regards Sunil from Dubai kannadiga .
@sbshivanand1356 Жыл бұрын
ಭಾರತದ ಎಂಟನೇ ಅದ್ಭುತ✌
@shruthiuniverse6908 Жыл бұрын
your humorous way of explaining the information is too good...I love your expression❤😊
@Gopi.. Жыл бұрын
Good informative video to society .. Thank you Team Mast maga 💛❤️
@meghanasg8767 Жыл бұрын
Made much sense!!! Thanks for sharing this Amar Prasad !