ಮುಮ್ತಾಜ್ ತಂಗಿ ನಿನ್ನ ಬಾಯಿಯಲ್ಲಿ ಹಿಂದೂಗಳ ಮಂತ್ರ ಕೇಳಿ ನನಗೆ ಸಂತೋಷವಾಯಿತು ನಿಮ್ಮ ರೀತಿಯೇ ಎಲ್ಲಾ ಧರ್ಮ ಒಂದೇ ಎಂದು ತಿಳಿದು ಎಲ್ಲಾ ಧಾರ್ಮಿಕ ಧರ್ಮವನ್ನು ಗೌರವವನ್ನು ನೀಡಿ ನಾವೆಲ್ಲರೂ ಒಂದು ಎಂದು ಮಾನವ ಧರ್ಮ ವನ್ನು ಗೌರವಿಸಿದರೆ ಪ್ರಪಂಚದಲ್ಲಿ ಶಾಂತಿಯೂ ಕರುಣೆಯೂ ನಂಬಿಕೆಯೂ ಸತ್ಯವೂ ನೆಮ್ಮದಿಯು ಇರುತ್ತೇ. ನೀವೂ ನಂಬಿರುವ ಭಗವಂತ ನಿಮಗೆ ಒಳ್ಳೇದನ್ನು ಮಾಡಲ್ಲಿ
@schandrashekhara9888Күн бұрын
ಹೌದು ಮಹನೀಯರೆ, ದಿಟ. ಜನ್ಮ ಮರಣ ನಂತರ ಮತ್ತೆ ಜನನ..ಪುನರ್ಜನ್ಮ ಜನ್ಮಾಂತರ.. ಸುಕೃತ ದುಷ್ಕೃತ್ಯ ಎಂದು ಯಾರು ತಿಳಿಯುತ್ತರೋ ಗೌರವ ತೋರುತ್ತರೋ ನಂಬಿಕೆ ಇದೆಯೋ ಅವರಿಗೆ ಮಾತ್ರ ತಿಯುತ್ತದೆ... ನಮ್ಮ ಸನಾತನ ಧರ್ಮದ ಮಹತ್ವ ಮಹತ್ ತತ್ವದ ಉದ್ದೇಶಗಳು..❤❤
@SureshM-gn2bz20 сағат бұрын
ಎಲ್ಲರಿಗೂ ಧನ್ಯವಾದಗಳು
@mnbhagwat63122 сағат бұрын
❤
@jayaprakash2439Күн бұрын
ಮುಮ್ತಾಜ್ ಅವರೇ ನಿಮ್ಮನ್ನು ನೋಡಿದರೇ ತುಂಬಾ ಪ್ರೀತಿ ಮತ್ತು ಗೌರವ ಮೂಡುತ್ತದೆ.
ಮುಂತಾಜ್ ನಿಮಗೆ ಎಲ್ಲಾ ಹಿಂದೂಗಳ ಪರವಾಗಿ ನನ್ನ ತುಂಬು ಹೃದಯದ ಅಭಿನಂದನೆಗಳು 💐💐🌹🌹👌👌👌
@DinamaniBappanaduКүн бұрын
ಈ ಸಂಕಲನ ಶುಭವಾಗಿ ಮುಂದುವರೆಯಲಿ
@basannialmel3194Күн бұрын
ಇದಕೆ ಹೇಳಿದ್ರು ಅನ್ಸುತ್ತೆ ನಮ್ಮ ಪೂರ್ವಜರು ರತ್ನ ಗರ್ಭ ಭಾರತಿ ಅಂತ ಸಹೋದರಿ ಮುಮತಾಜ್ ನಿಮ್ಮ ಕೆಲಸಕ್ಕೆ ನನ್ನ ಒಂದೇ ಧ್ವನಿ ವಂದೇ ಮಾತರಮ್ ಜೈ ಕರ್ನಾಟಕ 🚩🚩🚩🚩🚩
@padmavatidesaiКүн бұрын
ಮಮ್ತಾಜ್ ಹಿಂದಿನ ಜನ್ಮದಲ್ಲಿ ಹಿಂದೂ ಆಗಿರ್ಬೇಕು ನೀನು ಈ ಜನ್ಮದಲ್ಲಿ ಮುಸಲ್ಮಾನರ ಆದರೂ ಮುಂದಿನ ಜನ್ಮ ಒಂದಾದರೆ ಹಿಂದೂ ಆಗಲಿ ಎಂದು ಬಯಸುತ್ತೇವೆ ಹಿಂದೂ ಕುಂಭಮೇಳದ ಮೇಲೆ ಎಷ್ಟೊಂದು ಗೌರವ ನಿನಗೆ ಎಷ್ಟು ವರ್ಣಿಸಿ ವರ್ಣಿಸಿ ಹೇಳುತ್ತಿದ್ದೀಯ ನೀನು ಬಹಳ ಸಂತೋಷವಾಯಿತು ನಮಗೆ ನಿನ್ನನ್ನು ಅಲ್ಲಿಗೆ ಕಳಿಸಿದ ಟಿವಿ ವಿಕ್ರಮದ ವರೆಗೂ ಕೂಡ ಧನ್ಯವಾದಗಳು ನಿನಗೂ ಧನ್ಯವಾದ. ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@vinaybrs6344Күн бұрын
ತುಂಬಾ ಧನ್ಯವಾದಗಳು ಮಮ್ತಾಜ್ ಮೇಡಂ, ನೀವು ಕುಂಭ ಮೇಳದ ಭಾಗವಾಗಿದ್ದೀರಿ, ಇಡೀ ಜಗತ್ತಿಗೆ ಭಾರತೀಯ ಶ್ರೀಮಂತ ಸಂಸ್ಕೃತಿಯನ್ನು ತೋರಿಸುತ್ತಿದ್ದೀರಿ, ಕರ್ನಾಟಕದ ಮಾದರಿ ಮಹಿಳೆ
@venkateshgowda8342Күн бұрын
ಅದ್ಬುತ ತಂಗಿ
@omkarcreation664Күн бұрын
Nijavagiuu ನೀವು ಪುಣ್ಯ ಆತ್ಮರು ದೇವರು ಯಾವಾಗಲೂ ನಿಮಗೆ ಒಳ್ಳೇದು ಮಾಡುತ್ತಾರೆ ನೀವು ಅದ್ಭುತ ಮಹಿಳೆ ಶುಭವಾಗಲಿ
@premat1388Күн бұрын
144 ವರ್ಷಗಳಿಗೊಮ್ಮೆ ನಡೆಯುವ ಈ ಅದ್ಭುತ ಕುಂಭಮೇಳ ನೋಡಲು ಎಷ್ಟೋ ಹಿಂದೂಗಳಿಗೂ ಸಾಧ್ಯವಾಗುತ್ತಿಲ್ಲ. ಆದರೆ ನೀವು ನೋಡುತ್ತಾ ಇದ್ದೀರಾ. ಶುಭವಾಗಲಿ ತಂಗಿ❤🙌🙌
@parvathidixith2315Күн бұрын
You are really great 🫡🫡 ನಿಮ್ಮನ್ನು ನೋಡಿ ನಾವು ಕಲಿಯುವುದು ತುಂಬಾ ಇದೆ 🙏🙏
@sheethalrreddy655Күн бұрын
💯💯💯💯💯💯💯👌👌👌👌👍👍👍👍👍👍👌👌👌👌
@basappamc6549Күн бұрын
ಅನಂತ ನಮನಗಳು ಸಹೋದರಿ ಮಮತಾಜಿ 🙏🎉
@jagannathhk4852Күн бұрын
ಹರ ಹರ ಮಹದೇವ್. ಜೈ ಶ್ರೀ ರಾಮ್ .
@AnnappaHittanagiКүн бұрын
ನಮ್ಮ ಟಿವಿಯಲ್ಲಿ ಕಂಡ ಅತ್ಯಂತ ಅಪರೂಪದ ದೃಶ್ ಕುಂಬ ಮೇಳ ಕಂಡು ನನಗೆ ಸಂತೋಷ ಆಗಿದೆ ನಿಮಗಿಂತ ನಾವೇ ಪುಣ್ಯವಂತರು ಜೈ ಸನಾತನ ಜೈ ಭಾರತಾಂಬೆ ಜೈ ಶ್ರೀ ರಾಮ್
@ManikantaR-h7cКүн бұрын
❤ ಸನಾತನ ಧರ್ಮಕ್ಕೆ ಜಯವಾಗಲಿ ಜೈ ಹಿಂದುಸ್ತಾನ್
@annigeregopinath2216Күн бұрын
ತುಂಬಾ ಧನ್ಯವಾದಗಳು. 🙏
@DevidasNaik-n9t6wКүн бұрын
ಸಹೋದರಿ ನಿನ್ನ ಈ ಜರ್ನಿಯು ನಿರಂತರವಾಗಿ ಮುಂದುವರಿಯಲಿ ಪ್ರಭು ಶ್ರೀ ರಾಮನ ಆಶೀರ್ವಾದ ಯಾವತ್ತು ನಿನ್ನ ಮೇಲೆ ಇರಲಿ 🚩
@sujathaer1746Күн бұрын
ಬಂದಳೋ ಬಂದಳೋ ಮಮ್ತಾಜ್.ನಾವು ಅಂದರೆ ಹಿಂದೂಗಳು ತಲೆ ತಗ್ಗಿಸಕ್ಕೆ!🙏🙏🙏🙏🙏🙏
@akvijaykokila1804Күн бұрын
ಎಲ್ಲಾ ಧರ್ಮವನ್ನು ಒಂದೇ ತರ ನೋಡುವ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ. ಮೇರಾ ಭಾರತ್ ಮಹಾನ್ 🙏🙏🙏🙏🇮🇳
@jaganathjaganath7965Күн бұрын
ಧನ್ಯವಾದಗಳು ಮಮ್ ನಿಮಗೆ. ನಿಮ್ಮ ಪ್ರಯಾಗ್ ರಾಜ್ ದು ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ಮೂಡಿ ಬರಲಿ ಮುಮ್ತಾಜ್ ಮಾಮ್.🙏🙏🙏
@madhukumarnv135820 сағат бұрын
ನಿಮ್ಮ ಮಾತುಗಳನ್ನು ಕೇಳ್ತಾ ಇದ್ದಾರೆ ತುಂಬಾ ಖುಷಿ ಆಗುತ್ತೆ ಹೀಗೆ ಮೂಡಿ ಬರಲಿ ನಿಮ್ಮ ವಿಡಿಯೋ ಗಳು
@oorgaumbabu7950Күн бұрын
ನಿಮ್ಮನ್ನು ನೋಡಿದರೆ ನಮಗೆ ತುಂಬಾ ಸಂತೋಷ ಆಗುತ್ತದೆ ನೀವು ತುಂಬಾ ಅದೃಷ್ಟ ಮಾಡಿದ್ದೀರಿ 🙏🙏🚩🚩🚩🚩🚩🚩🚩🚩🚩🚩🚩🚩🚩
@MuthaiahR-it2unКүн бұрын
ಶುಭವಾಗಲಿ..ಹರ ಹರ ಮಹಾದೇವ್... ಜೈ ಶೀ ರಾಮ....
@Nageshprasad-lq8dnКүн бұрын
ನೈಜ ಭಾರತ ನಾರಿ, ಮಮ್ತಾಜ್ ಅಕ್ಕಾ...🙏🙏 ನಿಮ್ಮ ನಾಲಿಗೆಯಲ್ಲಿ ದೇವರ ಸ್ತೋತ್ರ ಕೇಳಿ ಖುಷಿ ಆಯ್ತು..❤️ ಆಗಾಗ ಈ ರೀತಿಯಲ್ಲಿ ಸ್ತೋತ್ರ ಹೇಳುತ್ತಾ ಇರಿ.. ಕೇಳಲು ಖುಷಿ ಆಗುತ್ತದೆ.. ನಿಮ್ಮನ್ನು ಅಕ್ಕನಾಗಿ ಪಡೆದದ್ದು ನಮ್ಮ ಸೌಭಾಗ್ಯ... ನಿಮ್ಮ ಮೇಲೆ ಶಿವಪರಮಾತ್ಮನ., ಹಾಗೂ ಮುಖ್ಯವಾಗಿ ""ಸರಸ್ವತಿ ದೇವಿಯ"" ಸಂಪೂರ್ಣ ಅನುಗ್ರಹ ಖಂಡಿತವಾಗಿಯೂ ಇದೆ ಅಂತ ಅನಿಸುತ್ತದೆ.. ಅಕ್ಕಾ,. ನಮ್ಮಂಥ ಹಿಂದೂ ಸಹೋದರ, ಸಹೋದರಿಯರು ಸದಾಕಾಲ ನಿಮ್ಮೊಂದಿಗೆ ಇದ್ದೇವೆ...❤️❤️🙏🙏🙏🙏🙏🔱🔱🔱🔱🚩
@shivas12345Күн бұрын
ಹರ ಹರ ಮಹಾದೇವ 🔱ಜೈ 💎ಭೀಮ್ ಜೈ ಶ್ರೀ ರಾಮ್ 🚩ಜೈ ಶ್ರೀ ಕೃಷ್ಣ 🐚🚩🏹🌍🇮🇳🪖
ಶುಭಾಶಯಗಳು mumtaz. ನಿಮ್ಮ ಕಾರ್ಯಕ್ರಮ ಮುಂದುವರೆಸಿ, ನಮಗೆಲ್ಲ ಪ್ರಯಾಗ ಮಹಾಕುಂಭಮೇಳ ದರ್ಶನ ಮಾಡಿಸುತ್ತಿರುವುದಕ್ಕೆ ಧನ್ಯವಾದಗಳು
@gopalkrishna6489Күн бұрын
ನೀವು ಮಹಾನ್ ಭಗವಂತಾ ನಿಮಗೆ ಜನ್ಮ ಜನ್ಮದಲ್ಲೂ ಹಿಂದು ಆಗೆ ಇರಿ ನಮಸ್ಕಾರ
@RditnalItnalКүн бұрын
ಹೌದು ನೀವು ಕೂಡಾ ಸನಾತಣಿಗಳು ಧರ್ಮ ಅಂದರೆ ಭೂಮಿ ಮೇಲೆ ಇರೋದೇ ಒಂದೆ ಒಂದು ಧರ್ಮ ಅದು ಸನಾತನ ಧರ್ಮ ಇನ್ನು ನಾವು ಮಾಡಿಕೊಂಡ ಜಾತಿಮತಗಳು ನೂರಾರು ಇದರಲ್ಲಿ ನಾವು ಹೆಚ್ಚು ನೀವು ಕಡಿಮೆ ಯನ್ನುವ ಕೀಳು ಭಾವನೆಗಳು ಹೋಗಬೇಕು ♥️♥️🙏🙏
@RameshKoli-jn5nrКүн бұрын
ಹರ್ ಹರ್ ಮಹಾದೇವ ಜೈ ಶ್ರೀ ರಾಮ
@Mahadevaswamy-d5hКүн бұрын
ನಿಮ್ಮ ಕುಟುಂಬವನ್ನ ಆ ಭಗವಂತ ಸದಾ ಸುಖವಾಗಿ ಇಟ್ಟಿರಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಎಲ್ಲರೂ ನಿಮ್ಮ ಹಾಗೆ ಅರ್ಥ ಮಾಡಿಕೊಂಡಿದ್ದರೆ ನಮ್ಮ ದೇಶದಲ್ಲಿ ಯಾವ ಅನರ್ಥಗಳು ನಡೀತಾನೆ ಇರ್ಲಿಲ್ಲ. ಜೈ ಶ್ರೀ ರಾಮ, ಜೈ ಸನಾತನ.
@Yallappa-ob5weКүн бұрын
** ಮಹಾ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ " ತ್ರೀ ವಿಕ್ರಂ tv ಚಾಲನಾ "ದ ನಿರೂಪಕಿಯಾದ ಸಹೋದರಿ ಮುಮ್ತಾಜ್ ರವರು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಿದ್ದಾಳೆ. ಇನ್ನೂ ಅವರಿಗೆ ಭಗವಂತ ಹೆಚ್ಚು ಹೆಚ್ಚಾಗಿ ನಿರೂಪಣೆ ಅನುಗ್ರಹಿಸಲಿ ಎಂದು ಹಾರೈಸುತ್ತೇನೆ....
@neelayaachar5155Күн бұрын
ನಿಮ್ಮ ನಿರ್ವಹನೆ ತುಂಬಾ ಅದ್ಭುತ ಆಗಿರುತ್ತದೆ, ಅದುಕೂಡ ಸನಾತನ ಧರ್ಮವನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದೀರಿ, ನಿಮಗೆ ಭಾರತಮಾತೆ ಇನ್ನು ಆಯುಶ್ಯಭಾಗ್ಯ ನೀಡಲಿ 🙏🙏🙏🌹
@arvenkatarao7388Күн бұрын
ಜೈ ಮಮ್ತಾಜ್
@gopalgujaran993915 сағат бұрын
ಹಿಂದು ಸನಾತನ ಧರ್ಮ ವನ್ನು ತುಂಬಾ ಮೆಚ್ಚಿದ್ದೀರಾ ಮಮತಾಗೆ ದೇವರು ಆಯುರಾರೋಗ್ಯ ಕರುಣಿಸಲಿ
@DrajuGoud-k4lКүн бұрын
ನಮ್ಮೆಲ್ಲರ ಮಹಾನ ದೇಶ ಭಾರತದ ಪುಣ್ಯ ಭೂಮಿ ಪ್ರಯಾಗರಾಜ ಪುಣ್ಯ ಭೂಮಿಗೆ ನನ್ನ ಅತ್ಮ ನಮನಗಳು 🙏🙏🙏🙏🙏 ಮೇಡಂ ಮಮ್ತಾಜ್ ನಾನು ಹೇಳುವ ಮಾತು ತಮ್ಮಿಂದ ಹೊರಗಡೆ ಬಂದಿದ್ದು ಅಭಿನಂದನೆಗಳು ಮೇಡಂ ಮಮ್ತಾಜ್ ನಾನೊಂದು ಮಾತು ಹೇಳಿದರೆ ಮೇಡಂ ಮಮ್ತಾಜ್ ನಿಜವಾಗ್ಲೂ ನೀವು ನಿಜವಾಗಲೂ ಪುಣ್ಯ ಮಾಡಿರಬಹುದು ಮತ್ತು ನಿಮ್ಮ ಹಿರಿಯರ ಆಶೀರ್ವಾದವು ಇದೆ ಎಂದು ಭಾವಿಸುತ್ತೇನೆ ಮೇಡಂ ಮಮ್ತಾಜ್ ಯಿ ಹಿಂದೆ ಅಯೋಧ್ಯೆಯಲ್ಲಿ ನಡೆದ ಮಹಾ ಪೂಜೆಯ ಜೊತೆಗೆ ಶ್ರೀ ರಾಮರ ಸ್ಥಾಪನೆಯ ಜೊತೆಗೆ ಪ್ರತಿಯೊಂದು ಕಾರ್ಯಕ್ರಮಗಳು ತಮ್ಮ ಕಣ್ಣಿನಿಂದಲೇ ದರುಶನ ಪಡೆದುಕೊಂಡಿದ್ದು ನಂತರ ಈಗ ಈ ನಮ್ಮ ತಪೋಭೂಮಿಯ ಒಂದರಲ್ಲಿ ಪ್ರಯಾಗರಾಜ ಕೂಡಾ ಒಂದು ದಿವ್ಯ ತಪೋಭೂಮಿಯಾಗಿದ್ದು ಅಲ್ಲಿ ನಡೆದಿರುವ ಮಹಾಕುಂಭ ಮೇಳದ ಎಲ್ಲಾ ರೀತಿಯ ಕಾರ್ಯಕ್ರಮಗಳು ಹಾಗು ಮಹಾನ್ ದೈವ ಶಕ್ತಿಯ ಶ್ರೀ ನಾಗಾಸಾಧುಗಳವರ ದರುಶನ ಪಡೆದ ಮೇಡಂ ಶ್ರೀ ಮಮ್ತಾಜ್ ನಿಜವಾಗ್ಲೂ ನೀವೇ ಪುಣ್ಯವಂತರು ಇಲ್ಲಿ ಯಾವದೇ ರೀತಿಯ ಜ್ಯಾತಿ ಭೇದವಿಲ್ಲದ ಈ ದೇಶದ ಪುಣ್ಯ ಭೂಮಿ ಪ್ರಯಾಗರಾಜ ನಲ್ಲಿ ನಡೆದಿರುವ ಮಹಾ ಕುಂಭ ಮೇಳದ ಎಲ್ಲಾ ಕಾರ್ಯಕ್ರಮಗಳು ನೋಡಿ ಆನಂದಿಸಿದ ಮೇಡಂ ಮಮ್ತಾಜ್ ನಿಜಕ್ಕೂ ನೀವು ಪುಣ್ಯವಂತರು ಎಂದು ಎನಿಸಿ ನನ್ನಿ ಎರಡು ಮಾತುಗಳು ತಮ್ಮಲ್ಲಿ ಹೇಳಿಕೊಂಡಿದ್ದು ಇದು ಒಂದು ಅನಿಸಿಕೆ ಮತ್ತು ನನ್ನ ಅಭಿಪ್ರಾಯ ಮೇಡಂ ಮಮ್ತಾಜ್ ತಮಗೆ ಅಭಿನಂದನೆಗಳು ತಿಳಿಸಿ ನನ್ನೀ ಎರಡು ಮಾತುಗಳು ಮುಗಿಸುವ ಮೇಡಂ ಮಮ್ತಾಜ್ ನಮಸ್ತೆ ಮೇಡಂ
@HKNMurthy-b6yКүн бұрын
ನಿಮಗೆ ಶುಭವಾಗಲಿ.
@sanketsattigeri9559Күн бұрын
ನಮ್ಮ ಧರ್ಮ ನಿಮ್ಮನ್ನು ಸ್ವಾಗತಿಸುತ್ತದೆ ❤😊😊😊😊
@ushaka7133Күн бұрын
ತುಂಬಾ ಚೆನ್ನಾಗಿ ಕಾಲ bhairavaastaka ಹೇಳಿದೆ ತಂಗಿ
@latharao820Күн бұрын
ಒಳ್ಳೆಯದಾಗಲಿ
@dasharatharer8359Күн бұрын
ಹರಹರ ಮಹಾದೇವ. ಜೈ ಶಂಭೋ ಶಂಕರ. ಜೈ ಶ್ರೀರಾಮ್..... ಜೈ ಯೋಗಿ ಆದಿತ್ಯನಾಥ ಜಿ.... ಜೈ ಮೋದಿಜಿ ಮೇಡಂ ಯಾರು ಏನೇ ಹೇಳಲಿ.. ನಿಮ್ಮ ಧಿಟ್ಟತನ ಧೈರ್ಯ ಹೀಗೆ ಮುಂದುವರೆಯಲಿ..... ನಿಮ್ಮ ಬಾಳು ಬಂಗಾರವಾಗಲಿ. 🌹🌹👌👍🙏🌹🌹
@RajendraRaja-kp1fwКүн бұрын
ಜೈ ಶ್ರೀ ರಾಮ್ ಸೂಪರ್ ಮೇಡಂ 💐
@mohanakadam603318 сағат бұрын
ಮುಮ್ತಾಜ್ ಮೇಡಂ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು
@PuttapparsShikrashatti23 сағат бұрын
ಧನ್ಯವಾದಗಳು ಸಹೋದರಿ
@giridharh4938Күн бұрын
ದೇವರು ನಿನಗೆ ಒಳ್ಳೆಯದು ಮಾಡಲಿ
@nageshhattarakihattaraki2028Күн бұрын
ಅಕ್ಕಾ ನಿಮ್ಮಂತ ದೇಶ ಭಕ್ತರು ಇ ದೇಶದ ಬಗ್ಗೆ ಇನ್ನು ಹೆಚ್ಚಿನ ವಿವರಣೆ ಮಾಡಿ ಜಗತ್ತಿಗೆ ಸನಾತನ ಧರ್ಮದ ಬಗ್ಗೆ ತಿಳಿಸಿಕೊಡಿ ಅಕ್ಕಾ 🙏💐
@srimathibhat300513 сағат бұрын
ದೇವರ ಆಶೀರ್ವಾದ ನಿಮ್ಮ ಮೇಲಿರಲಿ. God bless you ತಂಗಿ.
@vijayarangaswamy78203 сағат бұрын
ನಿನನಗೆ ಎಷ್ಟು ಪುಣ್ಯ. ಹಿಂದಿನ ಜನ್ಮದ ಪುಣ್ಯ ಈಗ ಮುಂದುವರೆದಿದೆ ಮಗಳೆ.ಹೀಗೆ ಮುಂದುವರೆಸು ಮಗಳೆ.ನಿನಗೆ ಒಳ್ಳೆಯದಾಗಲಿ.👌👌👌
@prakashellur182719 сағат бұрын
ಜೈ ಮಹಾಕುಂಬ ಮೇಳ ಜೈ ಮುಮ್ತಾಜ್
@Valliyamma-e4mКүн бұрын
Super Mumtaz.God bless you.
@sureshnaikm7840Күн бұрын
Super One n only Mumthas
@janardhant322212 сағат бұрын
ದೇಶಪ್ರೇಮಿ ಮುಂತಾಜ್ 🙏🙏🙏🙏🙏
@ravishankertejas6914Күн бұрын
ನಿನ್ನನ್ನು ಯಾವತ್ತೂ ನಾವು ಮುಸ್ಲಿಂ ಅಂತ ನೋಡೇ ಇಲ್ಲ. ನೀನು ನಿಜವಾದ ಭಾರತೀಯಳು. ಭಾರತದ ನೆಲದ ನಿಜವಾದ ಸನಾತನ ರತ್ನ ನೀನು. ಶುಭವಾಗಲಿ ❤❤🙏🙏
@sheethalrreddy655Күн бұрын
💯💯💯💯💯💯💯👌👌👌👌👌👌👌👍👍👍👍👍👍👍👌👌👌👌👍👍👍👍👍
@girishhegde745522 сағат бұрын
ಕನ್ನಡಾಂಬೆಯ ಹೆಮ್ಮೆಯ ಪುತ್ರಿ ಸುಸಂಸ್ಕೃತ ಕುಟುಂಬ ಬಂದ ಮುಮ್ತಾಜಗೆ ಶುಭವಾಗಲಿ
🙏🏻 All the best sister 💐 ಮಹಾದೇವನ ಆಶೀರ್ವಾದ ಸದಾ ನಿಮ್ಮಮೇಲಿರಲಿ
@ramalakshmi5110Күн бұрын
ದೇವರು ಒಳ್ಳೆದು ಮಾಡಲಿ ಮಗಳೆ 🎉
@NageshJois-x3wКүн бұрын
ನಿಮ್ಮ ನಡೆ ನುಡಿ ಭಾವನೆ ನಿಮ್ಮ ಗುಣದ ಕನ್ನಡಿಯ ಹಾಗೆ ಇದು ವರೆಗಿನ ನಿಮ್ಮ ಎಲ್ಲ ಕಾರ್ಯಕ್ರಮಗಳು ಸುಂದರ ಸುಂದ ನಿಮ್ಮ ಕಛೇರಿಯ ಪ್ರತಿಯೊಬ್ಬರ ಕಾರ್ಯಕ್ರಮವನ್ನು ಎಲ್ಲರು ಸ್ವಾಗತಿಸುತ್ತಾರೆ ಆ ಬಗ್ಗೆ ಎರಡು ಮಾತಿಲ್ಲ ನಿಮಗೆ ಭಗವಂತನ ಕೃಪೆ ಸದಾ ಇರಲಿ ಜೈ ಶ್ರೀರಾಮ್
@basavarajs492Күн бұрын
ಆ ದೇವರು ನಿಮ್ಮನ್ನ ಚೆನ್ನಾಗಿ ಇಡಲಿ ಮೇಡಮ್
@Raju-vg7epКүн бұрын
Super mamthaj
@Anmay-m3yКүн бұрын
Wish you all the best
@gundurao4349Күн бұрын
I have no words to express my happiness to Ms Mumtaz. God bless you and live long for more than 100 years sister
@KalaudyamaКүн бұрын
ತಂಗಿ ❤🎉
@sathyanarayqnaКүн бұрын
Har Har Mahadev🙏🌹
@sanmathkumarjainКүн бұрын
Very nice.. No doubt.. you are really lucky.. God bless you.. Sister.. I am also trying to attend the "Mela".. but not possible up to now.. because of various problems.. Proud to listen your informations..
@vinayakdevadiga455Күн бұрын
ಹರ ಹರ ಮಹಾದೇವ 🙏
@madhavarao7470Күн бұрын
Mrs ಮಂತಾಸ್ ಸಹೋದರಿ. ವರೇ ವಂದನೆಗಳು. ನೀವು ಒಬ್ಬ ಸಂಸ್ಕೃತ ಪಂಡಿತರನ್ನು ಭೇಟಿ ಮಾಡಿ ಇನ್ನಸ್ಟು ಸಂಸ್ಕೃತ ಜ್ಞಾನ ವೃದ್ದಿ ಸಿಕೊಂಡು ಸಂಸ್ಕೃತದಲ್ಲೂ ಪ್ರಾವಿಣ್ಯತೆ ಸಂಪಾದಿಸಬೇಕೆಂಬ ಮಹದಾಸೆ , ದಯಮಾಡಿ ನೆರವೇರಿಸಿ.,
@gangadhardalavi7957Күн бұрын
ಅಕ್ಕ ನೀವು ತುಂಬಾ ಚೆನ್ನಾಗಿ ಸ್ಲೋಕ ಹೇಳತೀರ 🙏ನೀವು ನಮ್ಮ ಹಿಂದೂ ಧರ್ಮದಲ್ಲಿ ಹುಟ್ಟಬೇಕಿತ್ತು ನೀವು ಹಿಂದೂ ಹುಲಿ ಬಿಡಿ. 🙏🌹
@VenkangoudaPatil-tt6geКүн бұрын
Very very thank you very much God bless you 🙏👍👍👍👍👍🎉
@basavarajappahv4271Күн бұрын
ತಂಗಿ. ನಿನ್ನೆಗೆ. ಶಿವ. ಒಳ್ಳೇದು ಮಾಡಲಿ.
@kirangowda6673Күн бұрын
ಅದ್ಬುತ ಸಹೊದರಿ
@pradeepkl8268Күн бұрын
ಅದ್ಬುತ ವಾದ ಮಾತು , ನಿಮಗೂ ನಿಮ್ಮ ಕುಟುಂಬಕ್ಕೂ ದೇವರು ಒಳ್ಳೆಯದನ್ನು ಮಾಡಲಿ ..ನೀವು ನಿಮ್ಮ ಈ ಉತ್ತಮ ವಾದ ಕೆಲಸ ಹೀಗೆ ಮುಂದುವರಿಯಲಿ ..
@abdulnadaf461818 сағат бұрын
ಶುಭವಾಗಲಿ ಸಿಸ್ಟರ್ ನಿಮಗೆ
@siddalinga10022 сағат бұрын
ಹರ ಹರ ಮಹಾದೇವ ❤❤ಜೈ ಶ್ರೀ ರಾಮ್ ❤❤ ಜೈ ಭಜರಂಗ ಬಲಿ ❤❤
@srinivasasrinivasa3597Күн бұрын
ನೀವು ನಿಜ ವಿಷಯ ಜನಗಳಿಗೆ ಹೇಳುತ್ತಿದ್ದೀರಿ ಶುಭವಾಗಲಿ
@manojpowerstar1439Күн бұрын
ನಿಮ್ಮ ಬಗ್ಗೆ ತುಂಬಾ ಪ್ರೀತಿ ಗೌರವ ಬರ್ತಾ ಇದೆ, ಕ್ಷಮಿಸಿ ಹಲವು ಬಾರಿ ನಿಮ್ಮನ್ನು ನೋಡಿದ ಮೇಲೆ, ನಿಮ್ಮ ನಡೆ-ನುಡಿಯ ರೀತಿಗಳನ್ನು ಕಂಡಮೇಲೆ, ನಿಮ್ಮನ್ನ ವಿವಾಹ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದೆ, ಇದು ಅಸಾಧ್ಯ ಅಂತ ನನಗೆ ಗೊತ್ತು. ಇದು ನನ್ನ ದುರಾದೃಷ್ಟ ನಿಮ್ಮಂತ ವ್ಯಕ್ತಿತ್ವ ಇರುವ ಹೆಣ್ಣು ಸಿಗುವುದು ಕಷ್ಟ. ತಪ್ಪಾಗಿ ಭಾವಿಸಬೇಡಿ ಕ್ಷಮಿಸಿ 🙏🏻
@prakashnr5113Күн бұрын
ನಿಮ್ಮಮೇಲೆ ಸದಾ ದೇವರ ಆಶೀರ್ವಾದ ಇರುತ್ತೆ
@gskaarekdn247920 сағат бұрын
ಮುಮ್ತಾಜ್ ರವರೆ ನಿಮ್ಮಿಂದ, ಶೋಷಣೆಯೇ ಸುಖ ಎಂದು ನೊಂದು ಬದುಕುವ ಮಹಿಳೆಯರ ಬಗ್ಗೆ ಜಾಗೃತಿ ಸಂದೇಶಗಳು ಬರಲಿ....😢
@chandramathijagadish245316 сағат бұрын
ಹರ ಹರ ಮಹಾದೇವ ಮುಮ್ ತಾಸ್ 🙏
@janardhant322212 сағат бұрын
🙏🙏🙏🙏🙏
@chandrashekharhegde619Күн бұрын
ಹರ ಹರ ಮಹದೇವ
@RaghavendraUpadhyaya-w3rКүн бұрын
ಮುಂತಾಜರಿಗೆ ಸಹಸ್ರ ನಮನಗಳು Tv vikrama ಕ್ಕೆ ಧನ್ಯವಾದಗಳು
@shilpapoojary3361Күн бұрын
ಒಳ್ಳೇದಾಗ್ಲಿ ಮುಂತಾಜ್ 🚩🚩
@srikanthc.r.Күн бұрын
Wow, M.A.N in kumbhamela, this will be interesting.
@kathyasubash9797Күн бұрын
Blessings Dear Mumtaz🙏
@Latha1Күн бұрын
ನಮ್ಮ ಹೆಮ್ಮೆಯ ಸಹೋದರಿ ಮುಮ್ತಾಜ್ ಳನ್ನು ದೇವರು ಸದಾ ಕಾಪಾಡಲಿ ❤❤❤