ಖಂಡಿತ ಇಂದಿನಿಂದಲೇ ಈಗಾಲೇ ನಾನು ನನ್ನ ಬದಲಾಯಿಸಿ ಕೊಳ್ತೀನಿ ಸರ್ , ತುಂಬಾ ಧನ್ಯವಾದಗಳು🙏😇
@rajujegarkal54874 жыл бұрын
ನನ್ನ ಜೀವನದ ಬದಲಾವಣೆಯ ಹಾದಿಯಲ್ಲಿ ನಿಮ್ಮ ಈ ಮಂತ್ರ ಮುಗ್ಧವಾದ ಮಾತುಗಳಿಂದ ನನ್ನ ಕಲ್ಪನೆಯ ಗೂಡು ಒಡೆದು ನೂತನವಾದ ಜೀವನಕ್ಕೆ ದಾರಿದೀಪವಾಗಿದೆ...thank you so much 💐 sir 🙏 🙏
@hanamantukeramgi39572 жыл бұрын
Thankyou sir very good guidance speech for life
@ಕನ್ನಡಿಗರಅಸ್ಮಿತೆರಾಘುಕದಂಬ Жыл бұрын
ಭೂಮಿ ಆಕಾಶಗಳನ್ನು ಅಳೆಯಲು ಸಾಧ್ಯವೇ?.......ಇಲ್ಲ !.. ಅದೇ ರೀತಿ ನಿಮ್ಮ ವ್ಯಕ್ತಿತ್ವವನ್ನು ಪದಗಳಿಂದ ವರ್ಣಿಸಲು ಸಾಧ್ಯವೇ ಇಲ್ಲ!..... ಎಷ್ಟೊಂದು ಜ್ಞಾನ ಸಂಪತ್ತು ನಿಮ್ಮಲ್ಲಿದೆ. 🙏🙏🙏🙏🙏
@chandana17133 жыл бұрын
ಧನ್ಯವಾದಗಳು ಮಹೇಶ್ ಸರ್ life changing session ❤️🙏🏻, ಈ ತರ ನಮ್ಮ ಮನಸಿನೊಡನೆ ಮಾತನಾಡುವ ವ್ಯಕ್ತಿನಾ ನೋಡಿರಲಿಲ್ಲ , ದೇವರ ಅರ್ಶಿವಾದ ಸದಾ ನಿಮ್ಮ ಮೇಲೆ ಇರಲಿ🙏🏻💐
@jyotipaper5681 Жыл бұрын
Thanks
@KEDAR_DP4 жыл бұрын
ಧನ್ಯವಾದಗಳು ಮಂಜುನಾಥ್ ಸರ್ ಮತ್ತು ಮಹೇಶ್ ಸರ್ ನಾನು ನನ್ನ ಜೀವನದಲ್ಲಿ ಬದಲಾಗಿ ಬದುಕಲು ಪ್ರಯತ್ನಿಸುತಿದ್ದೆನೇ ಅದು ನೀವು ಹೇಳುವ ಮಾತುಗಳಿಂದ ಹಾಗೂ ನಿಮ್ಮಿಂದ 🙏🙏🙏🙏
@anandthewarrior66374 жыл бұрын
ನಿಮ್ಮ ವೇದಿಕೆಗೆ ಎಂ ಎಸ್ ರಾಘವೇಂದ್ರ ಸರ್ ( Media masters ) ಅವರನ್ನ ಕರೆಸಿ ಅವರು ಸಹ ಯಾವಾಗಲೂ ವಿದ್ಯಾರ್ಥಿಗಳ ಪರ ಕಾಳಜಿ ತೋರುವ ಅದ್ಬುತ ವ್ಯಕ್ತಿ
@savithaj46964 жыл бұрын
ತುಂಬಾ ಒಳ್ಳೆ ವಿಚಾರ ತಿಳಿಸಿ ಹೊಸ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದಿರಿ.... Thanks to sadhana team......
@chethangowda24602 жыл бұрын
ನಿವು ಕೊಟ್ಟಿರೋ ಇದೊಂದು ಸಂದೇಶ ಅಥವ ಇ ವಿಡಿಯೋ ಅಲ್ಲಿ ಇರುವ ವಿಷಯ ನೋಡಿದರೇ ಇದೊಂದೇ ವಿಷಯ ಸಕು ನನ್ನನ್ನು ನನು ಬದಲಾಯಿಸು ಕೊಳ್ಳಲು. ತುಂಬಾ ಧನ್ಯಾದಗಳು ಸರ್ ನನು ಇ ವಿಡಿಯೋ ನೋಡಿದ್ದರಿಂದ ನಾನು ಬದಲಾಗಲು ಸಾದ್ಯ
@rameshgonal.2 жыл бұрын
ಮಹೇಶ್ ಸರ್ ತುಂಬಾ ವಾಸ್ತವಿಕವಾಗಿ ಮಾತಾಡುತ್ತಾರೆ, really it's very inspiring sir
@shrutipotadar37524 жыл бұрын
One f d best motivation speech sir...🙏🙏....... I definitely apply Ur speech Sir ... ಮಂಜುನಾಥ ಸರ್ ನಿಮಗೆ ಎಷ್ಟೊಂದು ಧನ್ಯವಾದ ಹೇಳಿದರೂ ಸಾಲದು ಸರ್.... ಧನ್ಯವಾದಗಳು ಧನ್ಯವಾದಗಳು ಸರ್🙏🙏🙏🙏🙏
@madakarin25912 жыл бұрын
ನನ್ನ ಜೀವನದಲ್ಲಿ ನಿಮ್ಮನ್ನ ನೋಡಿದ್ದೆ ಇವತ್ತೇ ಸರ್ ಮತ್ತು ಈ ವೀಡಿಯೋವನ್ನು ಸಂಪೂರ್ಣ ನೋಡಿರುತ್ತೆನೆ ಧನ್ಯವಾದಗಳು ಸರ್..
@vitthalbondade24364 жыл бұрын
ನಿವು ಅಧ್ಬುತ, ನಿಮ್ಮ ಮಾತು ಅಧ್ಬುತ, ನಿಮ್ಮ ವಿಚಾರವು ಅಧ್ಬುತ. ಮತ್ ಮತ್ ಬರಿ ಬಾಳ್ ಚಂದ ಮಾತಾಡ್ತಿರಿ.😊
@srinivasagowdahanurhanursr86384 жыл бұрын
ಮಹೇಶ್ ಸಾರ್ ನೀವು ಹೇಳಿದ ವಿಷಯಗಳು ತುಂಬಾ ಚೆನ್ನಾಗಿದೆ ಸರ್. ಒಬ್ಬ ವ್ಯಕ್ತಿ ಜೀವನದಲ್ಲಿ ನೀವು ಹೇಳಿದ ವಿಚಾರಗಳನ್ನು ಅಳವಡಿಸಿ ಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ ಧನ್ಯವಾದಗಳು ಸಾರ್.
@KiranKumar-id9ii4 жыл бұрын
ತುಂಬಾ ಅದ್ಭುತವಾದ ಸ್ಪೀಚ್ ಸರ್ ಇದೆ 🙏ತರ ಮೋಟಿವೇಶನ್ ಮಾಡ್ತಾ ಇರಿ ಸರ್ 🙏
ನಮಸ್ತೆ ಸರ್... ವಿಡಿಯೋ ನೋಡುವ ಮೋದಲೆ... ಧನ್ಯವಾಗಳು... ನಮಗೆ... ಇದರಲ್ಲಿ.. ಏನಾದ್ರ life turning point ಸಿಕ್ಕೆಸಿಗುತ್ತೆ...
@sksimha46504 жыл бұрын
ನಾ ಹಿಂಗ ನೀ ಹಂಗ ಅಂದ್ರೆ ಮುಂದೆ ಹ್ಯಾಂಗ್ ಅನ್ನೋದು ನಿಮ್ ಉತ್ತರ Well said sir love you, ಮೊದಲನೇದಾಗಿ ಸಾಮಾಜಿಕ ಕಳಕಳಿ ಬಗ್ಗೆ ವಿಚಾರ ಮಾಡ್ತೀರಾ ಅಲ್ವಾ ಆ ನಿಮ್ ವಿಚಾರಕ್ಕೆ ಎಷ್ಟೇ ಧನ್ಯವಾದ ಹೇಳಿದರು ಸಾಲದು ಮತ್ತೆ ಅದರ ಬಗ್ಗೆ ಚಿಂತನೆ ನಡೆಸಿ ಮಾಹಿತಿ ಕೊಡತೀರಾ ಅಲ್ವಾ ಅದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸಾರ್, 100% ಅಲ್ಲದೆ ಇದ್ದರು 10% ಆದರೂ ನಿಮ್ ಮಾಹಿತಿಯಿಂದ ಜನಗಳ ಮನ ಮುಟ್ಟುತ್ತೆ 100% they will fallow it.. 🙏🙏🙏🙏🙏🙏🙏🙏👌👌👌👍👍👍It's my first comment on KZbin, ಯಾಕೋ ಗೊತ್ತಿಲ್ಲ video ನೋಡಿದ ತಕ್ಷಣ comment ಮುಖಾಂತರ ಹೇಳಬೇಕು ಅನ್ನುಸತು is there any mistake sorry
@sham6634 Жыл бұрын
νєяу ѕυρєя мσтιναтισи νє∂ισ т q
@shreedevishreedevi73583 жыл бұрын
Sir nim ನಿಮ್ಮ್ ಮಾತುಗಳಿದ ನನ್ನ ಜೀವನ ಬದಲು ಮಾಡಿಕೊಂಡಿನಿ sir tq so much......
@sudhasaboji473711 ай бұрын
Thank you Mahesh sir, your thoughts touched my heart, so I'm mom of 2 kids(from Hubali today I'm taking challenge to change my life with my new thoughts. Thanks a lot sir
@Satannavar3 жыл бұрын
ನಿಮ್ಮ ಮಾತುಗಳೇ ನಮಗೆ ಸ್ಫೂರ್ತಿ ಸರ್
@pradeepdashavanth70754 жыл бұрын
No words to say u sir mahesh sir & Manjunath sir...I should say u only tq u sir🙏🙏keep doing sir & I prays in God he may gives all strength to do these types of works🙏🙏 Thank u sir🙏🙏
@anilpc44294 жыл бұрын
Duddu kotrene motivational speech kodo e kaldalli inta olleya speech namagagi madidakke tumba dhanyavdagalu sir olledagli Nimge
@kalmeshpujari6424 жыл бұрын
ಧನ್ಯವಾದಗಳು ಗುರುಗಳೇ ಮಹೇಶ sir ಮಂಜುನಾಥ sir ಸಾಧನಾ ಅಕಾಡೆಮಿ full team ge
@yashwanthbharadwaj53922 жыл бұрын
ತುಂಬಾ ಸೂಕ್ಷ್ಮವಾಗಿ ಮನುಷ್ಯನ ಚಿಂತನೆ ಭಾವನೆ ನಂಬಿಕೆ ಹಾಗೂ ಅನುಭವದ ಬಗ್ಗೆ ಅದ್ಭುತವಾಗಿ ಹಾಗೂ ಸಂಕ್ಷಪ್ತವಾಗಿ ಹೇಳಿದ್ದಾರೆ 🙏 ಅನಂತ ಧ್ಯವಾದಗಳು ಮಹೇಶ್ sir
@mruthyunjayam75004 жыл бұрын
ಅದ್ಭುತವಾದ ಸಂದೇಶ
@muttumyajeri93662 жыл бұрын
Tnaks sir nimma video mugiyodaralli nannalli saakastu badalavane aaytu anta nanage anisuttide sir 🙏🙏🙏🙏
ಉತ್ತರ ಕರ್ನಾಟಕದ ಶೈಲಿಯಲ್ಲಿ ವಿವರಿಸಿದ ಗುರುಗಳಿಗೆ ನಮಸ್ಕಾರ...🙏♥️🙏🥰
@thammannam672 жыл бұрын
Thumba adbhuthavada vishayagalgalu thanks 😊
@thammannam672 жыл бұрын
Many Many thanks sir
@sushmachalavadi15754 жыл бұрын
Sir ನಿಮ್ಮ ಮುಖ ನೋಡ್ತಾ ಇದ್ದ ಹಾಗೆ ನೇ ಒಂದ್ ಉಮ್ಮಸ್ ಬರುತ್ತೆ sir........ thank you so much mahesh sir and sadhana academy team.........
@sharanudore58294 жыл бұрын
ಉತ್ತಮವಾದ ಸಂದೇಶವನ್ನು ನೀಡಿದೀರಿ Gurugale🙏💐🍫
@minakshinavi95334 жыл бұрын
Thank you so much sir🙏🙏🙏🙏 ......I am very thankful to this class Manjunath sir 🥰🥰.... I accept all this mesmerizing lines sir ..😊 In a happy moments prays God In a difficult moments seek God In a quiet moments worship God In a painful moments trust God In a every moments THANK GOD ......wonderfull lines sir ....💯 Nija sir Devaru sariyada samayakke sariyad vektina parichaya madastane Finally I really thankful for your motivation classes Manjunath sir...I learned so many things and avoid so many bad thoughts ....thank you so much sir🙏🙏🙏🙏
@nethrakirangi83604 жыл бұрын
No words to talk about Manjunatha sir 🙏🙏🙏🙏🙏🙏🙏🙏🙏 Thank you for giving such a wonderful session for us Thank you and Mahesh sir🙏🙏🙏🙏🙏🙏🙏
@bhojarajcsbhojarajcs88162 жыл бұрын
I really motivated
@prashanthakalakeri71334 жыл бұрын
"ಸರ್ ಒಂದು ಒಳ್ಳೆಯ ಸಮಯ ನಮಗಾಗಿ ನೀವು ಕೊಟ್ಟಿದ್ದಿರಿ ಮತ್ತು ಒಳ್ಳೆಯ ವಿಚಾರಗಳನ್ನು ನಿಮ್ಮಿಂದ ನಾವು ತಿಳಿದುಕೊಳ್ಳಲು ಸಹಾಯವಾಯಿತು ಸರ್ ಅದಕ್ಕಾಗಿ ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ ಅದರ ಜೋತೆ ಸಾಧನ ಅಕಾಡೆಮಿಗೆ ಮತ್ತು ಮಂಜುನಾಥ್ ಸರ್ ಅವರಿಗೆ ಧನ್ಯವಾದಗಳು ಸರ್, ನಿಮ್ಮ ಕಾರ್ಯದಿಂದ ನಮ್ಮಂತಹ ಎಷ್ಟೋ ಜನಕ್ಕೆ ಬಹಳ ಸಹಾಯ ಅಗುತ್ತಿದೆ ಮುಂದುವರಿಸಿ ಸರ್ Thank you Team sadhana 💐💐💐.
@tanujabiradar32944 жыл бұрын
🙏 tq sir when I see ur video that day I started study day by day I improve myself now days I confidence myself I achive my Gola when I achive my goal that day i meet u sir and Manjunath sir tq sir.
@pavithra.s29014 жыл бұрын
Nim mathu nan life ge nijvaglu avasyakate itu thumba thanks sir manjunatha sir thank you so much....
@vasanthvasu24604 жыл бұрын
Amazing motivational speech i learned so many things and mind blowing background music every words touch my mind i trust me i can do something special inspired your motivational speech thank you sir ❤❤
@uraju94634 жыл бұрын
ಗುರುಗಳೇ ನಿಮ್ಮ ಈ ಉತ್ತಮವಾದಂತ ಸಂದೇಶ ದಿಂದ ಪ್ರತಿದಿನವೂ ಒಳ್ಳೆಯ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏💐
@harugericomedyteam65032 жыл бұрын
ನಿಮ್ಮ ಇ ಒಂದ ಟಾಪಿಕ್ ನನ್ನ ಜೀವನದಾಗ ಒಂದ ಒಳ್ಳೆ ಪಾಠ ಆಗಿ ಉಳಿತರೀ...ನೀ ಹಂಗ ನಾ ಹಿಂಗ ಅಂತ ಅವರಿವರ ಬಗ್ಗೆ ಮಾತಾಡಕೊಂತ ಇದ್ದ ನಾನು ಇನ್ನ ಮ್ಯಾಲ ಯಾರ ಬಗ್ಗೆನು ಮಾತಾಡಲ್ಲ... ಅವರಿವರ ಬಗ್ಗೆ ಮಾತಾಡೊ ಮೊದಲ ನಾ ಹೆಂಗ ಅದೇನಿ ಅಂತ ತಿಳ್ಕೊಳ್ಳಾಕ ಇ ನಿಮ್ಮ ವಿಡಿಯೋ ಒಂದ ಸ್ಪೂರ್ತಿ ಸರ್..🙏
@dinakarap55792 жыл бұрын
Hii sir
@hbgodi91834 жыл бұрын
ಅದ್ಭುತ ಅತ್ಯದ್ಭುತ ಗುರುಗಳೆ ೨೦೨೧ ನಾವು ಹೀಗೆ ಬದುಕುತ್ತಿವೆ 💯 ಧನ್ಯವಾದಗಳು 🙏🙏🙏🙏
@Sudu_Gokar4 жыл бұрын
ಅದ್ಭುತ ಸರ್ ಜೀ
@vevibeswith90844 жыл бұрын
Sir You are millionaire of heart
@vnsatwik14 жыл бұрын
Thanks Mahesh for motivational speech. 🙏🙏🙏
@vnsatwik14 жыл бұрын
Thanks to Manjunath sir also. 🙏🙏🙏
@pavankhyatanavar65084 жыл бұрын
Thank you....Mahesh sir and Manjunath sir.....
@Mohangowdah5m4 жыл бұрын
ತುಂಬಾ ಧನ್ಯವಾದಗಳು ಗುರುಗಳೆ🙏🙏🙏💐💐💐💐💐💐💐💐💐🙏🙏🙏
@rashmim76034 жыл бұрын
2020 Alli naan kanda adbhutha vyakthi galalli evaru obbaru,thank u thank u thank u🙏🏻 and thank u manjunath sir..
@chetanb93524 жыл бұрын
Nim maatu kelo avakasha nangu sikkiddu nan punya sir thank you Sir🙏🙏🙏🙏🙏🙏🙏🙏🙏
@Chandrakala-vg5hk Жыл бұрын
Thank you so much sir, i m one among visthar jindagi.. U r the best sir
@mswarad553 жыл бұрын
ನಾ ಹಿಂಗ ನೀ ಹಂಗ ನೋಡಿದ ಮ್ಯಾಲ ನಾ ಹಿಂಗ ಇರುದಿಲ್ಲ ....because your video made me to be ready change myself
@shirram270010 ай бұрын
Psk❤ Maharashtra Solapur namaskar sar
@girijakumbar49544 жыл бұрын
Sir nivu namma appaji hinge matadtiddari, 2 varasadalli avarnna matte nimmalli nodade sir, I m so happy sir🙏 na matadode bittidde, moni nanu but chalagti sir, avr kansu nanu govnt job tagobeku anta tagondu bandu nimmanna meet madatini adu kuddagi Daravadake ok 👌sir tqri sir🙏🙏🙏🙏🙏🙏
@kirtikumari49302 жыл бұрын
Thank you so much for this video 🙏
@ameenuddinmanvi54142 жыл бұрын
Marvelous speech sir thank you very much and God bless you.
@vilasgowdar77083 жыл бұрын
Thank you sir you changed my mindset
@poornima4844 жыл бұрын
Suepr speech and life changing sir
@madang59482 жыл бұрын
Thank you so much to mahesh sir and manjunath sir... And thank god to give opportunity to connect with these amazing human being @mahesh masal sir... Thanks a lot
@sandeepal40234 жыл бұрын
Tq soooo much.. ♥ manjunath sir and mahesh sir.. ♥🥰 we are all support you mahesh sir really Hartley 😍🥰 tq...
@swalpatilkoguru4 жыл бұрын
Thank you sir for ur quality thoughts shared with us which are inspiring us
@manjunathanaik48284 жыл бұрын
Your God gift ....so thank god ....
@yashwanthguttedar57422 жыл бұрын
ನಿಮ್ಮ ಮಾತು ಕೇಳಿ ನಾವು ಬದಲಾಗಿದೆಯೇ sir ❤️😊
@rkamatagi25634 жыл бұрын
Super sir you will changed my life by your wonderful thoughts thank you very much both sir
@sunitajoga24864 жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻
@erotechkannada79674 жыл бұрын
This is wonderful words thank you so much
@chanukyachanukya30654 жыл бұрын
❤️
@ravigurujii97564 жыл бұрын
Thank you so mach sir because you give most wanted experience 🙏🙏🙏🙏
@abhisheks583 жыл бұрын
Daily. After wakeuping. Iam seeing your. Videos and. Starting. My. Day sir. Thanks
@attigerilaxmi93804 жыл бұрын
💐💐ಮೊದಲು ದೇವರಿಗೆ ಧನ್ಯವಾದಗಳು .ಎರಡನೆದು ಮಂಜುನಾಥ ಸರ್ ಗೆ ನಂತರ ಮಹೇಶ್ ಸರ್ ಗೆ ಧನ್ಯವಾದಗಳು ಸರ್.💐💐 ಸರಿಯಾದ ವ್ಯೆಕ್ತಿ ...............ಈ ನಿಮ್ಮ ಮಾತು ನನ್ನ ಜೀವನದಲ್ಲೂ ನಿಜ ಆಗಿದೆ ಸರ್.
@devarajnayaka22464 жыл бұрын
Super sar
@mramesh83914 жыл бұрын
Tqsm sir you nd manjunath sir really best motivation video, nivu tilsiro pratiyondu vishyagalna alvadskoltivi 🙏🙏🙏🙏🙏🙏🙏🙏🤝🤝🤝🤝🤝🤝🤝
@sahananssahanans31154 жыл бұрын
Aa 10 million li nanu obru sir.. thanks thanks thanks a lottt 🙏 sir ... Niminda nan mind set change aythu.. i am sure inmele nanu hosa vyakthi agirtini 👍
@user-pallavi4 жыл бұрын
ಸರ್ ಬರೀ ಪದಗಳಲ್ಲಿ ಧನ್ಯವಾದ ಹೇಳಲು ಕಷ್ಟವಾಗಬಹುದೇನೊ ...ಈ ವಿಡಿಯೋ ನನ್ನ ಜೀವನದ ಮೇಲೆ ಅದ್ಬುತ ಬದಲಾವಣೆ ಮಾಡಿದೆ..ನಿಮ್ಮ ಮಾತುಗಳು ಅದ್ಭುತ ಮಂತ್ರಗಳು...👏👏👏
@rakeshk48844 жыл бұрын
ಹೌದು ಸರ್🙏🙏🙏
@UmeshGuruRayaru4 жыл бұрын
All the Best for Your Future Life Madam
@venugopalasharihomovenugop90422 жыл бұрын
@@rakeshk4884 === .
@venugopalasharihomovenugop90422 жыл бұрын
@@rakeshk4884di
@madhukb91592 жыл бұрын
P
@nanda.nshetty54964 жыл бұрын
Ur all programmess are really superrrbb sir👍👍🙏🙏🙏 thank you soo much🥰😍🙏🙏🙏👍💐💐
@suchithra_dream_world4 жыл бұрын
Prathiyobba vyakthi thanna jeevanadhalli enadharu sadhisabeku anno gungalle irthane bt avn ago dhaari bere agiruthe.. Namma guri thalupalu mukyavagi nam jivanadhalli naav ogo dhari sariyagirbeku.. E dhari thorsodhru jothege nimma niranthara support nammanna kaiyiddhu nam guriyathira karkond nilso astu idhe.. E nimma sahayakke yav rithi dhanyavadha helidhru kammine.. Kanditha navu nam gurithalpi navu kuda mathobrige sahaya madothara bhadukthivi uthama jivana rupuskothivi .. Thankq so mach sandhana and Team..
@lakshmib47384 жыл бұрын
Nijakku niv special sir, love u so much sir. Thank u so much sir
@channuchannu50844 жыл бұрын
Tqq so much sir...ur the world best motivational speaker Mahesh sir
@raghunandanbs66224 жыл бұрын
Thank you so much for both of you
@anilpc44294 жыл бұрын
A very big thank u sir Nijwaglu nanu nimma matugalinda Chang agidini ur a real motivator Est tqs helidru kadime agutte innu video madi sir plz
@umeshr6024 жыл бұрын
Sir thank you very much sir I agree your words....n thanks to sadana academy n Manjunath sir
@shashikalamaruthi69774 жыл бұрын
Thank you manjuntha sir and mahish sir happy new year in advance i am very happy your motivation speech sir changes my life sir thank you sir
@anjinapparichi33254 жыл бұрын
ಬದುಕು ಬದಲಿಸುವ ವಿಡಿಯೋ ಸರ್ ಧನ್ಯವಾದಗಳು ಗುರುಗಳೇ
@rahulirodagi4 жыл бұрын
ತುಂಬಾ ಧನ್ಯವಾದಗಳು ಸರ
@prabhakarbprabhakarb21204 жыл бұрын
I am very happy after saw this video this is the best motivation in our life
@sunithancneelakantabut75463 жыл бұрын
ಸರ್.. Thank you🙏
@niranjankumarv50592 жыл бұрын
Thank you Mahesh sir and Manjunath Sir🙏🙏
@vijayempire23642 жыл бұрын
Thank you sir 😊😊😊😊😊😊😊😊😊😊😊😊😊😊😊
@madhurihatti94834 жыл бұрын
Right sir,I take few subject causal sir. Nimma matugulu 100% nija sir. Thank you so much sir for your suggestion to students 🙏🙏🙏🙏
@youtubecreator3694 жыл бұрын
Sir really amazing sir .... Manjunath sir ur Great thank you so much🤝👌👌👌👌👌😍😍😍😍👍i Believe his speech🤘🤝😍👍
@shashikumarm84094 жыл бұрын
Thank you sir. Niv heliro vishyadalli 1% adro badalavane madkolthini.
@kiranwaddatti58544 жыл бұрын
Thank u very much sir. I learnt valuable things from u.