ತುಂಬಾ ಅದ್ಭುತವಾಗಿ ಹೇಳಿದಿರಿ ಸರ್. ಜೀವನದಲ್ಲಿ ಮುಂದೆ ಒಂದು ಗುರಿ ಇರಬೇಕು, ಹಿಂದೆ ನಿಮ್ಮಂತ ಒಬ್ಬ ಗುರು ಇರಬೇಕು.
@sharathkumarcl18874 ай бұрын
ಸರ್ ನಿಮ್ಮ ಈ ವಿಡೀಯೊ ನೋಡಿದ ಮೇಲೆ ನನ್ನ ಜೀವನದಲ್ಲಿ ನಾನು ಸಹ ತುಂಬಾ ಗುಂಟುಗಳನ್ನು ಹಾಕಿರೋದು ಅರಿವಿಗಿ ಬಂತು ಗಂಟು ಬಿಡಿಸುವ ಅಲೋಚನೆಗಳನ್ನು ಮಾಡುತ್ತೇನೆ , ನನ್ನ ಜೀವನವನ್ನು ಸುಂದರವಾಗಿಸುತ್ತೇನೆ
@dbkamat35454 ай бұрын
ನಿಜವಾಗ್ಲೂ ಈ ಗಂಟು ನಮ್ಮ ಜೀವನದ ಎಷ್ಟೋ ಆಸೆಗಳನ್ನು ಅಭಿವೃದ್ಧಿಯನ್ನು ಕಮರಿಸಿದೆ. ಆ ಗಂಟನ್ನು ಬಿಚಕೊಂಡು ನಾವು ಕಂಡಿರೋ ಕನಸನ್ನ ನನಸು ಮಾಡಕೊಂಡು ಮುಂದೆ ಸಾಗತಿನಿ. ಈ ತರದ ಪರಿಸ್ಥಿತಿಯಲ್ಲಿ ನಾವು ಇದೀವಿ ಅಂತ ನೀವು ತಿಳ್ಕೊಂಡು ನಮಗಾಗಿ ಈ ಸಂದೇಶ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಇದೇ ತರ ಮುಂದಿನ ವಿಸೋಗೋಸ್ಕರ ಕಾಯತೀರ್ತೀವಿ ಸರ್.🙏🙏❤️
@manjunathaundi43034 күн бұрын
ಧನ್ಯವಾದಗಳು ಸರ್ ಒಳ್ಳೆ ಸಂದೇಶ ಕೊಟ್ಟಿದಿರಾ
@KeerthiDGKeerthi4 ай бұрын
ಸಂಪತ್ತಿಗಿಂತ ಸಮೃದ್ಧಿ ಇದ್ದರೆ ಮನಸ್ಸಿಗೆ ಸಂತೃಪ್ತಿ ಸಿಗುತ್ತದೆ..... Super Sir 🔥😊
@sinchanadl10744 ай бұрын
ಸರ್ ನಿಮ್ಮ ಮಾತನ್ನು ಕೇಳಿದ ಮೇಲೆ ನನ್ನ ತಪ್ಪುಗಳು ಅರಿವಿಗೆ ಬಂದವು ಸರ್. ಅವುಗಳನ್ನು ಕಂಡಿತಾ ಸರಿ ಪಡಿಸಿಕೊಳ್ಳುತೆನೆ. ಧನ್ಯವಾದಗಳು ಸರ್🙏🙏🙏🙏🙏🙏
@Abhitha_214 ай бұрын
Laziness and comforzone ಎನ್ನುವ ಗಂಟಲ್ಲಿ ಬಿಗಿಯಾಗಿ ಬಂಧಿಯಾಗಿದ್ದೇನೆ, yes ಈ ಗಂಟು ಬಿಚ್ಚದೆ ಉದ್ಧಾರ ಸಾಧ್ಯವಿಲ್ಲ... ಈ ಗಂಟನ್ನು ನಿಧಾನವಾಗಿ ಬಿಚ್ಚಿ ಮುಂದೆ ಹೋಗುತ್ತೇನೆ... Thank you sir
@supergaming76254 ай бұрын
ಖಂಡಿತ ಸರ್ ಮನಸ್ಥಿತಿ ಬದಲಾದರೆ ಪರಿಸ್ಥಿತಿ ಖಂಡಿತವಾಗಿಯೂ ಬದಲಾಗುತ್ತದೆ ❤❤❤.
@gajendrakb98124 ай бұрын
Thank you sir God connects right people in right time for right purpose Sir Thank you
@rajkumaronlineclassesforkp81795 күн бұрын
ಸೂಪರ್ ಇನ್ಫಾರ್ಮಶನ್ sir..
@umashastry34144 ай бұрын
ಬಹಳ ಪ್ರೀತಿಯಿಂದ, ಆತ್ಮೀಯವಾಗಿ ತಿಳಿಹೇಳುವ ನಿಮ್ಮ ಮಾತಿನ ಶೈಲಿ ತುಂಬಾ ಚಂದ.
@prajwalgowdak.pprajwalgowd43223 ай бұрын
Howdu sir nanna life nallu kooda tumba gantu galive , but till today I didn't understood why my life going to fall 😢, from now onwards iam get ready to solve them and kick them from my beautiful life to achieve my goal....🎉😊
@ShivanandmHirave4 ай бұрын
ನಮ್ ಗಂಟನ್ನು ನಾವೇ ಬಿಚಿಕೊಂಡರೆ ನಮ್ ಜೀವನ ಸರಳವಾಗಿ ಸಾಗುತ್ತದೆ ಧನ್ಯವಾದಗಳು ಸರ್
@KanakappaTalavara-m6x4 ай бұрын
ಹೌದು ಗುರುಗಳೇ ನಿಜ... ಪ್ರತಿಯೊರ್ವನ ಬದುಕಲ್ಲಿ ಅದೇನೇ ಇರಲಿ ಅದೊಂದು ತರಹದ ಗಂಟೆ ಅನ್ನಬಹುದು 👌
@begil83324 ай бұрын
Super sir first time am seeing ur video giving boost remove all gantus thank you sir
@marutib690121 күн бұрын
Nanna gunt bidisoke prayatn madatani Sir. Thank you sir Wounder full information 💐💐💐💐
@drsumathibc4 ай бұрын
I too wish to open my knots.. Sooner I join the courses you are providing to the people like me..
@gurulinghapadapad83794 ай бұрын
Good guidance sir I Impresse sir super focus to bright knowledge I will try sir after you're visiting sir thank you sir
@ShashikalaS-w1v2 ай бұрын
Super sir nimma maahiti nange thumba help agutte nanna jeevanakke
@prabha6464 ай бұрын
ಸರ್ ಸಿದ್ದಾರ್ಥ,ಒಂದು ಸಾವು, ಒಬ್ಬ ವ್ರದ್ಧ ಒಂದು ಕಷ್ಟ ನೋಡಿ ಬುದ್ಧ ಆದ್ರೂ ಆದರೆ ಈ ಜನ ಬದಲಾಗೋದು ಕಷ್ಟ ಇದೆ ಸ್ವಾರ್ಥ ತುಂಬಿದ ಜಗತ್ತಲ್ಲಿ ನಾನು ನನ್ನದು ಅನ್ನೋದೇ ತುಂಬಿದೆ ಸಮಾಜವನ್ನ ತಿದ್ದೋದು ಕಷ್ಟ ಇದೆ but ನಾವು ಬದಲಾಗಬೇಕು ಅದಕ್ಕೆ ಬೇಕಾಗಿದ್ದು ಮೌನ, ಧ್ಯಾನ,ಜ್ಞಾನ,ಇದೆ ಪರಿಹಾರ 👍
@suvarnamutnal31833 ай бұрын
Sir endi topic gantu bidisuvudu tumba sogasagide nanu Saha nann problem gantugalanu bidisuttene nimm matugalinda nanu bahal tilididdene tq sir
@BeereshHN-gz5xc4 ай бұрын
ಯಾವುದೇ ಕೆಲಸ ಅದು ಸ್ಲೋ ಆಗಿ ನಿಧಾನವಾಗಿ ಸ್ಟಾರ್ಟ್ ಮಾಡಬೇಕು. ಇಂದು ತಿಳುವಳಿಕೆ ಬಂತು 🙏🙏🙏. ಧನ್ಯವಾದಗಳು ಸರ್ ❤❤🎉
@satishbagalkot93152 ай бұрын
Sir, you are inspired us, thanks to start new journey hopes, your words inspired coming out of depression, given awareness we are responsible for our life and nobody else. Thanks Sir.
@bhimasheebhajantri939725 күн бұрын
Super
@chaithrakmchaithrakm92554 ай бұрын
ಬದುಕಿನ ಗಂಟುಗಳನ್ನು ಬಿಡಿಸುತ್ತಾ ಕಠಿಣತೆಯಿಂದ ಸರಳತೆಯೆಡೆಗೆ ಸಾಗಲು ದಾರಿ ತೋರಿಸಿದ ನನ್ನ ಗುರುಗಳಿಗೆ ಧನ್ಯವಾದಗಳು
@MoulyaKUGm3 ай бұрын
Thank you for this wonderful video sir😊Nanu laziness matte comfortzone anno ganttugalanna hakondini. Nanna naanu self reflect maadkondu ee ganttanna thegeyuva daariyali saaguttene . Thank you🥰for this wonderful message sir
@devammahunagunda593 ай бұрын
Thank you sir good mssg
@priyamani44 ай бұрын
Thank u sir,wonder full.... Mindset very very imp, mathe mathe dipression failure adaga.... Nimma veios barthe really thanku so much sir.....
@umeshks11133 ай бұрын
Really sure sir thank you sir
@KrishnaJinagannavar4 ай бұрын
Thanku Sir ಇತ್ತಿಚೀಗೆ ಸಾಕಷ್ಟು ಗಂಟುಗಳನ್ನ ಹಾಕಿಕೊಂಡಿದ್ದೆನೆ,ಬಿಡಿಸಿಕೊಳ್ಳುವ ಪ್ರಯತ್ನ ಶುರು ಮಾಡ್ತಿನಿ ಸರ್. Thanku Thanku so much sir❤
@spiritualityknowledgeX11Ай бұрын
Reality sir
@SridharaSri-l1r3 ай бұрын
Sir good job ❤❤❤
@shridevipatilabhima45684 ай бұрын
Super thank you sir
@mahalingkullolli31822 ай бұрын
Good sir
@basavarajappajrb2954 ай бұрын
Thank you so much Sir ❤❤
@premamr69854 ай бұрын
Sir adbhuthavagide nanage thumba help aaythu danyavaadhagalu
@mnaveen8884 ай бұрын
Thank u sir for guiding us to know about the blockers of our lives 😊
@moulasab64674 ай бұрын
ನಿಮ್ಮ ಈ ಸಂದೇಶ ನನ್ನ ಈ ಪರಿಸ್ಥಿತಿಗೆ ತುಂಬಾ ಅತ್ಯವಶ್ಯಕವಾಗಾತ್ತು ಗುರುಗಳೇ...
@Motivation2change-yb5tt4 ай бұрын
Sir you are my mentor sir. thankyou for your motivation
@deepikashrihari31904 ай бұрын
Good information
@manjulbnaik7014 ай бұрын
Wowww.....excellent information sir ...simple solution for all problems
@shardasharadamma37734 ай бұрын
Thank u sir
@lokeshnaik78414 ай бұрын
Tanks sir
@prabhakarbhat89994 ай бұрын
Very USEFUL, Always GRATEFUL.
@krishnamurthymurthy67744 ай бұрын
ಧನ್ಯವಾದಗಳು ಸರ್. ❤
@annapoornakadrollianu4 ай бұрын
Howdu Sir nanna life nalli gantugalu ive Sir .... Avugalanna badisalu Nana prayattanisuttene Sir.... Hage aa ganttugalinda muktta laguttene Sir... Manasthiti change Adra Parasthiti change aagutade....Devaru sariyada samayadalli, sariyada gurugalannu, sariyada uddeshadidda nanage parichaya madi kottiddane...Thank🤝you Sir and God.... ಧನ್ಯವಾದಗಳು ಗುರುಗಳೇ ಮತ್ತು ದೇವರೆ.....🙏🙏💞💞
@chetannagabushan34994 ай бұрын
Mundoododu nana dood gantu sir bari ankolodralli irtini aa gantu bisdsi action start madtidini thank you
@harish_prithu4 ай бұрын
Thank you sir for clearing useless thoughts and also firing and wiring in my mind ❤️🙏
@vistar-zindagi-family4 ай бұрын
Pls join vistar zindagi..am 4th batch student..it helped me lot..thank u Mahesh sir..🙏🙏
@harishprince35964 ай бұрын
Hi sir nimma videos nodudhaga yalla nan alli heno changes agutte life este kasta idru nimma One video nanna life ne change madutte tq so much sir 🙏🙏🙏💐💐💐
@LalithaNishu4 ай бұрын
ಸೂಪರ್ ಸರ್ 🙏
@arunkumararkasali73474 ай бұрын
Thank you for motivation speak ❤👌
@kenchalingappak28374 ай бұрын
Tq sir
@SathishKumar-tv3rg4 ай бұрын
Good morning sir. I stroked in my loan.when If I removed this (gantu) lone then only my life is very beautiful in my future lik that I learnt from your subject.so that thank you very much sir.thank u lots.i love ur subject.and I accept ur subject in my life. So thank you very much thank you lots.ilov u sir 😂😂 15:39
@ChandrakalaBiradar-w2q4 ай бұрын
Really it is real useful all some , who r going to depressed , and who r negetive thoughts persons it's ur class is very useful tr life sir , thank you so much sir
@sandeepm53804 ай бұрын
thank you...sir.nanna ...idi life chang madidakke.......nanna life alli sikkiro life changing Guru...❤
@GREATGOALSLIFESTYLE4 ай бұрын
I have informed ur very good information
@sureshkundargi89714 ай бұрын
Awesome 👍 Life Journey Sir. Heartiest Thanks Sir
@adanagoudapatil68884 ай бұрын
Very nice sir this is eye opening video and tuched the many hearts and helped lot
@madhushankarks91244 ай бұрын
Nannallina gantugalannu manavarike madikotidakke danyavada sir
@venkateshmadlapur99474 ай бұрын
ಗಂಟುಗಳ ನಂಟಿನ ಬಿಡುಗಡೆಯ ಭಾಗ್ಯ ತೋರಿಸಿದ ಗುರುಗಳಿಗೆ ವಂದನೆಗಳು
@husensab8944 ай бұрын
Super class sir ❤❤
@rameshpatil72864 ай бұрын
Thanks sir
@VenkateshVenkatesh-ow9tj4 ай бұрын
Thank you so much sir
@TJTJ-g8w4 ай бұрын
❤❤❤ಗುರುಗಳೇ
@pavithrapavithra93344 ай бұрын
Nannallu thumba gondala ede sir I am home maker . family nodkollada , competative exam ge ododa , bere job ge hogoda anno ganttugalu .manassu thumba bharavagide sir.
@gurugurukm77804 ай бұрын
Good information sir❤ I need more help
@gopalsaravade41944 ай бұрын
Thank you Sir
@manjunathmanju69174 ай бұрын
Nice topic sir
@shashikumarashashikumara94054 ай бұрын
Super thought sir
@keerthim75814 ай бұрын
Sir manasalli sumne mathadkota irtivi adunna Kai bidodu hege, thumba Kushi agutte sir nanu vistar zindagi family focus 2 batch
@belakumaski11004 ай бұрын
ನಿಮ್ಮ ವಿಚಾರಗಳು ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದೆ ಎಂಬುದನ್ನು ಮನವರಿಕೆ ಮಾಡಿತು.
@MahanteshKademani-vy2wq4 ай бұрын
Supar
@mallikarjunpatil91414 ай бұрын
🙏🙏
@shivakumarm49674 ай бұрын
Sir, ಈ ' ನಾಚಿಕೆ ' ಮತ್ತು ' ಯಾರ್ ಏನ್ ಅನ್ಕೊತಾರೊ ' ಈ ಎರಡು ಗಂಟಿನಿಂದ ankondirodna madokagtha illa ದಯವಿಟ್ಟು ಈ ಗಂಟನ್ನ ಹೇಗ್ bidsodu ಹೇಳಿ sir
@vinaykagali4 ай бұрын
Nanna gantugalannu gurutisi bidasabeku ennuvudu gottayutu sir
@m.r.anuradharamaprasad57204 ай бұрын
Namaste sir, my question is, if our relatives or friends transfer their problems and issues to us please suggest as to how to handle them so that we can control our stress and continue our work peacefully. Thank you.
ನಿಜ ಗುರೂಜಿ 💯💯ಮನಸ್ತಿತಿ ಬದಲಾದರೆ ಪರಿಸ್ತಿತಿ ಬದಲಾಗುತೆ 🙏🙏
@ambiambi55954 ай бұрын
Nijaaa sir niv helata erodu
@veereshmathapati68634 ай бұрын
ಸರ್ ನಿಮ್ಮ ಮಾತುಗಳು ಕೇಳ್ತಾ ಇದ್ರೆ ಒಂದು ಎನರ್ಜಿ ಕ್ರಿಯೇಟ್ ಆಗುತ್ತೆ ಸರ್.... But ಆ ಎನರ್ಜಿ ಬಹಳ ಸಮಯ್ ದ ವರೆಗೂ ಇರೋದಿಲ್ಲ ಸರ್.. ಆಗ ಆಗ ಇಂಥ ವಿಡಿಯೋ ಗಳನ್ನು ಮಾಡಿ ಸರ್.. ಅವಾಗ್ಲಾದ್ರೂ ಒಂದ್ ಧ್ಯರ್ಯ ಬರುತ್ತೆ ಸರ್ 🙏🏻
@MallikarjunJamadar-vb5mc4 ай бұрын
👌🙏🙏
@STAY_ROCK-EVERY-TIME4 ай бұрын
Sir now I am compatitive student. I am very busy in this journey. I can't maintain right relationship with my family and society. How can manage this sir. Please give me any suggestions.
@MaheshMasal4 ай бұрын
Just focus on what is very important ...
@STAY_ROCK-EVERY-TIME4 ай бұрын
@@MaheshMasal thanks for your suggestion sir 🙏
@malleshgowda19234 ай бұрын
🙏🙏🙏🙏❤❤❤
@aslilover4 ай бұрын
My Gantu is Overthinking, Over Reacting, Angry, Self Doubt, Love Failure, M@sturB@tion, Porn addiction, Anxiety, Lazinnes & Comfort zone Total 9 Gantu's I will Clear & Solve & defeat them ...🙂
@lakshming51254 ай бұрын
Sir nange life eh beda ansbittidhe sayo astu himse agtidhe ibru chik maklu idare Sir ganda dina drink's madkondu bandu jagala Madodu hodiyodu madtare en madbeku anthane gothagtilla Sir please...
ಸರ್ ನಾನು ಫಸ್ಟ್ ಫೋಕ್ಸ್ ಬ್ಯಾಚ್ ನಲ್ಲಿ ನಾನು ಸೇರಿದೆ ಈಗ ಫಸ್ಟ್ ಇದ ರೀತಿಯಲಿ ಆಗ್ತ ಇದೀನಿ ಅದಕ್ಕೆ ನಾನು ಮತ್ತೆ ಫೋಕ್ಸ್ ಬ್ಯಾಚ್ ಗೆ ಸೇರಬೇಕು sir
@ShilpaCGmouli-yi1nw4 ай бұрын
Sir namma network I mean nav yarjote irtivi anoodu tumba important because namige gottiddo gottildeno avrtarane agbidtivi but avrjote irodu anivarya but avra thought namge effect madiro hage irodu hege annodu nange ondu gantu agbittide sir, e gantu bidiso prayatna madtidini can you give to me anymore suggestion!
@bapubhosale56494 ай бұрын
ಹುಟ್ಟಿದಾಗಿನಿಂದ ಪ್ರಾರಂಭವಾಗಿ ಅಂತ್ಯೇತವರೆಗೆ "ಗಂಟ್ಟೆ ಗಂಟ್ಟು" ಎಂಬುದು ಬರುತ್ತವೆ ಸರ್, ಆ ಗಂಟ್ಟುಗಳನ್ನು ಎಷ್ಟು ಸುಲಭವಾಗಿ ಮತ್ತು ಎಷ್ಟು ವೇಗವಾಗಿ ಬಿಡಿಸುತ್ತಾ ಹೋಗುತ್ತೇವೆಯೋ ಅಷ್ಟು ಎತ್ತರಕ್ಕೆ ಬೆಳೆಯುತ್ತವೆ ಎಂಬುದು ಸತ್ಯ ಗುರುಗಳೇ,,.
@shivaprasadm1104 ай бұрын
Focus ಕೋರ್ಸ್ ಜಾಯಿನ್ ಆಗೀ ನನ್ನ ಮೇಲೆ ನನಗೇ. ಅಪಾರವಾದ ನಂಬಿಕೆ ಬಂದಿದೆ
@santoshbhayagondi12544 ай бұрын
ನಾನು ನಿಮ್ಮ ಅಭಿಮಾನಿ
@suryakanthbiradar11484 ай бұрын
Budhana udharne modalu keliye adaru nimdanu swalpa haki heliri adake channagi gotagide sir tq
@mutteppakaraganve4 ай бұрын
ಸರ ನಿವು ಹೇಳಿದೆ ಮಾತು ನನಗೆ ಒಂದು ಗಂಟನ್ನು ಬಿಚ್ಚಿಡಲು ಅನಕುಲು ಮಾಡಿಕೋಟ್ಟಿತು
@krpetemodicarewarriors134013 күн бұрын
ನಾನು ಯಾವ ಗಂಟಿನಲ್ಲಿ ಇದ್ದೇನೆ ಎಂಬುದನ್ನು ಆಲೋಚಿಸುವಂತೆ ಮಾಡಿದ ವಿಡಿಯೋ
@umeshks11133 ай бұрын
ನನ್ನ gantugala ಬಗ್ಗೆ ನನಗೆ ಗೊತ್ತಾಯಿತು ಸಾರ್ ಅವನ್ನು ಬಿಡಿಸಲು ಪ್ರಯತ್ನ ಮಾಡುವೆ
@mohankumard39984 ай бұрын
ಸರ್ 🙏🙏 ನೀವು ಹೇಳಿದ ಮೇಲೆ ಅನಿಸಿದು ನಿಮ್ಮ್ ನೇರವಾಗಿ ಮಾತನಾಡಬೇಕು ಅಂತ ಅನಿಸಿದೆ ಅದ್ಕ ನಿಮ್ಮ ಆಫೀಸ್ ಅಥವಾ ನೇರವಾಗಿ ಭೇಟಿ ಮಾಡಲು ಅಡ್ರೆಸ್ಸ್ ಕಳಿಸಿ ಕೊಡಿ
@mohankumard39984 ай бұрын
ನಿಮ್ಮ ಅಡ್ರೆಸ್ ಕಳಿಸಿತೀರಾ ಸರ್ ನಿಮ್ಮ ನಾ ನೇರವಾಗಿ ಭೇಟಿ ಮಾಡೋಕ್ಕೆ
@ravipooja80424 ай бұрын
Eno onthara thilko badukuvarige sakkathhagide nanna ganda eddare ene heli kelalla 10 varsa aythu kelsa madi my thumba sala agidru yare uguthru ondu Brahma gantagi henthima makkalanna ondu kasigu bele ellada thara ersiddare navu mane enda horage hogangilla avru hogalla edara parihara enu sir