ನಿಮ್ಮ ವಿಡಿಯೋಗಳು ತುಂಬಾ ಇಷ್ಟ ಆಗುತ್ತೆ ಸರ್ ತುಂಬಾ ಚೆನ್ನಾಗಿ ಮಾತಾಡ್ತೀರ ತುಂಬಾ ಚೆನ್ನಾಗಿ ಅರ್ಥ ಮಾಡಿಸುತ್ತೀರಾ ಥ್ಯಾಂಕ್ಯು ಸರ್
@attigerilaxmi9380Ай бұрын
ಜೀವನದಲ್ಲಿ ಕಲ್ಪನೆಗಿಂತ ವಾಸ್ತವ ತುಂಬಾ ಮುಖ್ಯ ಎನ್ನುವುದನ್ನು ನೀವು ಯಾವಾಗಲೂ ಹೇಳ್ತೀರಿ ಸರ್❤❤❤❤
@mouricesaldanha2491Ай бұрын
ತಾಳ್ಮೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಕ್ಕೆ ಹೃದಯಪೂರ್ವಕವಾದ ಧನ್ಯವಾದಗಳು 💐🙏👍
@manjulap232225 күн бұрын
ನಮಸ್ತೆ ಸರ್ 🙏ನೀವು ಹೇಳಿದ ಎಲ್ಲಾ ವಿಚಾರ ನನಗೆ ಬಹಳ ಇಷ್ಟವಾಯ್ತು 👋ಹಾಗೆ ನಾನು ನನ್ನ ಜೀವನದಲ್ಲಿ ತಾಳ್ಮೆ ಅನ್ನೋ ಪದ ಇಂದಲೇ ಬದುಕು ಸಾಗಿಸುತಿದ್ದೇನೆ
@sureshbabu4601Ай бұрын
Thank you sir, you have explained so well the importance of patience 🙏
@BeereshHN-gz5xc29 күн бұрын
ಸರ್ ನೀವು ಹೇಳಿದಂಗೆ ದಿನ ದಿನ ಪ್ರೋಗ್ರೆಸ್ ಆಗುತ್ತಿದೆ ❤️ ನನ್ನ ಲೈಫ್. ಆದರೆ ನನ್ನ ಅಂದುಕೊಂಡ ಹಾಗೆ ಆಗುತ್ತಾ ಇಲ್ಲ. ಹಾಗೆ ಆಗುತ್ತದೆ ಎಂಬ ಭರವಸೆ ಕೊಟ್ಟದ್ದುನ್ನುವೆ.❤️ಥ್ಯಾಂಕ್ಸ್ ಗುರೂಜಿ 🌹🌹☺️. ಈ ಅನುಭವ ಆಗಿದೆ 🙏🙏
@dhanudhanu2478Ай бұрын
Very beautiful words 🎉🎉
@sowmyashreeng5741Ай бұрын
Today I'm happy because I watch best video. That is the beauty of patience
@mahanteshwarimatti3539Ай бұрын
Sir nim focus course inda tumba talme bandide sir thank u for ur inspiration sir really I changed
@chandsspasha3562Ай бұрын
Very Thanks 🙏 for your information sir
@khadar1975Ай бұрын
Fine thoughts. ❤❤❤❤❤
@chikkannaswamychikkannaswa8535Ай бұрын
good information
@Littlejanu23Ай бұрын
Super 👌 sir
@roopashivamurthy8878Ай бұрын
Thanks for your information sir
@erannayАй бұрын
wonder ful sir thank u
@VenkateshVenkatesh-ow9tjАй бұрын
ತುಂಬಾ ಧನ್ಯವಾದಗಳು ಮಹೇಶ್ ಸರ್
@prabhaviks4028Ай бұрын
I am the best I want the best I will achieve the best I will share the best rest of my life best of my life❤🎉
@shantabaim1108Ай бұрын
ತುಂಬಾ ಧನ್ಯವಾದಗಳು ಸರ್ 💐🙏
@jyotimirashi5059Ай бұрын
Super sir
@MaheshMahesh-fg7wxАй бұрын
ನಮ್ಮೊಳಗಿನ ತಾಳ್ಮೆಯನ್ನ ಹೊರ ತೆಗೆದಿರುವ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಸರ್
@thyagaraj66524 күн бұрын
ಬಾಳಿಗೊಂದು ಬಂಗಾರದ ಮಾತು 👌 ಇಂತಿ ಬೆಂಗಳೂರು
@SHIVAKumar-cj6lwАй бұрын
Super sir tq
@amareshaambug885Ай бұрын
Sir ನೀವು ಒಂತರ shapener ಇದ್ದಹಾಗೆ ಅವಾಗ ಅವಾಗ ನಿಮ್ ವಿಡಿಯೋ ನೋಡಿದ್ರೆ ಅಪ್ಡೇಟ್ and upgrade ಆಗ್ತೀವಿ TQ so much ❤❤❤❤😊
@user-ew4bi3ft3gАй бұрын
Tqu so muc sir iam happy❤❤❤❤
@kingnagarjunkingnagarjun4530Ай бұрын
ಧನ್ಯವಾದಗಳು ಸರ್,, 🎉🎉🎉
@bhuvaneshwarid2312Ай бұрын
Thank you so much sir
@veerabhadrahiremath1996Ай бұрын
Thank you for your suggestions🙏 sir❤
@shridevipatilabhima4568Ай бұрын
Thank you
@BeereshHN-gz5xc29 күн бұрын
❤Love ಸರ್ 💞🌹
@user-br6qx8kq1sАй бұрын
Tq for your motivation speech sir.i watched full video sir
@sumangalabalesh2251Ай бұрын
Yes sir your words change.
@manjukaryamanjunath29329 күн бұрын
Of course
@thippeswamys8654Ай бұрын
Thank you so much Sir❤
@ShashikantShirur-pi4ecАй бұрын
100% true.. Nowdays going very wrong
@hardikrock731Ай бұрын
❤Super i have enough patience thank you.
@bhuvaneshwarid2312Ай бұрын
❤ superb sir
@mahadevkalaburgi2747Ай бұрын
Tq sir
@thippeswamynb8918Ай бұрын
Thank you sir for information your great valuable words your speech is smooth but so many information
@shobhakalya3370Ай бұрын
Very good information sir thank you.
@neelammast533Ай бұрын
Very good information sir 🤝💐💐
@maheshpai6737Ай бұрын
Ve re good information sir. Thanks a lot.
@ankarajur5141Ай бұрын
You're enthusiastic attuned person
@iqbalkhaji1083Ай бұрын
🙏🏻🙏🏻🙏🏻
@dundappapatil9371Ай бұрын
Super sir..
@Mahi-ej4jdАй бұрын
Thank you so much sir this is very useful to my current situation ❤
@jayshreejayashree6013Ай бұрын
Sir👍🏻👌🏻
@indirabbiraladinni8226Ай бұрын
ಧನ್ಯವಾದಗಳು🙏ಸರ್ .
@GssRaju-d6hАй бұрын
Mahesh sir and manunath sirs speech orsam
@lakshmiputrallapur4153Ай бұрын
👌👌
@Saroja-f8p17 күн бұрын
Shradha saburi😊
@guddappakayakada9942Ай бұрын
Good information sir from guddappa k Davanagere
@thirtharn8684Ай бұрын
Thank you sir
@swamyvachadmath5728Ай бұрын
Thank you sir 😍
@KatteEriswamy76Venkatapur26 күн бұрын
ಸರ್ ನಮಸ್ತೆ ತಾಳಿದವನು ಬಾಳಿಯಾನು ಎಂಬ ವಾಕ್ಯ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ತಾಳ್ಮೆ ತುಂಬಾ ಬೇಕಾಗುತ್ತದೆ... ತಾಳ್ಮೆ ಇಲ್ಲ ಅಂದ್ರೆ ಏನು ಮಾಡೋಕೆ ಆಗೋಲ್ಲ ನಾನು ಸಹ ಈ ನಿಮ್ಮ ವಿಡಿಯೋ ಪೂರ್ತಿ ತಾಳ್ಮೆಯಿಂದ. ಕಾನ್ಸಂಟ್ರೇಷನ್ ನಿಂದ ವಿಲ್ ಪವರ್ ನಿಂದ ನೋಡಿದ್ದೇನೆ ಅಂದ್ರೆ ಅದಕ್ಕೆ ತಮ್ಮ ಫೋಕಸ್ ಕೋರ್ಸ್ ಕಾರಣ ನಾನು ಫೋಕಸ್ ಕೋರ್ಸ್ ಮಾಡಿದ ಮೇಲೆ ಇನ್ನೂ ಹೆಚ್ಚಿಗೆ ತಾಳ್ಮೆ ಜೊತೆಗೆ ವಿಲ್ ಪವರ್ ಕಂಡುಕೊಂಡಿದ್ದೇನೆ ತುಂಬಾ ಅದ್ಬುತವಾಗಿ ಈ ವಿಡಿಯೋ ಬಂದಿದೆ ಸರ್ ಇಂತ ವಿಡಿಯೋಗಳನ್ನು ತಾವು ಸಮಯ ಕೊಟ್ಟು ಮಾಡಿ ನಮ್ಮೆಲ್ಲರಿಗೂ ಮನವರಿಕೆ ಆಗಲಿ ಎಂದು ತಾವೇನು ಬಯಸುತ್ತೀರೋ ನಿಜಕ್ಕೂ ಗ್ರೇಟ್ ಸರ್ ಹಾಗಾಗಿ ನಾನು ನಿಮಗೆ ತುಂಬು ಹೃದಯದ ಧನ್ಯವಾದಗಳು ಹೇಳುತ್ತೇನೆ ಸರ್ 🎉🎉 ನಿಮ್ಮ ಕಲಿಕಾ ಶಿಬಿರಾರ್ಥಿ ಕಟ್ಟೆ ಎರ್ರಿಸ್ವಾಮಿ 76 ವೆಂಕಟಾಪುರ ಹೊಸ ಪ್ರಯತ್ನ ಹೊಸ ಹೆಜ್ಜೆ ಮೋ.9739107717
@t.r.narayanagowda3100Ай бұрын
❤😍🙏🙏
@yogadruva2361Ай бұрын
Love you sir ❤
@SADASHIVBANASHANKARIАй бұрын
Sir 🙏🙏🙏🙏🙏🙏
@shivanappak6550Ай бұрын
Thank u
@BeereshHN-gz5xcАй бұрын
Thunk you sir
@user-jg3pn5of9sАй бұрын
❤❤ಮೂರನೇ ಬ್ಯಾಚ್ ❤️❤️❤️ಸರ್ 🙏🙏🙏
@user-de1yi7qt3gАй бұрын
❤
@ramakambale945Ай бұрын
🙏
@shankarkputtathayamma956Ай бұрын
🎉
@shivaramas724120 күн бұрын
Sir patiencena mithi eshtu antha heli sir please
@SagarSagar-bs9ypАй бұрын
TQ sir 😢😢😢😢😢😢 ನಿಮ್ ಮಾತು ನಿಜ
@kumarkamashiАй бұрын
Hord work is good result
@irannagoudapatil693Ай бұрын
How to improvement in study
@Shamanth-w9yАй бұрын
sir education trap mele ond video madi
@YASHWANTHKYKАй бұрын
Naav yeno patience inda preparation madtivi sir but ivagin fast moving world alli yella speed agi settle agbeku agbeku antirtare, 2yrs admele parents, neighborhs, relatives yellru start madtare...... Aa pressure tadkolad henge
@MaheshMasalАй бұрын
That's life.. just do your best...
@Malleshmo06Ай бұрын
J k rowling
@Mp-xg4yeАй бұрын
Its all about luck n money 😊😊
@ymlokesh2499Ай бұрын
2x ನಲ್ಲಿ ನೋಡೋಕು ತಾಳ್ಮೆಗೂ ಏನು ಸಂಬಂಧ ಕನ್ಫ್ಯೂಸ್ ಮಾಡಬೇಡಿ ಸರ್...
@abhishekkp2454Ай бұрын
Nim mathugalu mansige atra aythu Nanu full vedio nodde I'm patience boy 😅