No video

ಮಹಿಳೆಯರ ಕಾಲುಂಗುರ, ಕಾಲ್ಗೆಜ್ಜೆ ಮೂಗುತಿ, ಹಣೆ ಬೊಟ್ಟು, ಕಿವಿಯೋಲೆಗಳ ಬಗ್ಗೆ 'ಡಾಕ್ಟರ್ ಶಾಕಿಂಗ್ ಸತ್ಯ' ಬಿಚ್ಚಿಟ್ರು!

  Рет қаралды 414,861

Heggadde Studio I ಹೆಗ್ಗದ್ದೆ ಸ್ಟುಡಿಯೋ

Heggadde Studio I ಹೆಗ್ಗದ್ದೆ ಸ್ಟುಡಿಯೋ

Күн бұрын

ಮಹಿಳೆಯರ ಕಾಲುಂಗುರ, ಕಾಲ್ಗೆಜ್ಜೆ ಮೂಗುತಿ, ಉಡದಾರ, ಹಣೆ ಬೊಟ್ಟು, ಕಿವಿಯೋಲೆಗಳ ಬಗ್ಗೆ 'ಡಾಕ್ಟರ್ ಶಾಕಿಂಗ್ ಸತ್ಯ' ಬಿಚ್ಚಿಟ್ರು!! | Dr. Vinay Kumar | Heggadde Studio Exclusive
Dr. Vinay Kumar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zu...
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #Belli_Kalungura #Indian_Traditional_Bangles #Anklets #Muguthi
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 402
@HeggaddeStudio
@HeggaddeStudio Жыл бұрын
Plz Subscribe #Heggadde_Studio
@nahidakhanam6544
@nahidakhanam6544 Жыл бұрын
Thank you sir
@pallavid1869
@pallavid1869 Жыл бұрын
Dhanyavadagalu 🙏🙏🙏💐
@pushpalathapushpalatha5497
@pushpalathapushpalatha5497 Жыл бұрын
❤❤❤
@mkpadhmanabreddy4071
@mkpadhmanabreddy4071 Жыл бұрын
​@@pallavid1869❤Q❤❤
@divyashetty8040
@divyashetty8040 11 ай бұрын
English version Maadi sir..... Mumbai yalli irodu nanu illi elrigu helbeku nange
@venkatakrishna5266
@venkatakrishna5266 Жыл бұрын
ಇವರು ನಿಜವಾದ docter ಇಂಥ docter ನಮ್ಮ ದೇಶಕೆ ದೇವರು 🌹🌹🌹❤❤we loves u so much docter
@ashwatnarayan5384
@ashwatnarayan5384 Жыл бұрын
Super
@hknmurthy1562
@hknmurthy1562 Жыл бұрын
ಡಾ.ವಿನಯಕುಮಾರ್ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.ಇದು ತುಂಬಾ ಅಪರೂಪ.ಶ್ರೇಷ್ಟ ಸಂಪನ್ಮೂಲ ವ್ಯಕ್ತಿ ಕೂಡಾ.ಅನಂತ ಧನ್ಯವಾದಗಳು.
@diwakarpoojary9613
@diwakarpoojary9613 Жыл бұрын
ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟ ಡಾಕ್ಟರ್ ಗೆ ನಮನಗಳು
@devikaanand4419
@devikaanand4419 Жыл бұрын
ಧನ್ಯವಾದಗಳು wowwwwwwww superrrrrrrr ನನ್ನ ಪ್ರಕಾರ ಸನಾತನ ಧರ್ಮದ ಹಾದಿ ಮತ್ತೇ ಆಚರಣೆಗೆ ಬರುವಲ್ಲೀ ಸಂದೇಹವಿಲ್ಲ ಸಮಾಜದಲ್ಲೀ ನಿಮ್ಮಂತವರ ಸಂಖ್ಯೆಹೆಚ್ಚಾಗಲಿ 🙏🏼🙏🏼🙏🏼🙏🏼God bless you always sir 👍🫶😍🫠
@KarthikKarthik-mt4dy
@KarthikKarthik-mt4dy Жыл бұрын
ಅತ್ಯಂತ ಉಪಯುಕ್ತ ಮಾಹಿತಿಯನ್ನು ತಿಳಿಸಿದ್ದೀರಿ ನಿಮಗೆ ಧನ್ಯವಾದಗಳು.... ಇಂತಹ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ವಿಡಿಯೋಗಳು ಬಾರಲಿ...🎉🎉🎉🎉
@arunkumar-ew3ow
@arunkumar-ew3ow Жыл бұрын
❤ಇ ಡಾಕ್ಟರಗೆ ಒಂದು ದೊಡ್ಡ ತುಂಬು ಹೃಧಯದ ನಮಸ್ಕಾರಗಳು🎉
@veenapk4382
@veenapk4382 10 ай бұрын
ಧನ್ಯವಾದಗಳು. ನೀವು ಹೇಳಿದ್ದು ಸತ್ಯ ಈ ವೀಡಿಯೋದಲ್ಲಿ ಸಕತ್ತು ವಿಷಯಗಳು ಗೊತ್ತಾಯಿತು.
@yjnow3643
@yjnow3643 Жыл бұрын
Old is always gold🙏...ನಮ್ಮ ಭಾರತ🎉
@jayalakshmi2146
@jayalakshmi2146 Жыл бұрын
ಓದಿದವ್ರೆಲ್ಲ ಡಾಕ್ಟರ್ ಸರಿ ಆದ್ರೆ ವೈದ್ಯೋ ನಾರಾಯಣ ಹರಿ ಅನ್ನೋ ದ ಕ್ಕೆ ಇಂಥ (dr. ವಿನಯ್ ) ಡಾಕ್ಟರ್ ಆಗಬೇಕು. ಪಮರಾರಿಗೂ ಅರ್ಥ ಆಗುವ ವಿಶ್ಲೇಷಣೆ. ನಾನು ಮೆಚ್ಚಿ ದ ಡಾಕ್ಟರ್ 👣🙏
@kgmanjappa2984
@kgmanjappa2984 11 ай бұрын
💯💯 Sathya 💯 correct Decision 💯 correct
@ramyacr7464
@ramyacr7464 Жыл бұрын
ತುಂಬ ತುಂಬಾ ಒಳ್ಳೆಯ ಕಾರ್ಯಕ್ರಮ,ಹೆಣ್ಣು ಮಕ್ಳು ತುಂಬ ತಿಳಿದುಕೊಳ್ಳುವ ವಿಷಯ ತುಂಬ ಇದೆ. ಧನ್ಯವಾದ ಗಳು ಹೆಗ್ಗಡೆ ಚಾನೆಲ್..
@manjuprakash9115
@manjuprakash9115 Жыл бұрын
ಒಳ್ಳೆ ಒಳ್ಳೆ ಮಾಹಿತಿ ಮತ್ತು ನಮ್ಮ ಸಂಪ್ರದಾಯ 🙏🙏👏👏. ಧನ್ಯವಾದಗಳು ಡಾಕ್ಟರ್ ವಿನಯ್ 🙏🙏🙏. ದೇವರ ಕೃಪೆ ನಿಮಗೆ ಮತ್ತು ನಿಮ್ಮ ಕುಟುಂಬ ಅವರಿಗೆ ಸದಾ ಇರಲಿ.
@jyothimatti6969
@jyothimatti6969 Жыл бұрын
Ganda sattare ivella tegastaralla sir. Avara bagge heli.
@sudarshannbhat6046
@sudarshannbhat6046 Жыл бұрын
we need this kind of doctors who uphold our culture with scientific reasons. I salute you sir for this wonderful explanation.
@mystic18128
@mystic18128 Жыл бұрын
ಇದೆ ರೀತಿ ವಿಡಿಯೋ ಮಾಡಿ sir please 🙏...ಮನುಕುಲದ ಒಳಿಿಗಾಗಿ...ಮತ್ತೆ ನಮ್ಮ ಹಳೆಯ ಜ್ಞಾನ ವನ್ನು ನವಜ್ಞಾನವನ್ನಾಗಿ ಮಾಡಿ ...ಧರ್ಮದ ಸ್ಥಾಪನೆಗೆ ಸಹಾಯ ಮಾಡಿ🎉🎉🎉❤❤ sir please 🙏🙏 .thank you so much 🎉😊
@bharatishivanagi1217
@bharatishivanagi1217 Жыл бұрын
ತುಂಬಾ ಧನ್ಯವಾದಗಳು ಡಾ.ಅವರೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಇತ್ತು.
@ArtwithImpubeunique
@ArtwithImpubeunique Жыл бұрын
ಥ್ಯಾಂಕ್ಯೂ ಸರ್ ಇದೆಲ್ಲಾ ನಮಗೆ ಗೊತ್ತೇ ಇರಲಿಲ್ಲ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏🙏🙏.
@Himaanvii369
@Himaanvii369 11 ай бұрын
ತುಂಬಾ ಧನ್ಯವಾದಗಳು ಡಾಕ್ಟರ್ ದೇವರು ನಿಮ್ಮ ಆರೋಗ್ಯ ಆಯುಷ್ಯ ಕೊಡಲಿ🙏🙏🙏
@kasturikanavi6567
@kasturikanavi6567 Жыл бұрын
ತುಂಬಾನೇ ಚೆನ್ನಾಗಿ ಹೇಳಿದ್ದೀರಾ ಸರ್. ಕೇಳಿ ತುಂಬಾನೇ ಇಷ್ಟ ಆಯ್ತು ನಿಮ್ಮಂಥಾ ಡಾಕ್ಟರ ಇರಬೇಕು. ಹೆಗ್ಗದ್ದೆ ಸ್ಟುಡಿಯೋಗೆ ತುಂಬು ಹೃದಯದ ಧನ್ಯವಾದಗಳು ಸರ್
@shobhajayaram4994
@shobhajayaram4994 8 ай бұрын
ಸರ್ ಬಹಳ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಾ ತಂದೆ ತಾಯಿಗಳು ಇದನ್ನ ತಿಳಿಸಿಕೊಡಬೇಕು ಗೊತ್ತಿಲ್ಲ ಇದನ್ನು ನೀವು ಇನ್ನು ಹೆಚ್ಚಾಗಿ ಪ್ರಚಾರ ಮಾಡಬೇಕು ನಮ್ಮ ದೇಶದ ಕಲ್ಚರನ್ನ ಹೇಳ್ಕೊಟ್ಟಿದ್ದಕ್ಕೆ ತುಂಬಾ ತುಂಬಾ ಸಂತೋಷ ಆಗಿದೆ ಧನ್ಯವಾದಗಳು ಸರ್ 🙏🏻🙏🏻🙏🏻🙏🏻💐
@ramaprakash830
@ramaprakash830 Жыл бұрын
inta olleya doctor nnu parichiya madisiddakke heggade studio davarige thumba danyavadagalu
@susheelar2998
@susheelar2998 Жыл бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಸರ್ ನಮ್ಮ ಮುಂದಿನ ಪೀಳಿಗೆಗೆ ಬೇಕಾದ ಮುಖ್ಯ ಮಾಹಿತಿ 🙏🏻
@udaykiran40
@udaykiran40 Жыл бұрын
ಈಗಿನ ಕಾಲದ ಹೆಣ್ಣುಮಕ್ಕಳಿಗೆ ತುಂಬಾ good ಸಂದೆಶ
@shantamurgod7336
@shantamurgod7336 Жыл бұрын
ಧನ್ಯವಾದಗಳು ಸರ್ ನೀವು ಕೊಟ್ಟ ಮಾಹಿತಿಯಿಂದ ತುಂಬಾ ಉಪಯೋಗವಾಗುತ್ತಿದೆ ಇದೇ ರೀತಿಯಾದ ವಿಡಿಯೋಗಳು ಬರ್ತಾ ಇರಲಿ
@mkalavathi1506
@mkalavathi1506 Жыл бұрын
🙏🏻olle vishayagalanna tilisidira sir thanku🧚‍♂️ so much sir
@user-us2gt6pj3w
@user-us2gt6pj3w 8 ай бұрын
HAREKRISHNA goodwork Dr ji and settyji🎉🎉🎉❤
@madhuphalanetra3498
@madhuphalanetra3498 Жыл бұрын
Awesome information doctor, and the host, 🙏🏽 thank you, keep the life saving work going.
@KavithaKavitha-qt1up
@KavithaKavitha-qt1up Жыл бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದ ಗಳು
@user-hg6yb2pb9x
@user-hg6yb2pb9x Жыл бұрын
Dr ನಿಮ್ಮ ಮಾತುಗಳು ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಉಪಯುಕ್ತ ಮಾಹಿತಿ 🙏🏻🙏🏻🙏🏻
@shwethashwe2817
@shwethashwe2817 11 ай бұрын
ತುಂಬಾ ಒಳ್ಳೆಯ ನಮ್ಮ ಸಂಕೃತಿ ಗೂ ವ್ಯೆಜ್ಞಾನಿಕ ಕ್ಕೂ ಹೇಗೆ ಒಂದಕ್ಕೊಂದು ಸಂಬಂಧ ಇದೆ ಎಂದು ವಿವರವಾಗಿ ತಿಳಿಸಿದ್ದೀರಿ 🙏ಧನ್ಯವಾದಗಳು
@chanduchintu1990
@chanduchintu1990 Жыл бұрын
Excellent & nice volg very useful for youth's good information tq ಗೊಡ್ಡು ಸಂಪ್ರದಾಯ ಅನ್ನೋ ಜನಕ್ಕೆ ತಿಳಿದುಕೊಳ್ಳೋ ಅವಕಾಶ ಅವ್ರಿಗೆ ಸಿಗ್ತು ಅಂಕೊತಿನಿ❤
@chetanbagewadi6463
@chetanbagewadi6463 Жыл бұрын
👌👌 ಸರ್ 🙏 ಒಳ್ಳೆಯ ಮಾಹಿತಿ ನೀಡಿದ್ದೀರಿ
@sumanbasbaskar2197
@sumanbasbaskar2197 Жыл бұрын
Thanks for up bringing our culture with health really superb information 👍
@vimalarevankar6663
@vimalarevankar6663 Жыл бұрын
ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@sindhumanu8384
@sindhumanu8384 5 ай бұрын
ತುಂಬಾ ಒಳ್ಳೆಯ ‌ಮಾಹಿತಿ ಸರ್ 👍
@harinibhuvana8662
@harinibhuvana8662 Жыл бұрын
Real doctor and thanks for sharing such an important and valuable inputs
@gudadakshayani3383
@gudadakshayani3383 Жыл бұрын
Thank you so much doctor, it's a wonderful message to this generation ladies and God blesses you with good health sir
@manjumanumanju9568
@manjumanumanju9568 Жыл бұрын
ತುಂಬಾ ಧನ್ಯವಾದಗಳು ಸರ್ 🙏🙏🙏🙏ಒಳ್ಳೆಯ ಮಾಹಿತಿ 🙏👌
@kavitha.B1815
@kavitha.B1815 Жыл бұрын
ತುಂಬಾ ತುಂಬಾ ಉಪಯುಕ್ತವಾದ ಮಾಹಿತಿ ‌ ಧನ್ಯವಾದಗಳು ಸರ್..❤🙏
@kavithaprasanna2026
@kavithaprasanna2026 Жыл бұрын
Evagina kaalada hennu makkalu edannella bittiddare sir valleya mahiti thumba dhanyavadhagalu sir🙏🙏💐
@gowrinityananda1938
@gowrinityananda1938 Жыл бұрын
ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ ವೈದ್ಯರಿಗೆ ನಮನಗಳು ಇದನ್ನು ಕೇಳಿಯಾದರೂ ಈಗಿನ ಆಧುನಿಕ ಹೆಂಗಳೆಯರು ಅಳವಡಿಸಿಕೊಂಡರೆ ತುಂಬಾ ಒಳ್ಳೆಯದು. ಸ್ತ್ರೀ ಕುಟುಂಬಕ್ಕೆ ಸದಾ ಮಾರ್ಗದರ್ಶಿಯಾಗಿದಬೇಕು ಸಂಸ್ಕೃತಿ ಸಂಸ್ಕಾರದ ಪ್ರತೀಕವಾಗಿರಬೇಕು
@LalithaN-rk8id
@LalithaN-rk8id 6 ай бұрын
Koti dhanyavadagalu ibbariguuu. Dr. neevanthu suuuuuuperb..God bless for enlightening with marvelous information.. Thank you so much Sir🎉🎉🎉🎉🎉🎉🎉🎉
@jayashrikumari2511
@jayashrikumari2511 Жыл бұрын
ಒಳ್ಳೆ ಮಾಹಿತಿ ಶುಭವಾಗಲಿ
@lakshmip7690
@lakshmip7690 Жыл бұрын
ತುಂಬಾ ತುಂಬಾ ಅರ್ಥಗರ್ಭಿತ ಮಾಹಿತಿ,,, ಇನ್ನಷ್ಟು ಆಹಾರ ಬಡಿಸುವ ತಿನ್ನುವ ಕ್ರಮದ ಬಗ್ಗೆ ಮಾಹಿತಿ ಕೊಡಿ. ಧನ್ಯವಾದಗಳು 🙏
@dakshayinim5945
@dakshayinim5945 Жыл бұрын
Thank you very much for valuable information. Let all of us spread this to our next-generation
@padmak9961
@padmak9961 Жыл бұрын
I knew very few things about the reason behind wearing jewellery and kumkuma but you've give such wonderful explanation in detail..it will help us to educate our children also about this..keep giving us such amazing facts . Thanks to the doctor and the presenter 🙏
@nanjundarajuraju5216
@nanjundarajuraju5216 4 ай бұрын
ಅತುತ್ತಮ ಮಾಹಿತಿ. ಧನ್ಯವಾದಗಳು.
@spsdrawingstudio6547
@spsdrawingstudio6547 Жыл бұрын
ತುಂಬಾ ಒಳ್ಳೆಯ ಮಾಹಿತಿ
@mylifestylenmuchmore
@mylifestylenmuchmore Жыл бұрын
ನಮಗೆ ಸ್ವಲ್ಪ ಮಾತ್ರ ಗೊತ್ತಿತ್ತು but doctor ತುಂಬಾ information kotidare thank you ❤
@sumaprasad2875
@sumaprasad2875 Жыл бұрын
Tumba upayuktha vichara telesikotre doctor... Panche bagge tumba satya vaada maatu heladre tq so much...👌👌🙏🙏
@thriveniup9792
@thriveniup9792 8 ай бұрын
ಧನ್ಯವಾದಗಳು. ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ. 🙏🏻
@bajarangi1283
@bajarangi1283 Жыл бұрын
ಸರ್ ತುಂಬಾ ಚೆನ್ನಾಗಿದೆ ನಿಮಗೆ ಧನ್ಯವಾದಗಳು ಸ್ಪಂದನ ಮೇಡಂ ಏನಾಗಿತ್ತು ಸರ್ ನಾವು ಕೇಳಿದ್ದಕ್ಕೆ ಬೇಜಾರು ಮಾಡುಕೊಳ್ಳಬೇಡಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದಾರೆ 🙏🙏🙏🇮🇳🇮🇳
@meghnashan2290
@meghnashan2290 Жыл бұрын
10 varshagala hinde idannella tilidu kondu ellarigu heluttidde neevu heliddu ella social media users gu use thnx sir
@Pallavi_kitchen_vlog
@Pallavi_kitchen_vlog Жыл бұрын
Thumba channagi nijavada mahithi kodtira sir. thank you
@honnakiranmn1921
@honnakiranmn1921 Жыл бұрын
ಒಳ್ಳೆ ಮಾಹಿತಿ kottidiri sir ತುಂಬಾ ಥ್ಯಾಂಕ್ಸ್
@user-gb9vs5vb6r
@user-gb9vs5vb6r Жыл бұрын
Thank you for giving value able information ❤
@ktgirijamba1495
@ktgirijamba1495 Жыл бұрын
Etara video mafi sir tumba channagi modibandide sir tumba thanks sir
@04aryaharikantra37
@04aryaharikantra37 Жыл бұрын
Very useful thankyou so much sir 🎉😊
@user-fz6tr3qx7z
@user-fz6tr3qx7z Жыл бұрын
Brilliant knowledge sir Ella satyavada matu ennu hecchu mahiti barali avarinda sir 🙏❤
@hmgundegowda01
@hmgundegowda01 Жыл бұрын
ಒಳ್ಳೆಯ ಮಾಹಿತಿ
@ashans5947
@ashans5947 8 ай бұрын
Doctor should be like this..... No where gives knowledge like this... . Sir pls keep sharing knowledge and information like this ..... Such great job.... superb sir.. thank you so much 🙏
@sujadutta
@sujadutta 11 ай бұрын
Wonderful video. Great topic. Easily understandable explanations. 👌👌👌👌👌
@mahadevaswamybmmahadevaswa8419
@mahadevaswamybmmahadevaswa8419 Жыл бұрын
Dhanyavaadagalu sir thamage very good information and excellent video tumba scientific vishayagalu sikkithu edarinda
@shalini.sshalu5527
@shalini.sshalu5527 11 ай бұрын
Wonderful and required information sir Thank you,,,🙏🙏🙏
@sumathishetty8326
@sumathishetty8326 Жыл бұрын
Thumbs olleyadagi vichara thili helidiri danyavafagalu DR
@darlingsanthu5377
@darlingsanthu5377 11 ай бұрын
Good enformrshion doctor ethara olle d mahithi kotta doctor nanna dodda pranamagalu 🙏🏻😊👌👌
@kusumarg7467
@kusumarg7467 Жыл бұрын
Olleya mahiti kottiiddira dhanyavada
@ShilpamsrgRuchith
@ShilpamsrgRuchith Жыл бұрын
Doctor niv thumba thili dhira danyavadhagalu ennu information namgae thilisi😊😊
@user-hq7xd8ru7t
@user-hq7xd8ru7t Жыл бұрын
ಒಳ್ಳೆ ಮಾಹಿತಿಗಳು 🙏
@gmallamma-tu5bf
@gmallamma-tu5bf Жыл бұрын
Thanks for the information doctor
@natarajrv3042
@natarajrv3042 Жыл бұрын
Now the scenario is completely changed of course you are absolutely correct
@archanav1097
@archanav1097 Жыл бұрын
Very useful vlog brother thank you 😊
@user-qu2oi1zs7l
@user-qu2oi1zs7l 10 ай бұрын
Thumba chennagide sir nim explanation hattsoff definitely follow madteeni thank u ❤
@smruthirao9081
@smruthirao9081 Жыл бұрын
Tumba dhanyavadhagalu🙏egina generation ge artha aguva hage thilisidiri.
@saraswathis82
@saraswathis82 Жыл бұрын
Very good message tq so much sir
@DevendrasaDani-eo4xu
@DevendrasaDani-eo4xu 11 ай бұрын
ಥ್ಯಂಕ್ವಿ,,,ಡಾ:ವಿನಯ ಪೂರ್ವಿಜರ ಸಂಪ್ರದಾಯದಲ್ಲಿ ವೈಜ್ಞಾನಿಕ ಕಾರಣ ಇದೆ ಮೂಡ ನಂಬಿಕೆ ಅಲ್ಲಾ ಎಂಬುದು ವೈಜ್ಞಾನಿಕವಾಗಿ ಪ್ರೂಮಾಡಿ ತಿಳಿಸಿಕೋಟ್ಟಿದ್ಧಿರಿ 🎉ಧನ್ಯವಾದಗಳು❤❤❤❤G,J,D, Devdas
@nammanethindi_2021
@nammanethindi_2021 10 ай бұрын
ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಸರ್
@praveenh2843
@praveenh2843 Жыл бұрын
Eetara scientific reasons elli varegu yaru helilla sir thank you 🙏🙏
@nalini.k.c8180
@nalini.k.c8180 Жыл бұрын
ಸರ್ ತುಂಬಾ ಚೆನ್ನಾಗಿದೆ ವಿಡಿಯyo🤩🤩🙏🏻🙏🏻🙏🏻
@apreikicenter.5667
@apreikicenter.5667 Жыл бұрын
ಅದ್ಭುತ ಸಂದೇಶ sir 🙏
@Gouri98
@Gouri98 Жыл бұрын
Very much needed video. Thank you sir🙏🏼
@ashwinimahesh3729
@ashwinimahesh3729 Жыл бұрын
ಅದ್ಭುತ ಡಾಕ್ಟರ್
@Shiva89-wt3uk
@Shiva89-wt3uk Жыл бұрын
Adbutha mahithi thilisideera🙏
@user-zy5fv5zn1b
@user-zy5fv5zn1b 9 ай бұрын
Doctor dhanyvad
@kumargnkumargn4444
@kumargnkumargn4444 Ай бұрын
ಧನ್ಯವಾದಗಳು ಸರ್
@harshack1
@harshack1 Жыл бұрын
ಇನ್ನೂ ಹೆಚ್ಚು ಮಾಹಿತಿ ನೀಡಿ ಸರ್..! We're waiting..!!
@paulineveigas6976
@paulineveigas6976 Жыл бұрын
Very good information. Thank you so much doctor. 😊😊
@harshitha.s4743
@harshitha.s4743 Жыл бұрын
Nanu tumba kopamadkoladhu jasti but I used to think yak est kopa antha.... But now I understood... Alpa swalpa gotithu but today cleared about it.... Tq doctor for ur information😊😢
@ramaprakash830
@ramaprakash830 Жыл бұрын
Hats off doctor thumba maritime tilisiddira Hari om
@kamalakshiks9385
@kamalakshiks9385 Жыл бұрын
ಧನ್ಯ ವಾದ ಗಳು
@spgowda001
@spgowda001 Жыл бұрын
ಡಾಕ್ಟರೇ ನಿಮಗೆ ತುಂಬಾ ಧನ್ಯವಾದಗಳು.,
@ashabs5619
@ashabs5619 10 ай бұрын
Hatsoff doctor....yaru ishtu detail aagi helirlilla..
@naveenkumarklnaveen410
@naveenkumarklnaveen410 Жыл бұрын
Superb information Vinay sir....
@VijayKumarN-vf4qs
@VijayKumarN-vf4qs Жыл бұрын
Good inform.1st time e Tara information tilisikottiddu.good job sir
@blackhhh9601
@blackhhh9601 Жыл бұрын
Dr sir nimma thiluvalikege namma danyavadagalu 👏💐🙏
@shalinirreddy7588
@shalinirreddy7588 Жыл бұрын
Thank you sir useful information
@ranishanmuka4974
@ranishanmuka4974 Жыл бұрын
Namaste 🙏. Thank you 🙏. Sir beautifully explained. Doctor nijavaglu namma Nanna thande father bhavane barthide appa swami bahala valleya vishaya helliddira Doctor. Especially knowledge given for women beautifully explained please continue once again thank you God bless you and your family . 🙌 👏🙏🙏👌👌
@NagarajBK-zl9em
@NagarajBK-zl9em 10 ай бұрын
Nammaarogya,sampradaya,samskruthi,ellaondakondhusambandhavide,antha,thilistaeeruva,,vinayagiruji,heggaddestudionimmagenamaste,,,dhanyavadagaluuu,,,,,❤
@nalinasharma3111
@nalinasharma3111 Жыл бұрын
Thank u vinay sir, olle mahithi kottidakke ,hennu makkalu paalisabekaddu thumba ede,i promise,nanu kuda evanella thappade paalisthini.ennu ede Tara olle olle vishayagu thilsthiri
@ramanid1276
@ramanid1276 Жыл бұрын
Have done Research on all this
@user-xt7pe9mf5r
@user-xt7pe9mf5r Жыл бұрын
Thank you docter for information
Kids' Guide to Fire Safety: Essential Lessons #shorts
00:34
Fabiosa Animated
Рет қаралды 17 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 25 МЛН
OMG what happened??😳 filaretiki family✨ #social
01:00
Filaretiki
Рет қаралды 13 МЛН
Live | Kannada News | 07:00 PM | 30.08.2024 | DD Chandana
ದೂರದರ್ಶನ ಚಂದನ - Doordarshan Chandana
Рет қаралды 718
Kids' Guide to Fire Safety: Essential Lessons #shorts
00:34
Fabiosa Animated
Рет қаралды 17 МЛН